alex Certify International | Kannada Dunia | Kannada News | Karnataka News | India News - Part 303
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಪ್ರವೇಶಿಸಲು 18 ಅಡಿ ಗೋಡೆ ಏರಿದ ಗರ್ಭಿಣಿ…!

ಅಮೆರಿಕದ ಎಲ್ಲೆಯೊಳಗೆ ಪ್ರವೇಶಿಸುವ ಯತ್ನದಲ್ಲಿ 18 ಅಡಿ ಎತ್ತರದ ಗೋಡೆಯೊಂದರ ಮೇಲೆ ಸಿಲುಕಿಹಾಕಿಕೊಂಡಿದ್ದ 23 ವರ್ಷದ ಗರ್ಭಿಣಿ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಹೊಂಡುರಾಸ್‌ನ ಈ ಮಹಿಳೆ ಮೆಕ್ಸಿಕೋದ ಸಿಯುಡಾಡ್‌ ಜುವಾರೆಝ್ Read more…

ಅರೇಂಜ್ ಮದುವೆ ನಿರಾಕರಿಸಿದ್ದಕ್ಕೆ ಕುಟುಂಬಸ್ಥರಿಂದಲೇ ಯುವತಿ ಹತ್ಯೆ

ಅರೇಂಜ್ ಮದುವೆಗೆ ಒಲ್ಲೆ ಎಂದು ಪಾಕಿಸ್ತಾನ ಮೂಲದ 18 ವರ್ಷದ ಹುಡುಗಿಯೊಬ್ಬಳನ್ನು ಆಕೆಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ. ಸಮನ್ ಅಬ್ಬಾಸ್ ಹೆಸರಿನ ಈ ಟೀನೇಜರ್‌ ಸಂಪ್ರದಾಯದ ಪ್ರಕಾರ ತನ್ನ Read more…

ದಂಪತಿ ʼಟಿಪ್ಸ್‌ʼ ನಲ್ಲಿದೆ ಹಣ ಉಳಿಸುವ ಸಣ್ಣ ಸಣ್ಣ ಟ್ರಿಕ್ಸ್

ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಮಾಡುವ ಸಣ್ಣಪುಟ್ಟ ಕೆಲಸಗಳು — ಪಾತ್ರೆ ತೊಳೆಯುವುದರಿಂದ ಅಡುಗೆ ಮಾಡುವವರೆಗೂ — ಮಾಡಿ ಮುಗಿಸುವುದು ದೊಡ್ಡ ಸವಾಲಾಗಿದೆ. ಅದರಲ್ಲೂ ಸಾಂಕ್ರಮಿಕದ ಕಾಲಘಟ್ಟದಲ್ಲಿ ಇವೆಲ್ಲಾ ಇನ್ನಷ್ಟು Read more…

ವಾಶಿಂಗ್ ಮಷೀನ್‌ ನಲ್ಲಿದ್ದ ಅನಿರೀಕ್ಷಿತ ಅತಿಥಿ ನೋಡಿ ಬೆಚ್ಚಿಬಿದ್ದ ಯುವತಿ

ಲಂಡನ್‌ನ ತಾಶಾ ಪ್ರಯಾಗ್ ಹೆಸರಿನ ಮಹಿಳೆಯೊಬ್ಬರು ತಮ್ಮ ಮನೆಗೆ ಬಂದ ಅನಿರೀಕ್ಷಿತ ಅತಿಥಿಯೊಬ್ಬರು ಬಂದು ವಾಶಿಂಗ್ ಮಷೀನ್‌ ಒಳಗಿನಿಂದ ಇಣುಕಿ ನೋಡುತ್ತಿದ್ದದ್ದನ್ನು ಕಂಡು ಶಾಕ್ ಆಗಿದ್ದಾರೆ. ಆ ಅತಿಥಿ Read more…

ಲೈವ್​ನಲ್ಲಿ ಇದ್ದಾಗಲೇ ಪತ್ರಕರ್ತನ ಮೈಮೇಲೆ ಹರಿದ ಹುಳ..! ವೈರಲ್​ ಆಯ್ತು ವಿಡಿಯೋ

ಪತ್ರಕರ್ತರು ಅಂದರೆ ಸಾಕು ಯಾವುದಾದರೊಂದು ಗಂಭೀರ ವಿಚಾರದ ಬಗ್ಗೆ ಮಾತನಾಡುವ ದೃಶ್ಯವೇ ಕಣ್ಮುಂದೆ ಬಂದು ಬಿಡುತ್ತೆ. ಆದರೆ ನೇರ ಸಂದರ್ಶನದಲ್ಲಿ ಇದ್ದಾಗಲೇ ಸಾಕಷ್ಟು ಫನ್ನಿ ಮೂಮೆಂಟ್​ಗಳು ನಡೆದುಬಿಡುತ್ತವೆ. ಇಂತಹ Read more…

UFO ಹಾರಾಟದ ಕುತೂಹಲಕಾರಿ ವಿಡಿಯೋ ಬಹಿರಂಗ

ಅಮೆರಿಕ ನೌಕಾಪಡೆಯ ಹಡಗುಗಳ ಮೇಲೆ ಅನಾಮಿಕ ಹಾರುವ ವಸ್ತುಗಳು (ಯುಎಫ್‌ಓ) ತನಿಖಾ ಚಿತ್ರನಿರ್ಮಾಪಕ ಜೆರೆಮಿ ಕಾರ್ಬೆಲ್ ಬಿಡುಗಡೆ ಮಾಡಿದ ಫುಟೇಜ್ ಒಂದರಲ್ಲಿ ಕಾಣಿಸಿಕೊಂಡಿವೆ. ಈ ವಿಡಿಯೋ ಅಸಲಿಯಾದದ್ದು ಎಂದು Read more…

ವಧು-ವರರ ಜೊತೆ ಶ್ವಾನದ ನೃತ್ಯ: ವೈರಲ್​ ಆಯ್ತು ವಿಡಿಯೋ..!

ಮನುಷ್ಯನಿಗೆ ಶ್ವಾನ ಒಂದೊಳ್ಳೆ ಸ್ನೇಹಿತ ಎಂದು ಕರೆದ್ರೆ ತಪ್ಪಾಗಲಿಕ್ಕಿಲ್ಲ. ಒಮ್ಮೆ ಶ್ವಾನಗಳು ನಮ್ಮ ಜೀವನಕ್ಕೆ ಎಂಟ್ರಿ ಕೊಟ್ಟವು ಅಂದರೆ ಮುಗೀತು. ತಮ್ಮ ಜೀವಿತಾವಧಿಯ ತುಂಬೆಲ್ಲ ಸಾಲದಷ್ಟು ಪ್ರೀತಿಯನ್ನ ಧಾರೆಯೆರೆದು Read more…

ಚಿಂಪಾಂಜಿಗಳ ಕುರಿತ ಅಧ್ಯಯನದಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಚಿಂಪಾಂಜಿಗಳು ತಮ್ಮ ಸಮೂಹದಲ್ಲಿ ಇರುವ ವೇಳೆ ಮಾನವರಂತೆಯೇ ಕೈಕುಲುಕುವ ಅಭ್ಯಾಸ ರೂಢಿಸಿಕೊಂಡಿವೆ ಎಂದು 12 ವರ್ಷಗಳ ಮಟ್ಟಿಗೆ ಈ ಪ್ರಾಣಿಗಳ ಮೇಲೆ ಮಾಡಿದ ಅಧ್ಯಯನದ ವರದಿಯೊಂದು ತಿಳಿಸಿದೆ. ಚಿಂಪಾಂಜಿಗಳು Read more…

2ನೇ ಹೆಂಡತಿ ಹುಡುಕಲು ಸಹಾಯ ಮಾಡುತ್ತೆ ಈ ವೆಬ್ಸೈಟ್..!

ಇತ್ತೀಚಿನ ದಿನಗಳಲ್ಲಿ ಅನೇಕ ಮೊಬೈಲ್ ಅಪ್ಲಿಕೇಷನ್ ಗಳು ಮತ್ತು ವೆಬ್ಸೈಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪುರುಷರು ಹಾಗೂ ಮಹಿಳೆಯರ ಅನುಕೂಲಕ್ಕಾಗಿ ಅನೇಕ ಡೇಟಿಂಗ್ ಅಪ್ಲಿಕೇಷನ್ ಗಳೂ ಕೆಲಸ ಮಾಡ್ತಿವೆ. Read more…

ಸೂರ್ಯನ ಮುಂದೆ ಬಂದ ಚಂದ್ರ…? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ಸೂರ್ಯನಿಗೆ ಅಡ್ಡಲಾಗಿ ಬಂದಿರುವ ಚಂದ್ರನದ್ದು ಎಂದು ಹೇಳಲಾಗುವ ವಿಡಿಯೋವೊಂದು ವೈರಲ್ ಆಗಿದೆ. ನಾವು ಇಲ್ಲಿವರೆಗೂ ನೋಡಿದ್ದಕ್ಕಿಂತ ಬಹಳ ಹತ್ತಿರದಿಂದ ಚಂದ್ರ ಕಾಣುವಂತೆ ಸೆರೆ ಹಿಡಿಯಲಾದ ಈ ವಿಡಿಯೋವನ್ನು ಆರ್ಕ್ಟಿಕ್ Read more…

ʼಬಾಹ್ಯಾಕಾಶʼದಿಂದ ಹೀಗೆ ಕಾಣುತ್ತೆ ಇಸ್ತಾಂಬುಲ್

ಟರ್ಕಿ ರಾಜಧಾನಿ ಇಸ್ತಾಂಬುಲ್ ನಗರದ ಇರುಳುವೇಳೆಯ ಚಿತ್ರವೊಂದನ್ನು ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿಯಲಾಗಿದ್ದು, ಇದನ್ನು ಕಂಡ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ʼಲಾಕ್‌ ಡೌನ್‌ʼ ಒತ್ತಡದಿಂದ Read more…

ಸಮಾಧಿ ಮೇಲೆ ಮಿಠಾಯಿ ಮಾಡುವ ವಿಧಾನ ಕೆತ್ತನೆ..! ಫೋಟೋ ವೈರಲ್​

ನೀವು ಯಾವುದಾದರೂ ತಿನಿಸುಗಳನ್ನ ತಯಾರಿಸೋದ್ರಲ್ಲಿ ಫೇಮಸ್​ ಇದ್ದೀರಾ ಅಂದರೆ ಮನೆಗೆ ಅತಿಥಿಗಳು ಬಂದಾಗ ಆ ಖಾದ್ಯ ಖಾಯಂ ಸ್ಥಾನವನ್ನ ಪಡೆಯೋದ್ರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ತಾನು Read more…

ನಗು ತರಿಸುತ್ತೆ ಈ ಹೊಸ ಜೀನ್ಸ್‌ ಪ್ಯಾಂಟ್….!

ಫ್ಯಾಶನ್ ಜಗತ್ತಿನಲ್ಲಿ ಚಿತ್ರವಿಚಿತ್ರಗಳು ಸಿಕ್ಕಾಪಟ್ಟೆ ಇವೆ. ಆದರೆ ಕೆಲವೊಮ್ಮೆ ಈ ವಿಚಿತ್ರಗಳು ವಿಪರೀತವಾಗಿ ಹರಕಲು ಬಟ್ಟೆಯ ಫ್ಯಾಶನ್‌ನಂಥ ಟ್ರೆಂಡ್‌ಗಳೂ ಚಾಲ್ತಿಯಲ್ಲಿವೆ. ಮುಂಬೈ ಪೊಲೀಸ್ ಸೋಶಿಯಲ್​ ಮೀಡಿಯಾ ಯಶಸ್ಸಿನ ಹಿಂದಿದ್ದಾರೆ Read more…

12ರಿಂದ 15 ವಯಸ್ಸಿನವರಿಗೆ ಫೈಜರ್​ ಲಸಿಕೆ ನೀಡಲು​ ಅನುಮತಿ

12 ರಿಂದ 15 ವಯಸ್ಸಿನ ಮಕ್ಕಳಲ್ಲಿ ಫೈಜರ್​ ಲಸಿಕೆಯನ್ನ ಬಳಕೆ ಮಾಡಲು ಯುರೋಪಿಯನ್​ ಕಮಿಷನ್​ ಅಧಿಕೃತ ಅನುಮತಿ ನೀಡಿದೆ. ಅಮೆರಿಕ ಹಾಗೂ ಕೆನಡಾದಲ್ಲೂ ಕೆಲ ದಿನಗಳ ಹಿಂದಷ್ಟೇ 12 Read more…

BIG NEWS: ಕೊರೊನಾ ಸಂಕಷ್ಟದ ನಡುವೆ ಮತ್ತೊಂದು ಶಾಕ್‌ – ಏರಿಕೆಯಾಗ್ತಿದೆ ಧೂಮಪಾನಿಗಳ ಸಂಖ್ಯೆ

ಇಡೀ ವಿಶ್ವವು ಕೊರೊನಾ ವಿರುದ್ಧ ಹೋರಾಟವನ್ನ ನಡೆಸುತ್ತಿರುವಾಗಲೇ ಸದ್ದಿಲ್ಲದೇ ಇನ್ನೊಂದು ಅಪಾಯವೊಂದು ಕಂಟಕಪ್ರಾಯವಾಗುತ್ತಿದೆ. ಹೊಸ ಅಧ್ಯಯನವೊಂದರ ಪ್ರಕಾರ 2019ರಲ್ಲಿ ಬರೋಬ್ಬರಿ 8 ಮಿಲಿಯನ್​ ಮಂದಿ ಧೂಮಪಾನದ ಚಟದಿಂದಾಗಿಯೇ ಅಸುನೀಗಿದ್ದಾರೆ. Read more…

ಜೂಮ್ ಕಾನ್ಫರೆನ್ಸ್ ವೇಳೆ ಮೂತ್ರ ವಿಸರ್ಜನೆ ಮಾಡಿದ ಎಂಪಿ..!

ಜೂಮ್ ಕಾನ್ಫರೆನ್ಸ್ ವೇಳೆ ಬೆತ್ತಲಾಗಿ ನಿಂತಿದ್ದ ಕೆನಡಾದ ಲಿಬರಲ್ ಸಂಸದ ವಿಲಿಯಂ ಅಮೋಸ್ ಮತ್ತೊಮ್ಮೆ ಮಿತಿ ಮೀರಿದ್ದಾರೆ. ಕ್ಯಾಮರಾ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಜೂಮ್ ಮೀಟಿಂಗ್ ವೇಳೆ Read more…

ಈ ದೇಶದಲ್ಲಿ ಪತ್ತೆಯಾಗಿದೆ ಭಾರತದ ಹೈಬ್ರಿಡ್​ ಮಾದರಿ ರೂಪಾಂತರಿ ವೈರಸ್……!

ವಿಯೆಟ್ನಾಂನಲ್ಲಿ ಹೊಸ ಮಾದರಿಯ ರೂಪಾಂತರಿ ಕೊರೊನಾ ವೈರಸ್​ ಪತ್ತೆಯಾಗಿದೆ ಎಂದು ನ್ಗುಯೆನ್ ಥಾನ್ ಲಾಂಗ್ ಹೇಳಿದ್ದಾರೆ. ವಿಯೆಟ್ನಾಂ ಆರೋಗ್ಯ ಸಚಿವರಾಗಿರುವ ನ್ಗುಯೆನ್ ಥಾನ್ ಲಾಂಗ್ ಈ ಬಗ್ಗೆ ಮಾಹಿತಿ Read more…

ವಿರುದ್ದ ದಿಕ್ಕಿನಲ್ಲಿ ಓಡಿದ ದಂಪತಿ…! ಗೊಂದಲಕ್ಕೊಳಗಾದ ಶ್ವಾನ ಮಾಡಿದ್ದೇನು ಗೊತ್ತಾ….?

ಮನೆಲಿ ಒಂದು ಶ್ವಾನ ಸಾಕಿದ್ರೆ ಸಾಕು. ನಿಮಗೆ ಟೈಮ್ ಪಾಸ್​ ಹೇಗೆ ಆಗುತ್ತೆ ಅನ್ನೋದೇ ತಿಳಿಯೋದಿಲ್ಲ. ಈ ವಿಚಾರವಾಗಿ ನಿಮಗೆ ಇನ್ನೂ ಡೌಟ್​ ಇದೆ ಅಂದರೆ ಇತ್ತೀಚಿಗೆ ಟಿಕ್​ಟಾಕ್​ನಲ್ಲಿ Read more…

ತನ್ನ ನೆರಳನ್ನ ನೋಡಿ ಗಾಬರಿಗೊಳಗಾದ ಮರಿ ಜಿರಾಫೆ..! ಮನಸ್ಸಿಗೆ ಮುದ ನೀಡುತ್ತೆ ಇದರ ವಿಡಿಯೋ

ಪುಟಾಣಿ ಹೆಣ್ಣು ಜಿರಾಫೆಯೊಂದು ತನ್ನ ನೆರಳನ್ನ ಮೊದಲ ಬಾರಿಗೆ ಕಂಡು ಆಶ್ಚರ್ಯ ಹೊರಹಾಕಿದ್ದು ಈ ಮುದ್ದುಮುದ್ದಾದ ವಿಡಿಯೋ ನೆಟ್ಟಿಗರ ಮನಸ್ಸಿಗೆ ಖುಷಿ ನೀಡಿದೆ. 1 ನಿಮಿಷದ ವಿಡಿಯೋದಲ್ಲಿ ಜಿರಾಫೆಯು Read more…

BIG NEWS: ಶೇ. 85 ರಷ್ಟು ಪರಿಣಾಮಕಾರಿ ಸಿಂಗಲ್ ಡೋಸ್ ಲಸಿಕೆ ಬಳಕೆಗೆ ಒಪ್ಪಿಗೆ ನೀಡಿದ ಇಂಗ್ಲೆಂಡ್ ನಲ್ಲೀಗ 4 ವ್ಯಾಕ್ಸಿನ್ ಲಭ್ಯ

ಲಂಡನ್: ಇಂಗ್ಲೆಂಡ್ ನಲ್ಲಿ ಸಿಂಗಲ್ ಡೋರ್ ಕೊರೋನಾ ಲಸಿಕೆ ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯನ್ನು ಬಳಸಲು ಇಂಗ್ಲೆಂಡ್ ಒಪ್ಪಿಗೆ ಸೂಚಿಸಿದೆ. ಸಿಂಗಲ್ ಡೋರ್ Read more…

ʼಲಾಕ್‌ ಡೌನ್‌ʼ ಒತ್ತಡದಿಂದ ಹೊರ ಬರಲು ಹೊಸ ಉಪಾಯ: ಹಸ್ತಮೈಥುನ ಮಾಡಿಕೊಳ್ಳಲು ಉದ್ಯೋಗಿಗಳಿಗೆ ಅರ್ಧ ಗಂಟೆ ಬಿಡುವು ಕೊಟ್ಟ ಲೇಡಿ ಬಾಸ್‌

ಕೋವಿಡ್​ 19 ನಿಂದಾಗಿ ಜನರ ಜೀವನ ವಿಧಾನವೇ ಬದಲಾಗಿ ಹೋಗಿದೆ. ಅದರಲ್ಲೂ ಕಚೇರಿಗಳಲ್ಲಿ ಕೆಲಸ ಮಾಡುವ ರೀತಿಯಲ್ಲಂತೂ ಅಜಗಜಾಂತರ ವ್ಯತ್ಯಾಸವಾಗಿದೆ. ಕೋವಿಡ್ ಲಾಕ್​ಡೌನ್​​ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳು ಒತ್ತಡದಿಂದ Read more…

ಗುರಿ ತಲುಪಲು ಅಡ್ಡಿಯಾಗಲಿಲ್ಲ ಕಾಲಿಲ್ಲವೆಂಬ ನ್ಯೂನ್ಯತೆ

ಸಾಧಿಸಬೇಕೆಂದು ಛಲ ಉಳ್ಳವರಿಗೆ ಯಾವುದೇ ಸವಾಲುಗಳನ್ನ ಮೆಟ್ಟಿನಿಲ್ಲುವ ತಾಕತ್ತಿರುತ್ತದೆ. ಈ ಮಾತಿಗೆ ಪೂರಕ ಎಂಬಂತೆ ಬಾಲಕಿಯೊಬ್ಬಳು ಒಂದೇ ಕಾಲಿನ ಸಹಾಯದಿಂದ ತಾನೆಂದುಕೊಂಡಿದ್ದ ಗುರಿಯನ್ನ ತಲುಪುವಲ್ಲಿ ಯಶಸ್ವಿಯಾಗಿದ್ದು ಈ ಮೂಲಕ Read more…

ಕುಡಿದ ಮತ್ತಿನಲ್ಲಿ ಮತ್ತೊಬ್ಬರ ಮನೆ ಸೋಫಾ ಮೇಲೆ ಗಡದ್ದು ನಿದ್ರೆ…!

ಕುಡುಕನೊಬ್ಬ ನಶೆಯಲ್ಲಿ ತಮ್ಮ ಮನೆಗೆ ಬಂದು ಕೌಚ್ ಮೇಲೆ ಮಲಗಿದ ಪ್ರಹಸನದ ವಿಡಿಯೋವೊಂದನ್ನು ಮಾಡಿಕೊಂಡಿರುವ ಟಿಕ್‌ಟಾಕರ್‌ ಒಬ್ಬರು ಈ ವಿಚಾರವನ್ನು ಶೇ‌ರ್‌ ಮಾಡಿಕೊಂಡಿದ್ದಾರೆ. ಮನೆಯಲ್ಲೇ ಮಾಡಿ ಸಿಹಿ ಸಿಹಿ Read more…

ಕಣ್ಣೆದುರೇ ಮನೆ ಕುಸಿದರೂ ಕೂಲಾಗಿ ನಡೆದುಕೊಂಡು ಹೋದ ಭೂಪ

ತಮ್ಮ ಸುತ್ತ ಅದೇನೇ ಆದರೂ ಸಖತ್‌ ಕೂಲ್ ಆಗಿರುವ ಸಾಕಷ್ಟು ಮಂದಿಯನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಈ ಕೂಲ್‌ನೆಸ್‌ನ ಮಟ್ಟವನ್ನೇ ಬೇರೆ ಮಟ್ಟಕ್ಕೆ ಕೊಂಡೊಯ್ದಿದ್ದಾನೆ. ಕೋವಿಡ್ ನಿರ್ಬಂಧ ತಪ್ಪಿಸಲು Read more…

ಗೆಳತಿಯನ್ನು ಇಂಪ್ರೆಸ್‌ ಮಾಡಲು ಹೋದವನು ಬಿಲ್‌ ನೋಡಿ ಕಕ್ಕಾಬಿಕ್ಕಿ…!

ಡೇಟಿಂಗ್ ಆರಂಭಿಸಿದ ಮೊದಲ ದಿನಗಳಲ್ಲಿ ಸಂಗಾತಿಯನ್ನು ಇಂಪ್ರೆಸ್ ಮಾಡಲು ಮಂದಿ ಏನೇನೋ ಸಾಹಸ ಮಾಡುವುದು ಸಹಜ. ಆದರೆ ಈ ಹುಚ್ಚು ವಿಪರೀತವಾಗಿ ಕೆಲವು ಮಂದಿ ಒಂದು ಹೆಜ್ಜೆ ಮುಂದೆ Read more…

ಬೆರಗಾಗಿಸುವಂತಿದೆ ಹುಟ್ಟಿದ ಮಗುವಿನ ತೂಕ….!

ಬರೋಬ್ಬರಿ 2 ಅಡಿ ಉದ್ದ, 12 ಪೌಂಡ್ ತೂಕವಿರುವ ಮಗುವಿಗೆ ಜನ್ಮವಿತ್ತ 27 ವರ್ಷದ ಮಹಿಳೆಯೊಬ್ಬರು ಆಗ ತಾನೇ ಹುಟ್ಟಿದ ಹಸುಗೂಸನ್ನು ನೋಡಿ ಶಾಕ್ ಆಗಿದ್ದಾರೆ. ಹಸುಗೂಸುಗಳ ತೂಕ Read more…

ಮಾರಾಟಕ್ಕಿದೆ 6 ವಾರಗಳಲ್ಲಿ ನಿರ್ಮಾಣಗೊಂಡ ಸುಂದರ ಮನೆ…!

ಇಂಗ್ಲೆಂಡ್‌ನ ಚೆಶೈರ್‌ನ ದಂಪತಿಗಳಿಬ್ಬರು ಸಕಲ ಸೌಲಭ್ಯವಿರುವ ಪರಿಸರ-ಸ್ನೇಹಿ ಮನೆಯೊಂದನ್ನು ಕೇವಲ ಆರೇ ವಾರಗಳಲ್ಲಿ ಕಟ್ಟಿದ್ದಾರೆ. ಈ ಮನೆಯಲ್ಲಿ ಜಿಮ್ನಾಶಿಯಮ್, ಕಚೇರಿ ಸೇರಿದಂತೆ ಸುವ್ಯವಸ್ಥಿತ ಇಂಟೀರಿಯರ್‌ ಇದೆ. ತಾವಿರುವ ಡೆಲಾಮಾರೆ Read more…

ʼಕೊರೊನಾʼ ಲಸಿಕೆಯ ಒಂದು ಡೋಸ್ ಬದಲಿಸ್ತು ಮಹಿಳೆ ಅದೃಷ್ಟ…!

ಅಮೆರಿಕಾದ ಓಹಿಯೋದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಮಹಿಳೆಯೊಬ್ಬಳ ಅದೃಷ್ಟ ಬದಲಿಸಿದೆ. 22 ವರ್ಷದ ಮಹಿಳೆ ಸರ್ಕಾರದ ಲಾಟರಿ ಖರೀದಿ ಮಾಡಿದ್ದಳು. ಕೊರೊನಾ ಲಸಿಕೆ ಪ್ರಚಾರಕ್ಕೆ ಅಲ್ಲಿನ ಸರ್ಕಾರ Read more…

ಅಪ್ರಾಪ್ತನ ಮೇಲೆ 114 ಬಾರಿ ಚಾಕು ಇರಿದ ಬಾಲಕ..!

ಅಮೆರಿಕಾದ ಫ್ಲೋರಿಡಾದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಅಪ್ರಾಪ್ತನನ್ನು ನಿರ್ದಯವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ವ್ಯಕ್ತಿ ಕೂಡ ಅಪ್ರಾಪ್ತನೆಂದು ಮೂಲಗಳು ಹೇಳಿವೆ. ಟ್ರಿಸ್ಟಿನ್ ಹತ್ಯೆ Read more…

ಪತಿ ಫೋನ್‌ ಮೇಲೆ ’ಕಣ್ಣಿಟ್ಟ’ ಪತ್ನಿಗೆ ದಂಡ ವಿಧಿಸಿದ ನ್ಯಾಯಾಲಯ

ತನ್ನ ಪತಿಯ ಫೋನ್‌ ಅನ್ನು ಕದ್ದು ನೋಡಿದ ಕಾರಣ ಆತನ ಖಾಸಗಿತನಕ್ಕೆ ಧಕ್ಕೆಯಾಗಿದ್ದು, ಇದಕ್ಕಾಗಿ 4,500 ದಿರ್ಹಮ್‌ (ಒಂದು ಲಕ್ಷ ರೂ.) ದಂಡ ಕಟ್ಟಿಕೊಡುವಂತೆ ಅರಬ್ ಮಹಿಳೆಯೊಬ್ಬರಿಗೆ ದುಬೈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...