alex Certify International | Kannada Dunia | Kannada News | Karnataka News | India News - Part 300
ಕನ್ನಡ ದುನಿಯಾ
    Dailyhunt JioNews

Kannada Duniya

ನಿಶ್ಚಿತ ವರನಿಗೆ ಶಾಕ್​ ನೀಡಲು ಹೋಗಿ ನಗೆಪಾಟಲಿಗೀಡಾದ ಯುವತಿ..!

ನಿಶ್ಚಿತ ವರನಿಗೆ ತಮಾಷೆ ಮಾಡಲು ಹೋಗಿ ಯುವತಿಯೇ ನಗೆಪಾಟಲಿಗೀಡಾಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ನಿಶ್ಚಿತ ವಧು ಮೋನಿಕಾ ಎಂಬಾಕೆ ತನ್ನ ಸಂಗಾತಿ ಸ್ಯಾಮ್​ ಮೇಲೆ Read more…

ʼಲ್ಯಾಂಬರ್ಗಿನಿʼಯಲ್ಲಿ ಮಾಂಸ ಬೇಯಿಸಲು ಹೋಗಿ ಪೇಚಿಗೆ ಸಿಲುಕಿದ ಯುವಕ..!

ಕಾರಿನಿಂದ ಬರುತ್ತಿದ್ದ ಬೆಂಕಿಯಲ್ಲಿ ಮಾಂಸವನ್ನ ಬೇಯಿಸಲು ಹೋಗಿ ಯುವಕರು ಪೇಚಿಗೆ ಸಿಕ್ಕ ದೃಶ್ಯವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಚೀನಾದ ಯುವಕರ ಗುಂಪು ಲ್ಯಾಂಬೊರ್ಗಿನಿ ಕಾರಿನಲ್ಲಿ ಮಾಂಸ ಬೇಯಿಸಲು Read more…

ಗಾಯಗೊಂಡಿದ್ದ ಜಿರಳೆಯನ್ನ ಆಸ್ಪತ್ರೆಗೆ ಕರೆತಂದ ಮಹಾನುಭಾವ..!

ನಾಯಿ, ಬೆಕ್ಕು, ಹಸು, ಆನೆ ಹೀಗೆ ಪ್ರಾಣಿಗಳ ಮೇಲೆ ಮನುಷ್ಯ ವಿಶೇಷ ಬಾಂಧವ್ಯವನ್ನ ಹೊಂದಿರೋದನ್ನ ನೀವು ನೋಡೇ ಇರ್ತೀರಿ. ಆದರೆ ಎಂದಾದರೂ ಕೀಟಗಳ ಮೇಲೆ ವಿಶೇಷ ಪ್ರೀತಿಯುಳ್ಳ ವ್ಯಕ್ತಿಯನ್ನ Read more…

ಅಪರಿಚಿತನಿಂದ ʼಬೊಕೆʼ ಪಡೆದ ವೃದ್ದ: ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋಗೆ ಮೆಚ್ಚುಗೆ

ಹೂವೆಂದರೆ ಯಾರಿಗೆ ತಾನೇ ಇಷ್ಟವಿರೋದಿಲ್ಲ ಹೇಳಿ..?ಅದರಲ್ಲೂ ಪ್ರೀತಿ , ಪ್ರೇಮ ಅಂತಾ ಇರೋರಿಗಂತೂ ಹೂವೆಂದರೆ ಅಚ್ಚುಮೆಚ್ಚೇ ಸರಿ. ಇದೇ ರೀತಿ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧನಿಗೆ ಹೂವನ್ನ ಉಡುಗೊರೆಯಾಗಿ ನೀಡಿದ್ದು Read more…

ಫ್ರೈಡ್ ಚಿಕನ್ ಆರ್ಡರ್‌ ಮಾಡಿದ್ದಾಕೆಗೆ ಬಂದಿದ್ದೇನು ಗೊತ್ತಾ….?

ಫ್ರೈಡ್‌ ಚಿಕನ್ ಆರ್ಡರ್‌ ಮಾಡಿದ ಮಹಿಳೆಯೊಬ್ಬರು ತಮಗೆ ಡಿಲಿವರಿ ಮಾಡಿದ್ದು ಫ್ರೈಡ್‌ ಟವೆಲ್‌ ಎಂದು ತಿಳಿದು ಬೆಚ್ಚಿಬಿದ್ದ ಘಟನೆ ಫಿಲಿಪ್ಪೀನ್ಸ್‌ನಲ್ಲಿ ಜರುಗಿದೆ. ಅಲಿಕ್ ಪೆರೆಝ್ ಹೆಸರಿನ ಈ ಮಹಿಳೆ Read more…

ಕ್ರೇನ್‌ಗೆ ಡಿಕ್ಕಿ ಹೊಡೆದ ಬೃಹತ್ ಹಡಗು: ವಿಡಿಯೋ ವೈರಲ್

ತೈವಾನ್ ಬಂದರೊಂದರಲ್ಲಿ ನಿಂತಿದ್ದ ಕ್ರೇನ್ ಒಂದಕ್ಕೆ 80,000-ಟನ್ ಸಾಮರ್ಥ್ಯದ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಕ್ರೇನ್ ನಜ್ಜುಗುಜ್ಜಾಗಿದೆ. ದಕ್ಷಿಣ ತೈವಾನ್‌ನ ಕಾವೋಸುಯಿಂಗ್‌ನಲ್ಲಿ ಲಂಗರು ಹಾಕಲು ಸಜ್ಜಾಗುತ್ತಿದ್ದ ಈ ಹಡಗು Read more…

ಮಗ ನೀಡಿದ ಉಡುಗೊರೆ ಕಂಡು ಭಾವುಕಳಾದ ತಾಯಿ: ವಿಡಿಯೋ ನೋಡಿ ನೆಟ್ಟಿಗರು ಫಿದಾ

ತಮ್ಮ ತಂದೆ – ತಾಯಿಗೆ ಹೆಮ್ಮೆ ಎನಿಸುವಂತಹ ಕೆಲಸ ಮಾಡಬೇಕು ಅನ್ನೋ ಅಭಿಲಾಷೆ ಎಲ್ಲಾ ಮಕ್ಕಳಿಗೆ ಇರುತ್ತೆ. ಬಾಲ್ಯದಲ್ಲಿ ಚೆನ್ನಾಗಿ ಸಾಕಿ ನಮ್ಮ ಭವಿಷ್ಯ ರೂಪಿಸುವಲ್ಲಿ ಪೋಷಕರ ಮಾತ್ರ Read more…

ಷೋ ಕೊಡಲು ಹೋಗಿ ನಗೆಪಾಟಲಿಗೀಡಾದ ಯುವತಿ…!

ಜನರ ಕಣ್ಣಲ್ಲಿ ಒಮ್ಮೆ ಸೆಲೆಬ್ರಿಟಿಗಳಂತೆ ಕಾಣಿಸಿದ್ರೆ ಮುಗೀತು. ನೀವು ಏನೇ ಮಾಡಿದರು ಅದು ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿಬಿಡುತ್ತೆ. ಅದೇ ರೀತಿ ವಿಮಾನದ ಬ್ಯುಸಿನೆಸ್​ ಕ್ಲಾಸ್​ನಲ್ಲಿ ಫೊಟೋ ತೆಗೆದು ಇನ್​ಸ್ಟಾಗ್ರಾಂನಲ್ಲಿ Read more…

ಅಪರೂಪದ ಬಣ್ಣ‌ ಹೊಂದಿರುವ ಮೀನು ಪತ್ತೆ…!

ಸಮುದ್ರದ ಒಡಲಲ್ಲಿ ಇನ್ನೂ ಪತ್ತೆ ಮಾಡದ ಸಾಕಷ್ಟು ಜಲಚರಗಳು ಇವೆ. ಹೀಗಾಗಿ ಅಪರೂಪದ ಪ್ರಭೇದಗಳನ್ನ ಕಂಡಾಗೆಲ್ಲ ಆಶ್ಚರ್ಯ ಎನಿಸೋದು ಸಹಜ. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಅರ್ಕಾನ್ಸನ್​ ಪ್ರಜೆ Read more…

ʼನಿಗೂಢ ವಸ್ತುʼವಿನ ಹಾರಾಟದ ಕುರಿತು ಮತ್ತೊಂದು ಮಹತ್ವದ ಮಾಹಿತಿ ಬಹಿರಂಗ…!

ಅಮೆರಿಕದ ನೌಕಾನೆಲೆಯ ಪೈಲಟ್​ಗಳು ಗುರುತಿಸಿದ ವೈಮಾನಿಕ ದೃಶ್ಯ ಸ್ಪೇಸ್​ಕ್ರಾಫ್ಟ್​ನದ್ದು ಎಂದು ಹೇಳುವಂತಹ ಮಾತಿಗೆ ಯಾವುದೇ ಪುರಾವೆಗಳು ಇಲ್ಲಿಯವರೆಗೂ ದೊರಕಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅಲ್ಲದೇ ಅಮೆರಿಕ Read more…

ಇಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಆಳದ ಈಜುಕೊಳ

ಗಗನಯಾತ್ರಿಗಳಿಗೆ ತರಬೇತಿ ಕೊಡಲು ನೆರವಾಗಲೆಂದು ಜಗತ್ತಿನ ಅತಿ ದೊಡ್ಡ ಈಜುಕೊಳವನ್ನು ಬ್ರಿಟನ್‌ನಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿನ ಕಾರ್ನ್‌ವಾಲ್‌ನಲ್ಲಿ ನಿರ್ಮಿಸಲಾಗುವ ಈ ಕೊಳವನ್ನು ಪರ್ಯಾವರಣ ತರಬೇತಿ ಕೇಂದ್ರವಾದ ಬ್ಲೂ ಅಬಿಸ್‌‌ನ ಅಂಗಳದಲ್ಲಿ Read more…

ಚಡ್ಡಿ ಧರಿಸಿ ವಾರ್ತೆ ಓದಿದ ನಿರೂಪಕ..! ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ವಾರ್ತೆ ನಿರೂಪಕರು ಅಂದರೆ ಶಿಸ್ತಾಗಿ ತಯಾರಾಗಿ ಇರ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಬಿಬಿಸಿ ನ್ಯೂಸ್​ ಚಾನೆಲ್​ ನಿರೂಪಕ ಈ ಮಾತಿಗೆ ವಿರುದ್ಧ ಎಂಬಂತೆ ಪ್ಯಾಂಟ್​ ಬದಲು Read more…

ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಹಿಮಾಲಯದ ಅತ್ಯದ್ಭುತ ಫೋಟೋ

ನಾಸಾದ ಗಗನಯಾತ್ರಿಯಾಗಿರುವ ಮಾರ್ಕ್ ವಂಡೆ ಹೀ ಎಂಬವರು ಬಾಹ್ಯಾಕಾಶ ನಿಲ್ದಾಣದಿಂದ ಹಿಮಾಲಯದ ಫೋಟೋಗಳನ್ನ ಕ್ಲಿಕ್ಕಿಸಿದ್ದು ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ. ಜೂನ್​ 2ರಂದು ಈ ಫೋಟೋಗಳನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ Read more…

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ಶಾಕ್: ಟ್ವಿಟರ್ ಶಾಶ್ವತ ನಿಷೇಧದ ನಂತ್ರ ಫೇಸ್ಬುಕ್ ಖಾತೆಯೂ ಸಸ್ಪೆಂಡ್

ವಾಷಿಂಗ್ಟನ್: ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಿದ್ದು, ಇದಾದ ನಂತರದಲ್ಲಿ ಮತ್ತೊಂದು ಶಾಕ್ ನೀಡಲಾಗಿದೆ. ಅವರ ಫೇಸ್ಬುಕ್ ಖಾತೆಯನ್ನು ಎರಡು ವರ್ಷ Read more…

ತಂದೆ – ತಂಗಿಯನ್ನು ರಕ್ಷಿಸಲು ಒಂದು ಗಂಟೆ ಈಜಿದ ಪುಟ್ಟ ಬಾಲಕ

ತನ್ನ ಅಪ್ಪ ಹಾಗೂ ನಾಲ್ಕೂವರೆ ವರ್ಷದ ತಂಗಿಯನ್ನು ಉಳಿಸಿಕೊಳ್ಳಲು ಒಂದು ಗಂಟೆಗೂ ಹೆಚ್ಚು ಕಾಲ ಈಜಿದ ಏಲು ವರ್ಷದ ಬಾಲಕನೊಬ್ಬನನ್ನು ರಿಯಲ್ ಹೀರೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಫ್ಲಾರಿಡಾದ Read more…

ʼಗರ್ಭಪಾತʼ ನಿಷೇಧ ಕಾನೂನಿನ ವಿರುದ್ಧ ಧ್ವನಿ ಎತ್ತಿದ ಪ್ರೌಢಶಾಲೆ ವಿದ್ಯಾರ್ಥಿನಿ: ವಿಡಿಯೋ ವೈರಲ್​

ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಪ್ಯಾಕ್ಸ್ಟನ್​ ಸ್ಮಿತ್​ ಎಂಬಾಕೆ ಮಾಡಿದ ಭಾಷಣವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ನೆಟ್ಟಿಗರ ಮನಗೆಲ್ಲುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಟೆಕ್ಸಾಸ್​ನ ನಿವಾಸಿಯಾಗಿರುವ ಈಕೆ ಇತ್ತೀಚೆಗಷ್ಟೇ ಪಾಸ್​​ ಮಾಡಲಾದ ಗರ್ಭಪಾತ Read more…

ಬರೋಬ್ಬರಿ 46 ವರ್ಷಗಳ ಬಳಿಕ ಸಿಕ್ತು ಕಳೆದುಹೋಗಿದ್ದ ಪರ್ಸ್…!

ದಕ್ಷಿಣ ಕ್ಯಾಲಿಫೋರ್ನಿಯಾದ ವೆಂಚುರಾದ ಮಹಿಳೆಯೊಬ್ಬರಿಗೆ 46 ವರ್ಷಗಳ ಹಿಂದೆ ಕಳೆದುಹೋಗಿದ್ದ ತಮ್ಮ ವ್ಯಾಲೆಟ್ ಸಿಕ್ಕಿದೆ. ಇಲ್ಲಿನ ಥಿಯೇಟರ್‌ ಒಂದರ ಮರುವಿನ್ಯಾಸ ಮಾಡುತ್ತಿದ್ದ ನೌಕರರೊಬ್ಬರಿಗೆ ಈ ಪರ್ಸ್ ಸಿಕ್ಕಿದೆ. “ನಾನು Read more…

ಪತಿಯ ಮಾಜಿ ಪತ್ನಿಗೆ ಕಿಡ್ನಿ ದಾನ ಮಾಡಿದ ಮಹಿಳೆ

ತನ್ನ ಮದುವೆಯಾದ ಎರಡೇ ದಿನಗಳಲ್ಲಿ ಪತಿಯ ಮಾಜಿ ಪತ್ನಿಗೆ ಕಿಡ್ನಿ ದಾನ ಮಾಡಿದ ಮಹಿಳೆಯೊಬ್ಬರು ಸುದ್ದಿಯಲ್ಲಿದ್ದಾರೆ. ಜಿಮ್ ಹಾಗೂ ಮೈಲೇನ್ ಮೆರ್ತೆ ವಿಚ್ಛೇದನ ಪಡೆದು ಎರಡು ದಶಕಗಳೇ ಕಳೆದಿವೆ. Read more…

ಮದುವೆ ಯಾಕಾಗಬೇಕು ಎಂದ ಮಲಾಲಾ….! ಕಿಡಿಕಾರಿದ ಪಾಕಿಸ್ತಾನಿ ಮಂದಿ

ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಹಾಗೂ ನೋಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯುಸೂಫ್​ ಕೆಲ ದಿನಗಳ ಹಿಂದಷ್ಟೇ ಬ್ರಿಟಿಷ್​ ವೋಗ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಮುಖಪುಟ ವೈರಲ್​ ಆಗಿದ್ದರ Read more…

73 ನೇ ವಯಸ್ಸಿನಲ್ಲಿ ಸಲಿಂಗಿಯಾದ ವೃದ್ದ

ಪ್ರತಿವರ್ಷದ ಜೂನ್ ತಿಂಗಳನ್ನು ’ಹೆಮ್ಮೆಯ ತಿಂಗಳು’ ಎಂದು ಆಚರಿಸಲಾಗುತ್ತದೆ. ಸಲಿಂಗಿ ಸಮುದಾಯದ ಮಂದಿ ಎದುರಿಸುತ್ತಿರುವ ಸವಾಲುಗಳ ಕುರಿತಂತೆ ಜಾಗೃತಿ ಮೂಡಿಸಲು ಹಾಗೂ ಅವರಿಗೂ ಎಲ್ಲರಂತೆ ಸಹಜ ಬದುಕು ಬಾಳಲು Read more…

BREAKING NEWS: 12 -15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಬ್ರಿಟನ್ ಸರ್ಕಾರ ಅನುಮತಿ

ಲಂಡನ್: ಬ್ರಿಟನ್ ನಲ್ಲಿ 12 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುವುದು. ಮಕ್ಕಳಿಗೆ ಲಸಿಕೆ ನೀಡಲು ಬ್ರಿಟನ್ ಸರ್ಕಾರದ ವತಿಯಿಂದ ಅನುಮತಿ ನೀಡಿದೆ. ಫೈಜರ್ ಮತ್ತು Read more…

ಮೆಕ್ಸಿಕೋದಲ್ಲಿ ಮನೆಗಳನ್ನೇ ನುಂಗಿಹಾಕಿದ ಬೃಹತ್ ಸಿಂಕ್​ಹೋಲ್..​..!

ಸ್ಪೇಸ್​ ಕ್ರಾಫ್ಟ್​ ಪತನದಿಂದಾಗಿ ಉಂಟಾದ ಕುಳಿಯೇನೋ ಎಂಬಂತೆ ಕಾಣುವ ಸಿಂಕ್​ಹೋಲ್​ ಒಂದು ಮೆಕ್ಸಿಕೋದ ಕೃಷಿಭೂಮಿ ಒಂದರಲ್ಲಿ ಕಾಣಿಸಿದೆ. ಈ ಸಿಂಕ್​ಹೋಲ್​ ಸುತ್ತಮುತ್ತಲಿನ ಮನೆಗಳನ್ನ ನಾಶ ಮಾಡಿದೆ. ತತ್​ ತಕ್ಷಣದಲ್ಲಿ Read more…

ಲಸಿಕೆ ಪಡೆದ ಬಳಿಕವೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೇ….?

ಕೋವಿಡ್‌ ಲಸಿಕೆ ತೆಗೆದುಕೊಂಡ ಬಳಿಕವೂ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳಬೇಕೇ…? ಎಂಬ ಪ್ರಶ್ನೆ ಹರಡಿದೆ. ಇದಕ್ಕೆ ಉತ್ತರ ಇಲ್ಲ. ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿದರೆ, ಲಸಿಕೆ ಪಡೆದವರು ಕೋವಿಡ್ ಪರೀಕ್ಷೆಗೆ ಒಳಗಾಗುವ Read more…

ರಸ್ತೆಯಲ್ಲಿ ರಕ್ತದೋಕುಳಿ ಆಯ್ತೆಂದು ಶಾಕ್​ ಆದ ಪೊಲೀಸರು: ತನಿಖೆ ವೇಳೆ ಬಯಲಾಯ್ತು ಅಸಲಿ ಸತ್ಯ

ಬ್ರಿಟನ್​​ನ ಕೇಂಬ್ರಿಡ್ಜ್​ಶೈರ್​ ಹೆದ್ದಾರಿಯಲ್ಲಿ ಟ್ರಕ್​ ಅಪಘಾತ ಸಂಭವಿಸಿದ ಜಾಗದಲ್ಲಿ ರಸ್ತೆ ತುಂಬಾ ಸಂಪೂರ್ಣ ಕೆಂಪಗಾಗಿತ್ತು. ಹೆದ್ದಾರಿ ತುಂಬೆಲ್ಲ ರಕ್ತ ಹರಿದಿದ್ಯಾ ಎಂದು ಪರಿಶೀಲನೆ ನಡೆಸಲು ಸುಮಾರು 37 ಕಿಲೋಮೀಟರ್​ Read more…

ʼವರ್ಕ್ ಫ್ರಮ್‌ ಹೋಂʼ ಬಳಿಕ ಈಗ ಈ ಕಾರಣಕ್ಕೆ ಕಚೇರಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ ಉದ್ಯೋಗಿಗಳು

ಕೊರೊನಾದಿಂದಾಗಿ ವಿಶ್ವದ ಬಹುತೇಕ ಎಲ್ಲಾ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಂ ಆದೇಶ ಇದ್ದಿದ್ದರಿಂದ ಸಿಬ್ಬಂದಿ ಮನೆಯಲ್ಲೇ ಕೂತು ಕಚೇರಿ ಕೆಲಸವನ್ನ ಮಾಡುತ್ತಿದ್ದರು, ಆದರೆ ಇದೀಗ ಕೆಲ ದೇಶಗಳಲ್ಲಿ ಸಹಜ‌ Read more…

ಬರಿಗೈಯಲ್ಲಿ ಹಾವನ್ನು ಹಿಡಿದ ಯುವತಿ ವಿಡಿಯೋ ವೈರಲ್

ನೀವೇನಾದರೂ ದುರ್ಬಲ ಹೃದಯದವರಾಗಿದ್ದಲ್ಲಿ, ಹಾವುಗಳನ್ನು ಕಂಡರೆ ಹೆದರುವ ಮಂದಿಯಾಗಿದ್ದಲ್ಲಿ ಈ ವಿಡಿಯೋ ನೋಡುವ ಮುನ್ನ ಎರಡು ಬಾರಿ ಯೋಚಿಸಬೇಕಾಗುತ್ತದೆ. ವಿಯೆಟ್ನಾಂನ ಹನೋಯ್‌ನಿಂದ ವಾಯುವ್ಯಕ್ಕೆ 83 ಕಿಮೀ ದೂರದಲ್ಲಿರುವ ವಿಯೆಟ್ Read more…

Big News: 3ನೇ ಅಲೆಗೂ ಮುನ್ನ ಎಚ್ಚೆತ್ತ ದೇಶಗಳು – 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ

ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳು ಕೊರೊನಾ ಎರಡನೇ ಅಲೆಗೆ ತತ್ತರಿಸಿ ಹೋಗಿವೆ. ಕೊರೊನಾ ನಿಯಂತ್ರಣಕ್ಕೆ ಎಲ್ಲ ದೇಶಗಳಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಮೂರನೇ ಅಲೆ ಮಕ್ಕಳನ್ನು Read more…

ಪಾರದರ್ಶಕ ಈಜುಕೊಳದ ವಿಡಿಯೋ‌ ಫುಲ್ ವೈರಲ್…!

ವಿಶ್ವದ ಮೊದಲ ತೇಲುವ ಹಾಗೂ ಪಾರದರ್ಶಕ ಈಜುಕೊಳ ಕೆಲದಿನಗಳ ಹಿಂದಷ್ಟೇ ಲಂಡನ್​​ನಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಸ್ಕೈ ಪೂಲಿಸ್​ ಹೆಸರಿನ ಈ ಪಾರದರ್ಶಕ ಈಜುಕೋಳ 82 ಅಡಿ ಉದ್ದವಿದೆ. ನೈಋತ್ಯ Read more…

ಬಾಯ್‌ಫ್ರೆಂಡ್‌ಗೆ ಕಳುಹಿಸಬೇಕಿದ್ದ ಫೋಟೋವನ್ನು ಪ್ರೊಫೆಸರ್‌ಗೆ ಕಳುಹಿಸಿದ ವಿದ್ಯಾರ್ಥಿನಿ…!

ವಾಟ್ಸಾಪ್‌ ಮೆಸೇಜಿಂಗ್ ಮಾಡುವ ವೇಳೆ ನಿಮ್ಮ ಸಮಾನ ವಯಸ್ಕ ಸ್ನೇಹಿತರಿಗೆಂದು ಕಳುಹಿಸಬೇಕಾದ ಸಂದೇಶಗಳನ್ನು ಹಿರಿಯರಿಗೂ, ಶಿಕ್ಷಕರಿಗೋ ಕಳುಹಿಸಿ ಭಾರೀ ಮುಜುಗರದ ಪ್ರಸಂಗ ಎದುರಿಸಬೇಕಾದ ಪರಿಸ್ಥಿತಿಯನ್ನು ನೀವೆಂದಾದರೂ ಅನುಭವಿಸಿದ್ದೀರಾ…? ತನ್ನ Read more…

ಮನೆ ಅಂದವನ್ನೇ ಹಾಳು ಮಾಡ್ತು ಅಲಂಕಾರಿಕ ವಸ್ತು..!

ಹೊಸ ಮನೆಗೆ ಶಿಫ್ಟ್​ ಆಗೋದು ಅಂದರೆ ಆ ಸಂಭ್ರಮವೇ ಬೇರೆ. ಹೊಸ ಮನೆಯನ್ನ ಅಲಂಕಾರ ಮಾಡೋಕೆ ಮನೆಯ ಸದಸ್ಯರು ಹೆಚ್ಚಿನ ಸಮಯ ಕಳೆದಿರ್ತಾರೆ. ಇದೇ ರೀತಿ ಹೊಸ ಮನೆಯನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...