alex Certify International | Kannada Dunia | Kannada News | Karnataka News | India News - Part 290
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಿಂದಲೇ ಕೆಲಸ ಮಾಡುವವರು ಕಚೇರಿಗೆ ಹೋಗುವ ನೌಕರರಿಗ ನೀಡ್ಬೇಕು ಹಣ…!

ಜಪಾನ್ ಕಂಪನಿ ಡಿಸ್ಕೋ ಕಾರ್ಪ್, ಕೊರೊನಾ ಸಂದರ್ಭದಲ್ಲಿ ವಿಶಿಷ್ಟ ನಿಯಮಗಳನ್ನು ಜಾರಿಗೆ ತಂದಿದೆ. ಮನೆಯಿಂದ ಕೆಲಸ ಮಾಡುವ ನೌಕರರು ತಮ್ಮ ಸಂಬಳದ ಒಂದು ಭಾಗವನ್ನು ಕಚೇರಿಗೆ ಬರುವ ನೌಕರರಿಗೆ Read more…

ಜುಡೋ ಕೋಚ್ ಮಾಡಿದ ಯಡವಟ್ಟಿಗೆ 7 ವರ್ಷದ ಮಗು ಬಲಿ

ತೈವಾನ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಜೂಡೋ ಕ್ಲಾಸ್ ನಲ್ಲಿ  ಕೋಚ್ ಏಳು ವರ್ಷದ ಬಾಲಕನನ್ನು ನೆಲದ ಮೇಲೆ 27 ಬಾರಿ ಅಪ್ಪಳಿಸಿದ್ದಾನೆ. ಇದ್ರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಗು ಎರಡು Read more…

ದಾಖಲೆಯ ತಾಪಮಾನಕ್ಕೆ ಬಿರುಕು ಬಿಟ್ಟ ರಸ್ತೆಗಳು

ಕೆನಡಾ ಹಾಗೂ ಅಮೆರಿಕದ ಉತ್ತರ ಭಾಗದ ಪ್ರದೇಶಗಳಲ್ಲಿ ಬಿಸಿಲಿನ ಹೊಡೆತ ಜೋರಾಗಿದ್ದು, ರಸ್ತೆಗಳ ಮೇಲೆ ಇರುವ ಲೋಹದ ಫಿಟ್ಟಿಂಗ್‌ಗಳೆಲ್ಲಾ ವಿಸ್ತರಣೆಗೊಂಡು ಮೂಲ ಸೌಕರ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತಿವೆ. ಇಲ್ಲಿದೆ Read more…

ʼಡ್ರೋನ್ʼ​ ಕಣ್ಣಲ್ಲಿ ಕುರಿ ಹಿಂಡಿನ ಅತ್ಯದ್ಭುತ ದೃಶ್ಯ ಸೆರೆ..!

ರವಿ ಕಾಣದ್ದನ್ನ ಕವಿ ಕಂಡ ಎಂಬ ಗಾದೆ ಮಾತಿದೆ. ಪ್ರಸ್ತುತ ಸಂದರ್ಭದಲ್ಲಿ ನಾವು ಕವಿ ಕಾಣದ್ದನ್ನ ಫೋಟೋಗ್ರಾಫರ್​ ಕಂಡ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲವೇನೋ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ವಿಶಿಷ್ಟ ಡಿವೈಸ್

ಉಪಹಾರಕ್ಕೆ ಫಾಸ್ಟ್‌ ಫುಡ್‌ನಿಂದ ಮಧ್ಯರಾತ್ರಿಯ ಕುರುಕಲಿನವರೆಗೂ, ನಿಮ್ಮ ಆರೋಗ್ಯ ಹಾಳು ಮಾಡಬಲ್ಲ ತಿನಿಸುಗಳು ನಿಮ್ಮ ಸೊಂಟದ ಗಾತ್ರವನ್ನು ಎಕ್ಕುಡಿಸಬಲ್ಲವು. ಅದರಲ್ಲೂ ಕೋವಿಡ್-19 ಲಾಕ್‌ಡೌನ್‌ನಿಂದ ಮನೆಯಲ್ಲೇ ಇರುವ ಕಾರಣ ಜನರಲ್ಲಿ Read more…

ವಿಶ್ವದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಿಸಿದೆ ಪಾಕಿಸ್ತಾನದ ಈ ನಗರ..!

ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿರುವ ಹಾಗೂ 2 ಲಕ್ಷ ಜನಸಂಖ್ಯೆಯನ್ನ ಹೊಂದಿರುವ ಜಾಕೋಬಾಬಾದ್​ ಎಂಬ ಹೆಸರಿನ ನಗರವು ತನ್ನ ಅತಿಯಾದ ಉಷ್ಣಾಂಶದ ಕಾರಣದಿಂದ ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಿದೆ. ಬೇಸಿಗೆ Read more…

ಪ್ರಾಣಿ ಮಾಂಸಗಳ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ…!

ಪ್ರತಿಯೊಂದು ವಸ್ತುವಿಗೂ ಒಂದೊಂದು ಹೆಸರಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆ ಹೆಸರುಗಳ ಹಿಂದೆ ಆಳವಾದ ಇತಿಹಾಸವೂ ಇರುತ್ತದೆ ಎಂದು ಬಹುತೇಕ ಬಾರಿ ನಾವು ಮನಗಾಣುವುದಿಲ್ಲ. ವಿವಿಧ Read more…

ವಾಶಿಂಗ್ ಮಷಿನ್ ಒಳಗಿದ್ದ ಜೇನುಗೂಡನ್ನು ಕೂಲಾಗಿ ಹೊರತೆಗೆದ ಮಹಿಳೆ

ಜೇನ್ನೊಣಗಳನ್ನು ಕಂಡರೆ ಎಂಥವರಿಗೂ ಭಯವಾಗುತ್ತದೆ. ಆದರೆ ಟೆಕ್ಸಾಸ್‌ನಲ್ಲಿ ಜೇನ್ನೊಣಗಳನ್ನು ಸಾಕುತ್ತಿರುವ ಮಹಿಳೆಯೊಬ್ಬರು ತಮ್ಮ ವಾಷಿಂಗ್‌ ಮಶಿನ್ ಒಳಗೆ ಸೇರಿಕೊಂಡಿರುವ ಜೇನುಗೂಡದನ್ನು ಕೂಲಾಗಿ ಹೊರತೆಗೆಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. Read more…

SHOCKING NEWS: ಕೊರೊನಾ ರೂಪಾಂತರಿಯ ಮತ್ತೊಂದು ಆಘಾತ; ಡೆಲ್ಟಾ ಪ್ಲಸ್ ವೈರಸ್ ಗೆ 42 ಜನ ಬಲಿ…!

ಇಂಗ್ಲೆಂಡ್: ಭಾರತದಲ್ಲಿ ಪತ್ತೆಯಾದ ಡೆಲ್ಟಾ ಪ್ರಭೇದದ ವೈರಾಣು ಇದೀಗ ವಿಶ್ವಾದ್ಯಂತ ಶಾಕ್ ನೀಡುತ್ತಿದ್ದು, ಕೊರೊನಾ ರೂಪಾಂತರಿ ಹೊಸ ವೈರಾಣು ಅಟ್ಟಹಾಸಕ್ಕೆ ಇಂಗ್ಲೆಂಡ್ ನಲುಗಿದೆ. ಕೊರೊನಾ ರೂಪಾಂತರಿ ತಳಿ ಡೆಲ್ಟಾ Read more…

37 ವರ್ಷಗಳ ಕಾಲ ಮಹಿಳೆ ಮೂಗಿನಲ್ಲಿತ್ತು ಪ್ಲಾಸ್ಟಿಕ್‌ ನಾಣ್ಯ

ಸುಮಾರು 40 ವರ್ಷಗಳ ಕಾಲ ತಮ್ಮ ಮೂಗಿನಲ್ಲಿ ಪ್ಲಾಸ್ಟಿಕ್ ಗೇಮ್ ಒಂದರ ಕಾಯಿನ್ ಇಟ್ಟುಕೊಂಡು ಕಾಲ ಕಳೆದ ಮಹಿಳೆಯೊಬ್ಬರಿಗೆ ಈ ವಿಷಯ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಹೋದಾಗ ತಿಳಿದುಬಂದಿದೆ. Read more…

ಇದೇನು ಬಾಯೋ ಬೊಂಬಾಯಿಯೋ….? ವೈರಲ್‌ ಆಗಿದೆ ಈ ವಿಡಿಯೋ

ನಿಮ್ಮ ಬಾಯನ್ನು ಎಷ್ಟು ಅಗಲಕ್ಕೆ ತೆರೆಯಬಲ್ಲಿರಿ ? ನಿಮ್ಮ ಬಾಯಲ್ಲಿ ಟೆನಿಸ್ ಬಾಲ್, ಸೋಡಾ ಕ್ಯಾನ್‌ನಂಥ ವಸ್ತುಗಳನ್ನು ಫಿಟ್ ಮಾಡಿಕೊಳ್ಳಬಲ್ಲಿರಾ ? ಐಸಾಕ್ ಜಾನ್ಸನ್ ಎಂಬ ಅಮೆರಿಕದ ಯುವಕನೊಬ್ಬ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಯುವಕನ ನೋವಿನ ಕಥೆ

ದೇಹದ ಯಾವುದೇ ಅಂಗಕ್ಕೆ ಚಿಕ್ಕ ಹಾನಿಯಾದರೂ ಸಾಕು ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ಅಂತದ್ರಲ್ಲಿ ಸ್ಟಾನ್​ ಲಾರ್ಕಿನ್​ ಎಂಬಾತ 1 ವರ್ಷಕ್ಕೂ ಅಧಿಕ ಕಾಲ ದೇಹದಲ್ಲಿ ಹೃದಯವೇ ಇಲ್ಲದೇ ಜೀವನ Read more…

ಕಾರು ಡ್ಯಾಮೇಜ್ ಮಾಡಿ ಪರಿಹಾರವಾಗಿ ಚಾಕಲೇಟ್ ಬಾರ್‌ ಕೊಟ್ಟ ಕಿಲಾಡಿ

ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ ಕಾರು ಡ್ಯಾಮೇಜ್ ಆಗಿರುವುದನ್ನು ನೋಡುವುದು ಎಂದರೆ ಯಾವುದೇ ಮಾಲೀಕರಿಗೂ ಶಾಕ್ ಆಗುವ ಅನುಭವ. ಕಾರುಗಳ ರಿಪೇರಿ ಅದೆಷ್ಟು ದುಬಾರಿ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. Read more…

ಪುಟ್ಟ ಮಕ್ಕಳ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಪೊಲೀಸ್‌ ಅಧಿಕಾರಿ

ಲಂಡನ್‌ನ ರೈಲು ನಿಲ್ದಾಣವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ, ಬೆಂಕಿಗೆ ಸಿಗಲಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತನ್ನ ಕೈಗಳಲ್ಲಿ ಮಕ್ಕಳನ್ನು ಎತ್ತಿಕೊಂಡು ಸುರಕ್ಷಿತ Read more…

ಹವಾಮಾನ ಬದಲಾವಣೆ ಎಫೆಕ್ಟ್‌: ಸಾಗರ ಸೇರಿದ ಅಂಟಾರ್ಕ್ಟಿಕಾದ ಬೃಹತ್ ಕೆರೆ

ಅಂಟಾರ್ಕ್ಟಿಕಾದಲ್ಲಿ ಜೂನ್ 2019ರಲ್ಲಿ ಹೆಪ್ಪುಗಟ್ಟಿದ ಕೆರೆಯೊಂದು ನಾಪತ್ತೆಯಾಗಿತ್ತು. ಇದೀಗ ಆ ಕೆರೆಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು, ಈ ಕೆರೆಯು 600-750 ಕ್ಯುಬಿಕ್ ಮೀಟರ್‌ಗಳಷ್ಟು ದೊಡ್ಡದಿದೆ ಎಂದು ಅಂದಾಜಿಸಲಾಗಿದೆ. ಕಾಶ್ಮೀರದ Read more…

ಮೆಚ್ಚಿನ ಗಾಯಕನಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಯುವಕ

ತನ್ನನ್ನು ತಾನು ಕೊರಿಯನ್ ಎಂದು ಕರೆದುಕೊಳ್ಳುವ ಬ್ರಿಟನ್‌ನ ಇನ್‌ಫ್ಲುಯೆನ್ಸರ್‌‌ ಓಲಿ ಲಂಡನ್‌, ಕೆ-ಪಾಪ್ ಬ್ಯಾಂಡ್‌‌ ಬಿಟಿಎಸ್‌ ಸದಸ್ಯರಂತೆ ಕಾಣಲು 18 ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾನೆ. ಇಲ್ಲಿದೆ ದೇಶದ ಜನತೆ Read more…

7 ವರ್ಷದ ಮಗನ ಗೇಮಿಂಗ್‌ ಹುಚ್ಚಿಗೆ ಕಾರು ಮಾರಿ ಬಿಲ್ ಕಟ್ಟಿದ ತಂದೆ

ಏಳು ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್ ಆಡುವ ತನ್ನ ಗೀಳಿನಿಂದ ಒಂದೇ ಒಂದು ಗಂಟೆಯಲ್ಲಿ $1800 (1.3 ಲಕ್ಷ ರೂಪಾಯಿ) ತೊಳೆದುಹಾಕಿದ್ದಾನೆ. ಈ ಬಾಲಕನ ಹುಚ್ಚಿನಿಂದಾಗಿ ಆತನ ತಂದೆ Read more…

ಅಲ್ಪಾವಧಿಗೆ ಶತಕೋಟ್ಯಾಧೀಶರಾಗಿದ್ದರಿವರು….!

ಅಮೆರಿಕದ ಲೌಸಿಯಾನಾ ರಾಜ್ಯದ ಕುಟುಂಬವೊಂದು ತನ್ನ ಬ್ಯಾಂಕ್ ಖಾತೆಯಲ್ಲಿ $50 ಶತಕೋಟಿ ಜಮೆಯಾಗಿದೆ ಎಂದು ತಿಳಿದು ಸಂತಸದ ಶಾಕ್‌ಗೆ ಒಳಗಾಗಿತ್ತು. ರಿಯಲ್‌ ಎಸ್ಟೇಟ್ ಏಜೆಂಟ್ ಡೆರ‍್ರೆನ್ ಜೇಮ್ಸ್ ಹಾಗೂ Read more…

BIG NEWS: ಕೊರೋನಾ ಲಸಿಕೆ ಖರೀದಿಯಲ್ಲಿ ಹಗರಣ, ಒಪ್ಪಂದ ರದ್ದು ಮಾಡಿದ ಬ್ರೆಜಿಲ್

ಬ್ರೆಜಿಲ್ ನಲ್ಲಿ ಕೊವ್ಯಾಕ್ಸಿನ್ ಲಸಿಕೆ ಖರೀದಿ ಹೆಸರಲ್ಲಿ ಹಗರಣ ಆರೋಪ ಕೇಳಿ ಬಂದಿದೆ. ಇಂತಹ ಆರೋಪ ಕೇಳಿ ಬರುತ್ತಿದ್ದಂತೆ ಲಸಿಕೆಯ ಖರೀದಿ ಒಪ್ಪಂದ ರದ್ದು ಮಾಡಲಾಗಿದೆ. ಭಾರತ್ ಬಯೋಟೆಕ್ Read more…

ಸಾವಿರಾರು ಮೈಲಿ ದೂರದಿಂದ ಮಕ್ಕಳ ಕಲಿಕೆ ಮೇಲೆ ತಾಯಿ ನಿಗಾ…!

ತಮ್ಮ ತಾಯಂದಿರಂತೆಯೇ ಬೆಳ್ಳಂಬೆಳಗ್ಗೆಯೇ ತಮ್ಮ ದಿನಚರಿ ಆರಂಭಿಸುವ ಮಾರಿಯಾ, ತಮ್ಮ ಮಕ್ಕಳಾದ 11 ವರ್ಷದ ಮೈಕೆಲ್ಲಿ ಹಾಗೂ 6 ವರ್ಷದ ನಿಕೋಲ್ ಆನ್ಲೈನ್ ಕ್ಲಾಸ್‌ಗಳನ್ನು ಅಟೆಂಡ್ ಮಾಡುತ್ತಿದ್ದಾರೆ ಎಂದು Read more…

ಮಾದಕ ದ್ರವ್ಯದ ಅಮಲಿನಲ್ಲಿ ವಿಮಾನದಲ್ಲಿ ರಂಪಾಟ

ಮಾದಕ ದ್ರವ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ನಲ್ಲಿ ಇದ್ದ ವಿಮಾನವೊಂದರ ಕಾಕ್‌ಪಿಟ್‌ ಒಳಗೆ ಪ್ರವೇಶಿಸಿ, ತುರ್ತು ನಿರ್ಗಮನ ದ್ವಾರ ತೆರೆದು ಅಲ್ಲಿಂದ ಜಂಪ್ ಮಾಡಿದ Read more…

11 ವರ್ಷದ ಮಗಳಿಗೆ ಕೀಟೋ ಡಯೆಟ್ ಮಾಡಿಸುತ್ತಿರುವ ತಾಯಿಗೆ ಬುದ್ಧಿ ಹೇಳಿದ ನೆಟ್ಟಿಗರು

ಆರೋಗ್ಯಪೂರ್ಣ ಬದುಕು ಸಾಗಿಸಲು ಆರೋಗ್ಯಯುತ ಪಥ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಇಲ್ಲೊಬ್ಬ 11 ವರ್ಷ ವಯಸ್ಸಿನ ಮಗಳ ತಾಯಿಯೊಬ್ಬರು ತಮ್ಮ ಮಗಳ ಶರೀರದ ತೂಕವನ್ನು ಆರೋಗ್ಯಪೂರ್ಣ ಮಟ್ಟಕ್ಕೆ ತರಲು ಆಕೆಯನ್ನು Read more…

ತಡರಾತ್ರಿ ಸ್ನೇಹಿತನೊಂದಿಗೆ ಅಸಭ್ಯವಾಗಿದ್ದ ಸಹೋದರಿ, ಅಣ್ಣನಿಂದಲೇ ಘೋರ ಕೃತ್ಯ

ಇಸ್ಲಾಮಾಬಾದ್: ಪಾಕಿಸ್ತಾನದ ಯುವಕನೊಬ್ಬ ತನ್ನ ಸಹೋದರಿ ಮತ್ತು ಅವಳ ಸ್ನೇಹಿತನನ್ನು ಒಟ್ಟಿಗೆ ಇರುವುದನ್ನು ನೋಡಿ ಆಕ್ರೋಶಗೊಂಡು ಕೊಲೆ ಮಾಡಿದ್ದಾನೆ. ಪಾಕಿಸ್ತಾನದ ತಿರ್ಕ್ರಿವಾಲಾದಲ್ಲಿ ಘಟನೆ ನಡೆದಿದೆ. ಆರೋಪಿ ಮೊದಲು ಸಹೋದರಿಯ Read more…

ಮೀನುಗಾರನ ಮಾಧ್ಯಮ ಸಂದರ್ಶನಕ್ಕೆ ಅಡ್ಡಿಯಾದ ಕಡಲಸಿಂಹ

ಚಿಲಿಯ ಮೀನುಗಾರರೊಬ್ಬರು ಮಾಧ್ಯಮವೊಂದಕ್ಕೆ ಸಂದರ್ಶನ ಕೊಡುತ್ತಿದ್ದ ವೇಳೆ ಅಡ್ಡ ಬಂದ ಕಡಲಸಿಂಹವೊಂದು ಭಾರೀ ಸುದ್ದಿಯಲ್ಲಿದೆ. ಚಿಲಿಯ ಟೋಮ್‌ನ ಕಡಲತೀರದಲ್ಲಿ ನೂರಾರು ಕಡಲಸಿಂಹಗಳು ಸೇರಿಕೊಂಡಿದ್ದು, ಈ ಬಗ್ಗೆ ಮೀನುಗಾರರೊಬ್ಬರು ಮಾಧ್ಯಮಕ್ಕೆ Read more…

ಮುಖ ನೋಡಿಯೇ ಪತ್ತೆ ಹಚ್ಚಲಾಗುತ್ತೆ ʼಕೊರೊನಾʼ ಸೋಂಕು

ಅಬುದಾಬಿಯಲ್ಲಿ ಇಂದಿನಿಂದ ಮಾಲ್​ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಸೋಂಕನ್ನ ಪತ್ತೆ ಮಾಡಲು ಫೇಸ್​ ಸ್ಕ್ಯಾನರ್​ಗಳನ್ನ ಬಳಕೆ ಮಾಡಲು ಆರಂಭಿಸಲಾಗಿದೆ. 2000ಕ್ಕೂ ಅಧಿಕ ಮಂದಿ ಮೇಲೆ ನಡೆಸಲಾದ ಪ್ರಯೋಗದಲ್ಲಿ Read more…

ಗನ್‌ ಹಿಡಿದವನು ಪಕ್ಕದಲ್ಲಿದ್ದರೂ ಚಿಕನ್‌ ತಿನ್ನೋದನ್ನ ಬಿಡಲಿಲ್ಲ ಭೂಪ…!

ನಾವು ಹೋದ ಅಂಗಡಿಯಲ್ಲಿ ಯಾರಾದರೂ ದರೋಡೆಕೋರರು ನುಗ್ಗಿದ್ದಾರೆ ಅಂದರೆ ಕೈ ಕಾಲೆಲ್ಲ ನಡುಗಿ ಬಿಡಬಹುದು. ಅವಕಾಶ ಸಿಕ್ಕರೆ ಸಾಕು ಅಲ್ಲಿಂದ ಕಾಲ್ಕಿತ್ತುಬಿಡ್ತೇವೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ Read more…

ಹಳೆ ಗೊಂಬೆಯ ಬೆಲೆ ಕೇಳಿದ ಮಹಿಳೆಗೆ ಶಾಕ್….!

ಬ್ರಿಟನ್​​ನ ಆಂಟಿಕ್ಸ್​ ರೋಡ್​ಶೋನ ಅತಿಥಿಯೊಬ್ಬರು ತಮ್ಮ ಬಳಿ ಇರುವ ಹಳೆಯ ಬಾರ್ಬಿ ಗೊಂಬೆಯ ಮೌಲ್ಯ ಬರೋಬ್ಬರಿ 1.5 ಲಕ್ಷ ರೂಪಾಯಿ ಎಂದು ತಿಳಿದು ಶಾಕ್​ ಆಗಿದ್ದಾರೆ. ಹಳೆಯ ಗೊಂಬೆಗಳ Read more…

ಜಿಂಕೆಯಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರಿಗೆ ಸಿಕ್ಕಿಬಿತ್ತು ಬೆತ್ತಲೆ ಜೋಡಿ

ಜಿಂಕೆಯಿಂದ ಬೆಚ್ಚಿಬಿದ್ದು ಬುಶ್​ ಲ್ಯಾಂಡ್​ ಕಡೆಗೆ ಓಡುತ್ತಿದ್ದ ಬೆತ್ತಲೆ ಜೋಡಿಯನ್ನ ರಕ್ಷಣೆ ಮಾಡಲಾಗಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಆಸ್ಟ್ರೇಲಿಯಾದ ಪೊಲೀಸರು ಮಾಹಿತಿ Read more…

ತೆಳ್ಳಗಾಗಿದ್ದಾರಾ ಉ. ಕೊರಿಯಾ ಸರ್ವಾಧಿಕಾರಿ….? ನಡೆದಿದೆ ಹೀಗೊಂದು ಚರ್ಚೆ

ನಿಮ್ಮ ತೂಕವನ್ನು ಆರೋಗ್ಯಪೂರ್ಣ ಮಟ್ಟದಲ್ಲಿ ಇಳಿಸಿಕೊಂಡರೆ ನಿಮ್ಮ ಆಪ್ತರೆಲ್ಲಾ ನಿಮ್ಮನ್ನು ಶ್ಲಾಘಿಸುತ್ತಾರೆ. ಆದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್ ತೂಕ ಇಳಿಸಿಕೊಂಡರೆ ಆತನ ಬಗ್ಗೆ ಇಡೀ Read more…

ಸೌಂದರ್ಯ ಸಮರ…! ಡೊಳ್ಳುಹೊಟ್ಟೆಯವರನ್ನೇ ʼಹಾಟ್ʼ ಎಂದು ಪೈಪೋಟಿಗೆ ಬಿದ್ದು ಇಷ್ಟಪಡ್ತಾರಂತೆ ಈ ಹುಡುಗೀರು

ಸ್ಲಿಮ್ ಫಿಗರ್ ಮತ್ತು ಆಬ್ಸ್ ಹೊಂದಿರುವ ಕಟ್ಟುಮಸ್ತಾದ ಹುಡುಗರ ಮೇಲೆ ಮಾತ್ರ ಹುಡುಗಿಯರು ಆಕರ್ಷಿತರಾಗುತ್ತಾರೆ ಎಂದು ಭಾವಿಸಿದ್ದರೆ ನಿಮ್ಮ ಕಲ್ಪನೆ, ಊಹೆ ತಪ್ಪು. ಜಗತ್ತಿನಲ್ಲಿ ದೊಡ್ಡಹೊಟ್ಟೆ ಹೊಂದಿದ ಕೆಟ್ಟದಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...