alex Certify International | Kannada Dunia | Kannada News | Karnataka News | India News - Part 288
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಈ ವಿಚಿತ್ರ ಮದುವೆ ನಿಶ್ಚಿತಾರ್ಥದ ಕತೆ…!

ಅಮೆರಿಕದ ಜೈಲೊಂದರಲ್ಲಿ 2032ರವರೆಗೂ ಜೈಲು ಶಿಕ್ಷೆ ಅನುಭವಿಸಲಿರುವ ಕೈದಿಯೊಬ್ಬನ ಜೊತೆ ನೆದರ್​ಲೆಂಡ್​ನ ಮಹಿಳೆಯೊಬ್ಬಳು ನಿಶ್ಚಿತಾರ್ಥ ಮಾಡಿಕೊಂಡ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಕೆಲ್ಲಿ ಜ್ಯಾಕೋಬ್ಸ್ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಜೇಮ್ಸ್​ Read more…

ಮಾನವೀಯತೆ ಇನ್ನೂ ಇದೆ ಎಂಬುದನ್ನು ನಿರೂಪಿಸುತ್ತೆ ಈ ವಿಡಿಯೋ

ಸುರಿಯುವ ಮಳೆಯಲ್ಲಿ ಸಿಲುಕಿಕೊಂಡ ಗಾಲಿ ಕುರ್ಚಿಯಲ್ಲಿದ್ದ ವ್ಯಕ್ತಿಗೆ ಕೆಫೆಯೊಂದರ ಕಾರ್ಮಿಕ ನೆರವಾದ ವಿಡಿಯೋ ತುಣುಕೊಂದು ಈಗ ವೈರಲ್ ಆಗಿದೆ. ಐರ್ಲೆಂಡ್‌ನಲ್ಲಿ ನಡೆದ ಘಟನೆ ಇದು. ಸಪ್ಲೇಯರ್ ಆಗಿರುವ ಫ್ರಾಂಕಿ Read more…

ಒಲಂಪಿಕ್ ಜ್ಯೋತಿ ಆರಿಸಲು ವಾಟರ್ ಪಿಸ್ತೂಲು ಬಳಕೆ; ಮಹಿಳೆ ಅರೆಸ್ಟ್

ಒಲಂಪಿಕ್ಸ್‌ಗೆ ಜಪಾನ್ ಭರ್ಜರಿ ಸಿದ್ಧತೆ ನಡೆಸುತ್ತಿದೆ, ಇದೇ ವೇಳೆ ಸ್ಥಳೀಯ ಕೆಲವು ಜನರು ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಕ್ರೀಡಾಕೂಟ ನಡೆಸದಂತೆ ಆಕ್ಷೇಪಿಸಿದ್ದಾರೆ. ಮತ್ತೆ ಕೆಲವರು ಪ್ರತಿಭಟಿಸುತ್ತಿದ್ದಾರೆ. ಇತ್ತೀಚೆಗೆ ಒಲಂಪಿಕ್ Read more…

BREAKING NEWS: ಸ್ವೀಡನ್ ವಿಮಾನ ಪತನ, 8 ಸ್ಕೈ ಡೈವರ್ ಸೇರಿ 9 ಮಂದಿ ಸಾವು

ಸ್ಟಾಕ್ ಹೋಮ್: ಸ್ವೀಡನ್ ನ ಒರೆಬ್ರೊ ಹೊರವಲಯದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಸ್ವೀಡನ್ ಪೊಲೀಸರು ಮಾಹಿತಿ ನೀಡಿದ್ದಾರೆ. ಡಿ.ಹೆಚ್.ಸಿ. – 2 ಟರ್ಬೋ Read more…

ಬೆಚ್ಚಿಬೀಳಿಸುವಂತಿದೆ ಈ ಸುದ್ದಿ: ಮಾಸ್ಕ್‌ ಧರಿಸಿ ಓಡುವಾಗಲೇ ಕುಸಿದುಬಿದ್ದ ಯುವಕ

ವಿಶ್ವದಲ್ಲಿ ಕೊರೊನಾ ಕಾಲಿಟ್ಟಾಗಿನಿಂದ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಜೀವನದ ಅವಿಭಾಜ್ಯ ಅಂಗವಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ ಡೌನ್‌ ಸೇರಿದಂತೆ ಆನೇಕ ಕಠಿಣ ಕ್ರಮಗಳನ್ನು ಕೈಗೊಂಡರೂ ಮಹಾಮಾರಿ Read more…

ಮಾಲೀಕನ ಪ್ರಾಣ ಕಾಪಾಡಲು ಈ ಶ್ವಾನ ಮಾಡಿದ ಕಾರ್ಯ ಕೇಳಿದ್ರೆ ಬೆರಗಾಗ್ತೀರಿ…!

ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತರು. ಈಜೋದು ಅಂದರೆ ಏನು ಅನ್ನೋದೇ ತಿಳಿದಿರದ ಶ್ವಾನವೊಂದು ನೀರಿನಲ್ಲಿ ಮುಳುಗುವಂತೆ ನಾಟಕ ಮಾಡುತ್ತಿದ್ದ ಮಾಲೀಕನ ಪ್ರಾಣ ಕಾಪಾಡಲು ನೀರಿಗೆ ಧುಮುಕಿದೆ. ಈ ವಿಡಿಯೋ Read more…

ಎಲೆಕ್ಟ್ರಿಕ್​ ರೇಜರ್​ ಎಂದು ಭಾವಿಸಿ ಗನ್​ ಖರೀದಿ ಮಾಡಿದ ವ್ಯಕ್ತಿ

ಎಲೆಕ್ಟ್ರಿಕ್​ ರೇಜರ್​ ಎಂದು ಭಾವಿಸಿ ವ್ಯಕ್ತಿಯೊಬ್ಬ ಸ್ಟನ್​ ಗನ್​ ಖರೀದಿ ಮಾಡಿದ ಶಾಕಿಂಗ್​ ಘಟನೆ ವರದಿಯಾಗಿದೆ. ಅದೃಷ್ಟವಶಾತ್​​​ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಂಗ್ಲೆಂಡ್​​ನ ಬೋಲ್ಟನ್​​ ಡೀನ್​​ನಲ್ಲಿರುವ ರೋಲ್ಯಾಂಡ್​ ರಸ್ತೆಯ Read more…

BIG BREAKING: ನಿವಾಸದಲ್ಲಿಯೇ ಹೈಟಿ ಅಧ್ಯಕ್ಷರ ಬರ್ಬರ ಹತ್ಯೆ

ಹೈಟಿ ಅಧ್ಯಕ್ಷ ಜೋವೆನಿಲ್‌ ಮೊಯಿಸ್‌ ಅವರನ್ನು ಬಂದೂಕುಧಾರಿಗಳು ಅವರ ನಿವಾಸದಲ್ಲಿಯೇ ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ಜೋವೆನಿಲ್‌ ಮೊಯಿಸ್‌ ಅವರ ಪತ್ನಿ ಮಾರ್ಟಿನೆ ಮೊಯಿಸ್‌ ಕೂಡಾ ತೀವ್ರವಾಗಿ ಗಾಯಗೊಂಡಿದ್ದು Read more…

ಏಕಾಏಕಿ ಬೆಡ್​ರೂಮ್​ ಒಳಗೆ ಪ್ರವೇಶಿಸಿದ ಕಾಡು ಬೆಕ್ಕು..! ಮುಂದೇನಾಯ್ತು ನೋಡಿ

ಅಟ್ಲಾಂಟಿಕಾದ ಮಹಿಳೆಯೊಬ್ಬರು ನಿದ್ದೆ ಮಾಡಿ ಎದ್ದ ಬಳಿಕ ತಮ್ಮಿಂದ ಅನತಿ ದೂರದಲ್ಲೇ ಇದ್ದ ಭಯಾನಕ ಬೆಕ್ಕೊಂದನ್ನ ಕಂಡು ಶಾಕ್​ ಆಗಿದ್ದಾರೆ. ಕ್ರಿಸ್ಟೀನ್​​ ಫ್ರ್ಯಾಂಕ್​ ಎಂಬವರು ಬುಧವಾರ ಬೆಳಗ್ಗೆ ನಿದ್ದೆಯಿಂದ Read more…

ಪಾಳು ಬಿದ್ದ ರೈಲ್ವೆ ನಿಲ್ದಾಣದಲ್ಲಿ ಸುಂದರ ಮನೆ ನಿರ್ಮಾಣ

ನೀವು ರೈಲು ಹಾಗೂ ರೈಲು ನಿಲ್ದಾಣಗಳನ್ನ ಪ್ರೀತಿಸುವವರಾಗಿದ್ದರೆ ಈ ಮನೆಗಳು ನಿಜಕ್ಕೂ ನಿಮಗೆ ಇಷ್ಟ ಎನಿಸಬಹುದು. ಬ್ರಿಟನ್​​ನ ಹಳೆಯ ರೈಲ್ವೆ ನಿಲ್ದಾಣವೊಂದನ್ನ ಸುಸಜ್ಜಿತವಾದ ಮನೆಯನ್ನಾಗಿ ನಿರ್ಮಾಣ ಮಾಡಲಾಗಿದೆ.ರೈಲಿನ ಬಿಡಿ Read more…

SHOCKING​: ಮಲಗಿದ್ದ ಮಹಿಳೆ ಕಣ್ಣುಗುಡ್ಡೆಯನ್ನೇ ತಿಂದ ಇಲಿಗಳು..!

ಈ ಇಲಿಗಳು ಮನೆಯನ್ನ ಸೇರಿಕೊಂಡವು ಅಂದರೆ ಸಾಕು. ಏನಾದರೊಂದು ಕಿತಾಪತಿ ಮಾಡುತ್ತವೆ. ಅದೇ ರೀತಿಯ ಪ್ರಕರಣ ಒಂದರಲ್ಲಿ ನ್ಯೂ ಸೌತ್​ ವೇಲ್ಸ್​​ನ ಮಹಿಳೆಯೊಬ್ಬರು ಇಲಿ ಮಾಡಿದ ಅವಘಡದಿಂದಾಗಿ ಆಸ್ಪತ್ರೆಗೆ Read more…

ಬಾರ್‌ ಸಿಬ್ಬಂದಿಯ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ವ್ಹೀಲ್​ ಚೇರ್​ನಲ್ಲಿ ಸಾಗುತ್ತಿದ್ದ ದಿವ್ಯಾಂಗ ಚೇತನನಿಗೆ ಬಾರ್​​ನ ಕೊಡೆಯೊಂದನ್ನ ಬಳಸಿ ಆಶ್ರಯ ನೀಡಿದ ಕಾರಣಕ್ಕೆ ಬಾರ್ ಸಿಬ್ಬಂದಿಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಯನ್ನ ಗಳಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ Read more…

ವಿಶ್ವದ ಅತಿ ಎತ್ತರದ ಕುದುರೆ ʼಬಿಗ್​ ಜೇಕ್ʼ ಇನ್ನಿಲ್ಲ

ಆರು ಅಡಿ ಹತ್ತು ಇಂಚು ಎತ್ತರ ಹೊಂದಿದ್ದ ವಿಶ್ವದ ಅತೀ ಎತ್ತರದ ಕುದುರೆಯು ವಿಸ್ಕಾನ್ಸಿನ್​ನಲ್ಲಿ ಕೊನೆಯುಸಿರೆಳೆದಿದೆ. 1136 ಕೆಜಿ ತೂಕದ ಈ ಬಿಗ್​ ಜೇಕ್​​​ಗೆ 20 ವರ್ಷ ವಯಸ್ಸಾಗಿತ್ತು. Read more…

Plane Crashes: ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಮಂದಿ ಸಾವು

ಮಾಸ್ಕೋ: ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಜನ ಸಾವನ್ನಪ್ಪಿದ್ದಾರೆ. ಮಂಗಳವಾರ 28 ಜನರನ್ನು ಹೊತ್ತ ವಿಮಾನ ನಾಪತ್ತೆಯಾಗಿ ಅಪಘಾತಕ್ಕೀಡಾದ ನಂತರ ಯಾರೂ ಬದುಕುಳಿದಿಲ್ಲ ಎಂದು ರಷ್ಯಾ Read more…

ಬಂದೂಕುಧಾರಿಗಳಿಂದ 150ಕ್ಕೂ ಅಧಿಕ ವಿದ್ಯಾರ್ಥಿಗಳ ಅಪಹರಣ

ಬೆಥೆಲ್​​ ಬ್ಯಾಪ್ಟಿಸ್ಟ್​​ ಪ್ರೌಢ ಶಾಲೆಯಲ್ಲಿ ನಡೆದ ದಾಳಿಯು ಕಳೆದ ಡಿಸೆಂಬರ್​ನಿಂದ ಇಲ್ಲಿಯವರೆಗೆ ವಾಯುವ್ಯ ನೈಜೀರಿಯಾದಲ್ಲಿ ನಡೆದ 10ನೇ ಸಾಮೂಹಿಕ ಅಪಹರಣ ಪ್ರಕರಣವಾಗಿದೆ. ಸುಲಿಗೆ ಮಾಡುವ ಸಲುವಾಗಿ ದರೋಡೆಕೋರರು ಈ Read more…

BREAKING NEWS: 29 ಪ್ರಯಾಣಿಕರಿದ್ದ ರಷ್ಯಾ ವಿಮಾನ ನಾಪತ್ತೆ

29 ಮಂದಿ ಪ್ರಯಾಣಿಕರನ್ನ ಹೊತ್ತೊಯ್ಯುತ್ತಿದ್ದ ರಷ್ಯಾದ ವಿಮಾನವು ರಷ್ಯಾದ ಪೂರ್ವದಲ್ಲಿ ಕಾಣೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 29 ಪ್ರಯಾಣಿಕರನ್ನ ಹೊಂದಿದ್ದ ಈ ವಿಮಾನದಲ್ಲಿ 6 ಮಂದಿ Read more…

ನಾಪತ್ತೆಯಾಗಿದ್ದ ಶ್ವಾನ ಮರಳಿ ಬಂದ ರೀತಿ ಕಂಡು ದಂಪತಿಗೆ ಅಚ್ಚರಿ

ಸಾಮಾನ್ಯವಾಗಿ ಸಾಕಿದ ಶ್ವಾನಗಳು ನಾಪತ್ತೆಯಾದರೆ ಅದರ ಮಾಲೀಕರಿಗೆ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ಪ್ರೀತಿಯ ಶ್ವಾನವನ್ನ ಹುಡುಕಾಡಲು ಮಾಲೀಕರು ಇನ್ನಿಲ್ಲದ ಪ್ರಯತ್ನವನ್ನ ಮಾಡುತ್ತಾರೆ. ಅನೇಕ ಪ್ರಕರಣಗಳಲ್ಲಿ ನಾಪತ್ತೆಯಾದ ಶ್ವಾನಗಳನ್ನ ಹುಡುಕುವಲ್ಲಿ Read more…

ಕೋವಿಡ್: ಶೇ.99 ಮಂದಿ ಸಾವನ್ನಪ್ಪಿದ್ದರ ಹಿಂದಿನ ಕಾರಣ ಬಹಿರಂಗ

ಅಮೆರಿಕದಲ್ಲಿ ಇತ್ತೀಚೆಗೆ ವರದಿಯಾಗಿರುವ ಕೋವಿಡ್​ ಸಾವಿನ ಪ್ರಮಾಣದಲ್ಲಿ 99 ಪ್ರತಿಶತ ಮಂದಿ ಕೊರೊನಾ ಲಸಿಕೆ ಪಡೆಯದವರೇ ಆಗಿದ್ದಾರೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ ಹೇಳಿದ್ದಾರೆ. Read more…

‌ʼಫೇಸ್‌ ಬುಕ್‌ʼ ಸಂಸ್ಥಾಪಕನ ಈ ವಿಡಿಯೋ ವೈರಲ್

ಅಮೆರಿಕದಲ್ಲಿ ಜುಲೈ 4ನೇ ತಾರೀಖನ್ನ ಸ್ವಾತಂತ್ರ್ಯ ದಿನಾಚರಣೆ ದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನ ದೇಶಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತಕ್ಕಿಂತ ಅತ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. Read more…

1.28 ಕೋಟಿ ರೂ.ಗೆ ಖಾಸಗಿ ಬೀಚ್‌ ಜೊತೆ ಇಡೀ ಊರು ಲಭ್ಯ

ಸ್ಕಾಟ್ಲೆಂಡ್‌ನಲ್ಲಿ ಸುಂದರವಾದ ತಾಣವೊಂದರಲ್ಲಿ ಪ್ರಾಪರ್ಟಿ ಮಾಡುವ ಆಸೆ ನಿಮ್ಮದೇ ? ಹಾಗಾದರೆ, ಬ್ರಿಟನ್‌ನ ಉತ್ತರದಲ್ಲಿರುವ ಈ ದೇಶದ ಹಳ್ಳಿಯೊಂದನ್ನು ನೀವು ಬರೀ $173000 (1.28 ಕೋಟಿ ರೂಪಾಯಿ) ತೆತ್ತು Read more…

ಬೆರಗಾಗಿಸುತ್ತೆ 30 ವರ್ಷಗಳ ಹಿಂದಿನ ಚಿತ್ರಕ್ಕಿರುವ ಬೆಲೆ…!

ವಿದೇಶಗಳಲ್ಲಿ ನಡೆಯುವ ಪುರಾತನ ವಸ್ತುಗಳ ರೋಡ್​ ಶೋ ಅನೇಕರ ಪಾಲಿಗೆ ಭಾಗ್ಯವನ್ನೇ ಬದಲಿಸುವ ಕಾರ್ಯಕ್ರಮವಾಗಿದೆ. ಮನೆಯಲ್ಲಿದ್ದ ಹಳೆಯ ವಸ್ತುಗಳು ಮಿಲಿಯನ್​ ಡಾಲರ್​ ಮೌಲ್ಯವನ್ನ ಹೊಂದಿದೆ ಎಂಬ ವಿಚಾರ ಗೊತ್ತಾದ್ರೆ Read more…

ಮಹಿಳೆ ಚಹಾ ಮಾಡಲು ಮುಂದಾದ ಪರಿಗೆ ದಂಗಾದ ನೆಟ್ಟಿಗರು

ಚಹಾವನ್ನು ಹೀಗೂ ಮಾಡಬಹುದು ಎಂದು ತೋರಿರುವ ಮಹಿಳೆಯೊಬ್ಬರನ್ನು ಟಿಕ್‌ಟಾಕ್ ವಿಡಿಯೋದಲ್ಲಿ ಕಂಡ ಚಹಾಪ್ರಿಯರಿಗೆ ತಲೆ ಸುತ್ತು ಬರುವುದೊಂದು ಬಾಕಿ. @happygoliving ಹೆಸರಿನ ಬಳಕೆದಾರಿಣಿಯೊಬ್ಬರು ಆನ್ಲೈ‌ನಲ್ಲಿ ತಾನು ಖರೀದಿ ಮಾಡಿದ Read more…

ಸಹಪಾಠಿಯೊಂದಿಗೆ ಪ್ರೇಮಬಂಧನಕ್ಕೆ ಸಿಲುಕಿದ ಒಬಾಮಾ ಹಿರಿಯ ಪುತ್ರಿ

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರ ಮುದ್ದಿನ ಪುತ್ರಿಯರಾದ ಮಲಿಯಾ ಹಾಗೂ ಸಶಾ ಒಬಾಮಾ ತಮ್ಮ ಹಿಂದೆ ಬೀಳುವ ಮಾಧ್ಯಮದ ಕಣ್ಣುಗಳನ್ನು ಬಹಳ ಗಂಭೀರವಾಗಿ ಹಾಗೂ ಜಾಣ್ಮೆಯಿಂದ ನಿಭಾಯಿಸಿಕೊಂಡು Read more…

ಮೃಗಾಲಯದಲ್ಲಿರುವ ಪ್ರಾಣಿಗಳಿಗೂ ಕೋವಿಡ್‌ ಲಸಿಕೆ ನೀಡಲು ಮುಂದಾದ ಅಮೆರಿಕಾ

ಸ್ಯಾನ್‌ ಫ್ರಾನ್ಸಿಸ್ಕೋ ಬೇ ಏರಿಯಾದ ಓಕ್ಲೆಂಡ್ ಮೃಗಾಲಯವು ತನ್ನಲ್ಲಿರುವ ದೊಡ್ಡ ಬೆಕ್ಕುಗಳು, ಕರಡಿಗಳು ಹಾಗೂ ಫೆರ‍್ರೆಟ್‌ಗಳಿಗೆ ಕೋವಿಡ್ ಲಸಿಕೆಗಳನ್ನು ಹಾಕುತ್ತಿದೆ. ಈ ಮೂಲಕ ತನ್ನಲ್ಲಿರುವ ವನ್ಯಸಂಕುಲವನ್ನು ಸೋಂಕಿನಿಂದ ರಕ್ಷಿಸುವ Read more…

ಬ್ಲಾಕ್ ಲಿಸ್ಟ್ ಚೆಕ್ ಮಾಡಿದಾಗ ಬೆಳಕಿಗೆ ಬಂತು ಬಾಯ್‌ ಫ್ರೆಂಡ್‌ ಚೀಟಿಂಗ್ ಕಥೆ

ತಾನು ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದ ಹುಡುಗಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ನ ಮತ್ತೊಬ್ಬ ಗರ್ಲ್‌ಫ್ರೆಂಡ್ ಆಗಿದ್ದ ವಿಚಾರವನ್ನು ತಿಳಿದು ಯುವತಿಯೊಬ್ಬಳು ಶಾಕ್ ಆಗಿದ್ದಾಳೆ. ನ್ಯೂಯಾರ್ಕ್‌ನ ಗ್ಯಾಬಿ ಮಾರ್ಸೆಲ್ಲಸ್ ಎಂಬ 25ರ ಯುವತಿ Read more…

BIG BREAKING: ಗ್ರಾಹಕರ ಖಾಸಗಿ ಮಾಹಿತಿಗೆ ಕನ್ನ – ಕಂಪನಿಗಳ ಮುಂದೆ 70 ಮಿಲಿಯನ್​ ಡಾಲರ್ ಬೇಡಿಕೆಯಿಟ್ಟ ಹ್ಯಾಕರ್ಸ್

ವಿಶ್ವಾದ್ಯಂತ ನೂರಕ್ಕೂ ಅಧಿಕ ಕಂಪನಿಗಳ ಮೇಲೆ ನಡೆದ ಸಾಮೂಹಿಕ ರ್ಯಾನ್ಸಮ್​ವೇರ್​​​ ಅಟ್ಯಾಕ್​ ಹಿಂದೆ ಇರುವ ಹ್ಯಾಕರ್​​ಗಳು ಕಂಪನಿಯ ಡೇಟಾಗಳನ್ನ ವಾಪಸ್​ ಬಿಟ್ಟುಕೊಡಲು ಬರೋಬ್ಬರಿ 70 ಮಿಲಿಯನ್​ ಡಾಲರ್​​ಗೆ ಬೇಡಿಕೆ Read more…

ನಾಣ್ಯದಲ್ಲಿ ನೌಕರನಿಗೆ ಸಂಬಳ ಪಾವತಿಸಿ ಪರ್ಮಿಟ್‌ ಕಳೆದುಕೊಂಡ ಕಂಪನಿ

ಫಿಲಿಪ್ಪೀನ್ಸ್‌ನ ಕಂಪನಿಯೊಂದು ತನ್ನ ಉದ್ಯೋಗಿಯೊಬ್ಬರ ಸಂಬಳವನ್ನು ಬರೀ ನಾಣ್ಯಗಳಲ್ಲೇ ಪಾವತಿ ಮಾಡಿದೆ. ಇಲ್ಲಿನ ನೆಕ್ಸ್‌ಗ್ರೀನ್ ಎಂಟರ್‌ಪ್ರೈಸಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ರಸೆಲ್ ಮನೋಸಾ ತಮ್ಮ ಎರಡು ದಿನಗಳ ಸಂಬಳವನ್ನು Read more…

ಚಾಲಕನಿಗೆ ಖುಲಾಯಿಸಿದ ಅದೃಷ್ಟ, ದುಬೈಗೆ ದುಡಿಯಲು ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು –ಲಾಟರಿಯಲ್ಲಿ 40 ಕೋಟಿ ಜಾಕ್ ಪಾಟ್

ಅಬುಧಾಬಿ: ಯುಎಇನಲ್ಲಿ ದುಡಿಯಲು ಹೋಗಿದ್ದ ಕೇರಳದ ಚಾಲಕನೊಬ್ಬನಿಗೆ ಜಾಕ್ ಪಾಟ್ ಹೊಡೆದಿದೆ. ಲಾಟರಿಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ಬಹುಮಾನ ಬಂದಿದೆ. ದುಬೈನಲ್ಲಿ ಟ್ಯಾಕ್ಸಿ ಹಾಗೂ ವಿವಿಧ ವಾಹನ Read more…

ವಿಮಾನದ ಎಮರ್ಜೆನ್ಸಿ ಎಕ್ಸಿಟ್​ನಿಂದ ಹಾರಲು ಹೋದವನೀಗ ಜೈಲು ಪಾಲು

ರದ್ದಾದ ವಿಮಾನದಲ್ಲಿ ಸಿಲುಕಿದ್ದ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಎಕ್ಸಿಟ್​ ಮೂಲಕ ಟರ್ಮಾಕ್​ನಲ್ಲಿ ಹಾರಲು ಯತ್ನಿಸಿ ಈಗ ಪೊಲೀಸ್​ ಠಾಣೆ ಅತಿಥಿಯಾಗಿದ್ದಾನೆ. ಲಾಕ್ಡೌನ್ ನಿರ್ಬಂಧ ಸಡಿಲ, ಭಕ್ತರಿಗೆ ಗುಡ್ ನ್ಯೂಸ್: ದೇವರ Read more…

ದುಬಾರಿ ಕಾರು ಪುಡಿ ಮಾಡಲು ಮಾಲೀಕನಿಂದಲೇ ಟಿಪ್

ದುಬಾರಿ ಪೋರ್ಷೆ ಕಾರನ್ನ ವ್ಯಕ್ತಿಯೊಬ್ಬ ರಾಡ್​​ನಿಂದ ಹಾಡಹಗಲೇ ಧ್ವಂಸ ಮಾಡಿದ್ದು ಇದನ್ನ ನೋಡಿದ ಜನತೆ ಶಾಕ್​ ಆಗಿದ್ದಾರೆ. ರ್ಯಾನ್​ ಹ್ಯಾಂಬ್ರೂಕ್​ ಎಂಬವರು ಕೆಂಟ್​​ನ ರಸ್ತೆಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...