alex Certify International | Kannada Dunia | Kannada News | Karnataka News | India News - Part 287
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತ್ಯಂತ ದುಬಾರಿ ಕಾಂಡೋಮ್: ಕುರಿ ಕರುಳಿನಿಂದ ತಯಾರಾದ ಇದರ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ಗರ್ಭ‌ ನಿರೋಧಕ ವಿಧಾನಗಳಲ್ಲಿ ಕಾಂಡೋಮ್ ಗಳನ್ನು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಪ್ರಪಂಚದಾದ್ಯಂತ ಕಾಂಡೋಮ್ ಗಳನ್ನು ಬಳಸಲಾಗುತ್ತದೆ. ವೈದ್ಯಕೀಯ ಚಿಕಿತ್ಸಾಲಯಗಳಿಂದ ಹಿಡಿದು ಪಾನ್ ಶಾಪ್, ಕಿರಾಣಿ ಅಂಗಡಿಗಳ ವ್ಯಾಪ್ತಿಯಲ್ಲಿಯೂ ಕಾಂಡೋಮ್ ಗಳು Read more…

ಸಂಕಷ್ಟದ ಸಮಯದಲ್ಲಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ʼಬಂಪರ್‌ʼ ಕೊಡುಗೆ

ಲಾಸ್ ವೆಗಾಸ್: ಕೊರೋನಾ ಸಾಂಕ್ರಮಿಕದಿಂದಾಗಿ ಜನಜೀವನ ಬಹಳ ಕಷ್ಟಕರವಾಗಿದೆ. ಎಲ್ಲೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಲಾಕ್ ಡೌನ್ ನಿಂದಾಗಿ ಹಲವು ಉದ್ಯಮಗಳು ನಷ್ಟ ಅನುಭವಿಸಿದೆ. ಅದರಲ್ಲಿ ಹೋಟೆಲ್ Read more…

ಕೊರೊನಾ ಲಸಿಕೆ ನಂತ್ರ ಈ ದೇಶದಲ್ಲಿ ಇಷ್ಟು ದಿನ ಸೆಕ್ಸ್ ಬ್ಯಾನ್…!

ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮೊದಲ ಅಸ್ತ್ರವೆಂದು ನಂಬಲಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಲ್ಲಿ ಅನೇಕ ಪ್ರಶ್ನೆಗಳು ಕಾಡ್ತಿವೆ. ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರ Read more…

ಕಾಲು ಜಾರಿ ಗರ್ಭಪಾತಕ್ಕೊಳಗಾದ ಮಹಿಳೆಗೆ ಕೋರ್ಟ್ ನೀಡಿದ ಶಿಕ್ಷೆಯೇನು ಗೊತ್ತಾ…?

ದಕ್ಷಿಣ ಅಮೆರಿಕದ ಎಲ್ ಸಾಲ್ವಡಾರ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. 30 ವರ್ಷದ ಮಹಿಳೆಗೆ ಕೋರ್ಟ್ ಶಿಕ್ಷೆ ನೀಡಿದೆ. ಕಾಲು ಜಾರಿ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದ ಕಾರಣ ಮಹಿಳೆಗೆ Read more…

70 ವರ್ಷಗಳ ಹಿಂದಿನ ಆಸೆಯನ್ನು ಕೊನೆಗೂ ಈಡೇರಿಸಿಕೊಂಡ ವೃದ್ದೆ

ಮದುವೆ ಅನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ಪ್ರಮುಖ ಕ್ಷಣ. ಅದರಲ್ಲೂ ಹೆಣ್ಣುಮಕ್ಕಳಿಗೆ ಮದುವೆ ದಿನ ಯಾವ ತರಹದ್ದು ಬಟ್ಟೆ ತೊಡುವುದು, ಸಿಂಗಾರ ಮಾಡಿಕೊಳ್ಳುವ ಬಗ್ಗೆ ತುಸು ಹೆಚ್ಚೇ ಆಸಕ್ತಿ. Read more…

ಪತ್ನಿ ಆಸೆ ಈಡೇರಿಸಿದ ಸ್ನೇಹಿತೆಯನ್ನು ಮನೆಗೆ ಕರೆ ತಂದ ಪತಿ…!

ಪತಿ-ಪತ್ನಿ ಸಂಬಂಧ ಏಳೇಳು ಜನ್ಮದ್ದು ಎನ್ನಲಾಗುತ್ತದೆ. ಪತಿ-ಪತ್ನಿ ಸ್ನೇಹಿತರಂತಿರಬೇಕೆಂದು ಸಲಹೆ ನೀಡಲಾಗುತ್ತದೆ. ಅಮೆರಿಕಾದ ಪತಿಯೊಬ್ಬ ತಾನು ಗಂಡ ಮಾತ್ರ ಅಲ್ಲ ಸ್ನೇಹಿತನೂ ಹೌದು ಎಂಬುದನ್ನು ಸಾಭೀತುಪಡಿಸಿದ್ದಾನೆ. ಮದುವೆ ನಂತ್ರ Read more…

ಬಾಹ್ಯಾಕಾಶ ನಿಲ್ದಾಣದ ಸಮೀಪ ಏಕಕಾಲಕ್ಕೆ 10 ಹಾರುವ ತಟ್ಟೆ ಪ್ರತ್ಯಕ್ಷ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಮೀಪ ಸುಮಾರು 10 ಗುರುತಿಸಲಾಗದ ಹಾರುವ ತಟ್ಟೆಗಳ ಓಡಾಟವನ್ನ ನಾಸಾದ ನೇರ ಪ್ರಸಾರದ ದೃಶ್ಯಗಳಲ್ಲಿ ಕಂಡುಬಂದಿದೆ. ಹದ್ದಿನ ಕಣ್ಣಿನ ಬಾಹ್ಯಾಕಾಶ ವೀಕ್ಷಕರು ಈ ದೃಶ್ಯಾವಳಿಗಳನ್ನ Read more…

ಚರ್ಚ್‌ ಕ್ರಾಸ್‌ ಗೆ ಬೆಂಕಿ ಹಚ್ಚಿದ್ದ ಅರೆಬೆತ್ತಲೆ ವ್ಯಕ್ತಿ ಅರೆಸ್ಟ್

ಚರ್ಚ್‌ ಒಂದರ ಬೆಲ್ ಟವರ್‌ ಏರಿದ ವ್ಯಕ್ತಿಯೊಬ್ಬ, ಕ್ರಾಸ್‌ಗೆ ಬೆಂಕಿ ಹಚ್ಚಿ, ಮೇಲ್ಛಾವಣಿಗಳ ಮೇಲೆ ಜಂಪಿಂಗ್ ಮಾಡಿ, ಕಟ್ಟಡಗಳಿಂದ ರ‍್ಯಾಪಲಿಂಗ್ ಮಾಡಿದ್ದ ಲಾಸ್ ಏಂಜಿಲೀಸ್‌ನ ಪೊಲೀಸರು ಬಂಧಿಸಿದ್ದಾರೆ. ಲಾಸ್ Read more…

ಈ ಪುಟ್ಟ ಕಂದಮ್ಮನ ದೇಹದ ತುಂಬೆಲ್ಲ ಇದೆ ಹೇರಳ ಕೂದಲು..!

ನವಜಾತ ಶಿಶುಗಳಲ್ಲಿ ತಲೆಗೂದಲು ಹೇರಳವಾಗಿ ಇರೋದು ಅಸಾಮಾನ್ಯ ವಿಷಯವೇನಲ್ಲ. ಅನೇಕ ತಾಯಂದಿರಿಗೆ ಇದು ಅತ್ಯಂತ ಖುಷಿ ವಿಚಾರ ಕೂಡ ಹೌದು. ಆದರೆ ದೇಹದ ತುಂಬೆಲ್ಲ ಗಾಢವಾಗಿ ಕೂದಲು ಇರೋದು Read more…

ಟಾಪ್ ಲೆಸ್ ಆದ ಮಹಿಳೆಯರಿಗೆ ಬ್ರಾ ಧರಿಸಿದ ಪುರುಷರಿಂದ ಬೆಂಬಲ….!

ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಶನಿವಾರ ನಡೆದ ವಿಶಿಷ್ಟ ಪ್ರತಿಭಟನೆ ಅಂತರ್ ಜಾಲದಲ್ಲಿ ಇಂದು ವೈರಲ್ ಆಗಿದೆ. ಪ್ರದರ್ಶನಕಾರರನ್ನು ನೋಡಿ ಪೊಲೀಸರು ದಂಗಾಗಿದ್ದಾರೆ. ಮಹಿಳೆಯರು ಟಾಪ್‌ಲೆಸ್ ಆಗಿ ಬೀದಿಗಿಳಿದಿದ್ದರೆ, ಪುರುಷರು Read more…

ಹೆಲಿಕಾಪ್ಟರ್‌ ಬಳಸಿ ಕುದುರೆ ರಕ್ಷಣೆ….! ವಿಡಿಯೋ ವೈರಲ್

ಹಳ್ಳವೊಂದರಿಂದ ಕುದುರೆಯೊಂದನ್ನು ಹೆಲಿಕಾಪ್ಟರ್‌ ಬಳಸಿ ಬಲು ನಾಜೂಕಾಗಿ ಮೇಲೆತ್ತಿದ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಆರೆಂಜ್ ಕೌಂಟಿ ಅಗ್ನಿಶಾಮಕ ಇಲಾಖೆ ಈ ರಕ್ಷಣಾ ಕಾರ್ಯ ನಡೆಸಿದೆ. 3300 ಕ್ಕೂ Read more…

ಯಾವುದೇ ಕ್ಷಣ ಅಪ್ಪಳಿಸಲಿದೆ ಭೂಮಿಯತ್ತ ಧಾವಿಸಿ ಬರುತ್ತಿರುವ ಶಕ್ತಿಶಾಲಿ ಸೌರ ಮಾರುತ; ಮೊಬೈಲ್, ಜಿಪಿಎಸ್ ನೆಟ್ ವರ್ಕ್ ಗೆ ಅಡ್ಡಿ

ನವದೆಹಲಿ: ಭೂಮಿಯತ್ತ ಶಕ್ತಿಶಾಲಿ ಸೌರ ಮಾರುತ ಧಾವಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೋಮವಾರ ಯಾವುದೇ ಕ್ಷಣದಲ್ಲಿ, ಈ ಶಕ್ತಿಶಾಲಿ ಸೌರ ಮಾರುತ ಭೂಮಿಯ ಆಯಸ್ಕಾಂತೀಯ ಕಕ್ಷೆಗೆ ಅಪ್ಪಳಿಸಲಿದೆ. ಇದರಿಂದಾಗಿ Read more…

ಶಾಕಿಂಗ್: ಏಕಕಾಲಕ್ಕೆ ಆಲ್ಫಾ, ಬೀಟಾ ವೈರಸ್ ತಗುಲಿ ವೃದ್ಧೆ ಸಾವು

ಕೋವಿಡ್-19 ರೂಪಾಂತರಿ ಆಲ್ಫಾ ಮತ್ತು ಬೀಟಾ ಈ ಎರಡೂ ಸೋಂಕು ತಗುಲಿ 90 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ. ವೃದ್ಧೆಯು ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ. Read more…

ಈ ಕಾರಣಕ್ಕೆ ಡೆಲಿವರಿ ಬಾಯ್ ಆದ್ರು ಪೊಲೀಸ್ ಅಧಿಕಾರಿ…!

ಮನೆ ಬೆಲ್ ರಿಂಗ್ ಆದ ತಕ್ಷಣ ಯಾರೋ ಬಂದರು ಅಂತ ಬಾಗಿಲು ತೆರೆದಾಗ ಮನೆಬಾಗಿಲಲ್ಲಿ ಪೊಲೀಸ್ ಪ್ರತ್ಯಕ್ಷವಾದರೆ ಯಾರಾದ್ರೂ ಒಂದು ಕ್ಷಣ ಶಾಕ್ ಆಗುವುದು ಪಕ್ಕಾ. ಆದ್ರೆ ಇಲ್ಲೊಬ್ಬರ Read more…

ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ದುರಂತ

ಜಾತ್ರೆಗಳಲ್ಲಿ ಕಾಣಸಿಗುವ ತೂಗುವ ತೊಟ್ಟಿಲಿನಲ್ಲಿ ಕೂರುವುದೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಭಯವಾದ್ರೂ ಕೂಡ ಅರಚುತ್ತಾ, ಕಿರುಚುತ್ತಾ ತೂಗುವ ತೊಟ್ಟಿಲಿನಲ್ಲಿ ಕೂತು ಜನರು ಎಂಜಾಯ್ ಮಾಡುತ್ತಾರೆ. ಆದ್ರೆ, Read more…

ವಿಚಾರಣೆ ನಡೆಯುವಾಗಲೇ ಕೋರ್ಟ್‌ ಸೀಲಿಂಗ್‌ ಮೂಲಕ ತಪ್ಪಿಸಿಕೊಳ್ಳಲೆತ್ನಿಸಿದ ಭೂಪ…! ವಿಡಿಯೋ ವೈರಲ್

ಕೊಲೆ ಆರೋಪಿಯೊಬ್ಬ ಕೋರ್ಟ್ ನಲ್ಲಿ ವಿಚಾರಣೆ ನಡೆಯುವಾಗಲೇ ತಪ್ಪಿಸಿಕೊಳ್ಳಲು ಯತ್ನಿಸಿದ ವಿಡಿಯೋ ವೈರಲ್ ಆಗಿದೆ. ನ್ಯಾಯಾಲಯದ ಆವರಣದಲ್ಲಿನ ಸೀಲಿಂಗ್ ಮೂಲಕ ಆರೋಪಿ ಲಿಯೊನಿಡ್ ನುಸುಳುತ್ತಾನೆ. ತನ್ನನ್ನು ಯಾರೂ ನೋಡಿಲ್ಲ Read more…

6 ಗಂಟೆ ಕಾಲ ಕಾದು ಮತದಾನ ಮಾಡಿದ್ದವನು ಅರೆಸ್ಟ್

ಮತದಾನ ಮಾಡಲು ಮತಗಟ್ಟೆ ಬಳಿ ಆರು ಗಂಟೆಗೂ ಹೆಚ್ಚು ಅವಧಿ ಕಾಯುವ ಮೂಲಕ ಭಾರೀ ಸುದ್ದಿ ಮಾಡಿದ್ದ ಅಮೆರಿಕದ ಹೂಸ್ಟನ್‌ನ ಮತದಾರನೊಬ್ಬ ಈಗ ಜೈಲಿನಲ್ಲಿದ್ದಾನೆ. 2020ರ ಅಧ್ಯಕ್ಷೀಯ ಚುನಾವಣೆ Read more…

OMG:ಇಲ್ಲಿದೆ ವಿಷಕಾರಿ ಉದ್ಯಾನವನ…! ಸಸ್ಯಗಳನ್ನು ಮುಟ್ಟಿದ್ರೆ ಪ್ರಾಣಕ್ಕೆ ಕುತ್ತು

ಲಂಡನ್: ನಗರದ ಕಾಂಕ್ರೀಟ್ ಕಾಡಿನಿಂದ ಬೇಸತ್ತ ಜನರು ಉದ್ಯಾನವನದತ್ತ ಮುಖ ಮಾಡುವುದು ಸಾಮಾನ್ಯ. ತಂಪಾದ ಗಾಳಿ, ಸುತ್ತಾಡಲೂ ಹಿತ. ಆದರೆ ಇಲ್ಲೊಂದೆಡೆ ವಿಷದ ಉದ್ಯಾನವನವಿದೆ. ಇಲ್ಲಿನ ಸಸ್ಯಗಳನ್ನು ಮುಟ್ಟಿದರೆ Read more…

ವಿವಾಹ ವೇದಿಕೆಯಾಯ್ತು ಆಸ್ಪತ್ರೆ…! ಇದರ ಹಿಂದಿದೆ ಕರುಣಾಜನಕ ಕಥೆ

ಟೆಕ್ಸಾಸ್: ಮದುವೆ ಅನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಕ್ಷಣ. ತಮ್ಮ ಕಲ್ಯಾಣದ ಬಗ್ಗೆ ಹಲವು ರೀತಿಯ ಕನಸು ಕಟ್ಟಿಕೊಂಡಿರುತ್ತಾರೆ. ಸಮುದ್ರದಾಳದಲ್ಲಿ, ವಿಮಾನದಲ್ಲಿ ಹೀಗೆ ಇನ್ನಿತರೆ ರೀತಿಯಲ್ಲಿ ವಿಶಿಷ್ಟವಾಗಿ ಮದುವೆಯಾದವರಿದ್ದಾರೆ. Read more…

ಮತ್ತೆ ಹೆಚ್ಚಿದ ಡೆಡ್ಲಿ ವೈರಸ್​ ಅಟ್ಟಹಾಸ: ಪ್ರಮುಖ ಕಾರಣಗಳನ್ನ ಬಿಚ್ಚಿಟ್ಟ ವಿಶ್ವ ಆರೋಗ್ಯ ಸಂಸ್ಥೆ

ವಿಶ್ವದಲ್ಲಿ ಕೊರೊನಾ ಹರಡುವಿಕೆ ಮಂದಗತಿಯಲ್ಲಿಲ್ಲ. ಕೊರೊನಾ ಲಸಿಕೆ ಹಂಚಿಕೆಯಲ್ಲಿ ವಿಳಂಬ ಒಂದೆಡೆಯಾದರೆ ಡೆಲ್ಟಾ ರೂಪಾಂತರಿ ಪ್ರಕರಣಗಳು ಏರಿಕೆ ಕಾಣುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸಂದರ್ಶನವೊಂದರಲ್ಲಿ Read more…

ದುಬೈನಲ್ಲಿ ಸಿದ್ಧವಾಗಿದೆ ವಿಶ್ವದ ಆಳವಾದ ಕೊಳ; ಅಲ್ಲಿದೆ ಅಂಡರ್ ವಾಟರ್ ಸಿಟಿ ಸೇರಿದಂತೆ ಹಲವು ಅಚ್ಚರಿ

ವಿಶ್ವದ ಅತ್ಯಂತ ಆಳವಾದ ಕೊಳ ಎನಿಸಿಕೊಂಡ ಡೀಪ್ ಡೈವ್ ದುಬೈನಲ್ಲಿ ಸಿದ್ಧಗೊಂಡಿದ್ದು, ಸಾರ್ವಜನಿಕರಿಗೆ ಶೀಘ್ರವೇ ತೆರೆದುಕೊಳ್ಳಲಿದೆ. ದುಬೈನ ಎನ್ಎಎಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿರುವ ಡೀಪ್ ಡೈವ್ ದುಬೈ 196 Read more…

BIG NEWS: ಭಾರತದ ಅಮೆರಿಕ ರಾಯಭಾರಿಯಾಗಿ ಎರಿಕ್​ ಗಾರ್ಸೆಟ್ಟಿ ಆಯ್ಕೆ ಬಹುತೇಕ ಖಚಿತ

ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಶುಕ್ರವಾರ ಲಾಸ್​ ಏಂಜಲೀಸ್​ನ ಮೇಯರ್​ ಎರಿಕ್​ ಗಾರ್ಸೆಟ್ಟಿಯನ್ನ ಭಾರತದ ಅಮೆರಿಕ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದಾರೆ. ಎರಿಕ್​ ಗಾರ್ಸೆಟ್ಟಿ ರಾಯಭಾರಿಯಾಗಲು ಅಮೆರಿಕ ಸೆನೆಟ್​​ ಒಪ್ಪಿಗೆ Read more…

ಕಳ್ಳನಿಗೂ ಇದೆ ಕಾಳಜಿ….! ಪರ್ಸ್ ಎಗರಿಸಿ ವ್ಯಾಕ್ಸಿನೇಷನ್ ಕಾರ್ಡ್ ವಾಪಸ್ ಎಸೆದ ಭೂಪ

ಅಮೆರಿಕದಲ್ಲಿ ಕಳ್ಳನೊಬ್ಬ ತನ್ನ ಕೆಲಸದಲ್ಲಿ ವ್ಯಾಕ್ಸಿನೇಷನ್ ಮಹತ್ವ ಅರಿತು ಗಮನ ಸೆಳೆದು ವಿಶ್ವದಲ್ಲೇ ಸುದ್ದಿಯಾಗಿದ್ದಾನೆ. ಕೇಟಿ ರೇಗನ್ ಎಂಬ ಮಹಿಳೆಯ ಕಾರಿಗೆ ಕಳ್ಳನೊಬ್ಬ ನುಗ್ಗಿ ಆಕೆಯ ವ್ಯಾಲೆಟ್ ಕದ್ದಿದ್ದಾನೆ. Read more…

ಬೆಚ್ಚಿಬೀಳಿಸುವಂತಿದೆ ಪ್ರತಿ ನಿಮಿಷ ಹಸಿವಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ….!

ವಿಶ್ವದ ಇಥಿಯೋಪಿಯಾ, ದಕ್ಷಿಣ ಸುಡಾನ್, ಸಿರಿಯಾ ಮೊದಲಾದ ರಾಷ್ಟ್ರಗಳು ಈ ಮೊದಲೇ ಬಡತನದಿಂದ ತತ್ತರಿಸಿ ಹೋಗಿದ್ದವು. ಗಾಯದ ಮೇಲೆ ಬರೆ ಎಳೆದಂತೆ ಬಂದ ಕೊರೊನಾ ಮಹಾಮಾರಿ ಆರ್ಥಿಕತೆಯನ್ನು ಮತ್ತಷ್ಟು Read more…

ಬೆಚ್ಚಿಬೀಳಿಸುವಂತಿದೆ ಮಾಜಿ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿ ಮಾಡಿದ ಪ್ಲಾನ್

ಯುವತಿಯೊಬ್ಬಳು ಕಾರು ಬಾಡಿಗೆಗೆ ಪಡೆದುಕೊಂಡು ರಸ್ತೆಯಲ್ಲಿ ಯದ್ವಾತದ್ವಾ ಚಲಾಯಿಸಿ ಮಾಜಿ ಬಾಯ್ ಫ್ರೆಂಡ್ ಮೇಲೆ ಸೇಡು ತೀರಿಸಿಕೊಂಡ ಅಚ್ಚರಿಯ ಘಟನೆ ಪೂರ್ವ ಚೀನಾದ ಶಾಕ್ಸಿಂಗ್ ನಲ್ಲಿ ನಡೆದಿದೆ. ಕಳೆದ Read more…

ನೆಟ್ಟಿಗರ ಮನಗೆದ್ದಿದೆ ಅರಬ್​ ಜಾನಪದ ಶೈಲಿ ನೃತ್ಯ

ಮದುವೆ ಸಮಾರಂಭವೊಂದರಲ್ಲಿ ಪುರುಷರ ಗುಂಪೊಂದು ಅರಬ್​​ ಜಾನಪದ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು ನೆಟ್ಟಿಗರು ಫಿದಾ Read more…

ಯುವತಿ ಮೂಗಿನೊಳಗಿದ್ದ ವಸ್ತು ಕಂಡು ದಂಗಾದ ವೈದ್ಯರು

ಮೂಗಿನೊಳಗೆ ಸೊಳ್ಳೆಯೋ ಅಥವಾ ಬೇರೆ ಯಾವುದೋ ಸಣ್ಣ-ಪುಟ್ಟ ವಸ್ತುಗಳು ಹೋದರೆ ಸಾಕು ತಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬಾಕೆಯ ಮೂಗಿನೊಳಗೆ ಚಮಚದಂತಹ ಮರದತುಂಡುಗಳು (ಚಾಪ್ ಸ್ಟಿಕ್) ಇರುವುದು ಪತ್ತೆಯಾಗಿದೆ. ಇದು Read more…

ಹಣ ಉಳಿಸುವ ಈಕೆಯ ಪ್ಲಾನ್​ ಕೇಳಿದ್ರೆ ಸುಸ್ತಾಗ್ತೀರಾ….!

ತನ್ನನ್ನ ತಾನು ಮಹಾ ಜಿಪುಣಿ ಎಂದುಕೊಂಡಿರುವ ಮಹಿಳೆಯೊಬ್ಬಳು ಹಣ ಉಳಿತಾಯ ಮಾಡಲಿಕ್ಕಾಗಿ ಪತಿಗೆ ಕಡಿಮೆ ಊಟ ಹಾಕೋದರಿಂದ ಹಿಡಿದು ಮಂಜಿನ ನೀರಿನಿಂದ ಹಲ್ಲುಜ್ಜಿಕೊಳ್ಳುವಂತೆ ಮಾಡಿದ್ದಾಳೆ..! ಸ್ವಯಂ ಘೋಷಿತ ಅಮೆರಿಕದ Read more…

ಕೇವಲ 11 ನೇ ವಯಸ್ಸಿಗೆ ಪದವಿ ಶಿಕ್ಷಣ ಪೂರೈಸಿದ್ದಾನೆ ಈ ಬಾಲಕ….!

11 ವರ್ಷದ ಬಾಲಕ ಲೌರೆಂಟ್​​ ಸಿಮೋನ್ಸ್​ ಎಂಬಾತ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ 20 ವರ್ಷದ ಯುವಕರು ಮಾಡುವಂತಹ ಸಾಧನೆಯೊಂದನ್ನ ಮಾಡಿ ತೋರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಬೆಲ್ಜಿಯಂನ Read more…

ಹೊಟ್ಟೆ ಹುಣ್ಣಾಗಿಸುವಂತೆ ನಗು ತರಿಸುತ್ತೆ ಆಭರಣದಂಗಡಿಯಲ್ಲಿ ಪೇಚಿಗೆ ಸಿಲುಕಿದ ಕಳ್ಳನ ಅವಸ್ಥೆ..!

ಆಭರಣದ ಅಂಗಡಿಗಳಲ್ಲಿ ಕಳ್ಳತನ ನಡೆದಿರುವ ಪ್ರಕರಣಗಳ ಬಗ್ಗೆ ಕೇಳಿರ್ತೀರಾ. ಈ ಪ್ರಕರಣಗಳು ಎಷ್ಟು ಗಂಭೀರವಾದವು ಅನ್ನೋದು ಸಹ ನಿಮಗೆ ತಿಳಿದಿರುತ್ತೆ. ಆದರೆ ಆಭರಣದ ಅಂಗಡಿಯಲ್ಲಿ ನಡೆದ ಕಳ್ಳತನದ ಯತ್ನದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...