alex Certify International | Kannada Dunia | Kannada News | Karnataka News | India News - Part 282
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ಮೂಲಕ ಬದುಕು ಬದಲಿಸಿಕೊಳ್ಳಲು ಹೋದವಳ ದುರಂತ ಸಾವು

ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಪ್ರಾಣವನ್ನು ಪಣಕ್ಕಿಟ್ಟು ಸಾಹಸಕ್ಕೆ ಕೈ ಹಾಕ್ತಾರೆ. ಚೀನಾದ ಟಿಕ್ ಟಾಕ್ ಕಲಾವಿದೆಯೊಬ್ಬಳು ಫಾಲೋವರ್ಸ್ ಗಾಗಿ 160 ಅಡಿ Read more…

ಏನಿದು ಏಂಜೆಲ್ ಶಾಟ್‌…? ವೈರಲ್ ಆಯ್ತು ಬಾರ್‌ ಟೆಂಡರ್‌‌ ವಿವರಣೆ

ಬಾರುಗಳು ಹಾಗೂ ಕ್ಲಬ್ಬುಗಳಲ್ಲಿ ವೀಕೆಂಡ್ ಮೋಜಿಗೆ ಹೋಗುವುದು ಎಷ್ಟು ಮಜ ಕೊಡುವುದೋ ಕೆಲವೊಮ್ಮೆ ಅಷ್ಟೇ ಕಿರಿಕಿರಿಯನ್ನೂ ಮಾಡುತ್ತದೆ. ಇಂಥ ಪರಿಸ್ಥಿತಿಗಳನ್ನು ತಪ್ಪಿಸಲು ಬೆಂಜಿ ಸ್ಪಿಯರ್ಸ್ ಹೆಸರಿನ ಬಾರ್‌ಟೆಂಡರ್‌ ಒಬ್ಬರು Read more…

ನೆಚ್ಚಿನ ಶ್ವಾನದ ಖುಷಿಗಾಗಿ ಜೋಕಾಲಿ ಆಡಿಸಿದ ಮಾಲೀಕ

ಸಾಕುನಾಯಿಗಳೆಂದರೆ ಮಾಲೀಕರಿಗೆ ಎಷ್ಟೆಲ್ಲಾ ಪ್ರೀತಿ ಕಾಳಜಿ ಇರುತ್ತದೆ ಎಂದು ತೋರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಇಂಥದ್ದೇ ನಿದರ್ಶನವೊಂದರಲ್ಲಿ, ಮುದ್ದಿನ ನಾಯಿಯನ್ನು ಜೋಕಾಲಿ ಮೇಲೆ ಕೂರಿಸಿಕೊಂಡು Read more…

ಶಾಕಿಂಗ್..! ಕೊರೊನಾ ವೈರಸ್ ಹರಡಲು ಕಾರಣವಾಗ್ತಿದೆ ಮಾಲಿನ್ಯ

ವಿಶ್ವವನ್ನು ಬದಲಿಸಿರುವ ಕೊರೊನಾ ಬಗ್ಗೆ ವಿಜ್ಞಾನಿಗಳ ಸಂಶೋಧನೆ ನಡೆಯುತ್ತಿದೆ. ಸಣ್ಣ ವೈರಸ್‌  ಬಗ್ಗೆ ಈಗಾಗಲೇ ಅನೇಕ ಸಂಗತಿಗಳು ಹೊರ ಬಿದ್ದಿವೆ. ಜರ್ನಲ್ ಆಫ್ ಎಕ್ಸ್ ಪೋಸರ್ ಸೈನ್ಸ್ ಮತ್ತು Read more…

ಸದುದ್ದೇಶಕ್ಕಾಗಿ ವಿಶಿಷ್ಟ ದೋಣಿಯಲ್ಲಿ ಹೊರಟ ಸಾಹಸಿ

ಚಾರಿಟಿ ಕಾರ್ಯಕ್ಕೆಂದು ನಿಧಿ ಸಂಗ್ರಹಿಸುವ ಯತ್ನದಲ್ಲಿ ಅಮೆರಿಕದ ವ್ಯಕ್ತಿಯೊಬ್ಬರು ಫ್ಲಾರಿಡಾದ ಸೇಂಟ್ ಅಗಸ್ಟೀನ್‌ನಿಂದ ನ್ಯೂಯಾರ್ಕ್‌ವರೆಗೂ ವಿಶಿಷ್ಟವಾದ ದೋಣಿಯೊಂದರಲ್ಲಿ ಹೊರಟಿದ್ದಾರೆ. ರೇಜ಼ಾ ಬಲುಚಿ ಎಂದು ಗುರುತಿಸಲಾದ ಈ ವ್ಯಕ್ತಿ ಕೇಂದ್ರ Read more…

ಕ್ಷುದ್ರಗ್ರಹಗಳ ಪತ್ತೆ ಮಾಡಲು ನಾಸಾಗೆ ನೆರವಾದ ಎಂಟರ ಬಾಲೆ

ಬ್ರೆಜಿಲ್‌ನ ಅಲಾಗೋಸ್‌ನ ಎಂಟು ವರ್ಷದ ಬಾಲೆ ನಿಕೋಲ್ ಒಲಿವೆರಿಯಾಳ ಬಾಹ್ಯಾಕಾಶ ಪ್ರೀತಿ ಅದ್ಯಾವ ಮಟ್ಟಿಗೆ ಇದೆಯೆಂದರೆ; ತನ್ನ ಎರಡನೇ ವರ್ಷದಲ್ಲೇ ತಾಯಿಯಿಂದ ನಕ್ಷತ್ರಗಳ ಬಗ್ಗೆ ತಿಳಿಯಲು ಆರಂಭಿಸಿದ ಈ Read more…

ಸಿಸಿ ಟಿವಿಯಲ್ಲಿ ಸೆರೆಯಾದ ವಿಚಿತ್ರ ನೆರಳು ಕಂಡು ಬೆಚ್ಚಿಬಿದ್ದ ಕುಟುಂಬ

ತಮ್ಮ ಮನೆಯ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ ಅಪರಿಚಿತವಾದ ನೆರಳೊಂದನ್ನು ಕಂಡ ಸ್ಕಾಟ್ಲೆಂಡ್‌ನ ಬಾರೋಫೀಲ್ಡ್‌ನ ಮ್ಯಾಕ್ಸಿನ್ ಹ್ಯೂಸ್ ತಮ್ಮ ಮನೆಯನ್ನು ರಕ್ಷಿಸಲು ಪಾದ್ರಿಯೊಬ್ಬರನ್ನು ಕರೆಯಲು ನಿಶ್ಚಯಿಸಿದ್ದಾರೆ. ಈ ವಿಚಿತ್ರ Read more…

ಜೈಲಿನ ಅನುಭವ ನೀಡುತ್ತೆ ಈ ವಿಚಿತ್ರ ರೆಸ್ಟೋರೆಂಟ್…..!

ಈ ರೆಸ್ಟೋರೆಂಟ್‌ಗಳೇ ಹಾಗೆ ನೋಡಿ, ಚಿತ್ರವಿಚಿತ್ರ ಥೀಂಗಳ ಮೂಲಕ ಗಿರಾಕಿಗಳನ್ನು ಸೆಳೆಯಲು ಏನೆಲ್ಲಾ ಮಾಡುತ್ತಾ ಇರುತ್ತವೆ ಎಂದು ಬೆಂಗಳೂರಿನಂಥ ಊರುಗಳಲ್ಲಿ ಸಾಕಷ್ಟು ನೋಡುತ್ತಲೇ ಇದ್ದೇವೆ. ಕೊರೋನಾ ವೈರಸ್ ಲಾಕ್‌ಡೌನ್ Read more…

ಕೊರೊನಾ ಸೋಂಕಿತ ತಾಯಿ ಹಾಲುಣಿಸುವ ಕುರಿತು ವೈದ್ಯರಿಂದ ಮಹತ್ವದ ಮಾಹಿತಿ

ಕೋವಿಡ್​ 19ನಿಂದ ಬಳಲುತ್ತಿರುವ ತಾಯಿಯು ತನ್ನ ಮಗುವಿಗೆ ಹಾಲುಣಿಸಬಹುದು. ಆದರೆ ಉಳಿದ ಸಮಯದಲ್ಲಿ ಮಗುವಿನಿಂದ 6 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಹಿರಿಯ ವೈದ್ಯರು ಸಲಹೆ ನೀಡಿದ್ದಾರೆ. ದೆಹಲಿಯ Read more…

ಮಾಸ್ಕ್​, ಪಿಪಿಇ ಕಿಟ್​ ಬಳಿಕ ಇಟ್ಟಿಗೆ ಕಂಡುಹಿಡಿದಿದ್ದಾರೆ ಈ ಪರಿಸರ ಸ್ನೇಹಿ….!

ಕೋವಿಡ್​ 19ನಿಂದಾಗಿ ಅನೇಕರ ಜೀವನವೇ ಸಂಪೂರ್ಣ ಬದಲಾಗಿ ಹೋಗಿದೆ. ಈ ಹಿಂದೆಂದೂ ಬಳಕೆ ಮಾಡಿರದ ಮಾಸ್ಕ್​ಗಳು ಹಾಗೂ ಪಿಪಿಇ ಕಿಟ್​ಗಳು ಇದೀಗ ಸರ್ವೇ ಸಾಮಾನ್ಯ ಎಂಬಂತಾಗಿದೆ. ಆದರೆ ಇದರ Read more…

ಮದುವೆಯಾಗೋಕೆ ಯಾವುದು ಸೂಕ್ತ ವಯಸ್ಸು…? ಗಣಿತಜ್ಞರು ನೀಡಿದ್ದಾರೆ ಈ ಉತ್ತರ

ಯಾವ ವಯಸ್ಸಿನಲ್ಲಿ ಮದುವೆ ಆಗಬೇಕು ಅನ್ನೋದು ತೀರಾ ವೈಯಕ್ತಿಕವಾದ ವಿಚಾರವಾಗಿದೆ. ಅಲ್ಲದೇ ದಾಂಪತ್ಯ ಅನ್ನೋದು ಗಂಡ – ಹೆಂಡತಿ ನಡುವಿನ ತಿಳುವಳಿಕೆ, ನಂಬಿಕೆ ಹಾಗೂ ಪ್ರೀತಿಯ ಮೇಲೆ ಅವಲಂಭಿತವಾಗಿರುತ್ತದೆ. Read more…

BREAKING: ವಿಜಯ್​​ ಮಲ್ಯರನ್ನ ದಿವಾಳಿ ಎಂದು ಘೋಷಿಸಿದ ಯುಕೆ ನ್ಯಾಯಾಲಯ…..!

ಬ್ಯಾಂಕ್​ ಸಾಲ ತೀರಿಸದೇ ಭಾರತದಿಂದ ಕಾಲ್ಕಿತ್ತಿದ್ದ ಉದ್ಯಮಿ ವಿಜಯ್​ ಮಲ್ಯರನ್ನ ಬ್ರಿಟನ್​ ಹೈಕೋರ್ಟ್ ದಿವಾಳಿ ಎಂದು ಘೋಷಿಸಿದೆ. ಈ ಮೂಲಕ ಸ್ಟೇಟ್​ ಬ್ಯಾಂಕ್​ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕ್​ Read more…

ಆಟೋ ಪೈಲಟ್ ಕಾರ್ ಮಾಡಿದ ಯಡವಟ್ಟಿನ ವಿಡಿಯೋ ಶೇರ್‌ ಮಾಡಿದ ಗ್ರಾಹಕ

ಚಂದ್ರನನ್ನು ಹಳದಿ ಬಣ್ಣದ ಸಂಚಾರಿ ಸಿಗ್ನಲ್ ದೀಪವೆಂದು ತಪ್ಪಾಗಿ ಅರ್ಥೈಸಿಕೊಂಡ ಟೆಸ್ಲಾ ಕಾರಿನ ಆಟೋಪೈಲಟ್ ಫೀಚರ್‌ನ ವಿಡಿಯೋವೊಂದನ್ನು ಜೋರ್ಡನ್ ನೆಲ್ಸನ್ ಹೆಸರಿನ ನೆಟ್ಟಿಗರೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ. ಬಹಳ ಜನಪ್ರಿಯವಾಗಿರುವ Read more…

ಕೋವಿಡ್​ ಸೋಂಕಿನ ನಡುವೆಯೂ ಮಹತ್ವದ ನಿರ್ಧಾರ ಕೈಗೊಂಡ ಸಿಂಗಾಪುರ

ಕೋವಿಡ್ 19 ವೈರಸ್​ನ್ನು ಸರಿಯಾಗಿ ನಿರ್ವಹಣೆ ಮಾಡಿದ ರಾಷ್ಟ್ರಗಳ ಜೊತೆ ಸಿಂಗಾಪುರವು ಹಂತಹಂತವಾಗಿ ವ್ಯಾಪಾರ, ಪ್ರಯಾಣದ ಉದ್ದೇಶಕ್ಕೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ ಎಂದು ಸಿಂಗಾಪುರದ ಹಿರಿಯ ಸಚಿವರೊಬ್ಬರು Read more…

ಮೈಮೇಲೆ ಚಿತ್ತಾರ ಬಿಡಿಸಿಕೊಂಡು ನಗ್ನ ದೇಹ ಪ್ರದರ್ಶಿಸಿದ ಮಾಡೆಲ್….!

ಭಾನುವಾರ ನೀವೇನಾದರೂ ನ್ಯೂಯಾರ್ಕ್​ನ ಯೂನಿಯನ್​ ಸ್ಕ್ವೇರ್​​ ಬಳಿ ಅಡ್ಡಾಡ್ಡಿದ್ದರೆ ಖಂಡಿತವಾಗಿಯೂ ನೀವು ಕೆಲ ಚಿತ್ರ ವಿಚಿತ್ರ ದೃಶ್ಯಗಳನ್ನ ಕಣ್ತುಂಬಿಕೊಂಡಿರೋದ್ರಲ್ಲಿ ಎರಡು ಮಾತಿಲ್ಲ. ಏಕೆಂದರೆ ಭಾನುವಾರ ಈ ಪ್ರದೇಶದಲ್ಲಿ ಅನೇಕರು Read more…

ಗಿಳಿ ಜಾತಿಗೆ ಸೇರಿದ ಈ ಪಕ್ಷಿಯ ಬುದ್ಧಿ ಸಾಮರ್ಥ್ಯ ನೋಡಿದ್ರೆ ಬೆರಗಾಗ್ತೀರಾ….!

ಗಿಳಿ ಜಾತಿಗೆ ಸೇರಿದ ಕೋಕಾಟೂಸ್ಗಳು ತಮ್ಮ ಬುದ್ಧಿವಂತ ಗುಣದ ಕಾರಣದಿಂದಾಗಿಯೇ ಸರ್ಕಸ್​ಗಳಲ್ಲಿ, ಜಾದೂ ಪ್ರದರ್ಶನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ತಲೆಯ ಹಿಂದಿರುವ ವಿಶೇಷವಾದ ಜುಟ್ಟದ ಮೂಲಕವೇ ಇವುಗಳನ್ನ ಸುಲಭವಾಗಿ ಗುರುತಿಸಬಹುದಾಗಿದೆ. Read more…

ಶಾಕಿಂಗ್‌…..! ಕೋವಿಡ್-19ನಿಂದ ಡಯಾಬಿಟಿಕ್‌ ಪೀಡಿತರ ಸಂಖ್ಯೆಯಲ್ಲಿ ಏರಿಕೆ

ಜಗತ್ತಿನಾದ್ಯಂತ ಇರುವ ಅತ್ಯಂತ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾದ ಮಧುಮೇಹದಿಂದಾಗಿ ಕೋಟ್ಯಂತರ ಜನರು ನರಳುತ್ತಿದ್ದಾರೆ. ಕೋವಿಡ್ ಸೋಂಕಿನಿಂದಾಗಿ ಡಯಾಬಿಟಿಸ್ ರೋಗಿಗಳಲ್ಲಿ ಇನ್ನಷ್ಟು ಸವಾಲುಗಳು ಕಾಣಿಸಿಕೊಳ್ಳಲಿವೆ ಎಂದು ನೇಚರ್‌ ಮೆಟಬಾಲಿಸಂ ಎಂಬ Read more…

ಮೊಸಳೆ ಎಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ; ಮುಂದೇನಾಯ್ತು ಗೊತ್ತಾ…..?

ಅಸಲೀ ವಸ್ತುಗಳಂತೆಯೇ ಕಾಣುವ ತದ್ರೂಪಿ ವಸ್ತುಗಳು ಬಹಳಷ್ಟು ಬಾರಿ ನಮ್ಮನ್ನು ಮೂರ್ಖರನ್ನಾಗಿಸುವುದು ಹೊಸ ವಿಷಯವೇನಲ್ಲ. ತಮ್ಮ ಮನೆಯಲ್ಲಿದ್ದ ಮೊಸಳೆಯ ತದ್ರೂಪು ಗೊಂಬೆಯೊಂದನ್ನು ಕಂಡ ಕೆನಡಾದ ವ್ಯಾಂಕುವರ್‌ನ ಮಹಿಳೆಯೊಬ್ಬರು ಶಾಕ್ Read more…

ಮಗನ ಬೆಡ್ ಕೆಳಗಿದ್ದ ವಸ್ತು ನೋಡಿ ದಂಗಾದ ತಾಯಿ….!

ಮನೆಯಲ್ಲಿ ಮಕ್ಕಳಿದ್ಮೇಲೆ ಸ್ವಚ್ಛತೆಯ ಪ್ರಶ್ನೆಯೇ ಇಲ್ಲ. ಮನೆಯ ಮೂಲೆ-ಮೂಲೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿರುತ್ತವೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಫೋಟೋ ಒಂದನ್ನು ಹಂಚಿಕೊಂಡಿದ್ದಾಳೆ. ಮಗನ ಮಂಚದ ಕೆಳಗಿರುವ Read more…

ಸುಖಿ ದಾಂಪತ್ಯದ ಮಧ್ಯೆ ಗರ್ಲ್ ಫ್ರೆಂಡ್ ಹುಡುಕುತ್ತಿರುವ ದಂಪತಿ….!

ತಮ್ಮಿಬ್ಬರ ಮಧ್ಯೆ ಯಾರು ಬರುವುದನ್ನೂ ದಂಪತಿ ಸಹಿಸುವುದಿಲ್ಲ. ಮಕ್ಕಳು, ತಂದೆ – ತಾಯಿಯನ್ನೂ ಈ ವಿಷ್ಯದಲ್ಲಿ ದೂರವಿಡ್ತಾರೆ. ಪರಸ್ತ್ರೀ ಅಥವಾ ಪರಪುರುಷರಂತೂ ಅಸಾಧ್ಯವಾದ ಮಾತು. ಆದ್ರೆ ಇಲ್ಲೊಂದು ಜೋಡಿ Read more…

ಕೊರೊನಾ 3ನೇ ಅಲೆ ಭಯ: ಇಂಡೋನೇಷ್ಯಾದಲ್ಲಿ ಒಂದೇ ವಾರ 100 ಮಕ್ಕಳ ಸಾವು

ಕೊರೊನಾ ಮೂರನೇ ಅಲೆ ಭಯ ಭಾರತದಲ್ಲಿ ಶುರುವಾಗಿದೆ. ಮಕ್ಕಳ ಮೇಲೆ ಮೂರನೇ ಅಲೆ ಹೆಚ್ಚು ಪ್ರಭಾವ ಬೀರಲಿದೆ ಎಂಬ ಕಾರಣಕ್ಕೆ ಆದಷ್ಟು ಬೇಗ ಮಕ್ಕಳಿಗೆ ಲಸಿಕೆ ತರುವ ತಯಾರಿಯಲ್ಲಿ Read more…

ದುಡಿಮೆ ಮಹತ್ವ ತಿಳಿಸಲು ಮಕ್ಕಳಿಗೆ ಟ್ರಕ್‌ ಖರೀದಿಸಿಕೊಟ್ಟ ತಂದೆ

ಮಂಕು ಬಡಿದು ಕುಳಿತಿದ್ದ ತಮ್ಮ ಮಕ್ಕಳಿಗೆ ಚಟುವಟಿಕೆ ನೀಡಲು ಮುಂದಾದ ಅಮೆರಿಕದ ದಂಪತಿಗಳು ವಿಶಿಷ್ಟ ಐಡಿಯಾವೊಂದನ್ನು ಮಾಡಿದ್ದು ನೆಟ್ಟಿಗರಿಂದ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲವ್‌ಲೆಂಡ್‌‌ನ ಜೋ ವೆಜೆನರ್‌ ಹಾಗೂ ಅವರ Read more…

10 ವರ್ಷದ ನಂತ್ರ ಸಿಗಲ್ಲ ಈ ಪ್ರಸಿದ್ಧ ಸಿಗರೇಟ್

ತಂಬಾಕು ದೈತ್ಯ ಫಿಲಿಪ್ ಮೋರಿಸ್, ಬ್ರಿಟನ್ ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಮುಂದಿನ ಹತ್ತು ವರ್ಷಗಳಲ್ಲಿ ಬ್ರಿಟನ್‌ನಲ್ಲಿ ಸಿಗರೇಟ್ ಮಾರಾಟವನ್ನು ನಿಲ್ಲಿಸಲಿದೆ. ಪ್ರಸಿದ್ಧ ಮಾರ್ಲ್‌ಬೊರೊ ಬ್ರಾಂಡ್ ಮಾರುಕಟ್ಟೆಯಿಂದ ಕಣ್ಮರೆಯಾಗಲಿದೆ. Read more…

ಓವರ್‌ ಬಿಲ್ಡಪ್‌‌ ಕೊಡಲು ಹೋಗಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ಲು ಹುಡುಗಿ…!

ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತಾವು ಸಂಪನ್ನಗುಣಶೀಲರೆಂದು ತೋರಿಸಿಕೊಳ್ಳುವ ಶೋಕಿ ಸಾಮಾನ್ಯವಾಗಿಬಿಟ್ಟಿದೆ. ಇಂಥದ್ದೇ ಮನಃಸ್ಥಿತಿಯ ವ್ಯಕ್ತಿಯೊಬ್ಬರು ಪ್ರವಾಹ ಪೀಡಿತ ಪ್ರದೇಶವೊಂದರಲ್ಲಿ ಸಂಕಟಕ್ಕೆ ಸಿಲುಕಿದ ಮಂದಿಗೆ ಸಹಾಯ ಮಾಡುತ್ತಿರುವೆ ಎಂದು ಹೇಳಿಕೊಳ್ಳಲು Read more…

ಗಾರ್ಡ್‌ ಒತ್ತೆ ಇಟ್ಟುಕೊಂಡು ಹೆಲಿಕಾಪ್ಟರ್‌ ಗೆ ಬೇಡಿಕೆಯಿಟ್ಟ ಖೈದಿಗಳು

ಸ್ವೀಡನ್‌ನ ಎಸ್ಕಿಲ್ಸ್ಟುನಾ ಬಳಿ ಇರುವ ಜೈಲೊಂದರಲ್ಲಿ ಬಂಧಿಗಳಾಗಿರುವ ಇಬ್ಬರು ಪ್ರಳಯಾಂತಕ ಖೈದಿಗಳು ಕಾರಾಗೃಹದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಪಿಜ್ಜಾಗೆ ಬೇಡಿಕೆ ಇಟ್ಟಿದ್ದಾರೆ. 24 ವರ್ಷದ ಹನೆದ್ ಮೊಹಮ್ಮದ್ Read more…

ಬೆಜ಼ೋಸ್‌ ಜೊತೆಗೆ ಬಾಹ್ಯಾಕಾಶಕ್ಕೆ ತೆರಳಿದ್ದ ಯುವಕನಿಂದ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಆನ್ಲೈನ್ ಲೋಕದ ದಿಗ್ಗಜ ಅಮೆಜ಼ಾನ್‌ನ ಸ್ಥಾಪಕ ಜೆಫ್‌ ಬೆಜ಼ೋಸ್‌ ಜೊತೆಗೆ ಬಾಹ್ಯಾಕಾಶಕ್ಕೆ ತೆರಳಿದ್ದ 18 ವರ್ಷದ ಡಚ್‌ ಪ್ರಯಾಣಿಕ ಒಲಿವರ್‌ ಡೇಮೆನ್ ಆಸಕ್ತಿಕರ ವಿಷಯವೊಂದನ್ನು ಬೆಜ಼ೋಸ್ ಜೊತೆಗೆ ಹಂಚಿಕೊಂಡಿರುವುದಾಗಿ Read more…

ಲೈವ್‌ ನಲ್ಲಿರುವಾಗಲೇ ವರದಿಗಾರ್ತಿಗೆ ಕಿರುಕುಳ ಕೊಟ್ಟ ಕಿಡಿಗೇಡಿಗಳು

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಥರಾವರಿ ಕಿರುಕುಳಗಳು ಆಗುವುದು ದುರದೃಷ್ಟಕರ. ಬಹಳಷ್ಟು ಬಾರಿ ಈ ರೀತಿ ಅನುಭವಗಳಾದಾಗ ಪೊಲೀಸರಿಗೆ ದೂರು ನೀಡಲು ಮಹಿಳೆಯರು ಹಿಂದೇಟು ಹಾಕುವ ಕಾರಣ ಪುಂಡರ ಈ Read more…

ಕ್ರಿಕೆಟ್ ಪಂದ್ಯದ ವೇಳೆ ಮನದನ್ನೆಗೆ ಪ್ರಪೋಸ್ ಮಾಡಿದ ಪ್ರೇಮಿ

ಕ್ರಿಕೆಟ್ ಪಂದ್ಯಗಳ ನಡುವೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಪ್ರೇಮಿಗಳತ್ತ ಕ್ಯಾಮೆರಾಮನ್‌ಗಳ ದೃಷ್ಟಿ ಬಹಳ ನಾಜೂಕಾಗಿ ಬೀಳುವುದ ಸಹಜ. ಇಂಥದ್ದೇ ನಿದರ್ಶನವೊಂದು ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವೆ ಟಿ20 Read more…

ರಸ್ತೆ ಬದಿಯಲ್ಲಿ ಬೂಟ್ ಪಾಲಿಶ್ ಮಾಡಿ ಈತ ತಿಂಗಳಿಗೆ ಗಳಿಸ್ತಿದ್ದಾನೆ 18 ಲಕ್ಷ ರೂ.

ಕಠಿಣ ಪರಿಶ್ರಮದಿಂದ ತಮ್ಮ ಹಣೆಬರಹವನ್ನು ಚೆನ್ನಾಗಿ ಬರೆದುಕೊಳ್ಳಬಹುದು ಎಂಬುದಕ್ಕೆ ಅನೇಕ ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ. ಇಂಥದ್ದೇ ಒಬ್ಬ ವ್ಯಕ್ತಿ ಅಮೆರಿಕದ ನ್ಯೂಯಾರ್ಕ್‌ನ ಮ್ಯಾನ್‌ಹಟನ್ ಪ್ರದೇಶದಲ್ಲಿ ಕೆಲಸ ಮಾಡುವ ಡಾನ್ Read more…

39 ಸೆಕೆಂಡ್‌ಗಳಲ್ಲಿ 100 ಬಲೂನ್ ಒಡೆದುಹಾಕಿದ ಶ್ವಾನ…! ಹಳೆ ವಿಡಿಯೋ ಮತ್ತೆ ವೈರಲ್

ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದಲ್ಲಿ ಊಹಿಸಲೂ ಸಾಧ್ಯವಿಲ್ಲದ ಸಾಧ್ಯತೆಗಳ ಮೇಲೆ ದಾಖಲೆ ನಿರ್ಮಿಸಬಹುದಾಗಿದೆ. ಬಲೂನ್‌ಗಳನ್ನು ಒಡೆದು ಹಾಕುವುದನ್ನು ಬಲು ಎಂಜಾಯ್ ಮಾಡುವ ರಸೆಲ್ ಟೆರ‍್ರಿಯರ್‌ ತಳಿಯ ’ಟ್ವಿಂಕಿ’ ಎಂಬ ನಾಯಿಯೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...