alex Certify International | Kannada Dunia | Kannada News | Karnataka News | India News - Part 274
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಪಡೆದ ನಂತ್ರ 16 ವರ್ಷದ ಹುಡುಗನಿಗೆ ಹೃದಯಾಘಾತ

ವಿಶ್ವದಾದ್ಯಂತ ಕೊರೊನಾ ನಿಯಂತ್ರಣಕ್ಕೆ ಲಸಿಕೆ ಹಾಕಲಾಗ್ತಿದೆ. ಸಿಂಗಾಪುರದಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಸಿಂಗಾಪುರದಲ್ಲಿ 16 ವರ್ಷದ ಹುಡುಗನಿಗೆ ಕೊರೊನಾ ಲಸಿಕೆ ಹಾಕಿದ ನಂತರ ಹೃದಯಾಘಾತವಾಗಿದೆ. ಸಿಂಗಾಪುರದ Read more…

BIG BREAKING: ತಾಲಿಬಾನ್ ಉಗ್ರರ ಲಗ್ಗೆ ವೇಳೆ ಪರಾರಿಯಾದ ಆಫ್ಘನ್ ಅಧ್ಯಕ್ಷ ಘನಿ ಇರೋದೆಲ್ಲಿ ಗೊತ್ತಾ…?

ತಾಲಿಬಾನ್ ಉಗ್ರರು ಆಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ಗೆ ಲಗ್ಗೆ ಇಡುವಾಗಲೇ ಭಾರಿ ದುಡ್ಡು ಸಹಿತ ಪಲಾಯನ ಮಾಡಿದ್ದ ಅಧ್ಯಕ್ಷ ಅಶ್ರಫ್ ಘನಿ ಯುಎಇನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಫ್ಘಾನ್ ಅಧ್ಯಕ್ಷ Read more…

ಆಫ್ಘನ್ ನಿರಾಶ್ರಿತರಿಗೆ ಪುನರ್ವಸತಿ ಘೋಷಣೆ, 20 ಸಾವಿರ ಮಂದಿಗೆ ಆಶ್ರಯ ನೀಡಲಿದೆ ಬ್ರಿಟನ್

ಲಂಡನ್: ಆಫ್ಘಾನಿಸ್ಥಾನ ನಿರಾಶ್ರಿತರಿಗೆ ಬ್ರಿಟನ್ ನಲ್ಲಿ ಪುನರ್ವಸತಿ ಘೋಷಿಸಲಾಗಿದೆ. ಮೊದಲ ವರ್ಷದಲ್ಲಿ 5000 ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಿದ್ದು, ದೀರ್ಘಕಾಲದಲ್ಲಿ 20 ಸಾವಿರ ಜನರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಮಹಿಳೆಯರು, ಮಕ್ಕಳು, Read more…

ಅಧಿಕಾರಕ್ಕೇರುತ್ತಿದ್ದಂತೆಯೇ ಸಂಪೂರ್ಣ ಬದಲಾಯ್ತು ಅಫ್ಘಾನ್‌ ಚಿತ್ರಣ

ತಾಲಿಬಾನಿ ಆಡಳಿತದಿಂದಾಗಿ ಅಫ್ಘಾನಿಸ್ತಾನದ ಚಿತ್ರಣ ಸಂಪೂರ್ಣ ಬದಲಾಗಿದೆ. ತಾಲಿಬಾನಿಗಳ ಆಡಳಿತ ಮಹಿಳೆಯರ ಜೀವನವನ್ನು ನರಕ ಮಾಡಲಿದೆ. ಶರಿಯಾ ಕಾನೂನಿನ ಪ್ರಕಾರ, ಮಹಿಳೆಯರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಮಹಿಳೆಯರು ಒಂಟಿಯಾಗಿ Read more…

ಕೋವಿಡ್ ಲಸಿಕೆ ಹೆಸರಲ್ಲಿ 8600 ಮಂದಿಗೆ ಲವಣಯುಕ್ತ ದ್ರಾವಣ ಇಂಜೆಕ್ಟ್‌ ಮಾಡಿದ ನರ್ಸ್

ಜರ್ಮನಿಯ 8600ರಷ್ಟು ಮಂದಿ ಕೋವಿಡ್ ಲಸಿಕೆ ಬದಲಿಗೆ ಲವಣಯುಕ್ತ ದ್ರಾವಣವನ್ನು ಲಸಿಕೆ ರೂಪದಲ್ಲಿ ಪಡೆದಿದ್ದಾರೆ. ಹೀಗಾಗಿ ಮತ್ತೊಮ್ಮೆ ಲಸಿಕೆ ಪಡೆಯಲು ಈ ಎಲ್ಲಾ ಮಂದಿಗೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. Read more…

ಪಾಕ್​ ಸ್ವಾತಂತ್ರ್ಯ ದಿನದಂದು ನಡೆದಿದೆ ಶಾಕಿಂಗ್‌ ಘಟನೆ

ಶನಿವಾರ ನಡೆದ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಮಿನಾರ್​ ಇ ಪಾಕಿಸ್ತಾನದ ಬಳಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ತಮ್ಮ ಬಟ್ಟೆಯನ್ನು ಹರಿದಿದ್ದು ಮಾತ್ರವಲ್ಲದೇ ನನ್ನನ್ನು ಎಳೆದಾಡಿದ್ದಾರೆ Read more…

ಮೈಕಲ್ ಜಾಕ್ಸನ್ ಭೂತದ ಜೊತೆ ಮದುವೆಯಾದ ಮಹಿಳೆ…!

ದೆವ್ವ-ಭೂತವನ್ನು ಅನೇಕರು ನಂಬುತ್ತಾರೆ. ಕ್ಯಾಮರಾ ಕಣ್ಣಿಗೆ ದೆವ್ವ ಸೆರೆಯಾಗಿದೆ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ದೆವ್ವ ನೋಡಿದ್ದೇವೆ ಎನ್ನುತ್ತಾರೆ. ಈ ಎಲ್ಲದರ ಮಧ್ಯೆ ಅಮೆರಿಕಾದ ಕ್ಯಾಥ್ಲೀನ್ ರಾಬರ್ಟ್ಸ್ Read more…

ಅಪರೂಪದ ರೋಗದಿಂದ ಬಳಲುತ್ತಿರುವ ಬಾಲಕ ತಿನ್ನುವುದು ಬ್ರೆಡ್ & ಯೋಗರ್ಟ್ ಮಾತ್ರ

ಆಶ್ಟನ್ ಫಿಶರ್‌ ಹೆಸರಿನ 12 ವರ್ಷದ ಈ ಬಾಲಕನಿಗೆ ಬಿಳಿ ಬ್ರೆಡ್ ಮತ್ತು ಯೋಗರ್ಟ್ ಬಿಟ್ಟರೆ ಬೇರೇನನ್ನೂ ತಿನ್ನಲು ಆಗದಂಥ ಪಥ್ಯ ಸವಾಲು ಕಳೆದ 10 ವರ್ಷಗಳಿಂದ ಇದೆ. Read more…

ಮಳೆಯ ನಡುವೆ ʼಟ್ರಾಫಿಕ್ʼ ನಲ್ಲೇ ಬೈಕ್ ಸವಾರ ಮಾಡಿದ ಕೆಲಸಕ್ಕೆ ದಂಗಾದ್ರು ಪೊಲೀಸ್….!

ಬೀಜಿಂಗ್: ಬೈಕ್‍ನಲ್ಲಿ ಬರುತ್ತಿದ್ದ ಸವಾರನಿಗೆ ‘ಧೋ’ ಎಂದು ಸುರಿಯುತ್ತಿದ್ದ ಮಳೆಯು ಪೂರ್ಣ ನೆನೆಯುವಂತೆ ಮಾಡಿತ್ತು. ಅದರ ನಡುವೆ ಟ್ರಾಫಿಕ್ ಸಿಗ್ನಲ್ ಕೂಡ ಎದುರಾಗಿತ್ತು. ಎಷ್ಟು ಕಾದರೂ ಹಸಿರು ಚಿಹ್ನೆ Read more…

ಒಂದು ವರ್ಷದಿಂದ ಬಾಡಿಗೆ ಕೊಡದೆ ಮನೆ ಖಾಲಿ ಮಾಡಿದ ಬಾಡಿಗೆದಾರ ಒಳ ಹೋದ ಮಾಲೀಕನಿಗೆ ಕಾದಿತ್ತು ಶಾಕ್…..!

ತನ್ನದೇ ಮನೆಯಲ್ಲಿ ವಾಸವಿದ್ದ ಬಾಡಿಗೆದಾರ ಕೊಟ್ಟ ’ಕಿಕ್‌’ನಿಂದ ಶಾಕ್ ಆದ ಮನೆ ಮಾಲೀಕರೊಬ್ಬರ ಕಥೆ ಇದು. ಬ್ರಿಟನ್‌ನ ಹ್ಯಾಂಪ್‌ಶೈರ್‌ನಲ್ಲಿರುವ ಎರಡು ಬೆಡ್‌ರೂಂನ ಫ್ಲಾಟ್‌ನಲ್ಲಿ ವಾಸವಿದ್ದ ಬಾಡಿಗೆದಾರನೊಬ್ಬ ಮನೆ ಖಾಲಿ Read more…

ಮಕ್ಕಳನ್ನು ಖುಷಿ ಪಡಿಸಲು ಕಾರನ್ನು ಬೀಚ್‌ ಒಳಗೆ ತಂದು ಫಜೀತಿ ಮಾಡಿಕೊಂಡ ತಂದೆ

ಕಾರುಗಳನ್ನು ಪಾರ್ಕ್ ಮಾಡಬಾರದ ಜಾಗಗಳಲ್ಲಿ ಒಂದು ಕಡಲ ತೀರ. ಸಮುದ್ರಕ್ಕೆ ತೀರಾ ಹತ್ತಿರದಲ್ಲಿ ನಿಲ್ಲಿಸಿದರೆ ಕಾರಿಗೆ ಏನೆಲ್ಲಾ ಆಗಬಹುದು ಎಂದು ಬಿಚ್ಚಿ ಹೇಳಬೇಕಿಲ್ಲ. ಬ್ರಿಟನ್‌ನ ಸೊಮರ್ಸೆಟ್‌ನ ತಂದೆಯೊಬ್ಬರು ಈ Read more…

ಸ್ವಾತಂತ್ರ್ಯ ಹೋರಾಟಗಾರರನ್ನು ತಾಲಿಬಾನ್‍ಗೆ ಹೋಲಿಸಿದ SP ಸಂಸದ

ಲಖನೌ: ತಾಲಿಬಾನ್‍ಗೆ ಬೆಂಬಲ ನೀಡುತ್ತಾ, ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ ಆರೋಪದ ಮೇರೆಗೆ ಉತ್ತರಪ್ರದೇಶದ ಸಂಭಾಲ್ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ಶಾಪಿಕ್ಯುರ್ ರೆಹಮಾನ್ ಬರ್ಕ್ ವಿರುದ್ಧ Read more…

ಮಂಗಳೂರಿನಿಂದ ಕೊಲ್ಲಿ ದೇಶಗಳಿಗೆ ವಿಮಾನ ಸೇವೆ ಮರುಆರಂಭ

ಕೋವಿಡ್ ಟೆಸ್ಟಿಂಗ್ ಮಾಡಲು ಆರ್‌ಟಿ-ಪಿಸಿಆರ್‌ ಪರೀಕ್ಷಾ ಸೌಲಭ್ಯ ಅಳವಡಿಸಿದ ಬಳಿಕ ಕೊಲ್ಲಿ ದೇಶಗಳಿಗೆ ವಿಮಾನ ಸೇವೆಗಳನ್ನು ಮುಂದುವರೆಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯುಎಇನ ನಾಗರಿಕ ವಿಮಾನಯಾನ ಸಚಿವಾಲಯದ Read more…

ಮಹಿಳಾ ರಾಜಕಾರಣಿಗಳ ಕುರಿತ ಪ್ರಶ್ನೆಗೆ ತಾಲಿಬಾನ್ ನಾಯಕನ ಕುಹಕ ನಗೆ: ಸಂಚಲನ ಸೃಷ್ಟಿಸಿದ ಹಳೆ ವಿಡಿಯೋ

ಮಹಿಳಾ ರಾಜಕಾರಣಿಗಳಿಗೆ ಮತ ಚಲಾಯಿಸುವ ಹಕ್ಕಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ತಾಲಿಬಾನಿಗಳು ಹೊಟ್ಟೆ ಹುಣ್ಣಾಗುವಂತೆ ನಕ್ಕ ಹಳೆಯ ವಿಡಿಯೋವೊಂದು ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ರೌಂಡ್ಸ್​ ಹಾಕುತ್ತಿದೆ. Read more…

ಹಸುಗೂಸಿನ ಹೃದಯ ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಒಲಿಂಪಿಕ್ ಪದಕ ಹರಾಜಿಗಿಟ್ಟ ಅಥ್ಲೀಟ್

ಟೋಕ್ಯೋ ಒಲಿಂಪಿಕ್ಸ್‌ನ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದ ಪೋಲೆಂಡ್‌ನ ಮಾರಿಯಾ ಆಂಡ್ರೇಜ಼ಿಕ್ ಎಂಟು ತಿಂಗಳ ಮಗುವಿನ ಹೃದಯದ ಶಸ್ತ್ರಚಿಕಿತ್ಸೆಗೆ ನೆರವಾಗಲು ಪದಕವನ್ನು ಹರಾಜಿಗಿಟ್ಟಿದ್ದಾರೆ. ರಿಯೋ 2016ರಲ್ಲಿ Read more…

ಬೆಚ್ಚಿಬೀಳಿಸುವಂತಿದೆ ರೈಲಿನಲ್ಲಿ ಮಾಸ್ಕ್‌ ವಿರೋಧಿ ಮಾಡಿದ ಕೃತ್ಯ

ನಾವೆಲ್ ಕೊರೋನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ 3.23 ಕೋಟಿ ಮಂದಿ ಸೋಂಕಿತರಾಗಿದ್ದರೂ ಸಹ ಈ ವೈರಸ್‌ ನಿಜಕ್ಕೂ ಒಂದು ಅಪಾಯವೇ ಅಲ್ಲ ಎಂದುಕೊಳ್ಳುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಮಾಸ್ಕ್‌ Read more…

ಬಾರ್‌ ಮಾಲೀಕನ ಮೇಲೆ ದೋಷ ಹೊರೆಸಿ ಬರೋಬ್ಬರಿ 40 ಕೋಟಿ ರೂ. ಪರಿಹಾರ ಪಡೆದ ಕುಡುಕ

ಕುಡಿತ ಅಮಲಿನಲ್ಲಿ ಎಡವಟ್ಟುಗಳನ್ನು ಮಾಡಿ ಪದೇ ಪದೇ ಬಂಧಿತನಾಗುತ್ತಲೇ ಬಂದಿರುವ ಟೆಕ್ಸಾಸ್‌ನ ವ್ಯಕ್ತಿಯೊಬ್ಬನಿಗೆ $5.5 ದಶಲಕ್ಷವನ್ನು ಪರಿಹಾರದ ಮೊತ್ತವಾಗಿ ನೀಡಲು ಕೋರ್ಟ್ ಒಂದು ಆದೇಶಿಸಿದೆ. ಲಾ ಫೊಗಾಟಾ ಮೆಕ್ಸಿಕನ್ Read more…

ಅಧ್ಯಕ್ಷೀಯ ಅರಮನೆ ಜಿಮ್‌ ನಲ್ಲಿ ತಾಲಿಬಾನಿಗಳ ಕಸರತ್ತು

ಅಫ್ಘಾನಿಸ್ತಾನ ರಾಜಧಾನಿ ಕಾಬೂಲನ್ನು ಕ್ಷಿಪ್ರವಾಗಿ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನಿ ಪಡೆಗಳು ಅಲ್ಲಿನ ಸಂಸತ್‌ ಕಟ್ಟಡ, ಅಧ್ಯಕ್ಷೀಯ ಅರಮನೆ ಸೇರಿದಂತೆ ದೇಶದ ಶಕ್ತಿ ಕೇಂದ್ರದ ಮೇಲೆ ತಮ್ಮ ಹಿಡಿತ ಸಾಧಿಸಿದ್ದಾರೆ. Read more…

ಮಹಿಳೆಯ ಹೊಟ್ಟೆ ಪರೀಕ್ಷಿಸಿ ದಂಗಾದ ವೈದ್ಯರು….!

ಇದ್ದಕ್ಕಿದ್ದಂತೆ ತೂಕ ಏರಿಕೆಯಾದ ಕಾರಣ ವೈದ್ಯರನ್ನು ಭೇಟಿಯಾದ 19 ವರ್ಷದ ಯುವತಿಯೊಬ್ಬರಿಗೆ ಶಾಕ್ ಆಗುವ ವಿಚಾರವೊಂದು ತಿಳಿದು ಬಂದಿದೆ. ಅಬಿ ಚಾಡ್ವಿಕ್ ಹೆಸರಿನ ಈ ಯುವತಿಯ ಹೊಟ್ಟೆಯು 12ರಿಂದ Read more…

ಮೃಗಾಲಯದಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ಉತಾಹ್‌ನ ಸ್ಕೇಲ್ಸ್ ಅಂಡ್ ಟೇಲ್ಸ್‌ ಮೃಗಾಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರು ಮೊಸಳೆಯೊಂದನ್ನು ನೋಡಿಕೊಳ್ಳುವ ವೇಳೆ ಅದರ ಬಾಯಿಗೆ ಕೈ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಆತನ ಸಂಕಷ್ಟವನ್ನು ಗಮನಿಸಿದ ಮೃಗಾಲಯ Read more…

ಮನವನ್ನು ಮುದಗೊಳಿಸುತ್ತೆ ಬೆಕ್ಕಿನ ಮುದ್ದಾದ ವಿಡಿಯೋ

ಸಾಕು ಪ್ರಾಣಿಗಳನ್ನು ಸಾಕಲು ಬಹುತೇಕರು ಇಷ್ಟ ಪಡುತ್ತಾರೆ. ಒಮ್ಮೆ ಯಾವುದೇ ಸಾಕುಪ್ರಾಣಿಯನ್ನು ಸಾಕಿದರೆ ಸಾಕು ಅವು ನಮ್ಮ ಹೃದಯಕ್ಕೆ ಹತ್ತಿರವಾಗಿಬಿಡುತ್ತದೆ. ಬೆಕ್ಕನ್ನು ಅಷ್ಟು ಇಷ್ಟಪಡದ ವ್ಯಕ್ತಿಯೊಬ್ಬರು ಸದ್ಯ ಅದನ್ನು Read more…

101 ನೇ ಹುಟ್ಟುಹಬ್ಬಕ್ಕೆ ರಾಣಿ ಎಲಿಜ಼ಬೆತ್‌ ಸೇರಿದಂತೆ ಅನಾಮಿಕರಿಂದ 700 ಕಾರ್ಡ್ ಸ್ವೀಕರಿಸಿದ ಶತಾಯುಷಿ

ಬ್ರಿಟನ್‌ ನ ಶತಾಯುಷಿಗಳಲ್ಲಿ ಒಬ್ಬರಾದ ಜಾಕ್ ಅನ್ನಾಲ್ ಆಗಸ್ಟ್ 19ರಂದು 101ನೇ ವರ್ಷಕ್ಕೆ ಕಾಲಿಡಲಿದ್ದು, ತಮ್ಮ ಹುಟ್ಟುಹಬ್ಬಕ್ಕೆ 700 ಕಾರ್ಡ್‌ಗಳನ್ನು ಸ್ವೀಕರಿಸಿದ್ದಾರೆ. ಪಶ್ಚಿಮ ಯಾರ್ಕ್‌‌ಶೈರ್‌ನ ಕೇರ್‌ ಹೋಂನಲ್ಲಿ ವಾಸಿಸುವ Read more…

ಗೆಳತಿಗೆ ಸಹಾಯ ಮಾಡಲು ಹುಡುಗಿ ವೇಷ ಧರಿಸಿ ಬಂದ ಭೂಪ…!

ಇಂಗ್ಲಿಷ್ ಪರೀಕ್ಷೆಯಲ್ಲಿ ಫೇಲಾಗುವ ಭೀತಿಯಲ್ಲಿದ್ದ ತನ್ನ ಗರ್ಲ್‌ ಫ್ರೆಂಡ್ ನೆರವಿಗೆ ಬಂದ ಸೆನೆಗಲ್‌ನ ವ್ಯಕ್ತಿಯೊಬ್ಬ ಆಕೆಯ ಬದಲಿಗೆ ತಾನೇ ಪರೀಕ್ಷೆಗೆ ಕುಳಿತುಕೊಳ್ಳಲು ಹುಡುಗಿಯ ವೇಷದಲ್ಲಿ ಪರೀಕ್ಷಾ ಕೊಠಡಿಗೆ ಆಗಮಿಸಿದ್ದಾನೆ. Read more…

ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ತಿಳಿದಿರಲಿ ಈ ವಿಷಯ

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಲ್ಲಿ ಹೃದಯದ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡದ ನೇತೃತ್ವದ ಹೊಸ ಅಧ್ಯಯನವು ಮಾಹಿತಿ ನೀಡಿದೆ. ಸಂಶೋಧನೆ ತಂಡದ ಪ್ರಕಾರ, Read more…

ನೆರೆಮನೆಯವರ ’ವಕ್ರದೃಷ್ಟಿʼಯಿಂದ ಪಾರಾಗಲು ಬಟ್ಟೆ ಒಣಗಿಹಾಕಿದ ಮಹಿಳೆ

ಪಕ್ಕದ ಮನೆಯವರು ಸದಾ ನಿಮ್ಮ ಮೇಲೆ ಕಣ್ಣಿಡುವುದರಿಂದ ನಿಮಗೆ ಭಾರೀ ಕಿರಿಕಿರಿಯಾಗುವ ಅನುಭವ ಆಗಿದೆಯೇ ? ಇಂಥದ್ದೇ ಮನಃಸ್ಥಿತಿಯ ಮಂದಿಯ ಮನೆಯ ಪಕ್ಕದ ಮನೆಯಲ್ಲಿರುವ ದಂಪತಿಗಳನ್ನು ಗುರಿಯಾಗಿಸಿ, ಅವರ Read more…

ಒಂದೇ ಒಂದು ಕೋವಿಡ್ ಪಾಸಿಟಿವ್‌ ಬಂದಿದ್ರಿಂದ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಿದ್ರು ಈ ಪ್ರಧಾನಿ…..!

ಕಳೆದ ಆರು ತಿಂಗಳಿನಿಂದ ಒಂದೇ ಒಂದು ಕೋವಿಡ್ ಪ್ರಕರಣ ದಾಖಲಾದ ಕಾರಣಕ್ಕೆ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲು ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆರ್ಡನ್ ಆದೇಶಿಸಿದ್ದಾರೆ. ಆಕ್ಲೆಂಡ್‌ನಲ್ಲಿ ಒಂದೇ ಒಂದು Read more…

ಕಾಬೂಲ್ ವಿಮಾನ ನಿಲ್ದಾಣದಿಂದ ಬಂದಿದೆ ಹೃದಯ ಕಲಕುವ ಫೋಟೋ

ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ, ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಿಂದ ಅನೇಕ ಹೃದಯ ಕಲಕುವ ಫೋಟೋಗಳು ಹೊರಬರುತ್ತಿವೆ. ತಾಲಿಬಾನ್ ಭಯದಿಂದ ಸಾವಿರಾರು ಜನರು ಕಾಬೂಲ್ ನಿಂದ ಪಲಾಯನ ಮಾಡುತ್ತಿದ್ದಾರೆ. ಕಾಬೂಲ್ ವಿಮಾನ Read more…

ಜೀವ ಹೋದರೂ ತಾಲಿಬಾನ್‌ಗೆ ಬಗ್ಗಲ್ಲ: ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ

ಒಂದೆಡೆ ತಾಲಿಬಾನ್ ಪಡೆಗಳು ರಾಜಧಾನಿ ಕಾಬೂಲ್ ಪ್ರವೇಶಿಸುತ್ತಲೇ ದೇಶ ಬಿಟ್ಟು ಹೋದ ಅಧ್ಯಕ್ಷ ಅಶ್ರಫ್ ಘನಿ ಒಮಾನ್ ಮೂಲಕ ಅಮೆರಿಕ ದಾರಿ ಹಿಡಿದರೆ, ಯುದ್ಧಪೀಡಿತ ದೇಶದ ಮಾಜಿ ಉಪಾಧ್ಯಕ್ಷರೊಬ್ಬರು Read more…

BIG NEWS: ಫೇಸ್ಬುಕ್‌ ನಿಂದ ತಾಲಿಬಾನ್‌‌ ಸಂಘಟನೆ ‌ʼಬ್ಯಾನ್ʼ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನೆಲೆಸುತ್ತಿರುವ ವಿಚಾರವಾಗಿ ಜಗತ್ತಿನಾದ್ಯಂತ ಅನೇಕ ದೇಶಗಳು ಎಚ್ಚರಿಕೆಯ ನಿಲುವು ತಳೆದಿವೆ. ಇದೇ ವೇಳೆ, ತಂತ್ರಜ್ಞಾನ ಲೋಕದ ದಿಗ್ಗಜ ಫೇಸ್ಬುಕ್ ತಾಲಿಬಾನ್‌ ಮೇಲೆ ಬಹಿಷ್ಕಾರ ಹೇರಿದ್ದು, Read more…

ಅಫ್ಘನ್ ಮಹಿಳೆಯರ ಆತಂಕ ಹೆಚ್ಚಿಸಿದ ತಾಲಿಬಾನಿ ಭಯೋತ್ಪಾದಕರ ನಡೆ

ತನ್ನ ಆಡಳಿತದ ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನದ ಮಹಿಳೆಯರ ಗತಿ ಏನಾಗಬಹುದು ಎಂಬ ಸಂದೇಶ ಸಾರುವ ನಡೆಯೊಂದರಲ್ಲಿ, ಬ್ಯೂಟಿ ಸಲೋನ್ ಒಂದರಲ್ಲಿದ್ದ ಮಹಿಳೆಯ ಚಿತ್ರವೊಂದಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ ಭಯೋತ್ಪಾದಕರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...