alex Certify International | Kannada Dunia | Kannada News | Karnataka News | India News - Part 271
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಕ್ಸಿಕೋಗೆ ಬಂದಿಳಿದ ಅಫ್ಘನ್​ ರೋಬೋಟಿಕ್ಸ್​ ತಂಡದ ಸದಸ್ಯೆಯರು..!

ಆಲ್​ ಅಫ್ಘನ್​​​ ರೋಬೋಟಿಕ್ಸ್​​​​ ತಂಡದ ಐವರು ಸದಸ್ಯರು ಮಂಗಳವಾರ ಮೆಕ್ಸಿಕೋಗೆ ಆಗಮಿಸಿದ್ದಾರೆ. ಅಪ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರಗಾಮಿಗಳ ಸರ್ವಾಧಿಕಾರ ಆರಂಭವಾದ ಬಳಿಕ ದೇಶದಿಂದ ಪಲಾಯನ ಮಾಡಿದ್ದ ಅಫ್ಘನ್​ ರೊಬೋಟಿಕ್ಸ್​ ತಂಡದ Read more…

BREAKING NEWS: ಅಫ್ಘಾನಿಸ್ಥಾನಕ್ಕೆ ಹಣಕಾಸು ನೆರವು ಸ್ಥಗಿತಗೊಳಿಸಿದ ವಿಶ್ವ ಬ್ಯಾಂಕ್

ಅಫ್ಘಾನಿಸ್ಥಾನ ತಾಲಿಬಾನ್‌ ಕೈ ವಶವಾದ ಬಳಿಕ ಅಲ್ಲಿನ ಪರಿಸ್ಥಿತಿ ನರಕಸದೃಶ್ಯವಾಗಿದೆ. ಅಪ್ಘಾನಿಸ್ತಾನ ಪ್ರಜೆಗಳು ಮಾತ್ರವಲ್ಲದೆ ಅಲ್ಲಿರುವ ವಿದೇಶಿಯರೂ ಕೂಡಾ ಆತಂಕದಲ್ಲಿದ್ದಾರೆ. ಸುರಕ್ಷಿತವಾಗಿ ದೇಶ ತೊರೆದರೆ ಸಾಕೆಂದು ಹಾತೊರೆಯುತ್ತಿದ್ದಾರೆ. ಈಗಾಗಲೇ Read more…

ಕುಡಿದ ಅಮಲಿನಲ್ಲಿ ಕಾರು ಮರೆತು ಮನೆಗೆ ಹೋದ ಮಾಲೀಕನಿಗೆ ಮಾರನೇ ದಿನ ಕಾದಿತ್ತು ಶಾಕ್

ಬೀಚ್ ಅಥವಾ ಜಲಾಗಾರದ ಪಕ್ಕದಲ್ಲಿ ನಿಮ್ಮ ಕಾರನ್ನು ಪಾರ್ಕ್ ಮಾಡಿ ಆ ಕಡೆ ಗಮನ ನೀಡದೇ ಇರುವುದು ಒಳ್ಳೆಯದಲ್ಲ. ಇನ್ನು ಬಾರಿನಲ್ಲಿ ಕುಡಿತ ಮತ್ತಿನಲ್ಲಿ ನಿಮ್ಮ ಕಾರನ್ನು ಮರೆಯುವುದು Read more…

SHOCKING NEWS: ತಾಪಮಾನ ಏರಿಕೆಯಿಂದ ಅನಾಹುತ -ಮಹಾ ಮಳೆ, ಪ್ರವಾಹ ಎಚ್ಚರಿಕೆ ನೀಡಿದ ವಿಜ್ಞಾನಿಗಳು

ಉಷ್ಣಾಂಶ ಏರಿಕೆಯಿಂದ ಮಹಾಮಳೆ ಉಂಟಾಗಲಿದೆ. ವಿಜ್ಞಾನಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ತಾಪಮಾನ ಏರಿಕೆಯಿಂದಾಗಿ ಅನಿರೀಕ್ಷಿತವಾಗಿ ಭಾರಿ ಪ್ರಮಾಣದ ಮಳೆ ಸುರಿದು ಪ್ರವಾಹ ಉಂಟಾಗುವ ಪರಿಸ್ಥಿತಿ ಸರ್ವೇಸಾಮಾನ್ಯವಾಗಬಹುದು ಎಂದು Read more…

ಎಚ್ಚರ…! ಕೋವಿಡ್ ಲಸಿಕೆ ಪಡೆದವರಿಗೂ ಸೋಂಕು ತಗುಲುವ ಸಾಧ್ಯತೆ – ನಿರ್ಲಕ್ಷ್ಯ ಬೇಡವೆಂದ ವಿಜ್ಞಾನಿಗಳು

ಕೋವಿಡ್ ಲಸಿಕೆ ಪಡೆದ ಮಂದಿಯಲ್ಲೂ ಸಹ ಸೋಂಕಿಗೆ ತುತ್ತಾಗುವ ಸಂಭವ ದಿನೇ ದಿನೇ ಏರಿಕೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೆರಿಕದ ವಿಜ್ಞಾನಿಗಳು, ಲಸಿಕೆ ಪಡೆದವರಲ್ಲಿ ಸೋಂಕು ತಗುಲುವು ಸಾಧ್ಯತೆಗಳು Read more…

ಅಫ್ಘಾನಿಸ್ತಾನದಿಂದ ಮರಳಿದ ಮಹಿಳೆಯಿಂದ ನಾಗರೀಕ ಸಮಾಜ ಬೆಚ್ಚಿ ಬೀಳಿಸುವಂತಹ ಸಂಗತಿ ಬಹಿರಂಗ

ಅಫ್ಘಾನಿಸ್ತಾನ, ತಾಲಿಬಾನ್ ವಶವಾದ ಬಳಿಕ ಅಲ್ಲಿ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳ ಕುರಿತು ಒಂದೊಂದೇ ಸಂಗತಿಗಳು ಬಹಿರಂಗವಾಗುತ್ತಿವೆ. ತಾಲಿಬಾನಿಗಳ ಕಪಿಮುಷ್ಟಿಯಿಂದ ಪಾರಾಗಲು ನಾಗರಿಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಮಧ್ಯೆ Read more…

BIG NEWS: ಸಿಐಎ ಮುಖ್ಯಸ್ಥನಿಂದ ತಾಲಿಬಾನ್‌ ಮುಖಂಡ ಬರಾದರ್‌ ಜತೆ ರಹಸ್ಯ ಸಭೆ

ಕಾಬೂಲ್‌: ಸೇನೆ ವಾಪಸಾತಿಗೆ ನೀಡಲಾಗಿರುವ ಆ.31ರ ಗಡುವನ್ನು ವಿಸ್ತರಿಸುವುದಿಲ್ಲಎಂದು ತಾಲಿಬಾನ್‌ ಉಗ್ರರು ಬೆದರಿಕೆ ಹಾಕಿದ ಬೆನ್ನಿಗೇ ತಾಲಿಬಾನ್‌ ಸಹ ಸಂಸ್ಥಾಪಕ ಮುಲ್ಲಾಅಬ್ದುಲ್‌ ಘನಿ ಬರಾದರ್‌ ಜತೆ ಅಮೆರಿಕದ ಕೇಂದ್ರೀಯ Read more…

ಮಿಲ್ಕ್ ಕ್ರೇಟ್ ಚಾಲೆಂಜ್ ಕೇಳಿದ್ದೀರಾ…? ಸವಾಲು ಸ್ವೀಕರಿಸೋ ಮುನ್ನ ಹುಷಾರ್

ಜನಪ್ರಿಯ ಸಾಮಾಜಿಕ ಮಾಧ್ಯಮಗಲ್ಲಿ ಟಿಕ್ ಟಾಕ್ ಕೂಡ ಒಂದು. ಇದು ಅನೇಕರಿಗೆ ಮನರಂಜನೆಯ ಮೂಲವಾಗಿದೆ. ಇದರಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಇದೀಗ ಈ ಸಾಲಿಗೆ ಮಿಲ್ಕ್ Read more…

ಪೆಟ್ರೋಲ್ ಪಂಪ್ ಬಳಿ ಸಿಗರೇಟ್ ಸೇದಿದವನಿಗೆ ಮಾಲೀಕ ಮಾಡಿದ್ದೇನು…? ಹಳೆ ವಿಡಿಯೋ ಮತ್ತೆ ವೈರಲ್

ಕೆಲವು ಬೇಜವಾಬ್ದಾರಿ ಇರುವ ಜನರೇ ಹಾಗೆ ಎಲ್ಲಿ ಏನು ಮಾಡಬಾರದೋ ಅಂಥ ಕೆಲಸವನ್ನೇ ಮಾಡುತ್ತಾರೆ. ಆದರೆ ಇಂಥವರು ಮಾಡುವ ಕೆಲಸವನ್ನು ಸಹಿಸದೆ ವ್ಯಕ್ತಿಯೊಬ್ಬರು ಧೈರ್ಯವಾಗಿ ಎದುರಿಸಿರುವ ಘಟನೆಯು ಎಲ್ಲರಿಗೂ Read more…

ಆತ್ಮಹತ್ಯೆಗೆ ಮುಂದಾದ ವ್ಯಕ್ತಿ ಖಾಸಗಿ ಅಂಗ ಕತ್ತರಿಸಿಕೊಂಡ…..! ಮುಂದೇನಾಯ್ತು ಗೊತ್ತಾ….?

ಬ್ರಿಟನ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬ ಖಾಸಗಿ ಅಂಗವನ್ನು ಚಾಕುವಿನಿಂದ ಕತ್ತರಿಸಿಕೊಂಡಿದ್ದಾನೆ. ಘಟನೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದಿದೆ. ಇಲ್ಲಿನ 34 ವರ್ಷದ Read more…

BIG BREAKING: 83 ಪ್ರಯಾಣಿಕರಿದ್ದ ಉಕ್ರೇನ್ ವಿಮಾನ ಹೈಜಾಕ್; ಇರಾನ್ ಹೇಳಿದ್ದೇನು….?

ಕಾಬೂಲ್: ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ನಲುಗಿರುವ ಅಪ್ಘಾನಿಸ್ತಾನದಿಂದ ತಮ್ಮ ಪ್ರಜೆಗಳನ್ನು ಕರೆತರುತ್ತಿದ್ದ ಉಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಕಾಬೂಲ್ ಏರ್ ಪೋರ್ಟ್ ನಿಂದ Read more…

ಚಿಂಪಾಂಜಿ ಜೊತೆ ಸಂಬಂಧ ಹೊಂದಿದ್ದ ಮಹಿಳೆಗೆ ಮೃಗಾಲಯದಿಂದಲೇ ನಿರ್ಬಂಧ…!

ಚಿಂಪಾಂಜಿ ಜೊತೆ ತಾನು ಸಂಬಂಧ ಹೊಂದಿದ್ದೇನೆ ಎಂದು ಮಹಿಳೆ ಹೇಳಿಕೊಂಡ ಬಳಿಕ ಶಾಕ್​ ಆದ ಮೃಗಾಲಯ ಸಿಬ್ಬಂದಿ ಆಕೆಯನ್ನು ಮೃಗಾಲಯದಿಂದ ಬ್ಯಾನ್​ ಮಾಡಿದ ವಿಚಿತ್ರ ಘಟನೆಯು ಬೆಲ್ಜಿಯಂನಲ್ಲಿ ನಡೆದಿದೆ. Read more…

ಮೃತದೇಹ ತೆಗೆಯಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಕಾದಿತ್ತು ಶಾಕ್

ನದಿಯೊಂದರಲ್ಲಿ ಆರಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮೃತಪಟ್ಟ ದೇಹವೆಂದು ಭಾವಿಸಿದ ರಕ್ಷಣಾ ಸಿಬ್ಬಂದಿ ಆತನನ್ನು ಮೇಲೆತ್ತಲು ಧಾವಿಸಿದ್ದಾರೆ. ಒಕ್ಲಾಹಾಮಾದ ತಲ್ಸಾದಲ್ಲಿ ಜರುಗಿದ ಈ ಘಟನೆಯಲ್ಲಿ, ನೀರಿನ ಮೇಲೆ ತೇಲುತ್ತಿದ್ದ ವ್ಯಕ್ತಿಯತ್ತ Read more…

ಮಾನವೀಯತೆಗೆ ಇಲ್ಲಿದೆ ಉದಾಹರಣೆ: ವೃದ್ಧ ರೋಗಿಗಳೊಂದಿಗೆ ವಾರಾಂತ್ಯ ಕಳೆಯುವ ನರ್ಸ್

ತಮ್ಮ ಬಿಡುವಿನ ದಿನಗಳನ್ನೂ ರೋಗಿಗಳೊಂದಿಗೆ ಕಳೆಯಲು ಇಚ್ಛಿಸುವ ಅಮೆರಿಕ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿರುವ ಬ್ರೂಕ್ ಜಾನ್ಸ್, ವೀಕಾಫ್ ಅವಧಿಯಲ್ಲಿ ವೃದ್ಧ ರೋಗಿಗಳಿಗೆ ಜಡೆ ಹಾಕುವುದನ್ನು ಎಂಜಾಯ್ ಮಾಡುತ್ತಾರೆ. ಲಾಸ್ Read more…

ಅಫ್ಘಾನಿಸ್ತಾನದ ನೋಟು ಮುದ್ರಣದ ಕುರಿತು ಇಲ್ಲಿದೆ ಮಾಹಿತಿ

ಅಫ್ಘಾನಿಸ್ತಾನ, ತಾಲಿಬಾನ್ ಕೈವಶವಾದ್ಮೇಲೆ ಅಲ್ಲಿನ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಬ್ಯಾಂಕ್ ಗಳು ಹಾಗೂ ಕರೆನ್ಸಿ ಬಗ್ಗೆ ಗೊಂದಲ ಶುರುವಾಗಿದೆ. ಒಂದು ಕಾಲದಲ್ಲಿ ಅಪಘಾನ್ ರೂಪಾಯಿ ಚಲಾವಣೆಯಲ್ಲಿತ್ತು. 1925 ರಲ್ಲಿ Read more…

ಕಾಬೂಲ್ ರಸ್ತೆಗಳಲ್ಲಿ ಓಡ್ತಿದ್ದ ನಿರ್ಮಾಪಕಿ ವಿಡಿಯೋ ವೈರಲ್

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಶುರುವಾಗ್ತಿದ್ದಂತೆ, ಮಹಿಳೆಯರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಪ್ರಸಿದ್ಧ ಅಫ್ಘಾನ್ ಚಲನಚಿತ್ರ ನಿರ್ಮಾಪಕಿ ಸಹಾರಾ ಕರಿಮಿ ವಿಡಿಯೋವೊಂದು ಈ ಸಂದರ್ಭದಲ್ಲಿ ವೈರಲ್ ಆಗಿದೆ. ಸಹಾರಾ, Read more…

ಆಸ್ಟ್ರೇಲಿಯಾ ಮೀನುಗಾರರಿಗೆ ಸಿಕ್ತು ಅಪರೂಪದ ಫಿಷ್

ಎಂದಿನಂತೆ ಸಮುದ್ರದಲ್ಲಿ ಮೀನುಗಾರಿಕೆಗೆ ಹೊರಟ ಆಸ್ಟ್ರೇಲಿಯಾದ ಬ್ರೆಟ್ ಹಾಗೂ ಆತನ ಸ್ನೇಹಿತರಿಗೆ ಅವರ ಹಣೆಬರಹದಲ್ಲಿ ಬೃಹತ್ ಗೋಲ್ಡ್ ಫಿಷ್ ಸಿಗಲಿದೆ ಎಂಬ ಕಲ್ಪನೆ ಕೂಡ ಇರಲಿಲ್ಲ. ಕ್ವೀನ್ಸ್ ಲ್ಯಾಂಡ್‍ನ Read more…

ಇಹಲೋಕ ತ್ಯಜಿಸಿದ ಅಮೆರಿಕಾದ ಅತಿ ಎತ್ತರದ ವ್ಯಕ್ತಿ

ವಾಷಿಂಗ್ಟನ್: ಅಮೆರಿಕಾದ ಅತಿ ಎತ್ತರದ ವ್ಯಕ್ತಿ ಇಗೊರ್ ವೊವ್ಕೊವಿನ್ಸ್ಕಿ ತನ್ನ 38ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು 7 ಅಡಿ 8 ಇಂಚು ಉದ್ದವಿದ್ದರು. ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಇಗೊರ್ Read more…

ಗರ್ಭಿಣಿ ಹೆಂಗಸಿನ ಹೊಟ್ಟೆಗೆ ಮುತ್ತಿಕ್ಕಿದ ಒರಾಂಗುಟನ್‌

ಒರಾಂಗುಟನ್ ಒಂದು ಗಾಜಿನ ಶೀಲ್ಡ್‌ ಮೂಲಕವೇ ತನ್ನ ಹೊಟ್ಟೆಗೆ ಮುತ್ತಿಕ್ಕಿದ ಭಾವುಕ ಕ್ಷಣವೊಂದನ್ನು ಅನುಭವಿಸಿದ ಇಂಗ್ಲೆಂಡ್‌ನ ಗರ್ಭಿಣಿ ಮಹಿಳೆಯೊಬ್ಬರು ಆನಂದಭಾಷ್ಪ ಸುರಿಸಿದ್ದಾರೆ. ಗ್ಲೌಸೆಸ್ಟರ್‌ಶೈರ್‌‌ನ ನವೋಮಿ ಡೇವಿಸ್ ಹೆಸರಿನ 34 Read more…

ಈ ಊರಿನಲ್ಲಿ ಕೇವಲ ’87’ ರೂಪಾಯಿಗೆ ಸಿಗುತ್ತೆ ಮನೆ….!

ಪ್ರವಾಸೋದ್ಯಮ ಚಟುವಟಿಕೆ ಕಾಣದೇ ಬಿಕೋ ಎನ್ನುತ್ತಿರುವ ದೂರದ ಊರುಗಳಿಗೆ ಪ್ರವಾಸಿಗರನ್ನು ಕರೆ ತರಲು ’ರಿಯಲ್’ ಪ್ಲಾನ್ ಒಂದನ್ನು ಮಾಡಿರುವ ಇಟಲಿ ಸರ್ಕಾರ, ಸುಂದರವಾದ ಗ್ರಾಮೀಣ ಪ್ರದೇಶಗಳಲ್ಲಿರುವ ಮನೆಗಳನ್ನು ತಲಾ Read more…

ಮತ್ತೊಂದು ಘಾತುಕ ನಡೆಗೆ ಅಡಿಯಿಟ್ಟ ಚೀನಾ

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮೇರೆ ಮೀರುತ್ತಿದ್ದು, ಅವರುಗಳ ಕ್ರೌರ್ಯಕ್ಕೆ ಇಡೀ ವಿಶ್ವವೇ ಕಿಡಿ ಕಾರುತ್ತಿದೆ. ತಾಲಿಬಾನಿಗಳ ಕ್ರೂರ ವರ್ತನೆಗೆ ಅಫ್ಘಾನಿಸ್ತಾನದ ಜನತೆ ಅಕ್ಷರಶಃ ನಲುಗಿ ಹೋಗಿದ್ದು, ಜೀವ ಉಳಿದರೆ Read more…

ಗರ್ಭಿಣಿಯರ ಯಾತನೆ ಅರಿಯಲು ಹೀಗೊಂದು ಪ್ರಯೋಗ ಮಾಡಿದ ಟಿಕ್‌ ಟಾಕರ್

ಯಾವುದೇ ಹೆಂಗಸಿನ ಬದುಕಿನಲ್ಲೂ ಮಹತ್ವದ ಘಟ್ಟವೆಂದರೆ ಮಗುವಿಗೆ ಜನ್ಮ ನೀಡುವುದು. ಈ ವೇಳೆಯಲ್ಲಿ ಅವರು ಅನುಭವಿಸುವ ನೋವು ಮತ್ತು ಎಲ್ಲಾ ಸವಾಲುಗಳನ್ನು ಎದುರಿಸಲು ತೋರುವ ಮನೋಬಲ ಬಹಳ ದೊಡ್ಡದು. Read more…

ಕೋವಿಡ್ ಲಸಿಕೆಯ ಕ್ಯೂಆರ್‌ ಕೋಡ್‌ ಹಚ್ಚೆ ಹಾಕಿಸಿಕೊಂಡ ಟ್ಯಾಟೂ ಪ್ರಿಯ

ಕೊರೋನಾ ವೈರಸ್‌ನಿಂದ ಜನರನ್ನು ಕಾಪಾಡಲು ಇರುವ ಅತಿ ದೊಡ್ಡ ಅಸ್ತ್ರವೆಂದರೆ ಸದ್ಯದ ಮಟ್ಟಿಗೆ ಲಸಿಕೆಯೊಂದೇ. ಸಾರ್ವಜನಿಕ ಸ್ಥಳಗಳಿಗೆ ಭೇಟಿ ಕೊಡುವ ಮುನ್ನ ಲಸಿಕೆ ಪ್ರಮಾಣ ಪತ್ರ ಕೊಂಡೊಯ್ಯುವುದು ಕಡ್ಡಾಯ Read more…

ಗರ್ಲ್ ಫ್ರೆಂಡ್ ಅಮ್ಮನ ಪ್ರೀತಿಗೆ ಬಿದ್ದ ಹುಡುಗ್ರು, ನೋವು ತೋಡಿಕೊಂಡ ಹುಡುಗಿ

ಯುಎಸ್ ಟಿಕ್ ಟಾಕ್ ಸ್ಟಾರ್, ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಲಿಸಾ ಕಿಂಬರ್, ಟಿಕ್‌ಟಾಕ್‌ ವಿಡಿಯೋದಲ್ಲಿ ತಾಯಿ ಬಗ್ಗೆ ಹೇಳಿದ್ದಾಳೆ. ಅಲಿಸಾ ಅಭದ್ರತೆಗೆ Read more…

ರೇಸ್ ಟ್ರ್ಯಾಕ್ ನಿಂದ ತಪ್ಪಿಸಿಕೊಂಡು ಹೆದ್ದಾರಿಯಲ್ಲಿ ಓಡಿದ ಕುದುರೆ

ಓಟದ ಟ್ರ್ಯಾಕ್ ನಿಂದ ತಪ್ಪಿಸಿಕೊಂಡ ಕುದುರೆಯೊಂದು ರಸ್ತೆಯ ಹೆದ್ದಾರಿಯಲ್ಲಿ ಓಡಿರುವ ವಿಲಕ್ಷಣ ಘಟನೆ ಇಂಡಿಯಾನಾದಲ್ಲಿ ನಡೆದಿದೆ. ಹೌದು, ರೇಸ್ ಟ್ರ್ಯಾಕ್ ನಿಂದ ತಪ್ಪಿಸಿಕೊಂಡ ಕುದುರೆ ಇಂಡಿಯಾನಾದ ಇವಾನ್ಸ್ ವಿಲ್ಲೆಯ Read more…

ಕಲ್ಲಂಗಡಿ ಪಿಜ್ಜಾದ ಸಹವಾಸವೇ ಬೇಡ ಅಂದಿದ್ದಾರೆ ಜನ

ಓಲಿ ಪ್ಯಾಟರ್ಸನ್ ಎಂಬ ಅಡುಗೆ ಪ್ರಿಯನೊಬ್ಬ ತನ್ನ ಹವ್ಯಾಸದ ಭಾಗವಾಗಿ ವಿವಿಧ ಖಾದ್ಯಗಳ ಪ್ರಯೋಗ ನಡೆಸುತ್ತಿರುತ್ತಾನೆ. ಆ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಕೂಡ ವಿಡಿಯೊ ಹಂಚಿಕೊಳ್ಳುತ್ತಿರುತ್ತಾನೆ. ಆದರೆ, ಇತ್ತೀಚೆಗೆ ಆತನಿಗೆ Read more…

ಬೀಚ್ ನಲ್ಲಿ ಯುವತಿ ಯೋಗ ಮಾಡುತ್ತಿದ್ದಾಗಲೇ ನಡೆಯಿತು ಶಾಕಿಂಗ್‌ ಘಟನೆ

ಮನಸ್ಸಿಗೆ ಬೇಸರವಾದರೆ ಅಥವಾ ಖುಷಿಯಾದರೆ ಸಮುದ್ರತೀರಕ್ಕೆ ಹೋಗಲು ಹಲವರು ಇಷ್ಟಪಡುತ್ತಾರೆ. ಇಲ್ಲಿ ಯೋಗಾಸನ, ಕ್ರೀಡೆ ಆಡಲು ಕೂಡ ಮಜಾವಾಗಿರುತ್ತದೆ. ಅಂದಹಾಗೆ ಯುವತಿಯೊಬ್ಬಳು ಬೀಚ್ ನಲ್ಲಿ ಯೋಗಾಸನ ಮಾಡಲು ಮುಂದಾದಾಗ Read more…

ಚಿಪ್ಸ್‌ ಪೊಟ್ಟಣದಲ್ಲಿ ’ಉಬ್ಬಿದ ಚಿಪ್’ ಶೋಧಿಸಿದ ಬಾಲಕಿಗೆ 14 ಲಕ್ಷ ರೂ. ಬಹುಮಾನ

ವಿಡಿಯೋ ಗೇಮ್ ಪಾತ್ರವೊಂದರ ಹಾಗೆ ಕಾಣುವ ಚಿಕನ್ ನಗೆಟ್‌‌ ಒಂದನ್ನು ಕಳೆದ ಜೂನ್‌ನಲ್ಲಿ ಆನ್ಲೈನ್‌ನಲ್ಲಿ $100,000ಗೆ ಮಾರಾಟ ಮಾಡಿದ್ದ ಮ್ಯಾಕ್‌ ಡೊನಾಲ್ಡ್ಸ್‌, ಈ ಮೂಲಕ ಭಾರೀ ಸದ್ದು ಮಾಡಿತ್ತು. Read more…

ಕೊರೊನಾ ಲಸಿಕೆ ವಿರೋಧಿಯಾಗಿದ್ದ ರೇಡಿಯೋ ಹೋಸ್ಟ್​ ಕೋವಿಡ್​ ಗೆ ಬಲಿ

ಕೋವಿಡ್​ 19ನಿಂದ ಸಾವನ್ನಪ್ಪಿದ ಟೆನಿಸಿಯ 61 ವರ್ಷದ ರೇಡಿಯೋ ಹೋಸ್ಟ್​​ ಕೊರೊನಾ ಲಸಿಕೆಯ ಮೇಲೆ ನಂಬಿಕೆಯನ್ನೇ ಹೊಂದಿರಲಿಲ್ಲ. ನ್ಯಾಶ್ವಿಲ್ಲೆ ರೇಡಿಯೋ ಸ್ಟೇಷನ್​ ಸೂಪರ್ ಟಾಕ್​ 99.7 ಡಬ್ಲೂಟಿಎಸ್​​ ಆಗಸ್ಟ್​ Read more…

ಕೊರೊನಾ ಸೈಡ್ ಎಫೆಕ್ಟ್: ದಂಪತಿ ಮಧ್ಯೆ ಡಿಶುಂ ಡಿಶುಂ

ಕೊರೊನಾ ನಂತ್ರ ವಿಶ್ವದಾದ್ಯಂತ ಅನೇಕ ಸಮಸ್ಯೆ ಎದುರಾಗಿದೆ. ಕೊರೊನಾ ಜನರ ಉದ್ಯೋಗ, ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಸೋಂಕಿನಿಂದಾಗಿ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಯುಎಸ್ ನಲ್ಲಿ ನಡೆಸಿದ ಅಧ್ಯಯನದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...