alex Certify International | Kannada Dunia | Kannada News | Karnataka News | India News - Part 264
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುವಂತಿದೆ ಹೆಬ್ಬಾವು ಕಚ್ಚಿರುವ ವಿಡಿಯೋ

ಹೆಬ್ಬಾವುಗಳು ಮನುಷ್ಯನನ್ನೇ ಗುಳುಂ ಎಂದು ನುಂಗಿದ ವಿಡಿಯೊಗಳು, ಸುದ್ದಿಗಳನ್ನು ಗಮನಿಸಿರುತ್ತೀರಿ. ಆದರೆ, ತನ್ನ ಮೊಟ್ಟೆಗಳನ್ನು ತೆಗದು ಬೇರೆಡೆ ಇರಿಸಿದ ಮೃಗಾಲಯದ ಸಿಬ್ಬಂದಿಗೆ 20 ಅಡಿಗಳ ದೈತ್ಯ ಹೆಬ್ಬಾವು ಕಚ್ಚಿರುವ Read more…

ಪತ್ನಿ ಗರ್ಭಿಣಿ ಎಂಬ ಸಂಗತಿ ಕೇಳಿ ದಂಗಾದ ಪತಿ…..!

ಪತ್ನಿ ಗರ್ಭಿಣಿ ಎಂಬ ವಿಷ್ಯ ಗೊತ್ತಾದ್ರೆ ಪತಿ ಖುಷಿಪಡುವುದು ಸಹಜ. ಆದ್ರೆ ಅಮೆರಿಕಾದ ವ್ಯಕ್ತಿಯೊಬ್ಬ ಪತ್ನಿ ಗರ್ಭಿಣಿ ಎಂಬ ವಿಷ್ಯ ತಿಳಿದು ದಂಗಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು Read more…

ಉಚಿತ ವೈಫೈ ದುರುಪಯೋಗ ತಡೆಯಲು ಇದೊಂದು ಸಖತ್‌ ಪ್ಲಾನ್

ಕೆಫೆ ಹಾಗೂ ರೆಸ್ಟೋರೆಂಟ್​ಗಳಲ್ಲಿ ಉಚಿತ ವೈಫೈ ಸೇವೆಯನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಇದು ಒಳ್ಳೆಯ ಮಾರ್ಕೆಟಿಂಗ್​ ಪ್ಲಾನ್​ ಕೂಡ ಹೌದು. ಒಳ್ಳೆಯ ಖಾದ್ಯವನ್ನು ಸೇವಿಸುತ್ತ ಇಂಟರ್ನೆಟ್​ನಲ್ಲಿ ರೌಂಡ್​ ಹಾಕೋಕೆ ಬಹುತೇಕರು Read more…

ದಂಗಾಗಿಸುತ್ತೆ ಸುರಂಗದೊಳಗೆ ಚಲಿಸಿದ ವಿಮಾನದ ವಿಡಿಯೋ

ಜನಪ್ರಿಯ ಪಾನೀಯ ರೆಡ್ ಬುಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇಟಲಿಯ ಪೈಲಟ್ ಡಾರಿಯೋ ಕೋಸ್ಟಾ ಅವರು ಟರ್ಕಿ ದೇಶದ ಎರಡು ಸುರಂಗ ಮಾರ್ಗದ ಮದ್ಯೆ ಲೀಲಾಜಾಲವಾಗಿ ವಿಮಾನ ಓಡಿಸಿರುವ Read more…

ಪಾಕಿಸ್ತಾನದಲ್ಲಿ ಮಹಿಳಾ ಎಸ್ಐ ಅಪಹರಿಸಿ ಲೈಂಗಿಕ ಕಿರುಕುಳ

ದಕ್ಷಿಣ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಲಿಂಗ ಪಕ್ಷಪಾತ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಕೆಲವು ಮಹಿಳೆಯರಿಗೆ ತಮ್ಮ ಕೆಲಸ ಮಾಡುವ ಜಾಗದಲ್ಲಿ Read more…

ಶೀಘ್ರವೇ ಅನಿವಾರ್ಯವಾಗಲಿದೆ ಕೊರೊನಾ ಲಸಿಕೆ 4ನೇ ಡೋಸ್

ಕೊರೊನಾ ವೈರಸ್ ವಿರುದ್ಧ ವಿಶ್ವದ ಎಲ್ಲ ದೇಶಗಳೂ ಹೋರಾಟ ನಡೆಸುತ್ತಿವೆ. ಈ ಯುದ್ಧದಲ್ಲಿ ಇಸ್ರೇಲ್ ಮುಂದಿದೆ. ಆರಂಭದ ದಿನಗಳಲ್ಲಿ ಇಸ್ರೆಲ್ ತೆಗೆದುಕೊಂಡ ಕ್ರಮ, ಮುಂಜಾಗ್ರತೆಗಳು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದವು. Read more…

BIG BREAKING: ಪಂಜಶೀರ್ ಕಣಿವೆ ಸಂಪೂರ್ಣ ತಾಲಿಬಾನ್ ವಶಕ್ಕೆ

ಕಾಬೂಲ್: ಅಪ್ಘಾನಿಸ್ತಾನದ ಬಹುಭಾಗವನ್ನು ಆಕ್ರಮಿಸಿಕೊಂಡು, ಅಟ್ಟಹಾಸ ಮುಂದುವರೆಸಿರುವ ತಾಲಿಬಾನ್ ಉಗ್ರರು ಇದೀಗ ಪಂಜಶೀರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡಿರುವುದಾಗಿ ಘೋಷಿಸಿದ್ದಾರೆ. ಪಂಜಶೀರ್ ಪ್ರತಿರೋಧವನ್ನು ಮಟ್ಟಹಾಕಿದ್ದು, ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ. ಈ Read more…

ಮತ್ತೆ ಅಟ್ಟಹಾಸ ಮೆರೆದ ತಾಲಿಬಾನ್ ಉಗ್ರರಿಂದ ಪೈಶಾಚಿಕ ಕೃತ್ಯ: ಕುಟುಂಬದವರ ಎದುರಲ್ಲೇ ಗರ್ಭಿಣಿ ಮಹಿಳಾ ಪೊಲೀಸ್ ಬರ್ಬರ ಹತ್ಯೆ

ಕಾಬೂಲ್: ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ನಂತರದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು 8 ತಿಂಗಳ ಗರ್ಭಿಣಿಯಾಗಿದ್ದ ಮಹಿಳಾ ಪೊಲೀಸಳನ್ನು ಕುಟುಂಬದವರ ಕಣ್ಣೆದುರಲ್ಲೇ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಬಾನು ನೆಗರ್ Read more…

ಮಹಿಳೆಯರಿಂದ ಮಾತ್ರವೇ ವಿದ್ಯಾರ್ಥಿನಿಯರಿಗೆ ಪಾಠ, ನಿಕಾಬ್ ಧರಿಸಿರಲೇ ಬೇಕು ಎಂದು ತಾಲಿಬಾನ್ ಕಟ್ಟಪ್ಪಣೆ

ಕಾಬೂಲ್: ಇಸ್ಲಾಂ ಮೂಲಭೂತವಾದ, ಷರಿಯಾ ಕಾನೂನು ಹೆಸರಿನಲ್ಲಿ ಅಫ್ಘಾನಿಸ್ತಾನವನ್ನು 1000 ವರ್ಷಗಳ ಹಿಂದಿನ ಕಟ್ಟುಪಾಡುಗಳಿಗೆ ದೂಡುತ್ತಿರುವ ತಾಲಿಬಾನ್ ಉಗ್ರರು ಶಿಕ್ಷಣ ವಾತಾವರಣ ಹೇಗಿರಬೇಕು ಎಂದು ಹೊಸ ಮಾರ್ಗಸೂಚಿ ಬಿಡುಗಡೆ Read more…

ವಿಶ್ವದ ಅತಿ ಚಿಕ್ಕ ದೇಶಗಳ ಬಗ್ಗೆ ನಿಮಗೆಷ್ಟು ಗೊತ್ತು…….?

ವಿಶ್ವದಲ್ಲಿ ನೂರಾರು ದೇಶಗಳಿವೆ. ಪ್ರತಿ ದೇಶವೂ ಬೇರೆ ಬೇರೆ ಜನಸಂಖ್ಯಾ ಬಲ ಹೊಂದಿದೆ. ಆದರೆ ಭಾರತದ ರಾಜ್ಯಕ್ಕಿಂತಲೂ ತೀರಾ ಚಿಕ್ಕದಾದ ದೇಶವಿದೆ ಅಂತಾ ನಿಮ್ಗೆ ಗೊತ್ತಾ!?  ಕೆಲವೊಂದು ದೇಶ Read more…

’ಐಡಾ’ ಆರ್ಭಟಕ್ಕೆ ಭಾರತೀಯ ಮೂಲದ ನಾಲ್ವರು ಬಲಿ

ನ್ಯೂಯಾರ್ಕ್: ’ಐಡಾ’ ಚಂಡಮಾರುತದ ಹಾವಳಿಯಿಂದಾಗಿ ಅಮೆರಿಕದ ನ್ಯೂಜೆರ್ಸಿಯಲ್ಲಿ ಉಂಟಾಗಿರುವ ಪ್ರವಾಹಕ್ಕೆ ನಾಲ್ವರು ಭಾರತೀಯ ಮೂಲದವರು ಬಲಿಯಾಗಿದ್ದಾರೆ. 46 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಮಾಲತಿ ಕಾಂಚೆ ಮತ್ತು ಅವರ Read more…

SHOCKING: 14 ವರ್ಷದ ವಿದ್ಯಾರ್ಥಿ ಮೇಲೆ 3 ಬಾರಿ ಅತ್ಯಾಚಾರವೆಸಗಿದ ಟ್ಯೂಷನ್ ಶಿಕ್ಷಕಿ

ಶಿಕ್ಷಕರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಮಕ್ಕಳಿಗೆ ಒಳ್ಳೆ ಭವಿಷ್ಯ ನೀಡಬೇಕಾಗಿದ್ದು ಶಿಕ್ಷಕರ ಜವಾಬ್ದಾರಿ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರು-ಮಕ್ಕಳ ಸಂಬಂಧ ಬದಲಾಗ್ತಿದೆ. ಆದ್ರೆ ಇಲ್ಲೊಬ್ಬ ಶಿಕ್ಷಕಿ ನಾಚಿಕೆಗೇಡಿ ಕೆಲಸ ಮಾಡಿದ್ದಾಳೆ. Read more…

BIG NEWS: ಪಾಕಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ; ಆತ್ಮಾಹುತಿ ಬಾಂಬ್ ದಾಳಿಗೆ ಐವರು ಸೈನಿಕರು ಬಲಿ

ಇಸ್ಲಾಮಾಬಾದ್ : ಅಪ್ಘಾನಿಸ್ತಾನದಲ್ಲಿ ಕೈವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಇದೀಗ ಪಾಕಿಸ್ತಾನದಲ್ಲೂ ಅಟ್ಟಹಾಸ ಮೆರೆಯುತ್ತಿದ್ದು, ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಬಲೋಚಿಸ್ತಾನ ಬಳಿಯ ಮುಸ್ಟಂಗ್ ರಸ್ತೆಯಲ್ಲಿನ ಚೆಕ್ ಪೋಸ್ಟ್ Read more…

ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುವ ಮುನ್ನ ಈ ಸ್ಪೂರ್ತಿದಾಯಕ ಸ್ಟೋರಿ ಓದಿ

ಪುಣೆ: ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರಕ್ಕೆ ಅತ್ಯಂತ ಮಾಲಿನ್ಯಕಾರಕ ತ್ಯಾಜ್ಯಗಳಾಗಿವೆ. ಇವು ಭೂಮಿಯಲ್ಲಿ ಕೊಳೆಯಲು 1000 ವರ್ಷಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದರೆ, ತ್ಯಾಜ್ಯ ವಿಲೇವಾರಿ ಮಾಡುವ ‘ಎಕೋಕರಿ’ಯಂತಹ ಸಂಸ್ಥೆಗಳಿಗೆ Read more…

‌ʼ911ʼ ಆಪರೇಟರ್‌ ಮಾಡಿರುವ ಕೆಲಸ ಕೇಳಿದ್ರೆ ಆಗುತ್ತೆ ಶಾಕ್

ಅಮೆರಿಕದ ಶೇ.98ರಷ್ಟು ಪ್ರದೇಶಗಳಲ್ಲಿ ಜನರಿಗೆ ಆಪತ್ಕಾಲದಲ್ಲಿ ನೆರವಾಗಲು ತುರ್ತು ಪರಿಸ್ಥಿತಿ ರಕ್ಷಣಾ ಸಂಖ್ಯೆಯಾಗಿ ‘911’ ಚಾಲನೆಯಲ್ಲಿದೆ. ಈ ಸಂಖ್ಯೆಗೆ ಬರುವ ಪ್ರತಿಯೊಂದು ಕರೆಯನ್ನು ಕೂಡ ತಪ್ಪದೆಯೇ ಸಾರ್ವಜನಿಕ ಸುರಕ್ಷತೆಗೆ Read more…

ಕೋವಿಡ್‌ ಎಫೆಕ್ಟ್: ಆಹಾರಕ್ಕಾಗಿ ಗ್ರಾಮಗಳಿಗೆ ಲಗ್ಗೆಯಿಡುತ್ತಿವೆ ಕೋತಿಗಳು

ಇಂಡೋನೇಷ್ಯಾದ ಬಾಲಿ ದ್ವೀಪವು ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿತ್ತು. ಇಲ್ಲಿರುವ ಕೋತಿಗಳಿಗೆ ಪ್ರವಾಸಿಗರಿಂದ ಯಥೇಚ್ಛವಾಗಿ ಆಹಾರ ಕೂಡ ಸಿಗ್ತಾ ಇತ್ತು. ಆದರೆ ಕೋವಿಡ್-19 ಸಾಂಕ್ರಾಮಿಕದ ಕಾರಣ ಪ್ರವಾಸಿಗರಿಗೆ ದ್ವೀಪಕ್ಕೆ ಭೇಟಿ Read more…

ಲೈಂಗಿಕ ಮುಷ್ಕರಕ್ಕೆ ಕರೆ ನೀಡಿದ ನಟಿ, ಸೆಕ್ಸ್ ನಿರಾಕರಿಸಲು ಮಹಿಳೆಯರಿಗೆ ಸಲಹೆ – ಗರ್ಭಪಾತ ಕಾನೂನು ಜಾರಿಗೆ ಆಕ್ರೋಶ

ಗಾಯಕಿ ಮತ್ತು ನಟಿಯಾಗಿರುವ ಬೆಟ್ಟೆ ಮಿಡ್ಲರ್ ಟೆಕ್ಸಾಸ್ ಗರ್ಭಪಾತ ಕಾನೂನಿನ ವಿರುದ್ಧ ಲೈಂಗಿಕ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಟೆಕ್ಸಾಸ್‌ನ ಅತ್ಯಂತ ನಿರ್ಬಂಧಿತ ಹೊಸ ಗರ್ಭಪಾತ ಕಾನೂನಿಗೆ ಪ್ರತಿಕ್ರಿಯೆಯಾಗಿ ಲೈಂಗಿಕ Read more…

ಖರ್ಚಿಲ್ಲದೆ ಎರಡು ವರ್ಷ ಊಟ ಮಾಡಿದ ವಿದ್ಯಾರ್ಥಿ…!

ವಿದ್ಯಾರ್ಥಿ ವೇತನದಲ್ಲಿ ಓದುತ್ತಿರುವ ಕಾಲೇಜು ವಿದ್ಯಾರ್ಥಿಗಳು ಹಣ ಹೇಗೆ ಉಳಿಸಬಹುದೆಂದು ಇಲ್ಲೊಬ್ಬ ಹೇಳಿಕೊಟ್ಟಿದ್ದಾನೆ. ಇಪ್ಪತೈದು ವರ್ಷದ ಜೋರ್ಡನ್ ವಿಡಾಲ್ ಎಂಬುವನು ಹಣ ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದರ ಬಗ್ಗೆ ಗೊತ್ತಿಲ್ಲದೇ Read more…

20 ನೇ ವರ್ಷಾಚರಣೆ ಸಂದರ್ಭದಲ್ಲಿ 9/11 ದಾಳಿ ಪ್ರದೇಶಕ್ಕೆ ಅಮೆರಿಕಾ ಅಧ್ಯಕ್ಷರ ಭೇಟಿ

ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಆತನ ಪತ್ನಿ ಜಿಲ್ ಬಿಡೆನ್ ಇದೇ ಸೆಪ್ಟೆಂಬರ್ 11ರಂದು, 9/11ರಲ್ಲಿ ಇಪ್ಪತ್ತು ವರ್ಷಗಳ ಹಿಂದೆ ದಾಳಿಯಾದ ಮೂರೂ ಜಾಗಕ್ಕೆ ಭೇಟಿ ಕೊಡುತ್ತಾರೆಂದು Read more…

ನಗುವಿಗೆ ಕಾರಣವಾಗಿದೆ ಸಂದರ್ಶಕಿ ಕೇಳಿರುವ ಪ್ರಶ್ನೆ…!

ಪಾಕಿಸ್ತಾನಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಬಹಳಷ್ಟು ಬಾರಿ ನಗೆಪಾಟಲಿಗೆ ದಾರಿ ಮಾಡಿಕೊಡುತ್ತಿವೆ. ಇಲ್ಲಿನ ಸುದ್ದಿ ಮಾಧ್ಯಮಗಳು, ಭಾಷಣಗಳು, ರಾಜಕಾರಣಿಗಳ ಸಾಕಷ್ಟು ವಿಡಿಯೋಗಳು ನಗೆ ತರಿಸುತ್ತವೆ. ಇದರಲ್ಲಿ ಹೆಚ್ಚಾಗಿ, Read more…

ಈಜುಕೊಳಕ್ಕೆ ಬಿದ್ದರೂ ಕಾನ್ಫರೆನ್ಸ್ ಕಾಲ್‌ ಮುಂದುವರೆಸಿದ ಭೂಪ

ಮನೆಯಿಂದ ಕೆಲಸ ಮಾಡುವ ವೇಳೆ ಎಂದೂ ಮುಗಿಯದಂತೆ ಕಾಣುವ ಆನ್ಲೈನ್ ಮೀಟಿಂಗ್‌ಗಳು ನಮಗೆ ಭಾರೀ ಬೋರಿಂಗ್ ಅನಿಸಿಬಿಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಕೆಲಸದ ಕರೆಗಳನ್ನು ಬಹಳ ಗಂಭೀರವಾಗಿ Read more…

ಬಾಡಿಗೆದಾರ ಬಿಟ್ಟು ಹೋಗಿದ್ದ ಹೆಬ್ಬಾವು, ಜೇಡಗಳ ಕಂಡು ಬೆಚ್ಚಿಬಿದ್ದ ಮನೆ ಮಾಲೀಕ

ತನ್ನ ಮನೆಯಲ್ಲಿ ವಾಸವಿದ್ದು, ಬಿಟ್ಟು ಹೋಗುವ ವೇಳೆ ಬಾಡಿಗೆದಾರ ಬಿಟ್ಟು ಹೋಗಿದ್ದ ಹೆಬ್ಬಾವು ಹಾಗೂ 15 ಜೇಡಗಳನ್ನು ತೆರವುಗೊಳಿಸಲು ಮನೆಯ ಮಾಲೀಕರೊಬ್ಬರು ಪ್ರಾಣಿ ರಕ್ಷಕರ ಮೊರೆ ಹೋಗಿದ್ದಾರೆ. ಅಲಬಾಮಾದ Read more…

ಅಫ್ಘನ್ ತೊರೆದು ಬಂದ ಯುವಕನಿಂದ ಊಟದ ಬಗ್ಗೆ ದೂರು: ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ ನೆಟ್ಟಿಗರು

ಟೆಕ್ಸಾಸ್‌ನ ಎಲ್ ಪಾಸೋದಲ್ಲಿರುವ ಫೋರ್ಟ್ ಬ್ಲಿಸ್‌ ಕ್ಯಾಂಪ್‌ನಲ್ಲಿ ಆಶ್ರಯ ಪಡೆಯುತ್ತಿರುವ ಅಫ್ಘನ್ ನಿರಾಶ್ರಿತ ಹಮೆದ್ ಅಹ್ಮದಿ ತಮಗೆ ಅಲ್ಲಿ ಸಿಕ್ಕ ಆಹಾರದ ಚಿತ್ರವೊಂದನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ Read more…

ಮದುವೆಗೆ ತೆರಳುತ್ತಿದ್ದಾಗ ಕೆಟ್ಟು ನಿಂತ ವಧುವಿದ್ದ ವಾಹನ: ಆಮೇಲೆನಾಯ್ತು ಗೊತ್ತಾ…?

ನಾಟಿಂಗ್ ಹ್ಯಾಮ್ ಶೈರ್: ತಮ್ಮ ಮದುವೆಯ ದಿನದ ಕ್ಷಣಗಳು ಸುಂದರವಾಗಿರಬೇಕು ಅಂತಾ ಹಲವರು ಕಲ್ಪಿಸಿಕೊಂಡಿರುತ್ತಾರೆ. ಇನ್ನು ಮದುವೆಗೆ ದಿಬ್ಬಣ ಹೊರಡುವಾಗವಂತೂ ವಧು ಯಾವ ರೀತಿ ಸಿದ್ಧಳಾಗಿರುತ್ತಾಳೆಂದರೆ ಅದನ್ನು ವರ್ಣಿಸಲು Read more…

ಮನಸ್ಸಿಗೆ ಮುದ ನೀಡುತ್ತೆ ಶ್ವಾನ – ಚಿಟ್ಟೆಯ ಈ ವಿಡಿಯೋ….!

ಶ್ವಾನವೊಂದು ಚಿಟ್ಟೆಗಳ ಜೊತೆ ಆಡುತ್ತಿರುವ ಮುದ್ದಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ಬರೋಬ್ಬರಿ 1 ಮಿಲಿಯನ್​ ವೀವ್ಸ್​ ಸಂಪಾದಿಸಿದೆ. ಈ ವಿಡಿಯೋ ನೋಡಿದ Read more…

ಈ ಸುಂದರ ಮನೆಯಲ್ಲಿ ವಾಸಿಸಲು ಸಿಗುತ್ತೆ ಹಣ..!

ಒಳ್ಳೆಯ ಕೆಲಸ, ಐಷಾರಾಮಿ ಮನೆ, ಓಡಾಡಲು ವಾಹನ ಇರಬೇಕೆಂದು ಎಲ್ಲರೂ ಬಯಸ್ತಾರೆ.ಇದಕ್ಕಾಗಿ ಹಗಲಿರುಳು ಕಷ್ಟಪಡ್ತಾರೆ. ಆದ್ರೆ ಅನೇಕರಿಗೆ ಕನಸು ನನಸು ಮಾಡಲು ಸಾಧ್ಯವಾಗುವುದಿಲ್ಲ. ಐಷಾರಾಮಿ ಮನೆ ಬಾಡಿಗೆ ಪಡೆಯುವುದೂ Read more…

ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು: 17 ಮಂದಿ ದಾರುಣ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿನ ಜನರ ಪರಿಸ್ಥಿತಿ ದಿನೇದಿನೇ ಶೋಚನೀಯವಾಗ್ತಿದೆ. ಸಂಭ್ರಮಾಚರಣೆಯ ವೇಳೆ ತಾಲಿಬಾನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ 17 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ತಾಲಿಬಾನ್ ವಿರೋಧಿ ಹೋರಾಟಗಾರರ Read more…

ಈ ಹಕ್ಕಿ ಅನುಕರಿಸುವ ಶಬ್ದ ಕೇಳಿದ್ರೆ ನೀವು ಬೆಕ್ಕಸಬೆರಗಾಗೋದು ಗ್ಯಾರಂಟಿ..!

ಹಕ್ಕಿಗಳ ಕಲರವ ಮನಸ್ಸಿಗೆ ಮುದ ನೀಡುತ್ತೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಸಿಡ್ನಿಯ ಮೃಗಾಲಯದಲ್ಲಿರುವ ಲೈರ್​​ಬರ್ಡ್​ ಎಂಬ ಹಕ್ಕಿಯು ಕೂಗುವ ಸದ್ದನ್ನು ಕೇಳಿದ್ರೆ ನೀವೊಮ್ಮೆ ಬೆಕ್ಕಸ ಬೆರಗಾಗೋದು Read more…

BIG NEWS: ಅಪ್ಘನ್​ ಸರ್ಕಾರದ ಇ ಮೇಲ್​ ಖಾತೆಗಳನ್ನು ಲಾಕ್​ ಮಾಡಿದ ಗೂಗಲ್​ ಸಂಸ್ಥೆ

ಅಪ್ಘಾನಿಸ್ತಾನದ ಮಾಜಿ ಅಧಿಕಾರಿಗಳ ಇಮೇಲ್​​ಗಳನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಗೂಗಲ್​ ಸಂಸ್ಥೆಯು ಅಪ್ಘನ್​ ಸರ್ಕಾರದ ಕೆಲವು ಇ ಮೇಲ್​​ ಖಾತೆಗಳನ್ನು ತಾತ್ಕಾಲಿಕವಾಗಿ ಲಾಕ್​ ಮಾಡಿದೆ. Read more…

ಬಿಕಿನಿ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದವಳು ಮಾಸ್ಕ್ ಮರೆಯಲಿಲ್ಲ…!

ಅಮೆರಿಕದ ಮಿಯಾಮಿ ವಿಮಾನ ನಿಲ್ದಾಣದಲ್ಲಿದ್ದ ಬಿಕಿನಿ ತೊಟ್ಟ ಮಹಿಳೆಯೊಬ್ಬಳು ಎಲ್ಲರ ಗಮನ ಸೆಳೆದಿದ್ದಾಳೆ. ಹಸಿರು ಬಣ್ಣದ ಬಿಕಿನಿಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆ ಮೇಲೆ ಎಲ್ಲರ ಕಣ್ಣಿತ್ತು. ಬಿಕಿನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...