alex Certify International | Kannada Dunia | Kannada News | Karnataka News | India News - Part 263
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ಎಲ್ಲರೆದುರು ಲಕ್ಷಾಂತರ ರೂ. ಮೌಲ್ಯದ ವಸ್ತು ಕಳವು

ಇಬ್ಬರು ಒರೆಗಾಂವ್‌ ನ  ಅಂಗಡಿಯೊಂದಕ್ಕೆ ಬಂದು ಟ್ರಾಲಿ ತುಂಬಾ ಬೆಲೆಬಾಳುವ ಸಾಮಾನನ್ನು ತುಂಬಿಸಿಕೊಂಡು ಹಾಗೆ ಹೊರನಡೆದಿದ್ದಾರೆ. ಅಂಗಡಿಯ ಸಿಬ್ಬಂದಿ ಹೀಗೆ ಹೋಗುತ್ತಿದ್ದುದನ್ನು ಅಸಹಾಯಕರಾಗಿ ನೋಡುತ್ತಾ ನಿಂತಿದ್ದರು. ಅಂದಹಾಗೆ ಇವರಿಬ್ಬರು Read more…

ಪಾಕಿಸ್ತಾನದಲ್ಲಿದ್ದಾನೆ ‘ಮನಿ ಹೀಸ್ಟ್‌’ ಪ್ರೊಫೆಸರ್‌ ತದ್ರೂಪಿ

ಮನಿ ಹೀಸ್ಟ್‌ನ ಲೇಟೆಸ್ಟ್‌ ಸಂಚಿಕೆ ಜಗತ್ತಿನೆಲ್ಲೆಡೆ ಧೂಳೆಬ್ಬಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಸರಣಿಯದ್ದೇ ಜ್ವರ ಆವರಿಸಿದೆ. ಶೋನ ಪ್ರಧಾನ ಪಾತ್ರಧಾರಿ ಪ್ರೊಫೆಸರ್‌‌ರಂತೆಯೇ ಕಾಣುವ ವ್ಯಕ್ತಿಯೊಬ್ಬ ಪಾಕಿಸ್ತಾನದ ಕಿರಾಣಿ Read more…

ಬಳಕೆದಾರರ ಖಾಸಗಿ ಮಾಹಿತಿಗೆ ʼವಾಟ್ಸಾಪ್ʼ ಕನ್ನ.​..! ಹೊಸ ವರದಿಯಲ್ಲಿ ʼಸ್ಫೋಟಕʼ ಮಾಹಿತಿ‌ ಬಹಿರಂಗ

ಫೇಸ್​ಬುಕ್​ ಮಾಲೀಕತ್ವದ ವಾಟ್ಸಾಪ್​ನ ಮೂಲಕ ಕಳುಹಿಸಲಾಗುವ ಸಂದೇಶಗಳು ಗೌಪ್ಯವಾಗಿ ಇರೋದಿಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಅತ್ಯಂತ ಪ್ರಸಿದ್ಧ ಚಾಟ್​ ಅಪ್ಲಿಕೇಶನ್​ಗಳಲ್ಲಿ ಒಂದಾದ ವಾಟ್ಸಾಪ್​ ಯಾವುದೇ ಕಾರಣಕ್ಕೂ ಗ್ರಾಹಕರ Read more…

‘ಫ್ರೀ’ಯಾಗಿ ಸವಿಯಿರಿ ಖಾದ್ಯ…..ಜೊತೆಗೆ 50,000 ರೂ. ಗಳಿಸುವ ಬಂಪರ್ ಆಫರ್..!

ರೆಸ್ಟೋರೆಂಟ್ ನಲ್ಲಿ ಬಿಟ್ಟಿಯಾಗಿ ಖಾದ್ಯ ಸವಿಯಬೇಕು ಅಂತಾ ಎಂದಾದರೂ ಯೋಚಿಸಿದ್ದೀರಾ..? ಹಾಗಿದ್ದರೆ ಈ ರೆಸ್ಟೋರೆಂಟ್ ಗೆ ಭೇಟಿ ನೀಡಿ. ಫ್ರೀ ಖಾದ್ಯದ ಜೊತೆಗೆ ನಿಮಗೆ ಹಣ ಕೂಡ ಸಿಗುತ್ತದೆ. Read more…

‘ಗೂಗಲ್ ಮ್ಯಾಪ್’ ನಲ್ಲಿ ಅಸಾಮಾನ್ಯ ಅನ್ವೇಷಣೆ ಮಾಡಿದ ಬಾಲಕ

ಇಂಗ್ಲೆಂಡ್ ನಲ್ಲಿ 12 ವರ್ಷದ ಬಾಲಕನೊಬ್ಬ ಗೂಗಲ್ ಮ್ಯಾಪ್ ನಲ್ಲಿ ಪರಿಚಯವಿಲ್ಲದ ಹೆಗ್ಗುರುತೊಂದನ್ನು ಕಂಡು ಆಘಾತಕ್ಕೊಳಗಾಗಿರುವ ಘಟನೆ ನಡೆದಿದೆ. ಗೂಗಲ್ ಮ್ಯಾಪ್ ನಲ್ಲಿ ಕರಾವಳಿಯಲ್ಲಿ ಬ್ರೌಸ್ ಮಾಡುತ್ತಿದ್ದಾಗ, ದ್ವೀಪದಲ್ಲಿ Read more…

ಅಫ್ಘಾನಿಸ್ತಾನದ ಅಮೆರಿಕ ರಾಯಭಾರ ಕಚೇರಿಯಲ್ಲಿ ಹಾರಿದ ತಾಲಿಬಾನ್ ಧ್ವಜ

ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂದಿರುಗಿದ ಬಳಿಕ ಕಾಬೂಲ್‌ನಲ್ಲಿರುವ ದೊಡ್ಡಣ್ಣನ ರಾಯಭಾರ ಕಚೇರಿಯಲ್ಲಿ ತನ್ನ ಧ್ವಜ ಹಾರಿಸಿರುವ ತಾಲಿಬಾನ್, ಅಮೆರಿಕವನ್ನು ಸೋತು ಓಡಿಹೋದ ದೇಶವೆಂದು ಜರಿದಿದೆ. “ನಾವು Read more…

ಯಾರಿದು ಮುಲ್ಲಾ ಮೊಹಮ್ಮದ್ ಹಸನ್..? ಇಲ್ಲಿದೆ ತಾಲಿಬಾನ್‌ ಸರ್ಕಾರದ ಮುಖ್ಯಸ್ಥನ ಕುರಿತು ಒಂದಿಷ್ಟು ಮಾಹಿತಿ

ಕಾಬೂಲ್: ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಬಳಿಕ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿರುವ ತಾಲಿಬಾನ್ ನಾಯಕ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್, ಹೊಸ ಸರಕಾರವನ್ನು ಮುನ್ನಡೆಸಲಿದ್ದಾನೆ. ಕಳೆದ Read more…

OMG: 40 ವರ್ಷಗಳಿಂದ ನಿದ್ರೆಯೇ ಮಾಡಿಲ್ವಂತೆ ಈ ಮಹಿಳೆ

ಒಬ್ಬ ಆರೋಗ್ಯವಂತ ಮನುಷ್ಯನಿಗೆ ದಿನಕ್ಕೆ 6 ರಿಂದ 8 ಗಂಟೆಗಳ ನಿದ್ದೆ ಬೇಕು ಎಂದು ವೈದ್ಯಕೀಯ ಜಗತ್ತು ಹೇಳುತ್ತದೆ. ಅದರಲ್ಲೂ ರಾತ್ರಿ ಮಾಡುವ ನಿದ್ದೆ ಆರೋಗ್ಯಕ್ಕೆ ಅತ್ಯುತ್ತಮ. ಆದರೆ Read more…

ಮತ್ತೆ ಕೆಲಸಕ್ಕೆ ಮರಳಿದ ಅಮೆರಿಕಾ ಅಧ್ಯಕ್ಷರ ಪತ್ನಿ…!

ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಪತ್ನಿ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಮಂಗಳವಾರದಿಂದ ತಮ್ಮ ಬೋಧನಾ ವೃತ್ತಿಗೆ ಮರಳಿದ್ದು, ಉತ್ತರ ವರ್ಜಿನಿಯಾದ ಕಾಲೇಜಿಗೆ ಖುದ್ದಾಗಿ ಹಾಜರಾಗಿದ್ದಾರೆ. ಕೋವಿಡ್ Read more…

ವಿದ್ಯಾರ್ಥಿನಿಯರಿಗೆ ತಾಲಿಬಾನಿಗಳಿಂದ ಹೊಸ ನಿಯಮ…..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತಕ್ಕೆ ಬಂದ ಬಳಿಕ ಇದೀಗ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳತ್ತ ಮತ್ತೆ ಮರಳುತ್ತಿದ್ದಾರೆ. ಅನೇಕರ ಕಡೆಗಳಲ್ಲಿ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳ ಮಧ್ಯೆ ಪರದೆ ಅಥವಾ ಬೋರ್ಡ್​ಗಳನ್ನು ಇಡುವ Read more…

ರಜೆ ನಿರಾಕರಿಸಿದ ಬಾಸ್: ಕೋರ್ಟ್ ಮೊರೆ ಹೋದ ಮಹಿಳಾ ಉದ್ಯೋಗಿಗೆ ಪರಿಹಾರ ಸಿಕ್ಕಿದ್ದೆಷ್ಟು ಗೊತ್ತಾ….?

ಕೆಲವು ಕಚೇರಿಗಳಲ್ಲಿ ಬಾಸ್ ಹಾಗೂ ಉದ್ಯೋಗಿಗಳ ಸಂಬಂಧ ಅಷ್ಟಕಷ್ಟೇ ಇರುತ್ತದೆ. ಇನ್ನು ತುರ್ತಾಗಿ ರಜಾ ಕೇಳಿದಾಗ ಸಿಗದೇ ಇದ್ದಲ್ಲಿ ಕೆಲವರು ಆ ಉದ್ಯೋಗ ಬಿಟ್ಟು ಹೊರಬರಲೂಬಹುದು. ಇದಕ್ಕೆ ಕಂಪನಿ Read more…

BREAKING NEWS: ತಾಲಿಬಾನ್ ಕಪಿಮುಷ್ಠಿಯಲ್ಲಿ ‘ಮಧ್ಯಂತರ ಸರ್ಕಾರ’ ಘೋಷಣೆ; ಮೊಹಮ್ಮದ್ ಹಸನ್ ಅಖುಂದ್ ಪ್ರಧಾನಿ, ಬರದಾರ್ ಉಪ ಪ್ರಧಾನಿ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಸರ್ಕಾರದಲ್ಲಿ ಹಕ್ಕಾನಿಗಳಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದ್ದು, ಆಫ್ಘಾನಿಸ್ತಾನದ ನೂತನ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ, ಉಪ Read more…

BIG BREAKING: ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ, ಪ್ರಧಾನಿಯಾಗಿ ಮುಲ್ಲಾ ಹಸನ್ ಅಖುಂದಾ -ಹಕ್ಕಾನಿಗಳಿಗೆ ಪ್ರಮುಖ ಖಾತೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಸರ್ಕಾರದಲ್ಲಿ ಹಕ್ಕಾನಿಗಳಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಆಫ್ಘಾನಿಸ್ತಾನದ ನೂತನ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾನನ್ನು ನೇಮಕ Read more…

BREAKING: ಪಾಕ್‌ ವಿರುದ್ದ ಅಫ್ಘಾನ್‌ ರ ಪ್ರತಿಭಟನೆ – ಗುಂಪು ಚದುರಿಸಲು ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು

ನೂರಕ್ಕೂ ಅಧಿಕ ಅಫ್ಘನ್ನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಕಾಬೂಲ್​ನ ಬೀದಿಗಳಲ್ಲಿ ಪಾಕಿಸ್ತಾನ ವಿರೋಧಿ ರ್ಯಾಲಿ ನಡೆಸಿದ್ದು ಐಎಸ್​ಐ ಹಾಗೂ ಇಸ್ಲಾಮಾಬಾದ್​ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ Read more…

ಜನಿಸಿ 1 ವರ್ಷದ ಬಳಿಕ ಪರಸ್ಪರ ಮುಖ ನೋಡಿಕೊಂಡ ಸಹೋದರಿಯರು

ಇಸ್ರೇಲ್​​ನಲ್ಲಿ 12 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಮೂಲಕ ಸಯಾಮಿ ಸಹೋದರಿಯರ ತಲೆಯನ್ನು ಬೇರ್ಪಡಿಸಲಾಗಿದೆ. ಈ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆಯು ವೈದ್ಯಲೋಕದ ಇತಿಹಾಸದಲ್ಲಿ ನಮೂದಾಗಲಿದೆ.‌ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನ ಬೀರ್ಶೆಬಾದ Read more…

ಸರ್ಕಾರ ರಚನೆಗೆ ತಾಲಿಬಾನ್‌ ಸಿದ್ದತೆ: ಮುಖ್ಯಸ್ಥನಾಗಿ ಮುಲ್ಲಾ ಮೊಹಮ್ಮದ್ ಹಸನ್ ಆಯ್ಕೆ

ಅಫ್ಘಾನಿಸ್ತಾನವನ್ನು ತಾಲಿಬಾನ್ ಈಗಾಗಲೇ ವಶಕ್ಕೆ ಪಡೆದಿದೆ. ಅನೇಕ ದಿನಗಳ ಚರ್ಚೆ, ಮಾತುಕತೆ ನಂತ್ರ ಕೊನೆಗೂ ತಾಲಿಬಾನ್ ಅಫ್ಘಾನಿಸ್ತಾನಕ್ಕೆ ಮುಖ್ಯಸ್ಥನ ಆಯ್ಕೆ ಮಾಡಿದೆ. ತಾಲಿಬಾನ್ ಹಿರಿಯ ನಾಯಕ ಮುಲ್ಲಾ ಮೊಹಮ್ಮದ್ Read more…

ಇಲ್ಲಿದೆ ಜಗತ್ತಿನ ಅತಿ ಹಿರಿಯ ಜೀವಿ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಆಮೆಗಳು ಬಹಳ ವರ್ಷ ಕಾಲ ಬದುಕುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಜೋನಾಥನ್, ಸೀಶೆಲ್ಸ್ ದೈತ್ಯ ಆಮೆ ಬಹುಶಃ ತಿಳಿದಿರುವ ಅತ್ಯಂತ ಹಳೆಯ ಭೂ ಪ್ರಾಣಿ ಅಂತಾನೇ ಹೇಳಲಾಗುತ್ತದೆ. Read more…

ಮದ್ಯದ ನಶೆಯಲ್ಲಿ ಇವರು ಮಾಡಿದ ಚಾಲೆಂಜ್ ಏನು ಗೊತ್ತಾ….?

ಮದ್ಯದ ನಶೆಯಲ್ಲಿ ಜನರು ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಈ ಮೂವರು ಸ್ನೇಹಿತರು ಅತ್ಯುತ್ತಮ ಉದಾಹರಣೆ. ಮದ್ಯದ ನಶೆಯಲ್ಲಿ ಸ್ನೇಹಿತರು ಓಡ್ತಾ ಓಡ್ತಾ ಬೇರೆ ದೇಶವನ್ನು ತಲುಪಿದ್ದಾರೆ. ಒಂದಲ್ಲ Read more…

ಕೊರೊನಾ 3 ನೇ ಅಲೆ ಭೀತಿ ಮಧ್ಯೆ ಭರ್ಜರಿ ಗುಡ್‌ ನ್ಯೂಸ್: 2 ವರ್ಷದ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲಾರಂಭಿಸಿದೆ ಈ ರಾಷ್ಟ್ರ..!

ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಸ್ವದೇಶಿ ಲಸಿಕೆಗಳನ್ನು 2 ವರ್ಷದ ಮಕ್ಕಳವರೆಗೂ ನೀಡಲು ಆರಂಭಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಕ್ಯೂಬಾ ರಾಷ್ಟ್ರ ಪಾತ್ರವಾಗಿದೆ. ಈ Read more…

ʼಬೋಡುʼ ತಲೆಯವರಿಗೆ ಮಾತ್ರ ಈ ಉತ್ಸವಕ್ಕೆ ಪ್ರವೇಶ

ಪ್ರಪಂಚದಲ್ಲಿ ಮಹಿಳೆ ಮತ್ತು ಪುರುಷರಿಗೆ ತಲೆ ಕೂದಲು ಉದುರುವಿಕೆ ಪ್ರಾರಂಭವಾಗುತ್ತಿದ್ದಂತೆ ಬೋಡು ತಲೆಯಾಗುವ ಭಯವಿರುತ್ತದೆ. ಆದರೆ ಈ ಹೊಸ ಬದಲಾವಣೆಯನ್ನು ಒಪ್ಪಿಕೊಂಡು, ಈ ಭಾವನಾತ್ಮಕ ವಿಷಯದಿಂದ ಹೊರ ಬರಲು Read more…

ಮೈ ಕೊರೆಯುವ ಚಳಿ ನಡುವೆ ಕಾಡಿನಲ್ಲಿ 3 ದಿನ ಇದ್ದ ಮೂರರ ಪೋರ

ಅಂತೋನಿ ಏಲ್ಫಾಲಕ್ ಎಂಬ ಮೂರು ವರ್ಷದ ಬಾಲಕ ಕಾಡಿನಲ್ಲಿ ಒಬ್ಬನೇ ಮೂರು ರಾತ್ರಿ ಆಶ್ಚರ್ಯ ರೀತಿಯಲ್ಲಿ ಕಳೆದಿದ್ದಾನೆ‌. ಇದೀಗ ಈತನನ್ನು ರಕ್ಷಿಸುವಲ್ಲಿ ಆಸ್ಟ್ರೇಲಿಯಾದ ಪೊಲೀಸ್ ಯಶಸ್ವಿಯಾಗಿದ್ದಾರೆ. ಸಿಡ್ನಿಯಿಂದ ಸುಮಾರು Read more…

ಅಚ್ಚರಿಗೊಳಿಸುತ್ತೆ ಈತ ಮಾಡಿರುವ ʼಗಿನ್ನಿಸ್ʼ ದಾಖಲೆ

ಮೆಲ್ಬೋರ್ನ್: ಪುಶ್-ಅಪ್ ವ್ಯಾಯಾಮ ಮಾಡುವುದು ಕೆಲವರಿಗೆ ಸರಳ ಎಂದೆನಿಸಿದರೂ 1 ನಿಮಿಷಗಳವರೆಗೆ ಪುಶ್ ಅಪ್ ರೀತಿಯಲ್ಲಿ ಹಲಗೆಯನ್ನು ಹಿಡಿದಿರುವುದು ಪ್ರಭಾವಶಾಲಿ ಸಾಧನೆ ಅಂತಾನೇ ಪರಿಗಣಿಸಲಾಗುತ್ತದೆ. ಜಿಮ್ ಗೆ ಹೋಗುವವರು Read more…

ನೈರ್ಮಲ್ಯ ಕಾರ್ಮಿಕನ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ದುರಂತ

ಕಾರು ಡಿಕ್ಕಿ ಹೊಡೆಯುವುದರಿಂದ ಬಾಲಕನನ್ನು ನೈರ್ಮಲ್ಯ ಕಾರ್ಮಿಕನೊಬ್ಬ ರಕ್ಷಿಸಿರುವ ಘಟನೆ ನಡೆದಿದೆ. ಸದ್ಯ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಅಲ್ಲದೆ ಅಪಾರ ಪ್ರಶಂಸೆಗೂ ಪಾತ್ರವಾಗಿದೆ. Read more…

ಸ್ಪೂರ್ತಿದಾಯಕವಾಗಿದೆ ನಿವೃತ್ತಿ ಬಳಿಕ ನರ್ಸ್‌ ಮಾಡಿರುವ ಈ ಕೆಲಸ

ಕೊರೊನಾ ಹಾವಳಿಯಿಂದ ಜಗತ್ತಿನಲ್ಲಿ ಪ್ರಾಣ ಕಳೆದುಕೊಂಡವರು ಲಕ್ಷಗಟ್ಟಲೆ ಮಂದಿ. ಅವರ ಕುಟುಂಬಸ್ಥರಲ್ಲಿ ಕೆಲವರು ಆಘಾತದಿಂದ ಚೇತರಿಸಿಕೊಂಡರೆ, ಮತ್ತೆ ಕೆಲವರ ಮನೆಯಲ್ಲಿ ಇನ್ನೂ ಕೂಡ ಕತ್ತಲೆ ಕವಿದಿದೆ. ಇಂಥ ಕುಟುಂಬಗಳಿಗೆ Read more…

ತೀವ್ರ ನಿಗಾ ಘಟಕದಲ್ಲಿ ಫುಟ್ಬಾಲ್‌ ದಂತಕಥೆ ಪೀಲೆ…?

80 ವರ್ಷದ ಫುಟ್ಬಾಲ್ ದಂತಕತೆ ‘ಪೀಲೆ’ ಅವರು ಕಳೆದ ಆರು ದಿನಗಳಿಂದಲೂ ಸಾವೊ ಪೌಲೊದ ಆಲ್ಬರ್ಟ್ ಐನ್‍ಸ್ಟೀನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿಗಳು Read more…

BREAKING: ತಾಲಿಬಾನ್ ಗೆ ತಿರುಗೇಟು ನೀಡಲು ಕರೆ ನೀಡಿದ ಪಂಜ್ ಶೀರ್ ನಾಯಕ ಅಹಮ್ಮದ್ ಮಸೂದ್

ಕಾಬೂಲ್: ತಾಲಿಬಾನ್ ಆಳ್ವಿಕೆಯ ವಿರುದ್ಧ ಪ್ರತಿರೋಧ ತೋರಬೇಕು ಎಂದು ಆಫ್ಘಾನಿಸ್ತಾನದ NRF ನಾಯಕ ಅಹಮದ್ ಮಸೂದ್ ಕರೆ ನೀಡಿದ್ದಾರೆ. ಉಲೇಮಾ ಕೌನ್ಸಿಲ್ ಗೆ ಗೌರವ ನೀಡಿ ಯುದ್ಧವನ್ನು ನಿಲ್ಲಿಸಿದ್ದೆವು. Read more…

ದಟ್ಟ ಕಾನನದಲ್ಲಿ ದಾರಿತಪ್ಪಿ ಮಳೆ ನೀರು ಕುಡಿದು ಜೀವ ಉಳಿಸಿಕೊಂಡಿದ್ದ ವೃದ್ದ…!

ದಟ್ಟ ಕಾನನದಲ್ಲಿ ಬದುಕೋದು ಎಲ್ಲರ ಕೈಯಿಂದ ಆಗುವ ಕೆಲಸವಲ್ಲ. ಅದರಲ್ಲೂ ವೃದ್ಧರ ಕೈಲಂತೂ ಸಾಧ್ಯವೇ ಇಲ್ಲ ಅಂತಂದ್ರೆ ತಪ್ಪಾಗಲಾರದು. ಮುಳ್ಳಿನ ದಾರಿ, ಕ್ರೂರ ಪ್ರಾಣಿಗಳ ಭಯದಿಂದ ಕಾಡಿನಲ್ಲಿ ವಾಸಿಸಲು Read more…

ಗರ್ಭಿಣಿ ಮಹಿಳೆಯನ್ನು ಕೊಂದು ತಾಲಿಬಾನ್ ಕ್ರೌರ್ಯ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರೆದಿದೆ. ಗರ್ಭಿಣಿ ಪೊಲೀಸ್ ಮಹಿಳೆಯನ್ನು ಆಕೆಯ ಕುಟುಂಬದ ಮುಂದೆಯೇ ಗುಂಡಿಕ್ಕಿ ಕೊಂದಿರುವ ಘಟನೆ ಘೋರ್ ಪ್ರಾಂತ್ಯದಲ್ಲಿ ನಡೆದಿದೆ. 6 ತಿಂಗಳ ಗರ್ಭಿಣಿಯಾಗಿದ್ದ ನಿಗಾರಾಳನ್ನು Read more…

ನೋಕಿಯಾ 3310 ಮೊಬೈಲ್‌ ನುಂಗಿದವನದ್ದು ಬೇಡ ಪರದಾಟ..!

ನೋಕಿಯಾ 3310 ಮಾಡೆಲ್ ಜಾಹೀರಾತು ನೋಡಿದ ಜ್ಞಾಪಕ ಇದೆಯೇ‌ ? ಇಟ್ಟಿಗೆಯಷ್ಟೇ ಗಟ್ಟಿಯಾದ ಈ ಮೊಬೈಲ್ ಫೋನ್ 15 ವರ್ಷಗಳ ಮುನ್ನ ಎಲ್ಲರ ಮನಸ್ಸನ್ನು ಗೆದ್ದಿತ್ತು. ಎಷ್ಟೇ ಎತ್ತರಿಂದ Read more…

ಕೊಳಕು ಸಾಕ್ಸ್ ಗೂ ಬಂತು ಬೇಡಿಕೆ….! ಬೆಲೆ ಕೇಳಿದ್ರೆ ನಿಬ್ಬೆರಗಾಗ್ತೀರಾ

ಕೆಲವರಿಗೆ ಕೆಲವೊಂದು ವಿಭಿನ್ನ ರೀತಿಯ ಹವ್ಯಾಸಗಳಿರುತ್ತದೆ. ಅಂಥ ವಿಲಕ್ಷಣ ಅಭ್ಯಾಸಗಳು ಕೆಲವೊಮ್ಮೆ ಜಗಜ್ಜಾಹೀರಾಗಬಹುದು. ಆದರೆ, ಇಲ್ಲೊಬ್ಬನ ವಿಚಿತ್ರ ಹವ್ಯಾಸ ಕೇಳಿದರೆ ಅರೆಕ್ಷಣ ನೀವು ಶಾಕ್ ಆಗೋದು ಪಕ್ಕಾ..! ಹೌದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...