alex Certify International | Kannada Dunia | Kannada News | Karnataka News | India News - Part 262
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತ ತಪ್ಪಿಸಲು ಗುಂಡಿ ಬಿದ್ದ ರಸ್ತೆಯಲ್ಲಿ ಬಾಳೆಗಿಡ ನೆಟ್ಟ ಭೂಪ

ರಸ್ತೆಯಲ್ಲಿ ಗುಂಡಿಯೋ…. ಗುಂಡಿಯಲ್ಲಿ ರಸ್ತೆಯೋ ಅನ್ನೋವಂತೆ ಇದೆ ನಮ್ಮ ದೇಶದಲ್ಲಿನ ರಸ್ತೆಗಳು. ಇಂತಹ ರಸ್ತೆಗಳಲ್ಲಿ ವಾಹನ ಚಲಾಯಿಸಲು ಸವಾರರು ಪರದಾಡುತ್ತಾರೆ. ಈ ಸಮಸ್ಯೆ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ Read more…

ಮಾಸ್ಕ್ ನಂತೆ ತೆಂಗಿನ ಚಿಪ್ಪು ಧರಿಸಿದವನಿಗೆ ಸಿಕ್ತು ಈ ಶಿಕ್ಷೆ

ಕೋವಿಡ್-19 ಸಾಂಕ್ರಾಮಿಕ ರೋಗ ಕಾಲಿಟ್ಟ ನಂತರ ಇಡೀ ವಿಶ್ವವೇ ಮಾಸ್ಕ್ ಧರಿಸುತ್ತಿದೆ. ಮನೆಯಿಂದ ಹೊರ ಹೋಗಬೇಕಾದರೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇಂಡೋನೇಷ್ಯಾದ ಪಾರ್ಕಿಂಗ್ ಅಟೆಂಡೆಂಟ್ ಒಬ್ಬರು ವಿಸಿಲ್ ಹಾಕುವುದಕ್ಕಾಗಿ Read more…

ವಿಚಿತ್ರ ಮೀನು ನೋಡಿ ದಂಗಾದ ನಾವಿಕರು….!

ಇಟಾಲಿಯನ್ ದ್ವೀಪವಾದ ಎಲ್ಬಾದ ಪೋರ್ಟೊಫೆರಾಯೊ ಪಟ್ಟಣದಲ್ಲಿರುವ ದರ್ಸೇನಾ ಮೆಡಿಸಿಯಾದಲ್ಲಿ ನೀರಿನ ಮೇಲೆ ವಿಚಿತ್ರ ಮೀನೊಂದು ಕಂಡು ಬಂದಿದೆ. ವಿಶಿಷ್ಟ ಮೀನನ್ನು ನೋಡಿದ ಇಟಾಲಿಯನ್ ನಾವಿಕರ ಗುಂಪೊಂದು ದಂಗಾಗಿದೆ. ಹೌದು, Read more…

ಮೆಚ್ಚುಗೆಗೆ ಪಾತ್ರವಾಗಿದೆ ಮಕ್ಕಳ ಸುರಕ್ಷತೆಗಾಗಿ ಶ್ವಾನ ಮಾಡಿದ ಕಾರ್ಯ

ಮನುಷ್ಯನ ಬೆಸ್ಟ್‌ ಫ್ರೆಂಡ್‌ ಎಂದರೆ ’ನಾಯಿ’. ಇದರಲ್ಲಿ ಬಹುತೇಕರಿಗೆ ಸಂಶಯವೇ ಇಲ್ಲ. ಹಾಗಾಗಿಯೇ ಜಗತ್ತಿನಲ್ಲಿ ಸಾಕುಪ್ರಾಣಿಗಳ ಪೈಕಿ ಅತಿಹೆಚ್ಚು ಇರುವುದು ನಾಯಿಗಳೇ. ಆದರೆ ಅವುಗಳಿಗೆ ವಿಶೇಷ ವಾಸನೆ ಗ್ರಹಣ Read more…

ತನ್ನದೇ ಕಿಡ್ನಾಪ್‌ ಕಥೆ ಸೃಷ್ಟಿಸಿ ಹಣ ವಸೂಲಿ ಮಾಡಿದ ಯುವಕ

ಯಾವುದೇ ಥ್ರಿಲ್ಲರ್ ಸಿನಿಮಾ ಕಥೆಗೆ ಹೋಲಿಸಬಲ್ಲ ನಿದರ್ಶನವೊಂದು ಬ್ರಿಟನ್‌ ನಲ್ಲಿ ಜರುಗಿದೆ. ತಾನು ಕಿಡ್ನಾಪ್ ಆಗಿರುವುದಾಗಿ ಸುಳ್ಳು ಕಥೆ ಸೃಷ್ಟಿಸಿದ 23 ವರ್ಷದ ಯುವಕನೊಬ್ಬ ತನಗೆ ಚಿತ್ರಹಿಂಸೆ ಕೊಡುತ್ತಿದ್ದಾರೆ Read more…

ಬೆತ್ತಲಾಗಿ ಗಾಲ್ಫ್ ಕಾರ್ಟ್ ಓಡಿಸಿದ ಯುವತಿ ಕಂಡು ತಬ್ಬಿಬ್ಬಾದ ಪೊಲೀಸ್

ಶಸ್ತ್ರಸಜ್ಜಿತ ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಲು ತೆರಳಿದಾಗ ಯುವತಿಯೊಬ್ಬಳ ಬೆತ್ತಲೆ ಹೈಡ್ರಾಮಕ್ಕೆ ಪೊಲೀಸರು ಶಾಕ್ ಆಗಿರುವಂತಹ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಯುವಕನೊಬ್ಬ ಅವಾಂತರ ಸೃಷ್ಟಿಸಿದ್ದ. Read more…

ಮೆಚ್ಚಿನ ಬರಹಗಾರ್ತಿಯನ್ನು ಮದುವೆಯಾಗಲು ರಾಜೀನಾಮೆ ಕೊಟ್ಟ ಬಿಶಪ್

ಲೈಂಗಿಕ ಕಥೆಗಳನ್ನು ಬರೆಯುವ ಬರಹಗಾರ್ತಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿದ ಸ್ಪಾನಿಶ್ ಬಿಶಪ್‌ ಕ್ಸೇವಿಯರ್‌‌ ನಾವೆಲ್ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸಿಲ್ವಿಯಾ ಕಬಾಲ್ಲಾಲ್ ಹೆಸರಿನ ಈ ಬರಹಗಾರ್ತಿ ಮನಃಶಾಸ್ತ್ರಜ್ಞೆ ಸಹ Read more…

ಆಟದಂಗಳದಲ್ಲಿ ಒಂದೇ ಏಟಿಗೆ ಎರಡು ಮಗ್ ಬಿಯರ್‌ ಹೀರಿದ ಯುವತಿ

ಯುಎಸ್‌ ಓಪನ್ ಟೆನಿಸ್ ಪಂದ್ಯಗಳನ್ನು ವೀಕ್ಷಿಸಲು ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್ ಅಂಗಳಕ್ಕೆ ಧಾವಿಸಿದ್ದ ಯುವತಿಯೊಬ್ಬರು ಬಿಯರ್‌‌ ಹೀರುವ ತಮ್ಮ ಕೌಶಲ್ಯವನ್ನು ಪ್ರೇಕ್ಷಕರ ಗ್ಯಾಲರಿಯಿಂದಲೇ ತೋರಿದ್ದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. Read more…

ಶಿಕ್ಷಕರಿಗೆ ಜೀನ್ಸ್‌ ನಿಷೇಧಿಸಿದ ಪಾಕಿಸ್ತಾನ

ಮಹಿಳೆಯರ ಉಡುಪುಗಳ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರುವುದು ಇಸ್ಲಾಮಿಕ್ ದೇಶಗಳಲ್ಲಿ ಹೊಸ ವಿಚಾರವೇನಲ್ಲ. ನೆರೆಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಹ-ಶಿಕ್ಷಣದ ಮೇಲೆ ನಿಷೇಧ ಹೇರಿದ್ದರೆ ಇತ್ತ ಪಾಕಿಸ್ತಾನ ತನ್ನ ದೇಶದ Read more…

ದಹಿಸುತ್ತಿದ್ದ ಕಾರಿನೊಳಗಿದ್ದ ವೃದ್ಧ ದಂಪತಿಯನ್ನು ರಕ್ಷಿಸಿದ ಜನತೆ

ಕ್ಯಾಲಿಫೋರ್ನಿಯಾದ ಈಸ್ಟ್​ ಕೌಂಟಿ ಸ್ಯಾನ್​ ಡಿಯಾಗೋದಲ್ಲಿ ದಹಿಸುತ್ತಿರುವ ವಾಹನದಿಂದ ವೃದ್ಧ ದಂಪತಿಯನ್ನು ರಕ್ಷಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆಯ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ವೃದ್ಧ ದಂಪತಿಯನ್ನು ಕಾಪಾಡಿದ ಜನತೆಗೆ Read more…

ನಾರ್ವೆ ರಾಯಭಾರಿ ಕಚೇರಿಯನ್ನು ವಶಪಡಿಸಿಕೊಂಡು ವೈನ್ ಬಾಟಲ್ ಧ್ವಂಸ ಮಾಡಿದ ತಾಲಿಬಾನಿಗಳು

ಕಾಬೂಲ್​ನಲ್ಲಿರುವ ನಾರ್ವೆ ​ ರಾಯಭಾರ ಕಚೇರಿಯನ್ನು ವಶಕ್ಕೆ ಪಡೆದ ತಾಲಿಬಾನಿಗಳು ಸಂಸ್ಥೆಯಲ್ಲಿ ವೈನ್​ ಬಾಟಲಿಗಳನ್ನು ಒಡೆದು ಪುಸ್ತಕಗಳನ್ನು ನಾಶ ಮಾಡಿದ್ದಾರೆ. ಇರಾನ್​ನ ನಾರ್ವೆ ​ರಾಯಭಾರಿಯಾಗಿರುವ ಸಿಗ್ವಾಲ್​​ ಹೌಜ್​​ ಈ Read more…

ಏಕಾಏಕಿ 20 ವರ್ಷದ ಹಿಂದಿನ ಸ್ಮರಣೆಗೆ ತೆರಳಿದವನಿಗೆ ಮದುವೆಯಾಗಿರುವುದೂ ಮರೆತುಹೋಗಿದೆ…!

ಬದುಕಿನ ಕಳೆದ 20 ವರ್ಷಗಳಲ್ಲಿ ಜರುಗಿದ ಎಲ್ಲವೂ ಇದ್ದಕ್ಕಿದ್ದಂತೆಯೇ ಮರೆತು ಹೋಗಿ ತಾನು 1999ರಲ್ಲಿ ಇರುವಂತೆ ಜೀವಿಸುತ್ತಿರುವ ವ್ಯಕ್ತಿ ಈ ಡೇನಿಯಲ್ ಪೋರ್ಟರ್‌. 2020ರ ದಿನವೊಂದರ ಬೆಳಿಗ್ಗೆ ಮಡದಿ Read more…

ಬೆಚ್ಚಿಬೀಳಿಸುವಂತಿದೆ ತಾಲಿಬಾನಿಗಳು ಪತ್ರಕರ್ತರಿಗೆ ನೀಡಿದ ಶಿಕ್ಷೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯ ಮುಂದುವರೆದಿದೆ. ಈಗಾಗಲೇ ಮಾಧ್ಯಮಗಳ ಮೇಲೆ ತಾಲಿಬಾನ್ ಹೊಸ ನಿರ್ಬಂಧಗಳನ್ನು ಹೇರಿದೆ. ಆದಾಗ್ಯೂ, ಕಾಬೂಲ್ ನಲ್ಲಿ ಮಹಿಳೆಯರ ಪ್ರತಿಭಟನಾ ಮೆರವಣಿಗೆಯನ್ನು ವರದಿ ಮಾಡಿದ್ದಕ್ಕಾಗಿ ಇಬ್ಬರು Read more…

ಅಪರೂಪದ ಘಟನೆಗೆ ಸಾಕ್ಷಿಯಾಗಿದೆ ಸ್ಪೇನ್‌ ನ ಈ ಚರ್ಚ್

ಧಾರ್ಮಿಕ ಸೌಹಾರ್ದತೆ ಎಂದು ಪ್ರತಿದಿನ ಸಾರ್ವಜನಿಕವಾಗಿ, ಸ್ನೇಹಿತರೊಂದಿಗೆ, ಮನೆಗಳಲ್ಲಿ ಮಾತನಾಡುತ್ತಿರುತ್ತೇವೆ. ಆದರೆ, ಅದಕ್ಕೆ ಪೂರಕವಾದ ಅಥವಾ ಕೋಮು ಸೌಹಾರ್ದತೆ ಉತ್ತೇಜಿಸುವಂತಹ ಘಟನೆಗಳು ಮನುಷ್ಯನ ವಿಶಾಲ ಚಿಂತನೆಯಿಂದ ಆಗುವುದು ಬಹಳ Read more…

ಕ್ರೀಡೆಗಳಿಂದ ಮಹಿಳೆಯರಿಗೆ ನಿಷೇಧ ಹೇರಿದ ತಾಲಿಬಾನ್

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತದ ಬಳಿಕ ದಿನಕ್ಕೊಂದು ಕಾನೂನು ಜಾರಿಗೆ ಬರುತ್ತಲೇ ಇದೆ. ಈಗಾಗಲೇ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ನಡೆಯಬೇಕು ಅಥವಾ ಅವರ ಮಧ್ಯೆ ಪರದೆ Read more…

BIG NEWS: ಭೂಮಿ ಸಮೀಪಿಸಿದ ಮತ್ತೊಂದು ಕ್ಷುದ್ರಗ್ರಹ ಪತ್ತೆ ಮಾಡಿದ ನಾಸಾ

ನಾಸಾದ ಜೆಟ್​ ಪ್ರೋಪಲ್ಕ್ಷನ್​​ ಲ್ಯಾಬೋರೇಟರಿಯು ಭೂಮಿಯಿಂದ ಕೇವಲ 1.7 ಮಿಲಿಯನ್​ ಕಿಲೋಮೀಟರ್​ ದೂರದಲ್ಲಿ ಹಾದು ಹೋಗುತ್ತಿರುವ ಕ್ಷುದ್ರಗಹವನ್ನು ಪತ್ತೆ ಮಾಡಿದೆ. ಇದು ಭೂಮಿಯ ಸಮೀಪ ಹಾದು ಹೋಗುವ 1000ನೇ Read more…

ಕುಡಿದ ಮತ್ತಿನಲ್ಲಿ ಹಾದಿತಪ್ಪಿ ಕಾಡು ಸೇರಿದ ವೃದ್ಧ…!

ಇದೊಂದು ವಿಚಿತ್ರ ಕಥೆ. ಕುಡಿದ ಮತ್ತಿನಲ್ಲಿ ಕಾನನ ಸೇರಿದ ಕುಡುಕನೊಬ್ಬ ಅಲ್ಲಿಂದ ಪಾರಾದ ಕಥೆ ಇದು. ಹೆಸರು ಫ್ರಾಂಸಿಸ್ಕಸ್ ಜಾನಿಸ್ ವ್ಯಾನ್ ರೋಸುಮ್. 78 ವರ್ಷದ ಈತ ಥೈಲ್ಯಾಂಡ್ Read more…

ಸರ್ಕಾರದ ಅನುಮತಿ ಇಲ್ಲದೆ ನಡೆಸುವಂತಿಲ್ಲ ಪ್ರತಿಭಟನೆ: ತಾಲಿಬಾನಿಗಳ ಹೊಸ ನಿಯಮ

ಅಪ್ಘಾನಿಸ್ತಾನದಲ್ಲಿ ಪಾರುಪತ್ಯ ಸ್ಥಾಪಿಸಿರುವ ತಾಲಿಬಾನ್​ ನಾಯಕರು ದಿನಕ್ಕೊಂದು ಕಾನೂನನ್ನು ಜಾರಿಗೆ ತರುತ್ತಿದ್ದಾರೆ. ಇದೀಗ ಅಧಿಕಾರಿಗಳ ಅನುಮತಿಯನ್ನು ಪಡೆಯದೇ ಪ್ರತಿಭಟನೆ ನಡೆಸುವಂತಿಲ್ಲ ಎಂಬ ಹೊಸ ಕಾನೂನನ್ನು ಜಾರಿಗೆ ತರಲಾಗಿದೆ. ಭದ್ರತೆ Read more…

ಇಲ್ಲಿದೆ ಬಾತುಕೋಳಿಗಳ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಬಾತುಕೋಳಿಗಳು ಮನುಷ್ಯನ ಮಾತನ್ನು ಅನುಕರಿಸಲು ಪ್ರಯತ್ನ ಮಾಡುತ್ತವೆ ಎಂದು ಹೇಳಿದರೆ, ಅದು ನಿಮಗೆ ತಮಾಷೆಯಾಗಿ ಕಾಣಬಹುದು. ಲೈಡೆನ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರೇಲಿಯಾದ ಸಂಶೋಧಕರು ನಡೆಸಿದ ಅಧ್ಯಯನವು, ಕೆಲವು ಜಲಪಕ್ಷಿಗಳು Read more…

ಈ ಫೋಟೋದ ಹಿಂದಿದೆ ಮನಕಲಕುವ ಘಟನೆ

ಕಾಬೂಲ್: ದಣಿದ ತಾಯಿಗೆ ವಿಶ್ರಾಂತಿ ನೀಡಲು ಎರಡು ವಾರಗಳ ಮಗುವೊಂದನ್ನು ಬ್ರಿಟಿಷ್ ಸೈನಿಕನೊಬ್ಬ ಹಿಡಿದುಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಕಾಬೂಲ್ ನಿಂದ ಯುಕೆಗೆ ಅಫ್ಘನಿಗರನ್ನು ಸ್ಥಳಾಂತರಿಸುವ ವೇಳೆ ನಡೆದ ಘಟನೆ Read more…

ವರನಿಲ್ಲದೆ ವಿವಾಹ ಜೀವನಕ್ಕೆ ಕಾಲಿಟ್ಟ ರೂಪದರ್ಶಿ: ಬ್ರೆಜಿಲ್ ನಲ್ಲಿ ನಡೆಯಿತು ಡಿಫರೆಂಟ್ ಮದುವೆ

ಪ್ರಿಯತಮೆಯಿಂದ ಮೋಸ ಹೋದ ಯುವಕರು ಕುಡಿದು ದೇವದಾಸನ ಹಾಗೆ ಆಗುತ್ತಾರೆ ಅನ್ನೋ ಮಾತುಗಳಿವೆ. ಆದರೆ ಹುಡುಗಿಗೆ ಹುಡುಗ ಮೋಸ ಮಾಡಿದ್ರೆ ಆಕೆ ಏನು ಮಾಡುತ್ತಾಳೆ..? ಇಲ್ಲೊಬ್ಬಾಕೆ ರೂಪದರ್ಶಿ ಪ್ರಿಯತಮನಿಂದ Read more…

ಅಧ್ಯಕ್ಷರು ಉದ್ಘಾಟನೆ ಮಾಡುವ ಮುನ್ನವೇ ರಿಬ್ಬನ್ ಕತ್ತರಿಸಿದ ಬಾಲಕ

ಟರ್ಕಿಯಲ್ಲಿ ನಡೆದ ಉದ್ಘಾಟನಾ ಸಮಾರಂಭವೊಂದರಲ್ಲಿ ದೇಶದ ಅಧ್ಯಕ್ಷರು ರಿಬ್ಬನ್ ಕತ್ತರಿಸುವ ಮುನ್ನ ಬಾಲಕ ಕತ್ತರಿಸಿದ್ದಾನೆ. ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದೆ. ಹೆದ್ದಾರಿ ಸುರಂಗ ಮಾರ್ಗದ ಉದ್ಘಾಟನೆಗೆ Read more…

ತಾಲಿಬಾನಿಗಳ ಬಂದೂಕಿಗೂ ಹೆದರಲಿಲ್ಲ ಮಹಿಳೆ…! ವೈರಲ್‌ ಆಗಿದೆ ಈ ಫೋಟೋ

ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಅಲ್ಲಿನ ಕಲಾವಿದರು, ಕಾರ್ಯಕರ್ತರು ಹಾಗೂ ಮಹಿಳೆಯರನ್ನು ಹಿಂಸಿಸಲಾಗುತ್ತಿದೆ. ಹೀಗಾಗಿ ಭಯೋತ್ಪಾದನೆ ಸಂಘಟನೆ ವಿರುದ್ದ ಅಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನರನ್ನು Read more…

ಕೋವಿಡ್ ಲಸಿಕೆ ಪಡೆಯದ ವಿದ್ಯಾರ್ಥಿಗೆ ಆನ್ ಲೈನ್ ತರಗತಿಗೂ ನಿರ್ಬಂಧ

ಮಾರಣಾಂತಿಕ ಕೊರೋನಾ ವೈರಸ್ ಹರಡುತ್ತಲೇ ಇದ್ದರೂ ಹಲವರು ಇದನ್ನು ಅಷ್ಟೇನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ವಿಶ್ವದೆಲ್ಲೆ ಲಸಿಕೆ ವಿರೋಧಿ ಹಾಗೂ ಮಾಸ್ಕ್ ವಿರೋಧಿ ಜನರು ಇರುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ Read more…

ಕಂಠಪೂರ್ತಿ ಕುಡಿದು ವಿಮಾನದೊಳಗೆ ಗಲಾಟೆ ಮಾಡಿದ ವ್ಯಕ್ತಿ ಅರೆಸ್ಟ್

ಬಸ್, ರೈಲು ಮಾತ್ರವಲ್ಲ ವಿಮಾನದಲ್ಲಿ ಪ್ರಯಾಣಿಸುವಾಗ ಕೂಡ ಕೆಲವು ಪ್ರಯಾಣಿಕರು ಕಿರಿಕ್ ಮಾಡುತ್ತಾರೆ. ಹೆಚ್ಚಿನ ಘಟನೆಗಳನ್ನು ಪರಿಚಾರಕರು ನಿಯಂತ್ರಿಸಿದರೆ, ಇನ್ನು ಕೆಲವು ಗಂಭೀರವಾದರೆ ಪೊಲೀಸ್ ಮಧ್ಯಸ್ಥಿಕೆಯ ಅಗತ್ಯವಿರುತ್ತದೆ. ಹೀಗೆ Read more…

ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ: ಆಕಾಶದಲ್ಲಿ ಕಂಡ ವಿಚಿತ್ರ ದೃಶ್ಯ ಕಂಡು ನೆಟ್ಟಿಗರು ಶಾಕ್​

ಮೆಕ್ಸಿಕೋದಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದ್ದು ಭೂಕಂಪದ ತೀವ್ರತೆಗೆ ಕಟ್ಟಡಗಳು ಹಾಗೂ ದೊಡ್ಡ ದೊಡ್ಡ ಬಂಗಲೆಗಳು ನೆಲಸಮವಾಗಿದೆ. ಅವಶೇಷಗಳಡಿ ಸಿಲುಕಿ ಕನಿಷ್ಟ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭೂಕಂಪದ Read more…

GOOD NEWS: ‘ನಿಫಾ’ ನಿಯಂತ್ರಣಕ್ಕೂ ಬರಲಿದೆ ‘ಕೋವಿಶೀಲ್ಡ್’ ಮಾದರಿ ಲಸಿಕೆ

ಕೊರೊನಾ ನಿಯಂತ್ರಣದಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿರುವ ‘ಕೋವಿಶೀಲ್ಡ್’ ಮಾದರಿಯ ವೈರಾಣು ಪ್ರೊಟೀನ್ ಆಧರಿತ ಲಸಿಕೆಯ ಮಾದರಿಯಲ್ಲೇ ಮಾರಣಾಂತಿಕ ‘ನಿಫಾ’ (ಎನ್‍ಐವಿ) ಸೋಂಕಿಗೂ ವ್ಯಾಕ್ಸಿನ್ ಕಂಡುಹಿಡಿಯಲಾಗಿದೆ. ಸದ್ಯಕ್ಕೆ ಮಂಗಗಳ ಮೇಲೆ Read more…

ಶಿಕ್ಷಣ ಇಲಾಖೆ ಜವಾಬ್ದಾರಿ ಹೊತ್ತ ತಾಲಿಬಾನ್‌ ಸರ್ಕಾರದ ಸಚಿವ ಹೇಳಿದ್ದೇನು ಗೊತ್ತಾ…?

ಶಿಕ್ಷಣದ ಬಗ್ಗೆ ತಾಲಿಬಾನಿಗಳು ಏನು ಯೋಚನೆ ಮಾಡ್ತಾರೆ ಎಂಬುದು ಅಫ್ಘಾನ್ ಶಿಕ್ಷಣ ಸಚಿವರ ಹೇಳಿಕೆಯಿಂದ ತಿಳಿಯಬಹುದು. ಅಫ್ಘಾನಿಸ್ತಾನದ ಶಿಕ್ಷಣ ಸಚಿವರ ಹುದ್ದೆಗೇರಿರುವ ಶೇಖ್ ಮೌಲ್ವಿ ನೂರುಲ್ಲಾ ಮುನೀರ್, ಶಿಕ್ಷಣದ Read more…

ಮದುವೆಗೂ ಮುನ್ನ ಮಕ್ಕಳನ್ನು ಪಡೆಯುತ್ತಿದ್ದಾರೆ ಮಹಿಳೆಯರು..! ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಮದುವೆಯಾದ್ಮೇಲೆ ಮಕ್ಕಳನ್ನು ಪಡೆಯುವುದು ಹಿಂದಿನಿಂದಲೂ ನಡೆದು ಬಂದ ಒಂದು ಅಲಿಖಿತ ನಿಯಮ. ಮದುವೆಗಿಂತ ಮೊದಲು ಮಕ್ಕಳನ್ನು ಪಡೆಯುವುದು ನಾಚಿಕೆ ವಿಷ್ಯ, ಅವಮಾನ ಎನ್ನಲಾಗ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಜನರ Read more…

ಮಹಿಳೆಯರ 700 ಕ್ಕೂ ಅಧಿಕ ಒಳ ಉಡುಪು ಕದ್ದ ಕಳ್ಳ ಅರೆಸ್ಟ್

ಜಪಾನಿನಲ್ಲಿ ಒಬ್ಬ ಭೂಪ ಹೆಂಗಸರ 700 ಒಳ ಉಡುಪುಗಳನ್ನು ಅಂಗಡಿಯಿಂದ ಕದ್ದು ಪೊಲೀಸರ ಅತಿಥಿಯಾಗಿದ್ದಾನೆ. 56 ವರ್ಷದ ತೆತ್ಸು ಉರಟ ಎಂಬುವವನು ಓಯ್ತಾ ನಗರದಳ್ಳಿ ಆರು ಒಳ ಉಡುಪನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...