alex Certify International | Kannada Dunia | Kannada News | Karnataka News | India News - Part 260
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಮಹಿಳೆಯರಿಗೇ ಇಲ್ಲ ಪ್ರವೇಶ…!

ಕಾಬೂಲ್​​ನ ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಪ್ರವೇಶಿಸಲು ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್​ ನಿರ್ಬಂದ ಹೇರಿದೆ. ಪುರುಷರಿಗೆ ಮಾತ್ರ ಈ ಕಟ್ಟಡದ ಒಳಗೆ ಪ್ರವೇಶ ಇದೆ ಎಂದು ಸಚಿವಾಲಯದ ಸಿಬ್ಬಂದಿ ಮಾಹಿತಿ Read more…

ನನ್‌ ವೇಷ ಧರಿಸಿ ಸ್ಮಶಾನದಲ್ಲಿ ಅಸ್ಥಿಪಂಜರದ ಜೊತೆ ನೃತ್ಯ

ನನ್ ಉಡುಪನ್ನು ಧರಿಸಿದ್ದ ಮಹಿಳೆಯೊಬ್ಬರು ಇಂಗ್ಲೆಂಡಿನ ಸ್ಮಶಾನವೊಂದರಲ್ಲಿ ಅಸ್ಥಿಪಂಜರದ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್​ ಆಗಿದ್ದಾರೆ. Read more…

ಸಾವಿನ ನಂತ್ರ ಹಲ್ಲು ಕಿತ್ತಿಟ್ಟುಕೊಳ್ತಾರೆ ಸಂಬಂಧಿಕರು….!

ವಿಶ್ವದಾದ್ಯಂತ ಅನೇಕ ಸಂಪ್ರದಾಯ, ಪದ್ಧತಿ ಜಾರಿಯಲ್ಲಿದೆ. ಈಗ್ಲೂ ಜನರು ಅನೇಕ ಪದ್ಧತಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಇಂಗ್ಲೆಂಡ್ ನ ವೇಲ್ಸ್ ವಿಚಿತ್ರ ಪದ್ಧತಿ ಜಾರಿಯಲ್ಲಿದೆ. ಸಾವನ್ನಪ್ಪಿದವರ ಹಲ್ಲುಗಳನ್ನು ಕಿತ್ತಿಟ್ಟುಕೊಳ್ಳಲಾಗುತ್ತದೆ. DeathTeethStory Read more…

ಹತ್ತಿರದವರನ್ನು ಕಳೆದುಕೊಂಡ ಬಳಿಕ ಸಾರ್ವಜನಿಕರಿಗೆ ಈಕೆ ತಿಳಿಸುತ್ತಿದ್ದಾರೆ ಲಸಿಕೆ ಮಹತ್ವ

ಫ್ಲೋರಿಡಾದ ಪಾಮ್ ಬೀಚ್ ಕೌಮ್ಟಿ ಕಮೀಷನರ್ ಮೆಲಿಸ್ಸಾ ಮೆಕ್ ಕಿನ್ಲೆ ಜೊತೆಗೂಡಿ ಕೆಲಸ ಮಾಡುತ್ತಿರುವ ಲಿಸಾ ವಿಲ್ಸನ್, ಬೆಲ್ಲೆ ಗ್ಲೇಡ್ ನಗರದ ಮೇಯರ್ ಸ್ಟೀವ್ ವಿಲ್ಸನ್ ಅವರ ಪತ್ನಿ Read more…

820 ಅಡಿ ಉದ್ದದ ಈ ಸೇತುವೆಗೆ ಸಿಕ್ಕಿದೆ ʼಗಿನ್ನೆಸ್ʼ ದಾಖಲೆಯ ಗೌರವ

ಕೆನಡಾದ ಒಂಟಾರಿಯೋದ ಹೆದ್ದಾರಿಯೊಂದರ ಮೇಲೆ ನಿರ್ಮಿಸಲಾದ ಪಾದಚಾರಿ ಮೇಲ್ಸೇತುವೆಯೊಂದು ಗಿನ್ನೆಸ್ ವಿಶ್ವದಾಖಲೆ ಪುಸ್ತಕವನ್ನು ಸೇರಿದೆ. ಹೆದ್ದಾರಿ 401ರ ಮೇಲೆ ನಿರ್ಮಾಣವಾದ ಈ ಸೇತುವೆಯನ್ನು ಮೆಟ್ರೋಲಿಂಕ್ಸ್‌ ಕಟ್ಟಿದ್ದು, 820 ಅಡಿ Read more…

ಒಂದು ವರ್ಷದಿಂದ ಶಾರೀರಿಕ ಸಂಬಂಧ ಬೆಳೆಸದ ಮಹಿಳೆ ಗರ್ಭಿಣಿ…!

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ-ವಿಚಿತ್ರ ಸುದ್ದಿಗಳು ಹೊರ ಬರ್ತಿರುತ್ತವೆ. ಈಗ ಬ್ರಿಟನ್ ಮಹಿಳೆಯೊಬ್ಬಳು ಟಿಕ್ ಟಾಕ್ ನಲ್ಲಿ ಆಶ್ಚರ್ಯಕರ ಸುದ್ದಿಯನ್ನು ಹಂಚಿಕೊಂಡಿದ್ದಾಳೆ. ಕಳೆದು ಒಂದು ವರ್ಷದಿಂದ ಆಕೆ ಶಾರೀರಿಕ ಸಂಬಂಧ Read more…

ಮದ್ಯಪಾನ ಮಾಡಿ ಕೆಲಸ ಕಳೆದುಕೊಂಡಿದ್ದ ಮಹಿಳೆಗೆ ಕೋರ್ಟ್​ನಿಂದ ಪರಿಹಾರ…..!

ತನ್ನ ಕೆಲಸದ ಅವಧಿಗೂ 9 ಗಂಟೆ ಮುನ್ನ ಬಿಯರ್​ ಕುಡಿದ ಕಾರಣಕ್ಕೆ ಮಹಿಳಾ ಸಿಬ್ಬಂದಿಯನ್ನು ಸೀಫುಡ್​ ಕಾರ್ಖಾನೆಯಿಂದ ತೆಗೆದುಹಾಕಲಾಗಿತ್ತು. ಆದರೆ ಇದೀಗ ಈ ಮಹಿಳೆಗೆ 5.5 ಲಕ್ಷ ರೂಪಾಯಿ Read more…

ದಂಗಾಗಿಸುವಂತಿದೆ ಹರಾಜಿನಲ್ಲಿ ಈ ಕನ್ನಡಕಗಳಿಗೆ ಸಿಗುತ್ತಿರುವ ಬೆಲೆ….!

17ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾದ ಎರಡು ಜೊತೆ ಕನ್ನಡಕಗಳು ಹರಾಜಿನಲ್ಲಿ $3.5 ದಶಲಕ್ಷಕ್ಕೆ (25 ಕೋಟಿ ರೂಪಾಯಿ) ಬಿಕರಿಯಾಗುವ ಸಾಧ್ಯತೆ ಇದೆ. ಆಭರಣ ಲೇಪಿತವಾದ ಈ ಕನ್ನಡಕಗಳು ವಜ್ರ Read more…

ಎಷ್ಟು ಕಾಲದವರೆಗೆ ಪರಿಣಾಮಕಾರಿ ಕೊರೊನಾದ ಎರಡು ಡೋಸ್ ಲಸಿಕೆ…? ಆತಂಕ ಹುಟ್ಟಿಸುತ್ತೆ ಈ ಮಾಹಿತಿ

ಬಹಳ ಸಣ್ಣ ರಾಷ್ಟ್ರ ಇಸ್ರೇಲ್‌ನಲ್ಲಿ ಎಲ್ಲ ಜನರಿಗೂ ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗಿದ್ದರೂ ಕೂಡ ಸದ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸ್ಫೋಟಗೊಂಡು ಭಯ ಹೆಚ್ಚಿಸುತ್ತಿದೆ. ಐವರಲ್ಲಿ Read more…

ಇಲ್ಲಿದೆ ತಾಲಿಬಾನಿಗಳನ್ನು ದಿಟ್ಟವಾಗಿ ಎದುರಿಸಿದ್ದ ಭಾರತೀಯ ಮಹಿಳೆ ಕಥೆ

1990ರ ದಶಕದ ಕೊನೆಯಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿತ್ತು. ಇದೆಲ್ಲದರ ನಡುವೆ, ಕಾರ್ಯಕರ್ತೆ ಹಾಗೂ ಬರಹಗಾರ್ತಿಯಾಗಿರುವ ಪಶ್ಚಿಮ ಬಂಗಾಳದ ಭಾರತೀಯ ಮಹಿಳೆ ತನ್ನ Read more…

ಕೋತಿಯನ್ನು ಹೋಲುವ ದೈತ್ಯ ಪ್ರಾಣಿಯ ವಿಡಿಯೋ ನೋಡಿ ನೆಟ್ಟಿಗರು ಶಾಕ್..!

ಮನುಷ್ಯನಂತೆ ನಡೆಯುವ ದೊಡ್ಡ ಗಾತ್ರದ ಕೋತಿಯಂತಹ ಜೀವಿ ಇರುವಿಕೆ ಬಗ್ಗೆ ಜಾನಪದ ಕಥೆ, ಪುಸ್ತಕಗಳು ಹಾಗೂ ಸಾಕ್ಷ್ಯಚಿತ್ರಗಳಲ್ಲಿ ಕೇಳಿರುತ್ತೇವೆ. ಆದರೆ ಈ ಜೀವಿಗಳ ಅಸ್ತಿತ್ವದ ಬಗ್ಗೆ ಯಾವುದೇ ವೈಜ್ಞಾನಿಕ Read more…

ಕೊರೊನಾ ಲಘು ಸೋಂಕಿಗೊಳಗಾಗಿದ್ದವರಿಗೆ ಇಲ್ಲಿದೆ ಒಂದು ಗುಡ್‌ ನ್ಯೂಸ್

ಕೋವಿಡ್-19 ಸೋಂಕಿತರಾಗಿ, ರೋಗಲಕ್ಷಣಗಳು ಲಘುವಾಗಿ ಕಂಡುಬರುವ ಮಂದಿಯಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕ ಶಕ್ತಿಯು ಆರು ತಿಂಗಳ ಮಟ್ಟಿಗೆ ಸಕ್ರಿಯವಾಗಿದ್ದು, ಮತ್ತೊಮ್ಮೆ ಸೋಂಕು ತಗುಲುವ ಸಾಧ್ಯತೆಯಿಂದ ಕಾಪಾಡುತ್ತದೆ ಎಂದು ಅಮೆರಿಕದ ಮಿಷಿಗನ್ Read more…

ಡ್ರಾಮಾ ಮಾಡಲು ಹೋಗಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆ

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಲೈಕ್ಸ್​ಗಳನ್ನ ಪಡೆಯಬೇಕು, ಲಕ್ಷಗಟ್ಟಲೇ ಫಾಲೋವರ್ಸ್ ಗಳಿಸಬೇಕೆಂಬ ಆಸೆಗೆ ಅನೇಕರು ಇನ್ನಿಲ್ಲದ ಕಸರತ್ತನ್ನು ಮಾಡುತ್ತಾರೆ. ಇದೇ ರೀತಿ ವಿಡಿಯೋದಲ್ಲಿ ಡ್ರಾಮಾ ಮಾಡಲು ಹೋದ ಮಹಿಳೆಯೊಬ್ಬಳು ನೆಟ್ಟಿಗರ Read more…

4.3 ಕೋಟಿ ವರ್ಷ ಹಿಂದಿನ ನಾಲ್ಕು ಕಾಲಿನ ತಿಮಿಂಗಿಲದ ಅಸ್ಥಿ ಪತ್ತೆ

ಇತಿಹಾಸ ಪೂರ್ವ ಕಾಲಘಟ್ಟಕ್ಕೆ ಸೇರಿದ, 4.3 ಕೋಟಿ ವರ್ಷಗಳಷ್ಟು ಹಳೆಯದು ಎನ್ನಲಾದ ನಾಲ್ಕು ಕಾಲುಗಳಿರುವ ತಿಮಿಂಗಿಲವೊಂದರ ಅಸ್ಥಿಯ ಪಳೆಯುಳಿಕೆಯನ್ನು ಈಜಿಪ್ಟಿಯನ್ ವಿಜ್ಞಾನಿಗಳು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈಜಿಪ್ಟ್‌‌ನ ಮರುಭೂಮಿ Read more…

ಭಾರತದೊಂದಿಗೆ ವ್ಯಾಪಾರ ಸಮರ; ಅಮೆರಿಕದಲ್ಲಿ ಮೊಟ್ಟೆ ಬೆಲೆ ಏರಿಕೆ ಸಾಧ್ಯತೆ

ಭಾರತದೊಂದಿಗೆ ವ್ಯಾಪಾರ ಸಮರಕ್ಕೆ ಮುಂದಾಗಿರುವ ಕಾರಣ ಅಮೆರಿಕದಲ್ಲಿ ಸಾವಯವ ಮೊಟ್ಟೆಗಳ ಬೆಲೆ ಮುಂದಿನ ದಿನಗಳಲ್ಲಿ ಏರುವ ಸಾಧ್ಯತೆ ಇದೆ. ಅಮೆರಿಕದ ಸೋಯಾ ಆಧಾರಿತ ಆಹಾರದ ಅಗತ್ಯತೆಯ 40%ರಷ್ಟನ್ನು ಭಾರತದಂಥ Read more…

ರೆಕ್ಕೆ ಮುರಿದು ಬಿದ್ದಿದ್ದ ಚಿಟ್ಟೆಗೆ ಮರುಜೀವ ನೀಡಿದ ಮಹಿಳೆ: ವಿಡಿಯೋ ವೈರಲ್

ಮಹಿಳೆಯೊಬ್ಬರು ಗಾಯಗೊಂಡು ರೆಕ್ಕೆ ತುಂಡಾಗಿದ್ದ ಚಿಟ್ಟೆಗೆ ಆರೈಕೆ ಮಾಡಿ ಅದರ ಶುಶ್ರೂಷೆ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೌದು, ತುಂಡಾಗಿದ್ದ ಚಿಟ್ಟೆಯ ರೆಕ್ಕೆ ಜಾಗಕ್ಕೆ ಗರಿಯನ್ನು ಅಂಟಿಸಿದ ಡೇಲಿಯಾ ಅದಕ್ಕೆ Read more…

ʼಕೊರೊನಾʼ ವೈರಸ್​ ಕುರಿತು ಆಘಾತಕಾರಿ ಸಂಗತಿ ಬಿಚ್ಚಿಟ್ಟ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈರಸ್​ ಎಂದಿಗೂ ಕಣ್ಮರೆಯಾಗುವುದಿಲ್ಲ. ಉದಾಹರಣೆಗೆ 2009 ರಲ್ಲಿದ್ದ ಸಾಂಕ್ರಾಮಿಕ ರೋಗವು ಇನ್ನೂ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೆಲ್ತ್​ ಎಮರ್ಜೆನ್ಸಿ ಕಾರ್ಯಕ್ರಮದ ನಿರ್ದೇಶಕ ಡಾ. ಮೈಕ್​​ Read more…

OMG: ಒಂದೇ ಮರದಲ್ಲಿ 40 ವಿಧದ ಹಣ್ಣು….!

ಕೆಲವೊಂದು ವಿಷಯಗಳು ವಿಚಿತ್ರವಾದ್ರೂ ನಂಬಲೇಬೇಕು. ನೀವು ಒಂದು ಮರದಲ್ಲಿ ಯಾವ-ಯಾವ ಹಣ್ಣು ಬೆಳೆಯುವುದನ್ನು ನೋಡಿದ್ದೀರಾ..? ಸಾಮಾನ್ಯವಾಗಿ ಮಾವಿನ ಮರದಲ್ಲಿ ಮಾವು, ಹಲಸಿನ ಮರದಲ್ಲಿ ಹಲಸು ಅಷ್ಟೇ ಅಲ್ವಾ..? ಆದ್ರೆ Read more…

ಅಪ್ಘಾನಿಸ್ತಾನದಲ್ಲಿ ಆಹಾರಕ್ಕೆ ಹಾಹಾಕಾರ: ತಿನ್ನಲು ಗತಿಯಿಲ್ಲದೇ ಬಳಲುತ್ತಿದ್ದಾರೆ ತಾಲಿಬಾನಿಗಳು

ಅಫ್ಘಾನಿಸ್ತಾನದ ಮುಖ್ಯ ಪಟ್ಟಣಗಳಿಂದ ದೂರ ಇರುವ ತಾಲಿಬಾನ್​ ಉಗ್ರರು ಆಹಾರ ಕೊರತೆಯನ್ನು ಅನುಭವಿಸುತ್ತಿದ್ದಾರೆ ಹಾಗೂ ಮಲಗಲು ಟ್ರಕ್​ ಬಳಕೆ ಮಾಡುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ವಿಶ್ವ ಬ್ಯಾಂಕ್​​ನ Read more…

ಹದಿಹರೆಯದವರಿಗೆ ಹೆಚ್ಚು ಅಪಾಯಕಾರಿ ಇನ್ಸ್ಟಾಗ್ರಾಮ್….! ಫೇಸ್ಬುಕ್ ಬಿಚ್ಚಿಟ್ಟ ಸತ್ಯ

ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಅದ್ರಲ್ಲೂ ಹದಿಹರೆಯದವರು ಈ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸ್ತಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದಿದೆ. Read more…

ಮಗಳ ಎತ್ತರ ಹೆಚ್ಚಿಸಲು ತಾಯಿ ಮಾಡಿದ್ದಾಳೆ ಇಂಥ ಕೆಲಸ

ಎತ್ತರ ಹೆಚ್ಚಿಸಲು  ಚೀನಾದ ತಾಯಿಯೊಬ್ಬಳು ಮಗಳಿಗೆ ನೀಡಿದ ಹಿಂಸೆ, ಆಘಾತಕಾರಿಯಾಗಿದೆ. ಘಟನೆ ಝೇಜಿಯಾಂಗ್ ಪ್ರಾಂತ್ಯದಲ್ಲಿ ಘಟನೆ ನಡೆದಿದೆ. ಮಗಳು ಎತ್ತರವಾಗಲಿ ಎಂಬ ಕಾರಣಕ್ಕೆ ಆಕೆಗೆ ತಾಯಿ ನಿರಂತರ ವ್ಯಾಯಾಮ Read more…

ಮಗಳ ಸ್ನೇಹಿತೆ ಪ್ರೀತಿಗೆ ಬಿದ್ದ ತಂದೆ..! 25 ವರ್ಷ ವಯಸ್ಸಿನ ಹುಡುಗಿ ಮೇಲೆ ಚಿಗುರಿದ ಪ್ರೇಮ

ವಿವಾಹೇತರ ಸಂಬಂಧಗಳು ವಿವಾದಕ್ಕೆ ಕಾರಣವಾಗುತ್ತವೆ. ಬ್ರಿಟನ್‌ನಲ್ಲಿ ವಿವಾಹೇತರ ಸಂಬಂಧ ಪತಿ-ಪತ್ನಿ ದೂರವಾಗಲು ಕಾರಣವಾಗಿದೆ. ಇಷ್ಟೇ ಅಲ್ಲ, ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.  ಟಿಕ್‌ಟಾಕ್‌ನಲ್ಲಿ ಹುಡುಗಿಯೊಬ್ಬಳು ತನ್ನ Read more…

ʼಸ್ಪೇನ್‌ʼ ನಲ್ಲಿ ಹೀಗೊಂದು ವಿಚಿತ್ರ ಟೊಮ್ಯಾಟೋ ಸ್ಪರ್ಧೆ

ಸ್ಪೇನ್‌ ಎಂದ ಕೂಡಲೇ ನೆನಪಾಗುವುದು ‘ಗೂಳಿ ಕಾಳಗ’. ಇತ್ತೀಚೆಗೆ ಯುವಕರ ಮನಸ್ಸಲ್ಲಿ ಸ್ಪೇನ್‌ ಎಂದರೆ ಜ್ಞಾಪಕಕ್ಕೆ ಬರುವುದು ’ ಲಾ ಟೊಮ್ಯಾಟಿನೊ’ ಉತ್ಸವ. ಒಬ್ಬರಿಗೊಬ್ಬರು ಟೊಮ್ಯಾಟೊ ಎರಚಿಕೊಂಡು, ಊರಿಗೆ Read more…

ತಲೆ ತಿರುಗಿಸುತ್ತೆ ಅನ್ಯಗ್ರಹ ಜೀವಿಗಳ ಜೊತೆ ನಡೆದ ಅನುಭವ ಹಂಚಿಕೊಂಡ ಈ ವ್ಯಕ್ತಿಯ ಕತೆ..!

ಏಲಿಯನ್​​ಗಳು ತನ್ನ ಕೈನಲ್ಲಿ ನ್ಯಾನೋ ಚಿಪ್​ ಅಳವಡಿಸಿದ್ದು ಇದು ನನ್ನನ್ನು ಪತ್ನಿಯಿಂದ ದೂರ ಮಾಡಿದ್ದು ಮಾತ್ರವಲ್ಲದೇ ಕೆಲಸವನ್ನು ಕಳೆದುಕೊಳ್ಳಲು ಕಾರಣವಾಗಿದೆ ಎಂದು ಅಮೆರಿಕದ ವ್ಯಕ್ತಿಯೊಬ್ಬ ವಿಚಿತ್ರ ಆರೋಪ ಮಾಡಿದ್ದಾನೆ. Read more…

ವಿಚಿತ್ರವೆನಿಸಿದರೂ ಇದು ಸತ್ಯ…! ಜಪಾನ್‌ ನಲ್ಲಿ ಮಾತ್ರ ಕಂಡು ಬರುತ್ತೆ ಈ 5 ವಿಶಿಷ್ಟ ಸಂಗತಿ

ಉದಯಿಸುವ ಸೂರ್ಯನ ನಾಡು ಎಂಬ ಖ್ಯಾತಿಯ ಜಪಾನ್‌ನಲ್ಲಿ ವಿಶಿಷ್ಟ ಸಂಸ್ಕೃತಿ ಮತ್ತು ಶ್ರಮ-ಬುದ್ಧಿವಂತಿಕೆಯ ಕೆಲಸಕ್ಕೆ ಜನರು ಹೆಸರು ವಾಸಿಯಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಗೆ ಹೆಸರುವಾಸಿಯಾಗಿ, ರೋಬಾಟ್‌ಗಳು, ಬುಲೆಟ್‌ ರೈಲುಗಳ Read more…

SHOCKING: 9 ತಿಂಗಳ ಗರ್ಭಿಣಿ ಹೊಟ್ಟೆಯಂತೆ ಊದಿತ್ತು ಸಿಕ್ಸ್ ಪ್ಯಾಕ್ ಹೊಂದಿದ್ದ ಯುವಕನ ಹೊಟ್ಟೆ…!

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗ್ತಿದೆ. ಸಣ್ಣ ಸಮಸ್ಯೆ ನಿರ್ಲಕ್ಷ್ಯ ಮಾಡಿದ್ರೂ ಅದು ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಇದಕ್ಕೆ ಕೈಲ್ ಸ್ಮಿತ್ ಉತ್ತಮ ನಿದರ್ಶನ. ಕೈಲ್ ಸ್ಮಿತ್ ಫಿಟ್ Read more…

101 ನೇ ವಯಸ್ಸಿನಲ್ಲೂ ಅಪಾಯಕಾರಿ ಕೆಲಸ ಮಾಡುತ್ತಾರೆ ವೃದ್ದೆ…!

70 ಅಥವಾ 80ರ ಇಳಿ ವಯಸ್ಸಿನಲ್ಲಿರುವ ಬಹುತೇಕ ಹಿರಿಯರು ತಮ್ಮ ಬಿಡುವಿಲ್ಲದ ಜೀವನಶೈಲಿಗೆ ವಿರಾಮ ಹಾಕುತ್ತಾರೆ. ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಆರಾಮವಾಗಿ ಕಾಲ ಕಳೆಯುತ್ತಾರೆ. ಆದರೆ, ಇಲ್ಲೊಬ್ಬರು ವೃದ್ಧೆ Read more…

‌ʼಹಾರರ್ʼ ಸಿನಿಮಾ ನೋಡುವರಿಗೆ ಹೀಗೊಂದು ಭರ್ಜರಿ ಆಫರ್..!

ನಿಮಗೆ ಹಾರರ್ ಸಿನಿಮಾ ನೋಡುವ ಹವ್ಯಾಸವಿದೆಯೇ..? ಹಾಗಿದ್ರೆ ಇಲ್ಲೊಂದು ಉತ್ತಮ ಅವಕಾಶ ನಿಮಗಿದೆ. ಅದಕ್ಕೆ ನೀವು ಮಾಡಬೇಕಿರುವುದು ಏನಂದ್ರೆ, ಕೇವಲ 10 ದಿನದಲ್ಲಿ 13 ಹಾರರ್ ಸಿನಿಮಾ ನೋಡಿ Read more…

ವಾರ್ಡ್‌ ರೋಬ್ ನಲ್ಲಿ ಬಟ್ಟೆ ಜೋಡಿಸಲು ಯುವಕನಿಂದ ಸೂಪರ್‌ ಪ್ಲಾನ್

ಎಲ್ಲದ್ರೂ ಕಾರ್ಯಕ್ರಮ ಅಥವಾ ಇನ್ನಿತರೆ ಯಾವುದೇ ಫಂಕ್ಷನ್ ಗಳಿಗೆ ಹೋದಾಗ ಯಾವ ಉಡುಪು ಧರಿಸಬೇಕೆಂದು ಹಲವರು ವಾರ್ಡ್ರೋಬ್ ತಡಕಾಡುತ್ತಾರೆ. ಅಲ್ಲದೆ ಯಾವ ಬಟ್ಟೆ ಎಲ್ಲಿ ಇಟ್ಟಿದ್ದೇವೆ ಅನ್ನೋದನ್ನೇ ಮರೆತು Read more…

ನಿರಾಶ್ರಿತರ ಸಹಾಯಕ್ಕೆ ನಿಂತ ಅಮೆರಿಕಾದ ಮಾಜಿ ಅಧ್ಯಕ್ಷರು

ಅಮೇರಿಕದಲ್ಲಿ ಸೆಪ್ಟೆಂಬರ್ 11 ರಂದು ನಡೆದ ದುರಂತಕ್ಕೆ ಇಪತ್ತು ವರ್ಷಗಳಾಗಿದ್ದು , ಇತ್ತೀಚೆಗಷ್ಟೇ ಅಮೇರಿಕದ ಅಧ್ಯಕ್ಷ ಜೋಬೈಡೆನ್ ತಮ್ಮ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂಪಡೆದಿದ್ದಾರೆ. ಇತ್ತ ಕಳೆದ ಇಪ್ಪತ್ತು ವರ್ಷಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...