alex Certify International | Kannada Dunia | Kannada News | Karnataka News | India News - Part 259
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ನಲ್ಲಿ ವೀರ್ಯ ಖರೀದಿಸಿ ಗರ್ಭ ಧರಿಸಿದ ಮಹಿಳೆ…..!

ಇಂಗ್ಲೆಂಡ್ ನಲ್ಲಿ ಮಹಿಳೆಯೊಬ್ಬಳ ವಿಚಾರ ಬಿಸಿ ಬಿಸಿ ಚರ್ಚೆಯಲ್ಲಿದೆ. ಮಹಿಳೆ ಇ-ಮಗುವಿಗೆ ಜನ್ಮ ನೀಡಿದ್ದಾಳೆ. ಸ್ಟೆಪ್ನಿ ಟೈಲರ್ ಹೆಸರಿನ ಮಹಿಳೆ, ಮೊದಲ ಪತಿಯಿಂದ ದೂರವಾಗಿದ್ದಾಳೆ. ಆಕೆಗೆ ಈಗಾಗಲೇ 5 Read more…

ಒಂದೇ ಕಾಂಡದಿಂದ 839 ಚೆರ್ರಿ ಟೊಮೆಟೊ ಬೆಳೆದು ಗಿನ್ನಿಸ್ ದಾಖಲೆ

ಲಂಡನ್: ಒಂದೇ ಕಾಂಡದಿಂದ 839 ಚೆರ್ರಿ ಟೊಮೆಟೊಗಳನ್ನು ಬೆಳೆಯುವ ಮುಖಾಂತರ ವ್ಯಕ್ತಿಯೊಬ್ಬ ವಿಶ್ವ ದಾಖಲೆಗೆ ಪಾತ್ರನಾಗಿದ್ದಾನೆ. ಹೌದು, ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಎಂಬ ಮಾತು ನಿಜವೆಂದು ಸಾಬೀತಾಗಿದೆ. Read more…

ಕುಖ್ಯಾತ ಡ್ರಗ್ಸ್‌ ದೊರೆಯ ಬಂಗಲೆ ಹರಾಜು…!

ಜಗತ್ತಿನ ಮಾದಕ ವಸ್ತುಗಳ ಬೃಹತ್‌ ಜಾಲದ ಚಕ್ರವರ್ತಿಯಾಗಿ ಕುಖ್ಯಾತಿ ಗಳಿಸಿದ್ದ ಮೆಕ್ಸಿಕೊ ಪ್ರಜೆ ಜೊವಾಕ್ವಿನ್‌ ’ಎಲ್‌ ಚಾಪೊ’ ಗುಜ್‌ಮ್ಯಾನ್‌ ಹಲವು ವರ್ಷಗಳ ಕಾಲ ಸುರಕ್ಷಿತ ಅಡಗಿದ್ದ ಮನೆಯನ್ನು ಮೆಕ್ಸಿಕೊ Read more…

ಬಾಲಕನ ಹೊಸ ಹೇರ್‌ ಸ್ಟೈಲ್ ತಂದಿಟ್ಟ ಎಡವಟ್ಟು

ವಿನೂತನ ರೀತಿಯ ಕೇಶ ವಿನ್ಯಾಸದ ಪ್ರಯೋಗ ಮಾಡಲು ಕೈ ಹಾಕಿದಾಗ ತೀರಾ ಎಡವಟ್ಟಿನ ಫಲಿತಾಂಶ ಸಿಕ್ಕು ಭಾರೀ ಮುಜುಗರಕ್ಕೊಳಗಾಗುವ ಸಾಧ್ಯತೆಗಳು ಬಹಳ ಇರುತ್ತವೆ. ಇದರಿಂದ ನಮ್ಮನ್ನು ನೋಡಿದ ಮಂದಿಗೆ Read more…

BIG NEWS: ಪೆರ್ಮ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ; 8 ಸಾವು, 28 ಮಂದಿಗೆ ಗಾಯ

ಮಾಸ್ಕೋ: ರಷ್ಯಾದ ಪೆರ್ಮ್ ಸ್ಟೇಟ್ ಯೂನಿವರ್ಸಿಟಿಯ ಕಟ್ಟಡವೊಂದರಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದು, 28 ಮಂದಿ ಗಾಐಗೊಂಡಿದ್ದಾರೆ. ವಿದ್ಯಾರ್ಥಿ ರಷ್ಯಾದ ನಗರ ಪೆರ್ಮ್‌ನಲ್ಲಿರುವ ವಿಶ್ವವಿದ್ಯಾಲಯದ Read more…

30 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಅಪರಾಧಿ ಮಾಡಿದ್ದೇನು ಗೊತ್ತಾ….?

ಕೊರೊನಾ, ಪ್ರಪಂಚದಾದ್ಯಂತದ ಜನರ ಜೀವನ ಶೈಲಿಯನ್ನು ಬದಲಿಸಿದೆ. ಲಾಕ್‌ಡೌನ್‌ನಿಂದಾಗಿ, ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಜನರು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೊರೊನಾದಿಂದಾಗಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮಹತ್ವದ ಘಟನೆ Read more…

ರಷ್ಯಾದ ಯುನಿವರ್ಸಿಟಿಯಲ್ಲಿ ಫೈರಿಂಗ್: 8 ಮಂದಿ ಸಾವು

ರಷ್ಯಾದ ಯುನಿವರ್ಸಿಟಿ ಕ್ಯಾಂಪಸ್ ನಲ್ಲಿ ಗುಂಡಿನ ದಾಳಿ ನಡೆದಿದ್ದು, ಎಂಟು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಈ ವರ್ಷ ಶಿಕ್ಷಣ ಕೇಂದ್ರದಲ್ಲಿ ನಡೆದ 2ನೇ ದಾಳಿ ಇದಾಗಿದೆ. ಸೋಮವಾರ Read more…

ಕೋವಿಡ್ ಪತ್ತೆ ಮಾಡಲು ಸ್ವಾಬ್ ಪರೀಕ್ಷೆಗಿಂತ ಲಾಲಾರಸ ಪರೀಕ್ಷೆ ಹೆಚ್ಚು ಪ್ರಭಾವಶಾಲಿ: ಅಧ್ಯಯನ ವರದಿ

  ಕೋವಿಡ್ ಸೋಂಕು ಇರುವುದನ್ನು ಪತ್ತೆ ಮಾಡಲು ಮೂಗಿನ ಹೊಳ್ಳೆ ಅಥವಾ ಗಂಟಲಿನ ಸ್ವಾಬ್‌ಗಳ ಪರೀಕ್ಷೆಗಳಿಗಿಂತ ಲಾಲಾರಸದ ಸ್ಯಾಂಪಲ್ ಪರೀಕ್ಷೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ಆಹಾರ ಮತ್ತು Read more…

1200 ಕಾರುಗಳನ್ನು ಹೊಂದಿರುವ ಈತನ ಹೆಸರಲ್ಲಿದೆ ʼಗಿನ್ನೆಸ್‌ʼ ದಾಖಲೆ

ವಿವಿಧ ಕಂಪನಿಗಳ ಐಷಾರಾಮಿ ಕಾರುಗಳನ್ನು ಖರೀದಿ ಮಾಡುತ್ತಾ, ಅವುಗಳಿಗಾಗಿಯೇ ಗ್ಯಾರೇಜ್‌ ನಿರ್ಮಿಸುವುದು ಹಲವು ಧನಿಕರ ಹವ್ಯಾಸವಾಗಿದೆ. ಆದರೆ 1,200 ಕಾರುಗಳನ್ನು ಹೊಂದಿರುವವನು ಮಾತ್ರ ಕಾರುಗಳಿಗೆ ಗ್ಯಾರೇಜ್‌ ಬದಲು ಸಣ್ಣ Read more…

’ಸ್ವಚ್ಛತಾ ದಿನ’ದ ಅಂಗವಾಗಿ ಸಾಗರದಾಳದ ಪ್ಲಾಸ್ಟಿಕ್‌ ತ್ಯಾಜ್ಯ ಹೆಕ್ಕಿದ ಡೈವರ್ಸ್

ಸ್ವಚ್ಛತಾ ದಿನದ ಅಂಗವಾಗಿ ಹೆಚ್ಚೆಂದರೆ ನಮ್ಮ ದೇಶದಲ್ಲಿ ಮನೆ ಎದುರಿನ ರಸ್ತೆಗಳು, ಚರಂಡಿಗಳು, ತ್ಯಾಜ್ಯಗಳನ್ನು ಬಿಸಾಡಿದ ಸ್ಥಳಗಳು, ಸಮುದ್ರ-ನದಿ ದಂಡೆಗಳನ್ನು ಶುದ್ಧಗೊಳಿಸುವ ಅಭಿಯಾನಗಳನ್ನು ನೀವು ನೋಡಿರುತ್ತೀರಿ, ಕೇಳಿರುತ್ತೀರಿ. ಆದರೆ, Read more…

ಗಗನಯಾತ್ರಿಗಳ ರಕ್ತ, ಬೆವರು, ಕಣ್ಣೀರಿನಿಂದ ಸಿದ್ಧವಾಯ್ತು ಕಾಂಕ್ರೀಟ್

ನವದೆಹಲಿ: ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡ ಗಗನಯಾತ್ರಿಗಳ ರಕ್ತ, ಬೆವರು ಮತ್ತು ಕಣ್ಣೀರಿನ ಜೊತೆಗೆ ಭೂಮ್ಯತೀತ ಧೂಳಿನಿಂದ ಮಾಡಿದ ಕಾಂಕ್ರೀಟ್ ತರಹದ ವಸ್ತುವನ್ನು ರಚಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಮುಂದಿನ Read more…

ಕಾರ್ಮಿಕನ 3.4 ಕೋಟಿ ರೂ. ಚಿಕಿತ್ಸಾ ಶುಲ್ಕ ಮನ್ನಾ ಮಾಡಿದ ಆಸ್ಪತ್ರೆ…!

ಆರು ತಿಂಗಳು ಕೋಮಾದಲ್ಲಿದ್ದು, ಒಟ್ಟು ಒಂಬತ್ತು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಪೂರ್ಣ ಗುಣಮುಖ ಕಾಣದೆಯೇ ಪಾರ್ಶ್ವವಾಯು ಪೀಡಿತರಾದ ತೆಲಂಗಾಣ ಮೂಲದ ಕಾಟ್ಲಾಗಂಗಾ ರೆಡ್ಡಿಗೆ ದುಬೈ ಆಸ್ಪತ್ರೆ ಮಾನವೀಯತೆ Read more…

ಬಾರ್ ಗೆ ಬೆತ್ತಲೆಯಾಗಿ ಬಂದ ಅನಾಮಧೇಯನನ್ನು ನೋಡಿ ಸಿಬ್ಬಂದಿಗೆ ಶಾಕ್..!

ಕುಡುಕರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೇ ಇರುವುದಿಲ್ಲ. ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಬಿದ್ದಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೆತ್ತಲೆಯಾಗಿ ಬಾರ್ ಪ್ರವೇಶಿಸಿರುವುದು ಎಲ್ಲರಿಗೂ ಅಚ್ಚರಿ ತಂದಿದೆ. ಹೌದು, ಇಂಗ್ಲೆಂಡ್ Read more…

ಜೇಡದಂತೆ ಸರಸರನೇ ಗೋಡೆಯೇರುವ ಬಾಲಕಿ: ‘ಸ್ಪೈಡರ್ ಗರ್ಲ್’ ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳು ಜೇಡದಂತೆ ಸರಸರನೇ ಹತ್ತಿ ಗೋಡೆ ಏರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸುಮಾರು 5 ವರ್ಷ ವಯಸ್ಸಿನ ಬಾಲಕಿ ಯಾವುದೇ ಬೆಂಬಲವಿಲ್ಲದೆ ನಿಮಿಷಗಳಲ್ಲಿ Read more…

ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯ ಮನಮೋಹಕ ಫೋಟೋ ಕ್ಲಿಕ್ಕಿಸಿದ ಗಗನಯಾತ್ರಿ

ಯುರೋಪ್​ನ ಸ್ಪೇಸ್​ ಏಜೆನ್ಸಿಯ ಮಿಷನ್​​ನ ಪ್ರಯುಕ್ತ ಏಪ್ರಿಲ್​ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ ಥಾಮಸ್​ ಪೇಸ್ಕ್ವೇಟ್​​ ಭೂಮಿಯ ಅತ್ಯಂತ ಮನೋಹರ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ Read more…

ವಿಮಾನದ ಮಧ್ಯ ಸೀಟಿನ ಆರ್ಮ್‌ರೆಸ್ಟ್‌ ಮೇಲೆ ಮೊದಲ ಹಕ್ಕು ಯಾರಿಗೆ ಗೊತ್ತಾ…..?

ಒಂದು ವೇಳೆ ನೀವು ವಿಮಾನದಲ್ಲಿ ಮೂರು ಸೀಟುಗಳ ಸಾಲಿನಲ್ಲಿ ಮಧ್ಯದಲ್ಲಿ ಕುಳಿತರೆ ನಿಮ್ಮ ಆರ್ಮ್‌ರೆಸ್ಟ್‌ಗಳು ಯಾವುದು ಎಂಬ ಪ್ರಶ್ನೆ ಎಂದಾದರೂ ಮೂಡಿರಬೇಕಲ್ಲವೇ? ಮಧ್ಯದಲ್ಲಿ ಇರುವ ಎರಡೂ ಆರ್ಮ್‌ರೆಸ್ಟ್‌ಗಳು ನಿಮಗೆ Read more…

ಅಫ್ಘಾನಿಸ್ತಾನ ಅಧ್ಯಕ್ಷೀಯ ಅರಮನೆಯಲ್ಲಿ ಗುಂಡಿನ ಚಕಮಕಿಗೂ ಮುನ್ನ ನಡೆದಿತ್ತು ನಾಟಕೀಯ ಬೆಳವಣಿಗೆ

ತಾಲಿಬಾನ್​​ ಸಹ ಸಂಸ್ಥಾಪಕ ಹಾಗೂ ಅಫ್ಘಾನಿಸ್ತಾನದ ಉಪ ಪ್ರಧಾನಿ ಮುಲ್ಲಾ ಅಬ್ದುಲ್​ ಘನಿ ಬರಾದಾರ್​ಗೆ ಹಕ್ಕಾನಿ ನೆಟ್​​ವರ್ಕ್​ನ ಪ್ರಮುಖ ನಾಯಕ ಹೊಡೆದಿದ್ದು, ಇದೇ ಕಾರಣಕ್ಕೆ ಕಾಬೂಲ್​ನ ಅಧ್ಯಕ್ಷೀಯ ಸ್ಥಳದಲ್ಲಿ Read more…

ಖಾಸಗಿ ಅಂಗದ ಉದ್ದ ಅಳೆಯಲು ಹೋಗಿ ಯಡವಟ್ಟು ಮಾಡಿಕೊಂಡ ಹುಡುಗ….!

ಮಕ್ಕಳು ಮಾಡುವ ಯಡವಟ್ಟುಗಳು ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೊಸ ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗುವ ಅನೇಕ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಲಂಡನ್ ನಲ್ಲಿ 15 ವರ್ಷದ ಹುಡುಗನೊಬ್ಬ ವಿಚಿತ್ರ Read more…

ಸೋಪ್ ಖರೀದಿಸುವಾಗ ಎಚ್ಚರ…! ಸ್ನಾನ ಮಾಡ್ತಿದ್ದಾಗ ಬಾಲಕನ ಮುಖಕ್ಕೆ ಹತ್ತಿಕೊಳ್ತು ಬೆಂಕಿ…..!

ಯಾವಾಗ್ಲೂ ವಸ್ತುಗಳ ಬೆಲೆ ನೋಡಬಾರದು, ಗುಣಮಟ್ಟ ನೋಡಿ ಖರೀದಿ ಮಾಡಬೇಕು. ಹೆಚ್ಚು ಬೆಲೆಯಿರುವ ವಸ್ತುಗಳು ಹೆಚ್ಚು ಗುಣಮಟ್ಟ ಹೊಂದಿವೆ ಎನ್ನಲೂ ಸಾಧ್ಯವಿಲ್ಲ.  ಹಾಗಾಗಿ ಪ್ರತಿಯೊಂದು ವಸ್ತುಗಳ ಖರೀದಿ ಮೊದಲು Read more…

ಮನಕಲಕುತ್ತೆ ಜೈಲಿನಿಂದ ಹೊರ ಬಂದ ಕೈದಿ ಕೋವಿಡ್​ನಿಂದ ಮೃತಪಟ್ಟ ಕರುಣಾಜನಕ ಕತೆ….!

ಬರೋಬ್ಬರಿ 9 ವರ್ಷಗಳ ಕಾಲ ಕೊಲೆ ಆರೋಪದ ಅಡಿಯಲ್ಲಿ ಜೈಲು ಶಿಕ್ಷೆ ಅನುಭವಿಸಿ ಸೆರೆಮನೆ ವಾಸದಿಂದ ಹೊರಬಂದು ಹೊಸ ಬದುಕನ್ನು ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಕೋವಿಡ್​ 19ನಿಂದ ಸಾವಿಗೀಡಾಗಿದ್ದಾನೆ. ಮೃತ Read more…

ʼನಿದ್ರೆʼ ಕುರಿತು ಅಚ್ಚರಿಯ ಸಂಗತಿ ಹೇಳಿದ ಜಪಾನ್ ವ್ಯಕ್ತಿ…!

ಆರೋಗ್ಯವಂತ ಮನುಷ್ಯ ದಿನಕ್ಕೆ 7 ಗಂಟೆ ನಿದ್ರಿಸಬೇಕು ಎಂದು ವಿಜ್ಞಾನ ಹೇಳುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ತಾನು ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ನಿದ್ರಿಸುತ್ತಿದ್ದು ಕಳೆದ Read more…

ಈ ಚಿತ್ರದಲ್ಲಿರುವ ಕಪ್ಪೆಯನ್ನು ಗುರುತಿಸಬಲ್ಲಿರಾ….?

ಒಂದು ವಿಶಿಷ್ಟವಾದ ಕೋನದಿಂದ ತೆಗೆದ ಫೋಟೋ ನೋಡಲು ಬಹಳ ಆಸಕ್ತಿದಾಯಕವಾಗಿ ಕಾಣಬಹುದು. ಇಂತಹ ಒಂದು ಆಸಕ್ತಿದಾಯಕ ಚಿತ್ರವೆಂದರೆ ಸದ್ಯ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕಪ್ಪೆಯ ಚಿತ್ರ. ಆದರೆ, Read more…

ನಂಬಲಸಾಧ್ಯವಾದರೂ ಇದು ಸತ್ಯ…! ತಿನ್ನಲು ಯೋಗ್ಯವಲ್ಲ ಈ ವಿಚಿತ್ರ ಕೋಳಿ

ಚಿಕನ್​ ಅಂದರೆ ಮಾಂಸಪ್ರಿಯರ ಬಾಯಲ್ಲಿ ನೀರೂರದೇ ಇರದು. ಆದರೆ ಈಗ ನಾವು ವಿವರಿಸುವ ಈ ಕೋಳಿಯು ನಿಮಗೆ ಭೋಜನಕ್ಕೆ ಯೋಗ್ಯವಾದದ್ದಲ್ಲ. ಅರೆ..! ಇದೇನಿದು ತಿನ್ನಲು ಬಾರದ ಕೋಳಿ ಯಾವುದು..? Read more…

ಕ್ಷಣಾರ್ಧದಲ್ಲಿ ನೆಲಕ್ಕುರುಳಿದ ಗಗನಚುಂಬಿ ಕಟ್ಟಡಗಳು: ವಿಡಿಯೋ ವೈರಲ್

ಚೀನಾದಲ್ಲಿ ಕಳೆದ ಎಂಟು ವರ್ಷಗಳಿಂದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣವಾಗಿರದ 15 ಗಗನಚುಂಬಿ ಕಟ್ಟಡಗಳನ್ನು ಏಕಕಾಲದಲ್ಲಿ ನಾಶಪಡಿಸಲಾಯಿತು. ಯುನ್ನಾನ್ ಪ್ರಾಂತ್ಯದ ಕುನ್ನಿಂಗ್ ನಲ್ಲಿ ದೊಡ್ಡ ಧೂಳಿನ ರಾಶಿಯೊಂದಿಗೆ ಗಗನಚುಂಬಿ Read more…

ವೇತನ ಕೇಳಿದ ಉದ್ಯೋಗಿಗೆ ಸಿಕ್ತು ಬಕೆಟ್‌ ತುಂಬಾ ನಾಣ್ಯ…!

ರೆಸ್ಟೋರೆಂಟ್ ವೊಂದು ಉದ್ಯೋಗಿಗೆ ವೇತನ ಕೊಡದೆ ಸತಾಯಿಸುತ್ತಿತ್ತು. ಮಾಲೀಕರ ಬಳಿ ದುಂಬಾಲು ಬಿದ್ದು ಕೆಲವು ವಾರದ ಬಳಿಕ ಕೊನೆಗೂ ಉದ್ಯೋಗಿಗೆ ವೇತನವೇನೋ ಸಿಕ್ಕಿತು. ಆದರೆ ಅದನ್ನು ನೋಡಿ ಆತ Read more…

7 ವರ್ಷದ ಮಗಳ ಕೂದಲು ಕತ್ತರಿಸಿದ ಟೀಚರ್‌ ವಿರುದ್ಧ ಕೇಸ್‌ ಜಡಿದ ತಂದೆ

ತಮ್ಮ ಗಮನಕ್ಕೆ ತರದೆಯೇ 7 ವರ್ಷದ ಮಗಳ ಜಡೆಯನ್ನು ಕತ್ತರಿಸಿದ ಶಾಲೆಯ ವಿರುದ್ಧ ತಂದೆಯೊಬ್ಬರು ಜನಾಂಗೀಯ ತಾರತಮ್ಯ ಮತ್ತು ಮಗಳ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಂಡ ಆರೋಪ ಹೊರಿಸಿ ಪ್ರಕರಣ Read more…

1 ರೂ. ನಾಣ್ಯಕ್ಕೆ ಹರಾಜಿನಲ್ಲಿ ಸಿಕ್ತು ಬರೋಬ್ಬರಿ 10 ಕೋಟಿ ರೂ.

ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವ ’ಆ್ಯಂಟಿಕ್‌’ ಪ್ರಿಯರಿಗೆ ಪುರಾತನ ವಸ್ತುಗಳನ್ನು ಕಂಡರೆ ಬಲುಪ್ರೀತಿ. ಅದು ರಾಜರು ಬಳಸುತ್ತಿದ್ದ ವಸ್ತುಗಳಾಗಿರಬಹುದು, ಬ್ರಿಟಿಷರ ಕಾಲದ ದಿನಬಳಕೆ ಸಾಮಗ್ರಿಗಳಾಗಿರಬಹುದು ಅಥವಾ ಸ್ವಾತಂತ್ರ್ಯ Read more…

ಬಿಯರ್ ಕುಡಿದಿದ್ದಕ್ಕೆ ಉದ್ಯೋಗಿಗೆ ಗೇಟ್ ಪಾಸ್: ಕಂಪನಿ ತೆರಬೇಕಾಯ್ತು ಭಾರಿ ಪರಿಹಾರ

ಸೀ ಫುಡ್ (ಸಮುದ್ರಾಹಾರ) ಕಂಪನಿಯು ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದೆ. ಉದ್ಯೋಗಿ ತನ್ನ ಕೆಲಸಕ್ಕೆ ಹಾಜರಾಗುವ 9 ಗಂಟೆಗಳ ಮೊದಲು ಬಿಯರ್ ಕುಡಿದಿದ್ದಕ್ಕಾಗಿ ಕಂಪನಿ ಈ ಕ್ರಮ ತೆಗೆದುಕೊಂಡಿದೆ. ಇದಕ್ಕಾಗಿ Read more…

ಇಲ್ಲಿ ಟ್ರಕ್ ಚಾಲಕರಿಗೆ ಸಿಗ್ತಿದೆ 72 ಲಕ್ಷ ರೂ.ವಾರ್ಷಿಕ ಸಂಬಳ…..!

ಬ್ರಿಟನ್ ನ ಸೂಪರ್ ಮಾರ್ಕೆಟ್ ಟ್ರಕ್ ಚಾಲಕರಿಗೆ ಬೇಡಿಕೆ ಹೆಚ್ಚಾಗಿದೆ. ಅವರಿಗೆ ಸಿಗ್ತಿರುವ ಸಂಬಳ, ನಮ್ಮ ದೇಶದಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಮುಖ್ಯಸ್ಥರಿಗೂ ಸಿಗ್ತಿಲ್ಲ. ಯಸ್, ಅಲ್ಲಿನ Read more…

ಇನ್‌ ಸ್ಟಾಗ್ರಾಂ ನಲ್ಲಿ ಸಕ್ರಿಯಳಾಗಿದ್ದ ಯುವತಿ ನಿಗೂಢವಾಗಿ ನಾಪತ್ತೆ

ಇನ್ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದ 22 ವರ್ಷದ ಗ್ಯಾಬಿ ಪೆಟಿಟೊ ಎಂಬ ಯುವತಿ ಕಾಣೆಯಾಗಿದ್ದಾಳೆ ಎಂದು ಹೇಳಲಾಗಿದ್ದು, ಯುಎಸ್ ಪೊಲೀಸರು ಆಕೆಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಪೆಟಿಟೊ ತನ್ನ ಮದುವೆಯಾಗಲಿದ್ದ ಹುಡುಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...