alex Certify International | Kannada Dunia | Kannada News | Karnataka News | India News - Part 256
ಕನ್ನಡ ದುನಿಯಾ
    Dailyhunt JioNews

Kannada Duniya

ದುಂದು ವೆಚ್ಚಕ್ಕೆ ಕಡಿವಾಣ ಹಾಕಿದ ಈ ಮಹಿಳೆ 35 ವರ್ಷದಲ್ಲಿ ಉಳಿತಾಯ ಮಾಡಿದ್ದೆಷ್ಟು ಗೊತ್ತಾ…..?

ಕೇಟಿ ಡೊನೆಗನ್‌ ಎಂಬ 37 ವರ್ಷದ ಬ್ರಿಟಿಷ್‌ ಮಹಿಳೆಯು ಗಂಡನೊಂದಿಗೆ ಉಳಿತಾಯದ ಸಂಕಲ್ಪ ಮಾಡಿ ಬರೋಬ್ಬರಿ 10 ಕೋಟಿ ರೂ. ಸಂಗ್ರಹಿಸಿದ್ದಾರಂತೆ! ಹೌದು, ಐಷಾರಾಮಿ, ದುಂದು ವೆಚ್ಚಗಳನ್ನು ಕಡಿತ Read more…

ಕುಡುಕ ಮಾಡಿದ ಅವಾಂತರಕ್ಕೆ ಪೊಲೀಸರು ಕಂಗಾಲು…!

ಬೇಹ್ಯಾನ್‌ ಮುಟ್ಲು ಎಂಬ 50 ವರ್ಷದ ವ್ಯಕ್ತಿಯು ತನ್ನ ಸ್ನೇಹಿತರೊಂದಿಗೆ ನಗರದ ಅಂಚಿನ ಕಾಡಿನಲ್ಲಿ ‘ಮದ್ಯಪಾನʼ ಪಾರ್ಟಿ ಮಾಡಿದ್ದರು. ಟರ್ಕಿಯ ಇನಿಗಾಲ್‌ ನಗರದ ನಿವಾಸಿ ಬೇಹ್ಯಾನ್‌ ಕಂಠಪೂರ್ತಿ ಕುಡಿದು Read more…

18 ವರ್ಷದೊಳಗಿನವರಿಗೆ ಈ ರೆಸ್ಟೋರೆಂಟ್‌ ಗಿಲ್ಲ ಎಂಟ್ರಿ…!

ಕೋವಿಡ್ ಎರಡನೇ ಅಲೆಯ ಏಟಿನ ಬಳಿಕ ಅಮೆರಿಕದಲ್ಲಿರುವ ರೆಸ್ಟೋರೆಂಟ್‌ಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ. ಕೆಲವೊಂದು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ಪ್ರವೇಶ ನೀಡಲು ಕೋವಿಡ್ ಲಸಿಕೆಯ ಕನಿಷ್ಠ ಒಂದು ಚುಚ್ಚುಮದ್ದು ಪಡೆದಿರಬೇಕೆಂಬ ನಿಯಮಗಳನ್ನು Read more…

ಟೀಕೆಗಳು ಕೇಳಿ ಬರ್ತಿದ್ದಂತೆ ಮಕ್ಕಳಿಗಾಗಿ ಇನ್‌ಸ್ಟಾಗ್ರಾಂ ಅಪ್ಲಿಕೇಶನ್ ಅಭಿವೃದ್ಧಿ ಕೆಲಸ ನಿಲ್ಲಿಸಿದ ಫೇಸ್ಬುಕ್

ಮಕ್ಕಳಿಗೆಂದೇ ವಿಶೇಷವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದ ಇನ್‌ಸ್ಟಾಗ್ರಾಂನ ಅವತರಣಿಕೆಯ ಕೆಲಸವನ್ನು ಫೇಸ್ಬುಕ್ ತಾತ್ಕಾಲಿಕವಾಗಿ ನಿಲ್ಲಿಸಿದೆ. ಫೋಟೋ ಶೇರಿಂಗ್ ಅಪ್ಲಿಕೇಶನ್‌ನ ಈ ವರ್ಶನ್‌ ಅನ್ನು 13 ವರ್ಷದೊಳಗಿನ ಮಕ್ಕಳಿಗೆಂದೇ ವಿಶೇಷವಾಗಿ ಅಭಿವೃದ್ಧಿ Read more…

ಸೌದಿ ಮಹಿಳೆಯರಿಗೆ ಸೈಕ್ಲಿಂಗ್ ಕ್ರೇಜ಼್‌ ಹುಟ್ಟಿಸುತ್ತಿದ್ದಾರೆ ಈ ಮಹಿಳೆ…!

ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸಲು ಅನುಮತಿ ಇಲ್ಲದ ಕಟ್ಟರ್‌ ಪಂಥೀಯ ಸೌದಿ ಅರೇಬಿಯಾದ ಬೀದಿಗಳಲ್ಲಿ ಸೈಕಲ್ ತುಳಿದು ಸಾಗುವುದು ಅಸಾಧ್ಯದ ಮಾತೇ ಎಂದು ಸಮರ್‌ ರಹ್ಬಿನಿ ಅಂದುಕೊಂಡಿದ್ದರು. ಈ ಕಾರಣಕ್ಕೆ Read more…

ವಿವಾಹದಂದು ಒಂದೇ ರೀತಿಯ ಉಡುಪು ಧರಿಸಿ ಸಲಿಂಗಕಾಮಿಗಳ ರಿಯಾಕ್ಷನ್ ಫೋಟೋ ವೈರಲ್..!

ಸಲಿಂಗಕಾಮಿ ವಧುಗಳಿಬ್ಬರು ತಮ್ಮ ವಿವಾಹದ ದಿನದಂದು ಒಂದೇ ರೀತಿಯ ಉಡುಗೆ ಧರಿಸಿದ್ದು, ಇಬ್ಬರಿಗೂ ಸಖತ್ ಸಪ್ರೈಸ್ ಆಗಿತ್ತು. ಒಂದೇ ರೀತಿಯ ಉಡುಪು ನೋಡಿ ಅವರಿಬ್ಬರ ಕೊಟ್ಟ ರಿಯಾಕ್ಷನ್ ನೆಟ್ಟಿಗರ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: 70 ವರ್ಷಗಳ ಬಳಿಕ ಅಮ್ಮ-ಮಗನ ಒಂದು ಮಾಡಿದ ಫೇಸ್ಬುಕ್

ಸಾಮಾಜಿಕ ಜಾಲತಾಣದ ಪ್ರಭಾವದಿಂದ ಬಾಂಗ್ಲಾದೇಶದ 82 ವರ್ಷದ ವ್ಯಕ್ತಿಯೊಬ್ಬರು ಶತಾಯುಷಿಯಾದ ತಮ್ಮ ತಾಯಿಯನ್ನು 70 ವರ್ಷಗಳ ಬಳಿಕ ಮತ್ತೆ ಕೂಡಿಕೊಂಡಿದ್ದಾರೆ. ಅಬ್ದುಲ್ ಕುದ್ದುಸ್ ಮುನ್ಸಿ ಹೆಸರಿನ ಈತ ತನ್ನ Read more…

8ನೇ ಬಾರಿ ತಾಯಿಯಾಗ್ತಿರುವ ಮಹಿಳೆಗೆ ಪದೇ ಪದೇ ಕೇಳಲಾಗ್ತಿದೆ ಈ ಪ್ರಶ್ನೆ

ಮಗುವಿಗೆ ಜನ್ಮ ನೀಡುವುದು ಮಹಿಳೆಯ ಸೌಭಾಗ್ಯ ಎನ್ನಲಾಗುತ್ತದೆ. ಪ್ರತಿಯೊಂದು ಮಹಿಳೆ ಗರ್ಭ ಧರಿಸಿದಾಗ ಸಂಭ್ರಮಿಸುತ್ತಾಳೆ. ಹಿಂದಿನ ಕಾಲದಲ್ಲಿ, ಮನೆ ತುಂಬ ಇರಲಿ ಮಕ್ಕಳು ಎನ್ನುತ್ತಿದ್ದರು. ಇತ್ತೀಚಿನ ದಿನಗಳಲ್ಲಿ, ಆರ್ಥಿಕ Read more…

ಅಮಲೇರಿರುವುದು ಇನ್ಮೇಲೆ ಫೋನಿನಲ್ಲೇ ಗೊತ್ತಾಗುತ್ತೆ ಹುಷಾರ್…!

ಗಾಂಜಾ ಸೇವಿಸಿದ್ದೀರಾ? ನಿಮ್ಮ ಸ್ಮಾರ್ಟ್ ಫೋನು ನೋಡುತ್ತಿದೆ, ಜೋಕೆ ! ಹೌದು, ನೀವು ಅಫೀಮು, ಗಾಂಜಾ ಸೇವನೆ ಮಾಡಿ ಅಮಲೇರಿದರೆ, ನಿಮ್ಮದೇ ಸ್ಮಾರ್ಟ್ ಫೋನ್ ಇಂದ ಗೊತ್ತಾಗುತ್ತದೆಯಂತೆ. ಹಾಗಂತ Read more…

ಜನರ ನಂಬಿಕೆಯ ‘ನರಕದ ಬಾವಿ’ ಶೋಧಿಸಿದ ಸಂಶೋಧಕರು

ಯೆಮೆನ್‌ನ ಪೂರ್ವ ಪ್ರಾಂತ್ಯದ ಅಲ್-ಮಹ್ರಾದ ಮರುಭೂಮಿ ನೆಲದಲ್ಲಿ ಸಂಶೋಧಕರು 367 ಅಡಿಗಳ ಕೆಳಭಾಗದಲ್ಲಿ ಹಾವಿನ ಗುಂಡಿಯನ್ನು ಶೋಧಿಸಿದ್ದಾರೆ. ಇದನ್ನು ನರಕದ ಬಾವಿ ಎಂದು ಕೂಡ ಕರೆಯುತ್ತಾರೆ. ಓಮನ್ ಗುಹೆ Read more…

ಮತ್ತೊಮ್ಮೆ ಕ್ರೌರ್ಯ ಮೆರೆದ ತಾಲಿಬಾನಿಗಳು; ತಂದೆ ಮೇಲಿನ ಸಿಟ್ಟಿಗೆ ಕಂದನ ಕೊಲೆ

ತನ್ನ ಎಂದಿನ ಅಟ್ಟಹಾಸ ಮುಂದುವರೆಸಿರುವ ತಾಲಿಬಾನ್, ಅಫ್ಘಾನಿಸ್ತಾನದ ಟಾಖರ್‌ ಪ್ರಾಂತ್ಯದ ವ್ಯಕ್ತಿಯೊಬ್ಬರು ಅಫ್ಘನ್‌ ಪ್ರತಿರೋಧ ಪಡೆಯ ಸದಸ್ಯರಾಗಿದ್ದಾರೆ ಎಂಬ ಶಂಕೆಯ ಮೇಲೆ ಆತನ ಮಗುವನ್ನು ಬರ್ಬರವಾಗಿ ಕೊಲೆ ಮಾಡಿದೆ. Read more…

ರಷ್ಯಾದಲ್ಲಿ ನೀಲಿಯಾಗ್ತಿದೆ ನಾಯಿಗಳ ಬಣ್ಣ…! ಭಾರತದಲ್ಲಿ 4 ವರ್ಷಗಳ ಹಿಂದೆ ನಡೆದಿತ್ತು ಇಂಥ ಘಟನೆ

ಹಸಿರು ಅಥವಾ ನೀಲಿ ಬಣ್ಣದ ನಾಯಿ ನೋಡಿದ್ದೀರಾ? ಇಲ್ಲ ಅಂದ್ರೆ ನಾವು ತೋರಿಸ್ತೆವೆ ನೋಡಿ. ರಷ್ಯಾದಲ್ಲಿ ನೀಲಿ ಬಣ್ಣದ ನಾಯಿಗಳು ಕಾಣಸಿಗ್ತಿವೆ. ರಷ್ಯಾದ ರಾಜಧಾನಿ ಮಾಸ್ಕೋದಿಂದ ಸುಮಾರು 370 Read more…

ಕೋವಿಡ್-19 ಲಸಿಕೆಯ ಬೂಸ್ಟರ್‌ ಡೋಸ್ ಪಡೆದ ಜೋ ಬಿಡೆನ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕೋವಿಡ್-19 ಲಸಿಕೆಯ ಬೂಸ್ಟರ್‌ ಶಾಟ್‌ ಅನ್ನು ತಮ್ಮ ಅಧಿಕೃತ ನಿವಾಸ ಶ್ವೇತಭವನದಲ್ಲಿ ಪಡೆದಿದ್ದಾರೆ. ಅಮೆರಿಕದ ಫೆಡರಲ್ ಆರೋಗ್ಯಾಧಿಕಾರಿಗಳ ಸಮ್ಮತಿಯ ಮೇರೆಗೆ ಫೈಜ಼ರ್‌ನ ಮೂರನೇ Read more…

ಸಾಮಾನ್ಯನನ್ನು ಮದುವೆಯಾಗಲು $1 ಮಿಲಿಯನ್ ತಿರಸ್ಕರಿಸಿದ ರಾಜಕುಮಾರಿ

ಜಪಾನ್‌ನ ರಾಜಕುಮಾರಿ ಮಾಕೋ ತನ್ನ ಸಹಪಾಠಿಯನ್ನು ಮದುವೆಯಾಗಲು ತನ್ನ ರಾಯಲ್ ಸ್ಥಾನಮಾನವನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ನೀಡಲಾಗುವ ಒಂದು-ಮಿಲಿಯನ್ ಡಾಲರ್ ಪಾವತಿಯನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಜಕುಮಾರಿ ಮಾಕೋಳ Read more…

ನಿದ್ರಾಹೀನತೆಗೆ ಕಾರಣವಾಗುತ್ತೆ ‌ʼಜಂಕ್‌ ಫುಡ್ʼ

ನಿಮ್ಮ ದೇಹದ ತೂಕ ಹೆಚ್ಚುತ್ತಿದ್ದು, ಅದಕ್ಕೆ ಕೇವಲ ಜಂಕ್ ಆಹಾರ ಮತ್ತು ಕಡಿಮೆ ವ್ಯಾಯಾಮ ಎಂದು ನೀವು ತಿಳಿದಿರಬಹುದು. ಇತ್ತೀಚಿನ ಅಧ್ಯಯನದ ಪ್ರಕಾರ ನಿದ್ರಾಹೀನತೆ ಕೂಡ ದೇಹದ ತೂಕ Read more…

ಕೊರೋನಾ ಕುರಿತಾದ ಶಾಕಿಂಗ್ ನ್ಯೂಸ್: ಆಯಸ್ಸು ಇಳಿಕೆ – ಕೂದಲು, ಧ್ವನಿ ಕಳೆದುಕೊಳ್ಳುವ ಆತಂಕ

ಕೊರೊನಾ ಸೋಂಕು ಕುರಿತಾದ ಆತಂಕದ ಮಾಹಿತಿ ವರದಿಯಾಗಿವೆ. ಕೊರೋನಾ ಇನ್ನೂ ಕಡಿಮೆಯಾಗಿಲ್ಲ. ಕೊರೊನಾದಿಂದ ಗುಣಮುಖರಾದವರಲ್ಲಿ ಧ್ವನಿ ಕಳೆದುಕೊಳ್ಳುವ ಸಮಸ್ಯೆ ಎದುರಾಗಿದೆ. ಕೊಲ್ಕತ್ತಾದಲ್ಲಿ ಕೊರೋನಾದಿಂದ ಗುಣಮುಖರಾದ ಕೆಲವರಿಗೆ ಮಾತನಾಡಲು ಆಗುತ್ತಿಲ್ಲ. Read more…

ಮರು ಆಯ್ಕೆ ಬಯಸುತ್ತಿರುವ ಫ್ರೆಂಚ್ ಅಧ್ಯಕ್ಷರಿಗೆ ಮೊಟ್ಟೆಯೇಟು….!

ಫ್ರಾನ್ಸ್‌ನ ಲ್ಯಾನ್ ನಗರದಲ್ಲಿ ಹಮ್ಮಿಕೊಂಡಿರುವ ರೆಸ್ಟೋರೆಂಟ್ ಹಾಗೂ ಹೊಟೇಲ್ ಉತ್ಸವದಲ್ಲಿ ಭಾಗಿಯಾಗಿದ್ದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್‌ ಮೇಲೆ ಮೊಟ್ಟೆಗಳಿಂದ ದಾಳಿ ಮಾಡಲಾಗಿದೆ. ಮ್ಯಾಕ್ರನ್ ತೋಳಿಗೆ ಬಡಿದ ಮೊಟ್ಟೆ ಒಡೆಯದೇ Read more…

Shocking: ಅತ್ಯಂತ ಅಪಾಯಕಾರಿ ಕೊರೊನಾ ವೈರಸ್​ ರೂಪಾಂತರಿ ಪತ್ತೆ..!

ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳಲ್ಲಿ ಮತ್ತೊಮ್ಮೆ ಏರಿಕೆ ಕಂಡು ಬರ್ತಿದೆ. ಅನೇಕ ದೇಶಗಳಲ್ಲಿ ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಭಾರತದಲ್ಲೂ ಕೊರೊನಾ ಮೂರನೇ ಅಲೆ ಭಯ Read more…

ಹಾಡು ಹೇಳಿದ ಯುವತಿಗೆ ಅಡ್ಡಿಪಡಿಸಿದವನಿಗೆ ಹಿಗ್ಗಾಮುಗ್ಗಾ ತರಾಟೆ

ಇರಾನ್‌ನಲ್ಲಿ ಸಾರ್ವಜನಿಕವಾಗಿ ಹಾಡು ಹೇಳಿದ ಕಾರಣಕ್ಕೆ, ಅದು ’ಹರಾಂ’ ಎಂದು ಮಹಿಳೆಯೊಬ್ಬರನ್ನು ಅವಮಾನಿಸಿದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ ಈ ವ್ಯಕ್ತಿಗೆ ಘಟನೆ Read more…

ಕೋವಿಡ್-19: ಡೆಲ್ಟಾ ಬಳಿಕ ಈಗ ಆರ್‌.1 ವೈರಾಣುವಿನ ಆತಂಕ

ಕೋವಿಡ್ ಸೋಂಕು ಅಪ್ಪಳಿಸಿ ಒಂದೂವರೆ ವರ್ಷದ ಬಳಿಕವೂ ಈ ವೈರಸ್‌ನ ಅನೇಕ ಅವತಾರಗಳು ಭೀತಿ ಸೃಷ್ಟಿಸುವುದನ್ನು ಮುಂದುವರೆಸಿವೆ. ಸದ್ಯದ ಮಟ್ಟಿಗೆ ದೇಶದೆಲ್ಲೆಡೆ ಡೆಲ್ಟಾವತಾರಿ ಕೋವಿಡ್‌ ಆತಂಕ ಹುಟ್ಟಿಸುತ್ತಿದ್ದರೆ ಇದೀಗ Read more…

ಖಾಸಗಿ ಅಂಗ ಇಷ್ಟವಾಗಿಲ್ಲವೆಂಬ ಕಾರಣಕ್ಕೆ ವಿಲಕ್ಷಣ ಪ್ರಯೋಗ ಮಾಡಿದ ಮಹಿಳೆ ಸ್ಥಿತಿ ಹೀಗಾಯ್ತು….!

ವೈದ್ಯಕೀಯ ವಿಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿದ್ರೆ ಸಾಕಷ್ಟು ಪ್ರಯೋಜನವಿದೆ. ಕೆಲವರು ಇದನ್ನು ತಪ್ಪಾಗಿ ಬಳಸಿ, ಯಡವಟ್ಟು ಮಾಡಿಕೊಳ್ತಾರೆ. ಇದಕ್ಕೆ ಬ್ರಿಟನ್ ಮಹಿಳೆ ಉತ್ತಮ ನಿದರ್ಶನ. ಆಗ ಮಾಡಿದ ಕೆಲಸಕ್ಕೆ Read more…

ದೈತ್ಯಾಕಾರದ ಶಾರ್ಕ್ ಹಿಡಿದು ದಾಖಲೆ ಬರೆದ ಮೀನುಗಾರ..!

ಡೆವೊನ್ ತೀರದಲ್ಲಿ ದೈತ್ಯಾಕಾರದ 7 ಅಡಿ, 250 ಕೆ.ಜಿ. ತೂಕದ ಶಾರ್ಕ್ ಮೀನನ್ನು ಹಿಡಿದ ಯುಕೆ ಮೀನುಗಾರರೊಬ್ಬರು ಹೊಸ ದಾಖಲೆ ಬರೆದಿದ್ದಾರೆ. ನಾರ್ಥಾಂಪ್ಟನ್‌ಶೈರ್‌ನ ಸೈಮನ್ ಡೇವಿಡ್ಸನ್ ಈ ದೈತ್ಯಾಕಾರದ Read more…

ಮೋದಿ ಅಮೆರಿಕಾ ಭೇಟಿ ವೇಳೆ ಬಿಡೆನ್‌ ನಿಯೋಗದಲ್ಲಿದ್ದ ಸುಮೋನಾ ಗುಹಾ ಯಾರು ಗೊತ್ತಾ…?

ಮೂರು ದಿನಗಳ ಅಮೆರಿಕ ಪ್ರವಾಸದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಅಮೆರಿಕ ಸರ್ಕಾರದ ಅನೇಕ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು. Read more…

ಕ್ಷೌರಿಕರಿಗೂ ಕಂಡೀಷನ್‌ ವಿಧಿಸಿದ ತಾಲಿಬಾನ್​….!

ಅಫ್ಘಾನಿಸ್ತಾನದ ಹೆಲ್ಮಡ್​ ಪ್ರಾಂತ್ಯದಲ್ಲಿ ಕ್ಷೌರಿಕರಿಗೆ ಕ್ಷೌರ ಮಾಡುವುದು ಹಾಗೂ ಗಡ್ಡ ಕತ್ತರಿಸುವುದಕ್ಕೆ ನಿರ್ಬಂಧ ಹೇರಿ ತಾಲಿಬಾನ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಹೆಲ್ಮಂಡ್​ ಪ್ರಾಂತ್ಯದಲ್ಲಿ Read more…

ಈ ರೆಸ್ಟೋರೆಂಟ್ ನಲ್ಲಿ ಸಿಗುತ್ತೆ ‘ಆಯುರ್ವೇದ’ ಐಸ್ ಕ್ರೀಂ

ಐಸ್ ಕ್ರೀಂ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಬೇಸಿಗೆ ಮಾತ್ರವಲ್ಲ ಮಳೆಗಾಲದಲ್ಲೂ ಕೂಡ ಕೆಲವರು ಐಸ್ ಕ್ರೀಂ ಸವಿಯಲು ಇಷ್ಟಪಡುತ್ತಾರೆ. ಸಖತ್ ಕೋಲ್ಡ್ ಆಗಿದ್ರೂ ಕೂಡ Read more…

ಅಫ್ಘಾನಿಸ್ತಾನ ಸಚಿವಾಲಯಗಳ ನೀಲಿ ಬ್ಯಾಡ್ಜ್​ ಅಳಿಸಿ ಹಾಕಿದ ಟ್ವಿಟರ್​ ಸಂಸ್ಥೆ..!

ಅಮೆರಿಕದ ಮೈಕ್ರೋಬ್ಲಾಗಿಂಗ್​ ವೇದಿಕೆ ಟ್ವಿಟರ್​​ ಅಫ್ಘಾನಿಸ್ತಾನ ಸರ್ಕಾರ ಸಚಿವಾಲಯಗಳ ಟ್ವಿಟರ್​ ಖಾತೆಗೆ ಈ ಹಿಂದೆ ನೀಡಿದ್ದ ನೀಲಿ ಬಣ್ಣದ ಬ್ಯಾಡ್ಜ್​​ಗಳನ್ನು ಅಳಿಸಿ ಹಾಕಿದೆ ಎಂದು ಸ್ಥಳೀಯ ಮಾಧ್ಯಮಗಳು ಮಾಹಿತಿ Read more…

ಗಮನಿಸಿ: ನ.1 ರಿಂದ ಈ ಫೋನ್‌ಗಳಲ್ಲಿ ಕೆಲಸ ಮಾಡೋದಿಲ್ಲ ʼವಾಟ್ಸಾಪ್ʼ

ಇನ್ನು ಮೂರೇ ಮೂರು ತಿಂಗಳುಗಳಲ್ಲಿ ಮತ್ತೊಂದು ವರ್ಷ ಅಂತ್ಯವಾಗಲಿದೆ. ಆಂಡ್ರಾಯ್ಡ್‌ ಹಾಗೂ ಐಓಎಸ್‌ ಫೋನ್‌ಗಳಿಗೆ ತನ್ನ ತಾಂತ್ರಿಕ ಬೆಂಬಲ ನೀಡುವ ಸಂಬಂಧ ಮತ್ತೊಂದು ಪರಿಷ್ಕರಣೆ ಮಾಡಲು ವಾಟ್ಸಾಪ್‌ಗೆ ಮತ್ತೆ Read more…

12 ಇಂಚಿನ ಕಿವಿಗಳೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ಸೇರಿದ ಶ್ವಾನ

ಅಮೆರಿಕದ ಮಹಿಳೆಯೊಬ್ಬರು ಸಾಕಿರುವ ಕಪ್ಪು ಮತ್ತು ಕಂದು ಬಣ್ಣದ ಈ ನಾಯಿಯು ತನ್ನ ಉದ್ದುದ್ದ ಕಿವಿಗಳಿಂದಾಗಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕಗಳನ್ನು ಸೇರಿದೆ. ಮೂರು ವರ್ಷದ ಶ್ವಾನವಾದ ಲೌ, Read more…

ಕಾರಿನ ಮೇಲೆ ಕುಕ್ಕರುಗಾಲಿನಲ್ಲಿ ಕುಳಿತ ವ್ಯಕ್ತಿ ಕಂಡು ಜನ ಕಂಗಾಲು

ಇಲ್ಲೊಬ್ಬ ಕಾರಿನ ಮೇಲೆ ಕುಕ್ಕರಗಾಲಿನಲ್ಲಿ ಕೂತಿದ್ದಾನೆ. ಅಮೆರಿಕಾದ ವ್ಯೋಮಿಂಗ್ ನಲ್ಲಿ ವ್ಯಕ್ತಿಯೊಬ್ಬ ಈ ರೀತಿ ಕಾರಿನ ಮೇಲೆ ಕೂತಿದ್ದನ್ನು ಗೂಗಲ್ ಸ್ಟ್ರೀಟ್ ವ್ಯೂ ಕಾರೊಂದರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. Read more…

ನಾಣ್ಯಗಳಲ್ಲಿ ಬಿಲ್ ಪಾವತಿ ಮಾಡಿದ ಗ್ರಾಹಕನಿಗೆ ಸಿಕ್ತು ಈ ಸ್ಯಾಂಡ್‌ ವಿಚ್

ವ್ಯಕ್ತಿಯೊಬ್ಬರಿಗೆ ಕೊಡಲಾದ ಉಪಹಾರದ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರಕ್ರಿಯೆಗಳು ಬಂದಿವೆ. ಉಪಹಾರಕ್ಕೆಂದು ಸ್ಯಾಂಡ್‌ವಿಚ್‌ ಖರೀದಿ ಮಾಡಲು ಮುಂದಾದ ವ್ಯಕ್ತಿ ಅದರ ದುಡ್ಡನ್ನು ನಾಣ್ಯಗಳಲ್ಲಿ ಪಾವತಿ ಮಾಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...