alex Certify International | Kannada Dunia | Kannada News | Karnataka News | India News - Part 254
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಶೌಚಾಲಯಕ್ಕೆ ಹೋಗೋ ಮುನ್ನ ಹುಷಾರ್: ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ..!

ಎಲ್ಲಾದರೂ ಹೋದಾಗ ಪ್ರಕೃತಿ ಕರೆ ಬಂದ್ರೆ ಸಾರ್ವಜನಿಕ ಶೌಚಾಲಯದ ಕಡೆ ಓಡುವ ಮುನ್ನ ಹುಷಾರಾಗಿರಿ. ಇಲ್ಲಿ ಶೌಚಾಲಯದ ಗಬ್ಬು ನಾರುವ ಬಗ್ಗೆ ಹೇಳುತ್ತಿಲ್ಲ…. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಖಾಸಗಿ ಭಾಗಕ್ಕೆ ಸೂಜಿ ಚುಚ್ಚಿಕೊಂಡ ಬಾಲಕನ ಸ್ಥಿತಿ ಹೀಗಾಯ್ತು…..!

ಮಕ್ಕಳು ಮಾಡುವ ಪ್ರಯೋಗಗಳು ದೊಡ್ಡ ಯಡವಟ್ಟಿಗೆ ಕಾರಣವಾಗುತ್ತವೆ. ಇದಕ್ಕೆ ಇರಾನ್ ನಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. ಇರಾಕ್ ನಲ್ಲಿ 10 ವರ್ಷದ ಬಾಲಕ, ಖಾಸಗಿ ಅಂಗಕ್ಕೆ ಸೂಜಿ Read more…

OMG…..! ತಾಯಿ, ತಂಗಿ ಜೊತೆ ಮಲಗಲು ಪತಿಗೆ ಅವಕಾಶ ನೀಡಿದ್ದಾಳೆ ಈ ಪತ್ನಿ

ಬೇರೆ ಹುಡುಗಿಯರನ್ನು ಪತಿ ಕದ್ದು ನೋಡಿದ್ರೆ ಮುನಿಸಿಕೊಳ್ಳುವ ಪತ್ನಿಯರಿದ್ದಾರೆ. ಬೇರೆ ಹುಡುಗಿ ಸಂಬಂಧವಿರಲಿ, ಸ್ನೇಹವನ್ನೇ ಅವರು ಒಪ್ಪಿಕೊಳ್ಳುವುದಿಲ್ಲ. ಹೀಗಿರುವಾಗ ಅಮೆರಿಕಾದ ಮಹಿಳೆಯೊಬ್ಬಳು ವಿಚಿತ್ರ ಹೇಳಿಕೆ ನೀಡಿ ಎಲ್ಲರನ್ನು ದಂಗಾಗಿಸಿದ್ದಾಳೆ. Read more…

ನೊಣ ಓಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ಡೆಲಿವರಿ ಬಾಯ್…!

ಇತ್ತೀಚಿನ ದಿನಗಳಲ್ಲಿ ವಸ್ತುಗಳ ಡೆಲಿವರಿ ಚಾಲಕರ ಅವಿವೇಕಗಳು, ತಮಾಷೆಯ ವರ್ತನೆಗಳು ಸಾಮಾನ್ಯವಾಗಿಬಿಟ್ಟಿದೆ. ಅಮೆಜಾನ್ ಡೆಲಿವರಿ ಚಾಲಕರನ್ನು ನಾಯಿಗಳು ಓಡಿಸುವುದು, ಕೊರಿಯರ್ ಚಾಲಕ ಗ್ರಾಹಕರ ಮನೆಯ ಹೊರಗೆ ಮಲವಿಸರ್ಜನೆ ಮಾಡುವುದು Read more…

ಸ್ಪೇನಿನಲ್ಲಿದ್ದಾರೆ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ…!

ಸ್ಪೇನಿನ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ ಅವರಿಗೆ 112 ವರ್ಷ ಮತ್ತು 211 ದಿನಗಳಾಗಿದ್ದು, ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿಯಾಗಿ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. ಸ್ಯಾಟರ್ನಿನೋ Read more…

ಎರಡಂತಸ್ತಿನ ಕಟ್ಟಡಕ್ಕೆ ಡಿಕ್ಕಿ ಹೊಡೆದ ಖಾಸಗಿ ವಿಮಾನ, ಎಂಟು ಸಾವು

ಇಟಲಿಯ ಉತ್ತರದಲ್ಲಿರುವ ಮಿಲನ್ ನಗರದ ಹೊರವಲಯದಲ್ಲಿರುವ ಕಟ್ಟಡವೊಂದಕ್ಕೆ ಖಾಸಗಿ ವಿಮಾನ ಢಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ. ಮಿಲನ್‌ನ ಲಿನಾಟಾ ವಿಮಾನ ನಿಲ್ದಾಣದಲ್ಲಿ ಟೇಕ್‌ ಆಫ್ ಆದ Read more…

ಸ್ತನ ಕ್ಯಾನ್ಸರ್ ಗೆದ್ದು ಬಂದ ಮಹಿಳೆಯಿಂದ ʼಆಪ್ʼ ಬಿಡುಗಡೆ

ಸ್ತನ ಕ್ಯಾನ್ಸರ್ ವಿಶ್ವದಾದ್ಯಂತ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗವಾಗಿದೆ. 2009 ರಿಂದ ಪ್ರತಿ ವರ್ಷ ಸರಾಸರಿ 0.3% ಪ್ರಕರಣಗಳು ಹೆಚ್ಚಾಗುತ್ತಿದೆ. ಅಧಿಕೃತ ದಾಖಲೆಗಳ ಪ್ರಕಾರ, ಮಹಿಳೆಯರಲ್ಲಿ ಕ್ಯಾನ್ಸರ್ ಸಾವಿಗೆ Read more…

ತಾಲಿಬಾನ್ ಆಡಳಿತದ ಕಾಬೂಲ್ ಮಸೀದಿಯಲ್ಲಿ ಸ್ಪೋಟ: 12 ಜನ ಸಾವು, 32 ಮಂದಿಗೆ ಗಾಯ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮಸೀದಿಯಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. 32 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಉಲ್ಲೇಖಿಸಿ ಸ್ಪುಟ್ನಿಕ್ ವರದಿ ಮಾಡಿದೆ. ಘಟನೆಗೆ Read more…

ಕೈ ಕೊಟ್ಟ ಜಾಹೀರಾತು…! ಫೋಟೋದಲ್ಲಿ ಕಂಡ ಡ್ರಗ್ಸ್‌ ಪೊಟ್ಟಣ, ಪೊಲೀಸ್ ಆತಿಥ್ಯದಲ್ಲಿ ಆರೋಪಿ

ಕಾರಿನ ಉಪಕರಣವೊಂದನ್ನು ಮಾರಾಟ ಮಾಡಲು ಫೇಸ್ಬುಕ್‌ನಲ್ಲಿ ಮುಂದಾದ ವ್ಯಕ್ತಿಯೊಬ್ಬ ತಾನು ಶೇರ್‌ ಮಾಡಿದ ಚಿತ್ರವೊಂದರಲ್ಲಿ ಡ್ರಗ್ಸ್‌ ಇದ್ದ ಕಾರಣ ಪೊಲೀಸರ ಅತಿಥಿಯಾಗಿದ್ದಾನೆ. ಕೆಟಲಿಟಿಕ್ ಕನ್ವರ್ಟರ್‌‌ನ ಚಿತ್ರವೊಂದನ್ನು ಹಂಚಿಕೊಂಡ ಜೇಮ್ಸ್‌ Read more…

ದಂಪತಿ, ಮಕ್ಕಳ ರೋಮಾಂಚಕ ‘ಮೊಬೈಲ್ ಹೋಮ್’ ಪ್ರಯಾಣ

ಪ್ರಪಂಚದಾದ್ಯಂತ ಕೊರೋನಾ ಮಹಾಮಾರಿಯಿಂದಾಗಿ ವಿಶ್ವದ ಹಲವು ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ್ದವು. ಹೀಗಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸವಾದ್ರೆ, ಮಕ್ಕಳಿಗೆ ಆನ್ಲೈನ್ ಪಾಠ Read more…

ರೋಗಿ ಹೊಟ್ಟೆಯೊಳಗಿದ್ದ ವಸ್ತುಗಳನ್ನು ನೋಡಿ ದಂಗುಬಡಿದ ವೈದ್ಯರು…!

ಕಿಬ್ಬೊಟ್ಟೆಯಲ್ಲಿ ತೀವ್ರ ನೋವೆಂದು ಬಂದಿದ್ದ ರೋಗಿಯೊಬ್ಬನ ಶುಶ್ರೂಷೆ ಮಾಡಿದ ಲಿಥುಯೇನಿಯಾ ವೈದ್ಯರಿಗೆ ಜೀವಮಾನದ ಶಾಕ್ ಒಂದು ಕಾದಿತ್ತು. ಬಾಲ್ಟಿಕ್ ನಗರಿ ಕ್ಲೇಪೆಡಾದ ಆಸ್ಪತ್ರೆಯೊಂದಕ್ಕೆ ದಾಖಲಾದ ಈ ರೋಗಿಯ ಹೊಟ್ಟೆಯ Read more…

ಯುಎನ್ ಸೆಕ್ಯುರಿಟಿ ಕೌನ್ಸಿಲ್ ತುರ್ತು ಸಭೆಗೆ ಉತ್ತರ ಕೊರಿಯಾ ಕಿಡಿ

ಸಿಯೋಲ್: ಉತ್ತರ ಕೊರಿಯಾ ಇತ್ತೀಚೆಗೆ ನಡೆಸಿದ ಕ್ಷಿಪಣಿ ಪರೀಕ್ಷೆಗಳ ಕುರಿತು ಯುಎನ್ ಸೆಕ್ಯುರಿಟಿ ಕೌನ್ಸಿಲ್ ತುರ್ತು ಸಭೆ ನಡೆಸಿದ್ದಕ್ಕಾಗಿ ಉತ್ತರ ಕೊರಿಯಾ ಭಾನುವಾರ ವಾಗ್ದಾಳಿ ನಡೆಸಿದೆ. ಸದಸ್ಯ ರಾಷ್ಟ್ರಗಳು Read more…

ನ್ಯೂಯಾರ್ಕ್ ಬೀದಿಯಲ್ಲಿ ಬಾಲಿವುಡ್‌ ಗೀತೆ ಗುನುಗಿದ ಭಾರತೀಯ

ಜನಪ್ರಿಯ ಯೂಟ್ಯೂಬರ್‌‌ ರೆಗಿನಾಲ್ಡ್‌ ಗಿಲಾಮೆ ನ್ಯೂಯಾರ್ಕ್ ಬೀದಿಯೊಂದರಲ್ಲಿ ಓಡಾಡುತ್ತಿದ್ದ ಸಾರ್ವಜನಿಕರನ್ನು ತಮ್ಮೊಂದಿಗೆ ಬಂದು ಹಾಡು ಹೇಳಲು ಕೋರಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗೌರಂಗ್‌ ರಖೋಲಿಯಾ ಹೆಸರಿನ ವ್ಯಕ್ತಿಯನ್ನು ತಡೆದು Read more…

ಮಾಂಸ ಕತ್ತರಿಸುವ ಕತ್ತಿಯಿಂದ ಹೇರ್‌ ಕಟ್‌ ಮಾಡಿಸಿಕೊಂಡ ಯುವತಿ….! ವಿಡಿಯೋ ವೈರಲ್

ಹೇರ್‌ ಕಟ್ಟಿಂಗ್ ಅನ್ನುವುದು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾದ ವಿಷಯವಾಗಿದ್ದು, ಯಾವುದೇ ವ್ಯಕ್ತಿ ಹೇಗೆ ಕಾಣುತ್ತಾನೆ ಎಂಬುದನ್ನು ನಿರ್ಧರಿಸುತ್ತದೆ. ಅಪ್ಪಿ ತಪ್ಪಿ ಸ್ವಲ್ಪ ಎಡವಟ್ಟಾದರೆ ಕೆಟ್ಟ ಕೇಶವಿನ್ಯಾಸದಿಂದ ಏನೆಲ್ಲಾ ಮುಜುಗರ Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಹುಡುಗಿಯ ಈ ವಿಡಿಯೋ….!

ಹಾವುಗಳನ್ನು ದೂರದಿಂದ ನೋಡಿದರೇ ಬೆಚ್ಚಿ ಬೀಳುವ ಮಂದಿ ಇರುವ ನಡುವೆ ಇಲ್ಲೊಬ್ಬಳು ತನ್ನ ತೊಡೆಯ ಮೇಲೆ ಹೆಬ್ಬಾವನ್ನೇ ಮಲಗಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ Read more…

ಜಗತ್ತಿನ ಅತಿ ಕುಳ್ಳ ಗೋವು ಎಂಬ ಶ್ರೇಯಕ್ಕೆ ಭಾಜನಳಾದ ರಾಣಿ

ಮಂಡಿಯುದ್ದ ಇರುವ ಬಾಂಗ್ಲಾದೇಶದ ಈ ಹಸು ಭೂಮಿ ಮೇಲೆ ಬದುಕಿದ್ದ ಅತ್ಯಂತ ಕುಳ್ಳಗಿನ ಹಸು ಎಂಬ ಶ್ರೇಯಕ್ಕೆ ಮರಣಾನಂತರ ಪಾತ್ರವಾಗಿದೆ. ಬರೀ 50.8 ಸೆಂಮೀ ನ ( 20 Read more…

ಬಾರಿನಲ್ಲಿ ಸಿಕ್ಕ ಅನಾಮಿಕನಿಂದ ಎರಡು ವರ್ಷಗಳ ಬಳಿಕ ಹುಟ್ಟುಹಬ್ಬದ ಶುಭಾಶಯ ಸ್ವೀಕರಿಸಿದ ಮಹಿಳೆ

ಬಾರೊಂದರ ನೈಟ್‌ಕ್ಲಬ್‌ನಲ್ಲಿ ಎರಡು ವರ್ಷಗಳ ಹಿಂದೆ ಭೇಟಿಯಾಗಿದ್ದ ವ್ಯಕ್ತಿಯೊಬ್ಬರಿಂದ ಆರಿ ಎಂಬ ಹೆಸರಿನ ಮಹಿಳೆ ಹುಟ್ಟುಹಬ್ಬದ ಶುಭಾಶಯದ ಮೆಸೇಜ್ ಸ್ವೀಕರಿಸಿದ್ದಾರೆ. ಈ ವ್ಯಕ್ತಿ ದನಿ ಸಂದೇಶವನ್ನು ಕಳುಹಿಸಿದ್ದು, ಕ್ಲಾಸಿಕ್ Read more…

ಈಗ ಕಾಫಿಯಲ್ಲೂ ಪಡೆಯಬಹುದು ಸ್ನಾತಕೋತ್ತರ ಪದವಿ..!

ಕಾಫಿ ಅಂದ್ರೆ ನನಗೆ ಪಂಚಪ್ರಾಣ ಎನ್ನುವವರಿದ್ದಾರೆ. ಅಂತವರಿಗೆ ಒಂದು ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ. ಕಾಫಿ ಕುಡಿಯೋದು ಮಾತ್ರವಲ್ಲ, ಕಾಫಿ ಬಗ್ಗೆ ನೀವು ಸಾಕಷ್ಟು ವಿಷ್ಯಗಳನ್ನು ತಿಳಿದು, ಅದ್ರಲ್ಲಿ ಸ್ನಾತಕೋತ್ತರ Read more…

ಕಾರಿನ ಬದಲಿಗೆ ಜೆಸಿಬಿಯಲ್ಲಿ ಬಂದ ಮದುಮಕ್ಕಳು

ಮದುವೆ ಮೆರವಣಿಗೆಯಲ್ಲಿ ಕಾರಿನ ಬದಲು ಜೆಸಿಬಿಯಲ್ಲಿ ತೆರಳಿದ ಪಾಕಿಸ್ತಾನದ ನವದಂಪತಿ ಜೋಡಿಯೊಂದರ ವಿಡಿಯೋ ನೆಟ್ಟಿಗರಲ್ಲಿ ಹೊಸ ಕ್ರೇಜ಼್‌ ಸೃಷ್ಟಿಸಿದೆ. ಹೌದು, ಮದುವೆಯ ದಿನದಂದು ಮದುವೆ‌ ಮನೆ ತಲುಪಲು ಈ Read more…

ಮಹಿಳೆಯರ ಸ್ಕರ್ಟ್​ ಕೆಳಗಿನ ಫೋಟೋ ಕ್ಲಿಕ್ಕಿಸಿದ್ರೆ ಜೈಲೂಟ ಫಿಕ್ಸ್​…!

ಮಹಿಳೆಯರ ಖಾಸಗಿತನಕ್ಕೆ ಗೌರವ ನೀಡಬೇಕು. ಮಹಿಳೆಯರ ಜೀವನಶೈಲಿಯನ್ನು ಪ್ರಶ್ನೆ ಮಾಡುವ ಅಧಿಕಾರ ಪುರುಷರಿಗೆ ಇಲ್ಲ. ಮಹಿಳೆಯರ ಗೌರವಕ್ಕೆ ಚ್ಯುತಿ ತರುವವರ ವಿರುದ್ಧ ಹಾಂಕಾಂಗ್ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ. Read more…

96 ವರ್ಷದ ವೃದ್ಧೆ ಮೇಲಿದೆ ಗಂಭೀರ ಆರೋಪ…..! ಇಷ್ಟರ ಮಧ್ಯೆ ಆಕೆ ಮಾಡಿದ್ದೇನು ಗೊತ್ತಾ…..?

ವಯಸ್ಸು 60 ದಾಟುತ್ತಿದ್ದಂತೆ ಜನರು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸ್ತಾರೆ. ಈಗಿನ ಕಾಲದಲ್ಲಿ 96 ವರ್ಷದವರೆಗೆ ಬದುಕುವುದೇ ಒಂದು ದೊಡ್ಡ ಸಾಧನೆ. ಹಾಗಿರುವಾಗ ಉತ್ತರ ಜರ್ಮನಿಯ 96 ವರ್ಷದ Read more…

ʼಪುನರ್ಜನ್ಮʼದ ಬಗ್ಗೆ ಮಗ ಹೇಳಿದ ಕಥೆ ಕೇಳಿ ದಂಗಾದ ತಾಯಿ

ಪುನರ್ಜನ್ಮಕ್ಕೆ ಸಂಬಂಧಿಸಿದ ಅನೇಕ ನಂಬಿಕೆಗಳಿವೆ. ಅನೇಕರು ಪುನರ್ಜನ್ಮವನ್ನು ನಂಬುತ್ತಾರೆ. ಪುನರ್ಜನ್ಮ ನಂಬುವವರಿಗೆ ಇಲ್ಲೊಂದು ಆಸಕ್ತಿದಾಯಕ ಘಟನೆಯಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಬ್ಬಳು, ತನ್ನ ಮಗನ ಪುನರ್ಜನ್ಮದ ಬಗ್ಗೆ ಬರೆದಿದ್ದಾಳೆ. ವರದಿಯ Read more…

ಬಾಹ್ಯಾಕಾಶದಲ್ಲಿ ಚೀನಾದ ಉಪಗ್ರಹ ಪುಂಜ….! ಭೂಮಿಯ ಇಂಚಿಂಚು ಜಾಗದ ಮೇಲೂ ಇರಲಿದೆ ಡ್ರ್ಯಾಗನ್​ ರಾಷ್ಟ್ರದ ಕಣ್ಣು

ಈ ವರ್ಷದ ಜುಲೈ ತಿಂಗಳಲ್ಲಿ ಉತ್ತೀರ್ಣರಾಗಿ ಕಾಲೇಜಿನಿಂದ ಹೊರ ಬಂದ ಸಹಪಾಠಿಗಳ ಗುಂಪೊಂದು ಅತ್ಯಂತ ವಿಶೇಷವಾಗಿ ತಮ್ಮ ಪದವಿ ದಿನದ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಲು ಮುಂದಾಗಿದೆ ಎನ್ನುವುದರ ಬಗ್ಗೆ ಗ್ಲೋಬಲ್​ Read more…

ಕೊರೊನಾ ನಂತ್ರ ಕಾಡ್ತಿದೆ ಈ ಅಪಾಯಕಾರಿ ಸಮಸ್ಯೆ

ಕೊರೊನಾ ಸ್ವರೂಪ ಮಾತ್ರ ಬದಲಾಗ್ತಿಲ್ಲ. ಕೊರೊನಾ ಲಕ್ಷಣಗಳು ಬದಲಾಗ್ತಿವೆ. ಕೊರೊನಾದ ಹೊಸ ಹೊಸ ಲಕ್ಷಣಗಳು ಹೊಸ ಸಮಸ್ಯೆ ಸೃಷ್ಟಿಸುತ್ತಿವೆ. ಕೊರೊನಾ ಮುಗಿದ ನಂತ್ರವೂ ಅನೇಕರು ಬೇರೆ ಬೇರೆ ಅಡ್ಡಪರಿಣಾಮಗಳನ್ನು Read more…

ಸಾವಿರಾರು ಫೋನ್ ಕರೆ ಸ್ವೀಕರಿಸಿದ ವ್ಯಕ್ತಿಗೆ ಸಿಕ್ತು 63 ಲಕ್ಷ ರೂ. ಬಹುಮಾನ..!

ನ್ಯೂ ನೆಟ್‌ಫ್ಲಿಕ್ಸ್ ಹಿಟ್ ಸ್ಕ್ವಿಡ್ ಗೇಮ್ ನಲ್ಲಿ ತನ್ನ ಮೊಬೈಲ್ ಸಂಖ್ಯೆಯು ಕಾಣಿಸಿಕೊಂಡ ನಂತರ ದಕ್ಷಿಣ ಕೊರಿಯಾದ ವ್ಯಕ್ತಿಗೆ ಸಾವಿರಾರು ಫೋನ್ ಕರೆಗಳು ಬಂದಿವೆ ಎಂದು ನ್ಯೂಯಾರ್ಕ್ ಪೋಸ್ಟ್ Read more…

ಇಂಧನ ಕೊರತೆ ಬಿಂಬಿಸಲು ಕುದುರೆ ಏರಿ ಬಂದ ಭೂಪ…!

ಇಂಧನ ಕೊರತೆಯಿಂದಾಗಿ ಬ್ರಿಟನ್‌ನ 2000ಕ್ಕೂ ಅಧಿಕ ಪೆಟ್ರೋಲ್ ಬಂಕ್‌ಗಳು ಗುರುವಾರವೂ ಸಹ ಬಿಕೋ ಎನ್ನುತ್ತಿವೆ. ಗ್ಯಾಸ್ ಸ್ಟೇಷನ್‌ಗಳಿಗೆ ಇಂಧನವನ್ನು ಪೂರೈಕೆ ಮಾಡಲು ಟ್ರಕ್‌ ಚಾಲಕರ ಕೊರತೆಯಿಂದಾಗಿ ಈ ಅಭಾವ Read more…

ಮರಣಾನಂತರ ಮಾಡಬೇಕಾದ್ದೇನು…? ಸ್ನೇಹಿತರಿಗೆ ವ್ಯಕ್ತಿ‌ ಕಳಿಸಿದ ಪಟ್ಟಿಯ ಫೋಟೋ ವೈರಲ್

ಉತ್ತಮ ಸ್ನೇಹಿತರಿಗಾಗಿ ಮರಣಾನಂತರದ ಪರಿಶೀಲನಾ ಪಟ್ಟಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾವಿನ ನಂತರ ಉತ್ತಮ ಸ್ನೇಹಿತರಿಗಾಗಿ ಪರಿಶೀಲನಾಪಟ್ಟಿ ಎಂದು ಫೋಟೋಗೆ ಹೆಸರಿಡಲಾಗಿದೆ. ಚೆಕ್ಲಿಸ್ಟ್‌ನ ಲೇಖಕರು ತಮ್ಮ Read more…

ಆಸ್ಪತ್ರೆ ಬಿಲ್ ನೋಡಿ ಬೆಚ್ಚಿಬಿದ್ದ ಕೊರೊನಾ ರೋಗಿ…!

ಕೋವಿಡ್ ಪರೀಕ್ಷೆ ಮಾಡಿಸಲು ತೆರಳಿದ ಟೆಕ್ಸಾಸ್‌ನ ಟ್ರಾವಿಸ್‌ ವಾರ್ನರ್‌ ಪರೀಕ್ಷೆಯ ವರದಿಗಿಂತ ಶುಲ್ಕವನ್ನು ನೋಡಿಯೇ ಶಾಕ್ ಆಗಿದ್ದಾರೆ. ಇಲ್ಲಿನ ಲೆವಿಸ್‌ವಿಲ್ಲೆ ಎಂಬ ಊರಿನಲ್ಲಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟ ವಾರ್ನರ್‌‌ Read more…

ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಉಳಿದ ದುಡ್ಡಲ್ಲಿ ಮಾಡಿದ್ದೇನು ಗೊತ್ತಾ….?

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಸಂಭ್ರಮದ ಕ್ಷಣ. ತಮ್ಮ ಮದುವೆಗೆ ಕೆಲವರು ಸಾವಿರಾರು ಜನರನ್ನು ಆಹ್ವಾನಿಸುತ್ತಾರೆ, ಅದಕ್ಕಾಗಿ ಸಾಕಷ್ಟು ಖರ್ಚು ಕೂಡ ಮಾಡುತ್ತಾರೆ. ಆದರೆ ಇಲ್ಲೊಂದು ಜೋಡಿ, ಮದುವೆಗೆ Read more…

ಒಂದು ಚಾರ್ಜ್‌ಗೆ 300 ಕಿಮೀ ಓಡುತ್ತೆ ಈ ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ವಾಹನ ಪ್ರಿಯರಿಗೆ ಒಳ್ಳೆಯ ಸುದ್ದಿಯೊಂದರಲ್ಲಿ, ಚೀನಾದ ಕಾರು ಉತ್ಪಾದಕ ವುಲಿಂಗ್ ಹಾಂಗ್‌ಗುವಾಂಗ್ ಜಗತ್ತಿನ ಅತ್ಯಂತ ಅಗ್ಗದ ಇವಿ ಕಾರನ್ನು ಬಿಡುಗಡೆ ಮಾಡಲಿದೆ. ನ್ಯಾನೋ ಹೆಸರಿನ ಈ ಕಾರನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...