alex Certify International | Kannada Dunia | Kannada News | Karnataka News | India News - Part 253
ಕನ್ನಡ ದುನಿಯಾ
    Dailyhunt JioNews

Kannada Duniya

ಆಫ್ರಿಕಾದಲ್ಲಿ ಮಕ್ಕಳ ರಕ್ಷಣೆಗೆ ಮಹತ್ವದ ಕ್ರಮ, ಮಲೇರಿಯಾ ಲಸಿಕೆಗೆ ಐತಿಹಾಸಿಕ ಅನುಮೋದನೆ ನೀಡಿದ WHO

ನೈರೋಬಿ: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ಮಲೇರಿಯಾ ವಿರುದ್ಧದ ಏಕೈಕ ಅನುಮೋದಿತ ಲಸಿಕೆಯನ್ನು ಆಫ್ರಿಕನ್ ಮಕ್ಕಳಿಗೆ ವ್ಯಾಪಕವಾಗಿ ನೀಡಬೇಕು, ಇದು ವಾರ್ಷಿಕವಾಗಿ ಲಕ್ಷಾಂತರ ಜನರನ್ನು ಕೊಲ್ಲುವ ಕಾಯಿಲೆಯ ವಿರುದ್ಧ ರಕ್ಷಣೆ Read more…

BREAKING NEWS: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ, ಕನಿಷ್ಠ 20 ಜನ ಸಾವು; 200 ಮಂದಿಗೆ ಗಾಯ

ಕ್ವೆಟ್ಟಾ(ಪಾಕಿಸ್ತಾನ): ದಕ್ಷಿಣ ಪಾಕಿಸ್ತಾನದಲ್ಲಿ ಭೂಕಂಪ ಸಂಭವಿಸಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಹಾನಿರ್ದೇಶಕ ನಾಸೀರ್ ನಾಸಿರ್ Read more…

ಕಷ್ಟದಲ್ಲಿದ್ದರೂ ಅಪರಿಚಿತನ ಸಹಾಯಕ್ಕೆಮುಂದಾದ ಮಹಿಳೆ…! ಭಾವುಕರನ್ನಾಗಿಸುತ್ತೆ ಈ ವಿಡಿಯೋ

ದಯೆಯೇ ಧರ್ಮದ ಮೂಲವಯ್ಯಾ ಎಂದು ನಮ್ಮಲ್ಲಿ ಮಾತಿದೆ. ಮಹಿಳೆಯೊಬ್ಬಳು ಸೂಪರ್ ಮಾರ್ಕೆಟ್ ನಲ್ಲಿ ಅಪರಿಚಿತ ವ್ಯಕ್ತಿಗೆ ಊಟ ನೀಡಲು ಮುಂದಾದ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ಲಾಕ್ಡೌನ್ ಇದ್ದರೂ Read more…

ಲಾಕ್ಡೌನ್ ಇದ್ದರೂ ಕೆಲಸಕ್ಕೆ ಬರುವಂತೆ ಒತ್ತಡ: ಪಶುವೈದ್ಯೆಯನ್ನು ವಜಾಗೊಳಿಸಿದ್ದಕ್ಕೆ ಪರಿಹಾರ ನೀಡಲು ಕೋರ್ಟ್ ಆದೇಶ

ಕೊರೋನಾ ಸಾಂಕ್ರಾಮಿಕದಿಂದಾಗಿ ಜಗತ್ತಿನ ಅನೇಕ ದೇಶಗಳು ಲಾಕ್‍ ಡೌನ್ ಘೋಷಿಸಿದ್ದವು. ಆದರೆ ಪಶುವೈದ್ಯರೊಬ್ಬರ ಬಾಸ್ ಕೋವಿಡ್ ಅಂತಹ ದೊಡ್ಡ ವಿಷಯವಲ್ಲ ಎಂದು ಹೇಳಿ ಕೆಲಸಕ್ಕೆ ಬರುವಂತೆ ಆದೇಶಿಸಿದ್ದರು. ಆದರೆ Read more…

ಸೆಲ್ಫಿಗೆ ಪೋಸ್ ನೀಡಿ ವೈರಲ್ ಆಗಿದ್ದ ಗೊರಿಲ್ಲಾ ಇನ್ನಿಲ್ಲ

2019 ರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ವಿರುಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಗೊರಿಲ್ಲಾಗಳು ಇಬ್ಬರು ರೇಂಜರ್‌ಗಳೊಂದಿಗೆ ಸೆಲ್ಫಿಗಾಗಿ ಪೋಸ್ ನೀಡಿದ್ದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿತ್ತು. Read more…

ಮಕ್ಕಳನ್ನು ಬಿಡಲು ಶಾಲೆಗೆ ಹೋಗುವ ಪೋಷಕರಿಗೂ ಇದೆ ‌ʼಡ್ರೆಸ್‌ ಕೋಡ್ʼ

ಮಕ್ಕಳನ್ನು ಶಾಲೆಗೆ ಬಿಡಲು ಬರುವ ಪೋಷಕರು ಪೈಜಾಮಾ ಧರಿಸುವುದನ್ನು ಶಾಲೆ ನಿಷೇಧಿಸಿರುವುದು ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ವಿಚಿತ್ರ ಅನಿಸಿದ್ರೂ ಸತ್ಯ. ಯುಕೆ, ಮಿಡಲ್ಸ್‌ ಬರೋದಲ್ಲಿರುವ ಶಾಲೆಯು ಪೋಷಕರು Read more…

BIG NEWS: ನೀಲಿ ಚಿತ್ರಗಳ ವೀಕ್ಷಣೆ ಕುರಿತು ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ…!

ಹೆಚ್ಚುತ್ತಿರುವ ಇಂಟರ್ನೆಟ್​ ಸೌಕರ್ಯ ಹಾಗೂ ವೆಬ್​ ಸಂಪರ್ಕಗಳಿಂದಾಗಿ ಯುವಜನತೆಗೆ ಪೋರ್ನ್ ವಿಡಿಯೋಗಳನ್ನು ನೋಡುವುದು ಸುಲಭದ ಕೆಲಸವಾಗಿದೆ. ನೀಲಿ ಚಿತ್ರಗಳ ವೀಕ್ಷಣೆಯು ನಿಮ್ಮ ಸಂಬಂಧಗಳನ್ನು ಹಾಳು ಮಾಡುವುದು ಮಾತ್ರವಲ್ಲದೇ ನಿಮ್ಮ Read more…

Shocking: ಬಿಗಿಯಾದ ಜೀನ್ಸ್ ಧರಿಸಿ ಆಸ್ಪತ್ರೆ ಸೇರಿದ ಹುಡುಗಿ…!

ಜೀನ್ಸ್ ಧರಿಸುವುದು ಈಗ ಸಾಮಾನ್ಯ ಸಂಗತಿ. ಪುರುಷರಿಂದ ಹಿಡಿದು ಹುಡುಗಿಯರು, ಮಹಿಳೆಯರು ಎಲ್ಲರೂ ಜೀನ್ಸ್ ಧರಿಸುತ್ತಾರೆ. ಆದ್ರೆ ಬಿಗಿಯಾದ ಜೀನ್ಸ್, ಹುಡುಗಿಯೊಬ್ಬಳು ಆಸ್ಪತ್ರೆ ಸೇರುವಂತೆ ಮಾಡಿದೆ. ಬಿಗಿಯಾದ ಹಾಫ್ Read more…

ಪುಟ್ಟ ಮಗನಿಗೆ ಬೈಗುಳ ಹೇಳಿಕೊಟ್ಟು ಅಭಿಮಾನಿಗಳನ್ನು ಕಳೆದುಕೊಂಡ ಮಹಿಳೆ

‘ಚೆಲ್ಸಿ’ ಎಂಬ ಟಿಕ್‌ಟಾಕ್‌ ಬಳಕೆದಾರಳಿಗೆ ಸಾವಿರಾರು ಮಂದಿ ಅಭಿಮಾನಿಗಳು ಇದ್ದಾರೆ. ಆಕೆಯ ವಿಶಿಷ್ಟ ವಿಡಿಯೊಗಳು, ಅದರಲ್ಲೂ ಮಕ್ಕಳನ್ನು ಬೆಳೆಸುವ ಬಗ್ಗೆ ಆಕೆ ನೀಡುವ ಹೊಸ ಮಾದರಿಯ ಸೂತ್ರಗಳಿಂದ ಟಿಕ್‌ಟಾಕ್‌ Read more…

ಹಕ್ಕಾನಿ ಸಚಿವಾಲಯದಿಂದ ಭದ್ರತೆ ನಿರಾಕರಿಸಿದ ತಾಲಿಬಾನ್​ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್​ ಘನಿ

ತಾಲಿಬಾನ್​ ಸರ್ಕಾರ ಉಪ ಪ್ರಧಾನಿ ಮುಲ್ಲಾ ಅಬ್ದುಲ್​ ಘನಿ ಬರಾದಾರ್​​ ಕಾಬೂಲ್​ಗೆ ಮರಳಿದ್ದು ಜಾಗತಿಕ ಉಗ್ರ ಸಿರಾಜುದ್ದೀನ್​ ಹಕ್ಕಾನಿ ನೇತೃತ್ವದ ಆಂತರಿಕ ಸಚಿವಾಲಯದಿಂದ ಭದ್ರತೆಯನ್ನು ನಿರಾಕರಿಸಿದ್ದಾನೆ. ಕಾಬೂಲ್​ನ ಗುಪ್ತಚರ Read more…

ಹಳೆ ಎಟಿಎಂ ಖರೀದಿಸಿದ್ದ ಯುವಕರಿಗೆ ʼಬಂಪರ್ʼ

ಹಳೆಯ ಎಟಿಎಂ ಮಷಿನ್​​ನ್ನು ಖರೀದಿ ಮಾಡಿದ್ದ ಯುವಕರ ಗುಂಪಿಗೆ ದೊಡ್ಡ ಆಶ್ಚರ್ಯವೊಂದು ಕಾದಿತ್ತು. ಈ ಎಟಿಎಂ ಮಷಿನ್​ನ್ನು ತೆರೆದು ನೋಡಿದ ವೇಳೆ ಯುವಕರಿಗೆ ಬರೋಬ್ಬರಿ 1.49 ಲಕ್ಷ ರೂಪಾಯಿ Read more…

ʼರೋಟಿʼಯನ್ನು ಹೊಸ ಹೆಸರಿನಿಂದ ಪರಿಚಯಿಸಿದ ಕುಕ್ಕಿಂಗ್‌ ಚಾನೆಲ್‌ ಗೆ ನೆಟ್ಟಿಗರ ತರಾಟೆ

ಕೂಕಿಸ್ಟ್‌ ಎಂಬ ಖ್ಯಾತ ಇಟಲಿಯಲ್ಲಿನ ಆಹಾರ ತಯಾರಿಕೆ ಚಾನೆಲ್‌ನಲ್ಲಿ ಇತ್ತೀಚೆಗೆ ಹೊಸ ಖಾದ್ಯ ಪರಿಚಯ ನಡೆದಿತ್ತು. ಬಲೂನ್‌ ಬ್ರೆಡ್‌ ಎಂದು ಕರೆಯಲಾಗಿತ್ತಾದರೂ, ಅದು ಉತ್ತರ ಭಾರತೀಯರ ನೆಚ್ಚಿನ ‘ರೋಟಿ’ Read more…

‘ಕೊರೊನಾ’ ಪೀಡಿತ ಗರ್ಭಿಣಿ ಜೀವನದಲ್ಲಿ ನಡೆದಿದೆ ಪವಾಡ..!

ಕೊರೊನಾ ವೈರಸ್ ಮಾಡದ ದುರಂತವಿಲ್ಲ. ಕೊರೊನಾ ವೈರಸ್ ನಿಂದಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ಆಪ್ತರನ್ನು ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. Read more…

ಏಕಾಏಕಿ ನೆಲಕ್ಕಪ್ಪಳಿಸಿದ ‌ʼಡ್ರೋನ್ʼಗಳು…! ಸುರಕ್ಷಿತ ಸ್ಥಳಗಳಿಗೆ ದೌಡಾಯಿಸಿದ ಜನ

ಚೀನಾ ಎಂದರೇನೆ ಹೊಸ ತಂತ್ರಜ್ಞಾನಗಳನ್ನು ಬಹಳ ಅಗ್ಗದ ದರಕ್ಕೆ ಜನರ ನಡುವೆ ತರುವ ಜನರಿರುವ ದೇಶ. ವಿಶ್ವದ ಬಹುತೇಕ ದೊಡ್ಡ ಕಂಪನಿಗಳು ತಮ್ಮ ಉತ್ಪಾದನೆಗೆ ನೆಚ್ಚಿಕೊಂಡಿರುವುದು ಚೀನಾವನ್ನೇ. ಅಲ್ಲಿಂದ Read more…

34ರ ಜೆನ್ನಿ, 35ರ ಆಕೆಯ ಗಂಡ ಈ ವಯಸ್ಸಿನಲ್ಲೇ ಅಜ್ಜ – ಅಜ್ಜಿ…!

17 ವರ್ಷದವಳಾಗಿದ್ದಾಗ ಜೆನ್ನಿಗೆ ’ಚಾರ್ಮೈನ್ ‘ ಎಂಬ ಮಗಳು ಜನಿಸಿದ್ದಳು. ಆಕೆಯ ಜತೆಗಾರ ಗೆಳೆಯನಿಂದ ಆಕೆಗೆ ಮಗುವನ್ನು ಬೆಳೆಸುವ ನೆರವು ಸಿಗಲಿಲ್ಲ. ಕೂಡಲೇ ಆಕೆ ಬಾಯ್‌ಫ್ರೆಂಡ್‌ ನನ್ನು ದೂರ Read more…

ಮುಚ್ಚಲ್ಪಟ್ಟ ಪೆಟ್ರೋಲ್ ಬಂಕ್ ಬಳಿ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಗರ್ಭಿಣಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಮುಚ್ಚಲ್ಪಟ್ಟ ಪೆಟ್ರೋಲ್ ಸ್ಟೇಷನ್‌ ಬಳಿ ಮಗುವಿಗೆ ಜನ್ಮ ನೀಡಿದ್ದಾಳೆ. ತನ್ನ ಸಂಗಾತಿ ಮತ್ತು ಸೂಲಗಿತ್ತಿ ಸ್ನೇಹಿತೆಯ ಸಹಾಯದಿಂದ ಪಿಕ್ ಅಪ್ Read more…

ʼಕೊರೊನಾʼ ಲಸಿಕೆ ಇನ್ನೂ ಪಡೆದಿಲ್ವಾ…? ಹಾಗಾದ್ರೆ ಈ ಸುದ್ದಿ ಓದಿ

ಕೋವಿಡ್‌ ಸೋಂಕಿನ ವಿರುದ್ಧ ಸಹಜವಾಗಿ ಬೆಳೆದ ರೋಗನಿರೋಧಕ ಶಕ್ತಿಯು ಅಲ್ಪಾವಧಿಯದ್ದಾಗಿದ್ದು, ಕೋವಿಡ್-19 ಲಸಿಕೆ ಪಡೆಯದ ಮಂದಿಯಲ್ಲಿ ಸೋಂಕು ಮತ್ತೆ ತಗುಲುವ ಸಾಧ್ಯತೆ ಇದೆ ಎಂದು ’ದಿ ಲ್ಯಾನ್ಸೆಟ್ ಮೈಕ್ರೋಬ್‌’ Read more…

ರಸ್ತೆ ಮಧ್ಯದಲ್ಲಿ ಬಿದ್ದಿದ್ದ ಬೈಕ್ ಸವಾರ…! ಸಿಸಿ ಟಿವಿ ನೋಡಿದ ಪೊಲೀಸರಿಗೆ ಶಾಕ್

ಈ ಪ್ರಪಂಚದಲ್ಲಿ ಎಂತೆಂಥಾ ಜನ ಇರುತ್ತಾರೆಂದರೆ ಆಶ್ಚರ್ಯವಾಗುತ್ತದೆ. ವ್ಹೀಲಿಂಗ್ ಮಾಡಬೇಡಿ ಅಂದ್ರೂ ಅದೆಷ್ಟೋ ಜನ ಯುವಕರು ವ್ಹೀಲಿಂಗ್ ಮಾಡಿ ತಮ್ಮ ಜೀವ ಮಾತ್ರವಲ್ಲದೆ ಬೇರೆಯವರ ಜೀವದಲ್ಲೂ ಚೆಲ್ಲಾಟವಾಡುವವರಿದ್ದಾರೆ. ಅಂಥದ್ರಲ್ಲಿ Read more…

ಅಪ್ರಾಪ್ತ ವಿದ್ಯಾರ್ಥಿಯ ಜೊತೆ ಸೆಕ್ಸ್​ ಮಾಡಿದ್ದ ಶಾಲಾ ಶಿಕ್ಷಕಿ ಅರೆಸ್ಟ್….!

ಪ್ಲೋರಿಡಾ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬಳು ತನ್ನ ಅಪ್ರಾಪ್ತ ಮಾಜಿ ವಿದ್ಯಾರ್ಥಿಯೊಂದಿಗೆ ಅನೇಕ ಬಾರಿ ಸೆಕ್ಸ್​ ನಡೆಸಿದ್ದಾಳೆ. ಈ ಸಂಬಂಧ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. 31 ವರ್ಷದ ಬ್ರಿಟಿನಿ ಲೋಪೆಜ್​​ Read more…

18 ವರ್ಷಗಳ ಬಳಿಕ ಬಯಲಾಯ್ತು ಅವಳಿ – ಜವಳಿ ರಹಸ್ಯ…!

ಇದೊಂದು ಬಹಳ ಕುತೂಹಲಕಾರಿಯಾದ ಕಥೆ (ಸುದ್ದಿ). ಹುಟ್ಟಿನಿಂದ ಅಣ್ಣ-ತಂಗಿಯಾಗಿ ಬೆಳೆದಿದ್ದ ಇವರಿಗೆ 18 ವರ್ಷಗಳ ಬಳಿಕ ತಾವು ಅವಳಿ-ಜವಳಿಗಳು ಎಂಬ ಸತ್ಯ ಗೊತ್ತಾಗಿದೆ. ಅದರಲ್ಲೂ ಅಣ್ಣ ತಂಗಿಗಿಂತ ಎರಡು Read more…

ಇಲ್ಲಿದೆ ಪ್ರಿಯತಮನ ವಂಚನೆ ಪತ್ತೆ ಹಚ್ಚಿದ ಇಂಟ್ರೆಸ್ಟಿಂಗ್ ಸ್ಟೋರಿ

ಪ್ರಿಯತಮ ತನಗೆ ಮೋಸ ಮಾಡುವುದನ್ನು ಕಂಡು ಹಿಡಿಯಲು ಯುವತಿಯೊಬ್ಬಳು ಇನ್ಸ್ಟಾಗ್ರಾಂ ವೈಶಿಷ್ಟ್ಯವನ್ನು ಬಳಸಿದ್ದು, ಪ್ರಭಾವಶಾಲಿ ಪತ್ತೇದಾರಿ ಕೌಶಲ್ಯಕ್ಕಾಗಿ ನೆಟ್ಟಿಗರಿಂದ ಪ್ರಶಂಸಿಸಲ್ಪಟ್ಟಿದ್ದಾಳೆ. ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ Read more…

ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕ್ ಬಣ್ಣ ಬಯಲು ಮಾಡಿದ ಭಾರತ: ಹುತಾತ್ಮರಂತೆ ಲಾಡೆನ್ ನಂತಹ ಉಗ್ರರ ವೈಭವೀಕರಣ ಎಂದು ತರಾಟೆ

ನ್ಯೂಯಾರ್ಕ್: ಪಾಕಿಸ್ತಾನ ಶಾಂತಿಯ ಬಗ್ಗೆ ಮಾತನಾಡುತ್ತದೆ. ಆದರೆ ಪಾಕ್ ಪ್ರಧಾನಿ ಲಾಡೆನ್ ನಂತಹ ಭಯೋತ್ಪಾದಕರನ್ನು ಹುತಾತ್ಮರಂತೆ ವೈಭವೀಕರಿಸುತ್ತಾರೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರವಾಗಿ ಟೀಕಿಸಿದೆ. ವಿಶ್ವಸಂಸ್ಥೆಯ ತತ್ವಗಳನ್ನು ಪರಿಗಣಿಸದೆ, Read more…

ಹೆಣ್ಣುಮಕ್ಕಳ ಮುಟ್ಟಿನ ಸಮಸ್ಯೆ ಬಗ್ಗೆ ಶಾಲೆಗಳಿಗೆ ಜಾಗೃತಿ ಮೂಡಿಸುತ್ತಿರುವ ತಂದೆ

ಹೆಣ್ಣುಮಕ್ಕಳು ಶಾಲೆಗೆ ಗೈರು ಹಾಜರಾಗಲು ಅವರು ಎದುರಿಸುತ್ತಿರುವ ಮುಟ್ಟಿನ ಸಮಸ್ಯೆಯೇ ಕಾರಣ ಎಂದು ಇಲ್ಲೊಬ್ಬ ಮಕ್ಕಳ ತಂದೆ ಅರ್ಜಿ ಸಲ್ಲಿಸಿ, ಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ಇವರು ಸಲ್ಲಿಸಿರುವ ಅರ್ಜಿ Read more…

ಈ‌ ವಿಶೇಷ ʼಬೆಣ್ಣೆʼ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ……!

ಬೆಣ್ಣೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.. ಶ್ರೀ ಕೃಷ್ಣನಿಗೂ ಬೆಣ್ಣೆ ಅಂದ್ರೆ ವಿಶೇಷ ಪ್ರೀತಿಯಿತ್ತು. ಅದಕ್ಕೆ ಅವನನ್ನು ಬೆಣ್ಣೆ ಕೃಷ್ಣ ಅಂತಾ ಕರೆಯುತ್ತಾರೆ.  ಬೆಣ್ಣೆಯು ರುಚಿಯನ್ನು Read more…

ಹನಿಮೂನ್ ಗಾಗಿ ಮದುವೆ ಪ್ಲಾನ್ ಬದಲಿಸಿದ ಹುಡುಗಿ..!

ಮದುವೆ, ಹನಿಮೂನ್ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಅದ್ಧೂರಿಯಾಗಿ ಮದುವೆ ನಡೆಯಬೇಕು. ಸುಂದರ ಸ್ಥಳಕ್ಕೆ ಹನಿಮೂನ್ ಗೆ ಹೋಗಬೇಕೆಂದು ಬಯಸುತ್ತಾರೆ. ಆದ್ರೆ ಹನಿಮೂನ್ ಗೆ ವಿಶೇಷ ಪ್ಲಾನ್ ಮಾಡಿದ್ದ Read more…

ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ ವೃದ್ಧ ವ್ಯಕ್ತಿಯ ರಕ್ಷಣೆ: ರೋಚಕ ವಿಡಿಯೋ ವೈರಲ್

ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫ್ಲಾಟ್ ಒಂದರಲ್ಲಿ ನಡೆದ ಬೆಂಕಿ ಅವಘಡದಿಂದ ತಾಯಿ-ಮಗಳು ಸಜೀವ ದಹನವಾಗಿರುವ ದುರ್ಘಟನೆ ನಡೆದಿತ್ತು. ಇಂಥದ್ದೇ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ. ಉರಿಯುತ್ತಿರುವ ಕಟ್ಟಡದಲ್ಲಿ Read more…

47 ವರ್ಷದ ನಂತ್ರ ಮನೆಗೆ ಬಂದವನಿಗೆ ಇಬ್ಬರು ಪತ್ನಿಯರಿಂದ ಕಾದಿತ್ತು ಶಾಕ್..!

ಜನರು ಕಾಲ ಬದಲಾದಂತೆ ಬದಲಾಗ್ತಾರೆ. ಕಳೆದು ಹೋದವರು ಎಷ್ಟೇ ಪ್ರೀತಿ ಪಾತ್ರರಾಗಿರಲಿ, ಸಮಯ ಕಳೆದಂತೆ ಜನರು ಅವರನ್ನು ಬಿಟ್ಟು ಬದುಕುವುದನ್ನು ಕಲಿಯುತ್ತಾರೆ. 37ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ Read more…

BREAKING: ಅಮೆರಿಕ ವಿಜ್ಞಾನಿಗಳ ಮುಡಿಗೆ ʼನೊಬೆಲ್ʼ​ ಪ್ರಶಸ್ತಿ ಗೌರವ

ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್​ ಪ್ರಶಸ್ತಿ ಗೌರವಕ್ಕೆ ಅಮೆರಿಕದ ವಿಜ್ಞಾನಿಗಳಾದ ಡೇವಿಡ್​ ಜೂಲಿಯಸ್​ ಹಾಗೂ ಆರ್ಡೆಮ್​ ಪಟಪೂಟಿಯನ್​​ ಪಾತ್ರರಾಗಿದ್ದಾರೆ. ತಾಪಮಾನ ಹಾಗೂ ಸ್ಪರ್ಶಕ್ಕಾಗಿ ರೆಸೆಪ್ಟರ್​ಗಳನ್ನು ಕಂಡು ಹಿಡಿದ ಕಾರಣಕ್ಕೆ Read more…

ಕಾರು ಕದಿಯಲು ಬಂದವ ಲಾಕ್ ಆದ..! ವಿದ್ಯಾರ್ಥಿನಿಯ ಚಾಲಾಕಿತನಕ್ಕೆ ನೆಟ್ಟಿಗರಿಂದ ಮೆಚ್ಚುಗೆ

ತನ್ನ ಮರ್ಸಿಡೀಸ್ ಕಾರನ್ನು ಕದಿಯಲು ಯತ್ನಿಸುತ್ತಿದ್ದ ಆರೋಪಿಯನ್ನು ವಿದ್ಯಾರ್ಥಿನಿಯೊಬ್ಬಳು ಚಾಲಾಕಿತನದಿಂದ ಕಟ್ಟಿಹಾಕಿದ್ದಾಳೆ. ನಂತರ ಕಳ್ಳನನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸೆಪ್ಟೆಂಬರ್ 29 ರಂದು ಈ Read more…

ಗಡಿ ನಿರ್ಬಂಧವಿದ್ದರೂ ವಧುವಿನ ಕುಟುಂಬಸ್ಥರು ಮದುವೆಯಲ್ಲಿ ಭಾಗಿಯಾಗಿದ್ದು ಹೇಗೆ ಗೊತ್ತಾ….?

ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸಲು ಸಾಕಷ್ಟು ನಿಯಮಗಳಿವೆ. ಇದೆಲ್ಲದರ ನಡುವೆ ಇಲ್ಲೊಂದು ಜೋಡಿಯು ಗಡಿ ನಿರ್ಬಂಧದ ಹೊರತಾಗಿಯೂ ವಿಭಿನ್ನ ರೀತಿಯಲ್ಲಿ ಮದುವೆಯಾಗಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...