alex Certify International | Kannada Dunia | Kannada News | Karnataka News | India News - Part 252
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮಾ, ನಾನು ಭಯಭೀತನಾಗಿದ್ದೇನೆ; ಗುಂಡಿನ ದಾಳಿ ಕಂಡು ತಾಯಿಗೆ ಮೆಸೇಜ್ ಮಾಡಿದ ಮಗ

ಟೆಕ್ಸಾಸ್ ನ ಶಾಲೆಯಲ್ಲಿ ಇತ್ತೀಚೆಗೆ ನಡೆದ ಗುಂಡು ಹಾರಾಟದ ವೇಳೆ ಮಗ ತನ್ನ ತಾಯಿಗೆ ಮಾಡಿದ ಸಂದೇಶ ಈಗ ವೈರಲ್ ಆಗಿದೆ. ತಾಯಿ ಮಗನ ಸಂಭಾಷಣೆಯ ಸ್ರ್ಕೀನ್ ಶಾಟ್ Read more…

ಬಸ್ಕಿ ಹೊಡಿಸಿ ’ವಿಕಲಾಂಗ’ ಳಾಗುವಂತೆ ಮಾಡಿದ ಶಿಕ್ಷಕಿ, ಶಾಲೆಗೆ ಬಿತ್ತು 13 ಲಕ್ಷ ರೂ. ದಂಡ

ಮಕ್ಕಳು ಎಂದ ಮೇಲೆ ಏನಾದರೊಂದು ಹೊಸ ತರಹದ ತಲೆಹರಟೆಗಳನ್ನು ಮಾಡುತ್ತಲೇ ಇರುತ್ತಾರೆ. ದೊಡ್ಡವರು ಹೇಳಿದ ಮಾತು ಕೇಳಲ್ಲ. ಅವರ ಮನಬಂದಂತೆ ವರ್ತಿಸುತ್ತಾರೆ. ಶಾಲೆಯಲ್ಲೂ ಕೂಡ ಟೀಚರ್‌ಗಳು ಹೇಳಿದ್ದನ್ನು 100% Read more…

ಖಾದ್ಯ ಟ್ರೈ ಮಾಡಲು ಹೋದಾಗ ಆಯ್ತು ಎಡವಟ್ಟು….!

ಅಂತರ್ಜಾಲವು ಸಾವಿರಾರು ಭಕ್ಷ್ಯಗಳು ಹಾಗೂ ಪಾಕವಿಧಾನಗಳ ಉಗ್ರಾಣವಾಗಿದೆ. ಹಲವಾರು ಮಂದಿ ಪುಸ್ತಕ ಅಥವಾ ಯೂಟ್ಯೂಬ್ ನೋಡುತ್ತಾ ಅಡುಗೆ ಮಾಡುತ್ತಾರೆ. ಆದರೆ, ಅಷ್ಟೇ ಪರ್ಫೆಕ್ಟ್ ಆಗಿ ಖಾದ್ಯ ತಯಾರಾಗುತ್ತೆ ಅಂತಾ Read more…

ಹಸಿದ ವ್ಯಕ್ತಿಯಿಂದ ಗೂಗಲ್ ಮ್ಯಾಪ್ ಸರ್ಚ್: ಜನವಸತಿ ಇಲ್ಲದ ದ್ವೀಪದಲ್ಲಿ ತೋರಿಸಿತು ಬರ್ಗರ್ ಕಿಂಗ್ ಶಾಪ್..!

ಗೂಗಲ್ ಮ್ಯಾಪ್ ಬಳಸಿ ಕಾಡು ದಾರಿಯಲ್ಲಿ ಹೋದ ಘಟನೆ ಅಥವಾ ಇನ್ನೆಲ್ಲೂ ಲೊಕೇಷನ್ ತೋರಿಸುವ ಎಡವಟ್ಟಗಳು ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಇಲ್ಲಿ ರೆಡ್ಡಿಟ್ ಬಳಕೆದಾರರೊಬ್ಬರು ಗೂಗಲ್ ಮ್ಯಾಪ್ ನಲ್ಲಿ ಕಂಡುಕೊಂಡ Read more…

ಕಾಫಿ ಕೊಡೋದು ಲೇಟಾಗಿದ್ದಕ್ಕೆ ಗ್ರಾಹಕಿ ಮಾಡಿದ್ದೇನು ಗೊತ್ತಾ…..?: ವಿಡಿಯೋ ವೈರಲ್

ಗ್ರಾಹಕರು ತಮ್ಮ ತಾಳ್ಮೆ ಕಳೆದುಕೊಂಡು ಕೋಪಗೊಂಡು ಅಂಗಡಿಯವರನ್ನು ಬೈಯ್ಯುವುದು ಸಾಮಾನ್ಯವಾಗಿದೆ. ಇಂತಹ ಒಂದು ಘಟನೆ ಇತ್ತೀಚೆಗೆ ಅಮೆರಿಕದ ಅರ್ಕಾನ್ಸಾಸ್ ನ ಮೆಕ್ ಡೊನಾಲ್ಡ್ಸ್ ಔಟ್ ಲೆಟ್ ನಲ್ಲಿ ಸಂಭವಿಸಿದೆ. Read more…

ಮಹಿಳೆಗೆ ಕಚ್ಚಿದ ವಿಷಕಾರಿ ಜೇಡ…..ಆಮೇಲಾಗಿದ್ದು ಘನಘೋರ..!

ವರ್ಜೀನಿಯಾ: ಮಹಿಳೆಯೊಬ್ಬಳ ತುಟಿಗೆ ವಿಷಕಾರಿ ಜೇಡ ಕಚ್ಚಿದ ಪರಿಣಾಮ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂದು ಏಕಾಂತ ಜೇಡ ಕಚ್ಚಿದ ನಂತರ ತಾನು ಸಾಯುತ್ತೇನೆ ಎಂದೇ ಶೆರ್ರಿ ಮ್ಯಾಡಾಕ್ಸ್ ಭಾವಿಸಿದಳಂತೆ. Read more…

ಮಗು ಹೆರುವವರೆಗೂ ಗರ್ಭಿಣಿಯಾಗಿರುವ ಅರಿವೇ ಇರಲಿಲ್ಲ ಮಹಿಳೆಗೆ…!

ತಾನು ಗರ್ಭಧಾರಣೆ ಮಾಡಿದ್ದೇನೆ ಎಂಬ ವಿಷಯವೇ ಅರಿಯದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡ ಎಂಟೇ ನಿಮಿಷಗಳಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಘಟನೆ ಫೆನ್ಲೆಂಡ್‌ನ ಟುರ್ಕುನಲ್ಲಿ ಜರುಗಿದೆ. ಟಿಲ್ಡಾ Read more…

ಹೆಂಡತಿ ಚಪ್ಪಲಿ ಮೇಲೆ ಕಾಲಿಟ್ಟು ಜಾರಿ ಬಿದ್ದ ಪತಿರಾಯ ಮಾಡಿದ್ದೇನು ಗೊತ್ತಾ…?

ಕ್ಲೀವ್‌ಲ್ಯಾಂಡ್, ಓಹಿಯೋ: ತನ್ನ ಮದುವೆಯಾಗುವವಳ ಚಪ್ಪಲಿ ಮೇಲೆ ಕಾಲಿಟ್ಟು ಜಾರಿ ಬಿದ್ದ ನಂತರ ಮೆಟ್ಟಿಲುಗಳ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯು, ಆಕೆಯ ಮೇಲೆ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು Read more…

ಹವಾಮಾನ ಅಭಿಯಾನಕ್ಕಾಗಿ 6 ವರ್ಷದ ಭಾರತೀಯ ಮೂಲದ ಬಾಲಕಿಗೆ ಯುಕೆ ಪಿಎಂ ಪ್ರಶಸ್ತಿ

ಅರಣ್ಯ ನಾಶ ಮತ್ತು ಹವಾಮಾನ ಬದಲಾವಣೆ ಸಮಸ್ಯೆಗಳ ಕುರಿತು ಭಾರತೀಯ ಮೂಲದ ಆರು ವರ್ಷದ ಬಾಲಕಿ ಜಾಗೃತಿ ಮೂಡಿಸಿದ್ದಾಳೆ. ಹೀಗಾಗಿ, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ದೈನಂದಿನ Read more…

ಫೇಸ್ಬುಕ್, ವಾಟ್ಸಾಪ್ ಡೌನ್ ಆಗ್ತಿದ್ದಂತೆ ಪೋರ್ನ್ ಹಬ್ ಗೆ ನುಗ್ಗಿದ ಜನ..! ಏಕಾಏಕಿ ಏರಿಕೆಯಾಯ್ತು ವೀಕ್ಷಕರ ಸಂಖ್ಯೆ

ಸಾಮಾಜಿಕ ಜಾಲತಾಣ ಜನರ ಜೀವನದ ಒಂದು ಅಂಗವಾಗಿದೆ. ಒಂದು ಗಳಿಕೆ ಕೂಡ ಸಾಮಾಜಿಕ ಜಾಲತಾಣದಿಂದ ದೂರವಿರದ ಜನರಿದ್ದಾರೆ. ಆದ್ರೆ ಸೋಮವಾರ, ಫೇಸ್ಬುಕ್, ವಾಟ್ಸ್ ಅಪ್, ಇನ್ಸ್ಟಾಗ್ರಾಮ್ ಕೈಕೊಟ್ಟಿತ್ತು. ಕೆಲ Read more…

ಅಮೆರಿಕಾ ನೌಕಾಪಡೆಯ ಫೇಸ್ಬುಕ್ ಪೇಜ್‌ ಹ್ಯಾಕ್ ಮಾಡಿ ಗೇಮ್ ಸ್ಟ್ರೀಮ್ ಮಾಡಿದ ಕಿಡಿಗೇಡಿ

ಅಮೆರಿಕ ನೌಕಾಪಡೆಯ ಪ್ರತಿಷ್ಠಿತ ಸಮರನೌಕೆ ಯುಎಸ್‌ಎಸ್‌ ಕಿಡ್ಡ್‌‌ ಫೇಸ್ಬುಕ್‌ನಲ್ಲಿ ಹೊಂದಿರುವ ಪೇಜ್‌ ಅನ್ನು ಹ್ಯಾಕ್ ಮಾಡಿದ ಕಿಡಿಗೇಡಿಗಳು ಆ ಪೇಜ್‌ನಲ್ಲಿ ಹತ್ತು ಗಂಟೆಗಳ ಕಾಲ ’ಏಜ್ ಆಫ್ ಎಂಪೈರ್ಸ್’ Read more…

ಜೂಮ್ ಮೀಟಿಂಗ್ ವೇಳೆ ಸಂಗಾತಿ ಜೊತೆ ಶಿಕ್ಷಕನ ಸರಸ..! ಎರಡು ನಿಮಿಷ ಲೈವ್ ಪ್ರಸಾರ

ಶಿಕ್ಷಕರ ವೃತ್ತಿಗೆ ಹೆಚ್ಚಿನ ಗೌರವವಿದೆ. ಗುರುವನ್ನು ದೇವರಂತೆ ಕಾಣಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ದಾರಿ ತಪ್ಪುತ್ತಿರುವ ಶಿಕ್ಷಕರ ಅನೇಕ ಸುದ್ದಿಗಳು ವರದಿಯಾಗ್ತಿರುತ್ತವೆ. ಈ ಮಧ್ಯೆ ಜಮೈಕಾದಲ್ಲಿ ಶಿಕ್ಷಕರೊಬ್ಬರು ಮಾಡಿದ Read more…

ಕಮ್ಮಿ ರೇಟಿನ ಖಾದ್ಯ ಆರ್ಡರ್‌ ಮಾಡಿದ ಗರ್ಲ್‌ ಫ್ರೆಂಡ್ ಮೇಲೆ ಉರಿದುಬಿದ್ದ ಪ್ರೇಮಿ…!

ಗೆಳೆಯರೊಂದಿಗೆ ಡಿನ್ನರ್‌ಗೆಂದು ಹೋಗಿದ್ದ ವೇಳೆ ಮೆನುವಿನಲ್ಲಿದ್ದ ಅತ್ಯಂತ ಕಡಿಮೆ ಬೆಲೆಯ ಖಾದ್ಯವನ್ನು ತನ್ನ ಗರ್ಲ್‌ಫ್ರೆಂಡ್ ಆರ್ಡರ್‌ ಮಾಡಿದ್ದರಿಂದ ತನಗೆ ಭಾರೀ ಅವಮಾನವಾಗಿದ್ದಾಗಿ ವ್ಯಕ್ತಿಯೊಬ್ಬ ಫೇಸ್ಬುಕ್‌ನಲ್ಲಿ ಹೇಳಿಕೊಂಡಿದ್ದಾನೆ. ಮಲೇಷ್ಯಾದ ಈ Read more…

ಸೌದಿ ವಿಮಾನ ನಿಲ್ದಾಣದಲ್ಲಿ ಸ್ಪೋಟಕಗಳಿದ್ದ ಡ್ರೋನ್ ದಾಳಿ: ವಿವಿಧ ದೇಶಗಳ 10 ಮಂದಿಗೆ ಗಾಯ, ನಿಲ್ದಾಣಕ್ಕೆ ಹಾನಿ

ಕೈರೋ: ಸೌದಿ ದಕ್ಷಿಣ ನಗರ ಜಿಜಾನ್‌ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸ್ಫೋಟಕಗಳು ತುಂಬಿದ ಡ್ರೋನ್ ದಾಳಿ ನಡೆಸಲಾಗಿದ್ದು, 10 ಜನ ಗಾಯಗೊಂಡಿದ್ದಾರೆ ಎಂದು ಸೌದಿ ನೇತೃತ್ವದ Read more…

ಆಫ್ಘಾನಿಸ್ತಾನದಲ್ಲಿ ಪೈಶಾಚಿಕ ಕೃತ್ಯ: ಮಸೀದಿಯಲ್ಲಿ ಆತ್ಮಾಹುತಿ ದಾಳಿಗೆ 100 ಜನ ಸಾವು

ಆಫ್ಘಾನಿಸ್ಥಾನದ ಕುಂದುಜ್ ಪ್ರಾಂತ್ಯದಲ್ಲಿ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಶಿಯಾ ಪಂಗಡದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಕನಿಷ್ಠ 100 Read more…

Shocking News: ಕೊರೊನಾ ನಂತ್ರ ಕಾಡ್ತಿದೆ ಮತ್ತೊಂದು ನಿಗೂಢ ಕಾಯಿಲೆ…!

ಕೊರೊನಾ ಮಧ್ಯೆ ಕೆನಡಾದಲ್ಲಿ ನಿಗೂಢ ರೋಗವೊಂದು ಒಕ್ಕರಿಸಿದೆ. ಕೆನಡಾದ ನ್ಯೂ ಬ್ರನ್ಸೆವಿಕ್ ನಲ್ಲಿ ಈ ನಿಗೂಢ ರೋಗಕ್ಕೆ 6 ಮಂದಿ ಬಲಿಯಾಗಿದ್ದಾರೆ. ವಿಚಿತ್ರ ಮೆದುಳಿನ ಕಾಯಿಲೆ ಅನೇಕರನ್ನು ಕಾಡ್ತಿದೆ. Read more…

ಪ್ರೇಯಸಿಯನ್ನ ಭಿಕ್ಷಾಟನೆಗೆ ತಳ್ಳಿ ಬಂದ ಹಣದಲ್ಲಿ ಬಾಯ್ ಫ್ರೆಂಡ್ ಮಾಡ್ತಿದ್ದ ಈ ಕೆಲಸ…!

ಹುಡುಗಿಯೊಬ್ಬಳು ತನ್ನ ಕರಾಳ ಕಥೆಯನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾಳೆ. ಬಾಯ್ ಫ್ರೆಂಡ್ ನೀಡ್ತಿದ್ದ ಹಿಂಸೆಯನ್ನು ಹೇಳಿದ್ದಾಳೆ. ಘಟನೆ ಕೆನಡಾದಲ್ಲಿ ನಡೆದಿದೆ. ಕೆನಡಾದ 22 ವರ್ಷದ ನಿಕೋಲ್, 21 ವರ್ಷದ Read more…

BREAKING: ಮಾರಿಯಾ ರೆಸ್ಸಾ ಹಾಗೂ ಡಿಮಿಟ್ರಿ ಮುರಾಟೋವ್​​ಗೆ ‘ನೊಬೆಲ್’​ ಶಾಂತಿ ಪ್ರಶಸ್ತಿ

ಮಾರಿಯಾ ರೆಸ್ಸಾ ಹಾಗೂ ಡಿಮಿಟ್ರಿ ಮುರಾಟೋವ್​​ಗೆ 2021ನೇ ಸಾಲಿನ ನೊಬೆಲ್​ ಶಾಂತಿ ಪ್ರಶಸ್ತಿ ಲಭಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗೆ ಇವರು ಮಾಡಿದ ಪ್ರಯತ್ನಗಳನ್ನು ಗಮನದಲ್ಲಿರಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. Read more…

ಮೂತ್ರ ವಿಸರ್ಜಿಸುತ್ತಿರುವಾಗಲೇ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡ ಭೂಪ…!

ನ್ಯೂಯಾರ್ಕ್‌ನ ಜನಪ್ರಿಯ ಪ್ರದೇಶ ಟೈಮ್ಸ್‌ಸ್ಕ್ವೇರ್‌ ನಲ್ಲಿನ ಸುರಂಗಮಾರ್ಗದ ಮೆಟ್ರೊ ನಿಲ್ದಾಣದಲ್ಲಿ 39 ವರ್ಷದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಹಾಡು ಹೇಳಿಕೊಂಡು ಹಾಯಾಗಿ ಮೂತ್ರ ವಿಸರ್ಜಿಸುತ್ತಿದ್ದಾಗಲೇ ಆತನ ಜೇಬಿನಿಂದ Read more…

ಅತ್ಯಾಚಾರಕ್ಕಿಂತ ಮೊದಲು ಮೂರು ಆಯ್ಕೆ ನೀಡ್ತಿದ್ದ ಈ ಪಾಪಿ

ಲಂಡನ್ ನಲ್ಲಿ ಅನೇಕ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೊಬ್ಬನಿಗೆ 14 ವರ್ಷಗಳ ಜೈಲು ಶಿಕ್ಷೆಯಾಗಿದೆ. ಅತ್ಯಾಚಾರ ಎಸಗುವ ಮೊದಲು ವ್ಯಕ್ತಿ ಮಹಿಳೆಯರಿಗೆ ಮೂರು ಆಯ್ಕೆ ನೀಡುತ್ತಿದ್ದನಂತೆ. ಆದ್ರೆ ಕೊನೆಯಲ್ಲಿ Read more…

ನೆಚ್ಚಿನ ಶ್ವಾನದ ಹೆಸರಿಗೆ 15 ಕೋಟಿ ರೂ. ಆಸ್ತಿ ಬರೆದ ಮಾಡೆಲ್…!

ಸಾಕು ನಾಯಿಗಳ ಬಗ್ಗೆ ಅನೇಕರಿಗೆ ಸ್ವಲ್ಪ ಹೆಚ್ಚು ಅನಿಸುವ ಮಟ್ಟಿಗೆ ಪ್ರೀತಿ ಇರುತ್ತದೆ. ಸುತ್ತಲಿನ ಮನುಷ್ಯರನ್ನೂ ಕೂಡ ಕಡೆಗಣಿಸಿ ನಾಯಿಗಳ ಮೇಲೆ ಪ್ರೀತಿ ತೋರುವ, ಅವುಗಳ ಸ್ಥಿತಿ, ಭಾವನೆಗಳ Read more…

ಮಾಜಿ ಪತ್ನಿಯನ್ನು ಬೆದರಿಸಲು ಮುಂದಾದರಾ ಸುಲ್ತಾನ…?

ಕೊಲ್ಲಿ ದೇಶಗಳ ರಾಜಮನೆತನಗಳ ಮಂದಿ ತಮ್ಮ ದುಡ್ಡಿನ ಮದದಿಂದ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ದಿನಬೆಳಗಾದರೆ ಓದುತ್ತಲೇ ಇರುತ್ತೇವೆ. ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ, ಶೇಖ್‌ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್‌ Read more…

ಕುಡಿದು ಕಾರು ಚಲಾಯಿಸಿ ಸಿಕ್ಕಿಬಿದ್ದ ಯುವತಿ ಹೇಳಿದ್ದೇನು ಗೊತ್ತಾ…?

ಪಾನಮತ್ತಳಾಗಿ ವಾಹನ ಚಲಾಯಿಸುತ್ತಿದ್ದ 24 ವರ್ಷದ ಯುವತಿಯೊಬ್ಬಳು, ವಾಹನ ಚಾಲನೆ ಮಾಡದಂತೆ ಆದೇಶ ನೀಡಿದರೆ ತಾನು ಸಾರ್ವಜನಿಕ ಸಾರಿಗೆ ಅವಲಂಬಿಸಬೇಕಾಗುತ್ತದೆ ಎಂದು ನ್ಯಾಯಾಧೀಶರ ಬಳಿ ಬೇಡಿಕೊಂಡಿದ್ದಾಳೆ. ಸಾವಿನಲ್ಲೂ ಸಾರ್ಥಕತೆ: Read more…

ಮಹಿಳೆಯರು ಪಿಜ್ಜಾ ತಿನ್ನುವುದನ್ನು ಟಿವಿಯಲ್ಲಿ ತೋರಿಸುವಂತಿಲ್ಲ..! ಈ ದೇಶದಲ್ಲಿ ಜಾರಿಯಾಗಿದೆ ವಿಚಿತ್ರ ನಿಯಮ

ವಿಶ್ವದಾದ್ಯಂತ ಬೇರೆ ಬೇರೆ ದೇಶಗಳು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ನೀತಿ ನಿಯಮಗಳಲ್ಲಿ ಜಾರಿ ಮಾಡಿ ಅದರಂತೆ ನಡೆದುಕೊಳ್ಳಲು ನಿರ್ಮಾಪಕರಿಗೆ ಮತ್ತು ಪ್ರಸಾರಕರಿಗೆ ಆದೇಶಿಸುತ್ತವೆ. ಈ ನಿಯಮಗಳು ದೇಶದಿಂದ Read more…

ದೈತ್ಯ ಹಾವಿನೊಂದಿಗೆ ಆಟವಾಡಿದ ಪುಟ್ಟ ಬಾಲಕ…..! ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

ಸಾಮಾನ್ಯವಾಗಿ ಅನೇಕರಿಗೆ ಹಾವು ಅಂದ್ರೆ ಭಯ ಇದ್ದೇ ಇರುತ್ತದೆ. ಎಲ್ಲಾದ್ರೂ ದೈತ್ಯ ಹಾವು ಕಂಡ್ರೆ ಓಡಿ ಹೋಗೋದು ಗ್ಯಾರಂಟಿ.. ಆದರೆ ಇಲ್ಲೊಂದು ಪುಟ್ಟ ಮಗು ಹಾವಿನ ಜೊತೆ ಆಟಿಕೆಯಂತೆ Read more…

2700 ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಟಾಯ್ಲೆಟ್‌ ಪತ್ತೆ…!

ಭೂಗರ್ಭದಲ್ಲಿ ಏನೇನು ಅಡಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಕೌತುಕಗಳ ದೊಡ್ಡ ಭಂಡಾರವೇ ಭೂಮಿಯ ಒಡಲು. ಇಂಥ ಭೂಮಿಯನ್ನು ಅಗೆಯುವ ವೇಳೆ ಜೆರುಸಲೇಂನಲ್ಲಿ ಭೂವಿಜ್ಞಾನಿಗಳಿಗೆ ಟಾಯ್ಲೆಟ್‌ ಸೀಟೊಂದು ಸಿಕ್ಕಿದೆ. ಬರೋಬ್ಬರಿ Read more…

ಕುಣಿಯಲು ಹೋಗಿ ಕೈ ಮುರಿದುಕೊಂಡ ವಧು..! ಬರೋಬ್ಬರಿ 1.5 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ

ಮದುವೆ ಸಮಾರಂಭಗಳ ಭರದಲ್ಲಿರುವ ಮಂದಿ ಗೊಂದಲದಲ್ಲಿ ಮದುವೆ ಮನೆಗಳಲ್ಲಿ ಏಳುವುದು ಬೀಳುವುದು ಸಹಜ. ಆದರೆ ಸಾಮಾನ್ಯವಾಗಿ ಇಂಥ ಸಣ್ಣಪುಟ್ಟ ವಿಷಯಗಳನ್ನು ಮದುಮಕ್ಕಳ ಮನೆಯವರು ದೊಡ್ಡದು ಮಾಡಲು ಹೋಗುವುದಿಲ್ಲ. ಆದರೆ, Read more…

ಇವರೇ ನೋಡಿ ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿ..!

ಗಿನ್ನೆಸ್​ ದಾಖಲೆ ಮಾಡೋದಕ್ಕೆ ಅನೇಕ ಕಾರಣಗಳು ಇವೆ. ನೀವು ಸಾಧನೆ ಮಾಡಿ ತೋರಿಸಿ ವಿಶ್ವ ದಾಖಲೆ ಪುಸ್ತಕ ಸೇರಬಹುದು. ಇಲ್ಲವೇ ನಿಮ್ಮ ದೇಹದ ಆಕೃತಿ ಕೂಡ ನಿಮ್ಮನ್ನು ಗಿನ್ನೆಸ್​ Read more…

ದಂತ ವೈದ್ಯರಿಗೆ ನೀಡಲು ಹಣವಿಲ್ಲದೆ ತಾನೇ 11 ಹಲ್ಲು ಕಿತ್ತುಕೊಂಡವಳ ಸ್ಥಿತಿ ಹೀಗಾಯ್ತು….!

ಹಲ್ಲಿನ ಸಮಸ್ಯೆ ಈಗ ಸಾಮಾನ್ಯವಾಗಿದೆ. ಅನೇಕರು ಸಣ್ಣ ವಯಸ್ಸಿನಲ್ಲಿಯೇ ಹಲ್ಲು ನೋವಿನ ಸಮಸ್ಯೆ ಎದುರಿಸುತ್ತಾರೆ. ಅನೇಕ ಬಾರಿ ಹಲ್ಲು ಕೀಳಲು ವೈದ್ಯರು ಸಲಹೆ ನೀಡ್ತಾರೆ. ದಂತ ವೈದ್ಯರ ಕೈಗೆ Read more…

ಇಂದು ವಿಶ್ವ ಹತ್ತಿ ದಿನ: ಇಲ್ಲಿದೆ ಇದರ ಇತಿಹಾಸ, ಪ್ರಾಮುಖ್ಯತೆ ಕುರಿತ ಮಾಹಿತಿ

ಹತ್ತಿಯಿಂದ ತಯಾರಾದ ಯಾವುದೇ ಬಟ್ಟೆಗಳನ್ನು ಧರಿಸಿದರೂ ಸಹ ಅದು ಹಿತಕರ ಎಂದೆನಿಸುತ್ತದೆ. ವಿಶ್ವದ 75 ರಾಷ್ಟ್ರಗಳಲ್ಲಿ 28.67 ಮಿಲಿಯನ್​ ಬೆಳೆಗಾರರು ಹತ್ತಿಯನ್ನು ಬೆಳೆಯುತ್ತಾರೆ. ಹೀಗಾಗಿ ಮಿಲಿಯನ್​ಗಟ್ಟಲೇ ಜನರಿಗೆ ಹತ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...