alex Certify International | Kannada Dunia | Kannada News | Karnataka News | India News - Part 251
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಅಸಹನೆಗೆ ಕಾರಣವಾಯ್ತು ಈ ವಿಡಿಯೋ…!

ಸಾಮಾಜಿಕ ಜಾಲತಾಣದ ವ್ಯಾಪ್ತಿ ಎಲ್ಲೆಡೆ ಹಬ್ಬಿದ ಬಳಿಕ ಜನರು ದೊಡ್ಡಸ್ತಿಕೆ ತೋರಿಸಲು ಏನಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ದಿನಂಪ್ರತಿ ನೋಡುತ್ತಲೇ ಇದ್ದೇವೆ. ಇಂಥದ್ದೇ ಒಂದು ನಿದರ್ಶನದಲ್ಲಿ, ಹುಟ್ಟುವ ಮಗುವಿನ ಲಿಂಗ Read more…

ಈ ವಧು ಧರಿಸಿದ ಚಿನ್ನಾಭರಣಗಳ ತೂಕ ಗೊತ್ತಾದ್ರೆ ದಂಗಾಗೋದು ಗ್ಯಾರಂಟಿ

ಚಿನ್ನ ಅಂದ್ರೆ ಯಾವ ಹೆಣ್ಮಕ್ಕಳಿಗೆ ತಾನೆ ಇಷ್ಟ ಇಲ್ಲ ಹೇಳಿ..? ಮದುವೆಗೆ ಹೋದರಂತೂ ಹೆಣ್ಮಕ್ಳ ಕಣ್ಣೆಲ್ಲಾ ಮದುಮಗಳ ಮೇಲೆಯೇ ಇರುತ್ತದೆ. ಕೆಲವರಂತೂ ಮೈ ತುಂಬಾ ಒಡವೆ ಹಾಕಿ ಸುದ್ದಿಯಾಗುತ್ತಾರೆ. Read more…

ತನಗಿಂತ 15 ವರ್ಷ ಕಿರಿಯನಾದ ಬಾಯ್ ಫ್ರೆಂಡ್ ಗೆ ಸಂಬಳ ನೀಡ್ತಾಳೆ ಮಹಿಳೆ..! ಹುಬ್ಬೇರಿಸುವಂತಿದೆ ತಿಂಗಳಿಗೆ ಆಕೆ ಮಾಡುವ ಖರ್ಚು

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಜನರಿರ್ತಾರೆ. ಕೆಲವರು ಮನೆ ಕೆಲಸಕ್ಕೆ ಬರುವವರಿಗೆ ಸರಿಯಾಗಿ ಸಂಬಳ ನೀಡುವುದಿಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ ತನ್ನ ಬಾಯ್ ಫ್ರೆಂಡ್ ಗೆ ಸಂಬಳ ನೀಡ್ತಿದ್ದಾಳೆ. ಟಿಕ್ ಟಾಕ್ Read more…

9 ಗಂಟೆಗಳಲ್ಲಿ 51 ಪಬ್ ಗಳಿಗೆ ಭೇಟಿ: ವ್ಯಕ್ತಿಯಿಂದ ಹೊಸ ದಾಖಲೆ

ಪ್ರಪಂಚದ ಅನೇಕ ನಗರಗಳಲ್ಲಿ ಪಬ್ ಗಳಿವೆ. ತಮ್ಮ ಸ್ನೇಹಿತರ ಜೊತೆ ಬರುವ ಅನೇಕ ಮಂದಿ ಇಲ್ಲಿ ಕುಡಿದು ತೂರಾಡುತ್ತಾರೆ. ಎಂಜಾಯ್ ಮಾಡುತ್ತಾರೆ. ತಮ್ಮ ಬಿಡುವಿಲ್ಲದ ಕೆಲಸದ ಜಂಜಾಟದ ನಡುವೆ Read more…

ಪತ್ನಿ ಇಷ್ಟದಂತೆ ಮನೆ ನಿರ್ಮಿಸಿದ 72 ವರ್ಷದ ಪತಿ

ಪ್ರೇಮದ ಸ್ಮಾರಕದ ಬಗ್ಗೆ ಆಲೋಚನೆ ಬಂದಾಗೆಲ್ಲಾ ತಾಜ್ ಮಹಲ್ ನೆನಪಾಗುತ್ತದೆ. ಇದರಾಚೆಗೂ, ಅನೇಕ ವರ್ಷಗಳಿಂದಲೂ ತಮ್ಮ ಪ್ರೇಮ ಎಷ್ಟು ಆಳ ಎಂದು ತೋರಲು ತಮ್ಮದೇ ಶೈಲಿಯಲ್ಲಿ ಸ್ಮಾರಕ ಕಟ್ಟಿರುವುದನ್ನು Read more…

ನಿದ್ರೆಗಣ್ಣಿನಲ್ಲಿ ಬಂದವಳಿಗೆ ಟಾಯ್ಲೆಟ್ ನಲ್ಲಿ ಕಂಡಿದ್ದೇನು…..?

ಬೆಳ್ಳಂಬೆಳಿಗ್ಗೆ ಸಾಮಾನ್ಯವಾಗಿ ಎಲ್ಲರೂ ದೇವರನ್ನು ಪ್ರಾರ್ಥಿಸಿ ಏಳ್ತಾರೆ. ಎದ್ದ ತಕ್ಷಣ ಟಾಯ್ಲೆಟ್ ಗೆ ಹೋಗುವ ಅಭ್ಯಾಸ ಬಹುತೇಕರಿಗಿರುತ್ತದೆ. ಟಾಯ್ಲೆಟ್ ಗೆ ಕಣ್ಣುಜ್ಜುತ್ತ ಹೋದಾಗ, ನಿರೀಕ್ಷೆ ಮಾಡದ ವಸ್ತು ಕಂಡ್ರೆ Read more…

ಇಲ್ಲಿ ಕೈಸುಡ್ತಿದೆ ಹಾಲಿನ ಬೆಲೆ…..! ಜೇಬು ಬಿಸಿ ಮಾಡ್ತಿದೆ LPG ದರ

ಭಾರತದಲ್ಲಿ ಪೆಟ್ರೋಲ್-ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಆದ್ರೆ ಭಾರತದಲ್ಲಿ ಮಾತ್ರ ಬೆಲೆ ಏರಿಕೆಯಾಗ್ತಿಲ್ಲ. ನೆರೆ ದೇಶಗಳಲ್ಲೂ ಬೆಲೆಗಳು Read more…

ತಂಬಾಕು ಸೇವನೆ ಆರಂಭಿಸಿ 12,300 ವರ್ಷವಂತೆ…! ವಿಜ್ಞಾನಿಗಳ ಹೊಸ ಪುರಾವೆ

ತಂಬಾಕನ್ನು ಸೇವಿಸಲು ಆರಂಭಿಸಿ ಅಂದಾಜು 12,300 ವರ್ಷ ಆಗಿರಬಹುದೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಬಗ್ಗೆ ಪುರಾವೆಯೊಂದನ್ನು ಹುಡುಕಿದ್ದಾರೆ. ಉತ್ತರ ಅಮೇರಿಕಾದ ಒಳನಾಡಿನ ಉತಾಹ್ ನ ಸಾಲ್ಟ್ ಲೇಕ್ ಮರುಭೂಮಿಯಲ್ಲಿ Read more…

ಮದುವೆ ಪ್ರಸ್ತಾಪದ ವೇಳೆಯೇ ಮುದ್ದಿನ ನಾಯಿ ಮಾಡಿದ್ದೇನು ಗೊತ್ತಾ….?

ಮದುವೆ ಪ್ರಸ್ತಾಪ ಮಾಡುವ ವೇಳೆ ಅವರ ಮನೆ ನಾಯಿಗೆ ಸಂಡಾಸಿಗೆ ಹೋಗುವ ತುರ್ತು! ಕುಟುಂಬದವರು, ಸ್ನೇಹಿತರ ಸಮ್ಮುಖ ಆತ ತನ್ನ ಗೆಳತಿಗೆ ರಿಂಗ್ ನೀಡಿ ತನ್ನ ಮನದಾಳದ ಮಾತು Read more…

ಎಲೆಕ್ಟ್ರಾನಿಕ್ ಬಾಗಿಲು ತೆರೆಯಲು ಕೈಬೆರಳಿಗೆ ಚಿಪ್‌ ಅಳವಡಿಸಿಕೊಂಡ ಮಹಿಳೆ…!

ದಿನೇ ದಿನೇ ಅದ್ಭುತಗಳನ್ನು ಸೃಷ್ಟಿ ಮಾಡುವ ತಾಂತ್ರಿಕ ಜಗತ್ತಿಗೆ ಏನೂ ಅಸಾಧ್ಯವಲ್ಲ. ತನ್ನ ಕೈಬೆರಳಿನಲ್ಲಿರುವ ಚಿಪ್‌ ಒಂದರಿಂದ ಎಲೆಕ್ಟ್ರಾನಿಕ್‌ ದ್ವಾರಗಳು ಹಾಗೂ ಕಬೋರ್ಡ್‌ ಗಳನ್ನು ತೆರೆಯುವ ಮಹಿಳೆಯೊಬ್ಬರ ವಿಡಿಯೋ Read more…

ನಂಬಲಸಾಧ್ಯವಾದರೂ ಇದು ಸತ್ಯ: ಗುಂಡೇಟಿನಿಂದ ಮಾಲೀಕನ ಜೀವ ಉಳಿಸಿದ ಸ್ಮಾರ್ಟ್‌ ಫೋನ್

ಸ್ಮಾರ್ಟ್‌ ಫೋನ್‌ ಗಳಿಂದ ಏನೆಲ್ಲಾ ಜೀವನಾವಶ್ಯಕ ಕೆಲಸಗಳಾಗುತ್ತವೆ ಎಂಬ ವಿಷಯ ಎಲ್ಲರಿಗೂ ತಿಳಿದಿರುವಂಥದ್ದೇ. ಆದರೆ ಸ್ಮಾರ್ಟ್‌ ಫೋನ್‌ ನಿಮ್ಮ ಜೀವವನ್ನೇ ಉಳಿಸುವ ಕವಚದಂತೆಯೂ ಕೆಲಸ ಮಾಡಬಲ್ಲದು ಎಂದು ಊಹಿಸಲು Read more…

ಈ ಊರಿನ ಮಹಿಳೆಯರ ಸರಾಸರಿ ಆಯುಷ್ಯ 95 ವರ್ಷ…! ಇಲ್ಲಿದೆ ಇದರ ಹಿಂದಿನ ಕಾರಣ

ಇಂಗ್ಲೆಂಡ್‌ನ ಥರ್ನ್‌‌ಹಾಮ್‌ ಮತ್ತು ಡೆಟ್ಲಿಂಗ್ ಎಂಬ ಊರು ಎರಡು ವಿಷಯಗಳಿಂದ ಖ್ಯಾತಿ ಪಡೆದಿದೆ. ಸುದೀರ್ಘಾಯುಷ್ಯ ಹಾಗೂ ಪುರುಷರಿಗಿಂತ ಹೆಚ್ಚಿನ ಆಯುಷ್ಯ ಬದುಕುವ ಮಹಿಳೆಯರು ಇಲ್ಲಿದ್ದಾರೆ..! ದುರ್ಗಾ ಮಾತೆಗೆ ಈ Read more…

ಪತ್ನಿಗೆ ವಿಭಿನ್ನ ಶೈಲಿಯ ಮನೆ ನಿರ್ಮಿಸಿ ಅರ್ಪಿಸಿದ 72 ವರ್ಷದ ಪತಿ

ತಾಜ್ ಮಹಲ್ ಬಗ್ಗೆ ನಿಮಗೆ ಗೊತ್ತೇ ಇದೆ. ತನ್ನ ಪ್ರೀತಿಯ ಮಡದಿಯ ನೆನಪಿಗಾಗಿ ಷಹಜಹಾನ್ ನಿರ್ಮಿಸಿದ ಸ್ಮಾರಕ ತಾಜ್ ಮಹಲ್. ಹಾಗೆಯೇ ಉತ್ತರ ಬೋಸ್ನಿಯೋದ 72 ವರ್ಷದ ವ್ಯಕ್ತಿಯೊಬ್ಬ Read more…

ಮನೆಗಳ ಮೇಲೆ ಪತನಗೊಂಡ ವಿಮಾನ: ಭೀಕರ ಅವಘಡದಲ್ಲಿ ಇಬ್ಬರು ಬಲಿ

ಕ್ಯಾಲಿಫೋರ್ನಿಯಾದ ಜನದಟ್ಟಣೆ ಇರುವ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ದುರಂತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ವಿಮಾನ ಪತನವಾದ ಬಳಿಕ ಉಂಟಾದ ಬೆಂಕಿಗೆ ಎರಡು ಮನೆಗಳು ಸೇರಿದಂತೆ ಸಾಕಷ್ಟು Read more…

ಅಪ್ರಾಪ್ತ ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿ ಗರ್ಭಧರಿಸಿದ ಶಿಕ್ಷಕಿ…!

ಶಿಕ್ಷಕರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ದಾರಿ ತಪ್ಪುವ ಘಟನೆ ಹೆಚ್ಚಾಗಿದೆ. ಅಮೆರಿಕಾದ ಫ್ಲೋರಿಡಾದಲ್ಲಿ ಶಿಕ್ಷಕಿಯೊಬ್ಬಳು ತಲೆ ತಗ್ಗಿಸುವ ಕೆಲಸ ಮಾಡಿದ್ದಾಳೆ. ಅಪ್ರಾಪ್ತ ವಿದ್ಯಾರ್ಥಿ ಜೊತೆ Read more…

ಮನ ಮಿಡಿಯುವಂತಿದೆ ವೃದ್ಧೆಯ ಅಂತಿಮ ಆಸೆಯನ್ನು ಆಸ್ಪತ್ರೆ ಸಿಬ್ಬಂದಿ ಪೂರ್ಣಗೊಳಿಸಿದ ಕ್ಷಣ…..!

ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದು ಎಷ್ಟು ಕಷ್ಟವೋ ಪ್ರೀತಿ ಪಾತ್ರರಿಗೂ ಕೂಡ ತಮ್ಮವರನ್ನು ಬಿಟ್ಟು ಬೇರೆ ಲೋಕಕ್ಕೆ ತೆರಳುವುದು ಕೂಡ ಅಷ್ಟೇ ಕಷ್ಟ. ಅದರಲ್ಲೂ ನಮ್ಮ ಬಳಿ ಇನ್ನು ಹೆಚ್ಚು Read more…

ಜೀವಕ್ಕೆ ಸಂಚಕಾರ ತಂದ ಮದ್ಯಪಾನ: ನಕಲಿ ಮದ್ಯ ಸೇವಿಸಿದ 32 ಮಂದಿ ದಾರುಣ ಸಾವು

ಬರೋಬ್ಬರಿ 64 ಮಂದಿಗೆ ಮದ್ಯಪಾನವು ವಿಷಾಹಾರವಾಗಿ ಬದಲಾದ ಘಟನೆಯು ರಷ್ಯಾದ ಓರೆನ್ಬರ್ಗ್ ಪ್ರಾಂತ್ಯದಲ್ಲಿ ನಡೆದಿದೆ. ಈ ಘಟನೆಯಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. Read more…

BIG BREAKING: ಭಾರತದ ಸರ್ಜಿಕಲ್ ಸ್ಟ್ರೈಕ್ ನಿಂದ ಭಾರಿ ಹಾನಿ, ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್ ಪ್ರಧಾನಿ

ಬಾಲಕೋಟ್ ನಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ನಿಜ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸತ್ಯ ಒಪ್ಪಿಕೊಂಡಿದ್ದಾರೆ ಬಾಲಕೋಟ್ ನಲ್ಲಿ ಭಾರತ ಸೇನಾ ದಾಳಿ ನಡೆಸಿದ್ದು ನಿಜ Read more…

9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೋದವನ ಸ್ಥಿತಿ ಹೀಗಾಯ್ತು…..!

ಆಯಸ್ಸು ಗಟ್ಟಿಯಾಗಿದ್ರೆ ಯಮನಿಂದಲೂ ಏನು ಮಾಡಲು ಸಾಧ್ಯವಿಲ್ಲ ಎಂಬ ಮಾತಿದೆ. ಇದಕ್ಕೆ ಈ ಘಟನೆ ಉತ್ತಮ ನಿದರ್ಶನ. ಆಯಸ್ಸು ಮುಗಿದಿದ್ರೆ ಒಂದನೇ ಮಹಡಿಯಿಂದ ಜಿಗಿದ್ರೂ ವ್ಯಕ್ತಿ ಸಾಯ್ತಾನೆ. ಆದ್ರೆ Read more…

ಮಂದಹಾಸ ಮೂಡಿಸುತ್ತೆ ಆಸ್ಪತ್ರೆ ಬೆಡ್ ನಲ್ಲಿದ್ದರೂ ಪುಟ್ಟ ಹುಡುಗ ಮಾಡಿದ ಕೆಲಸ

ಆಸ್ಪತ್ರೆ ಎಂದರೆ ಸಾಕು ಮಕ್ಕಳು ಮಾತ್ರವಲ್ಲ ಅನೇಕ ಮಂದಿ ದೊಡ್ಡವರಿಗೂ ಕೂಡ ಮನದಲ್ಲಿ ಅಳುಕು ಶುರುವಾಗುತ್ತದೆ. ಅಲ್ಲಿನ ಫಿನಾಯಿಲ್‌ ವಾಸನೆ, ಔಷಧಗಳ ವಾಸನೆ, ನರ್ಸ್‌ಗಳ ಸಮವಸ್ತ್ರ, ಆಪರೇಷನ್‌ ಕೊಠಡಿಗಳು, Read more…

ಕ್ಯಾನ್ಸರ್‌ ರೋಗಿಗಳು ಚೇತರಿಸಿಕೊಳ್ಳುವಂತೆ ಮಾಡುತ್ತೆ ಈ ಮದ್ದು

ಸ್ತನ, ಪ್ಯಾಂಕ್ರಿಯಾಟಿಕ್ ಹಾಗೂ ಇತರೆ ಕೆಲವೊಂದು ಬಗೆಯ ಕ್ಯಾನ್ಸರ್‌ಗಳಿಗೆ ಪೀಡಿತರಾದ ರೋಗಿಗಳಿಗೆ ವಾಂತಿ ನಿರೋಧಕ ಮಾತ್ರೆಗಳನ್ನು ಕೊಟ್ಟರೆ ಇನ್ನಷ್ಟು ಹೆಚ್ಚು ಕಾಲ ಬದುಕುವ ಸಾಧ್ಯತೆ ಇರುತ್ತದೆ ಎಂದು ಹೊಸ Read more…

ನಿಮ್ಮ ಕಣ್ಣಂಚನ್ನು ತೇವಗೊಳಿಸುತ್ತೆ 11 ವರ್ಷಗಳ ಬಳಿಕ ಭೇಟಿಯಾದ ತಂದೆ – ಮಗನ ವಿಡಿಯೋ

ನಮ್ಮ ಆಪ್ತರೊಂದಿಗಿನ ಭೇಟಿಗಿಂತಲೂ ಸಂಭ್ರಮದ ಕ್ಷಣ ಈ ಜಗತ್ತಿನಲ್ಲಿ ಮತ್ತೊಂದಿಲ್ಲ. ಮನುಷ್ಯನಂತಹ ಒಬ್ಬ ಸಾಮಾಜಿಕ ಪ್ರಾಣಿಗೆ ಒಂಟಿಯಾಗಿ ಬದುಕುವುದು ಕೂಡ ಸಾವಿನ ಸಮಾನವೇ ಸರಿ. ಹಾಗಾಗಿ ಆತನಿಗೆ ಸಂಗಾತಿ, Read more…

ಸಮುದ್ರದಲ್ಲಿ ದಿಕ್ಕುತಪ್ಪಿ ಕಂಗೆಟ್ಟಿದ್ದ ಸ್ನೇಹಿತರು ಪವಾಡ ಸದೃಶ್ಯವಾಗಿ ಪಾರು…!

ನೀವು ಪೂರ್ಣಚಂದ್ರ ತೇಜಸ್ವಿ ಅವರ ಪ್ಯಾಪಿಲಾನ್ ಕಾದಂಬರಿಯಲ್ಲಿ, ಸಮುದ್ರದಲ್ಲಿ ಪ್ಯಾಪಿಲಾನ್ ನ ಮೈನವೀರೆಳಿಸುವ ಸಾಹಸಮಯ ಕಥೆಯನ್ನು ಓದಿರುತ್ತೀರಿ. ಹಾಗೆಯೇ ಇಲ್ಲಿಬ್ಬರು ಯುವಕರು 29 ದಿನ ಸಮುದ್ರದಲ್ಲಿ ಕಳೆದಿದ್ದಾರೆ. 29 Read more…

ಅಚ್ಚರಿಗೆ ಕಾರಣವಾಗುತ್ತೆ ನಿತ್ಯ ಈ ಶ್ವಾನ ಮಾಡುತ್ತಿರುವ ಕೆಲಸ…!

ಬೋಜಿ ಹೆಸರಿನ ಈ ಬೀದಿ ನಾಯಿಯು ಇಸ್ತಾಂಬುಲ್‌ನ ಬಸ್ಸುಗಳು, ಮೆಟ್ರೋ ರೈಲುಗಳು ಹಾಗೂ ಫೆರ‍್ರಿಗಳ ಪ್ರಯಾಣಿಕರಿಗೆ ಚಿರಪರಿಚಿತ. ಸಾರ್ವಜನಿಕ ಸಾರಿಗೆಗಳಲ್ಲಿ ಕಿಟಕಿ ಪಕ್ಕ ಕುಳಿತುಕೊಂಡು ಆಚೆ ನೋಡುವುದು ಬೋಜಿಗೆ Read more…

ಕರಡಿ ಬಳಿ ಹೋಗಿ ಫೋಟೋ ಕ್ಲಿಕ್ಕಿಸಲು ಪ್ರಯತ್ನಿಸಿದ ಮಹಿಳೆಗೆ ಸಿಕ್ತು ಈ ಶಿಕ್ಷೆ

ನೀವು ವನ್ಯಜೀವಿ ಉದ್ಯಾನದಲ್ಲಿದ್ದಾಗ, ಆವರಣದ ಹೊರಗೆ ಮುಕ್ತವಾಗಿ ಓಡಾಡಲು ಅವಕಾಶವಿರುವ ಕಾಡು ಪ್ರಾಣಿಗಳ ಹತ್ತಿರ ಹೋಗುವುದು ಒಳ್ಳೆಯದಲ್ಲ. ಆದರೆ, ಅನೇಕ ಜನರು ಪ್ರಾಣಿಗಳಿಗೆ ಕೆಲವು ತಿಂಡಿಗಳನ್ನು ನೀಡಲು ಅಥವಾ Read more…

ನದಿ ತೀರದಲ್ಲಿದೆ ‘ಫ್ಲಡ್ ಡೈನಿಂಗ್’ ರೆಸ್ಟೋರೆಂಟ್: ಏನಿದರ ವಿಶೇಷತೆ ಗೊತ್ತಾ…..?

ಥೈಲ್ಯಾಂಡ್‌ನಲ್ಲಿರುವ ರೆಸ್ಟೋರೆಂಟ್ ಒಂದು ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಏಕೆಂದರೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವಿಶಿಷ್ಟ ಸೇವೆಯಿಂದಾಗಿ ಬಹಳ ಪ್ರಸಿದ್ಧಿ ಪಡೆದಿದೆ. ಚಾವೊ ಫ್ರಯಾ ನದಿಯ ದಡದಲ್ಲಿ ಇರುವ Read more…

BIG BREAKING NEWS: ಸ್ಕೈಡೈವರ್ ಗಳಿದ್ದ ವಿಮಾನ ಪತನ, 15 ಮಂದಿ ಸಾವು

ಮಾಸ್ಕೋ: ಮಧ್ಯ ರಷ್ಯಾದಲ್ಲಿ ಸ್ಕೈಡೈವರ್‌ಗಳನ್ನು ಹೊತ್ತ ವಿಮಾನವೊಂದು ಭಾನುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 22 ಜನರ ಪೈಕಿ 15 ಮಂದಿ ಸಾವನ್ನಪ್ಪಿದ್ದಾರೆ. ಎಲ್ -410, ಜೆಕ್ ನಿರ್ಮಿತ ಅವಳಿ ಎಂಜಿನ್ Read more…

ಯುವತಿಯನ್ನು ರಕ್ಷಿಸಲು ಹೋಗಿ ಬೇಸ್ತು ಬಿದ್ದ ಅಗ್ನಿಶಾಮಕ ಸಿಬ್ಬಂದಿ

ಯುವತಿಯೊಬ್ಬರು ಅಪಾಯದ ಸ್ಥಿತಿಯಲ್ಲಿದ್ದಾರೆ, ಕೂಡಲೇ ಬಂದು ಕಾಪಾಡಿ ಎಂದು ದಾರಿಹೋಕರೊಬ್ಬರು ಅಗ್ನಿಶಾಮಕ ದಳಕ್ಕೆ ಕರೆ ಮಾಡುತ್ತಾರೆ, ತುರ್ತು ಸ್ಪಂದನೆ ನೀಡಿದ ತಂಡ ಸ್ಥಳದಲ್ಲಿ ನೋಡಿದರೆ ಆಘಾತ ಕಾದಿತ್ತು. ಅಲ್ಲಿ Read more…

ಕೂದಲು ಕಸಿ ಮಾಡುತ್ತಿದ್ದಂತೆಯೇ ಬದಲಾಯ್ತು ಈತನ ಲುಕ್…!

ಕೇಶ ವ್ಯವಸ್ಥೆ ಚಿಕಿತ್ಸೆ ಪಡೆದ ವ್ಯಕ್ತಿಯೊಬ್ಬರು ತಮ್ಮ ಬೊಕ್ಕತಲೆಗೆ ಪರಿಹಾರ ಕಂಡುಕೊಂಡು ಹತ್ತು ವರ್ಷದಷ್ಟು ಕಡಿಮೆ ವಯಸ್ಸಿನವರಂತೆ ಕಾಣುತ್ತಿದ್ದಾರೆ. ನೋವೋ ಕಬೆಲೋ ಹೇರ್‌ ಹೆಸರಿನ ನೆಟ್ಟಿಗರೊಬ್ಬರು ಶೇರ್‌ ಮಾಡಿದ Read more…

ಉದ್ಯಾನದಲ್ಲಿ ಅಡ್ಡಾಡುವಾಗಲೇ ಮಹಿಳೆಗೆ ಒಲಿದ ʼಅದೃಷ್ಟʼ

ಅದೃಷ್ಟ ಯಾವಾಗ ಯಾರಿಗೆ ಬೇಕಾದರೂ ಕೆಲವೇ ಕ್ಷಣಗಳಲ್ಲಿ ಖುಲಾಯಿಸಿಬಿಡಬಹುದು. ಈ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸುವ ಘಟನೆಯೊಂದರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ನೊರೀನ್ ರೆಡ್‌ಬರ್ಗ್ ಎಂಬಾಕೆ ತನ್ನ ಪತಿಯೊಂದಿಗೆ ಅರ್ಕಾನ್ಸಾಸ್‌ನ ದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...