alex Certify International | Kannada Dunia | Kannada News | Karnataka News | India News - Part 249
ಕನ್ನಡ ದುನಿಯಾ
    Dailyhunt JioNews

Kannada Duniya

ಈತನ ಬಳಿ ಇವೆ 12,000 ಕ್ಕೂ ಅಧಿಕ ವಿಎಚ್‌ಎಸ್ ಟೇಪ್

ಲಿವರ್‌ಪೂಲ್‌ನಲ್ಲಿರುವ ತನ್ನ ಮನೆಯನ್ನು 12,000ಕ್ಕೂ ಹೆಚ್ಚಿನ ವಿಎಚ್‌ಎಸ್‌ ಟೇಪುಗಳ ಸಂಗ್ರಹಾಗಾರ ಮಾಡಿಕೊಂಡಿರುವ ವ್ಯಕ್ತಿಯೊಬ್ಬರು ಅತ್ಯಪರೂಪದ ಟೇಪುಗಳನ್ನು ಸಂಗ್ರಹಿಸಿದ್ದಾರೆ. ’ದಿ ಮೇಯರ್‌’ ಎಂದು ಕರೆಯಲಾಗುವ ಈತ ತನ್ನ ಮನೆಯಲ್ಲಿ ಬ್ಲಾಕ್‌ Read more…

ಮಾನವ ಮೂಳೆಗಳನ್ನು ಮಾರಾಟ ಮಾಡ್ತಾನೆ ಈ ಟಿಕ್‌ ಟಾಕರ್..!

ಟಿಕ್‌ ಟಾಕರ್‌ಗಳು ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದ್ದಾರೆ. ಕೆಲವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಕ್ಕಾಗಿ ಪ್ರಶಂಸೆ ಗಳಿಸಿದರೆ, ಅನೇಕರು ಅತಿರೇಕದ ವರ್ತನೆಯಿಂದ ನೆಗೆಟಿವ್ ಪ್ರತಿಕ್ರಿಯೆ ಪಡೆಯುತ್ತಾರೆ. ಜಾನ್-ಪಿಚಯಾ ಫೆರ್ರಿ ಒಬ್ಬ Read more…

ಮಹಿಳೆ ಟೀ ಶರ್ಟ್‌ ಕಾರಣಕ್ಕೆ ಕಾರು ಮಾಲೀಕನಿಗೆ ನೋಟೀಸ್…!

ಇದು ಬಹುಶಃ ಎಂದಿಗೂ ಸಂಭವಿಸಿರದ ಒಂದು ವಿಲಕ್ಷಣ ಘಟನೆಯಾಗಿದೆ. ಯುಕೆ ನಲ್ಲಿ ಕಾರು ಬಸ್ ಲೇನ್ ನಲ್ಲಿದ್ದದ್ದಕ್ಕಾಗಿ ಕಾರು ಚಾಲಕ ಡೇವಿಡ್ ನೈಟ್ ಎಂಬಾತನಿಗೆ ಸಾರಿಗೆ ಪ್ರಾಧಿಕಾರ ಪೆನಾಲ್ಟಿ Read more…

ಚಿಪ್ಸ್ ಪಾಕೆಟ್ ಓಪನ್ ಮಾಡಿದ ಶಿಕ್ಷಕನಿಗೆ ಕಾದಿತ್ತು ಶಾಕ್…..!

ಚಿಪ್ಸ್ ಅಂದ್ರೆ ಬಹುತೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಹಾಗೆಯೇ ಇಲ್ಲೊಬ್ಬರು ಶಿಕ್ಷಕರು ಅಂಗಡಿಯಿಂದ ಚಿಪ್ಸ್ ಪಾಕೆಟ್ ತೆಗೆದುಕೊಂಡಿದ್ದಾರೆ. ಅದನ್ನು ಓಪನ್ ಮಾಡಿದ ಅವರಿಗೆ ಶಾಕ್ ಕಾದಿತ್ತು. ಅಷ್ಟಕ್ಕೂ ಅದರಲ್ಲೇನಿತ್ತು Read more…

ನಾಯಿ ನೋಡಿಕೊಳ್ಳಲು ಉದ್ಯೋಗಿಗಳಿಗೆ ರಜೆ ನೀಡಲು ಮುಂದಾದ ಬಾಸ್….!

ಪೋಷಕರಾದ ನಂತರ ತಾಯಿ ಹಾಗೂ ತಂದೆ ಇಬ್ಬರೂ ರಜೆ ಪಡೆಯಬಹುದು. ಮಾತೃತ್ವ ಹಾಗೂ ಪಿತೃತ್ವ ರಜೆಯನ್ನು ಅನೇಕ ಕಚೇರಿಗಳು ನೀಡ್ತಿವೆ. ಮಕ್ಕಳ ಪಾಲನೆಗೆ ನೆರವಾಗ್ಲಿ ಎನ್ನುವ ಕಾರಣಕ್ಕೆ ರಜೆ Read more…

ಬೆಚ್ಚಿಬೀಳಿಸುವಂತಿದೆ ಈ ಸುದ್ದಿ..! ಟಿಕ್ ಟಾಕ್ ವೀಕ್ಷಣೆಯಿಂದ ಹೆಚ್ಚಾಗ್ತಿದೆ ಟಿಕ್ ಡಿಸಾರ್ಡರ್

ಟಿಕ್ ಟಾಕ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಟಿಕ್ ಟಾಕ್ ನೋಡ್ತಿದ್ದಾರೆ. ಟಿಕ್ ಟಾಕ್ ವೀಕ್ಷಕರ ಸಂಖ್ಯೆಯಲ್ಲಿ ಹದಿಹರೆಯದವರು ಹೆಚ್ಚಾಗಿದ್ದಾರೆ. ಇದು ಅನೇಕ ಸಮಸ್ಯೆಗಳಿಗೂ ಕಾರಣವಾಗ್ತಿದೆ. Read more…

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕುರಿತು ʼಶಾಕಿಂಗ್‌ʼ ಸಂಗತಿ ಬಹಿರಂಗ

ಮೈಕ್ರೋಸಾಫ್ಟ್ ನ ಬಿಲಿಯನೇರ್ ಸಂಸ್ಥಾಪಕ ಬಿಲ್ ಗೇಟ್ಸ್ ಒಂದು ದಶಕದ ಹಿಂದೆ ಮಹಿಳಾ ಉದ್ಯೋಗಿಗೆ ಫ್ಲರ್ಟಿ, ಅಸಂಬದ್ಧ ಇಮೇಲ್ ಗಳನ್ನು ಕಳುಹಿಸುತ್ತಿದ್ದರಂತೆ. ಈ ರೀತಿ ಮೆಸೇಜ್ ಕಳುಹಿಸಬಾರದು ಅಂತಾ Read more…

8 ವರ್ಷದ ಹಿಂದೆ ಸಲ್ಲಿಸಿದ್ದ ಕೆಲಸದ ಅರ್ಜಿಗೆ ಈಗ ಬಂತು ಉತ್ತರ…..!

ಅದೃಷ್ಟದ ಬಗ್ಗೆ ಹೇಳೋದು ಕಷ್ಟಸಾಧ್ಯ. ಬಯಸಿದ್ದು ಒಂದಾದ್ರೆ ಆಗೋದು ಇನ್ನೊಂದು. ಅಗತ್ಯವಿದ್ದಾಗ ನಮಗೆ ಬೇಕಾಗಿದ್ದು ಸಿಗುವುದಿಲ್ಲ. ಯುನೈಟೆಡ್ ಕಿಂಗ್‌ಡಂನ ಕೆಂಟ್‌ನಲ್ಲಿ ವಾಸಿಸುತ್ತಿರುವ ಮಹಿಳೆ ಜೀವನದಲ್ಲೂ ಇದೇ ಆಗಿದೆ. 8 Read more…

ಪಾಲಕರ ತಲೆಬಿಸಿಗೆ ಕಾರಣವಾಯ್ತು ಮಗನ ಲ್ಯಾಪ್ ಟಾಪ್ ನಲ್ಲಿ ಕಂಡ ವಿಷ್ಯ

ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಒಳ್ಳೆಯದು, ಕೆಟ್ಟದ್ದನ್ನು ಕಲಿಸುವುದು ಸವಾಲಿನ ಕೆಲಸ. ಮೊಬೈಲ್, ಟಿವಿ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ವಯಸ್ಸಿಗಿಂತ ಹೆಚ್ಚಿನದನ್ನು ಕಲಿಯುವ ಮಕ್ಕಳು, ಪ್ರಯೋಗ ಶುರು ಮಾಡ್ತಾರೆ. Read more…

ಗರ್ಭಿಣಿಯಾಗುವ ಚಟಕ್ಕೆ ಬಿದ್ದ ಮಹಿಳೆ…! 8 ಮಕ್ಕಳಿರುವ ಈಕೆಗೆ ಬೇಕಂತೆ ಮತ್ತಷ್ಟು ಮಕ್ಕಳು

ದುಬಾರಿ ಜೀವನದಲ್ಲಿ ಒಂದು ಮಕ್ಕಳನ್ನು ಸಂಭಾಳಿಸುವುದು ಕಷ್ಟ ಎನ್ನುವವರಿದ್ದಾರೆ. ಗರ್ಭಧರಿಸುವುದು, 9 ತಿಂಗಳು ದೇಹ, ಮನಸ್ಸಿನಲ್ಲಾಗುವ ಬದಲಾವಣೆಗೆ ಹೊಂದಿಕೊಳ್ಳುವುದು, ಹೆರಿಗೆ ನೋವು, ಹೆರಿಗೆ ನಂತ್ರ ಆಗುವ ಸಮಸ್ಯೆ, ಮಕ್ಕಳ Read more…

Shocking News: ಚಾರ್ಜ್‌ ಮಾಡುವಾಗಲೇ ಮೊಬೈಲ್‌ ಸ್ಪೋಟ – ಬಾಲಕ ಬಲಿ

ಕೊರೊನಾ ವೈರಸ್ ನಿಂದಾಗಿ ಇನ್ನೂ ಎಲ್ಲ ಕಡೆ ಶಾಲೆಗಳು ಶುರುವಾಗಿಲ್ಲ. ಆನ್ಲೈನ್ ನಲ್ಲಿಯೇ ಮಕ್ಕಳಿಗೆ ಪಾಠ ಹೇಳಲಾಗ್ತಿದೆ. ಮನೆಯಿಂದ ಹೊರ ಬೀಳದ ಮಕ್ಕಳು, ಮೊಬೈಲ್ ನಲ್ಲಿ ಪಾಠ ಕೇಳ್ತಿದ್ದಾರೆ. Read more…

6 ತಿಂಗಳಿನಿಂದ ಹೊಟ್ಟೆಯಲ್ಲಿತ್ತು ಮೊಬೈಲ್……! ಎಕ್ಸ್ ರೇ ನೋಡಿ ವೈದ್ಯರು ಶಾಕ್

ಹೊಟ್ಟೆ ನೋವೆಂದು ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದಿದ್ದಾನೆ. ಆರಂಭದಲ್ಲಿ ಸಾಮಾನ್ಯ ಚಿಕಿತ್ಸೆ ನಡೆಸಿದ ವೈದ್ಯರು, ಚಿಕಿತ್ಸೆ ಫಲ ನೀಡದ ಕಾರಣ ಎಕ್ಸ್ ರೇ ಗೆ ಮುಂದಾಗಿದ್ದಾರೆ. ಆಗ ಹೊಟ್ಟೆಯಲ್ಲಿ ಕಂಡ Read more…

ತನ್ನ ಇಚ್ಛೆ ವಿರುದ್ಧ ಮದುವೆಯಾಗಿದ್ದ ಪುತ್ರಿಯ ಬಾಳಿಗೆ ಕೊಳ್ಳಿ ಇಟ್ಟ ಪಾಪಿ ತಂದೆ..!

ಒಬ್ಬ ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ ಸ್ವತಃ ತಂದೆಯೇ ತನ್ನ ಹೆಣ್ಣುಮಕ್ಕಳಿದ್ದ ಮನೆಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಪಾಕಿಸ್ತಾನದ ಮುಜಾಫರ್​​ಗರ್​ ಜಿಲ್ಲೆಯ Read more…

ಕ್ಯಾನ್ಸರ್‌ ಮುಕ್ತ ಮಗನೊಂದಿಗೆ ಕುಣಿದು ಸಂಭ್ರಮಿಸಿದ ತಂದೆ; ಲಕ್ಷಾಂತರ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ ಈ ವಿಡಿಯೋ

ಕ್ಯಾನ್ಸರ್‌ ಇದೆ ಎಂದು ಗೊತ್ತಾಗುವ ಸುದ್ದಿ ಯಾವುದೇ ವ್ಯಕ್ತಿಗೂ ಹಾಗೂ ಆತನ ಸಂಬಂಧಿಕರಿಗೂ ಭೀತಿ ಮೂಡಿಸುವ ಸಂಗತಿಯಾಗಿದೆ. ಅದೇ ರೀತಿ ’ಕ್ಯಾನ್ಸರ್‌ ಮುಕ್ತ’ ಎಂಬ ಪದಗಳು ಅಷ್ಟೇ ನಿರಾಳತೆಯನ್ನು Read more…

ಬಾಂಗ್ಲಾದೇಶ: 29 ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬಾಂಗ್ಲಾದೇಶದಲ್ಲಿ ಹೊತ್ತಿ ಉರಿಯುತ್ತಿರುವ ಕೋಮು ದಳ್ಳುರಿಯಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂಗಳ ಮನೆಗಳನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯವೆಸಗಿದ್ದಾರೆ. ಕಳೆದ ವಾರ ದುರ್ಗಾ ಪೂಜಾ ಸಂಭ್ರಮದ ವೇಳೆ ದಂಗೆಕೋರರು 29 ಮನೆಗಳಿಗೆ Read more…

ಕಡಲತೀರದಲ್ಲಿ ನಗ್ನವಾಗಿ ಮಲಗಿದ 200 ಮಂದಿ: ಕಾರಣವೇನು ಗೊತ್ತಾ..?

ಕಡಲತೀರದ ಹಿಮ್ಮೆಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು 200 ಜನರು ಡೆಡ್‌ ಸೀ ಮೂಲಕ ನಗ್ನವಾಗಿ ಸಾಗಿದ್ದಾರೆ. ಲೈವ್ ಇನ್‌ಸ್ಟಾಲೇಶನ್‌ನ ಭಾಗವಾಗಿ, ಇಸ್ರೇಲ್‌ನಲ್ಲಿ 200 ಜನರನ್ನು ನಗ್ನವಾಗಿ ಸಮುದ್ರ ತೀರದ Read more…

ಈ ಹಾಸಿಗೆಯ ಮೇಲೆ ಮಲಗಿದ್ರೆ ಸಾಕು…… ಸಿಗುತ್ತೆ ವಾರ್ಷಿಕ 24 ಲಕ್ಷ ರೂಪಾಯಿ..!

ಬ್ರಿಟನ್​​ನ ಪ್ರಸಿದ್ಧ ಹಾಸಿಗೆಗಳ ಕಂಪನಿಯಾದ ಕ್ರಾಫ್ಟೆಡ್​ ಬೆಡ್ಸ್​ ನೆಟ್​ಫ್ಲಿಕ್ಸ್​ & ಚಿಲ್​ ಎಂಬ ಐಡಿಯಾಗೆ ಹೊಸ ವ್ಯಾಖ್ಯಾನವನ್ನು ನೀಡಿದೆ. ದಿನವಿಡೀ ಹಾಸಿಗೆಯ ಮೇಲೆ ಮಲಗಿ ನೆಟ್​ಫ್ಲಿಕ್ಸ್​​ ವೀಕ್ಷಿಸುವ ಬ್ರಿಟನ್​ Read more…

ಅಬ್ಬಬ್ಬಾ….! ಒಂದಲ್ಲ, ಎರಡಲ್ಲ….. ಬರೋಬ್ಬರಿ ಏಳು ಮಕ್ಕಳ ಹೆತ್ತ ಮಹಾತಾಯಿ….!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮಹಿಳೆಯೊಬ್ಬರು ಏಕಕಾಲದಲ್ಲಿ ಏಳು ಮಕ್ಕಳಿಗೆ ಜನ್ಮ ನೀಡಿದ್ದು, ವೈದ್ಯರು ದಿಗ್ಭ್ರಾಂತರಾಗಿದ್ದಾರೆ. ಅಲ್ಟ್ರಾಸೌಂಡ್ ಮತ್ತು ಇತರ ವರದಿಗಳು ಮಹಿಳೆಯ ಗರ್ಭದಲ್ಲಿ ಐದು ಮಕ್ಕಳು ಇರುವುದನ್ನು ತೋರಿಸಿದೆ ಎಂದು Read more…

ವ್ಯಕ್ತಿಯೊಬ್ಬ ವಿರಾಮ ಚಿಹ್ನೆ ಹಾಕುವುದು ಮರೆತಿದ್ದಕ್ಕೆ ಏನಾಯ್ತು ಗೊತ್ತಾ….?: ಇಂಥ ಮಿಸ್ಟೇಕ್ ಮಾಡುವ ಮುನ್ನ ಹುಷಾರ್…!

ಸಾಮಾಜಿಕ ಜಾಲತಾಣದಲ್ಲಿ ನೀವು ಏನನ್ನಾದರೂ ಪೋಸ್ಟ್ ಮಾಡುವಾಗ ಸ್ಪೆಲ್ಲಿಂಗ್ ಮಿಸ್ಟೇಕ್ ಅಥವಾ ‘ಚಿಹ್ನೆ’ ಹಾಕುವುದನ್ನು ಮರೆತರೆ ಏನಾಗಬಹುದು ಅಂತಾ ಯೋಚಿಸಿದ್ದೀರಾ..? ಅಪ್ಪಿತಪ್ಪಿ ಇಂತಹ ಪ್ರಮಾದ ಮಾಡುವ ಮುನ್ನ ಈ Read more…

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಆನೆ ಮರಿಯ ಈ ಮುದ್ದಾದ ವಿಡಿಯೋ

ಮಕ್ಕಳನ್ನು ನಿದ್ದೆ ಮಾಡಿಸೋದು ಎಷ್ಟು ಕಠಿಣದ ಕೆಲಸ ಅನ್ನೋದು ತಾಯಂದಿರಿಗೆ ಚೆನ್ನಾಗಿ ತಿಳಿದಿರುತ್ತೆ. ನಿಮಗೂ ಕೂಡ ಬಾಲ್ಯದ ದಿನಗಳಲ್ಲಿ ನಿದ್ದೆ ಮಾಡಲು ಯತ್ನಿಸಿದ ತಾಯಿಗೆ ನೀವು ಕೊಡುತ್ತಿದ್ದ ಕಾಟ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಹಾಸಿಗೆ ಮೇಲೆ ಮಲಗಿದ್ರೆ ಸಿಗಲಿದೆ 25 ಲಕ್ಷ ರೂ….!

ಕೆಲಸ ಹುಡುಕ್ತಿರುವ ಜನರಿಗೆ ಇಲ್ಲೊಂದು ಮಹತ್ವದ ಸುದ್ದಿಯಿದೆ. ಹಾಸಿಗೆ ಮೇಲೆ ಮಲಗಿದ್ರೆ ಕಂಪನಿಯೊಂದು ನಿಮಗೆ ಸಂಬಳ ನೀಡುತ್ತದೆ. ಬ್ರಿಟನ್ ಕಂಪನಿಯೊಂದು ಜಾಬ್ ಆಫರ್ ಮಾಡ್ತಿದೆ. ಕೆಲಸ ಪಡೆದ ನೌಕರರು, Read more…

ಅಪ್ಪನನ್ನು ಸ್ವಾಗತಿಸಲು ಓಡೋಡಿ ಬಂದ ಪುಟ್ಟ ಕಂದ..! ಭಾವುಕರಾಗಿ ಬಾಲ್ಯ ಸ್ಮರಿಸಿಕೊಂಡ ಜನ

ಅಮ್ಮ ಎಂದರೆ ಅಕ್ಕರೆ, ಪ್ರೀತಿ. ಅದೇ ರೀತಿ ಸಣ್ಣ ಮಕ್ಕಳಿಗೆ ಅಪ್ಪ ಎಂದರೆ ಕೌತುಕತೆಯ ಭಂಡಾರ. ಅವರು ಯಾವಾಗಲೂ ಹೊರಗಡೆ ಸುತ್ತುತ್ತಲೇ ಇರುತ್ತಾರೆ. ಕೇಳಿದ್ದನ್ನೆಲ್ಲ ಕೊಡಿಸುತ್ತಾರೆ ಎಂಬ ಅನುಭವವೇ Read more…

ನೆಟ್ಟಿಗರ ಕುತೂಹಲಕ್ಕೆ ಕಾರಣವಾದ ನಿಗೂಢ ದ್ವೀಪ

ಅತಿ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್ ಮ್ಯಾಪ್ಸ್‌ನಲ್ಲಿ ರಿಯಲ್ ಟೈಂ ಸಂಚಾರ ದಟ್ಟಣೆ, ಎರಡು ಊರುಗಳ ನಡುವಿನ ದೂರ ಸೇರಿದಂತೆ ನಿಮ್ಮ ಲೈವ್‌ ಲೊಕೇಷನ್‌ ಎಲ್ಲಾ ತಿಳಿದುಕೊಳ್ಳುವ Read more…

ಅಚ್ಚರಿಗೊಳಿಸುತ್ತೆ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣದ ಭದ್ರತೆಗೆ ಬಂದಿರುವ ಸಿಬ್ಬಂದಿ…!

ಯೂರೋಪ್‌ನ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣಗಳಲ್ಲಿ ಒಂದಾದ ಆಮ್ಸ್‌ಸ್ಟರ್‌ಡ್ಯಾಂನ ಶಿಪೋಲ್ ವಿಮಾನ ನಿಲ್ದಾಣಕ್ಕೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಸಹಜ ಸವಾಲೊಂದು ಎದುರಾಗಿದೆ. ವಿಮಾನ ನಿಲ್ದಾಣವು 10.3 ಚದರ ಮೈಲಿ Read more…

ಮಂಡೇಲಾ ಉಡುಪುಗಳನ್ನು ಹರಾಜಿಗಿಟ್ಟ ಕುಟುಂಬ…!

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ, ನೊಬೆಲ್‌ ಶಾಂತಿ ಪುರಸ್ಕೃತ ದಿವಂಗತ ನೆಲ್ಸನ್ ಮಂಡೇಲಾ ಅವರು ತೊಡುತ್ತಿದ್ದ ಮಡಿಬಾ ಶರ್ಟ್‌ಗಳನ್ನು ಅವರ ಕುಟುಂಬಸ್ಥರು ಹರಾಜಿಗೆ ಇರಿಸಿದ್ದಾರೆ.‌ ಅಮೆರಿಕ ಅಧ್ಯಕ್ಷ ಬರಾಕ್‌ Read more…

ಒಂದು ವರ್ಷದಿಂದ ಕಾರಿನಲ್ಲಿಯೇ ಯುವತಿಯ ವಾಸ…! ಇದರ ಹಿಂದಿದೆ ಮನಕಲಕುವ ಕಾರಣ

ತಲೆ ಮೇಲೊಂದು ಸೂರಿಲ್ಲದೆ ಬದುಕುವುದು ಹೇಳಿದಷ್ಟು ಸುಲಭವಲ್ಲ. ವಾಸಕ್ಕೆ ಮನೆಯಿಲ್ಲವೆಂದ್ರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಬಾಯ್ ಫ್ರೆಂಡ್ ನಿಂದ ದೂರವಾದ ಯುವತಿಯೊಬ್ಬಳಿಗೆ ಕಾರೇ ಈಗ ಮನೆಯಾಗಿದೆ. ಯಸ್, ಇಂಗ್ಲೆಂಡ್ Read more…

ವೆಂಡಿಂಗ್‌ ಯಂತ್ರಗಳ ಮೂಲಕ ಹಾಲಿಡೇ ತಾಣಗಳಿಗೆ ಟಿಕೆಟ್ ವಿತರಿಸುತ್ತಿರುವ ಏರ್‌ಲೈನ್

ಜಗತ್ತಿನಾದ್ಯಂತ ಉತ್ಸಾಹಿ ಪ್ರವಾಸಿಗರು ಈ ಹಾಲಿಡೇ ಸೀಸನ್‌ನಲ್ಲಿ ಹೊಸ ಜಾಗಗಳಿಗೆ ಭೇಟಿ ನೀಡಲು ಕಾತರರಾಗಿದ್ದಾರೆ. ಕೋವಿಡ್ ಪ್ರಕರಣಗಳು ಎಲ್ಲೆಡೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಎಲ್ಲೆಡೆ ಗರಿಗೆದರುತ್ತಿವೆ. ಹೊಸ Read more…

ಬರೋಬ್ಬರಿ 9 ತಿಂಗಳ ಲಾಕ್‌ಡೌನ್‌ ಬಳಿಕ ಸಹಜ ಸ್ಥಿತಿಗೆ ಮರಳುತ್ತಿದೆ ಈ ನಗರ….!

ವಿಶ್ವದಲ್ಲೇ ಅತಿಹೆಚ್ಚು ದಿನಗಳ ಲಾಕ್‌ಡೌನ್‌ ಕಂಡ ನಗರವೊಂದು ಇದೀಗ ತಾನೇ ನಿರ್ಬಂಧಗಳನ್ನು ಸಡಿಲಿಸಿಕೊಂಡು ಸಹಜ ಸ್ಥಿತಿಯತ್ತ ಮರಳುತ್ತಿದೆ. ಒಟ್ಟು ಆರು ಬಾರಿ ಲಾಕ್‌ಡೌನ್‌, ಅಂದರೆ 262 ದಿನಗಳು ಸಂಚಾರ Read more…

ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ʼಚಿಕನ್‌ʼ ಸರಿಯಿಲ್ಲವೆಂದ ಭೂಪ…!

ಪೊಲೀಸ್ ತುರ್ತು ಸಂಪರ್ಕಕ್ಕೆಂದು ಇರುವ ಸಹಾಯವಾಣಿಗಳಿಗೆ ತಲೆಹರಟೆ ಕರೆಗಳು ಬರುವುದು ಜಗತ್ತಿನೆಲ್ಲಡೆ ಸರ್ವೇ ಸಾಮಾನ್ಯ. ಇದೇ ಕಾರಣಕ್ಕೆ ಸಹಾಯವಾಣಿಗೆ ಕರೆ ನೀಡುವ ಮುನ್ನ ಸಾರ್ವಜನಿಕರು ವಿವೇಚನೆಯಿಂದ ಯೋಚಿಸಬೇಕೆಂದು ಪೊಲೀಸರು Read more…

ದೋಣಿ ಮೇಲೆ ಎರಡಂತಸ್ತಿನ ಮನೆ ಸ್ಥಳಾಂತರಿಸಿದ ಜೋಡಿ

ಕೆನಡಾದ ಗ್ರಾಮೀಣ ಪ್ರದೇಶದ ನ್ಯೂಫೌಂಡ್‌ಲೆಂಡ್‌ನಲ್ಲಿ ಘಟಿಸಿದ ವಿಶಿಷ್ಟವಾದ ವಿದ್ಯಮಾನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡ್ಯಾನಿಯೆಲೆ ಪೆನ್ನಿ ಹಾಗೂ ಆಕೆಯ ಬಾಯ್‌ಫ್ರೆಂಡ್ ಕರ್ಕ್ ಲೊವೆಲ್‌ ಎರಡಂತಸ್ತಿನ ತಮ್ಮ ಮನೆಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...