alex Certify International | Kannada Dunia | Kannada News | Karnataka News | India News - Part 247
ಕನ್ನಡ ದುನಿಯಾ
    Dailyhunt JioNews

Kannada Duniya

ಹೈ-ಸ್ಪೀಡ್ ರೈಲಿಗೆ ಡಿಕ್ಕಿ ಹೊಡೆದ ವಾಹನಗಳನ್ನು ತುಂಬಿದ್ದ ಟ್ರಕ್: ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್

ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಸೆಮಿ ಟ್ರಕ್ ಗೆ ರೈಲು ಡಿಕ್ಕಿ ಹೊಡೆದಿರುವ ಘಟನೆ ಅಮೆರಿಕದ ಒಕ್ಲಹೊಮಾದ ಥಾಕರ್‌ವಿಲ್ಲೆಯಲ್ಲಿ ನಡೆದಿದೆ. ಮೈ ಜುಮ್ಮೆನ್ಮಿಸುವ ವಿಡಿಯೋ ವೈರಲ್ ಆಗಿದೆ. ರೈಲ್ರೋಡ್ ಕ್ರಾಸಿಂಗ್‌ನಲ್ಲಿ ಕಾರುಗಳನ್ನು Read more…

BREAKING: ಕ್ಷಿಪ್ರ ಕ್ರಾಂತಿಯಲ್ಲಿ ಸುಡಾನ್​ ಪ್ರಧಾನಿ ಸೇರಿದಂತೆ ಹಿರಿಯ ಅಧಿಕಾರಿಗಳ ಅರೆಸ್ಟ್; ಇಂಟರ್ನೆಟ್​ ಸೇವೆ ಸ್ಥಗಿತ

ಸುಡಾನ್​ನ ಹಂಗಾಮಿ ಪ್ರಧಾನಿ ಹಾಗೂ ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ಸಚಿವಾಲಯ ಹೇಳಿದೆ.‌ ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. Read more…

ದೃಷ್ಟಿಹೀನ ಕ್ರೀಡಾಪಟು ತಮ್ಮ ದೈನಂದಿನ ಕೆಲಸ ನಿರ್ವಹಿಸುವ ವಿಡಿಯೋ ವೈರಲ್

ದೃಷ್ಟಿಹೀನ ಕ್ರೀಡಾಪಟುವೊಬ್ಬರು ತಮ್ಮ ಪ್ರತಿದಿನದ ಕಾರ್ಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಬಹಿರಂಗಪಡಿಸುವ ವಿಡಿಯೋ ವೈರಲ್ ಆಗಿದೆ. ಇದು ಹಲವರ ಹೃದಯಗಳನ್ನು ಗೆದ್ದಿದೆ. ಆಂಥೋನಿ ಪ್ಯಾರಾಲಿಂಪಿಕ್ ಅಥ್ಲೀಟ್ ಆಗಿದ್ದು, ಅವರು Read more…

ಪೋರ್ನ್‌ ಹಬ್‌ ಮೂಲಕ ಗಣಿತದ ಪಾಠ ಹೇಳಿಕೊಟ್ಟ ಶಿಕ್ಷಕ..! ಇದರ ಹಿಂದಿದೆ ಈ ಕಾರಣ

ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಆನ್ಲೈನ್ ಮೂಲಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಜ಼ೂಮ್ ಸೇರಿದಂತೆ ಆನ್ಲೈನ್‌ನ ಅನೇಕ ಪ್ಲಾಟ್‌ಫಾರಂಗಳ ಮೂಲಕ ಕೋಟ್ಯಂತರ ವಿದ್ಯಾರ್ಥಿಗಳು Read more…

ನಾಲ್ಕು ಅಕ್ಷರ ಬಳಸಿ 11 ಮಕ್ಕಳಿಗೆ ಹೆಸರಿಟ್ಟಿದ್ದಾರೆ ಈ ದಂಪತಿ….!

ಮಕ್ಕಳು ಜನಿಸುವ ಮೊದಲೇ ಪಾಲಕರು ಮಕ್ಕಳಿಗೆ ಹೆಸರಿಡಲು ಶುರು ಮಾಡ್ತಾರೆ. ಕೆಲ ಪಾಲಕರು, ಮಕ್ಕಳು ಜನಿಸಿದ ಮೇಲೆ, ಮಕ್ಕಳಿಗಾಗಿ ಹೆಸರು ಹುಡುಕ್ತಾರೆ. ಆದ್ರೆ ಬೆಲ್ಜಿಯಂನ ದಂಪತಿ, 11 ಮಕ್ಕಳಿಗೆ Read more…

ಬಾಲಕನಿಗೆ ಸಿಕ್ತು 100 ವರ್ಷಗಳ ಹಿಂದಿನ ಹಳೆ ಲವ್‌ ಲೆಟರ್‌…!

14 ವರ್ಷದ ಹುಡುಗನೊಬ್ಬ ತನ್ನ ಕೋಣೆಯನ್ನು ಸ್ವಚ್ಛಗೊಳಿಸಿಕೊಳ್ಳುವಾಗ ಟಿವಿಯು ಏಕಾಏಕಿ ನೆಲದ ಮೇಲೆ ಬಿದ್ದಿದೆ. ಟೈಲ್ಸ್‌ಗಳು ಕಿತ್ತುಹೋಗಿ ನೆಲವು ಬಿರುಕು ಬಿಟ್ಟಿದೆ. ತಾಯಿಯಿಂದ ಬೈಗುಳ ತಿಂದ ಬಾಲಕ, ಟೈಲ್ಸ್‌ Read more…

BIG NEWS: ಬ್ರಿಟನ್‌ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ

ಕೋವಿಡ್ ಎರಡನೇ ಅಲೆಯ ಭೀತಿ ಕರಗಿ ಜನಜೀವನ ಸಹಜತೆಯತ್ತ ಬರುತ್ತಿರುವಂತೆಯೇ ದೂರದ ಬ್ರಿಟನ್‌ ನಲ್ಲಿ ಒಂದೇ ದಿನದಲ್ಲಿ 44,985 ಮಂದಿ ಸೋಂಕಿಗೆ ಪಾಸಿಟಿವ್‌ ಆಗಿ ಕಂಡು ಬಂದಿದ್ದಾರೆ. ಈ Read more…

ಮನೆಯಂಗಳದಲ್ಲಿ ಮಲಬಾಧೆ ತೀರಿಸಿಕೊಂಡ ಸೈಕ್ಲಿಸ್ಟ್‌

ಸೈಕ್ಲಿಸ್ಟ್ ಒಬ್ಬರು ಮಲಬಾಧೆ ತಾಳಲಾರದೇ ತಮ್ಮ ಮನೆಯಂಗಳಕ್ಕೆ ಬಂದು ಮಲವಿಸರ್ಜನೆ ಮಾಡುತ್ತಿರುವ ದೃಶ್ಯವನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ಕಂಡ ಮನೆಯೊಡೆಯ ದಂಗಾದ ಘಟನೆ ಆಸ್ಟ್ರೇಲಿಯಾದಲ್ಲಿ ಜರುಗಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾದ Read more…

ಪೋಪ್ ಫ್ರಾನ್ಸಿಸ್ ರ ಟೋಪಿ ಎತ್ತಿಕೊಳ್ಳಲು ಯತ್ನಿಸಿದ ಬಾಲಕ…!‌ ವಿಡಿಯೋ ವೈರಲ್

ಪೋಪ್ ಫ್ರಾನ್ಸಿಸ್‌ರ ಬಿಳಿ ಬಣ್ಣದ ಟೋಪಿಯನ್ನೇ ಎಗರಿಸುವ ಯತ್ನ ಮಾಡಿದ ಹುಡುಗನೊಬ್ಬನ ವಿಡಿಯೋ ವೈರಲ್ ಆಗಿದೆ. 10 ವರ್ಷದವನಂತೆ ಕಾಣುವ ಈ ಬಾಲಕ ಮಾಸ್ಕ್ ಹಾಗೂ ಟ್ರಾಕ್ ಸೂಟ್‌ Read more…

ಬ್ಯಾಂಕ್ ಸಿಬ್ಬಂದಿ ಮೇಲಿನ ಕೋಪಕ್ಕೆ ಭಾರೀ ಹಣ ಹಿಂಪಡೆದು ಲೆಕ್ಕ ಹಾಕಲು ಹೇಳಿದ ಗ್ರಾಹಕ…!

ಬ್ಯಾಂಕಿನ ಭದ್ರತಾ ಸಿಬ್ಬಂದಿ ತನಗೆ ಮಾಸ್ಕ್ ಧರಿಸಲು ಹೇಳಿದ ಕಾರಣಕ್ಕೆ ಸಿಟ್ಟಿಗೆದ್ದ ಚೀನಾದ ಸಿರಿವಂತನೊಬ್ಬ ತನ್ನ ಉಳಿತಾಯ ಖಾತೆಯಿಂದ ಭಾರೀ ಮೊತ್ತ ಹಿಂಪಡೆದುಕೊಂಡು ಅದನ್ನು ಎಣಿಸಲು ಬ್ಯಾಂಕಿನ ಸಿಬ್ಬಂದಿಗೆ Read more…

ಮಹಿಳೆಯ ಕಿವಿಯಲ್ಲಿ ಜೀವಂತ ಜೇಡ ಕಂಡು ಬೆಚ್ಚಿಬಿದ್ದ ವೈದ್ಯ

ಮಹಿಳೆಯೊಬ್ಬರ ಕಿವಿಯಲ್ಲಿ ಆಗಿದ್ದ ಬ್ಲಾಕೇಜ್‌ಗೆ ಜೀವಂತ ಜೇಡವೊಂದು ಕಾರಣ ಎಂದು ತಿಳಿದ ವೈದ್ಯರು ಶಾಕ್ ಆಗಿದ್ದಾರೆ. ಚೀನಾದ ದಕ್ಷಿಣದಲ್ಲಿರುವ ಹುನಾನ್ ಪ್ರಾಂತ್ಯದ ಜ಼ೂಜ಼ೂ ಎಂಬ ಪ್ರದೇಶದ ಯೀ ಹೆಸರಿನ Read more…

ಇಲ್ಲಿದೆ ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮವಿತ್ತ ಮಾಲಿಯನ್ ಮಹಿಳೆಯ ಕಥೆ

ಮಾಲಿಯಾದ 26 ವರ್ಷದ ಮಹಿಳೆ ಹಲೀಮಾ ಸಿಸ್ಸೆ ಹೆಸರಿನ ಈಕೆ ಮೇ ತಿಂಗಳಿನಲ್ಲಿ ಒಂದೇ ಬಾರಿಗೆ ಒಂಬತ್ತು ಮಕ್ಕಳಿಗೆ ಜನ್ಮವಿತ್ತು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮೊರಕ್ಕೋದ ಕಸಾಬ್ಲಾಂಕಾದ ಐನ್ Read more…

ವಿದ್ಯಾರ್ಥಿಗಳ ಮೇಲೆ ‘ಹೋಂ ವರ್ಕ್‌ʼ ಒತ್ತಡ ತಗ್ಗಿಸಲು ಮುಂದಾದ ಚೀನಾ

ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷ ಣ ಹೊರತಾಗಿ ಸಾಮಾಜಿಕ, ಖಾಸಗಿ ಬದುಕು ಕೂಡ ಬಹಳ ಮುಖ್ಯವಾಗಿದೆ. ಸ್ಪರ್ಧಾತ್ಮಕ ಜಗತ್ತಿನ ಹೆಸರಿನಲ್ಲಿ ಅವರ ಬಾಲ್ಯ, ಖಾಸಗಿ ವಿಚಾರಗಳನ್ನು ಶಾಲೆಯ ಓದು ನುಂಗಿ Read more…

ಜನ್ಮದಿನದ ಸಂಭ್ರಮದಲ್ಲಿದ್ದ ಭಾರತೀಯ ಮೂಲದ ಯುವತಿ ಗುಂಡಿಗೆ ಬಲಿ

ಹುಟ್ಟಿದ ದಿನದ ಸಂಭ್ರಮಾಚರಣೆ ಆಚರಿಸಲು 25 ವರ್ಷದ ಭಾರತೀಯ ಮೂಲದ ಕ್ಯಾಲಿಫೊರ್ನಿಯಾ ನಿವಾಸಿಯು ಮೆಕ್ಸಿಕೊಗೆ ತೆರಳಿದ್ದರು. ಈ ವೇಳೆ ದುರಾದೃಷ್ಟವಶಾತ್‌ ಎರಡು ಡ್ರಗ್ಸ್‌ ಗ್ಯಾಂಗ್‌ಗಳ ನಡುವೆ ಶೂಟೌಟ್‌ ನಡೆದಿದೆ. Read more…

ಭಯಾನಕ ದೆವ್ವದ ವೇಷ ಧರಿಸಿ ಚೇಷ್ಟೆ ಮಾಡುವಾಗಲೇ ಜೀವ ಕಳೆದುಕೊಂಡ ಯುವತಿ

ದೆವ್ವದ ವೇಷ ಧರಿಸಿ ಚೇಷ್ಟೆ ಮಾಡಲು ಹೋದ ಯುವತಿ ಜೀವ ಕಳೆದುಕೊಂಡ ಘಟನೆ ನಡೆದಿದೆ. ಮೆಕ್ಸಿಕೋದ ನೌಕ್‌ಚೋಟ್ ಡಿ ಜುವಾರೆಜ್‌ನಲ್ಲಿ ಈ ಘಟನೆ ನಡೆದಿದೆ. ಬಿಳಿ ಬಟ್ಟೆ ಧರಿಸಿ Read more…

ಅಬ್ಬಬ್ಬಾ…! ಬೃಹತ್‌ ಗಾತ್ರದ ಹೆಬ್ಬಾವು ಎತ್ತಲು ಕ್ರೇನ್‌ ಬಳಕೆ

ಭಾರೀ ಗಾತ್ರದ ಹಾವೊಂದು ಮಳೆಕಾಡಿನ ಮರದ ನಡುವೆ ಸಿಕ್ಕಿಕೊಂಡಿದ್ದು, ಅದನ್ನು ಕ್ರೇನ್ ಬಳಸಿ ಹೊರತೆಗೆಯಲಾಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡೊಮಿನಿಕಾದಲ್ಲಿ ಈ ಘಟನೆ ಜರುಗಿದೆ. ವಿಡಿಯೋದಲ್ಲಿ Read more…

ಆತಂಕಕ್ಕೆ ಕಾರಣವಾಗಿದೆ ಡೆಲ್ಟಾದ ಎವೈ.4.2 ಅವತಾರಿ

ಕೋವಿಡ್ ಇಷ್ಟರವರೆಗೆ ಬಾಧಿಸಿದ್ದು ಸಾಲದೆಂಬಂತೆ ರೂಪಾಂತರಿಯಾಗಿ ಮತ್ತೆ ಕಾಡುವ ಸುಳಿವು ನೀಡಿದೆ. ನಾವೆಲ್ ಕೊರೋನಾ ವೈರಸ್‌ ಕುರಿತಂತೆ ಮಾಧ್ಯಮಗಳಲ್ಲಿ ಭಯ ಮೂಡಿಸುವ ವರದಿಗಳು ದಿನೇ ದಿನೇ ಕಡಿಮೆಯಾಗುತ್ತಿರುವಂತೆಯೇ ಇದೀಗ Read more…

ಟಿವಿ ಚಾನೆಲ್​ಗಳಲ್ಲಿ ರೊಮ್ಯಾಂಟಿಕ್​ ದೃಶ್ಯಗಳಿಗೆ ಬಿತ್ತು ಕತ್ತರಿ….!

ಪಾಕಿಸ್ತಾನ ಎಲೆಕ್ಟ್ರಾನಿಕ್​ ಮೀಡಿಯಾ ರೆಗ್ಯೂಲೇಟರಿ ಅಥಾರಿಟಿ ಸ್ಥಳೀಯ ಟೆಲಿವಿಷನ್​ ಚಾನೆಲ್​ಗಳಿಗೆ ಆಲಿಂಗನ ಸೇರಿದಂತೆ ರೊಮ್ಯಾನ್ಸ್​ ದೃಶ್ಯಗಳನ್ನು ಪ್ರಸಾರ ಮಾಡದಂತೆ ಸೂಚನೆ ನೀಡಿದೆ. ಟಿವಿಯಲ್ಲಿ ಪ್ರಸಾರವಾಗುವ ಕೆಲ ದೃಶ್ಯಗಳು ಸಭ್ಯತೆಯನ್ನು Read more…

Shocking: ವೃದ್ಧ ಶ್ರೀಮಂತನನ್ನು ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಹುಡುಕುತ್ತಿದ್ದ ಹುಡುಗಿ ಕಣ್ಣಿಗೆ ಬಿದ್ದಿದ್ದು ತಂದೆ ಪ್ರೊಫೈಲ್…!

ಅನೇಕ ಬಾರಿ ಆಘಾತಕಾರಿ ಸಂಗತಿಗಳು ನಮ್ಮ ಮುಂದೆ ಬರುತ್ತವೆ. ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಟಿಕ್ ಟಾಕ್ ಸ್ಟಾರ್ ಅವಾ ಲೂಯಿಸ್ ಜೀವನದಲ್ಲೂ ಇದೇ ಆಗಿದೆ. ಅವಾ ಲೂಯಿಸ್ ಗೆ Read more…

BIG NEWS: ಉತ್ತರ ಕೊರಿಯಾದ ಭೀಕರ ಪರಿಸ್ಥಿತಿಯನ್ನು ಬಿಚ್ಚಿಟ್ಟ ವಿಶ್ವ ಸಂಸ್ಥೆ ಅಧಿಕಾರಿ – ಬೆಚ್ಚಿಬೀಳಿಸುತ್ತೆ ಈ ಸುದ್ದಿ

ಉತ್ತರ ಕೊರಿಯಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸ್ವತಂತ್ರ ತನಿಖಾಧಿಕಾರಿ ಕೋವಿಡ್​ 19ನಿಂದ ಪಾರಾಗಲು ಏಷ್ಯಾದ ರಾಷ್ಟ್ರಗಳು ಜಾಗತಿಕ ಐಸೋಲೇಟ್​ ಆಗಿರುವಂತೆ ಈ ಹಿಂದೆ ಎಂದಿಗೂ ಮಾಡಿರಲಿಲ್ಲ ಎಂದು ಹೇಳಿದ್ದಾರೆ. Read more…

ಮದುವೆಯಾದ ಕೆಲವೇ ಕ್ಷಣದಲ್ಲಿ ನಡೀತು ದುರ್ಘಟನೆ

ಬ್ರಿಟನ್ ನಲ್ಲಿ ಪ್ರೇಮಿಯೊಬ್ಬ, ತನ್ನ ಪ್ರಿಯತಮೆಯ ಕೊನೆ ಆಸೆ ಈಡೇರಿಸಿದ್ದಾನೆ. ಐಸಿಯುವಿನಲ್ಲಿ ಮದುವೆಯಾಗಿದ್ದಾನೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹುಡುಗಿ, ಆಸ್ಪತ್ರೆ ಸೇರಿದ್ದಳು. 34 ವರ್ಷದ ಗ್ರೆಗ್ ಪೀಟರ್ಸ್ ಮತ್ತು Read more…

ಚಿಕನ್ ಪಕೋಡಾ ತಿಂದು 1 ಲಕ್ಷ ಸಂಬಳ ಪಡೆಯಿರಿ….!

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸದ ಹುಡುಕಾಟದಲ್ಲಿರುವವರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ನೀವು ಹೆಚ್ಚಿನ ಯಾವುದೇ ಕೆಲಸ ಮಾಡಬೇಕಾಗಿಲ್ಲ. ಚಿಕನ್ ಪಕೋಡಾದ ರುಚಿ ಫರ್ಫೆಕ್ಟ್ ಆಗಿದ್ರೆ ಸಾಕು. Read more…

ಒಂದೇ ದಿನದಲ್ಲಿ 1.9 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ಮಾರಾಟ ಮಾಡಿದ ʼಲಿಪ್‌ಸ್ಟಿಕ್ ಬ್ರದರ್’: ಈತ ಯಾರು ಗೊತ್ತಾ..?

ಚೀನಾದಲ್ಲಿ ಅಲಿಬಾಬಾ ಸಮೂಹವು ಇತ್ತೀಚೆಗೆ ನಡೆಸಿದ ವಾರ್ಷಿಕ ಶಾಪಿಂಗ್ ಉತ್ಸವದಲ್ಲಿ, ‘ಲಿಪ್‌ಸ್ಟಿಕ್ ಬ್ರದರ್’ ಒಂದು ದಿನದಲ್ಲಿ 1.9 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿದ್ದಾರೆ. ಆಸ್ಟಿನ್ ಲಿ Read more…

ಭೂತದ ವೇಷದಲ್ಲಿ ಹೆದರಿಸಲು ಹೋಗಿ ಪ್ರಾಣ ಬಿಟ್ಟ ಯುವತಿ

ಮಾಡುವ ಕೆಲಸದಲ್ಲಿ ಬೇರೆಯವರನ್ನು ಹೆದರಿಸಲು ಹೋಗಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ರಾತ್ರಿ ಭೂತವಾಗಿ ಓಡಾಡ್ತಿದ್ದ ಯುವತಿ ಯಡವಟ್ಟಿಗೆ ಪ್ರಾಣ ಹೋಗಿದೆ. ರಾತ್ರಿ ಬಿಳಿ ಸೀರೆಯುಟ್ಟು, ಕೆಟ್ಟದಾಗಿ ಮೇಕಪ್ ಮಾಡ್ತಿದ್ದ Read more…

BIG NEWS: ಏರ್ ಸ್ಟ್ರೈಕ್ ನಲ್ಲಿ ಅಲ್ ಖೈದಾ ನಾಯಕನ ಹತ್ಯೆ, ಅಮೆರಿಕ ಭರ್ಜರಿ ಬೇಟೆ

ವಾಯುವ್ಯ ಸಿರಿಯಾದಲ್ಲಿ ಯುಎಸ್ ಮಿಲಿಟರಿ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕ ಸಾವನ್ನಪ್ಪಿದ್ದಾನೆ. ಸೆಂಟ್ರಲ್ ಕಮಾಂಡ್(CENTCOM) ವಕ್ತಾರ ಮೇಜರ್ ಜಾನ್ ರಿಗ್ಸ್ಬೀ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮೃತ Read more…

ಮನೆಗೆ ಮಗಳು ತಂದ ಗೊಂಬೆ ನೋಡಿ ದಂಗಾದ ತಾಯಿ…!

ಮಕ್ಕಳು ತಮಗಿಷ್ಟವಾದ ಆಟದ ವಸ್ತುಗಳನ್ನು ಖರೀದಿಸಲು ಇಷ್ಟಪಡ್ತಾರೆ. ಆದ್ರೆ ಕೆಲವೊಮ್ಮೆ ಮಕ್ಕಳು ತರುವ ವಸ್ತುಗಳು ಚಿತ್ರವಿಚಿತ್ರವಾಗಿರುತ್ತವೆ. 6 ವರ್ಷದ ಬಾಲಕಿ ತಂದ ಆಟದ ವಸ್ತು ನೋಡಿ ತಾಯಿ ದಂಗಾಗಿದ್ದಾಳೆ. Read more…

BIG NEWS: ʼಕೊರೊನಾʼ ಬಳಿಕ ಈಗ ಮತ್ತೊಂದು ಶಾಕ್‌ ; ಹಾಂಕಾಂಗ್ ನಲ್ಲಿ ಕಾಣಿಸಿಕೊಂಡಿರುವ ಹೊಸ ರೂಪದ ಸೋಂಕಿಗೆ ಹಲವರ ಬಲಿ

ಕೊರೊನಾ ಕಡಿಮೆಯಾಗ್ತಿರುವ ಬೆನ್ನಲ್ಲೆ ಹಾಂಕಾಂಗ್ ನಲ್ಲಿ ಬ್ಯಾಕ್ಟೀರಿಯಲ್ ಸೋಂಕು ಹರಡಿದ ಸುದ್ದಿ ಭಯ ಹುಟ್ಟಿಸಿದೆ. ಈ ಸೋಂಕಿಗೆ ಈಗಾಗಲೇ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗಿದೆ. ಇದಕ್ಕೆ Read more…

ಕೂಗಾಡಿದ ಪತ್ನಿಯನ್ನು ಕೊಂದು ಸಮುದ್ರಕ್ಕೆಸೆದ ಪತಿ….!

ತಪ್ಪು ಮಾಡಿದ ಅನೇಕರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಪೊಲೀಸರ ಕಣ್ಣು ತಪ್ಪಿಸಿ ಓಡಾಡುವವರಿದ್ದಾರೆ. 30 ವರ್ಷಗಳ ಕಾಲ, ನಗರದ ಮಾಜಿ ಪ್ಲಾಸ್ಟಿಕ್ ಸರ್ಜನ್ ಒಬ್ಬ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ. Read more…

ಪತಿ ಜೊತೆ ನಡೆಸಿದ ಚಾಟ್ ಇನ್ಸ್ಟಾಗೆ ಹಾಕಿ ದಂಡ ತೆತ್ತ ಪತ್ನಿ…..!

ದುಬೈನ ಕೋರ್ಟ್ ಒಂದು 40 ವರ್ಷದ ಮಹಿಳೆಗೆ 41 ಸಾವಿರ ರೂಪಾಯಿ ದಂಡ ವಿಧಿಸಿದೆ. ಪತ್ನಿ, ಪತಿ ಜೊತೆ ನಡೆಸಿದ ಸಂದೇಶದ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇ Read more…

ಒಂದೇ ರಾತ್ರಿ 18 ಜನರ ಜೊತೆ ಸಂಬಂಧ ಬೆಳೆಸಿದ ಪತ್ನಿ…..! ಪತಿ ಏನ್ಮಾಡ್ತಿದ್ದ ಗೊತ್ತಾ….?

ಜಗತ್ತಿನಲ್ಲಿ ಚಿತ್ರವಿಚಿತ್ರ ಜನರಿರ್ತಾರೆ. ವಿಚಿತ್ರ ಆಸೆಗಳನ್ನು ಹೊಂದಿರ್ತಾರೆ. ಸಿಡ್ನಿಯ ಮಹಿಳೆಯೊಬ್ಬಳ ಆಸೆ ಎಲ್ಲರನ್ನು ತಬ್ಬಿಬ್ಬುಗೊಳಿಸಿದೆ. ಅಷ್ಟೇ ಅಲ್ಲ ಆಕೆ ಆಸೆ ಈಡೇರಲು ಆಕೆ ಪತಿಯೇ ನೆರವಾಗಿದ್ದು, ಮತ್ತಷ್ಟು ಶಾಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...