alex Certify International | Kannada Dunia | Kannada News | Karnataka News | India News - Part 246
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಹೋರ್‌ ನ ಬ್ಯುಸಿ ರಸ್ತೆಯಲ್ಲಿ ಓಡಿದ ಆಸ್ಟ್ರಿಚ್‌: ವಿಡಿಯೋ ವೈರಲ್

ಲಾಹೋರ್: ಜನನಿಬಿಡ, ಬ್ಯುಸಿ ರೋಡ್ ನಲ್ಲಿ ಎರಡು ಆಸ್ಟ್ರಿಚ್ ಪಕ್ಷಿಗಳು ವೇಗವಾಗಿ ಓಡುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆರೆಯ ಪಾಕಿಸ್ತಾನದ ಲಾಹೋರ್‌ನ ಕೆನಾಲ್ ರಸ್ತೆಯಲ್ಲಿ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ಮೆಕ್‌ ​ಡೊನಾಲ್ಡ್,​​ ಬರ್ಗರ್​ ಕಿಂಗ್​​, ಪಿಜ್ಜಾಹಟ್​​ ಆಹಾರದಲ್ಲಿ ಡಿಟರ್ಜಂಟ್​​ ರಾಸಾಯನಿಕ ಪತ್ತೆ

ಜಂಕ್​ಫುಡ್​ಗಳ ಮೇಲೆ ಈಗಾಗಲೇ ನಡೆಸಲಾದ ಸಾಕಷ್ಟು ಅಧ್ಯಯನದಲ್ಲಿ ಈ ರೀತಿಯ ಆಹಾರಗಳು ಆರೋಗ್ಯಕ್ಕೆ ಹಾನಿಕರ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತಲೇ ಇದೆ. ಪಿಜ್ಜಾ, ಬರ್ಗರ್​ಗಳನ್ನು ಪ್ರತಿನಿತ್ಯ ಸೇವನೆ Read more…

ತರಕಾರಿ ಹಾರ ಧರಿಸಿ ವಿಧಾನಸಭೆಗೆ ಹೊರಟ ಪಾಕ್ ಸಚಿವ…!

ಲಾಹೋರ್: ಅಧಿವೇಶನದಲ್ಲಿ ಪಾಲ್ಗೊಳ್ಳಲು ಪಂಜಾಬ್ ವಿಧಾನಸಭೆಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ಪಾಕಿಸ್ತಾನದ ಸಚಿವರೊಬ್ಬರು ಆಲೂಗಡ್ಡೆ ಮತ್ತು ಇತರ ತರಕಾರಿಗಳಿಂದ ಮಾಡಿದ ಹಾರವನ್ನು ಧರಿಸಿರುವ ಫೋಟೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಪಾಕಿಸ್ತಾನ್ ಮುಸ್ಲಿಂ Read more…

21 ನೇ ವಯಸ್ಸಿನಲ್ಲೇ ನಾಲ್ಕನೇ ಮಗುವಿಗೆ ತಾಯಿಯಾಗ್ತಿದ್ದಾಳೆ ಯುವತಿ..!

ತಾಯಿಯಾಗುವುದು ಸಾಮಾನ್ಯ ಸಂಗತಿಯಲ್ಲ. ಇದನ್ನು ಪುನರ್ಜನ್ಮ ಎನ್ನಲಾಗುತ್ತದೆ. ಮಗು ಹೊಟ್ಟೆಯಲ್ಲಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ, ಈ ಖುಷಿ ವಿಷ್ಯವನ್ನು ಹಂಚಿಕೊಳ್ಳಲು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಗರ್ಭ ಧರಿಸಿದ ವಿಷ್ಯವನ್ನು Read more…

BIG NEWS: ಪುರುಷ – ಸ್ತ್ರೀ ಇಬ್ಬರೂ ಬಳಸಬಹುದು ಸ್ತ್ರೀರೋಗ ತಜ್ಞರು ಕಂಡು ಹಿಡಿದಿರುವ ಈ ಕಾಂಡೋಮ್…!‌

ಮಲೇಷಿಯಾದ ಸ್ತ್ರೀರೋಗ ತಜ್ಞರಾದ ಜಾನ್​ ಟಾಂಗ್​ ಇಂಗ್​​ ಚಿನ್​ ಎಂಬವರು ಎರಡೂ ಲಿಂಗದವರು ಬಳಕೆ ಮಾಡಲು ಯೋಗ್ಯವಾದ ಕಾಂಡೋಮ್​ ಒಂದನ್ನು ಕಂಡುಹಿಡಿದಿದ್ದಾರೆ. ಪುರುಷ ಹಾಗೂ ಮಹಿಳೆ ಇಬ್ಬರೂ ಬಳಕೆ Read more…

ಹಿರೊಶಿಮಾ ಪರಮಾಣು ದಾಳಿಯಿಂದ ಪಾರಾಗಿದ್ದ ಸುನಾವೋ ತ್ಸುಬೊಯ್​​ ವಿಧಿವಶ; ಈತ ಸಾಗಿ ಬಂದ ಹಾದಿಯೇ ರೋಚಕ

ಹಿರೊಶಿಮಾ ಪರಮಾಣು ಬಾಂಬ್​ ದಾಳಿಯಿಂದ ಪಾರಾಗಿ ಬಂದ ಬಳಿಕ ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಜಪಾನ್​ನಲ್ಲಿ ಅಭಿಯಾನಗಳನ್ನು ನಡೆಸುತ್ತಿದ್ದ ಸುನಾವೋ ತ್ಸುಬೊಯ್​​​ ನಿಧನರಾಗಿದ್ದಾರೆ. ಮೃತ ಸುನಾವೋಗೆ 96 ವರ್ಷ ವಯಸ್ಸಾಗಿತ್ತು. Read more…

ʼವಾಯು ಮಾಲಿನ್ಯʼದಿಂದ ವೀರ್ಯದ ಸಂಖ್ಯೆ ಇಳಿಕೆ; ಅಧ್ಯಯನದಲ್ಲಿ ಆಘಾತಕಾರಿ​ ಮಾಹಿತಿ ಬಹಿರಂಗ

ವಾಯಮಾಲಿನ್ಯವು ಮೆದುಳಿನಲ್ಲಿ ಉರಿಯೂತವನ್ನು ಉಂಟು ಮಾಡೋದ್ರಿಂದ ವೀರ್ಯ ಸಂಖ್ಯೆಯು ಹೇಗೆ ಕಡಿಮೆಯಾಗುತ್ತದೆ ಎಂಬುದನ್ನು ಯೂನಿವರ್ಸಿಟಿ ಆಫ್​ ಮೇರಿಲ್ಯಾಂಡ್​ ಸ್ಕೂಲ್​ ಆಫ್​ ಮೆಡಿಸಿನ್​​ನ ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಈ ಅಧ್ಯಯನದ ವರದಿಯನ್ನು Read more…

ಅನ್ನದ ಬದಲು ಈಕೆ ತಿನ್ನೋದು ಮಣ್ಣು – ಸುಣ್ಣ….!

ಮಕ್ಕಳು ಮಣ್ಣು ತಿನ್ನುವುದು ಸಾಮಾನ್ಯ. ಶೇಕಡಾ 20 ರಷ್ಟು ಮಕ್ಕಳು ಮಣ್ಣು ತಿನ್ನುತ್ತಾರೆ. ಕೇವಲ ಮಣ್ಣಷ್ಟೇ ಅಲ್ಲದೆ ಗೋಡೆಯ ಸುಣ್ಣ, ಕಡ್ಡಿ, ಪೇಸ್ಟ್ ತಿನ್ನುವ ಮಕ್ಕಳಿದ್ದಾರೆ. ಮಕ್ಕಳು ಮಾತ್ರವಲ್ಲ,‌ Read more…

ಹಂದಿ ದೇಹವನ್ನು ಹೋಲುವ ಎರಡು ತಲೆಯ ವಿಚಿತ್ರ ಕರು ಜನನ..!

ಹಂದಿಯಂತಹ ದೇಹವನ್ನು ಹೊಂದಿರುವ ಎರಡು ತಲೆಯ ಕರುವೊಂದು ಜನಿಸಿರುವ ವಿಚಿತ್ರ ಘಟನೆ ರಷ್ಯಾದಲ್ಲಿ ನಡೆದಿದೆ. ಹಸುವಿಗೆ ಜನಿಸಿರುವ ಕರುವು ಹಂದಿಯನ್ನು ಹೋಲುತ್ತದೆ. ರಷ್ಯಾದ ಖಕಾಸ್ಸಿಯಾದ ಮಟ್ಕೆಚಿಕ್ ಗ್ರಾಮದಲ್ಲಿ ಈ Read more…

ಪುತ್ರನಿಗೆ ತಂದೆ ಇಟ್ಟಿರುವ ವಿಚಿತ್ರ ಹೆಸರು ಕೇಳಿದ್ರೆ ಅಚ್ಚರಿ ಪಡ್ತೀರಾ..!

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ವಿಭಿನ್ನವಾದ ಹೆಸರುಗಳನ್ನು ಇಡುತ್ತಾರೆ. ಬೇರೆ ಮಕ್ಕಳಂತೆ ತನ್ನ ಮಗುವಿನ ಹೆಸರು ಇರಬಾರದು ಅಂತಾ ವಿಭಿನ್ನ ಹೆಸರನ್ನು ಹುಡುಕುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗುವಿಗೆ Read more…

ʼದೀಪಾವಳಿʼ ಸ್ಟಾಂಪ್ ಬಿಡುಗಡೆ ಮಾಡಿದ ಕೆನಡಾ ಪೋಸ್ಟ್

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆಯಷ್ಟೆ. ಹಿಂದೂಗಳು ಈ ಹಬ್ಬವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಸಂಭ್ರಮದಿಂದ ಆಚರಿಸುತ್ತಾರೆ. ವಿದೇಶಗಳಲ್ಲೂ ಕೂಡ ದೀಪಾವಳಿ ಸಂಭ್ರಮ ಮನೆ ಮಾಡಿದೆ. Read more…

ಗೊರಿಲ್ಲಾಗಳ ಕುರಿತ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಗೊರಿಲ್ಲಾಗಳು ವಿಭಿನ್ನ ಧ್ವನಿಗಳನ್ನು ಗುರುತಿಸಬಲ್ಲವು ಎಂದು ಜಾರ್ಜಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಕಂಡು ಹಿಡಿದಿದೆ. ತಮ್ಮ ಜಾತಿಯ ಧ್ವನಿಯನ್ನು ಗುರುತಿಸುವುದು ಸಾಮಾನ್ಯವಾಗಿದೆ. ಆದರೆ, ಗೊರಿಲ್ಲಾಗಳು ಮಾನವ ಧ್ವನಿಗಳಲ್ಲಿನ ವ್ಯತ್ಯಾಸಗಳನ್ನು Read more…

ತಂದೆ ಅಂತ್ಯಕ್ರಿಯೆಯಲ್ಲಿ ಮಾಡೆಲ್ ಫೋಟೋಶೂಟ್:‌ ಸಿಟ್ಟಿಗೆದ್ದ ನೆಟ್ಟಿಗರಿಂದ ಛೀಮಾರಿ

ಮಿಯಾಮಿಯ ಇನ್‌ಸ್ಟಾಗ್ರಾಮ್ ಪ್ರಭಾವಿ ಹಾಗೂ ಮಾಡೆಲ್ ಆಗಿರುವ ಜೇನ್ ರಿವೆರಾ ಎಂಬಾಕೆ ತನ್ನ ತಂದೆಯ ಶವ ಪೆಟ್ಟಿಗೆ ಮುಂದೆ ಫೋಟೋಗೆ ಪೋಸ್ ನೀಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. Read more…

OMG: ಪ್ರಯೋಗಾಲಯದಲ್ಲಿ ಕಾಫಿ ಪುಡಿ ಉತ್ಪಾದಿಸಿದ ವಿಜ್ಞಾನಿಗಳು..!

ಕಾಫಿ ಹೇಗೆ ತಯಾರಾಗುತ್ತೆ ಅಂತಾ ಕೇಳಿದ್ರೆ ಚಿಕ್ಕ ಮಕ್ಕಳು ಕೂಡ ಇದಕ್ಕೆ ಉತ್ತರ ಕೊಟ್ಟುಬಿಡ್ತಾರೆ. ಆದರೆ ಫಿನ್​ಲ್ಯಾಂಡ್​​ನ ವಿಜ್ಞಾನಿಗಳು ಈ ಪ್ರಶ್ನೆಗೆ ನೀಡುವ ಉತ್ತರವು ನಿಮಗೆ ಸೋಜಿಗ ಎನಿಸಬಹುದು. Read more…

OMG: ಸಾಮಾಜಿಕ ಜಾಲತಾಣ ಡಿಲಿಟ್ ಮಾಡಿ 31 ಕೆ.ಜಿ. ತೂಕ ಇಳಿಸಿಕೊಂಡ ಮಹಿಳೆ..!

ಸಾಮಾಜಿಕ ಜಾಲತಾಣ. ಸದ್ಯ ಎಲ್ಲರ ಅಚ್ಚುಮೆಚ್ಚಿನ ಜಾಗ. ಬೆಳಿಗ್ಗೆ ಹಾಸಿಗೆಯಲ್ಲಿರುವಾಗ್ಲೇ ಎಲ್ಲ ಜಾಲತಾಣಗಳನ್ನು ತಡಕಾಡುವ ಜನರು, ಬಹುತೇಕ ಸಮಯವನ್ನು ಇದ್ರಲ್ಲಿ ಕಳೆಯುತ್ತಿದ್ದಾರೆ. ಒಂದು ಕಡೆ ಕುಳಿತು, ಇಡೀ ದಿನ Read more…

ಪತಿಗೆ ಗೊತ್ತಾಗದಂತೆ ಪತ್ನಿ ಶಾಪಿಂಗ್‌…! ಗುಟ್ಟು ಮುಚ್ಚಿಡಲು ಮಾಡಿದ್ಲು ಈ ʼಪ್ಲಾನ್ʼ

ಹೆಚ್ಚಾಗಿ ಮಹಿಳೆಯರಿಗೆ ಶಾಪಿಂಗ್ ಹುಚ್ಚು ತುಸು ಜಾಸ್ತಿ ಇರುತ್ತದೆ. ಇವಾಗಂತೂ ಇ ಕಾಮರ್ಸ್ ವೆಬ್ ಸೈಟ್ ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಹಾಗಾಗಿ ನಮಗೆ ಬೇಕಾದುದನ್ನು ಪಡೆಯಲು ನಾವು Read more…

ಮುತ್ತಜ್ಜನಿಗೆ ಜನ್ಮದಿನದ ಶುಭಾಶಯ ತಿಳಿಸಿ ಟ್ವೀಟ್ ಮಾಡಿದ ಮಹಿಳೆಗೆ ಕಾದಿತ್ತು ಅಚ್ಚರಿ…..!

ಟ್ವಿಟ್ಟರ್ ಬಳಕೆದಾರರೊಬ್ಬರ ಪೋಸ್ಟ್ ತನ್ನ ಮುತ್ತಜ್ಜನ 100 ನೇ ಜನ್ಮದಿನದಂದು ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಭಾರಿ ಅಲೆಯನ್ನೇ ಸೃಷ್ಟಿಸಿದೆ. ತನ್ನ ಮುತ್ತಜ್ಜನ ಹುಟ್ಟುಹಬ್ಬದ ಸರಳ ಪೋಸ್ಟ್, ಲಕ್ಷಾಂತರ ಜನರು ತಮ್ಮ Read more…

ದಾರಿ ತಪ್ಪಿದರೂ ರಕ್ಷಣಾ ತಂಡದ ಕರೆ ಸ್ವೀಕರಿಸಿರಲಿಲ್ಲ ಭೂಪ…! ನಗು ತರಿಸುತ್ತೆ ಇದರ ಹಿಂದಿನ ಕಾರಣ

ಪರ್ವತದ ಮೇಲೆ ಕಳೆದುಹೋದವನೊಬ್ಬ, ರಕ್ಷಕರ ಸಂಖ್ಯೆಯನ್ನು ಅಪರಿಚಿತ ನಂಬರ್‌ ಗಳಿಂದ ಬಂದ ಕರೆಗಳೆಂಬ ಕಾರಣಕ್ಕೆ ಅವರ ಕರೆಗಳನ್ನು ನಿರ್ಲಕ್ಷಿಸಿ ಎಡವಟ್ಟು ಮಾಡಿಕೊಂಡಿದ್ದಾನೆ. ಯುಎಸ್ ನ ಕೊಲೊರಾಡೋದ ಮೌಂಟ್ ಎಲ್ಬರ್ಟ್ನಲ್ಲಿ Read more…

ಹದಿಹರೆಯದಲ್ಲಿ ಬೇರ್ಪಟ್ಟ ಪ್ರೇಮಿಗಳು ಬರೋಬ್ಬರಿ 40 ವರ್ಷಗಳ ಬಳಿಕ ಒಂದಾದ್ರು….!

ಇದು ಬರೋಬ್ಬರಿ 40 ವರ್ಷಗಳ ಹಿಂದಿನ ದುರಂತ ಪ್ರೇಮಕಥೆ. ಹದಿಹರೆಯದ ವಯಸ್ಸಿನಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಗಳು ಅಂತರ್ ಜನಾಂಗೀಯವಾದ ಕಾರಣ, ಇವರ ಪ್ರೀತಿಗೆ ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಇದೀಗ Read more…

ಸಿಸಿ ಟಿವಿ ದೃಶ್ಯಾವಳಿ ನೋಡಿ ಸೋಮಾರಿ ಎಂದ ಬಾಸ್; ರಾಜೀನಾಮೆ ನೀಡಿ ಹೊರ ನಡೆದ ಉದ್ಯೋಗಿ

ಕಂಪನಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಗಮನಿಸಿ ಉದ್ಯೋಗಿಯೊಬ್ಬರಿಗೆ ಸೋಮಾರಿ ಎಂದು ಬಾಸ್ ಆರೋಪಿಸಿದ್ದಕ್ಕೆ ಕುಪಿತಗೊಂಡ ಉದ್ಯೋಗಿ, ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಇದು ಅಗೌರವದ ವರ್ತನೆ ಎಂದು Read more…

ಅಚ್ಚರಿಗೊಳಿಸುತ್ತೆ 3 ವರ್ಷ ಅಂತರದಲ್ಲಿ ಜನಿಸಿದ ಒಡಹುಟ್ಟಿದವರ ವಿಶೇಷತೆ…!

ಇಲ್ಲೊಬ್ಬ ಮಹಿಳೆ ಒಂದೇ ದಿನಾಂಕದಲ್ಲಿ ಮೂರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ಹಾಗೂ ಇನ್ನೊಂದು ಆಶ್ಚರ್ಯವೆಂದರೆ, ನಿಖರವಾಗಿ ಮೂರು ವರ್ಷಗಳ ಅಂತರದಲ್ಲಿ ಈ ಮಕ್ಕಳು ಜನಿಸಿದ್ದಾರೆ. ಕ್ರಿಸ್ಟಿನ್ ಲ್ಯಾಮರ್ಟ್ ಎಂಬಾಕೆ Read more…

ಪೋರ್ನ್ ಸೈಟ್ ನಲ್ಲಿ ಗಣಿತ ಕಲಿಸಿ 2 ಕೋಟಿ ಗಳಿಸ್ತಾನೆ ಈ ಶಿಕ್ಷಕ…!

ಶಿಕ್ಷಕರು ತಮ್ಮದೆ ವಿಧಾನದಲ್ಲಿ ಮಕ್ಕಳಿಗೆ ಕಲಿಸ್ತಾರೆ. ಕೆಲವರು ವಿಷ್ಯಕ್ಕೆ ಮಹತ್ವ ನೀಡಿದ್ರೆ ಮತ್ತೆ ಕೆಲವರು ಪ್ರಾಯೋಗಿಕವಾಗಿ ಅಥವಾ ಆಟವಾಡ್ತಾ ಮಕ್ಕಳಿಗೆ ಕಲಿಸ್ತಾರೆ. ಬೋಧನೆ ಯಾವುದೇ ರೀತಿಯಲ್ಲಿರಲಿ, ಮಕ್ಕಳು ಕಲಿಯಬೇಕು Read more…

ಉಬರ್ ಚಾಲಕನಿಗೆ ಲಾಟರಿಯಲ್ಲಿ ಬಂತು ಇಷ್ಟೊಂದು ಹಣ

ಉಬರ್ ಚಾಲಕರು ಹಗಲು ಮತ್ತು ರಾತ್ರಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಆದರೆ ಕೆಲವೊಮ್ಮೆ ಸವಾರಿಯ ನಡುವೆ, ಅವರು ಊಟ ಸೇವಿಸಲು ಮತ್ತು ವಿಶ್ರಾಂತಿ ಪಡೆಯಲು ಸಣ್ಣ Read more…

ಚೀನಾದಲ್ಲಿ ಮತ್ತೆ ಕೊರೊನಾ ನರ್ತನ ಆರಂಭ; ಚಿಂತೆಯಲ್ಲಿ ಮುಳುಗಿದೆ ಡ್ರ್ಯಾಗನ್​ ರಾಷ್ಟ್ರ….!

ಚೀನಾದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆ ಕಂಡು ಬರುತ್ತಿದೆ. ಕಳೆದೊಂದು ವಾರದಲ್ಲಿ ಚೀನಾದ 11 ಕಡೆಗಳಲ್ಲಿ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ, ಇದು ಡ್ರ್ಯಾಗನ್​ ರಾಷ್ಟ್ರದ ಆತಂಕಕ್ಕೆ Read more…

ಕೆರೆಯಲ್ಲಿ ಈಜಲು ಹೋದವನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್

ಕೆರೆಯೊಂದರಲ್ಲಿ ಈಜುತ್ತಿದ್ದ ವ್ಯಕ್ತಿ ಮೇಲೆ ಮೊಸಳೆ ಬೆನ್ನಟ್ಟಿ ದಾಳಿ ಮಾಡಿರುವ ಭಯಾನಕ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಈ ವಿಡಿಯೋವೊಂದು ಸದ್ಯ ವೈರಲ್ ಆಗಿದೆ. ಹೆಂಡತಿ ಕಾಟಕ್ಕಿಂತ ಜೈಲು Read more…

ಹೆಂಡತಿ ಕಾಟಕ್ಕಿಂತ ಜೈಲು ವಾಸವೇ ಲೇಸು ಎಂದ ಭೂಪ…!

ಕೆಲವರು ಜೈಲು ವಾಸವನ್ನು ಸ್ವಾತಂತ್ರ್ಯವೆಂದು ಭಾವಿಸುತ್ತಾರೆ. ಇಟಲಿಯಲ್ಲಿ ಗೃಹಬಂಧನದಲ್ಲಿರುವ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ ಎಷ್ಟು ಬೇಸತ್ತಿದ್ದಾನೆಂದ್ರೆ ಆತ,ಪತ್ನಿ ಮನೆಯಿಂದ ಓಡಿ ಹೋಗಲು ಬಯಸಿದ್ದಾನೆ. ಹೆಂಡತಿ ಕಾಟದಿಂದ ತಪ್ಪಿಸಿಕೊಳ್ಳಬೇಕಾಗಿದೆ. ಹಾಗಾಗಿ Read more…

ಅಮೆಜ಼ಾನ್ ಡಿವೈಸ್‌ಗಳಲ್ಲಿ ರೆಕಾರ್ಡ್ ಆದ ತನ್ನ ದನಿಯ 3,500 ಕ್ಕೂ ಅಧಿಕ ಫೈಲ್‌ ಕಂಡು ದಂಗಾದ ಮಹಿಳೆ

ತಮ್ಮ ದನಿಯಲ್ಲಿರುವ ಮಾಹಿತಿಗಳಿರುವ 3,500ಕ್ಕೂ ಹೆಚ್ಚಿನ ಫೈಲ್‌ಗಳು ಅಮೆಜ಼ಾನ್ ಡಿವೈಸ್‌ಗಳ ದತ್ತಾಂಶದಲ್ಲಿರುವುದನ್ನು ಕಂಡ ಮಹಿಳೆಯೊಬ್ಬರು ಟಿಕ್‌ ಟಾಕ್ ವಿಡಿಯೋವೊಂದರಲ್ಲಿ ಈ ಸಂಬಂಧ ಶಾಕ್ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಯಲ್ಲಿ ಅಮೆಜ಼ಾನ್‌ Read more…

1 ಕೆ.ಜಿ. ಇಂಧನಕ್ಕೆ 260 ಕಿಮೀ ಮೈಲೇಜ್ ಕೊಡುತ್ತೆ ಈ ಕಾರು

ಸಾಂಪ್ರದಾಯಿಕ ಇಂಧನಗಳ ಬೆಲೆ ದಿನೇ ದಿನೇ ನಿಯಂತ್ರಣ ಮೀರಿ ಏರಿಕೆಯಾಗುತ್ತಿರುವ ನಡುವೆ ಇದಕ್ಕೆ ಪರ್ಯಾಯಗಳನ್ನು ಕಂಡುಕೊಳ್ಳಲು ಜಗತ್ತು ಬಹಳ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತದಂತೆಯೇ ಅನೇಕ ದೇಶಗಳು ಎಲೆಕ್ಟ್ರಾನಿಕ್ ವಾಹನಗಳತ್ತ Read more…

ಭಾಷೆ ಬಾರದ ವ್ಯಕ್ತಿ ಕರೆ ಕಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ತುರ್ತು ನಿರ್ವಹಣೆ ಸಹಾಯಕಿ

ತನ್ನ ಮನೆಯಲ್ಲಿ ಅಗ್ನಿ ಅನಾಹುತವಾದ ವಿಚಾರವನ್ನು ತಿಳಿಸಲು ತುರ್ತು ಸಹಾಯವಾಣಿ 911ಕ್ಕೆ ಕರೆ ಮಾಡಿದ ಪೆನ್ಸಿಲ್ವೇನಿಯಾದ ವ್ಯಕ್ತಿಯೊಬ್ಬರ ಕರೆ ಸ್ವೀಕರಿಸಿದಾತ ಆ ಕರೆಯನ್ನು ಕಟ್ ಮಾಡಿದ್ದಾನೆ. ಕಾರಣವೇನು ಗೊತ್ತಾ…? Read more…

ಪತ್ರಿಕಾಗೋಷ್ಠಿ ಸಂದರ್ಭದಲ್ಲೇ ಭೂಕಂಪನ; ಕ್ಷಣಾರ್ಧದಲ್ಲೇ ಸಾವರಿಸಿಕೊಂಡು ಮಾತು ಮುಂದುವರಿಸಿದ ಪ್ರಧಾನಿ

ಕೊರೋನಾ ವೈರಸ್ ಕುರಿತಂತೆ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ನ್ಯೂಜ಼ಿಲೆಂಡ್ ಪ್ರಧಾನ ಮಂತ್ರಿ ಜೆಸಿಂದಾ ಆರ್ಡರ್ನ್‌, ರಾಜಧಾನಿ ವೆಲ್ಲಿಂಗ್ಟನ್‌ನಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಪತ್ರಿಕಾಗೋಷ್ಠಿಯ ವೇಳೆ ಕೆಲ ಕ್ಷಣ ಸ್ತಬ್ಧರಾಗಿದ್ದಾರೆ. ಆದರೆ ಕೆಲವೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...