alex Certify International | Kannada Dunia | Kannada News | Karnataka News | India News - Part 244
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂಗಳಿಗೆ ಹಬ್ಬದ ಶುಭಾಶಯ ಕೋರುವ ಭರದಲ್ಲಿ ಪಾಕ್​​ ನ ಸಿಂಧ್​​ ಸಿಎಂ ಯಡವಟ್ಟು..!

ಅನ್ಯಧರ್ಮೀಯರ ಹಬ್ಬಗಳಿಗೂ ಮಹತ್ವ ನೀಡಿದರೆ ಸಾರ್ವಜನಿಕ ಜೀವನದಲ್ಲಿ ನಮ್ಮ ಗೌರವವೇ ಹೆಚ್ಚಾಗುತ್ತದೆ. ಆದರೆ ಈ ವಿಚಾರದಲ್ಲಿ ಕೊಂಚ ಯಾಮಾರಿದರೂ ಸಹ ಅದು ನಿಮಗೆ ಉಲ್ಟಾ ಹೊಡೆಯುವ ಸಾಧ್ಯತೆ ಇರುತ್ತದೆ. Read more…

ಕೊರೊನಾ ಕುರಿತು ಈವರೆಗೆ ಅರಿವೇ ಇರಲಿಲ್ಲ ಇವರಿಗೆ…!

ಕೊರೊನಾ ವಿಶ್ವದಾದ್ಯಂತ ಸಾಕಷ್ಟು ಅನಾಹುತಗಳನ್ನು ಮಾಡಿದೆ. 2019 ರಿಂದಲೇ ಕೊರೊನಾ ಜಗತ್ತಿನಲ್ಲಿ ಭೀತಿ ಸೃಷ್ಟಿಸಿದೆ. ವಿಶ್ವದ ಅನೇಕ ದೇಶಗಳಲ್ಲಿ ಲಕ್ಷಾಂತರ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಕೊರೊನಾ Read more…

ಬರೋಬ್ಬರಿ 1.20 ಲಕ್ಷ ಜೋಡಿಗೆ ಬ್ರೇಕ್‌ ಅಪ್‌ ಮಾಡಿಸಿದ್ದಾನೆ ಭೂಪ…!

ಪ್ರಕೃತಿಯ ಸಹಜ ಆಕರ್ಷಣೆ ಎಂದರೆ ವಿರುದ್ಧ ಲಿಂಗಗಳು. ಒಬ್ಬ ಹುಡುಗ ಮತ್ತು ಹುಡುಗಿ ನಡುವೆ ವಿಭಿನ್ನ ರೀತಿಯ ಯೌವ್ವನ ಅವಸ್ಥೆಯ ಆಕರ್ಷಣೆಗಳು, ಮಧ್ಯವಯಸ್ಕರಲ್ಲಿ ವಿಭಿನ್ನ ರೀತಿಯ ಸೆಳೆತಗಳು ಇರುವುದು Read more…

BIG NEWS: ಕೊರೊನಾ ವಿರುದ್ಧದ ಹೋರಾಟದಲ್ಲಿ ಗೇಮ್​ ಚೇಂಜರ್ ಆಗಲಿರುವ ಸೋಂಕು ನಿರೋಧಕ ಮಾತ್ರೆಗೆ ಬ್ರಿಟನ್​ ಅನುಮೋದನೆ

ಕೊರೊನಾ ನಿರೋಧಕ ಮಾತ್ರೆ ಮೊಲ್ನುಪಿರವಿರ್​​ಗೆ ಅನುಮೋದನೆ ನೀಡುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಮಾತ್ರೆ ಬಳಕೆಗೆ ಸಮ್ಮತಿ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್​ ಪಾತ್ರವಾಗಿದೆ. Read more…

ಜೀವನ ನಿರ್ವಹಣೆಗೆ ಪೋಷಕರು ಹಣ ನೀಡಬೇಕೆಂಬ ಕಾನೂನು ಹೋರಾಟದಲ್ಲಿ ನಿರುದ್ಯೋಗಿಗೆ ಸೋಲು

ಯುಕೆಯಲ್ಲಿ ಉದ್ಯೋಗವಿಲ್ಲದ 41 ವರ್ಷದ ವ್ಯಕ್ತಿಯೊಬ್ಬರು, ಜೀವನ ನಿರ್ವಹಣೆಗೆ ತನ್ನ ಪೋಷಕರು ಹಣ ನೀಡಬೇಕೆಂಬ ಕಾನೂನು ಹೋರಾಟದಲ್ಲಿ ಸೋತಿದ್ದಾರೆ. ಫೈಜ್ ಸಿದ್ದಿಕಿ ಎಂಬುವವರು ಇಂಗ್ಲೆಂಡ್ ನ ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ Read more…

ಶಾಕಿಂಗ್‌: ಜರ್ಮನಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಭಾರೀ ಹೆಚ್ಚಳ

ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಕೊರೋನಾ ಪ್ರಕರಣ ಹೆಚ್ಚಳವನ್ನು ಕಂಡಿದೆ. ಜರ್ಮನಿಯಲ್ಲೂ ಕೂಡ ಸಾಂಕ್ರಾಮಿಕದ ರೋಗದ ಅಟ್ಟಹಾಸ ಹೆಚ್ಚಾಗಿದ್ದು, 33,949 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಇದು ಕಳೆದ Read more…

ಅಮೆಜಾನ್ ವಿತರಣಾ ವಾಹನದಿಂದ ಹೊರಬಂದ ಯುವತಿ: ವಿಡಿಯೋ ವೈರಲ್ ಬಳಿಕ ಕೆಲಸ ಕಳೆದುಕೊಂಡ ಚಾಲಕ

ಫ್ಲೋರಿಡಾ: ಯುವತಿಯೊಬ್ಬಳು ಅಮೆಜಾನ್ ವ್ಯಾನ್‌ನಿಂದ ಹೊರಬರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅಮೆರಿಕಾದ ಫ್ಲೋರಿಡಾದಲ್ಲಿ ಅಮೆಜಾನ್ ಚಾಲಕನನ್ನು ವಜಾ ಮಾಡಲಾಗಿದೆ. 12 ಸೆಕೆಂಡ್‌ಗಳ ವಿಡಿಯೋವನ್ನು ಡೈಲನ್ Read more…

ಎಚ್ಚರ…! ಕೊರೊನಾ ಲಸಿಕೆಯ ಎರಡೂ ಡೋಸ್‌ ಪಡೆದಿದ್ದರೂ ತಗುಲಬಹುದು ಸೋಂಕು

ಇನ್ನೇನು ಕೊರೊನಾ ಹಾವಳಿಯ ಆರ್ಭಟ, ಎರಡನೇ ಅಲೆ, ತದನಂತರದ ಮೂರನೇ ಅಲೆಗಳ ಆತಂಕವೆಲ್ಲವೂ ಮುಗಿದೇ ಹೋಯ್ತು ಎಂದು ವಿಶ್ವಾದ್ಯಂತ ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಇದೇ ವೇಳೆಯಲ್ಲಿ, ಚೀನಾದಲ್ಲಿ ಕೊರೊನಾದ Read more…

ಅಮೆರಿಕದಲ್ಲೂ ಇನ್ಮುಂದೆ ದೀಪಾವಳಿಗೆ ಸರ್ಕಾರಿ ರಜೆ..? ಸಂಸತ್​ನಲ್ಲಿ ಮಂಡನೆಯಾಯ್ತು ಹೊಸ ವಿಧೇಯಕ

ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ ವಿಧೇಯಕವೊಂದನ್ನು ಪ್ರಸ್ತುತಪಡಿಸಲಾಗಿದೆ. ಈ ವಿಧೇಯಕವನ್ನು ನ್ಯೂಯಾರ್ಕ್​ನ ಸಂಸದೆ ಕೆರೊಲಿನ್​​​ ಬಿ ಮೈಲೋನಿ ನೇತೃತ್ವದಲ್ಲಿ ಪ್ರಸ್ತಾವ ಪಡಿಸಲಾಗಿದೆ. ದೀಪಾವಳಿ ಹಬ್ಬದಂದು ಅಮೆರಿಕದಲ್ಲಿ Read more…

ಈ ಯುವತಿಗಿದ್ದಾರೆ 50 ಮಂದಿ ಒಡಹುಟ್ಟಿದವರು…! ಅವರನ್ನು ಪತ್ತೆ ಹಚ್ಚಿದ್ದೇ ರೋಚಕ

ಡಿಎನ್​ಎ ಪರೀಕ್ಷೆಗೆ ಒಳಗಾಗಿದ್ದ ಯುವತಿಗೆ ತನಗೆ 50 ಮಂದಿ ಸಹೋದರ ಹಾಗೂ ಸಹೋದರಿಯರು ಇದ್ದಾರೆ ಎಂಬ ಶಾಕಿಂಗ್​ ಮಾಹಿತಿ ತಿಳಿದುಬಂದಿದೆ. ಅಂದಹಾಗೆ ಈ ವಿಚಾರ ಯುವತಿಗೆ ಮೊದಲು ತಿಳಿದಿರಲಿಲ್ಲ. Read more…

ಸಂಬಳದಲ್ಲಿ ಶೇ.10ರಷ್ಟು ಹಣ ಖರ್ಚು ಮಾಡಿ 2 ಮನೆ ಖರೀದಿಸಿದ್ದಾಳೆ ಈ ಮಹಿಳೆ

ಹಣದ ಖರ್ಚು ಹಾಗೂ ಉಳಿತಾಯದ ಬಗ್ಗೆ ಜನರು ತಮ್ಮದೇ ಅಭಿಪ್ರಾಯ ಹೊಂದಿರುತ್ತಾರೆ. ಕೆಲವರು ಐಷಾರಾಮಿ ಬದುಕಿಗಾಗಿ ಎಲ್ಲವನ್ನೂ ಖರ್ಚು ಮಾಡಿದ್ರೆ ಮತ್ತೆ ಕೆಲವರು ಹಣ ಖರ್ಚು ಮಾಡಲು ಹಿಂದೆ Read more…

ಮನುಷ್ಯರಂತೆ ನಡೆಯುತ್ತೆ ಈ ಶ್ವಾನ…! ಇದರ ಹಿಂದಿದೆ ಮನಕಲಕುವ ಕಾರಣ

ಅಪಘಾತದಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡ ನಂತರ ನಾಯಿಯೊಂದು ಮನುಷ್ಯನಂತೆ ನೇರವಾಗಿ ನಡೆಯಲು ಕಲಿತಿದೆ. ಡೆಕ್ಸ್ಟರ್ ಎಂಬ ಸಾಕು ನಾಯಿಗೆ ಆರು ವರ್ಷವಾಗಿದ್ದು, ಕಾರು ಅಪಘಾತವಾದ ಬಳಿಕ ಶಸ್ತ್ರಚಿಕಿತ್ಸೆಗೆ Read more…

ಪ್ರಧಾನಿ ಮೋದಿಗೆ ಪ್ರತಿಮೆ ಉಡುಗೊರೆ ನೀಡಿದ ಸ್ಕಾಟ್ಲೆಂಡ್ ಮೂಲದ ಶಿಲ್ಪಿ

ಗ್ಲಾಸ್ಗೋ: ಭಾರತದ ಪ್ರಧಾನ ಮಂತ್ರಿಯ ಪ್ರತಿಮೆ ತಯಾರಿಸಿದ ಸ್ಕಾಟ್ಲೆಂಡ್ ಮೂಲದ ಶಿಲ್ಪಿ ನಾಡೆ ಹಕೀಮ್ ಅವರು, ಅದನ್ನು ಉಡುಗೊರೆಯಾಗಿ ಮೋದಿ ಅವರಿಗೆ ನೀಡಿದ್ದಾರೆ. ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ Read more…

ನೆರೆಮನೆಯವರ ಕರೆ ಕೇಳಿ ಮರಳಿ ಮನೆಗೆ ಬಂದವನಿಗೆ ಕಾದಿತ್ತು ಶಾಕ್…!

ತನ್ನ ಮನೆಯಿಂದ ದೂರವಿದ್ದು ಬೇರೆ ನಗರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ರಜೆಯಲ್ಲಿ ನಿವಾಸಕ್ಕೆ ಹಿಂದಿರುಗಿದವನಿಗೆ ಶಾಕ್ ಆದ ಘಟನೆ ಇಂಗ್ಲೆಂಡ್ ನ ಲುಟಾನ್ ನಲ್ಲಿ ನಡೆದಿದೆ. ರೆವರೆಂಡ್ ಮೈಕ್ Read more…

ಗ್ಲಾಸ್ಗೋದಿಂದ ನಿರ್ಗಮಿಸುವ ಮುನ್ನ ಸಂಗೀತ ವಾದ್ಯ ನುಡಿಸಿದ ಪ್ರಧಾನಿ ಮೋದಿ; ವಿಡಿಯೋ ವೈರಲ್​

ವಿಶ್ವಸಂಸ್ಥೆಯ ಹವಾಮಾನ ವೈಪರಿತ್ಯ ತಡೆ ಸಮಾವೇಶದ ನಿಮಿತ್ತ 2 ದಿನಗಳ ಕಾಲ ಗ್ಲಾಸ್ಗೋ ಪ್ರವಾಸದಲ್ಲಿ ಪ್ರಧಾನಿ ಮೋದಿ ಭಾರತಕ್ಕೆ ನಿರ್ಗಮಿಸುವ ಮುನ್ನ ಸ್ಕಾಟ್ಲೆಂಡ್​ನಲ್ಲಿರುವ ಭಾರತೀಯ ಸಮುದಾಯದವರ ಜೊತೆ ಸೇರಿ Read more…

ಕಾಬೂಲ್​ ಮಿಲಿಟರಿ ಆಸ್ಪತ್ರೆ ಮೇಲೆ ದಾಳಿ: ಹಕ್ಕಾನಿ ನೆಟ್​ವರ್ಕ್​ನ ಹಿರಿಯ ಸದಸ್ಯ ಮಟ್ಯಾಶ್..​..!

ಕಾಬೂಲ್​​ನ ಮಿಲಿಟರಿ ಆಸ್ಪತ್ರೆಯ ಮೇಲೆ ನಿನ್ನೆ ನಡೆದ ಬಾಂಬ್​ ದಾಳಿಯಲ್ಲಿ ಹಿರಿಯ ತಾಲಿಬಾನ್​​ ಮಿಲಿಟರಿ ಕಮಾಂಡರ್​​ ಹಮ್ದುಲ್ಲಾ ಮೊಖ್ಲಿಸ್​ ಸೇರಿದಂತೆ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇಸ್ಲಾಮಿಕ್​ Read more…

ಬಾಯ್ ಫ್ರೆಂಡ್ ಜೊತೆ ಸೇರಿ ತಾಯಿ ಹತ್ಯೆ ಮಾಡಿದ್ದ ಗರ್ಭಿಣಿಗೆ ಬಿಡುಗಡೆ ಭಾಗ್ಯ

ಗರ್ಭಿಣಿಯೊಬ್ಬಳು, ಬಾಯ್ ಫ್ರೆಂಡ್ ಜೊತೆ ಸೇರಿ ತನ್ನ ತಾಯಿ ಹತ್ಯೆ ಮಾಡಿದ್ದಾಳೆ. ಈಗ ಆರೋಪಿ ಯುವತಿಯನ್ನು ಅಮೆರಿಕಕ್ಕೆ ಗಡಿಪಾರು ಮಾಡಲಾಗಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಇಂಡೋನೇಷ್ಯಾ ಸರ್ಕಾರ ಯುವತಿಯನ್ನು Read more…

ಜೀವನ್ಮರಣ ಸ್ಥಿತಿಯಲ್ಲಿದ್ದ ನಾಯಿಯನ್ನು ಕಾಪಾಡಿದ ಡೆಲಿವರಿ ಚಾಲಕ

ಚೀನಾದಲ್ಲಿ ಡೆಲಿವರಿ ಚಾಲಕರೊಬ್ಬರು ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ನಾಯಿಯ ಜೀವವನ್ನು ಉಳಿಸಿದ್ದು, ಅಪಾರ ಪ್ರಶಂಸೆಗೆ ಒಳಗಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಯಿಯು ಸರಪಳಿ ಸಹಿತ ಲಿಫ್ಟ್ Read more…

ಫೋಟೋ ಟ್ವೀಟ್‌ ಮಾಡಿದ ವರದಿಗಾರನ ಕಾಲೆಳೆದ ನೆಟ್ಟಿಗರು

ಸಿಒಪಿ 26 ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನವು ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಅಕ್ಟೋಬರ್ 31 ರಂದು ಪ್ರಾರಂಭವಾಗಿದ್ದು, ನವೆಂಬರ್ 12 ರಂದು ಮುಕ್ತಾಯಗೊಳ್ಳಲಿದೆ. ಇದರಲ್ಲಿ ವಿಶ್ವದ ಅನೇಕ ನಾಯಕರು ಭಾಗವಹಿಸುತ್ತಿದ್ದಾರೆ. Read more…

ರಸ್ತೆ ಮಧ್ಯೆ ಏಕಾಏಕಿ ನುಗ್ಗಿದ ಹಸುವಿಗೆ ಮೋಟಾರ್‌ ಸೈಕಲ್‌ ಡಿಕ್ಕಿ

ಅಗಲವಾದ ರಸ್ತೆಯ ಒಂದು ಬದಿಯಿಂದ ಏಕಾಏಕಿಯಾಗಿ ಹಸುವೊಂದು ನುಗ್ಗಿದೆ. ಅಲ್ಲಿಯವರೆಗೂ ಸಮೀಪದ ಪಾರ್ಕಿಂಗ್‌ ಸ್ಥಳದಲ್ಲಿ ಆರಾಮಾಗಿ ಮಲಗಿದ್ದ ಹಸುವಿಗೆ ಅದೇನಾಯ್ತೊ ಸೀದಾ ರಸ್ತೆ ದಾಟುವ ಆತುರದಲ್ಲಿ ಬಂದೇಬಿಟ್ಟಿತು. ಅಷ್ಟಕ್ಕೆ Read more…

ಈ ಗುಹೆಯಲ್ಲಿ ಇದೆಯಂತೆ ವಿಶ್ವದಲ್ಲೇ ಅತ್ಯಂತ ಬೃಹತ್‌ ’ಗೌಪ್ಯ ನಿಧಿ’……!

ಕಳೆದ 30 ವರ್ಷಗಳಿಂದಲೂ ಟ್ವೆಲ್ವ್‌ ಟೆಂಪಲ್‌ ಟೀಮ್‌ ಒಂದು ರಹಸ್ಯವಾದ, ಅತ್ಯಂತ ಪುರಾತನ ಕಾಲದ ನಿಧಿಯ ಶೋಧ ನಡೆಸುತ್ತಿದೆ. ಅವರು ಅನೇಕ ಪುರಾತತ್ವ ಶಾಸ್ತ್ರಜ್ಞರು, ಇತಿಹಾಸಕಾರರು, ಪುರಾತನ ಸಾಮ್ರಾಜ್ಯಗಳ Read more…

47 ವರ್ಷಗಳಿಂದ ನಿಂತಲ್ಲೇ ನಿಂತಿದ್ದ ಕಾರು ಇನ್ಮುಂದೆ ಸ್ಮಾರಕ…!

ಇಟಲಿಯ ರಸ್ತೆಯೊಂದರಲ್ಲಿ 47 ವರ್ಷಗಳಿಂದ ಒಂದೇ ಸ್ಥಳದಲ್ಲಿ ನಿಂತಿದ್ದ ಕಾರನ್ನು ಸ್ಮಾರಕವನ್ನಾಗಿ ಮಾಡಲಾಗುತ್ತಿದೆ. 1974ರಲ್ಲಿ ಇಟಲಿಯ ಕೊನೆಗ್ಲಿಯಾನೊದಲ್ಲಿ ಏಂಜೆಲೊ ಫ್ರಿಗೊಲೆಂಟ್ ಅವರು ತಮ್ಮ ಪತ್ನಿ ಬರ್ಟಿಲ್ಲಾ ಮೊಡೊಲೊ ಅವರೊಂದಿಗೆ Read more…

2021 ರ ಆಕ್ಸ್‌ಫರ್ಡ್ ನಿಘಂಟಿನ ವರ್ಷದ ಪದವಾಗಿ ʼVaxʼ ಆಯ್ಕೆ

ವ್ಯಾಕ್ಸ್ ಅನ್ನು ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿ (ಒಇಡಿ) 2021ರ ವರ್ಷದ ಪದವಾಗಿ ಆಯ್ಕೆ ಮಾಡಲಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಲಸಿಕೆಗಳಿಗೆ ಸಂಬಂಧಿಸಿದ ಪದಗಳು ಆವರ್ತನವನ್ನು ಹೆಚ್ಚಿಸಿವೆ. ಡಬಲ್ ವ್ಯಾಕ್ಸ್, ಅನ್‌ವ್ಯಾಕ್ಸ್ಡ್ Read more…

OMG: ಮದುವೆ ಸಮಾರಂಭಗಳಿಗೆ ಬಾಡಿಗೆಗೆ ಸಿಕ್ತಾರೆ ಸಂಬಂಧಿಕರು..!

ಮದುವೆ ಸಮಾರಂಭಗಳಲ್ಲಿ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರಿಲ್ಲವೆಂದ್ರೆ ಆ ಸಂಭ್ರಮ ಇರುವುದಿಲ್ಲ. ಕೊರೊನಾಗಿಂತ ಮೊದಲು ಭಾರತ ಸೇರಿದಂತೆ ಎಲ್ಲ ದೇಶಗಳಲ್ಲೂ ಮದುವೆ ಸೇರಿದಂತೆ ಸಮಾರಂಭಗಳನ್ನು ಅದ್ಧೂರಿಯಾಗಿ ಮಾಡಲಾಗ್ತಾಯಿತ್ತು. ಸಾವಿರಾರು ಮಂದಿ, Read more…

BIG NEWS: 5 -11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಒಪ್ಪಿಗೆ ನೀಡಿದ ಅಮೆರಿಕ

ವಾಷಿಂಗ್ಟನ್: ಅಮೆರಿಕದಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಒಪ್ಪಿಗೆ ನೀಡಲಾಗಿದೆ. 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಫೈಜರ್ ಕಂಪನಿಯ ಲಸಿಕೆ ನೀಡುವುದಕ್ಕೆ ಅನುಮತಿ ನೀಡಲಾಗಿದೆ. Read more…

ಶಾಕಿಂಗ್….! ಕೋಮಾದಿಂದ ಎದ್ದವಳ ಮಾತು ಬದಲಾಗಿತ್ತು

ಹುಟ್ಟಿ-ಬೆಳೆದ ಪ್ರದೇಶದ ಭಾಷೆ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಬೇರೆ ಎಷ್ಟೇ ಭಾಷೆ ಕಲಿತಿರಲಿ, ಕನಸಿನಲ್ಲಿ ಎಬ್ಬಿಸಿ ಕೇಳಿದ್ರೆ ಅವರು ಆಡುವುದು ಮಾತೃಭಾಷೆಯನ್ನು. ಹಾಗೆ ಬೇರೆ ಭಾಷೆಗಳನ್ನು ಮಾತೃಭಾಷೆ ದಾಟಿಯಲ್ಲಿ Read more…

ಹವಾಮಾನ ಸಮ್ಮೇಳನದಲ್ಲಿ ತೂಕಡಿಸಿದ ಅಮೆರಿಕಾ ಅಧ್ಯಕ್ಷ: ವಿಡಿಯೋ ವೈರಲ್

ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿ ನಡೆದ Cop26 ಹವಾಮಾನ ಸಮ್ಮೇಳನದಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ನಿದ್ದೆಯಿಂದ ತೂಕಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ವಾಷಿಂಗ್ಟನ್ ಪೋಸ್ಟ್ ವರದಿಗಾರ ಝಾಕ್ ಪರ್ಸರ್ ಬ್ರೌನ್ Read more…

BREAKING: ಕಾಬೂಲ್​ನ ಮಿಲಿಟರಿ ಆಸ್ಪತ್ರೆ ಸಮೀಪ ಸರಣಿ ಸ್ಫೋಟ….! ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ಜನತೆ

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​​ನಲ್ಲಿರುವ ಸರ್ದಾರ್​ ಮೊಹಮ್ಮದ್​ ದೌದ್​ ಖಾನ್​ ಮಿಲಿಟರಿ ಆಸ್ಪತ್ರೆ ಸಮೀಪ ಗುಂಡಿನ ಸದ್ದು ಕೇಳಿ ಬಂದಿದೆ ಹಾಗೂ ಕನಿಷ್ಟ ಎರಡು ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು Read more…

ಮದುವೆಯಾದ ನಾಲ್ಕೇ ದಿನಕ್ಕೆ ಶವವಾದ ನವ ವಿವಾಹಿತೆ….!

ಮದುವೆಯಾದ ನಾಲ್ಕೇ ದಿನಕ್ಕೆ ನವ ವಿವಾಹಿತೆ ಹೆಣವಾಗಿದ್ದಾಳೆ. ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪತಿಯನ್ನು ಬಂಧಿಸಿದ್ದಾರೆ. ಪತ್ನಿ ಹತ್ಯೆ Read more…

OMG: ಹೆಣ್ಣುಮಕ್ಕಳನ್ನು ಮಾರಿ ಜೀವನ ಸಾಗಿಸುತ್ತಿದೆ ಇಲ್ಲಿನ ಕುಟುಂಬ….!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಳ್ವಿಕೆ ಆರಂಭವಾದಾಗಿನಿಂದ ಜನ ಸಾಮಾನ್ಯರ ಬಾಳು ನರಕಕ್ಕಿಂತ ಕಡೆಯಾಗಿದೆ. ಕಳೆದ ಕೆಲ ತಿಂಗಳುಗಳಿಂದ ಬಡತನ ಹಾಗೂ ಹಸಿವಿನಿಂದ ಬಳಲುತ್ತಿರುವ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ಹದಿಹರೆಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...