alex Certify International | Kannada Dunia | Kannada News | Karnataka News | India News - Part 242
ಕನ್ನಡ ದುನಿಯಾ
    Dailyhunt JioNews

Kannada Duniya

40 ವರ್ಷಗಳಿಂದ ಕಾಡಿನಲ್ಲಿ ಏಕಾಂತ ಬದುಕು ನಡೆಸುತ್ತಿದ್ದಾರೆ ಈ ವ್ಯಕ್ತಿ

ಹರ್ಮಿಟ್ ಆಫ್ ಟ್ರೀಗ್ ಎಂದು ಕರೆಯಲ್ಪಡುವ 72 ವರ್ಷದ ಕೆನ್ ಸ್ಮಿತ್ ಎಂಬ ವ್ಯಕ್ತಿ ಸುಮಾರು 40 ವರ್ಷಗಳ ಕಾಲ ಸ್ಕಾಟಿಷ್ ಹೈಲ್ಯಾಂಡ್ಸ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲದೆ Read more…

150 ವರ್ಷಗಳ ಹಿಂದೆಯೇ ಹವಾಮಾನ ಬದಲಾವಣೆ ಬಗ್ಗೆ ಎಚ್ಚರಿಸಿದ್ದ ವಿಜ್ಞಾನಿ

ಹವಾಮಾನ ಬದಲಾವಣೆ ಮತ್ತು ಅದರ ವೈಪರೀತ್ಯಗಳ ಪರಿಣಾಮಗಳನ್ನು ನಾವು ಬಹಳ ಹತ್ತಿರದಿಂದ ಕಾಣುತ್ತಿದ್ದೇವೆ. ಮಳೆಗಾಲ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಮುಂಗಾರು, ಹಿಂಗಾರುಗಳ ಸಮಯ ಅದಲುಬದಲಾಗಿದೆ. ಬೆಳಗ್ಗೆ ವಿಪರೀತ ಬಿಸಿಲು, Read more…

ಬೆಚ್ಚಿಬೀಳಿಸುವಂತಿದೆ ಏಕಾಏಕಿ ಯುವತಿ ಮಾಡಿದ ಕಾರ್ಯ

ರೆಸ್ಟೋರೆಂಟ್‍ನಿಂದ ಏನಾದರೂ ಪಾರ್ಸೆಲ್ ತೆಗೆದುಕೊಂಡರೆ ಎಡವಟ್ಟುಗಳು ಸಂಭವಿಸೋದು ಸಹಜ. ಹಾಗಂತ ಕೋಪದಲ್ಲಿ ಸಿಬ್ಬಂದಿಗೆ ತೊಂದರೆ ಮಾಡುವುದು ಸರಿಯಲ್ಲ. ಆದರೆ, ಇಲ್ಲೊಂದೆಡೆ ಅಮಾನವೀಯ ಘಟನೆ ನಡೆದಿದ್ದು, ಗ್ರಾಹಕಿ ತೋರಿದ ವರ್ತನೆಗೆ Read more…

ನಿಜ ಜೀವನದಲ್ಲೂ ಇದ್ದಾನೆ ಇಂತಹ ವ್ಯಕ್ತಿ…..!

ಒಂದು ವೇಳೆ ನೀವು ‘ಮಾರ್ವೆಲ್’ ಚಲನಚಿತ್ರ ವೀಕ್ಷಿಸಿದ್ದರೆ, ಅದರಲ್ಲಿ ಬರುವ ಭಯಾನಕ ವ್ಯಕ್ತಿಯ (ಧಡೂತಿ) ಪಾತ್ರವು ಅಪಾರ ಶಕ್ತಿಯನ್ನು ಹೊಂದಿದೆ. ಆದರೆ, ನಿಜ ಜೀವನದಲ್ಲಿ ಈ ತರಹದ ಮನುಷ್ಯರು Read more…

ಕಣ್ಣಂಚನ್ನು ತೇವಗೊಳಿಸುತ್ತೆ ಮೊದಲ ಬಾರಿಗೆ ಜಗತ್ತನ್ನು ಸ್ಪಷ್ಟವಾಗಿ ನೋಡಿದ ಎರಡು ವರ್ಷದ ಬಾಲಕಿಯ ಹೃದಯಸ್ಪರ್ಶಿ ವಿಡಿಯೋ

ಎರಡು ವರ್ಷದ ಬಾಲಕಿಯೊಬ್ಬಳಿಗೆ ದೃಷ್ಟಿ ಸಮಸ್ಯೆ ಇರುವುದರಿಂದ ಆಕೆಗೆ ಏನನ್ನೂ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಆದರೆ, ತನ್ನ ಜೀವನದಲ್ಲಿ ಮೊದಲ ಬಾರಿಗೆ ಆಕೆ ಕನ್ನಡಕ ಧರಿಸಿದಾಗ ಜಗತ್ತನ್ನು ಸ್ಪಷ್ಟವಾಗಿ Read more…

ಹೆಚ್ -1 ಬಿ ವೀಸಾ: ಭಾರತೀಯರಿಗೆ ಗುಡ್ ನ್ಯೂಸ್; ಸಂಗಾತಿಗೂ ಉದ್ಯೋಗಾವಕಾಶ

ವಾಷಿಂಗ್ಟನ್: ಅಮೆರಿಕ ಸರ್ಕಾರದಿಂದ ಭಾರತೀಯ ಸ್ನೇಹಿ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಹೆಚ್ -1 ಬಿ ವೀಸಾದಾರರ ಸಂಗಾತಿಗಳಿಗೂ ಉದ್ಯೋಗ ಅವಕಾಶ ನೀಡಲಾಗುವುದು. ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹೆಚ್ Read more…

ವಿಶ್ವದ ವಿಶೇಷ ಮಗು ಇದು…! 147 ದಿನಕ್ಕೇ ಜನನ…!!

ಒಂಬತ್ತು ತಿಂಗಳು ತಾಯಿಯ ಗರ್ಭದಲ್ಲಿ ಇದ್ದು ನಂತರ ಮಗು ಜನನವಾಗುವುದು ಪ್ರಕೃತಿಯ ಸಹಜತೆ. ಒಂಬತ್ತು ತಿಂಗಳ ಅವಧಿಯ ಪೂರ್ವದಲ್ಲಿ ಜನಿಸಿದರೆ ಪ್ರೀ ಮೆಚ್ಯೂರ್ ಮಗು ಎಂದು ಕರೆಯುವುದುಂಟು. ಆದರೆ Read more…

ಮನೆಗೆ ಬೆಂಕಿ ಬಿದ್ದಾಗ ಲೈವ್ ಮಾಡಿದ ಧರ್ಮ ಪ್ರಚಾರಕ…!

ತನ್ನ‌ ಮನೆಯು ಆಕಸ್ಮಿಕ ಬೆಂಕಿಯಿಂದ ಸುಡುತ್ತಿರುವುದನ್ನು ಅಮೆರಿಕಾದ ಧರ್ಮ ಪ್ರಚಾರಕ ಫೇಸ್ ಬುಕ್ ಲೈವ್ ಮಾಡಿದ ಪ್ರಸಂಗ ನಡೆದಿದೆ‌ ಅಮೆರಿಕಾದ ಕ್ಯಾಥೆಡ್ರಲ್ ಮಿನಿಸ್ಟ್ರೀಸ್ ಸ್ಥಾಪಕ ಸ್ಯಾಮಿ ಸ್ಮಿತ್ ಅವರು Read more…

OMG: ಪ್ರತಿ ಬಾರಿ ಫೇಸ್‌ ಬುಕ್‌ ಓಪನ್‌ ಮಾಡುತ್ತಿದ್ದಂತೆ ಈತನ ಕೆನ್ನೆಗೆ ಹೊಡೆಯುತ್ತಾಳೆ ಯುವತಿ….!

ಸಾಮಾಜಿಕ ಜಾಲತಾಣಗಳು ಎಷ್ಟು ವಿಷಯ ತಿಳುವಳಿಕೆಗೆ ಸಹಕಾರಿಯೋ, ಅಷ್ಟೇ ಗೀಳು ಹೆಚ್ಚಿಸುವ ನಶೆಗಳಿದ್ದಂತೆ. ಅದರಲ್ಲೂ ಫೇಸ್‌ಬುಕ್‌ ಎಂಬ ಮಾಯಾಲೋಕದಲ್ಲಿ ದಿನಗಟ್ಟಲೇ ಮುಳುಗಿರುವ ಜನರು ನಾವು, ನೀವು ಹಾಗೂ ಸುತ್ತಲಿನವರು Read more…

ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ: ಕ್ಯಾನ್ಸರ್ ಗೆ ಕಾರಣವಾಗ್ತಿದೆ ಗರ್ಭಪಾತ ತಡೆಯುವ ಮಾತ್ರೆ

ಇತ್ತೀಚಿನ ದಿನಗಳಲ್ಲಿ ಗರ್ಭಪಾತ ಪ್ರಕರಣ ಹೆಚ್ಚಾಗಿದೆ. ಅನೇಕ ಮಹಿಳೆಯರಿಗೆ ಗರ್ಭಪಾತದ ಅಪಾಯ ಹೆಚ್ಚಾಗ್ತಿದೆ. ಇದನ್ನು ತಡೆಯಲು ಮಾತ್ರೆಗಳನ್ನು ಸೇವಿಸಲಾಗುತ್ತದೆ. ಗರ್ಭಪಾತ ತಡೆಯುವ ಮಾತ್ರೆಗಳ ಬಗ್ಗೆ ಆಘಾತಕಾರಿ ಸಂಗತಿ ಹೊರ Read more…

ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ…! ಮಾಲ್ ‘ಬಂದ್’ ಮಾಡಿಸಿದ ಅಧಿಕಾರಿಗಳು

ಮೊಟ್ಟಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದು, Read more…

ಈ ನಗರದಲ್ಲಿ ಕೊರೊನಾ ಲಸಿಕೆ ಪಡೆದವರಿಗೆ 30 ನಿಮಿಷ ಸೆಕ್ಸ್‌ ಉಚಿತ….!

ಕೊರೊನಾ ತಡೆ ಲಸಿಕೆಯನ್ನು ಪಡೆಯಲು ಅನೇಕ ನೆಪಗಳನ್ನು ಒಡ್ಡುತ್ತಾ ಹಿಂದೇಟು ಹಾಕುವವರು ಕೇವಲ ಭಾರತದಲ್ಲಿ ಮಾತ್ರವಲ್ಲ, ಇತರ ದೇಶಗಳಲ್ಲೂ ಹೆಚ್ಚುತ್ತಿದ್ದಾರೆ. ಲಸಿಕೆಯಿಂದ ಹೃದಯಾಘಾತ ಆಗುತ್ತದೆ. ಪುರುಷತ್ವ ಕ್ಷೀಣಿಸುತ್ತದೆ ಎಂಬ Read more…

ಅಂಗಡಿಗೆ ನುಗ್ಗಿ ಸಿಬ್ಬಂದಿ ತಲೆಗೆ ಬಂದೂಕಿಟ್ಟ ಆಗಂತುಕ: ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಲಂಡನ್: ಅಂಗಡಿಗೆ ನುಗ್ಗಿದ ದರೋಡೆಕೋರನೊಬ್ಬ ಅಲ್ಲಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿರುವ ಭಯಾನಕ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇಂಗ್ಲೆಂಡ್ ನ ಲಂಡನ್ ನಲ್ಲಿ ಈ ಘಟನೆ ನಡೆದಿದೆ. ನವೆಂಬರ್ Read more…

ಬರೋಬ್ಬರಿ 98 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ವಿಶೇಷ, ಸಾಹಸ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ, ಲೆಬನಾನ್‌ನ ಬಾಣಸಿಗರೊಬ್ಬರು 10,000 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕದ ಖಾದ್ಯ ತಯಾರಿಸಿದ್ದಾರೆ. ವಿಶ್ವ ಹಮ್ಮಸ್ ದಿನದಂದು ಗಿನ್ನಿಸ್ Read more…

ಅಪರೂಪದ ಕಾಟನ್ ಕ್ಯಾಂಡಿ ಬಣ್ಣದ ಚೇಳೇಡಿ ಪತ್ತೆ

ಪ್ರಾಕೃತಿಕ ಕೌತುಕ‌ ಆಗಿಂದಾಗ್ಗೆ ಬಹಿರಂಗ ಆಗುತ್ತಲೇ ಇರುತ್ತದೆ‌. ಇದೀಗ ಅಮೆರಿಕಾದ ಮೈನೆ ಕರಾವಳಿಯಲ್ಲಿ ‘ಹತ್ತಿ ಕ್ಯಾಂಡಿ’ ಬಣ್ಣದ ಚೇಳೇಡಿ (ಲಾಬ್‌ ಸ್ಟರ್) ಕಂಡುಬಂದಿದೆ. ಸಾಮಾನ್ಯವಾಗಿ ಲಾಬ್‌ ಸ್ಟರ್‌ ಕೆಂಪು Read more…

ಕಸ ತೆಗೆದ್ರೆ ಇಲ್ಲಿ ಸಿಗುತ್ತೆ ಕ್ಲೀನ್ ಕಾಯಿನ್ಸ್

ಭಾರತದಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಾದ್ಯಂತ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಇಸ್ರೇಲ್‌ನಲ್ಲಿಯೂ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ವಿಶೇಷ Read more…

ಪ್ರಾದೇಶಿಕ ಭದ್ರತೆ ಸಭೆಯಲ್ಲಿ ಪಾಕ್​ ಗೈರಾದ ಹಿಂದಿನ ಕಾರಣ ಬಿಚ್ಚಿಟ್ಟ ಭಾರತ

ಅಫ್ಘಾನಿಸ್ತಾನ ಸರ್ಕಾರವನ್ನು ಪತನಗೊಳಿಸಿ ತಾಲಿಬಾನ್​​ ಅಪ್ಘನ್​​ ವಶಪಡಿಸಿಕೊಂಡ ಬಳಿಕ ಭಾರತವು ನಿನ್ನೆಯಷ್ಟೇ ಪ್ರಾದೇಶಿಕ ಶೃಂಗಸಭೆಯನ್ನು ನಡೆಸಿ ಅಪ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದೆ. ಈ ಸಭೆಯಲ್ಲಿ ಭಾಗಿಯಾದ ಎಲ್ಲಾ Read more…

ಐಸ್​ಕ್ರೀಂ ಅಂಗಡಿಯವನಿಗೆ ಚಮಕ್​ ಕೊಟ್ಟ ಗ್ರಾಹಕ…..! ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತೆ ಈ ವಿಡಿಯೋ

ಟರ್ಕಿಶ್​ ರೀತಿಯಲ್ಲಿ ಐಸ್​ ಕ್ರೀಂ ಸರ್ವ್ ಮಾಡುವ ಸಾಕಷ್ಟು ವಿಡಿಯೋಗಳನ್ನು ನೀವು ಸೋಶಿಯಲ್​ ಮೀಡಿಯಾಗಳಲ್ಲಿ ನೋಡಿರುತ್ತೀರಿ. ಅಥವಾ ನಿಮಗೂ ಇದರ ಅನುಭವ ಇದ್ದಿರಬಹುದು. ಇವರು ಅಷ್ಟು ಸುಲಭಕ್ಕೆ ನಿಮ್ಮ Read more…

ಮ್ಯಾರಥಾನ್​ನಲ್ಲಿ ಮನುಷ್ಯರ ಜೊತೆ ಶೂ ಕಟ್ಟಿ ಓಡಿದ ಬಾತುಕೋಳಿ..!

ಈ ದಿನಗಳಲ್ಲಿ ನೀವು ಮನೆಯಿಂದ ಹೊರಗೆ ಬೀಳೋದಿಕ್ಕೂ ಆಲಸ್ಯ ಮಾಡುತ್ತಿದ್ದೀರೇ..? ಹಾಗಾದರೆ ನೀವು ಈ ವಿಡಿಯೋ ನೋಡಿದ ಬಳಿಕವಂತೂ ಕಾಲಿಗೆ ಶೂ ಕಟ್ಟಲೇಬೇಕು. ಚಳಿಗಾಲದಲ್ಲಿ ಬೆಳಗ್ಗೆ ಎದ್ದು ಜಾಗಿಂಗ್​ Read more…

ಫಿಶ್​ ಟ್ಯಾಂಕ್​ ಮೇಲೆ ನಿರ್ಮಾಣಗೊಂಡಿದೆ ಈ ವಿಚಿತ್ರ ರೆಸ್ಟೋರೆಂಟ್..​..!

ರೆಸ್ಟೋರೆಂಟ್ ಅಂದರೆ ಹೇಗಿರಬೇಕು..? ಊಟ ಮಾಡೋಕೆ ಸರಿಯಾದ ಜಾಗ, ಉತ್ತಮ ಆಸನ ವ್ಯವಸ್ಥೆ, ಮೇಜು ಇವೆಲ್ಲವೂ ಬೇಕು. ಆದರೆ ಎಂದಾದರೂ ಫಿಶ್​ ಟ್ಯಾಂಕ್​ನಲ್ಲಿ ಕಾಲಿಟ್ಟು ಊಟ ಮಾಡುವ ಸಾಹಸ Read more…

ಹ್ಯಾಂಗೋವರ್ ತಡೆಗಟ್ಟುತ್ತಾ ಈ ಉಂಗುರ…? ಕುತೂಹಲ ಕೆರಳಿಸಿದೆ ಉತ್ಖನನದ ವೇಳೆ ಪತ್ತೆಯಾದ ರಿಂಗ್

ಹ್ಯಾಂಗೋವರ್ ಅನೇಕರಿಗೆ ದೊಡ್ಡ ಸಮಸ್ಯೆ. ಇದರಿಂದ ಹೊರಬರಲು ಕಸರತ್ತು ನಡೆಸುತ್ತಾರೆ. ಅಂತವರಿಗಾಗಿಯೇ ಇಲ್ಲೊಂದು ಅಚ್ಚರಿ ಸುದ್ದಿ ಇದೆ. ಹ್ಯಾಂಗೋವರ್ ನಿಂದ ಹೊರಬರಲು ಕೆಲವರು ಕಾಫಿಗೆ ಮೊರೆ ಹೋಗುತ್ತಾರೆ, ಮತ್ತೆ Read more…

ಚಂದ್ರನ ಮೇಲೆ ಇಳಿಯುವ ಮಹತ್ವಾಕಾಂಕ್ಷಿ ಯೋಜನೆಯನ್ನು 2025ರ ವರೆಗೆ ನಾಸಾ ಮುಂದೂಡಿದ್ದರ ಹಿಂದಿದೆ ಈ ಕಾರಣ

ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರ್ಕಾರವು 2024ರ ಆರಂಭದಲ್ಲಿ ಚಂದ್ರನ ಮೇಲೆ ತನ್ನ ಗಗನ ಯಾತ್ರಿಕರನ್ನು ಇಳಿಸುವ ಮಹತ್ವಾಕಾಂಕ್ಷಿ ಯೋಜನೆ ಘೋಷಿಸಿತ್ತು. ಅದಕ್ಕೆ ಎಲ್ಲ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಮಾಡಿಕೊಳ್ಳಲು Read more…

ಮರದ ಬೋರ್ಡ್‌ ಪೀಸ್‌ ಮಾಡಿದ ಕರಾಟೆ ಪಟು: ಬಾಲಕಿಯ ಮುಖ ಭಾವನೆಗೆ ಮನ ಸೋತ ನೆಟ್ಟಿಗರು….!

ಅಮೆರಿಕದ ಉಟ್ಹಾದಲ್ಲಿನ ಫಾರ್ಮಿಂಗ್ಟನ್‌ನಲ್ಲಿ ಪುಟ್ಟ ಬಾಲಕಿಯು ಕರಾಟೆ ತರಗತಿಗೆ ತೆರಳಿದ್ದಾಳೆ. ಅಲ್ಲಿ, ತರಬೇತುದಾರರು ಕೈನಲ್ಲಿಮರದ ಬೋರ್ಡ್‌ ಹಿಡಿದುಕೊಂಡು ಬಾಲಕಿಗೆ ಪೀಸ್‌ ಮಾಡು ಎಂದು ಆಜ್ಞೆ ಕೊಟ್ಟಿದ್ದಾರೆ. ಪಾಪ, ಬಾಲಕಿ Read more…

ಫಾದರ್‌ ಸಮಯ ಪ್ರಜ್ಞೆಯಿಂದ ಚರ್ಚ್‌ ನಲ್ಲಿ ಗನ್‌ ಹಿಡಿದು ಬೆದರಿಸಿದಾತ ಈಗ ಪೊಲೀಸರ ಅತಿಥಿ

ಚರ್ಚ್‌ವೊಂದರಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಎಂದಿನಂತೆ ವಾದ್ಯಗಳ ಸಂಗೀತ ಕೂಡ ಪ್ರಾರ್ಥನೆಗೆ ಸಾಥ್‌ ನೀಡಿತ್ತು. ನೆರೆದಿದ್ದ ಜನರು ಭಕ್ತಿಯಿಂದ ದೇವರ ಸ್ತುತಿಯನ್ನು ಹಾಡುತ್ತಿದ್ದರು. ಇದೇ ವೇಳೆ ಏಕಾಏಕಿಯಾಗಿ ಯುವಕನೊಬ್ಬ ಕೈನಲ್ಲಿ Read more…

ವೋಡ್ಕಾ ಕುಡಿದ ಕಾರಣಕ್ಕೆ ಸ್ನೇಹಿತೆಯನ್ನೇ ಬಂಧಿಸಿಟ್ಟ ಭೂಪ…!

ತನ್ನ ದುಬಾರಿ ವೋಡ್ಕಾ ಕುಡಿದಳೆಂದು 18 ವರ್ಷದ ಯುವತಿಯೊಬ್ಬಳನ್ನು ಆಕೆಯ ಸ್ನೇಹಿತನೇ ಫ್ಲಾಟ್ ನಲ್ಲಿ ಬಂಧಿಯಾಗಿಟ್ಟ ವಿಚಿತ್ರ ಪ್ರಸಂಗ ಬ್ರಿಟನ್ ನಲ್ಲಿ ನಡೆದಿದೆ. ಕ್ಲಾರಿಟಿ ಕೆನಡಿ ಎಂಬಾತ ತನ್ನ Read more…

ಈ ಶಾಲೆಗೆ ಬರುವ ಪುರುಷರೂ ಧರಿಸಬೇಕು ಸ್ಕರ್ಟ್…​..! ಇದರ ಹಿಂದಿದೆ ವಿಶೇಷ ಕಾರಣ

ಲಿಂಗ ಸಮಾನತೆಯನ್ನು ಸಾರುವ ಉದ್ದೇಶದಿಂದ ಸ್ಕಾಟ್​ಲೆಂಡ್​ನ ಪ್ರಾಥಮಿಕ ಶಾಲೆಯೊಂದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ, ಶಿಕ್ಷಕಿಯರಿಗೆ ಸ್ಕರ್ಟ್​ನ್ನೇ ಸಮವಸ್ತ್ರವಾಗಿ ಘೋಷಿಸಿದೆ. ಈಡನ್​ಬರ್ಗ್​ ಕ್ಯಾಸ್ಟಲ್​ವೀವ್​ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ Read more…

ಆಸ್ಟ್ರೋವರ್ಲ್ಡ್​ ಉತ್ಸವದಲ್ಲಿ ಕಾಲ್ತುಳಿತಕ್ಕೆ ಒಳಗಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯ ಮೆದುಳು ನಿಷ್ಕ್ರಿಯ

ಅಮೆರಿಕದ ಹೂಸ್ಟನ್​ನಲ್ಲಿ ನಡೆದಿದ್ದ ಆಸ್ಟ್ರೋವರ್ಲ್ಡ್​ ಸಂಗೀತ ಉತ್ಸವದಲ್ಲಿ ಕಾಲ್ತುಳಿತಕ್ಕೆ ಒಳಗಾಗಿದ್ದ ಭಾರತೀಯ ಮೂಲದ 22 ವರ್ಷದ ಟೆಕ್ಸಾಸ್​ ಕೃಷಿ ಹಾಗೂ ಮೆಕಾನಿಕಲ್​ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೆದುಳು ನಿಷ್ಕ್ರಿಯಗೊಂಡಿದೆ. ಶುಕ್ರವಾರ Read more…

65ನೇ ವಯಸ್ಸಿನಲ್ಲೂ ಮಕ್ಕಳನ್ನು ಹೆರುತ್ತಾರೆ ಈ ಮಹಿಳೆಯರು….!

ಇತ್ತೀಚಿನ ದಿನಗಳಲ್ಲಿ ಕಿರಿಯರ ಸಾವು ಹೆಚ್ಚಾಗ್ತಿದೆ. ಜನರ ಜೀವಿತಾವಧಿ ಕಡಿಮೆಯಾಗ್ತಿದೆ. 30 ವರ್ಷದ ನಂತ್ರ ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗ್ತಿದೆ. ಮಹಿಳೆಯರ ಸಂತಾನೋತ್ಪತ್ತಿಯಲ್ಲೂ ಸಮಸ್ಯೆ ಕಾಣಿಸಿಕೊಳ್ತಿದೆ. ಆದ್ರೆ ಪಾಕಿಸ್ತಾನದ Read more…

ಅಮೆರಿಕ ಹಾಗೂ ನ್ಯೂಜಿಲೆಂಡ್​ನಲ್ಲಿ ಆರಂಭವಾಯ್ತು ‘ಟ್ವಿಟರ್​ ಬ್ಲೂ’ ಸೇವೆ…..! ಏನಿದರ ವಿಶೇಷತೆ….? ಇಲ್ಲಿದೆ ಮಾಹಿತಿ

ಟ್ವಿಟರ್​ ಬ್ಲೂ ಇದೀಗ ಅಮೆರಿಕ ಹಾಗೂ ನ್ಯೂಜಿಲೆಂಡ್​ನ ಬಳಕೆದಾರರಿಗೆ ಲಭ್ಯವಿದೆ ಎಂದು ಕಂಪನಿ ಮಾಹಿತಿ ನೀಡಿದೆ. ‌ ʼಟ್ವಿಟರ್​ ಬ್ಲೂʼ ಎಂಬುವುದು ಟ್ವಿಟರ್​ ಮೈಕ್ರೋಬ್ಲಾಗಿಂಗ್​ ವೇದಿಕೆ ನೀಡುತ್ತಿರುವ ಚಂದಾದಾರಿಕೆಯ Read more…

ಕಚೇರಿಯಲ್ಲಿ ನಿದ್ರೆ ಮಾಡೋದು ತಪ್ಪಲ್ಲ….!

ನಿದ್ರೆ ಮನುಷ್ಯನಿಗೆ ಬಹಳ ಮುಖ್ಯ. ದಿನದಲ್ಲಿ 7 ಗಂಟೆ ನಿದ್ರೆ ಮಾಡದೆ ಹೋದಲ್ಲಿ ಅನೇಕ ಸಮಸ್ಯೆ ಎದುರಾಗುತ್ತದೆ. ಹಾಗಂತ, ರಾತ್ರಿ ನಿದ್ರೆ ಮಾಡದೆ ಬೆಳಿಗ್ಗೆ ಕಚೇರಿಯಲ್ಲಿ ನಿದ್ರೆ ಮಾಡುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...