alex Certify International | Kannada Dunia | Kannada News | Karnataka News | India News - Part 241
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಶ್ರೀಮಂತ ದೇಶದ ಪಟ್ಟಿಯಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ಅಗ್ರಸ್ಥಾನ ಪಡೆದ ಚೀನಾ..!

ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ದುಪ್ಪಟ್ಟು ಮಾಡಿಕೊಂಡಿರುವ ಚೀನಾವು ಅಮೆರಿಕವನ್ನು ಹಿಂದಿಕ್ಕಿ ಅತ್ಯಂತ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ. ಮೆಕ್​ಕಿನ್ಸೆ & ಕೋ ಕನ್ಸಲ್ಟೆಂಟ್ಸ್​​ ಸಂಶೋಧನಾ Read more…

ಬಾಡಿಗೆಗಿದೆ ದಟ್ಟಡವಿ ನಡುವಿನ ಬಿದಿರಿನ ಮನೆ

ತನ್ನ ಬೀಚ್‌ಗಳಿಂದ ಖ್ಯಾತಿ ಪಡೆದಿರುವ ಇಂಡೋನೇಷ್ಯಾ ಪ್ರವಾಸಿಗರನ್ನು ಸೆಳೆಯಲು  ವಿನೂತನ ಪ್ರಯೋಗಕ್ಕೆ ಮುಂದೆ ಬಂದಿದೆ. ಇಲ್ಲಿನ ದಟ್ಟಡವಿಗಳ ನಡುವೆ ಇರುವ ಸ್ಥಳೀಯ ತಳಿಯಾದ ಆಸ್ಪರ್‌ ಬಿದಿರಿನ ಮರಗಳ ಮೇಲೆ Read more…

ಎದೆಹಾಲು ಗುಲಾಬಿ ಬಣ್ಣದಲ್ಲಿದ್ದುದ್ದನ್ನು ಕಂಡು ಬೆಚ್ಚಿಬಿದ್ದ ಮಹಿಳೆ​..!

ಮಗುವಿಗೆ ಜನ್ಮ ನೀಡೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ತಾಯಾಗುವವಳು ಸಾಕಷ್ಟು ಕಷ್ಟಗಳನ್ನು ಎದುರಿಸಿ ಮಗುವಿಗೆ ಜನ್ಮ ನೀಡುತ್ತಾಳೆ. ತಾಯಿಯಾದವಳಿಗೆ ಪ್ರತಿದಿನವೂ ಯುದ್ಧವೇ. ಈಗೀಗ ಗರ್ಭಿಣಿಯಾದವರಿಗೆ, ಬಾಣಂತಿಯರಿಗೆ Read more…

ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸಗೊಳಿಸಲು ಮುಂದಾದ ದುಷ್ಕರ್ಮಿಗಳು

ಆಸ್ಟ್ರೇಲಿಯಾದ ಮೆಲ್ಬೋರ್ನ್​ ಉಪನಗರವಾದ ರೋವಿಲ್ಲೆಯಲ್ಲಿರುವ ಭಾರತೀಯ ಸಮುದಾಯ ಕೇಂದ್ರದಲ್ಲಿ ನವೆಂಬರ್​ 12ರಂದು ಪ್ರಧಾನಿ ಸ್ಕಾಟ್​ ಮಾರಿಸನ್​ ಅನಾವರಣಗೊಳಿಸಿದ್ದ ಮಹಾತ್ಮ ಗಾಂಧಿ ಕಂಚಿನ ಪ್ರತಿಮೆಯನ್ನು ಕೆಲ ದುಷ್ಕರ್ಮಿಗಳು ಶಿರಚ್ಛೇದ ಮಾಡಲು Read more…

ಕೊರೊನಾ 3ನೇ ಅಲೆ ಆತಂಕದ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿಯಿಂದ ಮಹತ್ವದ ಮಾಹಿತಿ

ಕೋವಿಡ್​ 19 ಮೂರನೇ ಅಲೆಯ ಭಯವು ಇರುವ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್​ ವಿಶ್ವದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯು ಹೆಚ್ಚಾಗುವ ನಿರೀಕ್ಷೆಯಿದೆ Read more…

ನೂರಾರು ಮಂದಿಯ ಪ್ರಾಣ ಉಳಿಯಲು ಕಾರಣವಾಯ್ತು ಚಾಲಕನ ಸಮಯಪ್ರಜ್ಞೆ

ಯುಕೆಯಲ್ಲಿ ನಡೆದ ಉಗ್ರರ ಕಾರು ಸ್ಪೋಟ ಪ್ರಕರಣದಲ್ಲಿ‌ ಈಗ ಕಾರು ಚಾಲಕನ ಸಮಯೋಚಿತ ನಿರ್ಧಾರ ವಿಶ್ವದ ಗಮನ ಸೆಳೆದಿದೆ. ಡೇವಿಡ್ ಪೆರ್ರಿ ಎಂದು ಗುರುತಿಸಲಾದ ಚಾಲಕನು ಕ್ಯಾಬ್‌ನಲ್ಲಿ ಪ್ರಯಾಣಿಕ Read more…

ಕಣ್ಮನ ಸೆಳೆಯುವ ಈ ʼಪ್ರವಾಸಿ ತಾಣʼದಲ್ಲಿ ಕ್ಯಾಮರಾ ಬ್ಯಾನ್

ವಿಶ್ವದಲ್ಲಿ ಸಾಕಷ್ಟು ಸುಂದರ ಸ್ಥಳಗಳಿವೆ. ಅದ್ರಲ್ಲಿ ಸ್ವಿಜರ್ಲ್ಯಾಂಡ್ ಕೂಡ ಒಂದು. ತನ್ನ ಸೌಂದರ್ಯದಿಂದ ಎಲ್ಲರ ಮನೆ ಮಾತಾಗಿದೆ ಸ್ವಿಜರ್ಲ್ಯಾಂಡ್. ಬಹುತೇಕ ಪ್ರವಾಸಿಗರು ರಜೆ ಕಳೆಯಲು ಹಾಗೂ ಹನಿಮೂನ್ ಗಾಗಿ Read more…

ಬಂಡೆಗಳ ಮಧ್ಯೆ ಕುಳಿತ ದೈತ್ಯ ಸಸ್ತನಿ ವಾಲ್ರಸ್ ಫೋಟೋ ವೈರಲ್..!

ಈ ಹಿಂದೆ ಐರ್ಲೆಂಡ್, ಫ್ರಾನ್ಸ್, ಸ್ಪೇನ್ ಮತ್ತು ಯುಕೆಯಲ್ಲಿ ಕಾಣಿಸಿಕೊಂಡಿದ್ದ ವಾಲ್ರಸ್ ಎಂಬ ಸಸ್ತನಿಯು ಐಸ್‌ಲ್ಯಾಂಡ್‌ನಲ್ಲಿ ಕಾಣಿಸಿಕೊಂಡಿತ್ತು ಎಂದು ಸಮುದ್ರ ತಜ್ಞರು ಹೇಳಿದ್ದರು. ಬಳಿಕ ನಾಪತ್ತೆಯಾಗಿದ್ದ ದೈತ್ಯ ವಾಲ್ರಸ್ Read more…

ವಿಡಿಯೋ ಚಾಟ್‌ ವೇಳೆ ಜನರಿಂದ ಹೆಚ್ಚು ಸುಳ್ಳು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಡಿಜಿಟಲ್ ಸಂವಹನದ ಎಲ್ಲಾ ವಿಧಗಳಲ್ಲಿ, ಜನರು ವಿಡಿಯೋ ಚಾಟ್‌ಗಳಲ್ಲಿ ಹೆಚ್ಚು ಸುಳ್ಳು ಹೇಳುತ್ತಾರೆ ಎಂದು ತಮ್ಮ ಹೊಸ ಅಧ್ಯಯನದಿಂದ ಸಂಶೋಧಕರು ಕಂಡುಕೊಂಡಿದ್ದಾರೆ. ಸಂಶೋಧಕರು 20 ವರ್ಷಗಳ ಹಿಂದೆ ಪ್ರಕಟವಾದ Read more…

ಮಡಿದ ಖ್ಯಾತ ಮೊಸಳೆ ತಜ್ಞನಿಗೆ ಮಕ್ಕಳಿಂದ ಗೌರವ ನಮನ

ಮೆಲ್ಬೋರ್ನ್: ಆಸ್ಟ್ರೇಲಿಯಾದ ಸರ್. ಡೊನಾಲ್ಡ್ ಬ್ರಾಡ್‌ಮನ್, ಹೀತ್ ಲೆಡ್ಜರ್, ರಿಕಿ ಪಾಂಟಿಂಗ್ ಮತ್ತು ಹ್ಯೂ ಜ್ಯಾಕ್‌ಮನ್ ಅವರು ಕ್ರೀಡೆ, ಸಿನಿಮಾ ಮತ್ತು ಇತರ ಉದ್ಯಮಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ತಮ್ಮದೇ Read more…

ಐವಿಎಫ್ ಅವಾಂತರ: ಮೋಜಿಗಾಗಿ ಡಿಎನ್ಎ ಪರೀಕ್ಷೆ ಮಾಡಿಸಿ ಪೇಚಿಗೆ ಸಿಲುಕಿದ ದಂಪತಿ..!

ಡಿಎನ್ಎ ಪರೀಕ್ಷೆಯು ವ್ಯಕ್ತಿಯ ವಂಶಾವಳಿಯ ಬಗ್ಗೆ ನಂಬಲಾಗದ ವಿಷಯಗಳನ್ನು ಬಹಿರಂಗಪಡಿಸುತ್ತದೆ. ಯುಎಸ್ ಮೂಲದ ಕುಟುಂಬವೊಂದು ಮೋಜಿಗಾಗಿ ಡಿಎನ್ಎ ಪರೀಕ್ಷೆ ಮಾಡಿಸಲು ಹೋಗಿ ಇದೀಗ ಫಲಿತಾಂಶದಿಂದ ಪೇಚಿಗೆ ಸಿಲುಕಿದೆ. ಡೊನ್ನಾ Read more…

ಮತ್ತೆ ವಿಶ್ವಕ್ಕೆ ಕಂಟಕವಾಗಲಿದೆ ಚೀನಾ….? ಮಾರುಕಟ್ಟೆಯಲ್ಲಿ ಸಿಕ್ಕಿದೆ 18 ಅಪಾಯಕಾರಿ ವೈರಸ್….!

ಕೊರೊನಾ ವೈರಸ್ ವಿಶ್ವದಲ್ಲಿ ಭಾರೀ ನಾಶಕ್ಕೆ ಕಾರಣವಾಗಿದೆ. ಕೊರೊನಾದಿಂದ ಚೇತರಿಸಿಕೊಳ್ಳುವ ಮೊದಲೇ ಚೀನಾ ಮತ್ತೆ ಕಂಟಕವಾಗುವ ಸಾಧ್ಯತೆಯಿದೆ. ಚೀನೀ ಮಾರುಕಟ್ಟೆಯಲ್ಲಿ ಕನಿಷ್ಠ 18 ಅಪಾಯಕಾರಿ ವೈರಸ್‌ಗಳಿವೆ. ಇದು ಮತ್ತೊಂದಿಷ್ಟು Read more…

ಕೊರೊನಾ ಮಧ್ಯೆ ಮತ್ತೊಂದು ಅಚ್ಚರಿ ಬೆಳವಣಿಗೆ: ಉದ್ಯೋಗ ಕೊಡುತ್ತೇನೆಂದ್ರೂ ಬರುವವರಿಲ್ಲ..! ಕೈನಲ್ಲಿ ಕಾಸಿಲ್ಲವೆಂದ್ರೂ ಕೆಲಸ ಬಿಡ್ತಿದ್ದಾರೆ ಜನ

ಕೊರೊನಾ ನಂತ್ರ ವಿಶ್ವದಲ್ಲಿ ಆರ್ಥಿಕತೆ ಸುಧಾರಿಸುತ್ತಿದೆ. ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದರು. ಈಗ ಮತ್ತೆ ನೇಮಕಾತಿ ಶುರುವಾಗಿದೆ. ಆದ್ರೆ ಅಮೆರಿಕಾದಲ್ಲಿ ಕೆಲಸ ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಅಮೆರಿಕಾದಲ್ಲಿ Read more…

ಬೆಚ್ಚಿಬೀಳಿಸುವಂತಿದೆ ಅಫ್ಘನ್​ ಪರಿಸ್ಥಿತಿ: 20 ದಿನದ ಹೆಣ್ಣುಮಕ್ಕಳನ್ನೂ ಮಾರುತ್ತಿವೆ ಕುಟುಂಬಗಳು….!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತದ ಬಳಿಕ ಪರಿಸ್ಥಿತಿ ನರಕ ಸದೃಶವಾಗಿದೆ. ಈ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ ಯುನಿಸೆಫ್​ ಕಾರ್ಯನಿರ್ವಾಹಕ ನಿರ್ದೇಶಕಿ ಹೆನ್ರಿಯೆಟ್ಟಾ ಫೋರ್​, ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ವರದಕ್ಷಿಣೆಗೆ ಪ್ರತಿಯಾಗಿ Read more…

ಪಾಕಿಸ್ತಾನದಲ್ಲೊಂದು ಅಮಾನವೀಯ ಕೃತ್ಯ: ಮಹಿಳಾ ಖೈದಿಯನ್ನು ಬೆತ್ತಲೆಯಾಗಿಸಿ ನೃತ್ಯಕ್ಕೆ ಒತ್ತಾಯ

ಬಂಧಿತ ಮಹಿಳಾ ಖೈದಿಯ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿಸಿ, ಇತರ ಖೈದಿಗಳ ಮುಂದೆ ನೃತ್ಯ ಮಾಡಿಸಿದ ಅಮಾನುಷ ಕೃತ್ಯವೊಂದು ನಡೆದಿದೆ. ಈ ಹೇಯ ಕೃತ್ಯ ಬಹಿರಂಗವಾಗುತ್ತಿದ್ದಂತೆ ಈ ಘಟನೆಗೆ ಕಾರಣೀಭೂತರಾದ Read more…

ಪುಟ್ಟ ಬಾಲಕಿಗೆ ವರ್ಷದ ಬಳಿಕ ಮರಳಿ ಸಿಕ್ತು ಟೆಡ್ಡಿಬೇರ್…!

ಹೆಲೆನಾ, ಮೊಂಟಾನಾ: ಶಾಲಾ ದಿನಗಳು ಅಥವಾ ಕಾಲೇಜು ದಿನಗಳ ಸ್ನೇಹಿತರು ಎಷ್ಟೋ ವರುಷಗಳ ಬಳಿಕ ರೀ ಯುನೈಟ್ (ಮತ್ತೆ ಸೇರಿಕೊಳ್ಳುವುದು) ಆಗುವುದನ್ನು ಕೇಳಿದ್ದೀರಿ ಅಲ್ವಾ..? ಆದರೆ, ಕಳೆದು ಹೋದ Read more…

ಬಲು ದುಬಾರಿಯಾಯ್ತು ಮೊಲ ಸಾಕುವ ಈಕೆಯ ಹವ್ಯಾಸ

ತನ್ನ ಮುದ್ದಿನ ಸಾಕು ಮೊಲವು ಅತ್ಯಂತ ದುಬಾರಿ ರುಚಿ ಹೊಂದಿದೆ ಎಂದು ಅದರ ಮಾಲೀಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅದು ತಿನ್ನೋದೇನು ಗೊತ್ತಾ..? 35 ವರ್ಷದ Read more…

13,175 ಅಡಿ ಎತ್ತರದಲ್ಲಿ ಏರ್ ಬಲೂನ್‌ ನಲ್ಲಿ ನಿಂತು ಫ್ರೆಂಚ್ ವ್ಯಕ್ತಿಯಿಂದ ವಿಶ್ವದಾಖಲೆ

ಚಾಟೆಲೆರಾಲ್ಟ್: ಫ್ರೆಂಚ್ ವ್ಯಕ್ತಿಯೊಬ್ಬರು 13,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಏರ್ ಬಲೂನ್ ಮೇಲೆ ನಿಂತು ವಿಶ್ವದಾಖಲೆ ಬರೆದಿದ್ದಾರೆ. ಅವರು ದೇಣಿಗೆಗಾಗಿ ಹಣವನ್ನು ಸಂಗ್ರಹಿಸುವುದಕ್ಕಾಗಿ ಈ ಸಾಹಸ ಮಾಡಿದ್ದಾರೆ. 28 Read more…

ಮಗುವನ್ನು ಸ್ಟ್ರಾಲರ್‌ ನಲ್ಲಿ ತಳ್ಳುತ್ತಾ 10 ಕಿ.ಮೀ. ಓಡಿ ಮಹಿಳೆಯಿಂದ ಗಿನ್ನಿಸ್ ದಾಖಲೆ

ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗನನ್ನು ಸ್ಟ್ರಾಲರ್‌ನಲ್ಲಿ ತಳ್ಳುತ್ತಾ 10 ಕಿ.ಮೀ. ಓಡುವ ಮೂಲಕ ನೂತನ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡಿನ ಹೀದರ್ ಹಾನ್ ಎಂಬ ಮಹಿಳೆ, Read more…

ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಳ್ಳಲು ಕಾರು ಚಾಲಕ ಮಾಡಿರೋ ಐಡಿಯಾ ಕೇಳಿದ್ರೆ ದಂಗಾಗ್ತೀರಾ..!

ನ್ಯೂಯಾರ್ಕ್: ಟ್ರಾಫಿಕ್ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಜನರು ಏನೆಲ್ಲಾ ಉಪಾಯ ಮಾಡುತ್ತಾರೆ ಎಂಬ ಬಗ್ಗೆ ಕೇಳಿದ್ರೆ ಖಂಡಿತಾ ಅಚ್ಚರಿಪಡುತ್ತೀರಿ..! ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಒಂದಕ್ಕಿಂತ ಹೆಚ್ಚಿನ ಜನರಿಗಾಗಿ ಇರುವ ಲೇನ್ Read more…

ಪ್ರತಿ 6 ಗಂಟೆಗಳಿಗೊಮ್ಮೆ ಸ್ಮರಣೆ ಕಳೆದುಕೊಳ್ಳುತ್ತಾನೆ ಈ ವ್ಯಕ್ತಿ..!

ಕೆಲವು ಸಮಯ ಜೊತೆಗಿದ್ದು ನಂತರ ಅದರ ಬಗ್ಗೆ ಏನೊಂದೂ ಗೊತ್ತಿಲ್ಲದೆ ಮರೆತು ಹೋಗುವ ರೋಗದ ಬಗ್ಗೆ ಸಿನಿಮಾಗಳಲ್ಲಿ ನೋಡಿರುತ್ತೀರಾ.. ನೆನಪಿದ್ದಾಗ ತಾವು ಬರೆದಿಟ್ಟಿದ್ದರೆ ಆ ವಿಷಯ ಜ್ಞಾಪಕಕ್ಕೆ ಬರಬಹುದು. Read more…

ಮಹಿಳೆಯನ್ನು ರೈಲು ಹಳಿಗೆ ತಳ್ಳಿದ ದರೋಡೆಕೋರ: ಸಹ ಪ್ರಯಾಣಿಕರಿಂದ ರಕ್ಷಣೆ

ಮಹಿಳೆಯೊಬ್ಬಳ ಬಳಿ ದರೋಡೆಗೆ ಯತ್ನಿಸಿ ಆಕೆಯನ್ನು ರೈಲು ಸುರಂಗಮಾರ್ಗದ ಟ್ರ್ಯಾಕ್‌ಗೆ ತಳ್ಳಲ್ಪಟ್ಟಿರುವ ಆಘಾತಕಾರಿ ಘಟನೆ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಆಘಾತಕಾರಿ ಘಟನೆಯು 42 Read more…

ನದಿ ಮೇಲೆ ಜೋಕಾಲಿಯಲ್ಲಿ ಜೀಕುವ ವೇಳೆ ನೀರಿಗೆ ಬಿದ್ದ ಮಹಿಳೆ..!

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವಿಚಿತ್ರ ವಿಡಿಯೊಗಳು ವೈರಲ್‌ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ನಾಯಿಯ ತುಂಟಾಟ, ಮಕ್ಕಳ ಕಳ್ಳಾಟ, ದಂಪತಿಗಳ ಮುದ್ದಾಟ. ಹೀಗೆ ಹಲವು ಆಕರ್ಷಕ ವಿಡಿಯೋಗಳು ಜನರ ಮನಸೂರೆಗೊಳ್ಳುತ್ತಲೇ ಇರುತ್ತವೆ. Read more…

ನ್ಯಾಷನಲ್ ಪಾರ್ಕ್ ನಲ್ಲಿ ಕಾರಿನಿಂದ ಇಳಿದ ಪ್ರವಾಸಿಗನಿಗೆ ಚಮಕ್ ಕೊಟ್ಟ ಕಡವೆ: ವಿಡಿಯೋ ವೈರಲ್

ನ್ಯಾಷನಲ್ ಪಾರ್ಕ್ ಗೆ ಭೇಟಿ ನೀಡುವ ಕೆಲವು ಪ್ರವಾಸಿಗರು ಅಲ್ಲಿನ ನಿಯಮವನ್ನು ಉಲ್ಲಂಘಿಸಿ ಅಪಾಯಕ್ಕೆ ಸಿಲುಕಿದವರಿದ್ದಾರೆ. ಯುಎಸ್‍ನ ಯೆಲ್ಲೊಸ್ಟೋನ್ ನ್ಯಾಶನಲ್ ಪಾರ್ಕ್‌ನಲ್ಲಿರುವ ಪ್ರವಾಸಿಗರೊಬ್ಬರು, ಇತ್ತೀಚೆಗೆ ಎಲ್ಲಾ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ Read more…

ನಾಲ್ಕು ಗಂಟೆಗಳಲ್ಲಿ 6,400 ಐಟಂ ಆಹಾರ ತಯಾರಿ: ವಿಡಿಯೋ ವೈರಲ್

ಜಾರ್ಜಿಯಾದ ಪೆರಿಯಲ್ಲಿರುವ ಮೆಕ್‌ಡೊನಾಲ್ಡ್ ಉದ್ಯೋಗಿಯೊಬ್ಬರು ನಾಲ್ಕು ಗಂಟೆಗಳಲ್ಲಿ ಸಿದ್ಧಪಡಿಸಬೇಕಾದ 6,400 ಆಹಾರದ ಬೃಹತ್ ಆರ್ಡರ್‌ನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಬ್ರಿಟಾನಿ ಕರ್ಟಿಸ್ ಫಾಸ್ಟ್ ಫುಡ್ ಆಹಾರಗಳಿಂದ Read more…

ಪುರುಷರೇ ಹುಷಾರ್…..! ಪ್ಲಾಸ್ಟಿಕ್ ಕವರ್ ನಲ್ಲಿರುವ ʼಆಹಾರʼ ಸೇವನೆ ಮೊದಲು ಇದನ್ನು ಓದಿ…..!

ನಾವು ಎಷ್ಟೇ ಪ್ರಯತ್ನಪಡಲಿ ವೇಗವಾಗಿ ಓಡುವ ಈ ಜಗತ್ತಿನಲ್ಲಿ ಹೊರಗಿನ ಆಹಾರ ತಿನ್ನುವ ಅನಿವಾರ್ಯತೆ ಎದುರಾಗುತ್ತದೆ. ಹೊರಗಿನ ಆಹಾರ ತಿನ್ನಬಾರದು. ಅದ್ರಲ್ಲೂ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿರುವ ಆಹಾರವನ್ನು ಪುರುಷರು Read more…

ಸಿಂಹದ ಬಳಿ ತೆರಳಿ ಐ ಲವ್​ ಯೂ ಎಂದ ಮಹಿಳೆ..! ವಿಚಿತ್ರ ವರ್ತನೆ ಕಂಡು ದಂಗಾದ ಮೃಗಾಲಯ ಸಿಬ್ಬಂದಿ

ಹುಲಿ, ಸಿಂಹಗಳ ಹೆಸರು ಕೇಳಿದ್ರೆ ಸಾಕು ಭಯವಾಗುತ್ತೆ. ಅಂತದ್ರಲ್ಲಿ ನ್ಯೂಯಾರ್ಕ್​ನ ಬ್ರಾಂಕ್ಸ್​ ಮೃಗಾಲಯದಲ್ಲಿ ಮಹಿಳೆಯೊಬ್ಬಳು ತಡೆಗೋಡೆಯನ್ನು ಹತ್ತಿ ಸಿಂಹದ ಹತ್ತಿರ ತೆರಳಿದ್ದಾಳೆ. ಮಾತ್ರವಲ್ಲದೇ ಗುಲಾಬಿಯನ್ನು ಕೈಯಲ್ಲಿ ಹಿಡಿದು ನೃತ್ಯ Read more…

BIG NEWS: ಹವಾಮಾನ ರಾಜತಾಂತ್ರಿಕತೆಯಲ್ಲಿ ಭಾರತಕ್ಕೆ ಪ್ರಮುಖ ಗೆಲುವು

ಗ್ಲಾಸ್ಗೋ: ಯುಎನ್ ಹವಾಮಾನ ಬದಲಾವಣೆ ಸಮ್ಮೇಳನ COP 26 ನಲ್ಲಿ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಭಾರತಕ್ಕೆ ಪ್ರಮುಖ ಗೆಲುವು ಸಿಕ್ಕಿದೆ. ಸಮ್ಮೇಳನದಲ್ಲಿ ಸುದೀರ್ಘ ಮಾತುಕತೆಗಳ ನಂತರ ಭಾರತ ‘ಪೇಸ್ ಔಟ್’ Read more…

ಚಪ್ಪಲಿ ಹಿಡಿದು ಮೊಸಳೆಗೆ ಹೆದರಿಸಿದ ಯುವತಿ: ವಿಡಿಯೋ ವೈರಲ್

ಮೊಸಳೆ ಅಂದ್ರೆ ಯಾರಿಗೆ ತಾನೆ ಭಯವಿಲ್ಲ ಹೇಳಿ..? ಸದಾ ಬಾಯಿ ತೆರೆದು ತನ್ನ ಬೇಟೆಗಾಗಿ ಕಾಯುತ್ತಿರುವ ಹಸಿದ ಮೊಸಳೆಗೇನಾದ್ರೂ ಸಿಕ್ರೆ ನಮ್ಮ ಕಥೆ ಗೋವಿಂದಾ…. ಆದ್ರೆ ಇಲ್ಲೊಬ್ಬಳು ಮೊಸಳೆ Read more…

ಮರವೇರಿದ ಬೃಹತ್ ಹೆಬ್ಬಾವು: ಹಳೆ ವಿಡಿಯೋ ಮತ್ತೆ ವೈರಲ್

ಹೆಬ್ಬಾವೊಂದು ಮರ ಏರುವ ಹಳೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಮತ್ತೆ ವೈರಲ್ ಆಗಿದೆ. ಉದ್ದವಾದ ಭಾರಿ ತೂಕದ ಹೆಬ್ಬಾವು ಅಡಿಕೆ ಮರದ ಮೇಲೆ ಏರಲು ಆಕರ್ಷಕ ತಂತ್ರವನ್ನು ಬಳಸಿರುವುದು ನೆಟ್ಟಿಗರನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...