alex Certify International | Kannada Dunia | Kannada News | Karnataka News | India News - Part 239
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್​ಮಸ್​ ಮೆರವಣಿಗೆ ವೇಳೆ ದುರಂತ: ಕಾರು ಡಿಕ್ಕಿ ಹೊಡೆದು ಐವರು ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ

ಮಕ್ಕಳು ಸಾಂತಾ ಟೋಪಿಗಳನ್ನು ಧರಿಸಿ, ಬ್ಯಾಂಡ್​ಗಳನ್ನು ಬಾರಿಸುತ್ತಾ ಸಂಭ್ರಮದಲ್ಲಿದ್ದ ಕ್ರಿಸ್​ಮಸ್​ ಮೆರವಣಿಗೆಯು ಕ್ಷಣಾರ್ಧದಲ್ಲಿ ಮಾರಣಾಂತಿಕವಾಗಿ ಮಾರ್ಪಟ್ಟ ದಾರುಣ ಘಟನೆಯು ಅಮೆರಿಕದಲ್ಲಿ ನಡೆದಿದೆ. ಬ್ಯಾರಿಕೇಡ್​​ನ್ನು ಮುರಿದು ಎಸ್​ಯುವಿ ಮೆರವಣಿಗೆ ನಡೆಯುತ್ತಿದ್ದ Read more…

ಕಳೆದ 11 ವರ್ಷಗಳಿಂದ ಗರ್ಭ ಧರಿಸುತ್ತಲೇ ಇದ್ದಾರೆ ಈ ಮಹಾತಾಯಿ..!

ಮಕ್ಕಳಿರಲವ್ವಾ ಮನೆ ತುಂಬಾ ಎಂಬ ಮಾತಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ನಿಂತಿದ್ದಾಳೆ ನ್ಯೂ ಮೆಕ್ಸಿಕೋದಲ್ಲಿ ವಾಸಿಸುತ್ತಿರುವ ಈ 11 ಮಕ್ಕಳ ತಾಯಿ..! ಈಕೆ ಗರ್ಭ ನಿರೋಧಕ Read more…

ಈ ಐಷಾರಾಮಿ ಬಂಗಲೆಯಲ್ಲಿ ನಡೆದಿದೆ ಸಾವಿರಾರು ನೀಲಿ ಚಿತ್ರದ ಶೂಟಿಂಗ್

ಪ್ರಪಂಚದಲ್ಲಿ ಪೋರ್ನ್ ಸಿನಿಮಾ ಜಗತ್ತು ಬೆಳೆಯುತ್ತಿದೆ. ಕೆಲವು ದೇಶದಲ್ಲಿ ಇದು ಕಾನೂನು ಬಾಹಿರವಾಗಿದ್ದರೂ ಕದ್ದುಮುಚ್ಚಿ ಪೋರ್ನ್ ಸಿನೆಮಾಗಳು ನಿರ್ಮಾಣವಾಗುತ್ತದೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲವೇ ಕೆಲವು ಬ್ಯುಸಿನೆಸ್ Read more…

ರಸ್ತೆಯಲ್ಲಿ ದುಡ್ಡಿನ ಸುರಿಮಳೆ….! ಬಾಚಿಕೊಳ್ಳಲು ಮುಗಿಬಿದ್ದ ಜನ

’ಕೈಗೆ ಸಿಕ್ಕಷ್ಟು ಬಾಚಿಕೊಳ್ಳಿ’ ಎಂಬಂಥ ಪರಿಸ್ಥಿತಿ ಬರಬೇಕು ಎನ್ನುವುದು ಬಹಳ ಮಂದಿಯ ಕನಸು. ಇಂಥದ್ದೇ ಕನಸು ನಿಜವಾದ ಘಟನೆ ಅಮೆರಿಕದ ಮೋಟರ್‌ವೇ ಒಂದರಲ್ಲಿ ಜರುಗಿದೆ. ಶಸ್ತ್ರಸಜ್ಜಿತ ಟ್ರಕ್ ಒಂದರಲ್ಲಿದ್ದ Read more…

ಪ್ಲಾಸ್ಟಿಕ್ ಜಗ್‌ನಲ್ಲಿ ಮುಖ ಸಿಲುಕಿಸಿಕೊಂಡಿದ್ದ ಕರಡಿ ಮರಿಯ ರಕ್ಷಣೆ

ಪ್ಲಾಸ್ಟಿಕ್ ಡಬ್ಬಿಯೊಂದರ ಒಳಗೆ ತಲೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ ಕರಡಿ ಮರಿಯೊಂದನ್ನು ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ರಕ್ಷಿಸಿದ್ದಾರೆ. ಅಮೆರಿಕದ ಆಶ್‌ವಿಲ್ಲೇಯ ಬೀವರ್‌ಡ್ಯಾಮ್ ಪ್ರದೇಶದಲ್ಲಿ ಈ ಕರಡಿ ಮರಿ ಪ್ಲಾಸ್ಟಿಕ್ ಡಬ್ಬಿ Read more…

ಪೊಲೀಸರ ಎಡವಟ್ಟಿಗೆ 4 ತಿಂಗಳು ಜೈಲು ವಾಸ ಅನುಭವಿಸಿದ ಅಮ್ಮ – ಮಗಳು

ಚಹಾ, ಜಗತ್ತಿನ ಅತ್ಯಂತ ಜನಪ್ರಿಯ ಪೇಯಗಳಲ್ಲಿ ಒಂದು. ಜಗತ್ತಿನ ಯಾವುದೇ ಮೂಲೆಗೂ ನಿಶ್ಚಿಂತೆಯಾಗಿ ಚಹಾವನ್ನು ಆರಾಮವಾಗಿ ಕೊಂಡೊಯ್ಯಬಹುದಾಗಿದೆ. ಆದರೆ ಆಸ್ಟ್ರೇಲಿಯಾದ ವುನ್ ಪುಯಿ ’ಕೊನ್ನಿ’ ಚಾಂಗ್ ಹಾಗೂ ಆಕೆಯ Read more…

ವಂಚಿಸಿದ ಸಂಗಾತಿ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೆಲಸ ಮಾಡಿದ ಭೂಪ

ವಾಷಿಂಗ್ಟನ್ ಡಿಸಿ: ವಂಚಿಸಿದ ಸಂಗಾತಿಯ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದವನೊಬ್ಬ ಕಾರಿನ ಮೇಲೆ ಮೈಕ್ ಒಬ್ಬ ಮೋಸಗಾತಿ ಎಂಬುದನ್ನು ಕಪ್ಪು ಶಾಯಿಯಲ್ಲಿ ಬರೆದಿದ್ದಾನೆ. ಈಶಾನ್ಯ ವಾಷಿಂಗ್ಟನ್‌ನಲ್ಲಿ ನಿಲುಗಡೆ ಮಾಡಲಾಗಿದ್ದ Read more…

ʼಚಂದ್ರʼನಲ್ಲಿರುವ ಆಮ್ಲಜನಕದ ಕುರಿತು ಮತ್ತೊಂದು ಮಹತ್ವದ ಮಾಹಿತಿ ಬಹಿರಂಗ

ಚಂದ್ರಲೋಕಕ್ಕೆ ಮಾನವ ಕಾಲಿಟ್ಟು 50 ವರ್ಷ ಸಂದಿದೆ. ಇನ್ನೂ ಕೂಡ ಚಂದ್ರ ಗ್ರಹದ ಬಗ್ಗೆ ಅನ್ವೇಷಣೆಗಳು ನಡೆಯುತ್ತಲೇ ಇದೆ. ಇದೀಗ ಮತ್ತೊಂದು ಮಹತ್ವದ ಅಂಶ ಹೊರಬಂದಿದೆ. ಚಂದ್ರನಲ್ಲಿ ಸುಮಾರು Read more…

ಅಂಬೆಗಾಲಿಡುವ ಮಗುವಿನ ಸ್ನೋ ಬೋರ್ಡಿಂಗ್ ಆಟಕ್ಕೆ ನಿಬ್ಬೆರಗಾದ ಜನ…!

ಚೋಂಗ್ಲಿ: 11 ತಿಂಗಳ ಮಕ್ಕಳೆಂದರೆ ಅಂಬೆಗಾಲಿಟ್ಟು ಇನ್ನೇನು ಎದ್ದು ನಿಂತು ನಡೆಯಲು ತಯಾರಿ ನಡೆಸುತ್ತಿರುತ್ತಾರೆ. ಆದರೆ, ಇಲ್ಲೊಂದು 11 ತಿಂಗಳ ಹೆಣ್ಣುಮಗುವೊಂದು ಇನ್ನೂ ಕೂಡ ನಡೆಯಲು ಸಾಧ್ಯವಾಗದಿದ್ದರೂ, ಬಾಲೆಯ Read more…

ಹುಟ್ಟಿದ ಒಂದೇ ತಿಂಗಳಲ್ಲಿ ಮಕ್ಕಳಲ್ಲಿ ಬೆಳೆಯಲಿದೆ ಹಾಸ್ಯ ಪ್ರಜ್ಞೆ; ಅಧ್ಯಯನದಲ್ಲಿ ಬಹಿರಂಗ

ಹುಟ್ಟುತ್ತಲೇ ಎಲ್ಲಾ ಮಕ್ಕಳು ಅಳುತ್ತವೆ ಎಂಬುದು ಜಗತ್ತಿಗೇ ಗೊತ್ತಿರುವ ಸತ್ಯ. ಆದರೆ ಹಾಸ್ಯವನ್ನು ಅರಿತು ಅದಕ್ಕೆ ಪ್ರತಿಕ್ರಿಯಿಸುವ ಗುಣವನ್ನು ಮಕ್ಕಳು ಹುಟ್ಟಿದ ತಿಂಗಳಲ್ಲೇ ಪಡೆಯುತ್ತವೆ ಎಂದು ಬ್ರಿಸ್ಟನ್‌ ವಿವಿಯ Read more…

ಕೆಎಫ್‌ಸಿ ಪ್ಯಾಕೇಜ್‌ಗಳ ಮರುಬಳಕೆ ಮಾಡಿ ವಸ್ತ್ರ ವಿನ್ಯಾಸ ಮಾಡಿದ ಯುವತಿ

ಅಂತರ್ಜಾಲದಲ್ಲಿ ಕ್ರಿಯಾಶೀಲ ವಿಚಾರಗಳ ಸುದ್ದಿಗಳಿಗೇನೂ ಬರವಿಲ್ಲ. ವಿಶಿಷ್ಟವಾದ ಫ್ಯೂಶನ್ ಖಾದ್ಯಗಳಿಂದ ಹಿಡಿದು ಚಿತ್ರವಿಚಿತ್ರ ವಸ್ತ್ರ ವಿನ್ಯಾಸದವರೆಗೂ ಏನೇನೋ ಕಂಡು ಕೇಳರಿಯದ ವಿಷಯಗಳೆಲ್ಲಾ ನಮ್ಮ ಕಣ್ಣ ಮುಂದೆ ಹಾದು ಬರುತ್ತಿರುತ್ತವೆ. Read more…

OMG: ಗಡ್ಡದಿಂದಲೇ 64 ಕೆಜಿ ತೂಕದ ಮಹಿಳೆಯನ್ನು ಮೇಲೆತ್ತಿ ಗಿನ್ನಿಸ್ ದಾಖಲೆ

ಪುರುಷರ ಗಡ್ಡ ಅಮ್ಮಮ್ಮ ಅಂದ್ರೂ ಏನೆಲ್ಲಾ ಮಾಡಬಲ್ಲದು? ಗಿನ್ನೆಸ್ ವಿಶ್ವ ದಾಖಲೆಗಳ ಪೇಜ್‌ನಲ್ಲಿ ಶೇರ್‌ ಮಾಡಲಾದ ವಿಡಿಯೋದಲ್ಲಿರುವ ಈತನ ಗಡ್ಡದಷ್ಟು ಬಲಿಷ್ಠವಾದ ಗಡ್ಡ ನಿಮ್ಮದಾಗಿದ್ದಲ್ಲಿ ನೀವೂ ಸಹ ಏನು Read more…

ಈ ದೇಶದಲ್ಲಿ ತುಂಬಾ ಕಡಿಮೆ ಅಪರಾಧ ಪ್ರಕರಣ..! ಖಾಲಿಯಾಗಿದೆ ಅನೇಕ ಜೈಲು

ಭಾರತದಲ್ಲಿ ಸದಾ ಜೈಲು ತುಂಬಿರುತ್ತದೆ. ಜೈಲು ಖಾಲಿಯಾದ ಸುದ್ದಿ ಕೇಳಲು ಸಾಧ್ಯವೇ ಇಲ್ಲ. ಆದ್ರೆ ನೆದರ್ಲ್ಯಾಂಡ್ ನಲ್ಲಿ ಅನೇಕ ಜೈಲುಗಳು ಖಾಲಿಯಿವೆ. ಆಶ್ಚರ್ಯವಾದ್ರೂ ಇದು ಸತ್ಯ. ವಿಶ್ವದ ಅತ್ಯಂತ Read more…

ಪ್ರಕೃತಿ ವಿಸ್ಮಯ: ಅಪಾಯದಿಂದ ರಕ್ಷಣೆಗಾಗಿ ಗುಚ್ಛ ಮಾಡಿಕೊಳ್ಳುವ ಕಂಬಳಿ ಹುಳುಗಳು

ಪ್ರಕೃತಿಯ ಸಣ್ಣ ಸಣ್ಣ ವಿಷಯಗಳಲ್ಲೂ ವಿಸ್ಮಯಕಾರಿ ಅಂಶಗಳು ಅಡಗಿವೆ. ಇಂಥ ವಿಸ್ಮಯವೊಂದರ ವಿಡಿಯೋವೊಂದರಲ್ಲಿ ಕಂಬಳಿ ಹುಳುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಿರುವುದನ್ನು ನೋಡಬಹುದು. ಮರವೊಂದರ ಕಾಂಡದ ಮೇಲೆ ಕಂಬಳಿ ಹುಳುಗಳು Read more…

ಮಾತ್ರೆ ಎಂದು ಭಾವಿಸಿ ಏರ್‌ಪಾಡ್ ನುಂಗಿದ ಮಹಿಳೆ…!

ಪೇನ್ ಕಿಲ್ಲರ್‌ ಮಾತ್ರೆ ಎಂದು ಭಾವಿಸಿ ಏರ್‌ಪಾಡ್‌ ಒಂದನ್ನು ಅಕಸ್ಮಾತ್‌ ಆಗಿ ನುಂಗಿಬಿಟ್ಟ ಮಹಿಳೆ ತನ್ನ ಕಥೆಯ್ನು ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಕಾರ್ಲಿ ಬಿಯರ್‌ ಹೆಸರಿನ 27 ವರ್ಷದ Read more…

$43 ದಶಲಕ್ಷಕ್ಕೆ ಬಿಕರಿಯಾದ ಅಮೆರಿಕ ಸಂವಿಧಾನದ ಮೂಲ ಪ್ರತಿ

ಅಮೆರಿಕ ಸಂವಿಧಾನದ ಬಹಳ ಹಳೆಯ ಪ್ರತಿಯೊಂದು ಹರಾಜಿನಲ್ಲಿ ದಾಖಲೆಯ $43.2 ದಶಲಕ್ಷ ಮೌಲ್ಯಕ್ಕೆ ಮಾರಾಟವಾಗಿದೆ. ಕ್ರಿಪ್ಟೋಕರೆನ್ಸಿ ಸಮೂಹವೊಂದು ಸಾಮೂಹಿಕ ನಿಧಿಯ ಮೂಲಕ ಕೂಗಿದ ಬಿಡ್ ‌ಅನ್ನು ಮೀರಿದ ಮೊತ್ತ Read more…

ಅಭಿಮಾನಿ ಮುಖದ ಮೇಲೆ ಮೂತ್ರ ವಿಸರ್ಜಿಸಿ ಕ್ಷಮೆ ಕೇಳಿದ ಮದವೇರಿದ ಗಾಯಕಿ

ಸ್ಟೇಜ್ ಶೋ ಮೇಲೆ ಪ್ರದರ್ಶನ ನೀಡುವ ವೇಳೆ ಮನೋಯಿಚ್ಛೆ ಕುಣಿಯುವ ಭರದಲ್ಲಿ ಅಭಿಮಾನಿಯೊಬ್ಬರ ಮುಖದ ಮೇಲೆ ಮೂತ್ರವಿಸರ್ಜನೆ ಮಾಡಿದ್ದ ಅಮೆರಿಕದ ರಾಕ್ ಬ್ಯಾಂಡ್ ಬ್ರಾಸ್ ಅಗೇಂಸ್ಟ್‌ ಮುಂಚೂಣಿ ಗಾಯಕಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಕಂದನ ಹೃದಯಸ್ಪರ್ಶಿ ವಿಡಿಯೋ

ಅಂತರ್ಜಾಲದಲ್ಲಿ ವೈರಲ್ ಆದ ಅತ್ಯಂತ ಮುದ್ದಾದ ವಿಡಿಯೋಗಳಲ್ಲಿ ಇದೂ ಒಂದು. ಪುಟ್ಟ ಬಾಲಕನೊಬ್ಬನ ಈ ವಿಡಿಯೋ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ. ಅಪ್ಪ-ಅಮ್ಮ ತಂದ ಮುದ್ದಾದ ನಾಯಿ ಮರಿಯೊಂದನ್ನು Read more…

SHOCKING: ಹೆರಿಗೆ ವೇಳೆ ಸೋಂಕು ತಗುಲಿದ್ರೆ ಭಾರಿ ಅಪಾಯ, ಸಾಮಾನ್ಯರಿಗಿಂತ ಎರಡುಪಟ್ಟು ರಿಸ್ಕ್

ವಾಷಿಂಗ್ಟನ್: ಕೊರೊನಾ ವೈರಸ್ ಹೆರಿಗೆಯ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಯುಎಸ್ ಅಧ್ಯಯನವೊಂದು ಹೇಳಿದೆ. ಸಾಮಾನ್ಯ ಮಹಿಳೆಯರಿಗೆ ಹೋಲಿಸಿದರೆ ಕೊವಿಡ್ ಪೀಡಿತರಲ್ಲಿ ಹೆರಿಗೆಯ ಅಪಾಯವು ಎರಡು ಪಟ್ಟು ಹೆಚ್ಚಾಗಿರುತ್ತದೆ. Read more…

ಹೋಟೆಲ್ ನಲ್ಲಿ ಕೇಳಿ ಬಂದ ವಿಚಿತ್ರ ಹೆಜ್ಜೆ ಸಪ್ಪಳದಿಂದ ಭೀತಿಗೊಂಡ ಅತಿಥಿಗಳು….!

ಸೋಮರ್‌ಸೆಟ್: ಹೋಟೆಲ್ ಗಳಲ್ಲಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ವೇಳೆ ಈವೆಂಟ್ ನಲ್ಲಿ ಪಾಲ್ಗೊಂಡ ಅತಿಥಿಗಳು ಎಂಜಾಯ್ ಮಾಡುತ್ತಾರೆ. ಆದರೆ, ಒಂದು ವೇಳೆ ಇಲ್ಲಿ ಏನಾದರೂ ಅಹಿತಕರ Read more…

ಇಲ್ಲಿ ಮನುಷ್ಯರಲ್ಲ ಹಾವು ಮಾಡುತ್ತೆ ಮಸಾಜ್….! ಬೆಚ್ಚಿಬೀಳಿಸುತ್ತೆ ಇದರ ವಿಡಿಯೋ

ದೇಹದಲ್ಲಿ ಕಾಣಿಸಿಕೊಳ್ಳುವ ಆಯಾಸ, ನೋವನ್ನು ಕಡಿಮೆ ಮಾಡಲು ಜನರು ಮಸಾಜ್ ಸೆಂಟರ್ ಗಳಿಗೆ ಹೋಗುತ್ತಾರೆ. ಅಲ್ಲಿರುವ ಸಿಬ್ಬಂದಿ, ಮಸಾಜ್ ಮಾಡಿ, ಆಯಾಸವನ್ನು ಕಡಿಮೆ ಮಾಡುತ್ತಾರೆ. ಆದ್ರೆ ನೀವು ಹೋದ Read more…

ಈ ಶ್ವಾನದ ಹೆಸರಲ್ಲಿದೆ ಕೋಟ್ಯಂತರ ಮೌಲ್ಯದ ಆಸ್ತಿ…!

ಗುಂತರ್‌ ಹೆಸರಿನ ಈ ಜರ್ಮನ್ ಶೆಪರ್ಡ್ ಶ್ವಾನವು ಟೆನ್ನಿಸ್ ಚೆಂಡಿನೊಂದಿಗೆ ಆಟವಾಡುತ್ತಾ, ಹುಲ್ಲಿನ ಮೇಲೆ ಉರುಳಾಡುತ್ತಾ ಹಾಗೇ ಈಸಿ ಚೇರ್‌ ಮೇಲೆ ಆರಾಮಾಗಿ ಮಲಗುತ್ತಾ ಜೀವನದಲ್ಲಿ ಮಜಾ ಉಡಾಯಿಸುತ್ತಾ Read more…

7.35 ಸೆಕೆಂಡ್‌ಗಳಲ್ಲಿ 10 ಮಾಸ್ಕ್ ಧರಿಸಿ ಗಿನ್ನಿಸ್ ವಿಶ್ವ ದಾಖಲೆ…!

ಈ ಗಿನ್ನೆಸ್ ದಾಖಲೆಗಳೇ ಹಾಗೆ. ಕಂಡು ಕೇಳರಿಯದ ವಿಚಾರಗಳನ್ನೆಲ್ಲಾ ಮಾಡಿ ದಾಖಲೆ ಪುಸ್ತಕ ಸೇರುವ ಮಂದಿಯ ಬಗ್ಗೆ ದಿನನಿತ್ಯ ಓದುತ್ತಲೇ ಇರುತ್ತೇವೆ. ಕೋವಿಡ್ ಕಾಲದಲ್ಲಿರುವ ನಾವೆಲ್ಲಾ ಮಾಸ್ಕ್ ಧರಿಸುವುದು Read more…

BIG BREAKING: ಅನಾರೋಗ್ಯದ ಕಾರಣ ಅಧಿಕಾರ ಹಸ್ತಾಂತರಿಸಿದ ಅಮೆರಿಕ ಅಧ್ಯಕ್ಷ ಜೋ ಬಿಡೆನ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅನಾರೋಗ್ಯದ ಕಾರಣ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. 79ನೇ ಹುಟ್ಟುಹಬ್ಬದ ಮೊದಲು ಕೊಲೊನೋಸ್ಕೋಪಿಗಾಗಿ ಅರವಳಿಕೆಗೆ ಒಳಗಾಗಲಿರುವ ಹಿನ್ನೆಲೆಯಲ್ಲಿ Read more…

ಇಲ್ಲಿ ಮನೆ ಹೊರಗೆ ಅಂಟಿಸಿದ್ದಾರೆ ರಹಸ್ಯಮಯ ‘ಬ್ಲೂ ಸ್ಟಿಕ್ಕರ್’

ಮನೆಯಲ್ಲಿ ನಾಯಿಯಿದೆ ಎಂಬ ಬೋರ್ಡ್ ಗಳನ್ನು ಭಾರತದ ಅನೇಕ ಮನೆ ಮುಂದೆ ನಾವು ನೋಡ್ತೆವೆ. ಆದ್ರೆ ಬ್ರಿಟನ್ ನಲ್ಲಿ ಸಾಕು ನಾಯಿ ಇದೆ ಎಂಬ ವಿಷ್ಯವನ್ನು ಮುಚ್ಚಿಡುವ ಪರಿಸ್ಥಿತಿ Read more…

ಪೋಗೊ ಸ್ಟಿಕ್‌ ಮೂಲಕ ಐದು ಕಾರುಗಳ ಮೇಲಿಂದ ಜಿಗಿದು ಯುವಕನಿಂದ ಗಿನ್ನಿಸ್ ವಿಶ್ವ ದಾಖಲೆ…!

ಸಾಮಾನ್ಯವಾದವುಗಳಿಗಿಂತ ದೊಡ್ಡದಾದ ಹಾಗೂ ಬಲವಾದ ಪೋಗೋ ಸ್ಟಿಕ್ ಸಹಾಯದಿಂದ ವ್ಯಕ್ತಿಯೊಬ್ಬರು ಹೊಸ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಪೋಗೊ ಸ್ಟಿಕ್‌ ಮೂಲಕ ಐದು ಕಾರುಗಳ ಮೇಲಿನಿಂದ ಟೈಲರ್ ಫಿಲಿಪ್ಸ್ Read more…

ಹೀಗಿತ್ತು ಲಾಟರಿಯಲ್ಲಿ 10 ಕೋಟಿ ಗೆದ್ದವನ ಮೊದಲ ಪ್ರತಿಕ್ರಿಯೆ

ಲಾಟರಿ ಡ್ರಾನಲ್ಲಿ ಗೆಲ್ಲುವುದು ಕೆಲವೊಮ್ಮೆ ಜೀವನವನ್ನೇ ಬದಲಿಸಿಬಿಡುವ ವಿಚಾರವಾಗಿಬಿಡುತ್ತದೆ. ಒಮ್ಮೆಲೇ ಕೋಟ್ಯಾಧೀಶರಾಗುವ ಸುದ್ದಿ ತಿಳಿದ ಕೂಡಲೇ ಅಂಥ ಮಂದಿಯ ಮೊಗದಲ್ಲಿ ಮೂಡುವ ಭಾವ ನೋಡುವುದೇ ಒಂದು ಮಜಾ. ಇಂಥದ್ದೇ Read more…

’ಸಾಲ್ಟ್ ಬೇ’ ಅನುಕರಣೆ ಮಾಡಿದ ನೂಡಲ್ಸ್ ವ್ಯಾಪಾರಿಗೆ ಸಮನ್ಸ್ ಕೊಟ್ಟ ಪೊಲೀಸರು

ವಿಯೆಟ್ನಾಂನ ಅಧಿಕಾರಿಯೊಬ್ಬ ಖ್ಯಾತ ಶೆಫ್ ನುಸ್ರೆತ್‌ ಗಾಕೇ ಅಲಿಯಾಸ್ ಸಾಲ್ಟ್‌ ಬೇ ಲಂಡನ್‌ನಲ್ಲಿ ನಡೆಸುವ ರೆಸ್ಟೋರೆಂಟ್ ಒಂದರಲ್ಲಿ ಚಿನ್ನ ಲೇಪಿತ ಸ್ಟೀಕ್ ತಿನ್ನುತ್ತಿರುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾದ ಬಳಿಕ Read more…

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಆಹಾರ ಹೇಗೆ ಸೇವಿಸುತ್ತಾರೆ ಗೊತ್ತಾ…? ವೈರಲ್ ವಿಡಿಯೋದಲ್ಲಿದೆ ವಿವರ

ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ನಂತರ ಗಗನಯಾತ್ರಿಗಳು ಅಲ್ಲಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಬಾಹ್ಯಾಕಾಶದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ ಗಗನಯಾತ್ರಿಗಳಿಗೆ ಇಲ್ಲಿರುವಾಗಲೇ ತರಬೇತಿ ನೀಡಲಾಗುತ್ತದೆ. ಆದರೆ, ಗಗನಯಾತ್ರಿಗಳು ರಾಕೆಟ್‌ನಲ್ಲಿದ್ದಾಗ ಹೇಗೆ Read more…

ನಾಯಿಗೂ ಬರುತ್ತಿದೆ ಫೋನ್….! ಈ ಡಿವೈಸ್‌ನಿಂದ ಮಾಲೀಕರೊಂದಿಗೆ ಸಂಪರ್ಕ ಸಾಧಿಸಲಿದೆ ಶ್ವಾನ

ದಾರಿ ತಪ್ಪಿದ ನಾಯಿಗಳು ಇನ್ನು ಮುಂದೆ ವಿಶೇಷವಾದ ಸಾಧನ ಬಳಸುವ ಮೂಲಕ ತಮ್ಮ ಮಾಲೀಕರಿಗೆ ಕರೆ ಮಾಡುವ ಸಾಧ್ಯತೆ ಶೀಘ್ರದಲ್ಲೇ ವಾಸ್ತವವಾಗಲಿದೆ. ಬ್ರಿಟನ್ ಹಾಗೂ ಫಿನ್ಲೆಂಡ್‌ನ ವಿಜ್ಞಾನಿಗಳು ಅನ್ವೇಷಣೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...