alex Certify International | Kannada Dunia | Kannada News | Karnataka News | India News - Part 237
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಕೋವಿಡ್​ ರೂಪಾಂತರಿಗೆ ‘ಒಮ್ರಿಕಾನ್​’ ಎಂದು ಹೆಸರಿಟ್ಟ ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಆಫ್ರಿಕಾ, ಹಾಂಕಾಂಗ್​ ಸೇರಿದಂತೆ ಹಲವೆಡೆ ಕಾಣಿಸಿಕೊಳ್ಳುತ್ತಿರುವ ಕೋವಿಡ್​ 19ನ B.1.1529 ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಆತಂಕ ವ್ಯಕ್ತಪಡಿಸಿದೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್​, ಇಸ್ರೆಲ್​ ಹಾಗೂ Read more…

ಪ್ರೇತದ ಜೊತೆ ಆಟವಾಡಿದ ಸಾಕು ನಾಯಿ: ವಿಡಿಯೋ ನೋಡಿ ಮಾಲೀಕ ಶಾಕ್..!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದ್ರೆ ಮೈ ಬೆವರೋದ್ರಲ್ಲಿ ಸಂಶಯವಿಲ್ಲ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಹಂಚಿಕೊಳ್ಳಲಾಗಿದ್ದು, ಪ್ರೇತ ನಾಯಿಯ ಜೊತೆ ಸಾಕು ನಾಯಿಯೊಂದು ಆಟವಾಡುತ್ತಿದೆ. Read more…

ಮಿಲಿಟರಿ ಟ್ಯಾಂಕರ್ ಖರೀದಿಸಿ ಟ್ಯಾಕ್ಸಿ ಮಾಡಿಕೊಂಡ ಭೂಪ…!

17 ಅಡಿಗಳಷ್ಟು ಎತ್ತರದ ಸಮರಬಳಕೆ ಯುದ್ಧ ಟ್ಯಾಂಕರ್‌ವೊಂದನ್ನು 38 ವರ್ಷ ವ್ಯಕ್ತಿಯು ಖರೀದಿಸಿದ್ದಾನೆ. ಅಂದರೆ, ಆತನಿಗೆ ಬ್ರಿಟಿಷರ ಕಾಲದ ಶಸ್ತ್ರಾಸ್ತ್ರಗಳ ಮೇಲೆ ಒಲವು ಇದೆ ಎನ್ನಲಾಗದು. ಯಾಕೆಂದರೆ ಟ್ಯಾಂಕರ್‌ Read more…

ಪಿರಾನ್ಹಾ ಮೀನುಗಳ ದಾಳಿಯಿಂದ ಕಾಲ್ಬೆರಳು ಕಳೆದುಕೊಂಡ ಬಾಲಕಿ

ಪಿರಾನ್ಹಾ ಮೀನು ದಾಳಿಯಿಂದ 13 ವರ್ಷದ ಬಾಲಕಿಯೊಬ್ಬಳು ಕಾಲ್ಬೆರಳು ಕಳೆದುಕೊಂಡ ಘಟನೆ ದಕ್ಷಿಣ ಅಮೆರಿಕಾದ ಅರ್ಜೆಂಟೀನಾದ ಸಾಂಟಾ ಫೆಯ ಪರಾನಾ ನದಿಯಲ್ಲಿ ನಡೆದಿದೆ. ದಡದ ಬಳಿ ಕುಳಿತಿದ್ದ 13 Read more…

ಚೈನೀಸ್ ಆಹಾರ ಸವಿಯಲು ಬರೋಬ್ಬರಿ 8,000 ರೆಸ್ಟೋರೆಂಟ್‌ಗಳಿಗೆ ಭೇಟಿ..!

ಲಾಸ್ ಏಂಜಲೀಸ್‌: ಅಮೆರಿಕದಲ್ಲಿ ವಾಸಿಸುತ್ತಿರುವ 72 ವರ್ಷದ ಚೈನೀಸ್ ವ್ಯಕ್ತಿಯೊಬ್ಬರು ಕಳೆದ 40 ವರ್ಷಗಳಲ್ಲಿ ಸುಮಾರು 8,000 ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದ್ದಾರೆ. ಲಾಸ್ ಏಂಜಲೀಸ್‌ನ ಡೇವಿಡ್ ಆರ್. ಚಾನ್, Read more…

ಕಚೇರಿಯಲ್ಲಿ ಫೋನ್ ಚಾರ್ಜ್ ಮಾಡೋ ಮುನ್ನ ಹುಷಾರ್…!

ಮನೆಯಲ್ಲಿ ಮೊಬೈಲ್ ಫೋನ್ ಚಾರ್ಜಿಂಗ್ ಮಾಡಿಲ್ಲ ಅಂತಾ ಕಚೇರಿಯಲ್ಲಿ ಮಾಡುತ್ತಿದ್ದೀರಾ..? ಇನ್ಮುಂದೆ ಆಫೀಸ್ ನಲ್ಲಿ ಫೋನ್ ಚಾರ್ಜ್ ಮಾಡುವ ಮುನ್ನ ಹುಷಾರ್..! ಯಾಕಂದ್ರೆ ಕಚೇರಿಯಲ್ಲಿ ವಿದ್ಯುತ್ ಕಳ್ಳತನ ಮಾಡಿದ್ದಕ್ಕಾಗಿ Read more…

ಸೆಕ್ಸ್ ಕಾರಣಕ್ಕೆ ಕಳೆಗುಂದುತ್ತಿದೆ ಈ ಸಮುದ್ರ ಕಿನಾರೆ

ವಿದೇಶಿ ಪ್ರವಾಸ ಎಂದಾಗ ಮೊದಲು ನೆನಪಾಗುವುದು ಯುರೋಪ್. ಇಲ್ಲಿನ ಸುಂದರ, ರಮಣೀಯ ಸ್ಥಳಗಳು, ಪ್ರವಾಸಿಗರನ್ನು ಸೆಳೆಯುತ್ತವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರ್ತಿರುವ ಅತಿ ಹೆಚ್ಚು ಪ್ರವಾಸಿಗರು, ಅಲ್ಲಿನ Read more…

ವಿಶ್ವದ ಹಿರಿಯಜ್ಜಿ ಇನ್ನಿಲ್ಲ

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಹಾಗೂ 1800 ದಶಕದಲ್ಲಿ ಜನಿಸಿ ಇನ್ನೂ ಜೀವಂತವಾಗಿದ್ದ ಮಹಿಳೆ ಎನಿಸಿಕೊಂಡಿದ್ದ ಫ್ರಾನ್ಸಿಸ್ಕಾ ಸುಸಾನೋ ತಮ್ಮ 124ನೇ ವಯಸ್ಸಿನಲ್ಲಿ ಫಿಲಿಪೈನ್ಸ್​ನಲ್ಲಿ ನಿಧನರಾಗಿದ್ದಾರೆ. ಇವರು 1897ರ Read more…

ಮೂವರು ಪತ್ನಿಯರ ಕಾರಣಕ್ಕೆ ಕೆಲಸ ಬಿಡಲು ಮುಂದಾದ ಸೈನಿಕ…..!

ಗಡಿ ಕಾಯುವ ಸೈನಿಕರಿಗೆ ಮನೆ, ಮಕ್ಕಳ, ಪಾಲಕರ ಬಗ್ಗೆ ಚಿಂತೆ ಕಾಡುವುದು ಸಹಜ. ಗಡಿಯಲ್ಲಿ ಕರ್ತವ್ಯದಲ್ಲಿರುವ ಅವರು, ಪತ್ನಿ, ಮಕ್ಕಳನ್ನು ಮಿಸ್ ಮಾಡಿಕೊಳ್ತಾರೆ. ಅವರ ನೆನಪು ಸದಾ ಬರುತ್ತದೆ. Read more…

ಸೆಕ್ಸ್ ಮೂಲಕ ಕ್ಯಾನ್ಸರ್ ಕಡಿಮೆ ಮಾಡುವ ಭರವಸೆ ನೀಡಿದ್ದ ವೈದ್ಯ

ಇಟಲಿಯ ಸ್ತ್ರೀರೋಗತಜ್ಞ ವೈದ್ಯನೊಬ್ಬ ಸೆಕ್ಸ್ ನಿಂದ ಕ್ಯಾನ್ಸರ್ ಗುಣಪಡಿಸುವ ನೆಪ ಹೇಳಿ ರೋಗಿಗಳಿಗೆ ಮೋಸ ಮಾಡಿದ್ದಾನೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವೈದ್ಯ, ಕೆಲಸ ಬಿಟ್ಟಿದ್ದಾನೆ. ವೈದ್ಯನ ವಿರುದ್ಧ Read more…

ಈ ದೇಶದಲ್ಲಿ ಲೆದರ್​ ಕೋಟ್​ ಧರಿಸಬಾರದಂತೆ…..! ಆದೇಶದ ಹಿಂದಿದೆ ಶಾಕಿಂಗ್ ಕಾರಣ

ಉತ್ತರ ಕೊರಿಯಾದಲ್ಲಿ ಕಿಮ್​ಜಾಂಗ್​ಉನ್​​ರ ಸರ್ವಾಧಿಕಾರತ್ವ ಹೇಗೆ ಇರುತ್ತೆ ಅನ್ನೋದರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಮಾಹಿತಿ ಇದೆ. ಇದೇ ಸರ್ವಾಧಿಕಾರದ ಮುಂದುವರಿದ ಭಾಗವಾಗಿ ಉತ್ತರ ಕೋರಿಯಾ ಜನತೆಗೆ ಲೆದರ್​ ಕೋಟ್​​ಗಳ Read more…

ಕೋವಿಡ್ ಹೊಸ ಅವತಾರ: ಆಫ್ರಿಕಾದ ಆರು ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದ ಬ್ರಿಟನ್

ಕೋವಿಡ್‌ ಸೋಂಕಿನ ಮತ್ತೊಂದು ಅಲೆ ಆವರಿಸುವ ಭೀತಿಯಲ್ಲಿರುವ ಬ್ರಿಟನ್, ಆಫ್ರಿಕಾದ ಆರು ದೇಶಗಳಿಗೆ ಸಂಚಾರ ನಿರ್ಬಂಧ ಹೇರಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ನ ಹೊಸ ಅವತಾರಿಯೊಂದು ಹಬ್ಬುತ್ತಿರುವ ಸುದ್ದಿಗಳು ಕೇಳಿ Read more…

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ ಫೋರ್ಡ್ ರೇಂಜರ್‌‌ ಪಿಕ್ ‌ಅಪ್ ಟ್ರಕ್

ಬಹಳ ಜನಪ್ರಿಯವಾಗಿರುವ ತನ್ನ ಪಿಕ್‌ಅಪ್ ಟ್ರಕ್ ರೇಂಜರ್‌ನ ಹೊಸ-ತಲೆಮಾರಿನ ಅವತಾರವನ್ನು ಫೋರ್ಡ್ ಬಿಡುಗಡೆ ಮಾಡಿದೆ. ತನ್ನ ಪೂರ್ವಜ ಎಂಡೀವರ್‌ನ ಮುಖನೋಟ ಹಾಗೂ ವಿನ್ಯಾಸಕ್ಕಿಂತ ಭಿನ್ನವಾಗಿ 2022ರ ಫೋರ್ಡ್ ರೇಂಜರ್‌ Read more…

ನಿಮಗೆ ನೆನಪಿದೆಯಾ ಹಸಿರು ಕಂಗಳ ’ಅಫ್ಘನ್ ಬಾಲೆ’…? ಆಕೆ ಈಗ ಎಲ್ಲಿದ್ದಾಳೆ ಗೊತ್ತಾ…?

ತನ್ನ ಹಸಿರು ಕಂಗಳಿಂದ ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಮಿಂಚಿದ್ದ ಅಫ್ಘಾನ್‌ ಹುಡುಗಿಯೊಬ್ಬಳು ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಆಕೆ ಈಗ ಇಟಲಿಗೆ ಆಗಮಿಸಿದ್ದಾರೆ. ತಾಲಿಬಾನ್ ನಿಯಂತ್ರಣಕ್ಕೆ ರಕ್ತಸಿಕ್ತ Read more…

3 ತಿಂಗಳ ಹಸುಳೆಯೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸಿದ ಸಂಸದೆಗೆ ಎಚ್ಚರಿಕೆ..!

ನಿದ್ರಿಸುತ್ತಿರುವ ಮಗುವನ್ನು ಸಂಸತ್ತಿಗೆ ತಂದಿದ್ದಕ್ಕಾಗಿ ಬ್ರಿಟಿಷ್ ಸಂಸದೆಗೆ ಖಂಡನೆ ವ್ಯಕ್ತವಾಗಿದೆ. 44 ವರ್ಷ ವಯಸ್ಸಿನ ಸಂಸದೆ ಸ್ಟೆಲ್ಲಾ ಕ್ರೀಸಿ ಅವರು ತನ್ನ ಮಲಗಿದ್ದ ಹಸುಳೆಯನ್ನು ಹೌಸ್ ಆಫ್ ಕಾಮನ್ಸ್‌ನಲ್ಲಿನ Read more…

ಪರೀಕ್ಷೆಯಲ್ಲಿ ಹೀಗೂ ಇತ್ತು ಒಂದು ಪ್ರಶ್ನೆ….!

ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಒಂದು ರೀತಿಯ ಭಯ ಎನ್ನುವುದು ನಮ್ಮ ಕಾಲ ಮಾತ್ರವಲ್ಲ, ನಮ್ಮ ಪೂರ್ವಜರ ಕಾಲದಿಂದಲೂ ಸತ್ಯ. ಪರೀಕ್ಷೆಗೆಂದು ವಾರಗಟ್ಟಲೇ ಶ್ರಮಪಟ್ಟು ಅಧ್ಯಯನ ಮಾಡಿದರೂ ಸಹ Read more…

ಮದುವೆ ಮಂಟಪದಿಂದಲೇ ವರನನ್ನು ಹೊತ್ತೊಯ್ದ ಪೊಲೀಸರು, ಕಾರಿನ ಹಿಂದೆ ಓಡಿದ ನವವಧು…!

ಗಂಡ -ಹೆಂಡತಿಯ ಸಂಬಂಧ ಜನ್ಮಜನ್ಮದ ಅನುಬಂಧ ಎಂಬ ಮಾತು ಗೊತ್ತೇ ಇದೆ. ಪತಿಗೆ ಏನಾದರೂ ತೊಂದರೆ ಆದಾಗ ತನ್ನ ಸರ್ವಸ್ವವನ್ನು ಕೂಡ ಧಾರೆ ಎರೆಯುವ ಪತ್ನಿಯ ಬಗ್ಗೆ ಅನೇಕ Read more…

ಸಮುದ್ರ ತೀರಕ್ಕೆ ಕೊಚ್ಚಿಬಂದ ಅಪರೂಪದ ಫುಟ್ಬಾಲ್ ಮೀನು…!

ಫುಟ್‌ಬಾಲ್ ಮೀನು ಎಂದು ಕರೆಯಲ್ಪಡುವ ಅತಿ ಅಪರೂಪದ ಆಳ ಸಮುದ್ರದ ದೈತ್ಯಾಕಾರದ ಜೀವಿಯನ್ನು ಸ್ಯಾನ್ ಡಿಯಾಗೋ ಪ್ರದೇಶದ ಟೊರೆ ಪೈನ್ಸ್‌ನಲ್ಲಿರುವ ಬ್ಲ್ಯಾಕ್ ಬೀಚ್‌ನಲ್ಲಿ ವ್ಯಕ್ತಿಯೊಬ್ಬರು ಗುರುತಿಸಿದ್ದಾರೆ. ಜೇ ಬೈಲರ್ Read more…

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂಟಾರ್ಕ್ಟಿಕಾದ ಹಿಮಾವೃತ ಪ್ರದೇಶದಲ್ಲಿ ವಿಮಾನ ಲ್ಯಾಂಡಿಂಗ್

ಏರ್‌ಬಸ್ ಎ-340 ವಿಮಾನವು ಇತಿಹಾಸದಲ್ಲಿ ಮೊದಲ ಬಾರಿಗೆ ಅಂಟಾರ್ಕ್ಟಿಕಾದ ಹಿಮಾವೃತ ಪ್ರದೇಶದ ಮೇಲೆ ಇಳಿದಿದೆ. 1990ರ ದಶಕದ ಆರಂಭದಿಂದಲೂ ಪ್ರಪಂಚದಾದ್ಯಂತ ಈ ವಿಮಾನ ಹಾರುತ್ತಿದೆಯಾದರೂ, ಅದು ಇಲ್ಲಿಯವರೆಗೆ ಅಂಟಾರ್ಕ್ಟಿಕಾವನ್ನು Read more…

ನಗು ತರಿಸುತ್ತೆ ಸ್ಕೂಟರ್‌ ಕದಿಯುವಾಗ ಈ ಕಳ್ಳರು ಮಾಡಿಕೊಂಡ ಅವಾಂತರ

ಶಂಕಿತ ಕಳ್ಳರಿಬ್ಬರ ವಿಚಿತ್ರ ವರ್ತನೆ ಕಂಡು ಸಾರ್ವಜನಿಕರು ದಂಗಾಗಿರುವಂತಹ ಘಟನೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನ ರಸ್ತೆಯಲ್ಲಿ ನಡೆದಿದೆ. ಶಂಕಿತ ಕಳ್ಳರಿಬ್ಬರು ಸ್ಕೂಟರ್ ಗಾಗಿ ಜಗಳವಾಡುತ್ತಿರುವ ದೃಶ್ಯದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. Read more…

ಕೊರೊನಾ ಭಯ: ದಿನಸಿ ಅಂಗಡಿಯನ್ನೇ ಬಾಡಿಗೆ ಪಡೆಯುತ್ತೆ ಈ ಕುಟುಂಬ..!

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಪ್ರಪಂಚಕ್ಕೆ ಕಾಲಿಟ್ಟ ಬಳಿಕ ಪ್ರತಿಯೊಬ್ಬರು ತಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಬೇಕಾಗಿ ಬಂದಿದೆ. ಅಲ್ಲದೆ ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವ ಬಗ್ಗೆ ಜಾಗೃತಗೊಳಿಸಿದೆ. Read more…

ವಿವಾಹದ ದಿನವೇ ವರ ಆಸ್ಪತ್ರೆ ಸೇರಿದ್ರೂ ನಡೆಯಿತು ಮದುವೆ..!

ಇನ್ನೇನು ಮದುವೆಯ ದಿನ ಬಂದೇ ಬಿಟ್ಟಿತು ಅನ್ನೋವಾಗ ವಿಷಾಹಾರ ಸೇವನೆಯಿಂದ ವರ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮದುವೆಗೆ ವರನೇ ಗೈರಾದರೂ ಕೂಡ, ಅವರು ನಿರ್ಧರಿಸಿದ ಸ್ಥಳದಲ್ಲಿ ಮದುವೆ ನಡೆದಿದೆ. ಅರೆ….. Read more…

ಈ ಉದ್ಯಾನವನದಲ್ಲಿ ಉಸಿರಾಡಿದರೂ ಹೋಗುತ್ತೆ ಜೀವ…..!

ಜಗತ್ತಿನ ಕೆಲವು ಸ್ಥಳಗಳು ರಹಸ್ಯಮಯ ಮತ್ತು ಭಯಾನಕವಾಗಿವೆ. ಅಲ್ಲಿಗೆ ಜನ ಹೋಗಲು ಭಯಪಡುತ್ತಾರೆ. ಹಾಗೊಮ್ಮೆ ಯಾರಾದರೂ ಧೈರ್ಯಶಾಲಿಗಳು ಅಲ್ಲಿಗೆ ಹೋದರೂ ಅವರು ಮರಳಿ ಬರುವುದು ಅಸಾಧ್ಯ. ಇಂಗ್ಲೆಂಡ್ ನಲ್ಲಿ Read more…

ಕೆಲಸಕ್ಕೆ ನೇಮಕ ಮಾಡಿಕೊಳ್ಳದ ಅಭ್ಯರ್ಥಿ ಬಗ್ಗೆ ಕಂಪನಿ ನೀಡಿದ ಕಾರಣ ಕೇಳಿ ಶಾಕ್​ ಆದ ಯುವತಿ….!

ಕಂಪನಿಯಲ್ಲಿ ಉದ್ಯೋಗವನ್ನು ಪಡೆಯಬೇಕು ಅಂದರೆ ನಾನಾ ಅರ್ಹತೆಗಳನ್ನು ಹೊಂದಿರಬೇಕು. ವಿದ್ಯಾರ್ಹತೆ, ಅನುಭವ ಎಲ್ಲವೂ ಪರಿಗಣನೆಗೆ ತೆಗೆದುಕೊಂಡು ಕೆಲಸವನ್ನು ನೀಡಲಾಗುತ್ತೆ. ಆದರೆ ಇಲ್ಲೊಂದು ಕಡೆಯಲ್ಲಿ ಅಭ್ಯರ್ಥಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ Read more…

ನಿಮ್ಮ ಹೆಸರಿಗೆ ಹೀಗೂ ಅರ್ಥವಿರಬಹುದು….! ಅರ್ಬನ್ ಡಿಕ್ಷನರಿಯಲ್ಲೊಮ್ಮೆ ಚೆಕ್‌ ಮಾಡಿ

ನಿಮ್ಮ ಹೆಸರಿನ ಅರ್ಥವೇನು ? ಅರ್ಬನ್ ಡಿಕ್ಷನರಿ ಇದೀಗ ನಿಮ್ಮ ಹೆಸರಿನ ಅರ್ಥ ತಿಳಿಯಲು ನೆರವಾಗಲು ಮುಂದಾಗಿದೆ. ಈ ಶಬ್ದಕೋಶದ ಪೋರ್ಟಲ್‌ಗೆ ಭೇಟಿ ಕೊಟ್ಟು ತಮ್ಮ ಹೆಸರುಗಳ ಅರ್ಥ Read more…

ಭಾರತದ DL ಹೊಂದಿರುವವರಿಗೆ ಈ 15 ದೇಶಗಳಲ್ಲಿದೆ ವಾಹನ ಓಡಿಸಲು ಪರ್ಮಿಷನ್…!

ವಾಹನ ಓಡಿಸಬೇಕೆಂದರೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿದೆ. ಭಾರತದ ವಾಹನ ಚಲಾಯಿಸಲು ಚಾಲನಾ ಪರವಾನಗಿ ಬೇಕು. ಆದರೆ ಇದೇ ಚಾಲನಾ ಪರವಾನಗಿ ಇಟ್ಟುಕೊಂಡು ವಿದೇಶದಲ್ಲಿ ಕೂಡ ವಾಹನ ಚಲಾಯಿಸಬಹುದು ಎಂಬುದು Read more…

ತಾನು ಗರ್ಭಿಣಿ ಎಂಬ ಅರಿವೇ ಇಲ್ಲದ ಮಹಿಳೆಗೆ ಹಾರುತ್ತಿದ್ದ ವಿಮಾನದಲ್ಲಿ ಹೆರಿಗೆ…!

ಹಾಲಿಡೇ ಮೋಜಿನಲ್ಲಿ ಬಲು ಉತ್ಸಾಹದಿಂದ ಸಾಲ್ಟ್ ಲೇಕ್ ಸಿಟಿಯಿಂದ ಹೊನಲುಲು ವಿಮಾನವೇರಿದ್ದಾರೆ ಲವಿನಿಯಾ ’ಲಾವಿ’ ಮೌಂಗಾ. ಈ ವೇಳೆ ತಾನು ಗರ್ಭಿಣಿ ಎಂಬ ಅರಿವೇ ಇಲ್ಲದ ಲವಿನಿಯಾ ವಿಮಾನದಲ್ಲಿಯೇ Read more…

ಸಿಕ್ಕಿಬಿದ್ದ ಕಳ್ಳರಿಗೆ ವಿಚಿತ್ರ ಶಿಕ್ಷೆ…!

ಇಲ್ಲಿ ನಾವು ಹೇಳುತ್ತಿರುವ ಸುದ್ದಿಯು ಬ್ಯಾಟ್‌ಮ್ಯಾನ್ ಸ್ಟೋರಿಯಲ್ಲ. ಇದೊಂದು ನೈಜ ಕಥೆಯಾಗಿದೆ. ಕಾನೂನು ಅಧಿಕಾರವಿಲ್ಲದೆ ಕಳ್ಳರ ವಿರುದ್ದ ಕ್ರಮ ಕೈಗೊಳ್ಳುವವರೂ ಇದ್ದು. ಇಂತಹ ಗುಂಪುಗಳು ಬಹಳ ಗೌಪ್ಯವಾಗಿ ಕಾರ್ಯನಿರ್ವಹಿಸುತ್ತದೆ. Read more…

ತನ್ನ ಸಂಕಷ್ಟದ ದಿನಗಳನ್ನು ನೆನೆದ ಶತಾಯುಷಿ: ವಿಡಿಯೋ ನೋಡಿ ಕರಗಿತು ನೆಟ್ಟಿಗರ ಮನ

103 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಪ್ರತಿದಿನ 12 ಗಂಟೆಗಳಿಗೂ ಹೆಚ್ಚು ಕಾಲ ಹತ್ತಿ ಕೀಳುತ್ತಿದ್ದ  ಅನುಭವವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದ್ದಾರೆ Read more…

ಆಗಸದಲ್ಲಿ ಹತ್ತಿ ಉಂಡೆಯಂತಹ ಅಪರೂಪದ ಮೋಡಗಳ ಸೃಷ್ಟಿ: ವಿಡಿಯೋ ವೈರಲ್

ಆಕಾಶದಲ್ಲಿ ಕಂಡುಬಂದ ವಿಚಿತ್ರ ಮೋಡದ ರಚನೆಯು ಅರ್ಜೆಂಟೀನಾ ನಿವಾಸಿಗಳನ್ನು ದಿಗ್ಭ್ರಮೆಗೊಳಿಸಿದೆ. ಹತ್ತಿ ಉಂಡೆಗಳಂತೆ ಕಾಣುವ ಮೋಡಗಳಿಂದ ಆವೃತವಾದ ಆಕಾಶದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಈಗಿದೆ. ಅಪರೂಪದ ಮೋಡದ ರಚನೆಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...