alex Certify International | Kannada Dunia | Kannada News | Karnataka News | India News - Part 233
ಕನ್ನಡ ದುನಿಯಾ
    Dailyhunt JioNews

Kannada Duniya

ಕಳವು ಮಾಡುವ ಮುನ್ನ ಮನೆಯನ್ನು ಅಲಂಕರಿಸಿದ ಕಳ್ಳ….!

ಯಾರೂ ಇರದುದನ್ನು ಖಾತ್ರಿಪಡಿಸಿಕೊಂಡ ಕಳ್ಳರು ಮಹಿಳೆಯೊಬ್ಬರ ಅಪಾರ್ಟ್‌ಮೆಂಟ್‌ಗೆ ನುಗ್ಗಿ, ಕ್ರಿಸ್ಮಸ್ ಟ್ರೀ ಜೊತೆ ಲಿವಿಂಗ್ ರೂಮ್ ಅನ್ನು ಪುನಃ ಅಲಂಕರಿಸಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲ ಕಳ್ಳರು ಮನೆಯ Read more…

ಈ ದೇಶದಲ್ಲಿನ್ನು ವಾರಕ್ಕೆ ನಾಲ್ಕೂವರೆ ದಿನ ಮಾತ್ರ ಕೆಲಸ…!

ಕೆಲಸದ ವಾರವನ್ನು ನಾಲ್ಕೂವರೆ ದಿನಗಳಿಗೆ ತಗ್ಗಿಸಿರುವ ಸಂಯುಕ್ತ ಅರಬ್ ಗಣರಾಜ್ಯ, ಶುಕ್ರವಾರ-ಶನಿವಾರದ ವೀಕೆಂಡ್‌ನಿಂದ ಶನಿವಾರ-ಭಾನುವಾರದ ವೀಕೆಂಡ್‌ನತ್ತ ಹೆಜ್ಜೆ ಇಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿಯಿಂದ ಈ ರಾಷ್ಟ್ರೀಯ ಕೆಲಸದ Read more…

ಅಕ್ವೇರಿಯಂನಲ್ಲಿದ್ದ ಶಾರ್ಕ್ ಬಾಯಿಂದ ಹೊರಬಂತು ಮಾನವ ತೋಳು..! ಬಯಲಾಯ್ತು ಕೊಲೆ ರಹಸ್ಯ

ಆಸ್ಟ್ರೇಲಿಯಾದ ಸಿಡ್ನಿಯ ಕೂಗೀ ಅಕ್ವೇರಿಯಂನಲ್ಲಿರುವ ಟೈಗರ್ ಶಾರ್ಕ್ ಮನುಷ್ಯನ ತೋಳನ್ನು ವಾಂತಿ ಮಾಡಿದೆ. ಇದರಿಂದ ಕೊಲೆ ತನಿಖೆ ನಡೆಸಲು ಪೊಲೀಸರಿಗೆ ಪ್ರೇರಣೆ ಸಿಕ್ಕಿದಂತಾಗಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ, Read more…

ಹಿರಿಯ ಮಹಿಳೆಗೆ ಸೀಟು ನೀಡದ್ದಕ್ಕೆ ನಿಂದನೆಗೊಳಗಾದ ಗರ್ಭಿಣಿ

ಬಸ್ಸಿನಲ್ಲಿ ನಿಂತಿದ್ದ ವಯಸ್ಸಾದ ಮಹಿಳೆಯೊಬ್ಬರಿಗೆ ಎದ್ದು ನಿಂತು ಸೀಟು ಬಿಡದೇ ಇದ್ದ ಕಾರಣಕ್ಕೆ ಗರ್ಭಿಣಿ ಮಹಿಳೆಯೊಬ್ಬರನ್ನು ’ಸೋಂಬೇರಿ’ ಎಂದು ಜರಿದ ಸಹ ಪ್ರಯಾಣಿಕರು ಆಕೆಯನ್ನು ಹೀಯಾಳಿಸಿ ನೋಡಿದ ಘಟನೆಯೊಂದು Read more…

ಮೂಗಿನಲ್ಲಿ ಸಿಲುಕಿದ್ದ ಮಣಿಯನ್ನು 20 ವರ್ಷಗಳ ಬಳಿಕ ಹೊರತೆಗೆದ ಯುವತಿ

ಅಂಬೆಗಾಲಿಡುತ್ತಿದ್ದ ವಯಸ್ಸಲ್ಲಿ ಮೂಗಿಗೆ ಹೊಕ್ಕಿದ್ದ ಮಣಿಯೊಂದನ್ನು 20 ವರ್ಷಗಳ ಬಳಿಕ ಹೊರತೆಗೆದ ಅಮೆರಿಕದ ಯುವತಿಯೊಬ್ಬರು ಸುದ್ದಿಯಲ್ಲಿದ್ದಾರೆ. 23 ವರ್ಷದ ಹನ್ನಾ ಹ್ಯಾಮಿಲ್ಟನ್ ಎಂಬ ಈ ಯುವತಿ ತಮ್ಮ ಈ Read more…

ಹಾವುಗಳನ್ನು ಓಡಿಸಲು ಹೋಗಿ ಕೋಟ್ಯಾಂತರ ರೂ. ಮೌಲ್ಯದ ಮನೆಗೆ ಬೆಂಕಿ ಇಟ್ಟ ಭೂಪ…!

ಹಾವುಗಳ ಹಾವಳಿಯಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ 8 ಮಿಲಿಯನ್ ಡಾಲರ್ ವೆಚ್ಚದ ಮನೆಯನ್ನು ಸುಟ್ಟು ಬೂದಿ ಮಾಡಿರುವ ವಿಲಕ್ಷಣ ಘಟನೆ ಯುಎಸ್ ನಲ್ಲಿ ನಡೆದಿದೆ. ಅಮೆರಿಕಾದ ವಾಷಿಂಗ್ಟನ್ ನ Read more…

ಹೊಟೇಲ್ ಊಟದಲ್ಲಿ ಗಂಡಿನ ಗುಪ್ತಾಂಗ ಕಂಡು ಕಕ್ಕಾಬಿಕ್ಕಿಯಾದ ಮಹಿಳೆ…!

ಹೊಟೇಲ್ ಊಟದಲ್ಲಿ ಹಲ್ಲಿ, ಇಲಿ, ಜಿರಲೆ ಸೇರಿದಂತೆ ಹಲವು ಸಂಗತಿಗಳು ಬಂದಿರುವುದನ್ನು ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ, ಮನುಷ್ಯನ ಗುಪ್ತಾಂಗವೇ ಬಂದರೆ..? ಇಂತಹ ಘಟನೆ ಜರುಗಿದ್ದು, ಮಹಿಳೆಯೊಬ್ಬರು Read more…

ಮಗಳ ಹುಟ್ಟುಹಬ್ಬದ ದಿನವೇ ದುಷ್ಕರ್ಮಿಗಳ ಗುಂಡಿಗೆ ಭಾರತೀಯ ಮೂಲದ ವ್ಯಕ್ತಿ ಬಲಿ

ನ್ಯೂಯಾರ್ಕ್ : ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ದರೋಡೆಕೋರರು ಗುಂಡು ಹಾರಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಭಾರತೀಯ ಮೂಲದ 45 ವರ್ಷದ ಅಮಿತ್ ಕುಮಾರ್ Read more…

ಝೂಮ್ ಕರೆಯಲ್ಲಿದ್ದಾಗಲೇ ಕೆಲಸ ಕಳೆದುಕೊಂಡ 900 ಉದ್ಯೋಗಿಗಳು

ತನ್ನ ಉದ್ಯೋಗಿಗಳಿಗೆ ಝೂಮ್ ಕಾಲ್ ಮುಖಾಂತರ ಸಭೆ ನಡೆಸಿದ ಬೆಟರ್ ಡಾಟ್ ಕಾಮ್ ಸಿಇಒ ವಿಶಾಲ್ ಗಾರ್ಗ್, ತಮ್ಮ ಕಂಪನಿಯಿಂದ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಸಭೆಯ ಭಾಗವಾಗಿದ್ದ ಉದ್ಯೋಗಿಯೊಬ್ಬರು Read more…

ಕಣ್ಣೆದುರೇ ನೆಲಕ್ಕುರುಳಿದ ಕೇಕ್‌ ಕಂಡು ಅವಕ್ಕಾದ ವಧು – ವರ…! ಮರುಕ್ಷಣದಲ್ಲೇ ಮೊಗದಲ್ಲಿ ಮೂಡಿದ ಮಂದಹಾಸ

ಕ್ರಿಶ್ಚಿಯನ್ ಶೈಲಿಯ ಮದುವೆ ಅಂದ್ರೆ ಅಲ್ಲಿ ಕೇಕ್ ಇರಲೇಬೇಕು. ಕೇಕ್ ಇಲ್ಲ ಅಂದ್ರೆ ಮದುವೆಯೇ ಅಪೂರ್ಣ. ಒಂದು ವೇಳೆ ಮದುವೆಗೆ ಅಂತಾ ತಂದಿರೋ ಕೇಕ್ ವರ-ವಧುವಿನ ಕಣ್ಮುಂದೆಯೇ ಬಿದ್ದು Read more…

ನಾಸಾ ಗಗನಯಾತ್ರಿಗಳ ಪಟ್ಟಿಯಲ್ಲಿ ಭಾರತೀಯ ಮೂಲದ ಅನಿಲ್ ಮೆನನ್

ತರಬೇತಿ ಗಗನಯಾತ್ರಿಗಳ 10 ಹೆಸರುಗಳನ್ನು ನಾಸಾ ಘೋಷಣೆ ಮಾಡಿದೆ. ಭಾರತೀಯ ಮೂಲದ ಅನಿಲ್ ಮೆನನ್ ಸೇರಿದಂತೆ 10 ಮಂದಿ ಹೆಸರುಗಳನ್ನು ಪ್ರಕಟಿಸಲಾಗಿದೆ. ಅಮೆರಿಕ ವಾಯುಪಡೆಯ ಲೆಫ್ಟಿನೆಂಟ್ ಕರ್ನಲ್ ಅನಿಲ್ Read more…

ಜೈಲಿನಲ್ಲಿ ಬೆಂಕಿ 38 ಜನ ಸಜೀವ ದಹನ, 69 ಜನರ ಸ್ಥಿತಿ ಗಂಭೀರ

ಕೇವಲ 400 ಜನ ಕೈದಿಗಳನ್ನಿಡುವ ಸಾಮರ್ಥ್ಯ ಹೊಂದಿರುವ ಜೈಲಿನಲ್ಲಿ 1,539 ಜನರನ್ನು ತುಂಬಲಾಗಿತ್ತು. ಆದರೆ, ಈ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 38 ಜನ ಕೈದಿಗಳು ಸಜೀವವಾಗಿ ದಹನವಾಗಿದ್ದು, Read more…

ʼಓಮಿಕ್ರಾನ್ ರೂಪಾಂತರಕ್ಕಿದೆ​​ ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚಿನ ವೇಗದಲ್ಲಿ ಸೋಂಕು ಹರಡುವ ಸಾಮರ್ಥ್ಯʼ

ಕೊರೊನಾ ವೈರಸ್​ನ ಹೊಸ ರೂಪಾಂತರಿಯಾದ ಓಮಿಕ್ರಾನ್​​ ಡೆಲ್ಟಾ ರೂಪಾಂತರಿಗಿಂತ ಮೂರು ಪಟ್ಟು ಹೆಚ್ಚಿನ ವೇಗದಲ್ಲಿ ಸೋಂಕನ್ನು ಹರಡುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ Read more…

6 ತಿಂಗಳ ಕಾಲ ತಾಯಿ ಶವದ ಜೊತೆ ವಾಸವಾಗಿದ್ದ ಮಗಳು….! ಕಾರಣ ಕೇಳಿದ್ರೆ ಶಾಕ್ ಆಗ್ತಿರಾ

ತಾಯಿ ದೇವರಿಗೆ ಸಮಾನ. ಮಕ್ಕಳಿಗಾಗಿ ತಾಯಿ ಸಾಕಷ್ಟು ತ್ಯಾಗ ಮಾಡ್ತಾಳೆ. ಪಾಲಕರ ಮೇಲೆ ಎಷ್ಟೇ ಪ್ರೀತಿಯಿದ್ದರೂ ಅವರು ಮರಣ ಹೊಂದಿದ ಮೇಲೆ ಅವರಿಗೆ ಅಂತಿಮ ಸಂಸ್ಕಾರ ಮಾಡುವುದು ಮಕ್ಕಳ Read more…

ವಿಮಾನದ ಪೈಲಟ್, ಸಹ-ಪೈಲಟ್‌ ಗೆ ವಿಭಿನ್ನ ಊಟ ನೀಡುವುದ್ಯಾಕೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ನೀವು ಎಂದಾದರೂ ಏರೋಪ್ಲೇನ್‌ನಲ್ಲಿ ಪ್ರಯಾಣಿಸಿದ್ದರೆ, ವಿಮಾನವನ್ನು ನಿಯಂತ್ರಿಸುವ ಇಬ್ಬರು ಪೈಲಟ್‌ಗಳು ಇರುವುದನ್ನು ನೀವು ಗಮನಿಸಿರಬಹುದು ಅಥವಾ ಕೇಳಿರಬಹುದು. ಸುರಕ್ಷತೆಯನ್ನು ಖಾತ್ರಿಪಡಿಸುವುದಕ್ಕಾಗಿ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಇರುತ್ತಾರೆ. ಆದರೆ, ವಿಮಾನದಲ್ಲಿ Read more…

‘ಒಮಿಕ್ರಾನ್’‌ನಿಂದಾಗಿ ಮತ್ತೆ ನಿರ್ಬಂಧಗಳತ್ತ ಸಾಗಿದ ಮನುಕುಲ

ಕೊರೋನಾ ವೈರಸ್‌ನ ಡೆಲ್ಟಾವತಾರಿಯ ಅಬ್ಬರವೇ ಇನ್ನೂ ಕಡಿಮೆಯಾಗಿಲ್ಲ, ಅದಾಗಲೇ ಕಾಣಿಸಿಕೊಂಡಿರುವ ಸೋಂಕಿನ ಹೊಸ ಅವತಾರ – ಒಮಿಕ್ರಾನ್ – ಅನೇಕ ದೇಶಗಳು ತಮ್ಮ ಗಡಿ ನಿರ್ಬಂಧಗಳ ಬಗ್ಗೆ ಇನ್ನೊಮ್ಮೆ Read more…

ಚಂದ್ರನ ಮೇಲೆ ನಿಗೂಢ ಘನಾಕಾರದ ವಸ್ತು ಪತ್ತೆ…!

ನಿಗೂಢ ಘನಾಕಾರದ ವಸ್ತುವೊಂದು ಚಂದ್ರನ ಮೇಲೆ ಕಂಡು ಬಂದಿದ್ದು, ಚೀನಾದ ಯುಟು-2 ರೋವರ್‌ನಿಂದ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ 2019 ರ ಆರಂಭದಿಂದ ಚಂದ್ರನ ದೂರದ ಭಾಗವನ್ನು ಅನ್ವೇಷಿಸುತ್ತಿರುವ Read more…

ಭಾರಿ ಹಿಮಪಾತದಿಂದ ಅಂಗಡಿಯೊಳಗೇ ರಾತ್ರಿ ಕಳೆದ 31 ಜನರ ಗುಂಪು…!

ಏಕಾಏಕಿ ಹಿಮದ ಬಿರುಗಾಳಿ ಸಂಭವಿಸಿದ ಪರಿಣಾಮ ಸುಮಾರು 25 ಮಂದಿ ಸಿಬ್ಬಂದಿ ಹಾಗೂ ಆರು ಮಂದಿ ಗ್ರಾಹಕರು ರಾತ್ರಿಯಿಡೀ ಅಂಗಡಿಯೊಂದರಲ್ಲಿ ಸಿಲುಕಿಕೊಂಡ ಘಟನೆ ಡೆನ್ಮಾರ್ಕ್ ನ ಅಲ್ಬೋರ್ಗ್‌ನಲ್ಲಿ ನಡೆದಿದೆ. Read more…

ಯುಕೆನಿಂದ ಮತ್ತೆ ಭಾರತಕ್ಕೆ ಮರಳಿದ ವಸಾಹತುಶಾಹಿ ಯುಗದ ಪಿಸ್ತೂಲ್..!

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹರಾಜಾದ ಐತಿಹಾಸಿಕ ವಸಾಹತುಶಾಹಿ ಯುಗದ ಪಿಸ್ತೂಲ್ ಮತ್ತೆ ಭಾರತಕ್ಕೆ ಮರಳಿದೆ. 1850 ರ ದಶಕದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ಬಳಸಿದ್ದ ಪುರಾತನ ಪಿಸ್ತೂಲ್ ಅನ್ನು ಯುಕೆನಲ್ಲಿ Read more…

‘ಕೋವಿಡ್’ ಹೆಸರಿನಲ್ಲಿ ಸಾಲ ಪಡೆದು ಲಂಬೋರ್ಗಿನಿ ಖರೀದಿಸಿದ್ದ ಭೂಪ ಅಂದರ್…!

ಕೋವಿಡ್ ಪರಿಹಾರ ಸಾಲದಲ್ಲಿ ಐಷಾರಾಮಿ ಲಂಬೋರ್ಗಿನಿ ಕಾರು ಮತ್ತು ರೋಲೆಕ್ಸ್ ಖರೀದಿಸಿದಕ್ಕಾಗಿ ಯುಎಸ್ ನ ವ್ಯಕ್ತಿಯೊಬ್ಬರಿಗೆ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಲೀ ಪ್ರೈಸ್ ಎಂಬಾತ ವಂಚನೆ Read more…

ನಯಾಪೈಸೆ ಖರ್ಚು ಮಾಡದೆ 120 ಬಸ್‌ಗಳಲ್ಲಿ 3,540 ಕಿ.ಮೀ. ಪ್ರಯಾಣಿಸಿದ್ದಾರೆ ಈ ವೃದ್ಧೆ..!

ಇಂಗ್ಲೆಂಡ್ ನಲ್ಲಿ ವೃದ್ಧೆಯೊಬ್ಬರು ಸುಮಾರು 120 ಬಸ್‌ಗಳಲ್ಲಿ ಸುಮಾರು 3,540 ಕಿ.ಮೀ. ದೂರ ಪ್ರಯಾಣಿಸಿದ್ದಾರೆ. ಅದು ಕೂಡ ಯಾವುದೇ ವೆಚ್ಚವಿಲ್ಲದೆ ಇಷ್ಟೊಂದು ದೂರ ಅವರು ಕ್ರಮಿಸಿದ್ದಾರೆ. ಹೌದು, ಉಚಿತ Read more…

‘ಚೋಲೆ ಭತುರೆ’ಗೆ ಭಾರಿ ಬೆಲೆ ತೆತ್ತ ವ್ಯಕ್ತಿ…! ಫೋಟೋ ನೋಡಿ ಅಸಹ್ಯ ಪಟ್ಟುಕೊಂಡ ಭಾರತೀಯರು..!

ಚೋಲೆ ಭತುರೆ ಎಂಬ ಖಾದ್ಯವು ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ. ಚನಾ ಮಸಾಲಾ (ಮಸಾಲೆಯುಕ್ತ ಬಿಳಿ ಕಡಲೆ) ಮತ್ತು ಭತುರಾ (ಹುದುಗಿಸಿದ ಬ್ರೆಡ್) ಸಂಯೋಜನೆ, Read more…

BIG NEWS: ನೀವೆಂದು ನೋಡಿರದ ಸೂರ್ಯನ ಅತ್ಯದ್ಭುತ ಚಿತ್ರ ಖಗೋಳ ಛಾಯಾಗ್ರಾಹಕನ ಕ್ಯಾಮರಾ ಕಣ್ಣಲ್ಲಿ ಸೆರೆ

ಖಗೋಳವೆಂಬುದು ವಿಸ್ಮಯಗಳ ಆಗರ. ಖಗೋಳ ಶಾಸ್ತ್ರಜ್ಞರು ಪ್ರತಿನಿತ್ಯವೂ ಹೊಸ ಹೊಸ ವಿಷಯಗಳನ್ನು ಅನ್ವೇಷಿಸುತ್ತಲೇ ಇರುತ್ತಾರೆ. ಅದರಲ್ಲೂ ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳ ಕುರಿತ ವಿಷಯ ತಿಳಿಯಲು ಖಗೋಳ ವಿಜ್ಞಾನಿಗಳು Read more…

BIG NEWS: ಮುಂದಿನ ವೈರಸ್ ಹೆಚ್ಚು ಮಾರಕವಾಗಬಹುದು….! ಆಕ್ಸ್‌ಫರ್ಡ್ ವಿ ವಿ ಎಚ್ಚರಿಕೆ

ಕೊರೊನಾ ಹೊಸ ರೂಪಾಂತರದ ಬಗ್ಗೆ ಆಕ್ಸ್‌ಫರ್ಡ್ ವಿಜ್ಞಾನಿ ಎಚ್ಚರಿಕೆ ನೀಡಿದ್ದಾರೆ. ಆಕ್ಸ್‌ಫರ್ಡ್/ಆಸ್ಟ್ರಾಜೆನೆಕಾ ಆಂಟಿ-ಕೋವಿಡ್ ಲಸಿಕೆಯನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿ,ಮುಂದಿನ ವೈರಸ್ ಹೆಚ್ಚು ಮಾರಕ ಮತ್ತು ಹೆಚ್ಚು Read more…

ಸಸ್ಯಾಹಾರ – ಮಾಂಸಹಾರದಲ್ಲಿ ಯಾವುದು ಉತ್ತಮ…..? ತಿಳಿದುಕೊಳ್ಳಲು ಅವಳಿ ಸಹೋದರರು ಮಾಡಿದ್ರು ಈ ಕೆಲಸ

ಮಾಂಸಾಹಾರ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಎಂಬ ಚರ್ಚೆ ವರ್ಷಗಳಿಂದಲೂ ನಡೆಯುತ್ತಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಈ ಕುರಿತು ಪರಸ್ಪರ ಮಾತಿನ ಸಮರಗಳು ಸರ್ವೇ ಸಾಮಾನ್ಯ. ಇದೀಗ ಈ ಚರ್ಚೆಯನ್ನು ಪ್ರಾಕ್ಟಿಕಲ್ Read more…

ಇಲ್ಲಿದೆ 2021ರಲ್ಲಿ ಅತೀ ಹೆಚ್ಚು ಬಳಕೆಯಾಗಿರುವ ಎಮೋಜಿಗಳ ಪಟ್ಟಿ

ಎಮೋಜಿಗಳು ಸಂಭಾಷಣೆಯ ಒಂದು ಭಾಗವಾಗಿವೆ. ಅತೀ ಹೆಚ್ಚಿನ ಜನರು ಫೋನ್ ಮೂಲಕ ವಾಟ್ಸಾಪ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಎಮೋಜಿಗಳನ್ನು ಬಳಸುವುದು ಹೆಚ್ಚಾಗುತ್ತಿದೆ. ಹೀಗಾಗಿಯೇ ಹೊಸ Read more…

ʼಒಮಿಕ್ರಾನ್‌ʼ ಕುರಿತು ಮಹತ್ವದ ಮಾಹಿತಿ ನೀಡಿದ ಅಮೆರಿಕ ಸಾಂಕ್ರಮಿಕ ರೋಗ ತಜ್ಞ

ಒಮಿಕ್ರಾನ್ ಅವತಾರಿ ಕೋವಿಡ್ ಆರಂಭಿಕ ಹಂತದಲ್ಲಿ ಡೆಲ್ಟಾಗಿಂತ ಅಪಾಯಕಾರಿಯಲ್ಲ ಎನಿಸುತಿದೆ ಎಂದು ಅಮೆರಿಕದ ಸಾಂಕ್ರಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ. ಈ ಹೊಸ ಅವತಾರದ ವೈರಸ್ Read more…

ಮ್ಯಾನ್ಮಾರ್ ಉಚ್ಛಾಟಿತ ನಾಯಕಿ ಆಂಗ್ ಸೂನ್ ಸೂಕಿಗೆ ನಾಲ್ಕು ವರ್ಷ ಜೈಲು

ದೇಶದಲ್ಲಿನ ಉಚ್ಛಾಟಿತ ನಾಯಕಿ ಆಂಗ್ ಸೂನ್ ಸೂಕಿ ಅವರಿಗೆ ಸಾರ್ವಜನಿಕ ಶಾಂತಿ ಕದಡಿದ ಹಾಗೂ ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ Read more…

ಬ್ರಿಟನ್: ಒಂದೇ ದಿನದಲ್ಲಿ ಒಮಿಕ್ರಾನ್ ಪೀಡಿತರ ಸಂಖ್ಯೆಯಲ್ಲಿ ಶೇ.50 ರಷ್ಟು ಏರಿಕೆ

ಒಮಿಕ್ರಾನ್ ಕೋವಿಡ್‌ ಬಗ್ಗೆ ಎಲ್ಲೆಡೆ ಆತಂಕ ಸೃಷ್ಟಿಯಾಗಿರುವ ನಡುವೆ ಬ್ರಿಟನ್‌ನಲ್ಲಿ ಒಂದೇ ದಿನ ಈ ಸೋಂಕಿಗೆ ಒಳಗಾದವರ ಪಟ್ಟಿಗೆ ಹೊಸದಾಗಿ 86 ಮಂದಿ ಸೇರಿಕೊಂಡಿದ್ದಾರೆ. ಈ ಮೂಲಕ ಬ್ರಿಟನ್‌ನಲ್ಲಿ Read more…

BIG NEWS: ಏಷ್ಯಾ-ಪೆಸಿಫಿಕ್‌ ನ ನಾ‌ಲ್ಕನೇ ಬಲಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

ಭಾರತವು ಏಷ್ಯಾ-ಪೆಸಿಫಿಕ್‌ ಪ್ರದೇಶದ ನಾಲ್ಕನೇ ಅತ್ಯಂತ ಬಲಶಾಲಿ ದೇಶ ಎಂಬುದು ಲೋವಿ ಸಂಸ್ಥೆಯ ಏಷ್ಯಾ ಪವರ್‌ ಇಂಡೆಕ್ಸ್ 2021ರ ಸಮೀಕ್ಷೆಯಲ್ಲಿ ನೀಡಲಾದ ರ‍್ಯಾಂಕಿಂಗ್‌ನಲ್ಲಿ ತಿಳಿದುಬಂದಿದೆ. ವಾರ್ಷಿಕ ಏಷ್ಯಾ-ಪೆಸಿಫಿಕ್‌ ಪ್ರದೇಶದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...