alex Certify International | Kannada Dunia | Kannada News | Karnataka News | India News - Part 225
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಓಮಿಕ್ರಾನ್​ ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಆಘಾತಕಾರಿ ಮಾಹಿತಿ

ವಿಶ್ವದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಓಮಿಕ್ರಾನ್​ ಪ್ರಕರಣಗಳು ಮುಂದಿನ ದಿನಗಳಲ್ಲಿ ಹೊಸದಾದ ಹಾಗೂ ಇನ್ನಷ್ಟು ಅಪಾಯಕಾರಿ ರೂಪಾಂತರಿಗಳು ಸೃಷ್ಟಿಯಾಗಲು ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಹೊಸ Read more…

ಈತನಿಗೆ ಕಾಡುತ್ತಿದೆ ಅಪರೂಪದಲ್ಲೇ ಅಪರೂಪದ ಕಾಯಿಲೆ……!

ವಿಶ್ವದಲ್ಲಿ ಆರೋಗ್ಯ ಸಮಸ್ಯೆಗಳು ದಿನೇದಿನೆ ಹೆಚ್ಚುತ್ತಿವೆ. ಕೊರೊನಾ ಸಾಂಕ್ರಾಮಿಕ ಮಹಾಮಾರಿಯ ಆರ್ಭಟದ ನಡುವೆ ಯಾರಿಗೆ ಯಾವ ರೀತಿ ಅನಾರೋಗ್ಯ ಉಲ್ಬಣಿಸುತ್ತಿದೆ ಎನ್ನುವುದನ್ನು ಪತ್ತೆ ಮಾಡುವುದು ವೈದ್ಯಲೋಕಕ್ಕೆ ಸವಾಲಾಗಿ ಕಾಡುತ್ತಿದೆ. Read more…

ಅರೇಂಜ್ ಮದುವೆಯಿಂದ ಪಾರಾಗಲು ಭಿತ್ತಿ ಪತ್ರದ ಮೊರೆ ಹೋದ ಯುವಕ

ತಮ್ಮ ಜೀವನ ಸಂಗಾತಿಗಳನ್ನು ಕಂಡುಕೊಳ್ಳಲು ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡುವುದು ನಮಗೆಲ್ಲಾ ಗೊತ್ತೇ ಇದೆ. ಬ್ರಿಟನ್‌ನ ಬ್ಯಾಚಲರ್‌ ಒಬ್ಬರು ಈ ವಿಚಾರದಲ್ಲಿ ಇನ್ನೊಂದು ಮೈಲಿ ದೂರ ಹೋಗಿದ್ದಾರೆ. ಬರ್ಮಿಂಗ್‌ಹ್ಯಾಂ Read more…

ಈ ವಿಶ್ವವಿದ್ಯಾಲಯ ನೀಡುತ್ತಿರುವ ಹೊಸ ಕೋರ್ಸ್ ಬಗ್ಗೆ ಕೇಳಿದ್ರೆ ಅಚ್ಚರಿಪಡ್ತೀರಾ..!

ಪ್ಯಾರಿಸ್: ನೀವು ಕಾಲೇಜು ಹೋಗುತ್ತಿರುವುವರಾಗಿದ್ದರೆ ಅಥವಾ ಹೋಗಿದ್ದವರಾಗಿದ್ದರೆ ಖಂಡಿತಾ ನಿಮ್ಮಲ್ಲಿ ಬಹುತೇಕ ಮಂದಿ ಕ್ಲಾಸ್ ಬಂಕ್ ಮಾಡಿರುತ್ತೀರಾ ಅಲ್ವಾ..? ಆದರೆ, ಇದೀಗ ಫ್ರಾನ್ಸ್ ನಲ್ಲಿ ಶುರುವಾಗಿರುವ ಹೊಸ ಕೋರ್ಸ್ Read more…

ಓಮಿಕ್ರಾನ್ ನಿಂದಲೂ ಉಲ್ಭಣಿಸುತ್ತಿದೆ ಹಲವು ರೋಗಗಳು…!

ಸದ್ಯ ಜಗತ್ತಿನಲ್ಲಿ ಕೊರೊನಾ ರೂಪಾಂತರಿಯ ಹೊಸ ತಳಿಯ ಹಾವಳಿ ಹೆಚ್ಚಾಗುತ್ತಿದ್ದು, ಎಲ್ಲೆಡೆ ಆತಂಕ ಮನೆ ಮಾಡುತ್ತಿದೆ. ಆದರೆ, ಓಮಿಕ್ರಾನ್ ಸೌಮ್ಯ ಸ್ವಭಾವ ಹೊಂದಿದೆ ಎಂದು ತಜ್ಞರು ಹೇಳಿದ್ದರೂ ಇತ್ತೀಚೆಗೆ Read more…

ವಿಮಾನದ ಟಾಯ್ಲೆಟ್‌ ನಲ್ಲಿ ಮಗುವಿಗೆ ಜನ್ಮ ನೀಡಿ ಡಸ್ಟ್‌ ಬಿನ್‌ ಗೆ ಎಸೆದ ಯುವತಿ….!

ಪೋರ್ಟ್ ಲೂಯಿಸ್: ಆಘಾತಕಾರಿ ಘಟನೆಯೊಂದರಲ್ಲಿ, ವಿಮಾನದ ಶೌಚಾಲಯದ ಡಸ್ಟ್‌ಬಿನ್‌ನಲ್ಲಿ ನವಜಾತ ಶಿಶು ಪತ್ತೆಯಾಗಿರುವ ಘಟನೆ ನಡೆದಿದೆ. ಜನವರಿ 1ರ ಶನಿವಾರದಂದು ಏರ್ ಮಾರಿಷಸ್ ಏರ್‌ಬಸ್ A330-900ನ ಡಸ್ಟ್‌ ಬಿನ್‌ Read more…

ಭೂಮಿಯನ್ನ ಹಾದು ಹೋಗಲಿದೆ ದೈತ್ಯಾಕಾರದ ಮತ್ತೊಂದು ಕ್ಷುದ್ರಗ್ರಹ

ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಸುಮಾರು ಎರಡು ಪಟ್ಟು ಗಾತ್ರವಿರುವ ಆಸ್ಟರೋಯ್ಡ್(ಕ್ಷುದ್ರಗ್ರಹ) ಒಂದು ಜನವರಿ 18, 2022 ರಂದು ಭೂಮಿಯ ಪಕ್ಕದಲ್ಲಿ ಹಾದು ಹೋಗುತ್ತದೆ ಎಂದು ನಾಸಾ ಹೇಳಿದೆ. ಇದು Read more…

BIG BREAKING: ಕೊರೊನಾ ಆತಂಕದ ಬೆನ್ನಲ್ಲೇ ಮತ್ತೊಂದು ಬಿಗ್‌ ಶಾಕ್; ಒಮಿಕ್ರಾನ್‌ ಗಿಂತ ವೇಗವಾಗಿ ಹರಡಬಲ್ಲ ಮತ್ತೊಂದು ರೂಪಾಂತರಿ ವೈರಸ್‌ ಪತ್ತೆ

ಕೊರೊನಾ ವೈರಸ್​ನ ಹೊಸ ರೂಪಾಂತರಿಯಾದ ಓಮಿಕ್ರಾನ್​ ವಿಶ್ವಾದ್ಯಂತ ಸೋಂಕಿನ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಓಮಿಕ್ರಾನ್​ ಆರ್ಭಟದಿಂದ ಇಡೀ ಜಗತ್ತೇ ಕಂಗಾಲಾಗಿರುವ ಬೆನ್ನಲ್ಲೇ ಇದೀಗ ಫ್ರಾನ್ಸ್​ನ ವಿಜ್ಞಾನಿಗಳು ಓಮಿಕ್ರಾನ್​​ನ ಹೊಸ ರೂಪಾಂತರಿತ Read more…

SHOCKING: ಬದುಕಿದ್ದ ಮಗುವನ್ನೇ ಸತ್ತಿದೆ ಎಂದು ಘೋಷಿಸಿ ಸಮಾಧಿ ಮಾಡಲು ಮುಂದಾದ ಆಸ್ಪತ್ರೆ ಸಿಬ್ಬಂದಿ…..!

ಅವಧಿಗೂ ಮುನ್ನ ಜನಿಸಿದ ಮಗು ಸತ್ತಿದೆ ಎಂದು ಘೋಷಿಸಿದ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಸಮಾಧಿ ಮಾಡಲು ಸಿದ್ಧತೆ ನಡೆಸುತ್ತಿದ್ದ ವೇಳೆಯಲ್ಲಿ ಮಗು ಬದುಕಿದೆ ಎಂದು ತಿಳಿದು ಬಂದ ವಿಲಕ್ಷಣ Read more…

ಸದಾ ಬಾಯಿಗೆ ಟೇಪ್ ಹಾಕಿಕೊಂಡೇ ಇರ್ತಾಳೆ ಈ ಮಹಿಳೆ…! ಇದರ ಹಿಂದಿದೆ ಒಂದು ವಿಚಿತ್ರ ಕಾರಣ

ಬ್ರಿಟನ್ನಿನ 33 ವರ್ಷದ Jane Tarrant ಗೆ ಇದ್ದಂತಹ ವಿಚಿತ್ರ ಸಮಸ್ಯೆ ಎಂದರೆ ಆಕೆಯ ಉಸಿರಾಟವು ಹೆಚ್ಚಾಗಿ ಬಾಯಿಯಿಂದ ಆಗುತ್ತಿತ್ತು. ಬಹಳ ದಣಿವಾದಾಗ ನಾವೆಲ್ಲರೂ ಏದುಸಿರು ಬಿಡುವಂತೆ ಅವರು Read more…

ಅಪರೂಪದ ಘಟನೆ: 15 ನಿಮಿಷಗಳ ಅಂತರದಲ್ಲಿ ಜನಿಸಿದ್ದಕ್ಕೆ ಅವಳಿಗಳ ಹುಟ್ಟಿದ ವರ್ಷವೇ ಬೇರೆ ಬೇರೆ….!

ಅಮೆರಿಕದಲ್ಲಿಈ ಹೊಸ ವರ್ಷಕ್ಕೆ ಬಹಳ ಅಪರೂಪದ ಘಟನೆಯೊಂದು ಜರುಗಿದೆ. ಅವಳಿಗಳ ಜನನವಾಗಿದೆ, ಆದರೆ ಒಂದು ಮಗು 2021ರಲ್ಲಿ ಹುಟ್ಟಿದೆ. ಮತ್ತೊಂದು 2022ರಲ್ಲಿ…! ಹೌದು, 15 ನಿಮಿಷಗಳ ಅಂತರದಲ್ಲಿಅಣ್ಣ-ತಂಗಿ ಜನಿಸಿದ್ದಾರೆ. Read more…

SHOCKING: ಡೆಲ್ಟಾಗಿಂತ 70% ವೇಗವಾಗಿ ಹರಡುತ್ತೆ ಒಮಿಕ್ರಾನ್, ಅಧ್ಯಯನದಲ್ಲಿ ಬಯಲಾಯ್ತು ಕಹಿ ಸತ್ಯ

ಒಮಿಕ್ರಾನ್ ವಿಶ್ವಕ್ಕೆ ಪರಿಚಯವಾಗಿ ತಿಂಗಳುಗಳಾಗಿದೆ ಅಷ್ಟೇ. ಆದರೆ ಅದರ ಪರಿಣಾಮ ಹಾಗೂ ಈ ರೂಪಾಂತರಿ ಹರಡುತ್ತಿರೊ ವೇಗಕ್ಕೆ ಕಡಿವಾಣ ಹಾಕೋಕೆ ಆಗ್ತಿಲ್ಲ. ಈಗಾಗ್ಲೇ ವಿಶ್ವದ ಹಲವು ದೇಶಗಳು ಒಮಿಕ್ರಾನ್ Read more…

12 ವರ್ಷದ ಈ ಪೋರನ ಐಕ್ಯೂ ಐನ್‌ಸ್ಟೀನ್‌ಗಿಂತ ಹೆಚ್ಚು….!

ಇಂಗ್ಲೆಂಡ್‌ನ ಬ್ರಿಸ್ಟಾಲ್‌ನ 12 ವರ್ಷದ ಈ ಶಾಲಾ ಬಾಲಕನ ಬುದ್ಧಿಮತ್ತೆ ಸೂಚ್ಯಂಕ (ಐಕ್ಯೂ) 162ರಷ್ಟಿದ್ದು, ಆಲ್ಬರ್ಟ್ ಐನ್‌ಸ್ಟೀನ್‌ಗಿಂತಲೂ ಹೆಚ್ಚಿನ ಐಕ್ಯೂ ಹೊಂದಿದ್ದಾನೆ. ಐನ್‌ಸ್ಟೀನ್‌ರ ಐಕ್ಯೂ 160 ಇತ್ತು ಎನ್ನಲಾಗಿದೆ. Read more…

ಕೋವಿಡ್ ಇದ್ದರೂ ಕುಟುಂಬದೊಂದಿಗೆ ಭೋಜನ ಸವಿದ ಮಹಿಳೆ: ಈಕೆಯ ಉಪಾಯ ಕೇಳಿದ್ರೆ ಬೆರಗಾಗ್ತೀರಾ..!

ಸಾಂಕ್ರಾಮಿಕ ರೋಗ ಕೋವಿಡ್-19 ಜಗತ್ತಿಗೆ ಕಾಲಿಟ್ಟ ಬಳಿಕ ಬಹುತೇಕ ಮಂದಿಯ ಜೀವನ ಬುಡಮೇಲಾಗಿದೆ. ಇನ್ನು ಕೋವಿಡ್ ಸೋಂಕು ಬಂದವರಂತೂ ತಮ್ಮಿಂದ ಇತರರಿಗೆ ಹರಡದಂತೆ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ. ಕಡ್ಡಾಯವಾಗಿ Read more…

ಅಮೆರಿಕಾದಲ್ಲಿ ಮೀನುಗಳ ಮಳೆಯಾಗಿದ್ದರ ಹಿಂದಿದೆ ಈ ಕಾರಣ…!

ವಿಶ್ವದ ದೊಡ್ಡಣ್ಣ ಅಮೆರಿಕಾದ ಟೆಕ್ಸಾಸ್‌ನ ಟೆಕ್ಸರ್ಕಾನಾ ನಗರದಲ್ಲಿ ಇತ್ತೀಚೆಗಷ್ಟೇ ಇತಿಹಾಸದಲ್ಲೇ ಎಂದೂ ಕಂಡು ಕೇಳಿರದಂತಹ ಅಸಾಮಾನ್ಯ ಮಳೆಯಾಗಿತ್ತು. ಯಾಕೆಂದರೆ, ಆಗಸದಿಂದ ಸುರಿದ ನೀರಿನ ಹನಿಗಳ ಜೊತೆಗೆ ಮೀನುಗಳ ಮಳೆಯೂ Read more…

ಗಿನ್ನಿಸ್ ದಾಖಲೆಗೆ ಪಾತ್ರವಾಯ್ತು ಈ ಮಹಿಳೆ ಜನನ ಪ್ರಮಾಣ ಪತ್ರ…! ಅಷ್ಟಕ್ಕೂ ಅದ್ರಲ್ಲಿ ಅಂಥಾ ವಿಶೇಷತೆ ಏನಿದೆ ಗೊತ್ತಾ..?

ಮಕ್ಕಳಿಗೆ ಡಿಫರೆಂಟ್ ಆಗಿ ಹೆಸರಿಡಬೇಕೆಂದು ಪೋಷಕರು ಸಿಕ್ಕಾಪಟ್ಟೆ ಹುಡುಕಾಟ ನಡೆಸುತ್ತಾರೆ. ಕೆಲವೊಂದು ಹೆಸರುಗಳು ಚಿಕ್ಕದಾಗಿ ಚೊಕ್ಕವಾಗಿದ್ದರೆ, ಇನ್ನೂ ಕೆಲವು ಹೆಸರುಗಳು ಮಾರುದ್ದ ಇರುತ್ತವೆ. ತಂದೆ, ತಾಯಿ, ಅಜ್ಜ, ಅಜ್ಜಿ, Read more…

ಸೆಕ್ಸ್ ವೇಳೆ ಮಹಿಳೆಯರ ತಲೆಯಲ್ಲಿ ಓಡುತ್ತೆ ಈ ಎಲ್ಲ ವಿಷ್ಯ

ಸಂಭೋಗದ ವೇಳೆ ಏನೂ ಯೋಚನೆ ಮಾಡಲ್ಲ. ಕೇವಲ ಸೆಕ್ಸ್ ಎಂಜಾಯ್ ಮಾಡ್ತೇವೆ ಅಂತಾ ಅನೇಕ ಮಹಿಳೆಯರು ಹೇಳ್ತಾರೆ. ಆದ್ರೆ ವಾಸ್ತವ ಬೇರೆ. ಸಂಭೋಗದ ವೇಳೆ ಮಹಿಳೆಯರ ತಲೆಯಲ್ಲಿ ಅನೇಕಾನೇಕ Read more…

ಬೆಳಗ್ಗೆದ್ದು ನೋಡಿದಾಗ ಅಪಾರ್ಟ್ಮೆಂಟ್ ನ ಮೆಟ್ಟಿಲು ಹಠಾತ್ತನೆ ಕಣ್ಮರೆ..! ಮಹಿಳೆ ಕಂಗಾಲು

ಒಂದು ವೇಳೆ ನೀವು ಕಟ್ಟಡವೊಂದರ ಮೂರು ಅಥವಾ ನಾಲ್ಕನೇ ಮಹಡಿಯ ಮನೆಯಲ್ಲಿ ವಾಸಿಸುತ್ತಿದ್ದೀರಿ ಎಂಬುದನ್ನು ಕಲ್ಪಿಸಿಕೊಳ್ಳಿ. ಎಂದಿನಂತೆ ಒಂದು ದಿನ ಎದ್ದು ನೋಡಿದಾಗ ಕೆಳಕ್ಕಿಳಿದು ಹೋಗುವ ಮೆಟ್ಟಿಲು ಕಾಣೆಯಾದ್ರೆ Read more…

119ನೇ ವಸಂತಕ್ಕೆ ಕಾಲಿಟ್ಟ ವಿಶ್ವದ ಅತ್ಯಂತ ಹಿರಿಯ ಮಹಿಳೆ

ವಿಶ್ವದ ಅತ್ಯಂತ ಹಿರಿಯ ಮಹಿಳೆ ಕೇನ್ ತನಕಾ ಅವರು ತಮ್ಮ 119 ನೇ ಹುಟ್ಟುಹಬ್ಬವನ್ನು 2 ಜನವರಿ 2022 ರಂದು ಆಚರಿಸಿಕೊಂಡಿದ್ದಾರೆ. ರೈಟ್ ಸಹೋದರರು ವಿಶ್ವದ ಮೊದಲ ವಿಮಾನ Read more…

ತರಕಾರಿ ಎಂದುಕೊಂಡು ಸತ್ತ ಇಲಿಯ ತಲೆಯನ್ನೆ ಅಗಿದ ಫ್ರೆಂಚ್ ವ್ಯಕ್ತಿ..!

ಫ್ರೋಜ಼ನ್ ತರಕಾರಿಗಳಲ್ಲಿ ಸತ್ತ ಇಲಿಯ ತಲೆ ಪತ್ತೆಯಾಗಿರುವ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ. ಕ್ರಿಸ್ಮಸ್ ಶಾಪಿಂಗ್ ವೇಳೆ ಫ್ರೆಂಚ್ ಸೂಪರ್ ಮಾರ್ಕೆಟ್ ನಿಂದ ಜುವಾನ್ ಜೋಸ್ ಎನ್ನುವ ವ್ಯಕ್ತಿ Read more…

ಹಸಿದು ಬರುವ ಪ್ರಾಣಿಗಳಿಗೆ ಪ್ರತಿದಿನ ಆಹಾರ ನೀಡುವ ಅಂಗಡಿ ಮಾಲೀಕ

ಹೊಸ ವರ್ಷದೊಂದಿಗೆ, ಹೊಸ ಸಾಧನೆ, ಒಳಿತು ಮಾಡುವ ಬೆಟ್ಟದಷ್ಟು ಭರವಸೆ ಸೃಷ್ಟಿಯಾಗತ್ತೆ.‌ ಮುಂದಿನ ಪೀಳಿಗೆಗೆ ದಾರಿ ದೀಪವಾಗುವ, ಹೆಮ್ಮೆ ಪಡುವಂತಹ ಉತ್ತಮ ನಾಳೆಗಳನ್ನ ನಿರ್ಮಿಸುವ ಧ್ಯೇಯ ನಮ್ಮಲ್ಲಿರಬೇಕಷ್ಟೆ. ಈಗಾಗಲೇ Read more…

ʼಒಮಿಕ್ರಾನ್ʼ ಸೋಂಕಿನ ಹೊಸ ಗುಣ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಒಮಿಕ್ರಾನ್ ರೂಪಾಂತರ ಭಾರತವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈವರೆಗೂ ಡಿಟೆಕ್ಟ್ ಆಗಿರುವ ಕೊರೋನಾ ರೂಪಾಂತರಗಳಲ್ಲಿ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿದೆ. ಕಾಡ್ಗಿಚ್ಚಿನಂತೆ ಭಾರತಕ್ಕೆ ಹರಡುತ್ತಿರೊ ಒಮಿಕ್ರಾನ್ ಸಧ್ಯಕ್ಕೆ ಸುಮ್ಮನಾಗೊ Read more…

ಕೊರೊನಾದಿಂದ ಕೋಮಾಕ್ಕೆ ಹೋಗಿದ್ದ ರೋಗಿಯ ಪ್ರಾಣ ಉಳಿಸಿದ ವಯಾಗ್ರ…!

ಮಹಾಮಾರಿಯಿಂದಾಗಿ ಕೋಮಾಕ್ಕೆ ಹೋಗಿದ್ದ ಮಹಿಳೆಯೊಬ್ಬರ ಪ್ರಾಣವನ್ನು ವಯಾಗ್ರ ಉಳಿಸಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಕೊರೊನಾದಿಂದಾಗಿ ಮಹಿಳಾ ನರ್ಸ್ ಒಬ್ಬರು ಕೋಮಾಕ್ಕೆ ಹೋಗಿದ್ದರು. ಕೋವಿಡ್ ರೋಗಿಗಳ ಆರೈಕೆ ಮಾಡುತ್ತಿದ್ದ Read more…

33 ವರ್ಷಗಳ ಬಳಿಕ ಹೆತ್ತಮ್ಮನನ್ನು ಸೇರಲು ನೆರವಾಯ್ತು ಕೈ ಬರಹದ ನಕ್ಷೆ

ಮೂರು ದಶಕಗಳ ಹಿಂದೆ, ಬಾಲಕನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಚೀನೀ ವ್ಯಕ್ತಿಯೊಬ್ಬರು ತಮ್ಮೂರಿನ ನಕ್ಷೆಯನ್ನು ಕೈಬರಹದಲ್ಲಿ ಬರೆದು ತೋರುವ ಮೂಲಕ ತಮ್ಮ ತಾಯಿಯನ್ನು ಕಂಡುಕೊಳ್ಳಲು ಅಧಿಕಾರಿಗಳಿಗೆ ನೆರವಾಗಿದ್ದಾರೆ. ಲೀ ಜಿಂಗ್ವೇ ಎಂದು Read more…

ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಪಾಕ್ ಪ್ರಧಾನಿಯ ಮಾಜಿ ಪತ್ನಿ‌

ಭಾನುವಾರ ರಾತ್ರಿ ತಾನು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಆರೋಪಿಸಿದ್ದಾರೆ. Read more…

BIG NEWS: ಓಮಿಕ್ರಾನ್ ಭೀತಿ, ಜಗತ್ತಿನಲ್ಲಿ 4 ಸಾವಿರ ವಿಮಾನಗಳ ಸಂಚಾರ ರದ್ದು

ನ್ಯೂಯಾರ್ಕ್‌: ಜಗತ್ತಿನಲ್ಲಿ ಸದ್ಯ ಕೊರೊನಾ ರೂಪಾಂತರಿಯ ಅಟ್ಟಹಾಸ ಹೆಚ್ಚಾಗುತ್ತಿದ್ದು, ಎಲ್ಲೆಡೆ ಆತಂಕ ಆವರಿಸಿದೆ. ಹೀಗಾಗಿ ಜನ – ಜೀವನ ಮತ್ತೆ ಅಸ್ತವ್ಯಸ್ಥಗೊಳ್ಳುತ್ತಿದೆ. ಭಾನುವಾರ ಒಂದೇ ದಿನ ಓಮಿಕ್ರಾನ್ ಭಯದಿಂದಾಗಿ Read more…

ಕೇವಲ 17 ಕಿ.ಮೀ. ದೂರದ ಪ್ರಯಾಣಕ್ಕೆ ಬರೋಬ್ಬರಿ 10 ಸಾವಿರ ರೂಪಾಯಿ ಕ್ಯಾಬ್‌ ಬಿಲ್…!

ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಬಾಡಿಗೆ ಕಾರುಗಳು, ಆಟೋಗಳ ಸೇವೆಯನ್ನು ಮಹಾನಗರಗಳ ಜನರಿಗೆ ಒದಗಿಸುತ್ತಿರುವ ವಿದೇಶಿ ಕಂಪನಿ ಊಬರ್‌, ವ್ಯಕ್ತಿಯೊಬ್ಬರಿಗೆ ಕೇವಲ 17 ಕಿ.ಮೀ. ದೂರದ ಪ್ರಯಾಣಕ್ಕೆ ಬರೋಬ್ಬರಿ Read more…

ಮಕ್ಕಳಿಗೆ ತಿಂಡಿ ತರಲು ಹೋದವನಿಗೆ ಅಂಗಡಿಯಲ್ಲಿ ಕಾದಿತ್ತು ʼಅದೃಷ್ಟʼ

ತನ್ನ ಮಕ್ಕಳಿಗಾಗಿ ಚಾಕ್ಲೇಟ್ ಮಿಲ್ಕ್‌ ಖರೀದಿ ಮಾಡಲು 7-ಇಲೆವೆನ್ ಸ್ಟೋರ್‌ ಒಂದಕ್ಕೆ ಹೋದ ವ್ಯಕ್ತಿಯೊಬ್ಬರು $100,000 ಜಾಕ್‌ಪಾಟ್‌ ಜೊತೆಗೆ ಮನೆಗೆ ಮರಳಿದ್ದಾರೆ. ವರ್ಜೀನಿಯಾದ ಈ ಅದೃಷ್ಟಶಾಲಿ ಡೆನ್ನಿಸ್ ವಿಲ್ಲಭಿ Read more…

ಅಕ್ರಮ ಮದ್ಯ ವಶಪಡಿಸಿಕೊಂಡು ಕಾಲುವೆಗೆ ಸುರಿದ ತಾಲಿಬಾನ್

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಮುಸ್ಲಿಂರು ಮದ್ಯ ಮಾರುವುದು ಹಾಗೂ ತಯಾರಿಸುವುದು ನಿಷೇಧ ಎಂದು ತಾಲಿಬಾನ್ ಕಟ್ಟುನಿಟ್ಟಾಗಿ ಹೇಳಿ, ಮದ್ಯ ವಶಪಡಿಸಿಕೊಂಡು ಕಾಲುವೆಗೆ ಸುರಿದಿದೆ. ಸದ್ಯ ಈ ಕುರಿತು ಅಲ್ಲಿನ Read more…

ಅದ್ಭುತ ದೃಶ್ಯ…! ವೈರಲ್ ಆಗಿದೆ ಬಾಹ್ಯಾಕಾಶ ನಿಲ್ದಾಣದಿಂದ ತೆಗೆದ 2022 ರ ಮೊದಲ ಸೂರ್ಯೋದಯ ಚಿತ್ರ

ಹೊಸ ವರ್ಷವು ಹೊಸ ಭರವಸೆಗಳು, ಕನಸುಗಳು ಮತ್ತು ಬೆಳಕನ್ನು ತಂದಿದೆ. ಹೊಸ ದಿನ ಹೊಸ ಸೂರ್ಯೋದಯಕ್ಕಿಂತ ಹೊಸ ವರ್ಷದ ಆರಂಭವನ್ನು ಆಚರಿಸಲು ಉತ್ತಮ ಮಾರ್ಗ ಯಾವುದು? 2022 ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...