alex Certify International | Kannada Dunia | Kannada News | Karnataka News | India News - Part 222
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಸೋಂಕು ತಾಗಲೆಂದು ಈ ವಧು ಮಾಡಿದ ಹುಚ್ಚಾಟ ನೋಡಿದ್ರೆ ಶಾಕ್​ ಆಗ್ತೀರಾ..!

ಕೋವಿಡ್​ ಕಾರಣದಿಂದಾಗಿ ಅದೆಷ್ಟೋ ಮಂದಿಯ ವಿವಾಹ ಮುಂದೂಡಲ್ಪಟ್ಟಿದೆ. ಇನ್ನು ಕೆಲವರ ಮದುವೆಯಂತೂ ರದ್ದಾಗಿದ್ದೂ ಇದೆ. ಆದರೆ ಇಲ್ಲೊಬ್ಬ ಯುವತಿಯು ತನ್ನ ಮದುವೆಗೆ ಕೋವಿಡ್​ನಿಂದಾಗಿ ಯಾವುದೇ ಸಮಸ್ಯೆ ಉಂಟಾಗಬಾರದು ಎಂದು Read more…

ಕೀನ್ಯಾ ಪಡೆ ಸೇರಿಕೊಂಡ ಇಂಡಿಯನ್ ಬೀಸ್ಟ್, 100 ಮಹೀಂದ್ರಾ ಸ್ಕಾರ್ಪಿಯೋ ಪಿಕ್ ಅಪ್ ಟ್ರಕ್ ಗಳ ಸೇರ್ಪಡೆ

ಮಹೀಂದ್ರಾ ಸ್ಕಾರ್ಪಿಯೋ ಪಿಕ್-ಅಪ್ ಟ್ರಕ್‌ಗಳ ಸುಮಾರು 100 ಯುನಿಟ್‌ಗಳನ್ನು ಕೀನ್ಯಾ ಪೊಲೀಸರಿಗೆ ಸಿಂಬಾ ಕಾರ್ಪ್‌ನ ಪ್ರಧಾನ ಕಛೇರಿಯಲ್ಲಿ ನಡೆದ ಸಮಾರಂಭ ಒಂದರಲ್ಲಿ ಹಸ್ತಾಂತರಿಸಲಾಯಿತು. ಈ ಟ್ರಕ್‌ಗಳು ವಾಣಿಜ್ಯ ಮತ್ತು Read more…

ದೇಶ ವಿಭಜನೆ ವೇಳೆ ಬೇರ್ಪಟ್ಟ ಸೋದರರು 74 ವರ್ಷಗಳ ಬಳಿಕ ಒಂದಾದರು…!

ಇಡೀ ಜೀವನ ಒಡಹುಟ್ಟಿದವರ ನೆನಪಲ್ಲೇ ಸಾಗಿಸಿದ ಮೊಹಮ್ಮದ್‌ ಸಿದ್ದಿಕಿ ತನ್ನ ಸೋದರ ಮೊಹಮ್ಮದ್‌ ಹಬೀಬ್‌ ಅಕಾ ಛೀಲಾ ಅವರನ್ನು 1947ರ ವಿಭಜನೆ ಬಳಿಕ ಮಂಗಳವಾರ ಎದುರಾದರು. ಪಾಕಿಸ್ತಾನದ ಗುರುದ್ವಾರ Read more…

ಉದ್ಯೋಗ ಬೋರ್‌ ಆಗ್ತಿದೆ ಎಂದು ಮಾಲೀಕರ ವಿರುದ್ದ ಕೇಸ್‌ ಹಾಕಿದ ಭೂಪ…!

ಪ್ರಪಂಚದಾದ್ಯಂತ ಕೋಟ್ಯಂತರ ಮಂದಿ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ತಾವು ಮಾಡುತ್ತಿರುವ ಕೆಲಸವು ಏಕತಾನತೆಯಿಂದ ಕೂಡಿದೆ ಮತ್ತು ತುಂಬಾ ನೀರಸವಾಗಿದೆ  ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಾರೆ. ಅದೇ Read more…

ಝೀರೋ ಕೋವಿಡ್ ನಿಯಮ ಜಾರಿ: ಕ್ವಾರಂಟೈನ್ ಕ್ಯಾಂಪ್ ಮೆಟಲ್ ಮನೆಯಲ್ಲಿ ಬಲವಂತದ ವಾಸ

ಬೀಜಿಂಗ್: ಶಂಕಿತ ಕೋವಿಡ್-19 ರೋಗಿಗಳನ್ನು ಇರಿಸಲು ಸಾಲು ಸಾಲು ಲೋಹದ ಪೆಟ್ಟಿಗೆಗಳನ್ನೊಳಗೊಂಡ ಕ್ವಾರಂಟೈನ್ ಶಿಬಿರಗಳನ್ನು ಚೀನಾ ಸಿದ್ಧಪಡಿಸಿದೆ. ಚೀನಾದ ಝೀರೋ ಕೋವಿಡ್ ನಿಯಮದ ಅಡಿಯಲ್ಲಿ ಜನರು ಮೆಟಲ್ ಬಾಕ್ಸ್ Read more…

ʼಒಮಿಕ್ರಾನ್ʼ ಕುರಿತ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಒಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ಕೋವಿಡ್ ಸೋಂಕಿನ ಹೊಸ ಅಲೆಯನ್ನೇ ಎಬ್ಬಿಸಿದೆ. ಕಳೆದ ವರ್ಷ ನವೆಂಬರ್ ವೇಳೆಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ರೂಪಾಂತರ ವೇಗವಾಗಿ ವಿಶ್ವದೆಲ್ಲೆಡೆ ಹರಡಿದೆ. ಭಾರತದಲ್ಲೂ Read more…

ಥಾಯ್ಲೆಂಡ್ ಕರಾವಳಿಯಲ್ಲಿ ಚೀನಾದ ‘ಪ್ರೇತ ಹಡಗು’ ಪತ್ತೆ..!

ಥಾಯ್ಲೆಂಡ್ ಕರಾವಳಿಯಲ್ಲಿ ತೈಲ ರಿಗ್ ಕಾರ್ಮಿಕರು ಮಧ್ಯರಾತ್ರಿಯಲ್ಲಿ ಚೀನಾದ ಪ್ರೇತ ಹಡಗು ತೇಲುತ್ತಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ವರದಿಗಳ ಪ್ರಕಾರ, ಚೀನಾ ಭಾಷೆಯಲ್ಲಿ ಜಿನ್ ಶೂಯಿ ಯುವಾನ್ 2 ಎಂದು Read more…

ಹಮಾಸ್‌ ಮಂದಿಯ ಕೊಲ್ಲಲು ಇಸ್ರೇಲ್‌ ನಿಂದ ಡಾಲ್ಫಿನ್‌ ಗಳಿಗೆ ತರಬೇತಿ…?

ವಿಶೇಷ ಸ್ಫೋಟಕಗಳಿಂದ ಸಜ್ಜಿತವಾದ ಡಾಲ್ಫಿನ್ ಒಂದರಿಂದ ತನ್ನ ನೌಕಾಪಡೆಯ ಕಮಾಂಡೋಗಳ ಮೇಲೆ ಇಸ್ರೇಲ್ ದಾಳಿ ಮಾಡಿಸಿದೆ ಎಂದು ಹಮಾಸ್ ಆಪಾದನೆ ಮಾಡಿದೆ. ಅಲ್‌-ಕುದ್ಸ್‌ ಮಾಧ್ಯಮದ ವರದಿ ಪ್ರಕಾರ, ಗಾಜ಼ಾ Read more…

ಮೀನು ಹಿಡಿಯುತ್ತಿದ್ದಾಗ ಬಲೆಗೆ ಬಿದ್ದಿದ್ದು ದೈತ್ಯ ಬಿಳಿ ಬಣ್ಣದ ಶಾರ್ಕ್..!

ನೀವು ಎಂದಾದ್ರೂ ನದಿಯಲ್ಲೋ ಅಥವಾ ತೊರೆಯಲ್ಲೋ ಮೀನಿಗೆ ಗಾಳ ಹಾಕಿದ್ದರೆ, ಗಾಳಕ್ಕೆ ಮೀನು ಸಿಕ್ಕಿದೆ ಎಂದು ಎಳೆದಾಗ ಹಾವು ಅಥವಾ ಬೇರೆ ಜೀವಿ ಗಾಳದಲ್ಲಿ ಸಿಕ್ಕಿಬಿದ್ದಿದ್ದರೆ ಹೌಹಾರಿರುತ್ತೀರಿ. ಹಾಗೆಯೇ Read more…

ಪತ್ನಿ ಫೋಟೋ ಶೇರ್‌ ಮಾಡಿದವನಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ

ಕೆನಡಾದ ರಾಜಕಾರಣಿಯೊಬ್ಬರು ಮನೆಯ ಎದುರು ತಮ್ಮ ಪತ್ನಿ ಹಿಮವನ್ನು ತೆರವುಗೊಳಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ ನಂತರ ಆನ್‌ಲೈನ್‌ನಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಮ್ಯಾನಿಟೋಬಾ ಪ್ರಾಂತ್ಯದ ಕ್ಯಾಬಿನೆಟ್ ಸಚಿವ ಜಾನ್ Read more…

ಸೌದಿಯಲ್ಲಿದೆ ಒಂಟೆಗಳ ಐಷಾರಾಮಿ ಹೋಟೆಲ್..! ಇವುಗಳಿಗೂ ನಡೆಯುತ್ತೆ ಸೌಂದರ್ಯ ಸ್ಪರ್ಧೆ

ಸೌದಿ ಅರೇಬಿಯಾ ರಾಜಧಾನಿ, ರಿಯಾದ್ ನಲ್ಲಿ ಒಂಟೆಗಳ ಫ್ಯಾಷನ್ ಶೋ ನಡೆಯುತ್ತದೆ. ಅದ್ರಲ್ಲಿ ಅತ್ಯಂತ ಸುಂದರ ಒಂಟೆ ಗೆಲ್ಲುತ್ತದೆ. ಈ ಕಾರ್ಯಕ್ರಮವನ್ನ ಒಂದು ರೀತಿಯ ಗ್ಯಾಂಬ್ಲಿಂಗ್ ಅಂದರು ತಪ್ಪಿಲ್ಲ, Read more…

ಕೋವಿಡ್ ನಿರ್ಬಂಧದ ನಡುವೆಯೇ ಅಧಿಕೃತ ನಿವಾಸದಲ್ಲಿ ಎಣ್ಣೆ ಪಾರ್ಟಿ ಮಾಡಿ ಕ್ಷಮೆ ಕೇಳಿದ ಬ್ರಿಟನ್ ಪ್ರಧಾನಿ

ದೇಶವೆಲ್ಲಾ ಕೋವಿಡ್‌ ಲಾಕ್‌ಡೌನ್‌ ನಲ್ಲಿ ಸಿಲುಕಿರುವ ನಡುವೆ ತಮ್ಮ ಅಧಿಕೃತ ನಿವಾಸದಲ್ಲಿ ’ನಿಮ್ಮ ಎಣ್ಣೆ ನೀವೇ ಕೊಂಡು ಬನ್ನಿ’ ಪಾರ್ಟಿ ಆಯೋಜಿಸಿದ್ದಕ್ಕಾಗಿ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ Read more…

20 ನಿಮಿಷ ಗಾಳಿಯಲ್ಲಿದ್ದರೆ ಕೊರೊನಾ ಶೇ.90 ರಷ್ಟು ದುರ್ಬಲ…! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಾಣುವು ಗಾಳಿಯಲ್ಲಿ20 ನಿಮಿಷಗಳಿದ್ದರೆ ಸಾಕು, ತನ್ನ 90% ಸಾಮರ್ಥ್ಯ‌ ಕಳೆದುಕೊಳ್ಳುತ್ತದೆ. ಸೀನು, ಕೆಮ್ಮು, ಉಗುಳಿನಿಂದ ಗಾಳಿಗೆ ಹಾರಿದ ವೈರಾಣು 5 ನಿಮಿಷಗಳ ಒಳಗಾಗಿ ವ್ಯಕ್ತಿಯೊಬ್ಬರ ದೇಹ ಹೊಕ್ಕಬೇಕು. Read more…

ಕಾಂಬೋಡಿಯಾದ ಚಿನ್ನದ ಪದಕ ವಿಜೇತ ಇಲಿ ಮಗವಾ ಇನ್ನಿಲ್ಲ

ಕಾಂಬೋಡಿಯಾದ ಪುಟ್ಟ ಮೂಷಿಕ ಅಪಾಯಕಾರಿ ಗಣಿ ಮತ್ತು ಸ್ಫೋಟಕವನ್ನು ಪತ್ತೆ ಹಚ್ಚಿದ್ದಕ್ಕಾಗಿ ಚಿನ್ನದ ಪದಕ ಗೆದ್ದಿದ್ದ ಇಲಿ ಮಗವಾ ತನ್ನ 8ನೇ ವಯಸ್ಸಿನಲ್ಲಿ ನಿಧನ ಹೊಂದಿದೆ. ಆಫ್ರಿಕನ್ ನ Read more…

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ…!

ಶ್ರೀಲಂಕಾದಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಾಗಿದ್ದು, ಅಲ್ಲಿ ಹಣದುಬ್ಬರ ಗರಿಷ್ಠ ಶೇ. 11.1ಕ್ಕೆ ತಲುಪಿದೆ. ಹೀಗಾಗಿ ಅಲ್ಲಿನ ದಿನಬಳಕೆಯ ವಸ್ತುಗಳ ದರದಲ್ಲಿ ಕೂಡ ಗಣನೀಯ ಏರಿಕೆಯಾಗುತ್ತಿದೆ. ಹೀಗಾಗಿ ಶ್ರೀಲಂಕಾ ರಾಷ್ಟ್ರವು Read more…

ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಚಾಲಕನಿಲ್ಲದೇ ಚಲಿಸುತ್ತೆ ಈ ಟ್ರಾಕ್ಟರ್​..!

ಕಂಪ್ಯೂಟರ್​ ಮೂಲಕ ಟ್ರ್ಯಾಕ್ಟರ್​ ಚಾಲನೆಯನ್ನು ನಿಯಂತ್ರಿಸಬಹುದು ಎಂದು ಹೇಳಿದರೆ ನೀವು ಈ ಮಾತನ್ನೂ ನಂಬಲಿಕ್ಕೂ ಇಲ್ಲ. ಟಚ್​ ಸ್ಕ್ರೀನ್​ ಮೂಲಕ ಟ್ರ್ಯಾಕ್ಟರ್ ಚಲಾಯಿಸೋಕೆ ಅದೇನು ಟೆಸ್ಲಾ ಕಾರೇ..? ಎಂದು Read more…

ಕೇವಲ 325 ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿದ 17ರ ಯುವತಿ..!

17 ವರ್ಷದ ಯುವತಿಯು ಅವಧಿಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದು ಈ ಮಗುವನ್ನು ಬ್ರಿಟನ್​ನಲ್ಲಿ ಕಳೆದ 20 ವರ್ಷಗಳಲ್ಲಿ ಜನಿಸಿದ ಅತ್ಯಂತ ಪುಟ್ಟ ಮಗು ಎಂದು ಅಂದಾಜಿಸಲಾಗಿದೆ. 25 Read more…

ಓಮಿಕ್ರಾನ್​ ಬಳಿಕ ಕೊರೊನಾ ಸಾಂಕ್ರಾಮಿಕಕ್ಕೆ ಮುಕ್ತಿ..? ತಜ್ಞರಿಂದ ಬಂತು ಬಹುಮುಖ್ಯ ಮಾಹಿತಿ

ಓಮಿಕ್ರಾನ್​ ರೂಪಾಂತರಿಯ ಹರಡುವಿಕೆಯು ಕೋವಿಡ್​ ಸೋಂಕನ್ನು ಸ್ಥಳೀಯ ಕಾಯಿಲೆಯನ್ನಾಗಿ ಮಾಡುತ್ತಿದೆ. ಆದರೂ ಇದು ಸದ್ಯಕ್ಕೆ ಒಂದು ಸಾಂಕ್ರಾಮಿಕ ಕಾಯಿಲೆಯಾಗಿಯೇ ಉಳಿದಿದೆ ಎಂದು ಇಯುನ ಡ್ರಗ್​ ವಾಚ್​ಡಾಗ್​​ ಹೇಳಿದೆ. ಯುರೋಪಿಯನ್​ Read more…

VIDEO: ಜಮೀನಿನಿಂದ ತಪ್ಪಿಸಿಕೊಂಡು ನಗರದ ಬೀದಿಯಲ್ಲಿ ಓಡಿದ ಆಸ್ಟ್ರಿಚ್ ಪಕ್ಷಿಗಳ ಹಿಂಡು

ಒಂದು ವೇಳೆ ನೀವು ನಗರದಲ್ಲಿ ವಾಸಿಸುತ್ತಿದ್ರೆ ಪ್ರಾಣಿಗಳ ಗುಂಪನ್ನು ನೋಡುವುದು ಬಹುತೇಕ ಕಡಿಮೆ. ನೋಡಿದ್ರೂ ಬೀದಿ ನಾಯಿಗಳು, ಜಾನುವಾರುಗಳು ಅಷ್ಟನ್ನೇ ನೋಡಿರುತ್ತೀರಿ. ಆದರೆ ಇತ್ತೀಚೆಗೆ, ಚೀನಾದ ಚೊಂಗ್‌ಜುವೊ ನಗರದಲ್ಲಿ Read more…

ಕೋವಿಡ್ ಲಸಿಕೆ ಬದಲು ಮೂತ್ರ ಕುಡಿಯಿರಿ ಎಂದ ವ್ಯಾಕ್ಸಿನ್ ವಿರೋಧಿ ನಾಯಕ..!

ಕೋವಿಡ್ -19 ಸಾಂಕ್ರಾಮಿಕ ರೋಗ ಜಗತ್ತನ್ನು ಆವರಿಸಿ ಎರಡು ವರ್ಷಗಳೇ ಕಳೆದಿವೆ. ಇದರ ವಿರುದ್ಧ ವಿಶ್ವದಾದ್ಯಂತ ಕೋವಿಡ್ ಲಸಿಕೆ ಹಾಕಿಸಲಾಗುತ್ತಿದ್ದು, ಅಸಂಖ್ಯಾತ ಮಂದಿ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಇನ್ನೂ ಕೂಡ Read more…

ಪ್ರೇಮ ಪತ್ರಗಳಿಂದ ನೆನಪಾದ ಹಳೆ ಪ್ರೇಮಿ, ಬಾಲ್ಯದ ಗೆಳತಿಯನ್ನ ಫೇಸ್ಬುಕ್ ಮೂಲಕ ಹುಡುಕಲು ಮುಂದಾದ 25ರ ಯುವಕ

ಇಂಗ್ಲೆಂಡ್ ನ 25 ವರ್ಷದ ಜೋರ್ಡನ್ ಎನ್ನುವ ಯುವಕ‌ ತನ್ನ ಬಾಲ್ಯದ ಪ್ರೀತಿಯನ್ನ ಮರಳಿ ಪಡೆಯಲು ಕಾತುರನಾಗಿದ್ದಾನೆ. ಹನ್ನೆರಡು ವರ್ಷದ ಹಿಂದೆ ಫ್ರಾನ್ಸ್ ನಲ್ಲಿ ಭೇಟಿಯಾದ ತನ್ನ ಪ್ರೀತಿಯ Read more…

Big News: ಓಮಿಕ್ರಾನ್​ಗೂ ಬಂತು ಲಸಿಕೆ…! ಸಿಹಿ ಸುದ್ದಿ ನೀಡಿದ ಫೈಜರ್​ ಕಂಪನಿ

ಪ್ರಪಂಚದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್​ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟವಾಗಿ ಕೊರೊನಾ ವೈರಸ್​ನ ಓಮಿಕ್ರಾನ್​ ರೂಪಾಂತರಿಯನ್ನೇ ಗುರಿಯಾಗಿಸುವ ಮರುವಿನ್ಯಾಸಗೊಳಿಸಿದ ಕೋವಿಡ್ ಲಸಿಕೆಗಳನ್ನು ಶೀಘ್ರದಲ್ಲಿಯೇ ಮಾರುಕಟ್ಟೆಗೆ ತರುವುದಾಗಿ ಫೈಜರ್​​ ಮುಖ್ಯ ಕಾರ್ಯನಿರ್ವಾಹಕ ಆಲ್ಬರ್ಟ್​ Read more…

ಮದುವೆಯಲ್ಲಿ ಹಾಕಿದ ಹಾಡಿಗೆ ಕೋಪಗೊಂಡು ಸ್ಥಳದಲ್ಲೇ ವಿಚ್ಚೇದನ ನೀಡಿದ ವರ..!

ಪ್ರಚೋದನಕಾರಿ ಸಿರಿಯನ್​ ಹಾಡಿಗೆ ವಧು ನೃತ್ಯ ಮಾಡಿದ್ದಕ್ಕೆ ಕೋಪಗೊಂಡ ಇರಾಕ್​​ ವರನೊಬ್ಬ ಆಕೆಗೆ ವಿಚ್ಚೇದನವನ್ನೇ ನೀಡಿದ್ದಾನೆ. ಇದನ್ನು ಇರಾಕ್​ನಲ್ಲಿ ನಡೆದ ಅತ್ಯಂತ ವೇಗದ ವಿಚ್ಚೇದನ ಎಂದು ಪರಿಗಣಿಸಲಾಗಿದೆ. ಬಾಗ್ದಾದ್​ನ Read more…

BIG NEWS: ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹಂದಿ ಹೃದಯವನ್ನು ಕಸಿ ಮಾಡಿಸಿಕೊಂಡ ರೋಗಿ..!

57 ವರ್ಷದ ವ್ಯಕ್ತಿಗೆ ಅಮೆರಿಕದ ಶಸ್ತ್ರಚಿಕಿತ್ಸಕರು ಜೆನಿಟಿಕ್​​ನಲ್ಲಿ ಮಾರ್ಪಾಡು ಮಾಡಲಾದ ಹಂದಿಯ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಇದು ವೈದ್ಯಕೀಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಪ್ರಯತ್ನವಾಗಿದೆ. ಈ ರೀತಿ ಪ್ರಾಣಿಗಳ Read more…

ಸ್ವಚ್ಛತಾ ಸಿಬ್ಬಂದಿಯ ಕೆಲಸ ಮಾಡಿ ನೆಟ್ಟಿಗರ ಪ್ರಶಂಸೆಗೆ ಪಾತ್ರರಾದ ಶಾಲಾ ವಿದ್ಯಾರ್ಥಿಗಳು

ಅಮೆರಿಕದ ಮಿನೆಸೋಟಾದ ಶಾಲೆಯೊಂದರ ಮಕ್ಕಳು ಅಲ್ಲಿನ ಸಹಾಯಕ ಸಿಬ್ಬಂದಿಯ ಪರವಾಗಿ ಕೆಲಸ ಮಾಡುವ ಮೂಲಕ ನೆಟ್ಟಿಗರಿಂದ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೋವಿಡ್-19 ಕಾಲಘಟ್ಟದಲ್ಲಿ ಸ್ವಚ್ಛತಾ ಸಿಬ್ಬಂದಿಯ ಕೊರತೆ ಇರುವ Read more…

ಬ್ರಿಟನ್: ಸಮುದ್ರ ತೀರದಲ್ಲಿ ಕಂಡು ಬಂತು ದೈತ್ಯ ’ಸಮುದ್ರ ಡ್ರ‍್ಯಾಗನ್’ ಪಳೆಯುಳಿಕೆ

ಬಹಳ ಕಾಲ ನೆನೆಪಿನಲ್ಲಿ ಉಳಿಯುವ ಶೋಧವೊಂದು ಬ್ರಿಟನ್‌ನ ಕಡಲ ತೀರದಲ್ಲಿ ಕಂಡು ಬಂದಿದೆ. ಲೀಸೆಸ್ಟರ್‌ಶೈರ್‌ ಮತ್ತು ರಟ್ಲಾಂಡ್ ವನ್ಯಜೀವಿ ಟ್ರಸ್ಟ್‌ ಈ ಸಂಶೋಧನೆ ಮಾಡಿದೆ. 32-ಅಡಿ ಉದ್ದವಿರುವ ಈ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ಕರುಣೆಗೆ ಸಮನಾದ ಗುಣ ಮತ್ತೊಂದಿಲ್ಲ ಎಂದು ಪದೇ ಪದೇ ಸಾಬೀತು ಮಡುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಸಾಕಷ್ಟು ನೋಡಿದ್ದೇವೆ. ಇಂಥ ಮತ್ತೊಂದು ನಿದರ್ಶನದಲ್ಲಿ, ವೃದ್ಧ Read more…

ಟೇಕಾಫ್ ಆದ ಮರು ಕ್ಷಣದಲ್ಲೇ ಮೋಡದಲ್ಲಿ ಕಣ್ಮರೆಯಾದ ವಿಮಾನದ ವಿಡಿಯೋ ವೈರಲ್

ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಆಕಾಶದಲ್ಲಿ ಕಣ್ಮರೆಯಾದ ಬೃಹತ್ ಏರ್‌ಬಸ್ A380 ವಿಮಾನ ವಿಡಿಯೋ ವೈರಲ್ ಆಗಿದೆ. ಏರೋನ್ಯೂಸ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ 650 ಟನ್ ತೂಕದ ವಿಮಾನವು Read more…

ಹೀಗೂ ಉಂಟು…! ಟೊಮ್ಯಾಟೋ ಕೆಚಪ್‌ನಿಂದ ಕೇಕ್‌ ತಯಾರಿ

ಕೇಕುಗಳೆಂದರೆ ಇಷ್ಟ ಪಡದೇ ಇರುವವರಿಲ್ಲ. ಒಂದೊಳ್ಳೆ ಊಟದ ಬಳಿಕ ಅಥವಾ ಕಾಫಿಯೊಂದಿಗೆ ರುಚಿಯಾದ ಕೇಕ್ ಪೀಸ್‌ ಒಂದನ್ನು ತಿನ್ನುವುದು ಅದೆಂಥಾ ಖುಷಿಯ ಅನುಭವ ಅಲ್ಲವೇ? ಚಾಕ್ಲೇಟ್, ಪೈನಾಪಲ್‌ನಿಂದ ಹಿಡಿದು Read more…

VIDEO: ವಾಕ್‌ ಮಾಡುತ್ತಿದ್ದವನಿಗೆ ಏಕಾಏಕಿ ಎದುರಾಯ್ತು ಪರ್ವತ ಸಿಂಹ

ಬೆಚ್ಚಿ ಬೀಳಿಸುವ ವಿಡಿಯೋವೊಂದರಲ್ಲಿ, ಪರ್ವತ ಸಿಂಹವೊಂದು ವ್ಯಕ್ತಿಯೊಬ್ಬರನ್ನು ಅಟ್ಟಿಸಿಕೊಂಡು ಬರುತ್ತಿರುವ ಸನ್ನಿವೇಶ ದಾಖಲಾಗಿದೆ. ಲಾಸ್‌ ಏಂಜಲೀಸ್‌ ಬಳಿಯ ಸುಂದವಾದ ಗುಡ್ಡಗಾಡು ಪ್ರದೇಶವೊಂದರಲ್ಲಿ ಔಟಿಂಗ್ ಮೂಡ್‌ನಲ್ಲಿದ್ದ ವ್ಯಕ್ತಿಯೊಬ್ಬರು ಪ್ರಕೃತಿ ಸೌಂದರ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...