alex Certify International | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಯುಕೆ ಮಕ್ಕಳ ಕ್ಲಬ್‌ನಲ್ಲಿ ‘ಭಯಾನಕ’ ದಾಳಿ: ಸಾಮೂಹಿಕ ಇರಿತದಿಂದ ಮಕ್ಕಳು ಸೇರಿದಂತೆ 8 ಮಂದಿ ಗಾಯ

ಲಂಡನ್: ಯುಕೆಯ ಸೌತ್‌ಪೋರ್ಟ್ ಪಟ್ಟಣದ ಮಕ್ಕಳ ಕ್ಲಬ್‌ನಲ್ಲಿ “ಭಯಾನಕ” ಸಾಮೂಹಿಕ ಇರಿತದ ಘಟನೆಯಲ್ಲಿ ಆರರಿಂದ ಏಳು ಹುಡುಗಿಯರು ಸೇರಿದಂತೆ ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ. ಸೌತ್‌ಪೋರ್ಟ್‌ನ ಹಾರ್ಟ್ ಸ್ಟ್ರೀಟ್‌ Read more…

Bizarre: ನಾಯಿಯಂತೆ ಕಾಣಲು 13 ಲಕ್ಷ ರೂ. ಮೌಲ್ಯದ ಉಡುಪು ಧರಿಸಿದ ವ್ಯಕ್ತಿ….!

ನಾಯಿಯ ವೇಷ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ವ್ಯಕ್ತಿಯೊಬ್ಬ ಮತ್ತೆ ಸುದ್ದಿಗೆ ಬಂದಿದ್ದಾನೆ. 13 ಲಕ್ಷಕ್ಕೂ ಹೆಚ್ಚು ಮೌಲ್ಯದ ವೇಷಭೂಷಣವನ್ನು ಧರಿಸಿದ್ದ ವ್ಯಕ್ತಿ, ಸ್ನೇಹಿತನೊಂದಿಗೆ  ಮಾನವ ಹಸ್ಕಿಯಂತೆ Read more…

ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿ: ಈ ಹಳೆ ವಿಡಿಯೋವನ್ನು ಈವರೆಗೂ ನೋಡಿರಲಾರಿರಿ….!

ಸೆಪ್ಟೆಂಬರ್ 11, 2001 ರಂದು ನ್ಯೂಯಾರ್ಕ್ ನ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿಯ ವೀಡಿಯೊ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ದುರಂತ ಘಟನೆಗಳನ್ನು Read more…

BREAKING : ರಷ್ಯಾದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲು, 100 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ |VIDEO

ನವದೆಹಲಿ : ರಷ್ಯಾದ ವೋಲ್ಗೊಗ್ರಾಡ್ ಪ್ರದೇಶದಲ್ಲಿ ಸೋಮವಾರ (ಜುಲೈ 28) ಪ್ರಯಾಣಿಕರ ರೈಲು ಹಳಿ ತಪ್ಪಿದ ನಂತರ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದೇಶದ ಸರ್ಕಾರಿ Read more…

Shocking: ಮಗುವನ್ನು ಹಿಂದಿನ ಸೀಟಿನಲ್ಲಿ ಬಿಟ್ಟು ಲೈಂಗಿಕ ಕಾರ್ಯಕರ್ತೆ ಜೊತೆ ತಂದೆ ಸೆಕ್ಸ್; ಕೇಸ್ ದಾಖಲಿಸಿದ ಪೊಲೀಸ್…!

ಯುಎಸ್ ಕ್ಯಾಲಿಫೋರ್ನಿಯಾದಲ್ಲಿ ಕಾರಿನಲ್ಲಿ ಲೈಂಗಿಕ ಕಾರ್ಯಕರ್ತೆ ಜೊತೆ ಲೈಂಗಿಕ ಸಂಬಂಧ ಬೆಳೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಅಚ್ಚರಿ ಅಂದ್ರೆ ಆತನ ಕಾರಿನ ಹಿಂದಿನ ಸೀಟ್‌ ನಲ್ಲಿ ಎಂಟು ತಿಂಗಳ ಮಗುವಿತ್ತು. Read more…

BREAKING NEWS: ನ್ಯೂಯಾರ್ಕ್ ಸಾರ್ವಜನಿಕ ಉದ್ಯಾನದಲ್ಲಿ ಗುಂಡಿನ ದಾಳಿ

ನ್ಯೂಯಾರ್ಕ್‌ ನ ರೋಚೆಸ್ಟರ್‌ನಲ್ಲಿರುವ ಪಾರ್ಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವು ಕಂಡಿದ್ದು, 6 ಜನ ಗಾಯಗೊಂಡಿದ್ದಾರೆ. ಭಾನುವಾರ ಸಂಜೆ ನ್ಯೂಯಾರ್ಕ್‌ನ ರೋಚೆಸ್ಟರ್‌ನಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಗುಂಡಿನ ದಾಳಿ Read more…

ಪಾಕಿಸ್ತಾನದ ಬುಡಕಟ್ಟು ಸಮುದಾಯಗಳ ಸಶಸ್ತ್ರ ಘರ್ಷಣೆಯಲ್ಲಿ 36 ಮಂದಿ ಸಾವು: 162 ಮಂದಿ ಗಾಯ

ಖೈಬರ್ ಪಖ್ತುಂಖ್ವಾ(ಪಾಕಿಸ್ತಾನ): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಕುರ್ರಂ ಜಿಲ್ಲೆಯಲ್ಲಿ ಎರಡು ಬುಡಕಟ್ಟುಗಳ ನಡುವಿನ ಸಶಸ್ತ್ರ ಘರ್ಷಣೆಯಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ, 162 ಮಂದಿ ಗಾಯಗೊಂಡಿದ್ದಾರೆ ಪಾಕಿಸ್ತಾನದ ವಾಯುವ್ಯದಲ್ಲಿರುವ ಬುಡಕಟ್ಟು Read more…

ವಿಶ್ವದಲ್ಲೇ ಮೊದಲಿಗೆ ಹಿಂದೂ ದೇವರ ಅಂಚೆ ಚೀಟಿ ರಿಲೀಸ್ ಮಾಡಿದೆ ಈ ದೇಶ: ಅಯೋಧ್ಯೆ ಶ್ರೀರಾಮ ಲಲ್ಲಾ ಚಿತ್ರವಿರುವ ಸ್ಟ್ಯಾಂಪ್ ಬಿಡುಗಡೆ

ನವದೆಹಲಿ: ಅಯೋಧ್ಯೆಯ ಶ್ರೀರಾಮ ಲಲ್ಲಾ ಚಿತ್ರ ಒಳಗೊಂಡ ಅಂಚೆ ಚೀಟಿಯನ್ನು ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್(ಲಾವೊ ಪಿಡಿಆರ್) ಬಿಡುಗಡೆ ಮಾಡಿದೆ. ಈ ಮೂಲಕ ಹಿಂದೂ ದೇವರನ್ನು ಚಿತ್ರಿಸುವ ಅಂಚೆಚೀಟಿ Read more…

BREAKING : ಚೀನಾದಲ್ಲಿ ಭೂಕುಸಿತ : 15 ಸಾವು, 6 ಮಂದಿಗೆ ಗಾಯ

ಬೀಜಿಂಗ್ : ಭಾರಿ ಮಳೆಯಿಂದ ಚೀನಾದಲ್ಲಿ ಭೂ ಕುಸಿತ ಉಂಟಾಗಿದ್ದು, ಸುಮಾರು 15 ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ. ಹೆಂಗ್ಯಾಂಗ್ ನಗರದ Read more…

ಅಮೆರಿಕದ ಮುಂದಿನ ‘ಅಧ್ಯಕ್ಷ’ ಯಾರು..? ಭವಿಷ್ಯ ನುಡಿದ ಖ್ಯಾತ ಮಹಿಳಾ ‘ಜ್ಯೋತಿಷಿ’..!

ಜೋ ಬೈಡನ್ ತಮ್ಮ ಮರುಚುನಾವಣೆಯ ಪ್ರಚಾರವನ್ನು ಕೊನೆಗೊಳಿಸುವ ದಿನವನ್ನು ಸರಿಯಾಗಿ ಊಹಿಸಿದ್ದ ಜ್ಯೋತಿಷಿಯೊಬ್ಬರು ಈಗ ಅಮೆರಿಕದ ಮುಂದಿನ ಅಧ್ಯಕ್ಷ ಯಾರು ಎಂದು ಭವಿಷ್ಯ ನುಡಿದಿದ್ದಾರೆ. ಬೈಡನ್ ನಿರ್ಗಮನವನ್ನು ಸರಿಯಾಗಿ Read more…

ಸಿರಿಯಾ, ಇರಾಕ್ ನಲ್ಲಿ 16 ಉಗ್ರರ ಹತ್ಯೆ

ಅಂಕಾರಾ : ಉತ್ತರ ಇರಾಕ್ ಮತ್ತು ಉತ್ತರ ಸಿರಿಯಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಟರ್ಕಿಯ ಸೇನೆಯು ಒಟ್ಟು 16 ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ದೇಶದ ರಕ್ಷಣಾ ಸಚಿವಾಲಯ ಭಾನುವಾರ Read more…

BIG NEWS: 19ನೇ ಶತಮಾನದ ಹಡಗಿನಲ್ಲಿ ಓಪನ್ ಆಗದ 100 ಬಾಟಲಿ ‘ಶಾಂಪೇನ್’ ಪತ್ತೆ

ಸ್ವೀಡನ್ ಕರಾವಳಿಯ ಅವಶೇಷಗಳಲ್ಲಿ 100 ಕ್ಕೂ ಹೆಚ್ಚು ಷಾಂಪೇನ್ ಬಾಟಲಿಗಳನ್ನು ಪತ್ತೆ ಮಾಡಲಾಗಿದೆ. 19 ನೇ ಶತಮಾನದ ನೌಕಾಯಾನ ಹಡಗಿನಲ್ಲಿ ಶಾಂಪೇನ್, ವೈನ್, ಖನಿಜಯುಕ್ತ ನೀರು ಮತ್ತು ಪಿಂಗಾಣಿಗಳು Read more…

ತಿಂಗಳಾದ್ರೂ ವಾಪಸಾತಿ ಇಲ್ಲ: ಕಕ್ಷೆಯಲ್ಲೇ ಉಳಿದ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್

ಬೋಯಿಂಗ್‌ನ ಸ್ಟಾರ್‌ಲೈನರ್ ಕಕ್ಷೆಯಲ್ಲಿ ಉಳಿದಿರುವುದರಿಂದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ವಾಪಸಾತಿಯನ್ನು ನಾಸಾ ವಿಳಂಬಗೊಳಿಸಲಿದೆ. ಈಗಾಗಲೇ ಒಂದು ತಿಂಗಳಿಗಿಂತ ಹೆಚ್ಚು ಸಮಯ ಮೀರಿದ್ದು, ಎಂಜಿನಿಯರ್‌ಗಳು ತಮ್ಮ Read more…

Watch Video | ಕಾಲಿಡಲೂ ಜಾಗವಿಲ್ಲ…….. ಚೀನಾ ‘ಮಹಾಗೋಡೆ’ ಯಲ್ಲಿ ಜನಜಂಗುಳಿ…..!

ಜನಸಂದಣಿಯಿಂದ ತುಂಬಿರುವ ಚೀನಾದ ಮಹಾಗೋಡೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚೀನಾದ ಈ ಮಹಾಗೋಡೆ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ. ವೈರಲ್ ಆಗಿರುವ ಚಿತ್ರಗಳಲ್ಲಿ 21 ಅಡಿ Read more…

BREAKING: ಅಮೆರಿಕ ಅಧ್ಯಕ್ಷೀಯ ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿದ ಜೋ ಬಿಡೆನ್ ಮೊದಲ ಭಾಷಣ

ವಾಷಿಂಗ್ಟನ್: ‘ಈ ಕಚೇರಿಯನ್ನು ಗೌರವಿಸಿ, ನನ್ನ ದೇಶವನ್ನು ಹೆಚ್ಚು ಪ್ರೀತಿಸಿ’ ಎಂದು ಅಮೆರಿಕದ ಅಧ್ಯಕ್ಷೀಯ ಸ್ಪರ್ಧೆಯಿಂದ ಹಠಾತ್ತನೆ ಹಿಂದೆ ಸರಿದ ನಂತರ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು Read more…

BIG NEWS: ಅತಿ ಬಿಸಿಯಾದ ನಾನ್ ಸ್ಟಿಕ್ ಕುಕ್ ವೇರ್ ನಿಂದ ಉಂಟಾಗುವ ಅಪರೂಪದ ಕಾಯಿಲೆ ‘ಟೆಫ್ಲಾನ್ ಫ್ಲೂ’ ಬಗ್ಗೆ ತಜ್ಞರ ಎಚ್ಚರಿಕೆ

ಕಳೆದ ವರ್ಷ ಯುನೈಟೆಡ್ ಸ್ಟೇಟ್ಸ್‌ ನಲ್ಲಿ ವರದಿಯಾದ ಪಾಲಿಮರ್ ಫ್ಯೂಮ್ ಜ್ವರದ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ, ಇದು ಅತಿಯಾಗಿ ಬಿಸಿಯಾದ ನಾನ್‌ಸ್ಟಿಕ್ ಪ್ಯಾನ್‌ಗಳಿಂದ ಹೊಗೆಯನ್ನು ಉಸಿರಾಡುವುದರಿಂದ ಉಂಟಾಗುವ Read more…

BIG NEWS : ಫಿಲಿಫೈನ್ಸ್ ಗೆ ಅಪ್ಪಳಿಸಿದ ಪ್ರಬಲ ಚಂಡಮಾರುತ, 8 ಮಂದಿ ಸಾವು..!

ಮನಿಲಾ : ಗೇಮಿ ಚಂಡಮಾರುತದಿಂದ ಉಂಟಾದ ನೈಋತ್ಯ ಮಾನ್ಸೂನ್ ಮಳೆಯಿಂದಾಗಿ ಫಿಲಿಪೈನ್ಸ್ ರಾಜಧಾನಿಯ ವಿವಿಧ ಭಾಗಗಳಲ್ಲಿ ಪ್ರವಾಹ ಉಂಟಾಗಿದ್ದು, ಮೆಟ್ರೋ ಮನಿಲಾ ಕೌನ್ಸಿಲ್ ಬುಧವಾರ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ Read more…

BREAKING : ನೇಪಾಳದ ಕಠ್ಮಂಡುವಿನಲ್ಲಿ ವಿಮಾನ ಪತನ ; 18 ಮಂದಿ ದುರ್ಮರಣ..!

ನೇಪಾಳದ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಟಿಐಎ) ಹೊರಟ ಸೌರ್ಯ ಏರ್ಲೈನ್ಸ್ ವಿಮಾನ 9 ಎನ್-ಎಎಂಇ (ಸಿಆರ್ಜೆ 200) ಅಪಘಾತಕ್ಕೀಡಾಗಿ 18 ಜನರು ಸಾವನ್ನಪ್ಪಿದ್ದಾರೆ. ವಿಮಾನದ ಪೈಲಟ್ Read more…

ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳು; ಭಯಾನಕವಾಗಿರುತ್ತದೆ ಇಲ್ಲಿ ಟೇಕಾಫ್‌ ಮತ್ತು ಲ್ಯಾಂಡಿಂಗ್….!

  ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಶ್ರೀಮಂತರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮಾತ್ರವಲ್ಲದೆ ಜನಸಾಮಾನ್ಯರು ಕೂಡ ವಿಮಾನದಲ್ಲಿ ಪ್ರಯಾಣಿಸ್ತಾರೆ. ಒಮ್ಮೆಯಾದರೂ ವಿಮಾನ ಪ್ರಯಾಣ ಮಾಡಬೇಕು ಎಂಬ ಕನಸು ಕೂಡ Read more…

VIDEO | 18 ಮಂದಿ ಸಾವನ್ನಪ್ಪಿದ ವಿಮಾನಾಪಘಾತದ ಭೀಕರ ದೃಶ್ಯ ವೈರಲ್

ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದ ಮೊದಲ ವಿಡಿಯೋ ವೈರಲ್‌ ಆಗಿದೆ.  ಇದರಲ್ಲಿ ವಿಮಾನ ಹೇಗೆ ಪತನಗೊಂಡಿದೆ ಎಂಬುದನ್ನು ನೀವು ನೋಡಬಹುದು. ತ್ರಿಭುವನ್ ವಿಮಾನ ನಿಲ್ದಾಣದ Read more…

SHOCKING : ಒಲಿಂಪಿಕ್ಸ್ ಗೂ ಮುನ್ನ ಪ್ಯಾರಿಸ್ ನಲ್ಲಿ ಆಸ್ಟ್ರೇಲಿಯಾದ ಮಹಿಳೆ ಮೇಲೆ ಗ್ಯಾಂಗ್ ರೇಪ್..!

ಪ್ಯಾರಿಸ್ : ಒಲಿಂಪಿಕ್ಸ್ ಗೆ ಕೆಲವೇ ದಿನಗಳು ಬಾಕಿ ಇರುವಾಗ ಪ್ಯಾರಿಸ್ ನಲ್ಲಿ ಶಾಕಿಂಗ್ ಘಟನೆ ವರದಿಯಾಗಿದೆ. ಆಸ್ಟ್ರೇಲಿಯಾದ ಮಹಿಳೆ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು Read more…

WARNING! ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಹರಿಯಲಿದೆ ರಕ್ತದ ಹೊಳೆ: ಹಮಾಸ್ ಭಯೋತ್ಪಾದಕರ ಬೆದರಿಕೆ ವಿಡಿಯೋ ವೈರಲ್

ಬಹು ನಿರೀಕ್ಷಿತ ಒಲಿಂಪಿಕ್ಸ್ ಜುಲೈ 26 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ರಕ್ತದ ಹೊಳೆ ಹರಿಸುವುದಾಗಿ ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ Read more…

ಈ ಕಾರಿನ ಮೊತ್ತ 234 ಕೋಟಿ ರೂಪಾಯಿ ಎಂದರೆ ನೀವು ನಂಬಲೇಬೇಕು…! ಇರುವ ಮೂರು ಯಾರ್ಯಾರ ಬಳಿ ಇದೆ ಗೊತ್ತಾ ?

ಐಷಾರಾಮಿ, ಭವ್ಯತೆ ಮತ್ತು ಪ್ರತಿಷ್ಠೆ ಇವು ರೋಲ್ಸ್ ರಾಯ್ಸ್‌ನ ವಿಶಿಷ್ಟ ಲಕ್ಷಣಗಳಾಗಿವೆ. ರೋಲ್ಸ್ ರಾಯ್ಸ್ ಬೋಟ್ ಟೈಲ್ ಪ್ರಸ್ತುತ ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಇದರ ಬೆಲೆ Read more…

Watch Video: 13 ನೇ ಅಂತಸ್ತಿನಿಂದ ಬಿದ್ದರೂ ಪವಾಡಸದೃಶ ರೀತಿಯಲ್ಲಿ ಪಾರಾದ ಯುವತಿ…..!

ರಷ್ಯಾದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. 22 ವರ್ಷದ ಯುವತಿಯೊಬ್ಬಳು 13ನೇ ಅಂತಸ್ತಿನಿಂದ ಕೆಳಗೆ ಬಿದ್ದರೂ ಪವಾಡಸದೃಶ್ಯ ರೀತಿಯಲ್ಲಿ ಜೀವಾಪಾಯದಿಂದ ಪಾರಾಗಿದ್ದಾಳೆ. ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ Read more…

ಮದುವೆಯಾದ 3 ನಿಮಿಷಗಳಲ್ಲಿ ನಡೆದಿತ್ತು ವಿಚ್ಛೇದನ; ಇದರ ಹಿಂದೆ ಇದ್ದದ್ದು ಒಂದು ಸಣ್ಣ ಕಾರಣ….!

2019 ರಲ್ಲಿ ನಡೆದಿದ್ದ ವಿಚಿತ್ರ ವಿಚ್ಛೇದನ ಒಂದರ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಕುವೈತ್ ನಲ್ಲಿ ನಡೆದಿದ್ದ ಈ ಘಟನೆಯಲ್ಲಿ ನ್ಯಾಯಾಲಯದಲ್ಲಿ ಮದುವೆ ಮಾಡಿಕೊಂಡ Read more…

BREAKING NEWS: ದುಬೈ ವಿಮಾನ ನಿಲ್ದಾಣದಲ್ಲಿ ಖ್ಯಾತ ಗಾಯಕ ರಾಹತ್ ಪತೇಹಿ ಆಲಿಖಾನ್ ಅರೆಸ್ಟ್

ದುಬೈ: ಪಾಕಿಸ್ತಾನಿ ಗಾಯಕ ರಾಹತ್ ಪತೇಹಿ ಆಲಿಖಾನ್ ದುಬೈ ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಆಗಿದ್ದಾರೆ. ಅವರ ಮಾಜಿ ಮ್ಯಾನೇಜರ್ ನೀಡಿರುವ ದೂರಿನ ಅನ್ವಯ ಬಂಧಿಸಲಾಗಿದೆ. ಖ್ಯಾತ ಗಾಯಕ ರಾಹತ್ Read more…

‘ಆರೋಗ್ಯವಂತ’ ಪುರುಷರಿಗೆ ಹಣ ಅಥವಾ ಜೂಜಾಟಕ್ಕಿಂತ ಅತಿ ಹೆಚ್ಚು ಲಾಭದಾಯಕ ‘ಅಶ್ಲೀಲತೆ’ ಯ ವ್ಯಸನ; ಸಂಶೋಧನೆಯಲ್ಲಿ ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ

ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದ ಆಕಾರಗಳನ್ನು ಹೆಚ್ಚು ಆಹ್ಲಾದಕರ ಎಂದು ರೇಟ್ ಮಾಡಲಾಗಿದೆ ಎಂದು ಡೇಟಾ ತೋರಿಸಿದೆ ಆರೋಗ್ಯವಂತ ವಯಸ್ಕ ಪುರುಷರಿಗೆ ಗೇಮಿಂಗ್ ಅಥವಾ ಜೂಜಾಟಕ್ಕಿಂತ ಅಶ್ಲೀಲತೆ ಮತ್ತು ಲೈಂಗಿಕತೆಯು Read more…

Shocking; ಲೈವ್ ಪರ್ಫಾಮೆನ್ಸ್ ವೇಳೆ ತಬ್ಬಿಕೊಂಡ ಅಭಿಮಾನಿ; ಗಾಯಕ ಸಾವು…….!

ಬ್ರೆಜಿಲಿಯನ್ ಗಾಯಕ ಐರೆಸ್ ಸಸಾಕಿ ಲೈವ್‌ ಪರ್ಫಾರ್ಮೆನ್ಸ್‌ ವೇಳೆ ಸಾವನ್ನಪ್ಪಿದ್ದಾರೆ. ಐರೆಸ್‌ ಸಸಾಕಿಗೆ 35 ವರ್ಷ ವಯಸ್ಸಾಗಿತ್ತು.  ಸಲಿನೋಪೊಲಿಸ್‌ನ ಸೋಲಾರ್ ಹೋಟೆಲ್‌ನಲ್ಲಿ ಗಾಯಕ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ Read more…

ಕಳ್ಳತನ ಮಾಡಿ ಓಡುತ್ತಿದ್ದವನ ಮೇಲೆ ಹರಿದ ಬಸ್; ವಿಡಿಯೋ ವೈರಲ್…!

ಕಳ್ಳತನ ಮಾಡಿ ಓಡ್ತಿದ್ದ ಹುಡುಗನೊಬ್ಬ ಸಾವನ್ನಪ್ಪಿದ ಆಘಾತಕಾರಿ ಘಟನೆ ವೈರಲ್‌ ಆಗಿದೆ. ಓಡ್ತಿದ್ದ ಹುಡುಗ ಬಸ್‌ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. 17 ವರ್ಷದ ಹುಡುಗನೊಬ್ಬ 71 ವರ್ಷದ ವ್ಯಕ್ತಿಯ Read more…

ಇಲ್ಲಿದೆ ಅಮೆರಿಕಾ ‘ಅಧ್ಯಕ್ಷೀಯ ಚುನಾವಣೆ’ ಯಲ್ಲಿ ಅಭ್ಯರ್ಥಿಯಾಗಲಿರುವ ಕಮಲಾ ಹ್ಯಾರಿಸ್ ಭಾರತೀಯ ಮೂಲದ ಹಿನ್ನೆಲೆ…!

ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಭಾರತೀಯ ಮೂಲದ ಕಮಲಾ ಹ್ಯಾರಿಸ್, ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಹಾಲಿ ಅಧ್ಯಕ್ಷ ಜೋ ಬೈಡೆನ್ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕಾರಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...