alex Certify International | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ದುರ್ನಾತ ಬೀರುವ ಈ ಹಣ್ಣಿನಲ್ಲಿದೆ ಲೆಕ್ಕವಿಲ್ಲದಷ್ಟು ‘ಆರೋಗ್ಯಕಾರಿ’ ಅಂಶ…!

ಥೇಟ್‌ ಹಲಸಿನ ಹಣ್ಣಿನಂತೆ ಕಾಣುವ ಡುರಿಯನ್ ಬಗ್ಗೆ ಬಹುತೇಕರಿಗೆ ಗೊತ್ತಿರಬಹುದು. ಇದು ತುಂಬಾ ಪೌಷ್ಟಿಕಾಂಶಭರಿತ ಹಣ್ಣು. ಇಂಡೋನೇಷ್ಯಾ ಮತ್ತು ಸಿಂಗಾಪುರದ ರಾಷ್ಟ್ರೀಯ ಹಣ್ಣು ಕೂಡ. ಆದರೆ ಡುರಿಯನ್‌ ಕೊಂಚ Read more…

BREAKING : ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ‘ಶೇಖ್ ಹಸೀನಾ’ ರಾಜೀನಾಮೆ ; ಸುರಕ್ಷಿತ ಸ್ಥಳಕ್ಕೆ ಪಲಾಯನ..!

ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿದ್ದು, ಅವರು ತಮ್ಮ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಢಾಕಾವನ್ನು ತೊರೆದಿದ್ದಾರೆ ಎಂದು ತಿಳಿದು ಬಂದಿದೆ. ಅವರು ಪ್ರಧಾನಿ Read more…

BREAKING : ‘ಬಾಂಗ್ಲಾದೇಶದ ಪ್ರಧಾನಿ’ ನಿವಾಸಕ್ಕೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು ; ‘ಶೇಖ್ ಹಸೀನಾ’ ಪಲಾಯನ..!

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ನಡೆದ ಸಾಮೂಹಿಕ ಪ್ರತಿಭಟನೆಗಳಿಂದ ಪಲಾಯನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದ ನಂತರ ಸಾವಿರಾರು ಬಾಂಗ್ಲಾದೇಶದ ಪ್ರತಿಭಟನಾಕಾರರು Read more…

ಚೀನಾ ಮಹಿಳೆಯರಿಗಿದೆ ರಹಸ್ಯ ಭಾಷೆ; ಪುರುಷರಿಗೂ ಅರ್ಥವಾಗುವುದಿಲ್ಲ ಅವರ ಈ ಮಾತು…!

ಚೀನಾದಲ್ಲಿ ಮಹಿಳೆಯರು ತಮ್ಮದೇ ಆದ ಭಿನ್ನ ಭಾಷೆಯನ್ನು ಹೊಂದಿದ್ದಾರೆ. ಅವರ ಈ ಭಾಷೆ ಪುರುಷರಿಗೆ ತಿಳಿದಿಲ್ಲ. ಪುರುಷ ಸಮಾಜದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರು ಕಂಡುಹಿಡಿದ ಭಾಷೆ ಇದು. Read more…

BREAKING : ಬಾಂಗ್ಲಾದೇಶದ ಪ್ರಧಾನಿ ‘ಶೇಖ್ ಹಸೀನಾ’ ರಾಜೀನಾಮೆ |PM Sheikh Hasina resign

ಬಾಂಗ್ಲಾ : ಬಾಂಗ್ಲಾದೇಶದಲ್ಲಿ ಭಾರಿ ಹಿಂಸಾಚಾರ ನಡೆದ ಬಳಿಕ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಸೀನಾ ರಾಜೀನಾಮೆ ಬಗ್ಗೆ ಬಾಂಗ್ಲಾದೇಶದ ಮಾಧ್ಯಮಗಳಲ್ಲಿ Read more…

SHOCKING VIDEO : ಗಾಝಾದಲ್ಲಿ ಶಾಲೆಗಳ ಮೇಲೆ ಇಸ್ರೇಲ್ ದಾಳಿ ; ಮಹಿಳೆಯರು-ಮಕ್ಕಳು ಸೇರಿ 25 ಮಂದಿ ಸಾವು

ಗಾಝಾ ನಗರದ ಎರಡು ಶಾಲೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 25 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಝಾ ಸಿವಿಲ್ ಡಿಫೆನ್ಸ್ ತಿಳಿಸಿದೆ. Read more…

ಈ ದಿನಾಂಕದಂದು ಸಂಭವಿಸುತ್ತೆ 3ನೇ ಮಹಾಯುದ್ಧ; ನಿಖರ ದಿನಾಂಕದ ಮುನ್ಸೂಚನೆ ನೀಡಿದ ಭಾರತದ ಖ್ಯಾತ ಜ್ಯೋತಿಷಿ

ಜಗತ್ತಿನಲ್ಲೀಗ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಯುದ್ಧ ಒಂದೆಡೆಯಾದರೆ , ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ವರ್ಷಗಟ್ಟಲೆ ನಡೆಯುತ್ತಿದೆ. ಟೆಹ್ರಾನ್‌ನಲ್ಲಿ ಇಸ್ರೇಲಿ ಪಡೆಗಳಿಂದ ಹಮಾಸ್ ಕಮಾಂಡರ್-ಇನ್-ಚೀಫ್ Read more…

BIG UPDATE : ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಘರ್ಷಣೆ, ಹಿಂಸಾಚಾರ ; ಸಾವಿನ ಸಂಖ್ಯೆ 300ಕ್ಕೆ ಏರಿಕೆ.!

ಬಾಂಗ್ಲಾದೇಶದಲ್ಲಿ ನಡೆದ ಘರ್ಷಣೆಗಳಿಂದ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 300 ಕ್ಕೆ ಏರಿದೆ ಎಂದು ವರದಿ ತಿಳಿಸಿದೆ. ಪೊಲೀಸರು ಮತ್ತು ಆಡಳಿತ ಪಕ್ಷದ ಕಾರ್ಯಕರ್ತರೊಂದಿಗೆ ಭಾನುವಾರ ನೂರಾರು ಗಾಯಗೊಂಡ ವಿದ್ಯಾರ್ಥಿ Read more…

ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ ; ಇಂಟರ್ ನೆಟ್ ಸೇವೆ, ಎಲ್ಲಾ ರೈಲ್ವೆ ಸಂಚಾರ ಸ್ಥಗಿತ

ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, 100 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಿಂಸಾಚಾರದ ಹಿನ್ನೆಲೆ ಇಂಟರ್ ನೆಟ್ ಸೇವೆ, ಎಲ್ಲಾ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಬಾಂಗ್ಲಾದೇಶ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ Read more…

SHOCKING: ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಇಲ್ಲಿ ಮಾಡಲಾಗುತ್ತೆ ಹುಡುಗಿಯರ ‘ಸ್ತನಗಳ ಇಸ್ತ್ರಿ’

ಬಟ್ಟೆ ಇಸ್ತ್ರಿ ಮಾಡುವುದರ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಸ್ತನ ಇಸ್ತ್ರಿ ಮಾಡುವುದನ್ನು ತಿಳಿದಿದ್ದೀರಾ ? ಆಫ್ರಿಕಾ ಖಂಡದ ಕೆಲ ದೇಶಗಳಲ್ಲಿ ಇಂತಹ ರೂಢಿಯಿದೆ. ವಯಸ್ಸಿಗೆ ಬರುವ ಹೆಣ್ಣುಮಕ್ಕಳನ್ನು ಲೈಂಗಿಕ Read more…

ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಘರ್ಷಣೆ, ಹಿಂಸಾಚಾರದಲ್ಲಿ 57 ಸಾವು, ರಾಷ್ಟ್ರವ್ಯಾಪಿ ಅನಿರ್ದಿಷ್ಟಾವಧಿ ಕರ್ಫ್ಯೂ ಘೋಷಿಸಿದ ಹಸೀನಾ ಸರ್ಕಾರ

ಢಾಕಾ: ರಾಜಧಾನಿ ಢಾಕಾ ಸೇರಿದಂತೆ ಬಾಂಗ್ಲಾದೇಶದ ಹಲವು ನಗರಗಳಲ್ಲಿ ಹಿಂಸಾಚಾರದ ಹೊಸ ಅಲೆವ್ಯಾಪಿಸಿದೆ. ಇದರ ಪರಿಣಾಮವಾಗಿ 57ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಪೊಲೀಸರು ಮತ್ತು ಆಡಳಿತ ಪಕ್ಷದ ಕಾರ್ಯಕರ್ತರೊಂದಿಗೆ Read more…

ಹಳೆಯ ಅಕ್ರಮ ಸಂಬಂಧದ ಬಗ್ಗೆ ಒಪ್ಪಿಕೊಂಡ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಪತಿ

ತಮ್ಮ ಹಳೆಯ ಅಕ್ರಮ ಸಂಬಂಧದ ಬಗ್ಗೆ ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಪತಿ ಒಪ್ಪಿಕೊಂಡಿದ್ದಾರೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಪತಿ ಡೌಗ್ ಎಂಹಾಫ್ Read more…

ಪುರುಷರು, ಮಹಿಳೆಯರ ಎರಡೂ ಸ್ಪರ್ಧೆಗಳಲ್ಲಿ ಒಲಿಂಪಿಕ್ ಪದಕ ಗೆದ್ದು, ಇತಿಹಾಸ ನಿರ್ಮಿಸಿದ ಕಾಕ್ಸ್ ವೈನ್ ಹೆನ್ರಿ ಫೀಲ್ಡ್ ಮ್ಯಾನ್

ಗ್ರೇಟ್ ಬ್ರಿಟನ್‌ ನ ಕಾಕ್ಸ್‌ ವೈನ್ ಹೆನ್ರಿ ಫೀಲ್ಡ್‌ ಮ್ಯಾನ್ ಪುರುಷರ ಮತ್ತು ಮಹಿಳೆಯರ ಎರಡೂ ಸ್ಪರ್ಧೆಗಳಲ್ಲಿ ಒಲಿಂಪಿಕ್ ಪದಕವನ್ನು ಗೆದ್ದ ಮೊದಲ ವ್ಯಕ್ತಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಮೂರು Read more…

ಪ್ಯಾರಿಸ್ ಒಲಿಂಪಿಕ್ಸ್ ; ಟೆನಿಸ್ ಮಹಿಳಾ ಸಿಂಗಲ್ಸ್ ನಲ್ಲಿ ಚೀನಾದ ಕ್ವಿನ್ವೆನ್ ಗೆ ಚಿನ್ನದ ಪದಕ

ಪ್ಯಾರಿಸ್ : ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾದ ಡೊನ್ನಾ ವೆಕಿಕ್ ಅವರನ್ನು 6-2, 6-3 ಸೆಟ್ ಗಳಿಂದ ಸೋಲಿಸುವ ಮೂಲಕ Read more…

ಮಧ್ಯ ಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಕಾರ್ಮೋಡ: ಇಸ್ರೇಲ್- ಇರಾನ್ ಸಮರ…?

ಟೆಹ್ರಾನ್: ಇಸ್ರೇಲ್ -ಹಮಾಸ್ ನಡುವೆ ಕಳೆದ 9 ತಿಂಗಳಿಂದ ನಡೆಯುತ್ತಿರುವ ಯುದ್ಧ ಪೂರ್ಣಗೊಳ್ಳುವ ಮೊದಲೇ ಮಧ್ಯ ಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಕಾರ್ಮೋಡ ಕವಿದಿದೆ. ಇರಾನ್ ಬೆಂಬಲಿತ ಸೇನಾಪಡೆ ಹೆಜ್ಬೊಲ್ಲಾದ Read more…

BIG NEWS: ಬೈಡನ್ ರನ್ನು ಹಿಂದಿಕ್ಕಿ ಮತ್ತೊಮ್ಮೆ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಹೊಸದಾಗಿ ನೇಮಕಗೊಂಡ ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನೂ Read more…

VIDEO: ಹನಿಮೂನ್ ನಲ್ಲಿರುವ ಅನಂತ್ ಅಂಬಾನಿ- ರಾಧಿಕಾ; ಫ್ಯಾನ್ಸ್ ಬೇಡಿಕೆಗೆ ಪ್ರತಿಕ್ರಿಯಿಸಿದ ರೀತಿಗೆ ಭಾರೀ ಮೆಚ್ಚುಗೆ

ಸಾಲು ಸಾಲು ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳ ಬಳಿಕ ಜುಲೈ 12 ರಂದು ಮದುವೆಯಾದ ಏಷ್ಯಾದ ಅತಿದೊಡ್ಡ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ಅವರ Read more…

ಪಂದ್ಯ ಮುಗಿಸಿ ಬರ್ತಿದ್ದ ವೇಳೆ ಹೃದಯಾಘಾತದಿಂದ ಸಾವು; ಹಠಾತ್‌ ಹೃದಯಾಘಾತ ಕುರಿತು ಅರಿವು ಮೂಡಿಸಲು ಕುಟುಂಬದಿಂದ ಅಭಿಯಾನ

ಕೇವಲ 27ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಸೌತಾಂಪ್ಟನ್ ನ ಪುಟ್ಬಾಲ್ ಆಟಗಾರ ಡ್ಯಾನಿ ಸಿಂಗ್ ರಾಥೋರ್ ಅವರ ಕುಟುಂಬ ಹಠಾತ್ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸಲು ಇದೀಗ ಡ್ಯಾನಿ Read more…

ಅಕ್ರಮ ಮಾರ್ಗದ ಮೂಲಕ ಭಾರತ ಪ್ರವೇಶಿಸಿದ ಬಾಂಗ್ಲಾ ಪ್ರಜೆ; ಶಾಕಿಂಗ್ ವಿಡಿಯೋ ವೈರಲ್….!

ಬಾಂಗ್ಲಾದೇಶದ ಓರ್ವ ಯೂಟ್ಯೂಬರ್ ಬಾಂಗ್ಲಾದೇಶದವರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವ ಮಾರ್ಗವನ್ನು ತೋರಿಸುವ ವೀಡಿಯೊ ವೈರಲ್ ಆದ ನಂತರ, ಬಾಂಗ್ಲಾದೇಶದ ಮತ್ತೋರ್ವ ಯೂಟ್ಯೂಬರ್ ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ವಿಡಿಯೋ Read more…

BREAKING : ಫಿಲಿಫೈನ್ಸ್ ನಲ್ಲಿ ಪ್ರಬಲ ಭೂಕಂಪ ; 6.8 ತೀವ್ರತೆ ದಾಖಲು |Video

ಮನಿಲಾ : ದಕ್ಷಿಣ ಫಿಲಿಪೈನ್ಸ್ ನ ಸುರಿಗಾವೊ ಡೆಲ್ ಸುರ್ ಪ್ರಾಂತ್ಯದಲ್ಲಿ ಶನಿವಾರ ಬೆಳಿಗ್ಗೆ 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ Read more…

BREAKING : ಫಿಲಿಫೈನ್ಸ್ ನಲ್ಲಿ ಬೃಹತ್ ಕಟ್ಟಡಕ್ಕೆ ತಗುಲಿದ ಬೆಂಕಿ ; 11 ಮಂದಿ ಸಜೀವ ದಹನ

ಫಿಲಿಪೈನ್ಸ್ ರಾಜಧಾನಿಯ ಚೈನಾಟೌನ್ ಆವರಣದಲ್ಲಿರುವ ಐದು ಅಂತಸ್ತಿನ ವಸತಿ ಮತ್ತು ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮನಿಲಾದ Read more…

ವಿಕೋಪಕ್ಕೆ ತಿರುಗಿದ ‘ಮೊಟ್ಟೆ ಮೊದಲಾ ? ಕೋಳಿ ಮೊದಲಾ ?’ ವಿಚಾರ; ಸ್ನೇಹಿತನ ಕೊಲೆಯಲ್ಲಿ ಅಂತ್ಯ

ಮೊಟ್ಟೆ ಮೊದಲಾ ಅಥವಾ ಕೋಳಿ ಮೊದಲಾ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಬಂದಿದೆ. ಈ ಕುರಿತು ವಿಜ್ಞಾನಿಗಳು ವಿವರಣೆ ನೀಡಿದರೂ ಸಹ ಚರ್ಚೆ ಮಾತ್ರ ನಿಂತಿಲ್ಲ. ಇದೀಗ ಈ Read more…

ಕೇರಳದಲ್ಲಿ ಭೀಕರ ಭೂಕುಸಿತ ದುರಂತ: ಅಮೆರಿಕ ಅಧ್ಯಕ್ಷ ಬೈಡನ್ ಸಂತಾಪ

ವಾಷಿಂಗ್ಟನ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತದ ಕೇರಳ ರಾಜ್ಯದಲ್ಲಿ ಸಂಭವಿಸಿದ ಮಾರಣಾಂತಿಕ Read more…

BREAKING : ಅ. 7ರ ದಾಳಿಯ ಹಮಾಸ್ ಮಾಸ್ಟರ್ ಮೈಂಡ್ ‘ಮೊಹಮ್ಮದ್ ದೀಫ್’ ಸಾವು ; ಇಸ್ರೇಲ್ ಸೇನೆ ಘೋಷಣೆ

ಕಳೆದ ತಿಂಗಳು ಖಾನ್ ಯೂನಿಸ್ ನ ದಕ್ಷಿಣ ಗಾಝಾ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ದೀಫ್ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಗುರುವಾರ ಪ್ರಕಟಿಸಿದೆ. Read more…

SHOCKING : ಅಕ್ರಮ ಸಂಬಂಧದ ಶಂಕೆ ; 19 ವರ್ಷದ ನವವಿವಾಹಿತೆಯನ್ನು ಜೀವಂತ ಸುಟ್ಟ ಪಾಪಿ ಪತಿ.!

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 19 ವರ್ಷದ ನವವಿವಾಹಿತ ಹುಡುಗಿಯನ್ನು ‘ಗೌರವ’ ಹೆಸರಿನಲ್ಲಿ ಬೆಂಕಿ ಹಚ್ಚಿ ಜೀವಂತವಾಗಿ ಕೊಲೆ ಮಾಡಲಾಗಿದೆ. ಲಾಹೋರ್ನಿಂದ 400 ಕಿಲೋಮೀಟರ್ ದೂರದಲ್ಲಿರುವ ಬಹವಾಲ್ನಗರದಲ್ಲಿ ಜುಲೈ 28 Read more…

ಇಂಡಿಯಾ ಹೌಸ್ ನಲ್ಲಿ ಕಿಕ್ಕಿರಿದ ಭಾರತೀಯ ಕ್ರೀಡಾಪಟುಗಳು; ನೀತಾ ಅಂಬಾನಿಯಿಂದ ಸನ್ಮಾನ

ಪ್ಯಾರಿಸ್ ಒಲಿಂಪಿಕ್ಸ್‌ ಶುರುವಾದ ಕೆಲವೇ ದಿನಗಳಲ್ಲಿ ಭಾರತವು ಎರಡು ಪದಕಗಳನ್ನು ಗೆಲ್ಲುವ ಮೂಲಕ ಉತ್ತಮ ಆರಂಭವನ್ನು ಮಾಡಿದೆ. ಭಾರತೀಯ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಡಿ ಲಾ ವಿಲೆಟ್ ಪಾರ್ಕ್‌ನಲ್ಲಿರುವ Read more…

ಎಲ್ಲರ ಎದುರೇ ಕ್ರೀಡಾ ಸಚಿವೆಗೆ ‘ಕಿಸ್’ ಕೊಟ್ಟ ಫ್ರೆಂಚ್ ಅಧ್ಯಕ್ಷ ‘ಎಮ್ಯಾನುಯೆಲ್ ಮ್ಯಾಕ್ರೋನ್’ |PHOTO VIRAL

ಎಲ್ಲರ ಎದುರೇ ಫ್ರೆಂಚ್ ಅಧ್ಯಕ್ಷ ‘ಎಮ್ಯಾನುಯೆಲ್ ಮ್ಯಾಕ್ರೋನ್’ ಕ್ರೀಡಾ ಸಚಿವೆಗೆ ‘ಕಿಸ್’ ಕೊಟ್ಟು ಎಲ್ಲರ ಹುಬ್ಬೇರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ಫೋಟೋ ವೈರಲ್ ಆಗಿದೆ. ಫ್ರೆಂಚ್ ಅಧ್ಯಕ್ಷ Read more…

BREAKING : ಬ್ರೆಜಿಲ್ ನ ಅಮೆಜಾನ್ ನದಿಯಲ್ಲಿ ದೋಣಿ ಮುಳುಗಿ 3 ಮಂದಿ ಸಾವು, 9 ಜನ ನಾಪತ್ತೆ.!

ಉತ್ತರ ಬ್ರೆಜಿಲ್ ನ ಅಮೆಜಾನ್ ನದಿಯಲ್ಲಿ ದೋಣಿ ಮಗುಚಿದ ಪರಿಣಾಮ ಒಂದು ವರ್ಷದ ಮಗು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ, 16 ಜನರು ಗಾಯಗೊಂಡಿದ್ದಾರೆ ಮತ್ತು ಒಂಬತ್ತು ಮಂದಿ Read more…

BREAKING : ಜಪಾನ್ ನ ಟೋಕಿಯೋದಲ್ಲಿ 4.7 ತೀವ್ರತೆಯ ಪ್ರಬಲ ಭೂಕಂಪ |Earthquake

ಟೋಕಿಯೊ : ಟೋಕಿಯೊ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಬುಧವಾರ ಮುಂಜಾನೆ 4.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಹವಾಮಾನ ಸಂಸ್ಥೆ ತಿಳಿಸಿದೆ. ಟೋಕಿಯೊ, ಕನಗಾವಾ ಮತ್ತು ಚಿಬಾ ಪ್ರಿಫೆಕ್ಚರ್ Read more…

BREAKING NEWS: ಇರಾನ್ ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಗುಂಡಿಕ್ಕಿ ಹತ್ಯೆ

ಕೈರೋ: ಇರಾನ್‌ನ ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯಾಗಿದ್ದಾರೆ ಎಂದು ಫೆಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ಇಸ್ಲಾಮಿಸ್ಟ್ ಬಣ ಹನಿಯೆಹ್ ಅವರ ಸಾವಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...