alex Certify International | Kannada Dunia | Kannada News | Karnataka News | India News - Part 182
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ: ಹೀಗೂ ಮಾಡ್ತಾರೆ ಆನ್ಲೈನ್ ವಂಚನೆ…!

ಮೊಬೈಲ್, ಇಂಟರ್ನೆಟ್, ವಾಟ್ಸಾಪ್ ಇವೆಲ್ಲ ನಮ್ಮ ಜೀವನದ ಅತಿ ಮುಖ್ಯ ಭಾಗಗಳಾಗಿ ಹೋಗಿವೆ. ಇವೆಲ್ಲ ಇಲ್ಲದೆ ಹೋದರೆ ನಮ್ಮ ಜೀವನ ಹೇಗಿರುತ್ತಿತ್ತು ಅಂತ ನಮಗೆ ಊಹೆ ಮಾಡೋದಕ್ಕೂ ಅಸಾಧ್ಯ. Read more…

BIG NEWS: ಮಹಾಮಾರಿಗೆ ಮೊದಲ ಬಲಿ; ಮಂಕಿಪಾಕ್ಸ್‌ಗೆ ವ್ಯಕ್ತಿ ಸಾವು

ಕೋವಿಡ್ ಮಹಾಮಾರಿ ಬಳಿಕ ಈಗ ಮಂಕಿ‌ಪಾಕ್ಸ್ ಸಮಸ್ಯೆ ದಾಂಗುಡಿ‌ ಇಟ್ಟಿದೆ. ನೈಜೀರಿಯಾದಲ್ಲಿ ಮಂಕಿಪಾಕ್ಸ್‌ನಿಂದ ಮೊದಲ ಸಾವು ದಾಖಲಾಗಿದೆ. ನೈಜೀರಿಯಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಭಾನುವಾರ Read more…

ಮರಕ್ಕೆ ಲಾರಿ ಗುದ್ದಿದರೂ ವ್ಯಕ್ತಿ ಬದುಕುಳಿದಿದ್ದೆ ಪವಾಡ…! ಸಿಸಿ ಟಿವಿಯಲ್ಲಿ ರೆಕಾರ್ಡ್ ಆಯ್ತು ಭಯಾನಕ ದೃಶ್ಯ

ಸಾವು ಯಾವಾಗ, ಯಾವ ಕ್ಷಣದಲ್ಲಿ, ಯಾವ ರೂಪದಲ್ಲಿ ಬಂದು ಎರಗುತ್ತೆ ಅನ್ನೋ ಚಿಕ್ಕ ಕ್ಲೂ ಯಾರಿಗೂ ಇರೋಲ್ಲ. ಆದರೆ ಆಯುಷ್ಯ ರೇಖೆ ಗಟ್ಟಿ ಇದ್ದರೆ ಎಷ್ಟೇ ದೊಡ್ಡ ಅನಾಹುತ Read more…

ಕುಡಿದ ಅಮಲಿನಲ್ಲಿದ್ದವನಿಂದಾಗಿ ವಿದ್ಯುತ್ ಕಂಬ ಏರಿ‌ನಿಂತ ಫೋರ್ಡ್ ಮಾಸ್ಟಾಂಗ್…!

  ಚಾಲಕನ‌ ಕುಡಿತದ ಅಮಲಿನ ಕಾರಣಕ್ಕೆ ಫೋರ್ಡ್ ಮಸ್ಟಾಂಗ್ ಕಾರು ವಿದ್ಯುತ್ ಕಂಬ ಏರಿ ನಿಂತ ಪ್ರಸಂಗ ನಡೆದಿದೆ. ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಿಲುಕಿಕೊಂಡರೂ ಯಾರಿಗೂ Read more…

World No-Tobacco Day Special: ದುಶ್ಚಟಗಳಿಗೆ ದಾಸರಾಗಿದ್ರೆ ಈ ಸುದ್ದಿ ಓದಿ

ಇಂದಿನ ಯುವ ಜನಾಂಗ ಕುಡಿತ, ಸಿಗರೇಟು, ತಂಬಾಕು ಸೇವನೆ ಸೇರಿದಂತೆ ಹಲವು ದುಶ್ಚಟಗಳ ದಾಸರಾಗಿ ಪರಿತಪಿಸುತ್ತಿದೆ. ಮೊದಲು ಶೋಕಿಗೆಂದು ಆರಂಭವಾಗುವ ಈ ಚಟಗಳು ಬಳಿಕ ಅದರಿಂದ ಹೊರ ಬಾರದಂತೆ Read more…

ಈ ಊರಿನ ಬಹುತೇಕರ ಬಳಿ ಇದೆ ಸ್ವಂತ ವಿಮಾನ….!

ಬೆಂಗಳೂರಿನ ಸಂಚಾರ ದಟ್ಟಣೆ ನೋಡಿದರೆ ಕಾರು ಬಿಟ್ಟು ವಿಮಾನ, ಕಾಪ್ಟರ್‌ ಇಟ್ಟುಕೊಂಡರೆ ಹೇಗೆ ಎಂದು ಆಲೋಚಿಸಬಹುದಾದ ಕಾಲಘಟ್ಟ ಇದು. ಅಮೆರಿಕದಲ್ಲೊಂದು ಪಟ್ಟಣದ ತುಂಬಾ ವಿಮಾನಗಳದ್ದೇ ಕಾರುಬಾರು. ಕಾರುಗಳಂತೆ ವಿಮಾನವನ್ನೇ Read more…

BIG BREAKING: ವಿಶ್ವದಲ್ಲೇ 6 ನೇ ಒಂದು ಭಾಗ ಜನ ಇರುವ ಅತಿದೊಡ್ಡ ದೇಶ ಚೀನಾದಲ್ಲಿ ಜನಸಂಖ್ಯೆ 60 ವರ್ಷದಲ್ಲೇ ಮೊದಲ ಬಾರಿ ಕುಸಿತ

ಬೀಜಿಂಗ್: ಚೀನಾ ಜನಸಂಖ್ಯೆ 60 ವರ್ಷಗಳಲ್ಲಿ ಮೊದಲ ಬಾರಿಗೆ ಇಳಿಕೆ ಹಾದಿಯಲ್ಲಿದೆ. ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗವನ್ನು ಚೀನಾ ಹೊಂದಿದೆ. ವಿಶ್ವದ ಅತಿದೊಡ್ಡ ರಾಷ್ಟ್ರದ ಜನಸಂಖ್ಯೆ ಕುಗ್ಗಲಿದೆ Read more…

BIG NEWS: ಟೆಕ್ಸಾಸ್ ನಲ್ಲಿ ಶಾಲಾ ಮಕ್ಕಳ ಮೇಲೆ ಫೈರಿಂಗ್ ಬೆನ್ನಲ್ಲೇ ಬಂದೂಕು ಆಮದು, ರಫ್ತು ಬ್ಯಾನ್ ಮಾಡಿದ ಕೆನಡಾ

ಒಟ್ಟಾವಾ: ಅಮೆರಿಕದ ಟೆಕ್ಸಾಸ್ ನಲ್ಲಿ ಶಾಲಾ ಮಕ್ಕಳ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಸದ್ಯಕ್ಕೆ ಬಂದೂಕು ಆಮದು ಮತ್ತು ರಫ್ತು ನಿಷೇಧಿಸಿದೆ. ಕೆನಡಾ ಪ್ರಧಾನಮಂತ್ರಿ ಜಸ್ಟಿನ್ Read more…

ಕಾರಿನೊಳಗೆ ಕೊನೆಯುಸಿರೆಳೆದ 4 ನಾಯಿಗಳು; ಯುವತಿ ಅಂದರ್

ಫ್ಲೋರಿಡಾದ ನ್ಯೂ ಸ್ಮಿರ್ನಾ ಬೀಚ್‌ನ ರೆಸ್ಟೋರೆಂಟ್‌ ಪಾರ್ಕಿಂಗ್‌ನಲ್ಲಿದ್ದ ಕಾರಿನೊಳಗೆ ಬಿಸಿಲಿನ ಬೇಗೆಗೆ ಬೆಂದು ನಾಲ್ಕು ನಾಯಿಗಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಇಪ್ಪತ್ತೈದು ವರ್ಷದ ಯುವತಿ ರೆಸ್ಟೋರೆಂಟ್‌ಗೆ Read more…

BIG BREAKING: ವಿಮಾನ ಪತನವಾದ ಸ್ಥಳ ಪತ್ತೆ ಮಾಡಿದ ಸೇನೆ

4 ಮಂದಿ ಭಾರತೀಯರು ಸೇರಿದಂತೆ 22 ಮಂದಿ ಇದ್ದ ವಿಮಾನ ಪತನಗೊಂಡ ಸ್ಥಳವನ್ನು ನೇಪಾಳ ಸೇನೆ ಪತ್ತೆ ಮಾಡಿದೆ. ನಿರಂತರ ಹುಡುಕಾಟದ ನಂತರ ರಕ್ಷಣಾ ಪಡೆಗಳು ವಿಮಾನ ಅಪಘಾತದ Read more…

ಶಿಶ್ನ ಆಕಾರದ ಪ್ಲಾಸ್ಟಿಕ್ ಚೀಲದಲ್ಲಿ ಜ್ಯೂಸ್ ಮಾರಾಟ ಮಾಡುತ್ತಿತ್ತು ಈ ಕೆಫೆ….!

ರೆಸ್ಟೋರೆಂಟ್, ಕೆಫೆ ಮುಂತಾದ ಕಡೆ ಸಾಮಾನ್ಯವಾಗಿ ಪಾನೀಯ (ಜ್ಯೂಸ್) ಗಳನ್ನು ಬಳಸಿ ಎಸೆಯಬಹುದಾದ ಲೋಟ, ಅಥವಾ ಗ್ಲಾಸ್ ಲೋಟಗಳಲ್ಲಿ ನೀಡುವುದು ಸಾಮಾನ್ಯ. ಆದರೆ, ಥೈಲ್ಯಾಂಡ್‌ನ ಕೆಫೆಯೊಂದರಲ್ಲಿ ಕೊಡುವ ಪಾನೀಯ Read more…

ಹುಡುಕಾಟ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತವೆ ಇಲಿಗಳು….!

ಇಲಿಗಳು ಅಪಾಯಕಾರಿ ಮತ್ತು ರೋಗಗಳ ವಾಹಕ ಎಂಬ ಕೆಟ್ಟ ಖ್ಯಾತಿಯನ್ನು ಹೊಂದಿವೆ. ಆದರೆ, ಕೆಲವು ಸಂಶೋಧನೆಗಳು ಇಲಿಗಳು ಹುಡುಕಾಟ ಮತ್ತು ಪಾರುಗಾಣಿಕಾ ಕಾರ್ಯಾಚರಣೆಗಳಲ್ಲಿ ಸಹಾಯಕವಾಗಬಹುದು ಎಂದು ಸೂಚಿಸುತ್ತದೆ. ಲ್ಯಾಂಡ್‌ಮೈನ್‌ಗಳು Read more…

ತನ್ನ ತಲೆಗೂದಲು ಮುಟ್ಟಿದ್ದ ಬಾಲಕನನ್ನು ಮತ್ತೆ ಭೇಟಿಯಾದ ಬರಾಕ್ ಒಬಾಮ…!

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿಶೇಷ ಫೋಟೋ, ವಿಡಿಯೋ ಹಂಚಿಕೊಂಡು, ಹಳೆಯ ನೆನಪನ್ನು ತಿರುವಿ ಹಾಕಿದ್ದಾರೆ. ಐಕಾನಿಕ್ ಎನಿಸಿರುವ 2009 ರ ಫೋಟೋದಲ್ಲಿ ತನ್ನ ಕೂದಲನ್ನು ಮುಟ್ಟಿದ Read more…

ಮತ್ತೆ ಬೆಚ್ಚಿಬಿದ್ದ ಅಮೆರಿಕ: ಮೆಮೊರಿಯಲ್ ಡೇ ಫೆಸ್ಟಿವೆಲ್ ನಲ್ಲಿ ಗುಂಡಿನ ದಾಳಿ: ಓರ್ವ ಸಾವು

ವಾಷಿಂಗ್ಟನ್: ಅಮೆರಿಕದ ಒಕ್ಲಹೋಮ್ ನಲ್ಲಿ ಗುಂಡಿನ ದಾಳಿ ನಡೆದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮೆಮೋರಿಯಲ್ ಡೇ ಫೆಸ್ಟಿವಲ್ ನಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, 9 ವರ್ಷದ ಬಾಲಕ ಸೇರಿದಂತೆ 7 Read more…

BIG NEWS: ರಷ್ಯಾ ಅಧ್ಯಕ್ಷ ಪುಟಿನ್ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ಅತಿದೊಡ್ಡ ರಹಸ್ಯ ಬಹಿರಂಗಪಡಿಸಿದ್ರಾ MI6 ಗುಪ್ತಚರ ಮುಖ್ಯಸ್ಥ…?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ಸತ್ತಿರಬಹುದು ಎಂದು MI6 ಮುಖ್ಯಸ್ಥರು ಹೇಳಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ದೇಹ ಡಬಲ್ ಆಗಿದ್ದು, ಈಗಾಗಲೇ ಸತ್ತಿರಬಹುದು ಎಂದು Read more…

‘How To Murder Your Husband’ ಪುಸ್ತಕ ಬರೆದ ಲೇಖಕಿಯಿಂದಲೇ ನಡೆದಿತ್ತು ಗಂಡನ ಕೊಲೆ: ಪುಸ್ತದಲ್ಲಿತ್ತು ಅಪರಾಧದ ಸಾಕ್ಷಿ

ಆಕೆ ಅದ್ಭುತ ಬರಹಗಾರ್ತಿ…. ಆಕೆ ಬರೆದ ಪುಸ್ತಕ ‘How To Murder Your Husband’ ಸಸ್ಪೆನ್ಸ್ ಥ್ರಿಲರ್‌ ಕಥಾವಸ್ತು ಹೊಂದಿರೋ ಪುಸ್ತಕ. ಆ ಪುಸ್ತಕಕ್ಕೆ ಭಾರೀ ಜನಮೆಚ್ಚುಗೆ ಕೂಡಾ Read more…

BIG BREAKING: ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ

ನೇಪಾಳದಲ್ಲಿ 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಹಾರುತ್ತಿದ್ದ ವಿಮಾನವು ಭಾನುವಾರ ಬೆಳಗ್ಗೆ Read more…

ಮಾರಾಟವಾಯ್ತು ಯುಎಸ್‌ನ ಈ ಭೂತ ಬಂಗಲೆ

2013ರಲ್ಲಿ ತೆರೆಕಂಡ ಹಾರರ್ ಚಲನಚಿತ್ರ ‘ದಿ ಕಂಜ್ಯೂರಿಂಗ್’ ಪ್ರೇರೇಪಿಸಿದ್ದ ಭೂತ ಬಂಗಲೆ ಈಗ ಬೋಸ್ಟನ್ ಡೆವಲಪರ್‌ಗೆ $1.525 ಮಿಲಿಯನ್ (ಅಂದಾಜು 11 ಕೋಟಿ ರೂ.) ಗೆ ಮಾರಾಟವಾಗಿದೆ. ಅಮೆರಿಕಾದ Read more…

ಕಾಫಿಗಾಗಿ ಹಾಲು ಖರೀದಿಸಲು ಹೋದವನಿಗೆ ಖುಲಾಯಿಸಿತು ಅದೃಷ್ಟ….!

ಬೆಳ್ಳಂಬೆಳಗ್ಗೆ ಕಾಫಿಗಾಗಿ ಹಾಲು ಖರೀದಿಸಲು ಹೋದ ವ್ಯಕ್ತಿಯೊಬ್ಬನಿಗೆ ಬಂಪರ್ ಲಾಟರಿ ದೊರೆತಿದೆ. ಅಯ್ಯೋ.. ಹಾಲು ತರಬೇಕೆ ಅಂತಾ ಸೋಂಬೇರಿ ತನದಿಂದ ಹೋದವನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಹೌದು, ದಕ್ಷಿಣ Read more…

ಸರೋವರದಲ್ಲಿ ಪುಟ್ಟ ಕಂದನ ಸರ್ಫಿಂಗ್ ನೋಡಿದ್ರೆ ಬೆರಗಾಗ್ತೀರಾ….!

ಸರ್ಫಿಂಗ್ ಅನ್ನು ಅನೇಕ ಸಾಹಸ ಕ್ರೀಡೆಗಳ ಉತ್ಸಾಹಿಗಳು ಇಷ್ಟಪಡುತ್ತಾರೆ. ಇತ್ತೀಚಿಗೆ, ಸಾಕು ನಾಯಿಯೊಂದು ಸರ್ಫ್‌ಬೋರ್ಡ್‌ನಲ್ಲಿ ಸರ್ಫಿಂಗ್ ಮಾಡುವ ವಿಡಿಯೋ ವೈರಲ್ ಆಗಿತ್ತು. ಆದರೆ ಎಂದಾದ್ರು ಮಗು ಸರ್ಫ್ ಮಾಡಿರೋದನ್ನು Read more…

ಸೊಳ್ಳೆಗಳಿಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಇಷ್ಟವಂತೆ……! ಅಧ್ಯಯನದಲ್ಲಿ ಅಚ್ಚರಿ ಮಾಹಿತಿ ಬಹಿರಂಗ

ಸೊಳ್ಳೆ ಕಡಿತ ಸಾಮಾನ್ಯ ವಿಚಾರ. ಆದರೆ ಕೆಲವರು ತಮಗೆ ಹೆಚ್ಚು ಸೊಳ್ಳೆ ಕಡಿತವಾಗುತ್ತಿದೆ ಎಂದು ಹೇಳಿಕೊಂಡಿರುವುದನ್ನು ಕೇಳಿರುತ್ತೇವೆ. ಇದೇ ವಿಚಾರದಲ್ಲಿ ಅಧ್ಯಯನವೊಂದು ನಡೆದಿದ್ದು ಅಚ್ಚರಿ ಮಾಹಿತಿ ಹೊರಬಿದ್ದಿದೆ. ಕೆಲವರು Read more…

ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಸ್ಮರಣಶಕ್ತಿ ಕಳೆದುಕೊಂಡ ವ್ಯಕ್ತಿ..!

ವಿಲಕ್ಷಣ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಸ್ಮರಣಶಕ್ತಿ ಕಳೆದುಕೊಂಡಿರುವ ದಿಗ್ಭ್ರಮೆಗೊಳಿಸುವ ಘಟನೆ ನಡೆದಿದೆ. ವರದಿ ಪ್ರಕಾರ, ಐರಿಶ್ ವ್ಯಕ್ತಿ ಮಧ್ಯಾಹ್ನ ತನ್ನ ಹೆಂಡತಿಯೊಂದಿಗೆ Read more…

BIG BREAKING: ಕಾಲ್ತುಳಿತದಲ್ಲಿ ಮಕ್ಕಳು ಸೇರಿ 30 ಕ್ಕೂ ಹೆಚ್ಚು ಜನ ಸಾವು: ನೈಜೀರಿಯಾ ಚರ್ಚ್ ನಲ್ಲಿ ಗಿಫ್ಟ್ ಗಾಗಿ ನೂಕುನುಗ್ಗಲು ಉಂಟಾಗಿ ಘೋರ ದುರಂತ

ಅಬುಜಾ(ನೈಜೀರಿಯಾ): ಆಗ್ನೇಯ ನೈಜೀರಿಯಾದ ಪೋರ್ಟ್ ಹಾರ್ಕೋರ್ಟ್‌ ನಲ್ಲಿ ಶನಿವಾರ ನಡೆದ ಚರ್ಚ್ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಂಖ್ಯೆಯ ಜನ ಗಾಯಗೊಂಡಿದ್ದಾರೆ Read more…

ಈಜು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ಮುಂದಾದ ಚೀನಾದ ವಿವಿ: ನಗೆಗಡಲಲ್ಲಿ ತೇಲಿದ ನೆಟ್ಟಿಗರು

ಕೋವಿಡ್-19 ಸಾಂಕ್ರಾಮಿಕವು ಆನ್‌ಲೈನ್ ಕಲಿಕೆಯ ಕಲ್ಪನೆಯೊಂದಿಗೆ ನಮಗೆಲ್ಲರಿಗೂ ಆರಾಮದಾಯಕವಾಗಿಸಿದೆ. ಆದರೆ, ಕೆಲವೊಂದು ವಾಸ್ತವಿಕವಾಗಿ ಕಲಿಯಲು ಸಾಧ್ಯವಾಗದ ವಿಷಯಗಳಿವೆ. ಅದರಲ್ಲಿ ಈಜು ಕೂಡ ಸೇರಿದೆ. ಈಜನ್ನು ನೀವು ಆನ್ ಲೈನ್ Read more…

7 ಗಂಟೆಗಳ ಕಾಲ ರನ್‌ವೇಯಲ್ಲೇ ಉಳಿದುಕೊಂಡ ವಿಮಾನ: ಸಹನೆ ಕಳೆದುಕೊಂಡ ಪೈಲಟ್….!

ಸೈಪ್ರಸ್‌ನ ಲಾರ್ನಾಕಾಗೆ ಹೋಗುತ್ತಿದ್ದ ವಿಮಾನವು ಏಳು ಗಂಟೆಗಳ ಕಾಲ ವಿಳಂಬವಾಗಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ, ಇದರಿಂದ ಪ್ರಯಾಣಿಕರು ಉದ್ರೇಕಗೊಳ್ಳುತ್ತಾರೆ ಮತ್ತು ಹತಾಶರಾಗುತ್ತಾರೆ ಅಂತಾ ನೀವು ಊಹಿಸಬಹುದು. ಆದರೆ, ಈ Read more…

ಬಾಣ ಚುಚ್ಚಿದ್ರೂ ಪವಾಡ ಸದೃಶವಾಗಿ ಜೀವಾಪಾಯದಿಂದ ಪಾರಾದ ನಾಯಿಮರಿ….!

ಗುಂಡಿಗೆಗೆ ಬುಲೆಟ್ ಹೊಡೆದರೆ, ಎದೆಗೆ ಚಾಕುವಿನಿಂದ ಚುಚ್ಚಿದರೆ ಬದುಕುಳಿದಿರೋದನ್ನ ನಾವು ಸಿನೆಮಾಗಳಲ್ಲಿ ನೋಡಿದ್ದೇ ಹೆಚ್ಚು. ಇದೆಲ್ಲ ನಿಜ ಜೀವನದಲ್ಲಿ ನಡೆಯೋದು ಅಸಾಧ್ಯ ಅಂತ ಅಂದ್ಕೊಂಡು ಬಿಡ್ತೇವೆ. ಆದ್ರೆ ಇಲ್ಲಿ Read more…

ವೈಫೈ ಇಲ್ಲದೆ ಪರಸ್ಪರ ಮಾತನಾಡಲೆಂದೇ ಇರುವ ಕೆಫೆ ಇದು…!

“ನಮ್ಮಲ್ಲಿ ವೈಫೈ ಇಲ್ಲ, ನೀವು ಪರಸ್ಪರ ಮಾತನಾಡಿ. ಹಾಗೂ 1995ರ ಕಾಲದಲ್ಲಿರುವಂತೆ ಭಾವಿಸಿಕೊಳ್ಳಿ” ಇದು ಯುಎಸ್‌ ಕೆಫೆಯೊಂದರಲ್ಲಿ ಎದ್ದು ಕಾಣುವ ಬರಹ. ವೈಫೈ ಇಂಟರ್‌ನೆಟ್‌ ಜಗತ್ತನ್ನಾಳುವ ಸಂದರ್ಭದಲ್ಲಿ ಇದರ Read more…

ಬಹು ದಿನಗಳ ಬಳಿಕ ಬೆಸ್ಟ್‌ ಫ್ರೆಂಡ್‌ ಭೇಟಿಯಾದ ಬಾಲಕಿಯ ಪ್ರತಿಕ್ರಿಯೆ ಹೀಗಿತ್ತು ನೋಡಿ

ಬಹಳ ಸಮಯದ ನಂತರ ಚಿಕ್ಕ ಹುಡುಗಿಯೊಬ್ಬಳು ತನ್ನ ಬೆಸ್ಟ್‌ ಫ್ರೆಂಡ್‌ ಅನ್ನು ಭೇಟಿಯಾದ ವಿಡಿಯೋ ಜಾಲತಾಣಿಗರ ಹೃದಯ ಕರಗುವಂತೆ ಮಾಡಿದೆ. ವಿಡಿಯೋದಲ್ಲಿ ಎರಿನ್ ಎಂಬ ಪುಟ್ಟ ಹುಡುಗಿ ಕಾಣಿಸಿಕೊಂಡಿದ್ದಾಳೆ. Read more…

ಮೊದಲ ರಾತ್ರಿಯಂದೇ ಮದುಮಗಳ ಕೈಗೆ ಸಿಕ್ಕಿಬಿದ್ದ ‘ಬ್ಯಾಡ್ ಬಾಯ್’

ಮದುವೆ ಬಗ್ಗೆ ಕನಸು ಕಾಣೋದು ಸಹಜ. ಆಕೆ ಕೂಡ ತನ್ನ ಮದುವೆ ಬಗ್ಗೆ ಕನಸು ಕಂಡಿದ್ದಳು. ವೈಟ್ ಎಂಡ್ ವೈಟ್ ಗೌನ್ ಹಾಕಿಕೊಂಡು ತನ್ನ ಕನಸಿನ ರಾಜಕುಮಾರನನ್ನ ವರಿಸಿಕೊಂಡಿದ್ದಳು. Read more…

ಜಗತ್ತಿನ ಅತ್ಯಂತ ಹಿರಿಯ ನಾಯಿ ಪೆಬಲ್ಸ್ ‌ಗೆ ಈಗ 22 ವರ್ಷ ವಯಸ್ಸು….!

ಸೌತ್‌ ಕೆರೊಲಿನಾ: ಜೀವ ಜಗತ್ತಿನಲ್ಲಿ ವಯಸ್ಸಿಗೂ ಪ್ರಾಮುಖ್ಯತೆ ಇದೆ. ಜೀವಿತಾವಧಿಯನ್ನು ಗುರುತಿಸಲು ಇದು ನೆರವಾಗುತ್ತದೆ. ಸಾಮಾನ್ಯವಾಗಿ ನಾಯಿಯ ಜೀವಿತಾವಧಿ 10 ರಿಂದ 15 ವರ್ಷ. ಕೆಲವು ತಳಿಗಳ ನಾಯಿಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...