alex Certify International | Kannada Dunia | Kannada News | Karnataka News | India News - Part 181
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಗನ್ ಪಾಯಿಂಟ್ ನಲ್ಲಿ ಸೋದರಿಯರ ಮೇಲೆ ಅತ್ಯಾಚಾರ

ಪಂಜಾಬ್(ಪಾಕಿಸ್ತಾನ): ಹಿಂದೂ ಸಮುದಾಯಕ್ಕೆ ಸೇರಿದ 16 ಮತ್ತು 17 ವರ್ಷದ ಇಬ್ಬರು ಸಹೋದರಿಯರ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರವೆಸಗಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು Read more…

ಖಿನ್ನತೆಗೆ ಬಲಿಯಾಗ್ತಿದ್ದಾರೆ 5 ವರ್ಷದ ಪುಟ್ಟ ಮಕ್ಕಳು, WHO ವರದಿಯಲ್ಲಿ ಬಹಿರಂಗವಾಯ್ತು ಶಾಕಿಂಗ್‌ ಸಂಗತಿ….!

ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಈ ವರದಿಯ ಪ್ರಕಾರ ಪ್ರಪಂಚದಾದ್ಯಂತ ಸುಮಾರು ಶೇ.14ರಷ್ಟು ಹದಿಹರೆಯದವರು ಹಲವು  ರೀತಿಯ ಮಾನಸಿಕ ಒತ್ತಡದಿಂದ Read more…

ʼಆಸ್ಟ್ರಿಚ್ʼ ಮಾಡಿದ ಕೆಲಸ ಕಂಡು ಯುವತಿ ಕಂಗಾಲು

ಮಿಸಿಸಿಪ್ಪಿಯಲ್ಲಿರುವ ಸಫಾರಿ ಪಾರ್ಕ್‌ಗೆ ಮಹಿಳೆಯೊಬ್ಬರು ತನ್ನ ಸ್ನೇಹಿತನೊಂದಿಗೆ ಭೇಟಿ ನೀಡಿದಾಗ ಆಸ್ಟ್ರಿಚ್ ಆಕೆಯನ್ನು ಗಾಬರಿ ಬೀಳಿಸಿದೆ. ಆಹಾರ ಹುಡುಕುತ್ತಿದ್ದ ಆಸ್ಟ್ರಿಚ್ ಕಾರಿನ ಕಿಟಕಿಯೊಳಗೆ ತಲೆ ತೂರಿಸಿದ್ದರಿಂದ ಆಕೆ ಒಂದು Read more…

ಮಳೆಯಲ್ಲಿ ಆಟವಾಡುವ ಮಗುವಿನ ವಿಡಿಯೋ ನೋಡಿ ಬಾಲ್ಯ ನೆನಪಿಸಿಕೊಂಡ ನೆಟ್ಟಿಗರು..!

ಮಳೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ….. ಮಳೆಯಲ್ಲಿ ಆಟವಾಡೋದನ್ನು ಹಲವಾರು ಮಂದಿ ಇಷ್ಟಪಡುತ್ತಾರೆ. ಅದರಲ್ಲೂ ಮುಂಗಾರಿನ ಮೊದಲ ಮಳೆಯಲ್ಲೇ ಆಡುವ ಸಂಭ್ರಮವೇ ಬೇರೆ. ಹೀಗೆ ಮಗುವೊಂದು Read more…

ಈ ಚಿತ್ರದಲ್ಲಿ ಬಾಟಲಿ ಹಿಡಿದಿರುವವರೆಷ್ಟು ಜನ ಹೇಳಬಲ್ಲಿರಾ ?

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಇತ್ತೀಚೆಗೆ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಕೂಡ ಇಂತಹ ಭ್ರಮೆಗಳು ಅಥವಾ ಒಗಟಿನ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇದೀಗ ವೈರಲ್ ಆಗಿರುವ Read more…

ಆಸ್ಟ್ರೇಲಿಯಾದಲ್ಲಿ ಲಘು ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್: ತಲೆಕೆಳಗಾಗಿ ನಿಂತ ಪ್ಲೇನ್

  ಆಸ್ಟ್ರೇಲಿಯಾ ಕ್ರಿಸ್ಲ್ಯಾಂಡ್, ಹಚ್ಚ ಹಸಿರಿನ ಪ್ರಕೃತಿ ಮೈದಳೆದುಕೊಂಡು ನಿಂತ ಪ್ರದೇಶ. ಅಲ್ಲಿನ ಸ್ವಚ್ಚಂದ ಆಗಸದಲ್ಲಿ ಆಗಾಗ ಪುಟ್ಟ ಪುಟ್ಟ ವಿಮಾನಗಳು ಹಾರುತ್ತಲೇ ಇರುತ್ತೆ. ಆ ದಿನವೂ ಕೂಡಾ Read more…

40 ಮೊಸಳೆಗಳಿಂದ ಸುತ್ತುವರೆದಿದ್ದ ಸಿಂಹ ತಪ್ಪಿಸಿಕೊಂಡಿದ್ದೇ ರೋಚಕ….!

ಸಿಂಹವೊಂದು ಹಸಿದ ಮೊಸಳೆಗಳಿಂದ ಸುತ್ತುವರಿಯಲ್ಪಟ್ಟಾಗ ತಾನು ಜೀವ ಉಳಿಸಿಕೊಳ್ಳಲು ನಡೆಸಿದ ಹೋರಾಟದ ರೋಮಾಂಚಕ ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕಂಪಾಸ್ ಮೀಡಿಯಾ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋವನ್ನು ಮೇ Read more…

ಈ ಛಾಯಾಗ್ರಾಹಕನ ʼಟೈಮ್‌ ಸೆನ್ಸ್‌ʼ ಗೆ ನೀವು ತಲೆದೂಗಲೇಬೇಕು

ಹವ್ಯಾಸಿ ಛಾಯಾಗ್ರಾಹಕ ಸೂರ್ಯಾಸ್ತದ ಸಮಯದಲ್ಲಿ ಏಂಜೆಲ್ ಅವತಾರದಲ್ಲಿ‌ ಸೂರ್ಯನನ್ನು ತನ್ನ‌ ಕ್ಯಾಮರಾದಲ್ಲಿ ಸೆರೆಯಾಗಿಸಿದ್ದಾನೆ‌ “ರೆಕ್ಕೆಗಳನ್ನು ಹೊಂದಿರುವ ದೇವತೆ” ಯಂತೆ ಕಾಣಿಸುವ ಚಿತ್ರ ವೈರಲ್ ಆಗಿದೆ. 56 ವರ್ಷ ವಯಸ್ಸಿನ Read more…

ನಿರ್ವಸತಿಗ ಬಾಲಕನೆಡೆಗೆ ಮಹಿಳೆ ತೋರಿದ ‌ʼಹೃದಯವಂತಿಕೆʼ ವಿಡಿಯೋ ವೈರಲ್

ಮಹಿಳೆಯೊಬ್ಬರು ದಾರಿಯಲ್ಲಿ ಎದುರಾಗುವ ನಿರ್ವಸತಿಗ ಹುಡುಗನ‌ ಕೆನ್ನೆ ಚಿವುಟಿ ಆತ್ಮೀಯತೆಯಿಂದ ಮಾತನಾಡಿಸುವ ವಿಡಿಯೋ ವೈರಲ್ ಆಗಿದೆ. ಈವರೆಗೆ ಒಂದು ಮಿಲಿಯನ್ ವೀಕ್ಷಣೆ ಕಂಡಿದೆ. ಇದೀಗ ವೈರಲ್ ಆಗಿರುವ ವಿಡಿಯೋ Read more…

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ತಮ್ಮ ಕೂದಲು ಹೇಗೆ ತೊಳೆಯುತ್ತಾರೆ ಗೊತ್ತಾ ?

ಗಗನ‌ಯಾನದಲ್ಲಿರುವಾಗ ಕೂದಲು ತೊಳೆಯುವುದು ಗಗನಯಾತ್ರಿಗಳಿಗೆ ಸಾಕಷ್ಟು ಸಾಹಸ ಮತ್ತು ಕಷ್ಟಕರ ಕೆಲಸ. ನಾಸಾ ಮಹಿಳಾ ಗಗನಯಾತ್ರಿಯೊಬ್ಬರು ಬಾಹ್ಯಾಕಾಶದಲ್ಲಿ ಕೂದಲು ತೊಳೆಯುವುದು ಹೇಗೆ ಎಂದು ತೋರಿಸಿದ್ದಾರೆ. ಜೀರೋ ಗ್ರಾವಿಟಿಯಲ್ಲಿ ಕೂದಲು Read more…

ʼಡ್ಯಾನ್ಸಿಂಗ್ ಟ್ರೀʼ ಈ ಸುಂದರ ದ್ವೀಪದ ಆಕರ್ಷಣೆ

ನೀವು ಎಂದಾದರು ಡ್ಯಾನ್ಸಿಂಗ್ ಟ್ರೀ ನೋಡಿದ್ದೀರಾ ? ಇಲ್ಲೊಂದು ದ್ವೀಪದಲ್ಲಿ ಡ್ಯಾನ್ಸಿಂಗ್ ಟ್ರೀ ಪ್ರಮುಖ ಆಕರ್ಷಣೆ ಎನಿಸಿಕೊಂಡಿದೆ. ಇಂಡೋನೇಷ್ಯಾದ ಶಾಂತ ದ್ವೀಪದಲ್ಲಿ ಮರಗಳನ್ನು ವಿವಿಧ ನೃತ್ಯ ಭಂಗಿಗಳಲ್ಲಿ ಕಾಣಬಹುದು. Read more…

ಬೆಚ್ಚಿಬೀಳಿಸುವಂತಿದೆ ಬಿರುಗಾಳಿ ವೇಳೆ ಮರಕ್ಕೆ ಅಪ್ಪಳಿಸಿದ ಸಿಡಿಲಿನ ದೃಶ್ಯ

ಗುಡುಗು ಸಹಿತ ಮಳೆಯನ್ನು‌ ನೀವು ಸಂಭ್ರಮಿಸುವ ವರ್ಗಕ್ಕೆ ಸೇರಿದವರೇ ? ಆಗಿದ್ದರೆ ನಿಮ್ಮ‌ ಆಲೋಚನೆ ಬದಲಿಸುವಂತೆ ಮಾಡುವ ವಿಡಿಯೋ ವೈರಲ್ ಆಗಿದೆ. ಗುಡುಗು ಸಹಿತ ಮಳೆಯು ಸಾಮಾನ್ಯವಾಗಿ ಬಲವಾದ Read more…

ಒಂದೇ ಬೆರಳಲ್ಲಿ 129.5 ಕೆಜಿ ಭಾರ ಎತ್ತಿ ವಿಶ್ವದಾಖಲೆ ಬರೆದ ವ್ಯಕ್ತಿ

129.5 ಕೆಜಿ ತೂಕವನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಕೆಲಸವೇನಲ್ಲ. ಆದರೆ ಕೇವಲ ಒಂದೇ ಒಂದು ಬೆರಳಿನಲ್ಲಿ ಇಷ್ಟು ತೂಕವನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವೇ ? ಒಮ್ಮೆ ಊಹಿಸಿ. ಯುಕೆ ಮೂಲದ ಕಲಾವಿದ Read more…

ಕಿರುಕುಳ ನೀಡಲು ಬಂದ 6 ಧೂರ್ತರನ್ನು ಹಿಮ್ಮೆಟಿಸಿದ ಏಕಾಂಗಿ ಮಹಿಳೆ

ಜಗತ್ತಿನಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ ರಕ್ಷಣೆಯ ತರಬೇತಿಯನ್ನು ಪಡೆಯಬೇಕೆಂಬ ಕೂಗು ಕೇಳಿ ಬರುತ್ತಿದೆ. ಅನೇಕ ಮಹಿಳೆಯರು ಧೂರ್ತರಿಂದ ರಕ್ಷಿಸಿಕೊಳ್ಳಲು ಕರಾಟೆ ಸೇರಿದಂತೆ Read more…

ರಷ್ಯಾದಲ್ಲೊಂದು ಅಮಾನವೀಯ ಕೃತ್ಯ: ಯುದ್ಧದ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯರನ್ನು ನಗ್ನಗೊಳಿಸಿದ ಪೊಲೀಸರು….!

ರಷ್ಯಾದಲ್ಲಿ ಪೊಲೀಸರ ಅತಿರೇಕ ತಾರಕಕ್ಕೇರಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿರುವುದನ್ನು ವಿರೋಧಿಸಿದ ಮಹಿಳೆಯರನ್ನು ಬಂಧಿಸಿರುವ ಪೊಲೀಸರು ಅವರನ್ನು ವಿವಸ್ತ್ರಗೊಳಿಸಿ ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿ ಅಮಾನವೀಯ ವರ್ತನೆಯನ್ನು ತೋರಿದ್ದಾರೆ. ಮಾಧ್ಯಮ Read more…

ಈಗಾಗಲೇ ಸೋಂಕಿಗೊಳಗಾದವರಿಗೆ ಮತ್ತೆ ಕಾಡುತ್ತಾ ಕೊರೊನಾ…? ಇಲ್ಲಿದೆ ತಜ್ಞರು ನೀಡಿರುವ ಉತ್ತರ

ನನಗೆ ಒಮ್ಮೆ ಕೋವಿಡ್ ಬಂದು ಹೋಗಿತ್ತು, ನಾನು ಕೋವಿಡ್ ಲಸಿಕೆ ಪಡೆದಿದ್ದೇನೆ ಎನ್ನುವವರಲ್ಲಿ ತಮ್ಮಲ್ಲಿ ಕೋವಿಡ್‌ನಿಂದ ಬಚಾವಾಗಲು ಇಮ್ಯೂನಿಟಿ ಎಷ್ಟು ದಿನಗಳ‌ ಕಾಲ ಇರಲಿದೆ ಎಂಬ ಸಂಶಯ ಇದ್ದೇ Read more…

ಸ್ತನ ಪ್ರದರ್ಶನ‌ ಮಾಡಿ ಕ್ರೀಡಾಂಗಣದಿಂದ ಹೊರದಬ್ಬಿಸಿಕೊಂಡ ಚಿಯರ್ ಗರ್ಲ್….!

ಕ್ಯಾಲಿಫೋರ್ನಿಯಾದ ಡಾಡ್ಜರ್ಸ್ ಸ್ಟೇಡಿಯಂನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಮತ್ತು ಚಿಕಾಗೋ ವೈಟ್ ಸಾಕ್ಸ್ ನಡುವಿನ ಬೇಸ್ ಬಾಲ್ ಪಂದ್ಯದ ಸಂದರ್ಭದಲ್ಲಿ, ಚಿಯರ್ ಗರ್ಲ್ ತನ್ನ ಸ್ತನವನ್ನು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ Read more…

ತಲೆ ತಿರುಗಿಸುವಂತಿದೆ ಈ ದೇಶದಲ್ಲಿನ ಒಂದು ಪ್ಯಾಕೆಟ್ ‘ಕಾಂಡೋಮ್’ ಬೆಲೆ

ಜನಸಂಖ್ಯೆ ನಿಯಂತ್ರಣಕ್ಕಾಗಿ ಕೆಲವೊಂದು ದೇಶಗಳಲ್ಲಿ ‘ಕಾಂಡೋಮ್’ ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಒಂದು ವೇಳೆ ಇದಕ್ಕೆ ದರ ನಿಗದಿಪಡಿಸಿದರೂ ಸಹ ಅದು ಕೈಗೆಟಕುವಂತೆ ಇರುತ್ತದೆ. ಆದರೆ ಈ ದೇಶದಲ್ಲಿ ಮಾತ್ರ Read more…

ಕಾಣೆಯಾದ ಪತ್ರಕರ್ತ – ತಜ್ಞರ ವಸ್ತುಗಳು ಅಮೆಜಾನ್‌ನಲ್ಲಿ ಪತ್ತೆ

ವಾರದ ಹಿಂದೆ ಬ್ರೆಜಿಲ್‌ನಲ್ಲಿ ನಾಪತ್ತೆಯಾಗಿದ್ದ ಸ್ಥಳೀಯ ತಜ್ಞ ಬ್ರೂನೋ ಪೆರೇರಾ ಮತ್ತು ಬ್ರಿಟಿಷ್ ಪತ್ರಕರ್ತ ಡೊಮ್ ಫಿಲಿಪ್ಸ್ ಅವರಿಗೆ ಸೇರಿದ ಬ್ಯಾಕ್ ಪ್ಯಾಕ್, ಲ್ಯಾಪ್‌ಟಾಪ್ ಮತ್ತು ಇತರ ವೈಯಕ್ತಿಕ Read more…

ತಾಯಿ ಪ್ರೀತಿ ಅಂದ್ರೆ ಇದೆ ಅಲ್ವಾ…? ಆಳೆತ್ತರದ ಬೆಟ್ಟದಿಂದ ಬಿದ್ದು ನೋವಾದರೂ ಮರಿಗಳ ರಕ್ಷಣೆಗೆ ಕುಂಟುತ್ತಲೇ ಓಡಿ ಹೋದ ಕರಡಿ..!

ತಾಯಿ ಪ್ರೀತಿ ಅಂದ್ರೇನೆ ಹಾಗೆ, ಆ ಪ್ರೀತಿಯ ಮುಂದೆ ಯಾವ ಪ್ರೀತಿಯೂ ಕೂಡಾ ಅಷ್ಟಕ್ಕಷ್ಟೆ. ಮನುಷ್ಯರಾದ್ರೆ ತಮ್ಮ ತಮ್ಮ ಪ್ರೀತಿಯನ್ನ ಭಾವನೆ ಮೂಲಕವೋ ಇಲ್ಲಾ ಮಾತಿನ ಮೂಲಕವೋ ವ್ಯಕ್ತಪಡಿಸುತ್ತಾರೆ. Read more…

ಜನನಿಬಿಡ ರಸ್ತೆಗಳಲ್ಲೇ ಬೆತ್ತಲಾಗಿ ಸೈಕಲ್ ಸವಾರಿ ಮಾಡಿದವರ ಬೇಡಿಕೆ ಏನು ಗೊತ್ತಾ…?

ಮೆಕ್ಸಿಕೋ ನಗರದಲ್ಲಿ ಸುರಕ್ಷಿತ ಸೈಕ್ಲಿಂಗ್‌ ಸೌಲಭ್ಯಕ್ಕಾಗಿ ಸೈಕ್ಲಿಸ್ಟ್ ಗಳು ಬೆತ್ತಲಾಗಿ ಸೈಕಲ್ ಸವಾರಿ ಮಾಡಿದ್ದು, ರಸ್ತೆ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಶನಿವಾರ ಮೆಕ್ಸಿಕೋ ನಗರದಲ್ಲಿ ಈ ರೀತಿ Read more…

ಆಸ್ಟ್ರೆಲೀಯಾದ ʼಮಾಸ್ಟರ್ ಶೆಫ್ʼ ಕಾರ್ಯಕ್ರಮದಲ್ಲಿ ಭೇಲ್​ಪುರಿ ತಿಂದು ಚಪ್ಪರಿಸಿದ ತೀರ್ಪುಗಾರರು…!

ಪಾನಿಪುರಿ, ಭೇಲ್​ಪುರಿ, ಮಸಾಲಾಪುರಿ, ಈ ಚಾಟ್​ಗಳ ಒಂದೊಂದು ಹೆಸರು ಕೇಳ್ತಿದ್ರೆನೆ ಬಾಯಲ್ಲಿ ನೀರು ಬಂದು ಬಿಡುತ್ತೆ. ಸಂಜೆ ಆದ್ರೆ ಸಾಕು ಚಾಟ್ ಅಂಗಡಿಗಳ ಮುಂದೆ ಜನ ಸಾಲು ಸಾಲಾಗಿ Read more…

ಕಪಿ ಚೇಷ್ಠೆ ಮಾಡಲು ಹೋಗಿ ಕೈ ಬೆರಳನ್ನೇ ಕಳೆದುಕೊಂಡ…..!

ಕೋತಿ ಚೇಷ್ಠೆ ಮಾಡಲು ಹೋದ ವ್ಯಕ್ತಿಯ ಕೈಬೆರಳನ್ನು ಸಿಂಹವೊಂದು ತುಂಡರಿಸಿದ ಘಟನೆ ಜಮೈಕಾದಲ್ಲಿ ನಡೆದಿದೆ. ಶುಕ್ರವಾರ ಜಮೈಕಾದ ಸೇಂಟ್ ಎಲಿಜಬೆತ್ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ಮೃಗಾಲಯದ ಕೆಲಸಗಾರ Read more…

BIG NEWS: ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸಿದವರ ಗಡಿಪಾರಿಗೆ ಕುವೈತ್ ನಿರ್ಧಾರ

ಬಿಜೆಪಿಯ ಮಾಜಿ ಮುಖಂಡರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರ ವಿರುದ್ಧ ಪ್ರತಿಭಟನೆ ನಡೆಸಿದ ಅನಿವಾಸಿಗಳನ್ನು ಕುವೈತ್ ಸರ್ಕಾರ ಗಡೀಪಾರು Read more…

ʼಡೈಯಿಂಗ್ ಯಂಗ್ʼ ಕುರಿತು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 19 ವರ್ಷದ ಟಿಕ್‌ ಟಾಕ್‌ ಸ್ಟಾರ್ ಶವ ಪತ್ತೆ….!

ಯೌವನದಲ್ಲೇ ಸಾಯುವ ಕುರಿತು ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳ ಒಳಗೆ 19 ವರ್ಷದ ಟಿಕ್‌ಟಾಕ್‌ ಇನ್‌ಫ್ಲುಯೆನ್ಸರ್‌ ಮೃತಪಟ್ಟಿದ್ದಾನೆ. ಇದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ. Read more…

ಮತ್ತೊಮ್ಮೆ ಬಯಲಾಯ್ತು ಪಾಕ್‌ ಕುತಂತ್ರ: ನಕಲಿ ಖಾತೆಗಳ ಮೂಲಕ ವಿಶ್ವದಾದ್ಯಂತ ಭಾರತ ವಿರೋಧಿ ಭಾವನೆ ಬಿತ್ತಲು ಯತ್ನ

ಪ್ರವಾದಿ ಮಹಮ್ಮದ್‌ ವಿರುದ್ದ ಅವಹೇಳನಾಕಾರಿ ಹೇಳಿಕೆ ನೀಡಿರುವ ನೂಪುರ್‌ ಶರ್ಮಾ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಭಾರತದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಬಿಹಾರ, ಜಾರ್ಕಂಡ್‌ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಕೆಲವೆಡೆ Read more…

ಖ್ಯಾತ ಕ್ರಿಕೆಟಿಗನಿಗೆ ಸೇರಿದ ‘ಪಬ್’ ಗೆ ಬೆಂಕಿ

ಖ್ಯಾತ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ ಅವರಿಗೆ ಸೇರಿದ ಪಬ್’ ಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಇಂಗ್ಲೆಂಡಿನ ಬ್ರಾಟನ್ ಈಸ್ಟ್ ಮಿಡ್ಲ್ಯಾಂಡ್ಸ್ ನಲ್ಲಿರುವ ಈ ಪಬ್ ಗೆ ಶನಿವಾರ Read more…

ಲಂಡನ್ ನಲ್ಲಿನ SBI ಬ್ಯಾಂಕಿಗೆ ಹೋದ ಯುವಕನಿಗೆ ಕಂಡಿದ್ದೇನು ಗೊತ್ತಾ…? ಜಾಲತಾಣಗಳಲ್ಲಿ ಹರಿದಾಡುತ್ತಿದೆ ಜೋಕ್ ಗಳ ಸುರಿಮಳೆ

ಭಾರತದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಕೆಲಸ ಮಾಡಿಸಿಕೊಳ್ಳುವುದು ಅಷ್ಟೇನು ಸುಲಭವಲ್ಲ. ಇದಕ್ಕೆ ಸರ್ಕಾರಿ ಬ್ಯಾಂಕ್ ಗಳು ಸಹ ಹೊರತಲ್ಲ. ಕೆಲವೊಂದು ಬ್ಯಾಂಕುಗಳಿಗೆ ತೆರಳಿದ ವೇಳೆ ಅಲ್ಲಿನ ಸಿಬ್ಬಂದಿಯ ವರ್ತನೆ Read more…

ಉದ್ಘಾಟನೆಗೊಂಡ ಕೆಲ ಕ್ಷಣದಲ್ಲೇ ಕುಸಿದು ಬಿದ್ದ ಸೇತುವೆ; ಮೇಲಿದ್ದವರೆಲ್ಲರೂ ಚರಂಡಿ ಪಾಲು…!

ಕೆಲವೇ ಕೆಲವು ತಿಂಗಳ ಹಿಂದಿನ ಮಾತು, ಪಾಕಿಸ್ತಾನದ ಒಂದು ಬ್ರಿಡ್ಜ್​​ ಉದ್ಘಾಟನೆ ಆಗಿ ಕೆಲ ಕ್ಷಣಗಳ ನಂತರವೇ ಕುಸಿದು ಬಿದ್ದಿತ್ತು. ಅಂತಹ ಘಟನೆಗಳು ಭಾರತದಲ್ಲೂ ಆಗಾಗ ನೋಡಲು ಸಿಗ್ತಿರುತ್ತೆ. Read more…

Big News: ಪರ್ವೇಜ್ ಮುಷರಫ್ ಸಾವಿನ ‘ವದಂತಿ’ ಕುರಿತು ಸ್ಪಷ್ಟನೆ ನೀಡಿದ ಕುಟುಂಬ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅನಾರೋಗ್ಯದ ಕಾರಣಕ್ಕೆ ದುಬೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ವದಂತಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಈ ಕುರಿತಂತೆ ಈಗ ಮುಷರಫ್ ಕುಟುಂಬ ಸ್ಪಷ್ಟನೆ ನೀಡಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...