alex Certify International | Kannada Dunia | Kannada News | Karnataka News | India News - Part 179
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲೈಟ್‌ ನಲ್ಲಿ ವಿಂಡೋ ಸೀಟ್ ತಲುಪಲು ಈ ಯುವತಿ ಮಾಡಿದ್ದೇನು ಗೊತ್ತಾ..?

ಐಶಾರಾಮಿ ಫ್ಲೈಟ್‌ನಲ್ಲಿ ಓಡಾಡಬೇಕು ಅನ್ನೋದು ತುಂಬಾ ಜನರ ಕನಸು. ಬಸ್, ರೈಲಿನಂತೆ ಅಲ್ಲಿ ನೂಕು ನುಗ್ಗಲಿರೋಲ್ಲ. ಗಗನಸಖಿಯರು ಕೂತಲ್ಲೇ, ಬಂದು ಊಟ, ತಿಂಡಿ ಕೊಡ್ತಾರೆ. ಮೋಡಗಳ ನಡುವೆ ವಿಮಾನ Read more…

BIG NEWS: 126 ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್‌ ವೇಳೆ ಕ್ರ್ಯಾಶ್; ಬೆಚ್ಚಿಬೀಳಿಸುವಂತಿದೆ ವಿಡಿಯೋ

126 ಜನರನ್ನು ಹೊತ್ತೊಯ್ಯುತ್ತಿದ್ದ ಡೊಮಿನಿಕನ್ ರಿಪಬ್ಲಿಕ್ ಏರ್ ಕ್ಯಾರಿಯರ್ ರೆಡ್ ಏರ್‌ಗೆ ಸೇರಿದ ವಿಮಾನವು ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ಕ್ರ್ಯಾಶ್ ಆಗಿದ್ದು, ಈ ಘಟನೆಯ Read more…

BREAKING NEWS: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪಕ್ಕೆ 155 ಬಲಿ

ಅಫ್ಘಾನಿಸ್ತಾನದ ಪಶ್ಚಿಮ ಪಕ್ತಿಕಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪವಾಗಿದ್ದು, ಕನಿಷ್ಠ 155 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸುದ್ದಿ ಏಜೆನ್ಸಿ ವರದಿ ಮಾಡಿದೆ. ಅಫ್ಘಾನಿಸ್ತಾನ ಸರ್ಕಾರಿ ಸ್ವಾಮ್ಯದ ಸುದ್ದಿ ಏಜೆನ್ಸಿ Read more…

ʼಸೂರ್ಯಾಸ್ತʼ ನೋಡಲು ವಾಹನ ಸಂಚಾರ ಸ್ಥಗಿತಗೊಳಿಸಿ ರಸ್ತೆ ಮಧ್ಯೆಯೇ ನಿಂತ ನ್ಯೂಯಾರ್ಕ್ ನಾಗರಿಕರು…..!

ಸೂರ್ಯಾಸ್ತವನ್ನು ನೋಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಮುದ್ರದ ಕಿನಾರೆಗಳಲ್ಲಿ, ಶಿಖರ ಪ್ರದೇಶಗಳಲ್ಲಿ ಸೂರ್ಯಾಸ್ತವನ್ನು ನೋಡಲು ಜನರು ಮುಗಿ ಬೀಳುತ್ತಾರೆ. ಆ ಕೆಂಬಣ್ಣದ ಸೂರ್ಯನನ್ನು ನೋಡುವುದೇ ಒಂದು ಆನಂದ. Read more…

ಈ ದೇಶದಲ್ಲಿ ಪತ್ತೆಯಾಗಿದೆ ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು, ದಂಗಾಗಿಸುತ್ತೆ ಅದರ ತೂಕ

ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಕಾಂಬೋಡಿಯಾದ ಮೆಕಾಂಗ್‌ ನದಿಯಲ್ಲಿ ಪತ್ತೆಯಾಗಿದೆ. ಸಂಶೋಧಕರ ಪ್ರಕಾರ ಈ ಮೀನಿನ ತೂಕ 661 ಪೌಂಡ್‌ಗಳು ಅಂದರೆ  ಸುಮಾರು 300 ಕೆಜಿ. ಮೀನು ಇಷ್ಟೊಂದು Read more…

ಶಾಕಿಂಗ್‌……! ಶಿಶುವಿನ ತಲೆ ಕತ್ತರಿಸಿ ತಾಯಿ ಹೊಟ್ಟೆಯಲ್ಲೇ ಬಿಟ್ಟ ವೈದ್ಯಕೀಯ ಸಿಬ್ಬಂದಿ…..!!   

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುವಂಥ ಘಟನೆಯೊಂದು ನಡೆದಿದೆ. ಗ್ರಾಮೀಣ ಆರೋಗ್ಯ ಕೇಂದ್ರದ ಸಿಬ್ಬಂದಿ ಶಿಶುವಿನ ತಲೆಯನ್ನು ಕತ್ತರಿಸಿ ತಾಯಿಯ ಗರ್ಭದಲ್ಲೇ ಬಿಟ್ಟಿದ್ದಾರೆ. ಇದು 32 Read more…

ನೀರಿನಲ್ಲಿ ಮುಳುಗಿದ ಹಾಂಕಾಂಗ್‌ ನ ಐತಿಹಾಸಿಕ ಫ್ಲೋಟಿಂಗ್ ರೆಸ್ಟೋರೆಂಟ್

ಹಾಂಕಾಂಗ್‌ನ ಪ್ರಸಿದ್ಧ ಜಂಬೋ ಫ್ಲೋಟಿಂಗ್ ರೆಸ್ಟೋರೆಂಟ್ ಜೂನ್ 19ರಂದು ದಕ್ಷಿಣ ಚೀನಾ ಸಮುದ್ರದಲ್ಲಿ ಕಾಣಿಸಿಕೊಂಡ ಪ್ರತಿಕೂಲ ಪರಿಸ್ಥಿತಿಯಿಂದ ಮಗುಚಿ ಬಿದ್ದಿದೆ. ದಕ್ಷಿಣ ಚೀನಾ ಸಮುದ್ರದಲ್ಲಿನ ಕ್ಸಿಶಾ ದ್ವೀಪಗಳನ್ನು ಹಾದುಹೋಗುವಾಗ Read more…

ಉಕ್ರೇನ್ ಮಕ್ಕಳಿಗೆ ಸಹಾಯ ಮಾಡಲು ʼನೊಬೆಲ್ʼ ಪ್ರಶಸ್ತಿಯನ್ನೇ ಮಾರಿದ ರಷ್ಯಾ ಪತ್ರಕರ್ತ

ಉಕ್ರೇನ್‌ನಲ್ಲಿನ ಯುದ್ಧದಿಂದ ಸ್ಥಳಾಂತರಗೊಂಡ ಮಕ್ಕಳಿಗೆ ಸಹಾಯ ಮಾಡಲು ದಾಖಲೆಯ $ 103.5 ಮಿಲಿಯನ್‌ಗೆ ತನ್ನ ನೊಬೆಲ್ ಪದಕ ಹರಾಜು ಹಾಕಿದ ರಷ್ಯಾ ವ್ಯಕ್ತಿ ವಿಶ್ವದ ಗಮನ ಸೆಳೆದಿದ್ದಾರೆ. 2021 Read more…

ಮಹಿಳೆಯೊಬ್ಬಳನ್ನು ಕೊಡವಿ ನೆಲದಲ್ಲಿ ಉರುಳಾಡಿಸಿದ ಮರಿಯಾನೆ..! ವಿಡಿಯೋ ವೈರಲ್

ಆನೆಗಳು ಬಹಳ ಮುಗ್ಧ ಪ್ರಾಣಿ ಎಂದೇ ಹೆಸರುವಾಸಿಯಾಗಿದೆ. ಇವುಗಳ ಮರಿಗಳಂತೂ ಬಹಳ ತುಂಟಾಟವಾಡುತ್ತವೆ. ಆನೆ ಮರಿಗಳು ಮನುಷ್ಯರ ಮಕ್ಕಳಂತೆಯೇ ಆಟ, ತುಂಟಾಟಗಳನ್ನು ಆಡುತ್ತವೆ. ಇದೀಗ ಥೈಲ್ಯಾಂಡ್‌ನಲ್ಲಿ ಮರಿ ಆನೆ Read more…

ಮದುವೆಯಾದ 10 ತಿಂಗಳ ನಂತರ ಗೊತ್ತಾಯ್ತು ಆತ ʼಅವನಲ್ಲ ಅವಳುʼ ಎಂದು..!

ಯುವತಿಯೊಬ್ಬಳು ತಾನು ಪುರುಷನೆಂದು ನಂಬಿಸಿ ಮಹಿಳೆಯೊಬ್ಬಳನ್ನು ಮದುವೆಯಾಗಿ ಮೋಸ ಮಾಡಿದ ಘಟನೆ ನಮ್ಮ ದೇಶದಲ್ಲೇ ಇತ್ತೀಚೆಗೆ ವರದಿಯಾಗಿತ್ತು. ಮದುವೆಯಾಗಿ ಏಳು ತಿಂಗಳ ಕಾಲ ಸಂಸಾರ ನಡೆಸಿದ ನಂತರ ಮೋಸಗಾತಿಯ Read more…

ಕಲ್ಲಿನಿಂದ ಮೃಗಾಲಯದ ಗಾಜಿನ ಗೋಡೆ ಒಡೆದ ಮರಿ ಕೋತಿ….!

ನೀವೇನಾದ್ರೂ ತರಲೆ ಮಾಡುತ್ತಿದ್ದರೆ, ಏನದು ಕಪಿಯಂತೆ ಆಡುತ್ತೀಯಲ್ಲಾ ಅಂತಾ ನಿಮಗೆ ಗದರಿರುವ ಅನುಭವವಾಗಿರಬಹುದು. ಮಂಗಗಳು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಒಂದಾಗಿದೆ. ಮಂಗಗಳು ಕಾಡಿನಲ್ಲಿ ಮರದಿಂದ ಮರಕ್ಕೆ Read more…

ಅಮೆಜಾನ್ ನಲ್ಲಿ ಆರ್ಡರ್ ಮಾಡಿದ ಚೇರ್ ಜೊತೆ ಇತ್ತು ರಕ್ತ ತುಂಬಿದ ಬಾಟಲ್….!

ಈ ಆನ್ ಲೈನ್ ಶಾಪಿಂಗ್ ಕೆಲವೊಮ್ಮೆ ಆಭಾಸಕ್ಕೀಡು ಮಾಡುತ್ತದೆ, ಇನ್ನೂ ಕೆಲವೊಮ್ಮೆ ಆರ್ಡರ್ ಮಾಡಿದ ಉತ್ಪನ್ನಗಳಿಗೆ ಬದಲಾಗಿ ಕಲ್ಲು ತುಂಬಿದ್ದ ಅಥವಾ ಇನ್ನಾವುದೋ ವಸ್ತುವನ್ನು ತುಂಬಿದ ಪ್ಯಾಕೇಟ್ ಗಳನ್ನು Read more…

ಮಾರಾಟಕ್ಕಿದೆ ಕೆಎಫ್‌ಸಿ ಸಂಸ್ಥಾಪಕರಿಂದ ಸ್ಥಾಪಿಸಲ್ಪಟ್ಟ ಕೆಂಟುಕಿ ರೆಸ್ಟೋರೆಂಟ್..!

ಕೆಎಫ್‌ಸಿ ಸಂಸ್ಥಾಪಕ ಹಾರ್ಲ್ಯಾಂಡ್ ಸ್ಯಾಂಡರ್ಸ್ ತನ್ನ ಪತ್ನಿಗಾಗಿ ದಶಕಗಳ ಹಿಂದೆ ರಚಿಸಿದ ರೆಸ್ಟೋರೆಂಟ್ ಮಾರಾಟಕ್ಕಿದೆ. ಕೆಂಟುಕಿಯ ಶೆಲ್ಬಿವಿಲ್ಲೆಯಲ್ಲಿರುವ ಕ್ಲೌಡಿಯಾ ಸ್ಯಾಂಡರ್ಸ್ ಡಿನ್ನರ್ ಹೌಸ್ ಮಾರಾಟಕ್ಕಿದೆಯಂತೆ. ಸುಮಾರು 25,000 ಚದರ Read more…

4 ದಶಕಗಳ ಬಳಿಕ ಸ್ಯಾನ್ ಡಿಯಾಗೋ ಮೃಗಾಲಯದಲ್ಲಿ ಆರ್ಡ್‌ವರ್ಕ್ ಮರಿ ಜನನ..!

ಅಮೆರಿಕಾದ ಸ್ಯಾನ್ ಡಿಯಾಗೋ ಮೃಗಾಲಯವು 35 ವರ್ಷಗಳಲ್ಲಿ ಮೊದಲ ಆರ್ಡ್‌ವರ್ಕ್ ಪ್ರಾಣಿಯ ಜನನವನ್ನು ಸ್ವಾಗತಿಸಿದೆ. ಹೌದು, ಸ್ಯಾನ್ ಡಿಯಾಗೋ ಮೃಗಾಲಯದಲ್ಲಿ ಜನಿಸಿದ ಆರ್ಡ್‌ವರ್ಕ್ ಮರಿ ಆರೋಗ್ಯವಾಗಿದ್ದು, ತ್ವರಿತವಾಗಿ ಅಭಿವೃದ್ಧಿ Read more…

ಪೆಟ್ರೋಲ್‌ ಗಾಗಿ ಕಾದುನಿಂತ ಜನರಿಗೆ ಚಹಾ ವಿತರಿಸಿದ ಮಾಜಿ ಕ್ರಿಕೆಟಿಗ

ಶ್ರೀಲಂಕಾವು ಆಹಾರ, ಇಂಧನ, ಔಷಧಿಗಳ ತೀವ್ರ ಕೊರತೆ ಎದುರಿಸುತ್ತಿದೆ. ಜನ‌‌ ಪ್ರತಿದಿನವೂ ಪರದಾಡುತ್ತಿದ್ದಾರೆ. ಪೆಟ್ರೋಲ್‌ ಕೊರತೆ ಗಂಭೀರವಾಗಿದ್ದು, ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಮಾಜಿ ಕ್ರಿಕೆಟಿಗ ರೋಷನ್ ಮಹಾನಾಮ Read more…

ಉದ್ಯಾನವನದಲ್ಲಿ ಮೀನುಗಳಿಗೆ ಆಹಾರ ನೀಡಿದ ಚಿಂಪಾಂಜಿ; ವಿಡಿಯೋ ವೈರಲ್

ಚಿಂಪಾಂಜಿಯೊಂದು ಮೀನುಗಳಿಗೆ ಆಹಾರ ನೀಡಿ ಆನಂದಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಉದ್ಯಾನವನದ ಕೊಳದ ಬಳಿ ಶಾಂತವಾಗಿ ಕುಳಿತಿರುವ ಚಿಂಪಾಂಜಿ, ತನ್ನಲ್ಲಿರುವ ಅಲ್ಪಸ್ವಲ್ಪ ಆಹಾರವನ್ನು ಮೀನುಗಳಿಗೆ ಉಣಿಸುವುದನ್ನು Read more…

ಡಯೆಟ್ ಮಾಡಿದ್ರೂ ಕಡಿಮೆ ಆಗ್ತಿರ್ಲಿಲ್ಲ ತೂಕ…! ಡಾಕ್ಟರ್ ಬಳಿ ಹೋದಾಗ ಶಾಕಿಂಗ್ ಸತ್ಯ ಬಹಿರಂಗ

ಸಣ್ಣ ಆಗ್ಬೇಕು….. ಚೆನ್ನಾಗಿ ಕಾಣಿಸ್ಬೇಕು ಅನ್ನೋ ಆಸೆ ಯಾರಿಗೆ ಇರೋಲ್ಲ ಹೇಳಿ. ಇದಕ್ಕಾಗಿ ಜಿಮ್ ಹೋಗಿ ವರ್ಕೌಟ್ ಮಾಡೋದು, ಡಯಟ್ ಮಾಡೋದು ಕಾಮನ್. ಇಷ್ಟೆಲ್ಲ ಮಾಡಿದ್ರೂ ಕೆಲವರ ತೂಕ Read more…

ತಾಲಿಬಾನ್ ಆಳ್ವಿಕೆಯಲ್ಲಿ ಬೀದಿಬದಿ ವ್ಯಾಪಾರಿಯಾದ ಅಫ್ಘಾನ್ ಟಿವಿ ಆ್ಯಂಕರ್

ತಾಲಿಬಾನ್ ಹಿಡಿತ ಸಾಧಿಸಿದಾಗಿನಿಂದ ಅಫ್ಘಾನಿಸ್ತಾನವು ಸಾಕಷ್ಟು ಆರ್ಥಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ಈ ಹಿಂದೆ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ ಕಬೀರ್ ಹಕ್ಮಲ್ ಅವರ ಇತ್ತೀಚಿನ Read more…

BIG NEWS: ಕಾಬೂಲ್ ನ ಗುರುದ್ವಾರದಲ್ಲಿ ಸರಣಿ ಸ್ಫೋಟ; ಓರ್ವ ಭದ್ರತಾ ಸಿಬ್ಬಂದಿ ಬಲಿ, ನಾಲ್ವರು ನಾಪತ್ತೆ

ಕಾಬೂಲ್: ಅಪ್ಘಾನಿಸ್ತಾನ ರಾಜಧಾನಿ ಕಾಬೂಲ್ ನ ಕರ್ತೆ ಪರ್ವಾನ್ ಗುರುದ್ವಾರದ ಬಳಿ ಉಗ್ರರು ಸರಣಿ ಸ್ಫೋಟ ನಡೆಸಿದ್ದು, ಘಟನೆಯಲ್ಲಿ ಓರ್ವ ಬಲಿಯಾಗಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ Read more…

ಭಾರತದಿಂದ 192 ಸಾವಿರ ಕೆಜಿ ಸಗಣಿ ತರಿಸಿಕೊಂಡ ಕುವೈತ್

ಸಾವಯವ ಕೃಷಿಗಾಗಿ ಕುವೈತ್ ನ ಖಾಸಗಿ ಕಂಪನಿಯೊಂದು ಭಾರತದಿಂದ 192 ಸಾವಿರ ಕೆಜಿ ಸಗಣಿಯನ್ನು ಆಮದು ಮಾಡಿಕೊಂಡಿದೆ. ಜೈಪುರದ ಗೋಶಾಲೆಯಿಂದ ಸಗಣಿಯನ್ನು ರಫ್ತು ಮಾಡಲಾಗುತ್ತಿದ್ದು, ಜೂನ್ 15ರಂದು ಮೊದಲ Read more…

SHOCKING: ಗನ್ ಪಾಯಿಂಟ್ ನಲ್ಲಿ ಸೋದರಿಯರ ಮೇಲೆ ಅತ್ಯಾಚಾರ

ಪಂಜಾಬ್(ಪಾಕಿಸ್ತಾನ): ಹಿಂದೂ ಸಮುದಾಯಕ್ಕೆ ಸೇರಿದ 16 ಮತ್ತು 17 ವರ್ಷದ ಇಬ್ಬರು ಸಹೋದರಿಯರ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರವೆಸಗಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು Read more…

ಖಿನ್ನತೆಗೆ ಬಲಿಯಾಗ್ತಿದ್ದಾರೆ 5 ವರ್ಷದ ಪುಟ್ಟ ಮಕ್ಕಳು, WHO ವರದಿಯಲ್ಲಿ ಬಹಿರಂಗವಾಯ್ತು ಶಾಕಿಂಗ್‌ ಸಂಗತಿ….!

ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಈ ವರದಿಯ ಪ್ರಕಾರ ಪ್ರಪಂಚದಾದ್ಯಂತ ಸುಮಾರು ಶೇ.14ರಷ್ಟು ಹದಿಹರೆಯದವರು ಹಲವು  ರೀತಿಯ ಮಾನಸಿಕ ಒತ್ತಡದಿಂದ Read more…

ʼಆಸ್ಟ್ರಿಚ್ʼ ಮಾಡಿದ ಕೆಲಸ ಕಂಡು ಯುವತಿ ಕಂಗಾಲು

ಮಿಸಿಸಿಪ್ಪಿಯಲ್ಲಿರುವ ಸಫಾರಿ ಪಾರ್ಕ್‌ಗೆ ಮಹಿಳೆಯೊಬ್ಬರು ತನ್ನ ಸ್ನೇಹಿತನೊಂದಿಗೆ ಭೇಟಿ ನೀಡಿದಾಗ ಆಸ್ಟ್ರಿಚ್ ಆಕೆಯನ್ನು ಗಾಬರಿ ಬೀಳಿಸಿದೆ. ಆಹಾರ ಹುಡುಕುತ್ತಿದ್ದ ಆಸ್ಟ್ರಿಚ್ ಕಾರಿನ ಕಿಟಕಿಯೊಳಗೆ ತಲೆ ತೂರಿಸಿದ್ದರಿಂದ ಆಕೆ ಒಂದು Read more…

ಮಳೆಯಲ್ಲಿ ಆಟವಾಡುವ ಮಗುವಿನ ವಿಡಿಯೋ ನೋಡಿ ಬಾಲ್ಯ ನೆನಪಿಸಿಕೊಂಡ ನೆಟ್ಟಿಗರು..!

ಮಳೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ….. ಮಳೆಯಲ್ಲಿ ಆಟವಾಡೋದನ್ನು ಹಲವಾರು ಮಂದಿ ಇಷ್ಟಪಡುತ್ತಾರೆ. ಅದರಲ್ಲೂ ಮುಂಗಾರಿನ ಮೊದಲ ಮಳೆಯಲ್ಲೇ ಆಡುವ ಸಂಭ್ರಮವೇ ಬೇರೆ. ಹೀಗೆ ಮಗುವೊಂದು Read more…

ಈ ಚಿತ್ರದಲ್ಲಿ ಬಾಟಲಿ ಹಿಡಿದಿರುವವರೆಷ್ಟು ಜನ ಹೇಳಬಲ್ಲಿರಾ ?

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಇತ್ತೀಚೆಗೆ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಕೂಡ ಇಂತಹ ಭ್ರಮೆಗಳು ಅಥವಾ ಒಗಟಿನ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇದೀಗ ವೈರಲ್ ಆಗಿರುವ Read more…

ಆಸ್ಟ್ರೇಲಿಯಾದಲ್ಲಿ ಲಘು ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್: ತಲೆಕೆಳಗಾಗಿ ನಿಂತ ಪ್ಲೇನ್

  ಆಸ್ಟ್ರೇಲಿಯಾ ಕ್ರಿಸ್ಲ್ಯಾಂಡ್, ಹಚ್ಚ ಹಸಿರಿನ ಪ್ರಕೃತಿ ಮೈದಳೆದುಕೊಂಡು ನಿಂತ ಪ್ರದೇಶ. ಅಲ್ಲಿನ ಸ್ವಚ್ಚಂದ ಆಗಸದಲ್ಲಿ ಆಗಾಗ ಪುಟ್ಟ ಪುಟ್ಟ ವಿಮಾನಗಳು ಹಾರುತ್ತಲೇ ಇರುತ್ತೆ. ಆ ದಿನವೂ ಕೂಡಾ Read more…

40 ಮೊಸಳೆಗಳಿಂದ ಸುತ್ತುವರೆದಿದ್ದ ಸಿಂಹ ತಪ್ಪಿಸಿಕೊಂಡಿದ್ದೇ ರೋಚಕ….!

ಸಿಂಹವೊಂದು ಹಸಿದ ಮೊಸಳೆಗಳಿಂದ ಸುತ್ತುವರಿಯಲ್ಪಟ್ಟಾಗ ತಾನು ಜೀವ ಉಳಿಸಿಕೊಳ್ಳಲು ನಡೆಸಿದ ಹೋರಾಟದ ರೋಮಾಂಚಕ ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕಂಪಾಸ್ ಮೀಡಿಯಾ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋವನ್ನು ಮೇ Read more…

ಈ ಛಾಯಾಗ್ರಾಹಕನ ʼಟೈಮ್‌ ಸೆನ್ಸ್‌ʼ ಗೆ ನೀವು ತಲೆದೂಗಲೇಬೇಕು

ಹವ್ಯಾಸಿ ಛಾಯಾಗ್ರಾಹಕ ಸೂರ್ಯಾಸ್ತದ ಸಮಯದಲ್ಲಿ ಏಂಜೆಲ್ ಅವತಾರದಲ್ಲಿ‌ ಸೂರ್ಯನನ್ನು ತನ್ನ‌ ಕ್ಯಾಮರಾದಲ್ಲಿ ಸೆರೆಯಾಗಿಸಿದ್ದಾನೆ‌ “ರೆಕ್ಕೆಗಳನ್ನು ಹೊಂದಿರುವ ದೇವತೆ” ಯಂತೆ ಕಾಣಿಸುವ ಚಿತ್ರ ವೈರಲ್ ಆಗಿದೆ. 56 ವರ್ಷ ವಯಸ್ಸಿನ Read more…

ನಿರ್ವಸತಿಗ ಬಾಲಕನೆಡೆಗೆ ಮಹಿಳೆ ತೋರಿದ ‌ʼಹೃದಯವಂತಿಕೆʼ ವಿಡಿಯೋ ವೈರಲ್

ಮಹಿಳೆಯೊಬ್ಬರು ದಾರಿಯಲ್ಲಿ ಎದುರಾಗುವ ನಿರ್ವಸತಿಗ ಹುಡುಗನ‌ ಕೆನ್ನೆ ಚಿವುಟಿ ಆತ್ಮೀಯತೆಯಿಂದ ಮಾತನಾಡಿಸುವ ವಿಡಿಯೋ ವೈರಲ್ ಆಗಿದೆ. ಈವರೆಗೆ ಒಂದು ಮಿಲಿಯನ್ ವೀಕ್ಷಣೆ ಕಂಡಿದೆ. ಇದೀಗ ವೈರಲ್ ಆಗಿರುವ ವಿಡಿಯೋ Read more…

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ತಮ್ಮ ಕೂದಲು ಹೇಗೆ ತೊಳೆಯುತ್ತಾರೆ ಗೊತ್ತಾ ?

ಗಗನ‌ಯಾನದಲ್ಲಿರುವಾಗ ಕೂದಲು ತೊಳೆಯುವುದು ಗಗನಯಾತ್ರಿಗಳಿಗೆ ಸಾಕಷ್ಟು ಸಾಹಸ ಮತ್ತು ಕಷ್ಟಕರ ಕೆಲಸ. ನಾಸಾ ಮಹಿಳಾ ಗಗನಯಾತ್ರಿಯೊಬ್ಬರು ಬಾಹ್ಯಾಕಾಶದಲ್ಲಿ ಕೂದಲು ತೊಳೆಯುವುದು ಹೇಗೆ ಎಂದು ತೋರಿಸಿದ್ದಾರೆ. ಜೀರೋ ಗ್ರಾವಿಟಿಯಲ್ಲಿ ಕೂದಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...