alex Certify International | Kannada Dunia | Kannada News | Karnataka News | India News - Part 177
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಬೆಕ್ಕಿನಿಂದ ಅಪ್ಪ – ಮಗನಿಗೆ ಕೋವಿಡ್ ಸೋಂಕು

ಅನೇಕ ದೇಶಗಳಲ್ಲಿ ಕೋವಿಡ್-19 ಮತ್ತೆ ಹೆಚ್ಚಾಗತೊಡಗಿದೆ. ಜೂನ್ 29 ರಂದು ಬಿಡುಗಡೆಯಾಗಿರುವ ವಿಜ್ಞಾನ ನಿಯತಕಾಲಿಕೆ ನೇಚರ್ ವರದಿ ಪ್ರಕಾರ ಥೈಲ್ಯಾಂಡ್ ನಲ್ಲಿ ಬೆಕ್ಕಿನಿಂದ ಸೋಂಕು ಹರಡಿರುವ ಅಪರೂಪದ ಪ್ರಕರಣ Read more…

ವಿಚಿತ್ರ ‘ವಿಸ್ಲಿಂಗ್ ಸ್ಕ್ರೋಟಮ್’ನಿಂದ ಬಳಲಿದ ಅಮೆರಿಕಾ ವ್ಯಕ್ತಿ: ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಉಳಿಯಿತು ಜೀವ..!

ಅಮೆರಿಕಾದ ಓಹಿಯೋದಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ವಿಸ್ಲಿಂಗ್ ಸ್ಕ್ರೋಟಮ್ ಎಂಬ ವಿಚಿತ್ರ ಸಿಂಡ್ರೋಮ್ ಅನ್ನು ಹೊಂದಿದ್ದಾರೆ. ಇದನ್ನು ಹೊಂದಿರುವ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಇದು ನ್ಯೂಮೋಸ್ಕ್ರೋಟಮ್ ಎಂಬ ಅಪರೂಪದ Read more…

‘ಪತಿ ಬಾಡಿಗೆಗೆ ಲಭ್ಯವಿದ್ದಾರೆ’ : ಹಣಕ್ಕಾಗಿ ಹೊಸ ಯೋಜನೆ ಆರಂಭಿಸಿದ್ದಾಳೆ ಈ ಮಹಿಳೆ..!

ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಹಣ ಸಂಪಾದನೆಗಾಗಿ ಪತ್ನಿಯು ತನ್ನ ಪತಿಯನ್ನೇ ಬಾಡಿಗೆಗೆ ನೀಡುತ್ತಿರುವ ಆಶ್ಚರ್ಯಕರ ಘಟನೆಯೊಂದು ವರದಿಯಾಗಿದೆ. ಬ್ರಿಟನ್​ನಲ್ಲಿರುವ ಲಾರಾ ಯಂಗ್​ ಎಂಬಾಕೆ ಸ್ವಲ್ಪ Read more…

ನಿಮಗೆ ಗೊತ್ತಾ GOAT ಪದದ ಮತ್ತೊಂದು ಅರ್ಥ ? ಇಲ್ಲಿದೆ ಉತ್ತರ

ಶಾಲಾ ಜೀವನದಲ್ಲಿ ಹೆಚ್ಚಿನ ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸುವ ವಿಷಯವೆಂದರೆ ಅದು ಗಣಿತ. ಹೀಗಾಗಿ ಶಾಲೆಗಳಲ್ಲಿ ಸಾಮಾನ್ಯವಾಗಿ ಗಣಿತ ಕಲಿಸುವ ಶಿಕ್ಷಕರನ್ನು ಕಂಡರೆ ಮಕ್ಕಳಿಗೆ ಭಯ ಕೂಡ ಹೆಚ್ಚಿರುತ್ತದೆ. Read more…

ಮಗುವಿಗೆ ನಿದ್ರಾಭಂಗವಾಗದಂತೆ ಎಚ್ಚರಿಕೆ ವಹಿಸಿದೆ ಈ ʼಶ್ವಾನʼ

ನಾಯಿ ಮತ್ತು ಮನುಷ್ಯರ ನಡುವೆ ಅನ್ಯೋನ್ಯತೆ ಬಹಳ ಚೆಂದವಾದದ್ದು. ಇತ್ತೀಚೆಗೆ ಈ ಅನ್ಯೋನ್ಯತೆಗೆ ಉದಾಹರಣೆಯಾಗಿ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿ ನಾಯಿಯೊಂದು Read more…

ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತೆ ʼಫ್ಯಾಶನ್​ ಶೋʼ ಮರುಸೃಷ್ಟಿಯ ಈ ವಿಡಿಯೋ..!

ಹವಾಮಾನ ಬೇರೆ ಮಂಕಾಗಿದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಚೈತನ್ಯ ಕೂಡ ಕುಂದಿರಬಹುದು.ಇಂತಹ ಸಂದರ್ಭದಲ್ಲಿ ನೀವು ಲವಲವಿಕೆಯಿಂದ ಇರಬೇಕೆಂದುಕೊಂಡಿದ್ದರೆ ನಿಮಗೊಂದು ವಿಡಿಯೋ ಕಾದಿದೆ. ಫ್ಯಾಶನ್​ ಶೋಗಳಲ್ಲಿ ಯಾವೆಲ್ಲ ರೀತಿಯಲ್ಲಿ Read more…

ಪಾಂಡಾವನ್ನ ಪುಟ್ಟ ಮಗುವಿನಂತೆ ಮಲಗಿಸಿದ ವ್ಯಕ್ತಿ: ವಿಡಿಯೋ ನೋಡಿ ವಾಹ್ ಅಂದ ನೆಟ್ಟಿಗರು

ಮನುಷ್ಯ ಮತ್ತು ಪ್ರಾಣಿಗಳ ನಡುವೆ ಇರುವ ಪ್ರೀತಿಯ ಬಾಂಧವ್ಯ ಅದ್ಭುತ. ಕೇವಲ, ಶ್ವಾನ, ಬೆಕ್ಕುಗಳಷ್ಟೆ ಅಲ್ಲ ಅನೇಕ ಪ್ರಾಣಿಗಳು ಮನುಷ್ಯರ ಜೊತೆ ಸುಲಭವಾಗಿ ಬೆರೆತು ಬಿಡುತ್ತೆ. ಅಂತಹ ಪ್ರಾಣಿಗಳಲ್ಲಿ Read more…

ಶ್ರೀಲಂಕಾದ ಪ್ರಸ್ತುತ ಪರಿಸ್ಥಿತಿ ಬಿಂಬಿಸುತ್ತೆ ಈ ಒಂದು ವಿಡಿಯೋ…!

ಶ್ರೀಲಂಕಾದ ಗಲ್ಲಿ ಗಲ್ಲಿಗಳಲ್ಲಿ ಜನರು ಅಗತ್ಯ ವಸ್ತುಗಳಿಗಾಗಿ ಗಂಟೆಗಟ್ಟಲೆ ಜನರು ಕಾಯ್ತಾ ನಿಂತಿರೋ ದೃಶ್ಯ ಕಾಮನ್ ಆಗಿದೆ. ಇನ್ನು ಅಡುಗೆ ಅನಿಲಕ್ಕಾಗಿ ಕಿತ್ತಾಟ ಮಾಡೋದು, ಒಂದು ಹನಿ ಪೆಟ್ರೋಲ್​​ಗಾಗಿ Read more…

ಹಣ ಗಳಿಸಲು ಕ್ಯಾನ್ಸರ್‌ ರೋಗಿಯಂತೆ ಬಿಂಬಿಸಿಕೊಂಡ ಮಹಿಳೆ; ವಂಚಿಸಿದಾಕೆಗೆ ವಿಧಿಸಿದ ದಂಡವೆಷ್ಟು ಗೊತ್ತಾ ?

ಇತ್ತೀಚೆಗೆ ತುರ್ತಾಗಿ ನೆರವಿನ ಅವಶ್ಯಕತೆ ಇದೆ ಎಂದು ವಾಟ್ಸಪ್​, ಫೇಸ್​ ಬುಕ್​ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಕ್​ ಖಾತೆ ಸಹಿತ ಕೋರಿಕೆ ಬರುವುದನ್ನು ಕಂಡಿರಬಹುದು. ಇದರಲ್ಲಿ ಎಷ್ಟು Read more…

ಮನೆ ಬಾಡಿಗೆ ಹೆಚ್ಚಳ ಹಿನ್ನಲೆಯಲ್ಲಿ ಸ್ಲೀಪಿಂಗ್​ ಪಾಡ್‌ ಗಳಿಗೆ ಫುಲ್‌ ಡಿಮ್ಯಾಂಡ್…​!

ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಸಮಸ್ಯೆ. ಆಸ್ಟ್ರೇಲಿಯಾದಲ್ಲಿ ಬಾಡಿಗೆ ಮನೆ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಕೈಗೆಟುಕುವ ಬಾಡಿಗೆ ಮನೆ ಸಿಗದ ಹಿನ್ನೆಲೆಯಲ್ಲಿ ಸ್ಲೀಪಿಂಗ್​ ಪಾಡ್​ ಉದ್ಯಮ ಆರಂಭವಾಗಿದೆ. ಮೆಲ್ಬೋರ್ನ್​ನಲ್ಲಿ ಇಂತಹ Read more…

ದಟ್ಟ ಕಾಡಿನಲ್ಲಿ 29 ವರ್ಷ ಕಳೆದ 87 ರ ವೃದ್ಧ, ವೈರಲ್‌ ಆಗಿದೆ ಕೊನೆಯ ಭೇಟಿಯ ವಿಡಿಯೋ

ಜಪಾನ್‌ನ ಈ ವೃದ್ಧ ನಾಗ ಸಾಧು ಎಂದೇ ಪ್ರಸಿದ್ಧಿ ಪಡೆದಿರೋ ವ್ಯಕ್ತಿ.  ಹೆಸರು ಮಸಾಫುಮಿ ನಾಗಸಾಕಿ,  ವಯಸ್ಸು 87. ಈತ ಉಷ್ಣವಲಯದ ದ್ವೀಪದಲ್ಲಿ ಸುಮಾರು ಮೂರು ದಶಕಗಳನ್ನು ಏಕಾಂಗಿಯಾಗಿ Read more…

Viral Video: ಕೋಪಗೊಂಡ ಜಿಂಕೆಯಿಂದ ಬೇಟೆಗಾರನ ಮೇಲೆ ದಾಳಿ

ಜಿಂಕೆಗಳು ಸಾಮಾನ್ಯವಾಗಿ ದಾಳಿ ಮಾಡುವ ಸ್ವಭಾವ ಹೊಂದಿರುವುದೇ ಇಲ್ಲ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಕೋಪಗೊಂಡ ಜಿಂಕೆಯು ಬೇಟೆಗಾರನ ಮೇಲೆ ದಾಳಿ ಮಾಡಿ ಅವನ ಕಣ್ಣುಗಳಿಗೆ ಹಾನಿ ಮಾಡಿದೆ. ವೈರಲ್​ Read more…

ಹೋಂಡಾ CB650R ಮತ್ತು CBR650R ಲುಕ್‌‌ ಕಾಪಿ ಮಾಡಿದೆ ಚೈನಾ…!

ಚೀನೀ ಮೋಟಾರ್‌ ಸೈಕಲ್ ತಯಾರಕರು ಸ್ವಂತಿಕೆಗೆ ಹೆಸರಾಗಿಲ್ಲ. ಆದರೂ ಅವರ ಪ್ರಯತ್ನಗಳು ಕೆಲವೊಮ್ಮೆ ಶ್ಲಾಘನೀಯ. ಸದ್ಯ ಎರಡು ರೀತಿಯ ಮೋಟಾರ್‌ ಸೈಕಲ್‌ಗಳು ಮಾರುಕಟ್ಟೆಗೆ ಬರಲು ಸಿದ್ಧವಾಗಿವೆ. ಜಿಯಾಜು ಸಿಎನ್​800-ಝೆನ್​ Read more…

ಸಾಂಕ್ರಾಮಿಕದ ಎರಡನೇ ವರ್ಷದಲ್ಲಿ ದುಃಖ ಅನುಭವಿಸಿದ ಜಗತ್ತು; ಸಮೀಕ್ಷೆಯಲ್ಲಿ ಬಹಿರಂಗ

ಕೋವಿಡ್-19 ನ ಎರಡನೇ ವರ್ಷದಲ್ಲಿ ವಿಶ್ವದಲ್ಲಿ ಸಾಕಷ್ಟು ನೋವು ತಂಬಿತ್ತು ಎಂದು ಗ್ಯಾಲಪ್ ಪೋಲ್ ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯ ಪ್ರಕಾರ ಸಾಂಕ್ರಾಮಿಕ ರೋಗದ ಎರಡನೇ ವರ್ಷವು ಜಗತ್ತಿನಾದ್ಯಂತ Read more…

12 ಇಂಚಿನ ಉದ್ದದ ಉಗುರುಗಳೊಂದಿಗೆ ಫೇಮಸ್‌ ಆದ ಮಹಿಳೆ

ಒಂದಿಂಚು ಉಗುರು ಉದ್ದ ಇದ್ದರೆ ಸಾಕು, ಕೆಲವರು ಅದನ್ನೇ ಫ್ಯಾಶನ್ ಅಂತ ಅಂದುಕೊಳ್ತಾರೆ. ಇನ್ನೂ ಕೆಲವರಿಗೆ ಅದು ಕಿರಿಕಿರಿ ಆಗಿರುತ್ತೆ. ಉಗುರು ಕತ್ತರಿಸಿಕೊಳ್ಳುವ ತನಕ ಅವರಿಗೆ ಸಮಾಧಾನ ಇರುವುದಿಲ್ಲ. Read more…

ಬೆಚ್ಚಿಬೀಳಿಸುವಂತಿದೆ ಸಮುದ್ರದಾಳದಲ್ಲಿ ಸಿಕ್ಕ ಈ ವಿಚಿತ್ರ ಮೀನು…!

ವೃತ್ತಿಪರ ಮೀನುಗಾರ ಜೇಸನ್ ಮೋಯ್ಸ್ ಅವರು ಆಸ್ಟ್ರೇಲಿಯಾದ ಆಳವಾದ ನೀರಿನಲ್ಲಿ ಅಪರಿಚಿತ ಜೀವಿಯೊಂದನ್ನು ಕಂಡುಹಿಡಿದಿದ್ದಾರೆ, ಇದನ್ನು ಕೊಳಕು ಎಂದು ಕರೆಯಲಾಗಿದೆ. ಟ್ರಾಪ್‌ಮ್ಯಾನ್ ಬೆರ್ಮಗುಯ್ ಎಂಬ ಹೆಸರಿನ ತನ್ನ ಫೇಸ್‌ಬುಕ್ Read more…

ಇದು ವಿಶ್ವದ ಕಾಸ್ಟ್ಲಿಯೆಸ್ಟ್ ಪನ್ನೀರು…! ಒಂದು ಕೆ.ಜಿ. ಗೆ ಜಸ್ಟ್ 82,000 ರೂಪಾಯಿ

ಚಿಕನ್….. ಮಟನ್…… ಫಿಶ್…… ಇದು ಮಾಂಸಹಾರಿಗಳ ಫೇವರೇಟ್. ಇನ್ನು ಸಸ್ಯಹಾರಿಗಳಿಗೆ ಸೊಪ್ಪು, ತರಕಾರಿ ಇವೇ ಎಲ್ಲ ಆಗಿರುತ್ತೆ. ಇದರ ಜೊತೆಗೆ ಆಗಾಗ ಪನ್ನೀರ್ ಇದ್ದರೆ ಸೂಪರ್ ಅಂತಾರೆ ಶುದ್ಧ Read more…

ಕ್ಯಾನ್ಸರ್​ ಪೀಡಿತ ಅಮ್ಮನ ಕೊನೆ ಆಸೆ ಈಡೇರಿಸಿದ ಮಗ; ಭಾವುಕರಾದ ನೆಟ್ಟಿಗರು

`ಅಮ್ಮ` ಅಂದ್ರೆ ಸಾಕು ಮಕ್ಕಳಿಗೆ ಸರ್ವಸ್ವ. ಅದೇ ರೀತಿ ಮಕ್ಕಳಿಗೂ ಅಮ್ಮ ಅಂದ್ರೆ ಪ್ರಪಂಚ. ಅದು ಈ ಮಾತು ಮನುಷ್ಯರಿಗಷ್ಟೇ ಅನ್ವಯವಾಗುವುದಿಲ್ಲ. ಪ್ರಾಣಿಗಳಿಗೂ ಅನ್ವಯವಾಗುತ್ತೆ. ಅಮ್ಮಂದಿರು ಹೇಗೆ ಮಕ್ಕಳಿಗೆ Read more…

ಜನರನ್ನು ದಂಗಾಗಿಸಿದೆ ಪ್ರವಾಹಕ್ಕೂ ಜಗ್ಗದ ಈ ತೇಲುವ ಮನೆ…!

ಒಮ್ಮೆ ಪ್ರವಾಹ ಬಂತಂದ್ರೆ ಸಂಪೂರ್ಣ ಜನಜೀವನವೇ ಅಸ್ತವ್ಯಸ್ಥವಾಗಿ ಹೋಗುತ್ತದೆ. ಎಲ್ಲರೂ ಮನೆಮಠ ಕಳೆದುಕೊಂಡು ಬೀದಿಗೆ ಬೀಳುವಂಥ ಪರಿಸ್ಥಿತಿ ಎದುರಾಗುತ್ತದೆ. ಜಾನುವಾರುಗಳು, ಸಾಕು ಪ್ರಾಣಿಗಳಿಗೂ ಕುತ್ತು ತರುತ್ತದೆ ಈ ಪ್ರವಾಹ. Read more…

90 ವರ್ಷಗಳ ಬಳಿಕ ಮತ್ತೆ ಸಂಭವಿಸಲಿದೆ ಈ ಅಪರೂಪದ ವಿದ್ಯಾಮಾನ

ಗ್ರಹಗಳ ಚಲನೆಯೇ ಒಂದು ಕುತೂಹಲಕಾರಿ. 2012ರಲ್ಲಿ ಶುಕ್ರ ಗ್ರಹವು ಸೂರ್ಯನೆದುರು ಮುಖಾಮುಖಿಯಾಯಿತು. ಅದು ಕಕ್ಷೆಯಲ್ಲಿ ಸಾಗುತ್ತಿರುವಾಗ ಫೋಟೋ ಸೆರೆಹಿಡಿಯಲಾಗಿದೆ. ಒಂದು ದಶಕದ ಹಿಂದೆ ಸಂಭವಿಸಿದ ಈ ಅಪರೂಪದ ಬಾಹ್ಯಾಕಾಶದ Read more…

ಮಗಳಿಗೆ ತಾಯಿಯ ನೀತಿ ಪಾಠ: ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 9 ಮಿಲಿಯನ್ ಮಂದಿ..!

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆ ಮಾತಿದೆ. ಹಾಗೆಯೇ ಜೀವನದಲ್ಲಿ ಕೆಲವು ಪ್ರಮುಖ ಪಾಠಗಳನ್ನು ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಬೇಕು ಇದರಿಂದ ಅವು ಸಂಪೂರ್ಣವಾಗಿ ಮಗುವಿನ ನೆನಪುಗಳಲ್ಲಿ ಉಳಿಯುತ್ತವೆ. Read more…

ನಿರ್ಗತಿಕನ ತಲೆಗೂದಲು ಕತ್ತರಿಸುವಾಗಲೇ ಆಕೆಗೆ ಮೂಡಿತ್ತು ಪ್ರೀತಿ…! ಇದೊಂದು ವಿಶಿಷ್ಟ ʼಪ್ರೇಮ ಕಥೆʼ

‘ಪ್ರೀತಿ ಮಾಯೆ ಹುಷಾರು’ ಅನ್ನೊ ಮಾತಿದೆ. ಅದು ನಿಜ ಕೂಡಾ ಹೌದು, ಜಾತಿ, ಮತ, ಧರ್ಮ ಇದೆಲ್ಲದಕ್ಕಿಂತಲೂ ಮಿಗಿಲಾದದ್ದು ಪ್ರೀತಿ. ಇದ್ಯಾವುದನ್ನೂ ಗಮನಿಸದೇ ಮೊದಲ ನೋಟದಲ್ಲೆ ಪ್ರೇಮಾಂಕುರವಾಗುತ್ತೆ ಅಲ್ವಾ Read more…

ಕರಳು ಹಿಂಡುವ ಘಟನೆ: ಭೂಕಂಪದಿಂದ ನಾಶವಾದ ಮನೆ ಇದ್ದ ಸ್ಥಳಕ್ಕೆ ಹಿಂದಿರುಗಿದ ನಾಯಿ

ಅಫ್ಘಾನಿಸ್ತಾನದ ನಾಯಿಯ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಕಥೆಯು ನೆಟ್ಟಿಗರ ಕರಳು ಹಿಂಡಿದ್ದು, ನಾಯಿಯ ಪರಿಸ್ಥಿತಿ ಕಂಡು ಭಾವುಕರಾಗಿದ್ದಾರೆ. ಬುಧವಾರ ಮುಂಜಾನೆ ಪೂರ್ವ ಅಫ್ಘಾನಿಸ್ತಾನದ ಗ್ರಾಮೀಣ, ಪರ್ವತ Read more…

ಪ್ರವಾಹದಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಜೀವವನ್ನೇ ಒತ್ತೆ ಇಟ್ಟ ʼಅಪ್ಪʼ

ʼಅಪ್ಪʼ ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ…… ತಾನು ಎಲ್ಲ ಕಡೆ ಇರೋಕೆ ಸಾಧ್ಯವಿಲ್ಲ ಅಂತ ಗೊತ್ತಾಗಿಯೇ ಆ ದೇವರು ಅಪ್ಪ-ಅಮ್ಮನನ್ನ ಸೃಷ್ಟಿಸಿದ. ಅದರಲ್ಲೂ ಅಪ್ಪ, ಸದಾ ಮೌನಿ, Read more…

Watch: ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಖುದ್ದಾಗಿ ವಿಮಾನ ನಿಲ್ದಾಣಕ್ಕೆ ಬಂದ ಯುಎಇ ಅಧ್ಯಕ್ಷ

G – 7 ಶೃಂಗಸಭೆಗಾಗಿ ಜರ್ಮನಿಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ವಾಪಸ್ ಬರುವ ವೇಳೆ ಅಬುಧಾಬಿಗೆ ಅಲ್ಪಕಾಲದ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಯುಎಇ ಅಧ್ಯಕ್ಷ Read more…

ವಿಶ್ವದ ಅತ್ಯಂತ ಅಪಾಯಕಾರಿ ರೈಲಿನ ಮೇಲೆ ದಂಪತಿಯ ಫೋಟೋಶೂಟ್……!

ಇತ್ತೀಚಿನ ದಿನಗಳಲ್ಲಿ, ಮದುವೆಯ ಮೊದಲು ಅಥವಾ ನಂತರ ಫೋಟೋಶೂಟ್ ಮಾಡುವುದು ಒಂದು ಟ್ರೆಂಡ್ ಆಗಿದೆ. ಭಿನ್ನ-ವಿಭಿನ್ನವಾಗಿ ಫೋಟೋಶೂಟ್ ಮಾಡಿಸುತ್ತಾರೆ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ, ದಂಪತಿ ತಮ್ಮ ಹನಿಮೂನ್ Read more…

ಜೋರಾಗಿ ಸೀನಿದಾಗ ಬಾಲಕನ ಮೂಗಿನಿಂದ ಹೊರಬಂತು 10 ವರ್ಷಗಳಿಂದ ಸಿಲುಕಿಕೊಂಡಿದ್ದ ನಾಣ್ಯ….!

ಬಾಲಕನೊಬ್ಬ ಸೀನಿದಾಗ ಆತನ ಮೂಗಿನಿಂದ ಐದು ಪೆನ್ಸ್ ನಾಣ್ಯವು ಹೊರಬಿದ್ದಿರೋ ಘಟನೆ ಯುನೈಟೆಡ್ ಕಿಂಗ್‌ಡಂನಲ್ಲಿ ನಡೆದಿದೆ. ಆಘಾತಕಾರಿ ವಿಷಯವೇನೆಂದರೆ, ನಾಣ್ಯವು ಸುಮಾರು 10 ವರ್ಷಗಳಿಂದ ಆತನ ಮೂಗಿನ ಹೊಳ್ಳೆಯೊಳಗೆ Read more…

ಉದ್ಯೋಗಿಗೆ ಪಾವತಿಯಾಯ್ತು 286 ಪಟ್ಟು ಹೆಚ್ಚಿನ ವೇತನ, 43 ಸಾವಿರದ ಬದಲು 1.42 ಕೋಟಿ ಹಣ ಪಡೆದ ಆತ ಮಾಡಿದ್ದೇನು ಗೊತ್ತಾ ?

ಪ್ರತಿ ತಿಂಗಳ ಕೊನೆಯಲ್ಲಿ ಸಂಬಳಕ್ಕಾಗಿ ಎಲ್ಲರೂ ಎದುರು ನೋಡ್ತೇವೆ. ಅಂಥದ್ರಲ್ಲಿ ಒಮ್ಮೆಲೇ ನೂರಾರು ಪಟ್ಟು ಹೆಚ್ಚು ಸಂಬಳ ನಮ್ಮ ಬ್ಯಾಂಕ್‌ ಖಾತೆಗೆ ಬಂದು ಬಿದ್ದರೆ ಹೇಗಿರತ್ತೆ ಹೇಳಿ ? Read more…

ಮಗುವಿಗೆ ಜನ್ಮ ನೀಡುವವರೆಗೂ ತಾನು ಗರ್ಭಿಣಿ ಎಂಬುದು ಗೊತ್ತೇ ಇರಲಿಲ್ಲ ಈ ಯುವತಿಗೆ….!

ಈ 20 ರ ಹರೆಯದ ಯುವತಿ ಟಾಯ್ಲೆಟ್ ನಲ್ಲಿ ಮಗುವಿಗೆ ಜನ್ಮ ನೀಡುವವರೆಗೆ ತಾನು ಗರ್ಭಿಣಿಯಾಗಿದ್ದೇನೆ ಎಂದು ಗೊತ್ತೇ ಇರಲಿಲ್ಲವಂತೆ! ಬ್ರಿಟಿಷ್ ಯುವತಿ ಜೆಸ್ ಡೇವಿಸ್ ಈ ವಿಚಾರವನ್ನು Read more…

ಜಿ-7 ನಾಯಕರಿಗೆ ಪ್ರಧಾನಿ ಮೋದಿಯಿಂದ ಭರ್ಜರಿ ʼಉಡುಗೊರೆʼ

ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ನಾಯಕರಿಗೆ ಭಾರೀ ವಿಶೇಷ ಉಡುಗೊರೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇಲ್ಲಿ ಪಾಲ್ಗೊಂಡಿರುವ ಜಗತ್ತಿನ ಪವರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...