alex Certify International | Kannada Dunia | Kannada News | Karnataka News | India News - Part 173
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ: ತಾಂತ್ರಿಕ ದೋಷದ ಬೆನ್ನಲ್ಲೇ ಕರಾಚಿಯಲ್ಲಿ ಲ್ಯಾಂಡಿಂಗ್

ಶಾರ್ಜಾ-ಹೈದರಾಬಾದ್ ಇಂಡಿಗೋ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷವಿದೆ ಎಂದು ಪೈಲಟ್ ವರದಿ ಮಾಡಿದ ನಂತರ ಬಜೆಟ್ ಕ್ಯಾರಿಯರ್ ಇಂಡಿಗೋದ ಶಾರ್ಜಾ-ಹೈದರಾಬಾದ್ ವಿಮಾನವನ್ನು Read more…

ರಣರೋಚಕ ಕಾಳಗ: ದೈತ್ಯ ಅನಕೊಂಡ ಮೊಸಳೆಯನ್ನು ಸಾಯಿಸಿದ ಕೊನೆಯ ಕ್ಷಣ ಸೆರೆ

ಪ್ರಾಣಿಗಳ ನಡುವಿನ ರಣರೋಚಕ ಕಾಳಗದ ವಿಡಿಯೋಗಳು ಆಗಾಗೆ ಕಾಣ ಸಿಗುತ್ತವೆ. ಇದೀಗ ಬಂದಿರುವ ತಾಜಾ ವಿಡಿಯೋದಲ್ಲಿ ದೈತ್ಯ ಹಾವೊಂದು ಮೊಸಳೆಯನ್ನು ಹೊಸಕಿ ಸಾಯಿಸುವ ಮೈ ಜುಮ್ಮೆನಿಸುತ್ತದೆ. ದೈತ್ಯ ಅನಕೊಂಡ Read more…

16 ಅಡಿ ಉದ್ದದ ಮೀನನ್ನ ಎತ್ತಲು ಬೇಕಾಯ್ತು ಕ್ರೇನ್; ದೈತ್ಯಾಕಾರ ನೋಡಿ ಬೆಚ್ಚಿಬಿದ್ದ ಜನ

ಸಾಗರ ನಮ್ಮ ಅಂಕೆಶಂಕೆಗೂ ಮೀರಿದ್ದ ರಹಸ್ಯಮಯ ಜಗತ್ತು. ಇದರಲ್ಲಿ ಅದೆಷ್ಟೋ ಜೀವರಾಶಿಗಳಿವೆ. ಕೆಲವೊಮ್ಮೆ ನಾವು ನೋಡಿದ್ರೆ, ಇನ್ನೂ ಕೆಲವು ನಿಗೂಢವಾಗಿಯೇ ಉಳಿದಿದೆ. ಹಾಗೆ ಉಳಿದುಕೊಂಡಿದ್ದ ಲಕ್ಷಾಂತರ ಜೀವರಾಶಿಗಳಲ್ಲಿ ಜೀವಿಯೊಂದು Read more…

ಹಾರಾಟದ ವೇಳೆಯಲ್ಲೇ ಆಫ್ ಆಯ್ತು ಇಂಜಿನ್: ಸುಟ್ಟು ಕರಕಲಾಯ್ತು ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ವಿಮಾನ

ಕವಾಲಾ: ಉತ್ತರ ಗ್ರೀಸ್‌ನಲ್ಲಿ ಕವಾಲಾ ನಗರದ ಬಳಿ ಕಾರ್ಗೋ ವಿಮಾನ ಪತನಗೊಂಡಿದೆ. ಆಂಟೊನೊವ್ 12 ಸರಕು ಸಾಗಣೆ ವಿಮಾನವು ಉತ್ತರ ಗ್ರೀಸ್‌ ನಲ್ಲಿ ಶನಿವಾರ ಪತನಗೊಂಡಿದೆ. ದೇಶದ ಉತ್ತರ Read more…

ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ಮಹಿಳೆಯ ಫೋಟೋ ಶೂಟ್​: ಶಾಕ್​ ಆದ ನೆಟ್ಟಿಗರು

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಮಿತಿಮೀರಿದ್ದು ರಾಜಕೀಯ ಹೈಡ್ರಾಮಾ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶ್ರೀಲಂಕಾದಲ್ಲಿ ಕಳೆದ 70 ವರ್ಷಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. Read more…

ಸ್ಯಾಂಡ್ ​ವಿಚ್​ ಮಾಹಿತಿ ನೀಡದ್ದಕ್ಕೆ ಮಾಡೆಲ್ ಗೆ​ 1.43 ಲಕ್ಷ ರೂ. ದಂಡ….!

ವಿವಿಧ ದೇಶಗಳ ನಿಯಮಗಳು ಕಠಿಣಾತಿ ಕಠಿಣ ಇರುತ್ತದೆ. ದೇಶವನ್ನು ರಕ್ಷಿಸಿಕೊಳ್ಳಲು ಕಠಿಣ ನಿಯಮಗಳು ಅನಿವಾರ್ಯ ಎಂದು ಮುಂದುವರಿದ ದೇಶಗಳು ಸರ್ಮಥಿಸಿಕೊಳ್ಳುತ್ತವೆ. ಇಲ್ಲೊಂದು ಘಟನೆಯಲ್ಲಿ ಮಾಡೆಲ್​ ಒಬ್ಬರು ಒಂದು ಸಣ್ಣ Read more…

ಪಾರ್ಕ್‌ ನಲ್ಲಿದ್ದ ಕ್ರೇನ್ ಮೇಲೇರಿ ನಗ್ನನಾದ ವ್ಯಕ್ತಿ; ಕೆಳಗಿಳಿಸಲು ಹರಸಾಹಸಪಟ್ಟ ಪೊಲೀಸರು

ನ್ಯೂಯಾರ್ಕ್ ನ ವಾಷಿಂಗ್ಟನ್​ ಸ್ಕ್ವೇರ್​ ಪಾರ್ಕ್​ ಬಳಿ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣದಲ್ಲಿ ಬಳಸುವ ಕ್ರೇನ್​ ಮೇಲೆ ಹತ್ತಿ, ಉದ್ಯಾನದ ಆವರಣದಲ್ಲಿ ಭಾರೀ ಜನಸಮೂಹ ಜಮಾಯಿಸುತ್ತಿದ್ದಂತೆ ವಿವಸ್ತ್ರಗೊಂಡಿದ್ದಾನೆ. ಅಪರಿಚಿತ ವ್ಯಕ್ತಿ Read more…

ಹೈಸ್ಕೂಲ್​ ಸಮಯದಲ್ಲಿ ಕಳೆದುಕೊಂಡ ರಿಂಗ್​ 53 ವರ್ಷದ ಬಳಿಕ ಪತ್ತೆ…..!

ಪ್ರೌಢಶಾಲೆ ಹಂತದಲ್ಲಿ ಕಳೆದುಕೊಂಡ ಉಂಗುರ 53 ವರ್ಷದ ಬಳಿಕ ಪತ್ತೆಯಾದ ಪ್ರಸಂಗ ನಡೆದಿದೆ. ಡಾನಾ ಸ್ಕಾಟ್​ ಲಾಫ್ಲಿನ್​ ಎಂಬಾಕೆ 1969 ರಲ್ಲಿ ತನ್ನ ಪ್ರೌಢಶಾಲಾ ಓದುತ್ತಿದ್ದ ಸಂದರ್ಭದಲ್ಲಿ ಕೆರೆಯಲ್ಲಿ Read more…

ಪ್ರತಿಭಟನೆ ನಡುವೆಯೂ ಯುವ ಜೋಡಿಯಿಂದ ಚುಂಬನ

ಶ್ರೀಲಂಕಾದಲ್ಲಿ ಕಳೆದ ಹಲವು ತಿಂಗಳಿನಿಂದ ಪ್ರತಿಭಟನೆ ಫೋಟೋಗಳೇ ಹೆಚ್ಚು ವೈರಲ್​ ಆಗಿದ್ದವು. ಇದೀಗ ಲಂಕಾದಲ್ಲಿ ಪ್ರತಿಭಟನೆಯ ನಡುವೆ ಜೋಡಿಯೊಂದು ಚುಂಬಿಸುವ ಫೋಟೋ ಜಗಮೆಚ್ಚುಗೆ ಗಳಿಸಿದೆ. ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ Read more…

ಈ ಐಡ್ರಾಪ್​ ಬಳಸಿದ ಬಳಿಕ ಬದಲಿಸಬಹುದು ಓದುವ ಕನ್ನಡಕ…!

ಹೊಸ ರೀತಿಯ ಐ ಡ್ರಾಪ್​ ಅನ್ನು ಬಳಕೆಗಾಗಿ ಯು‌ಎಸ್ ಅನುಮೋದಿಸಿದೆ, ಇದು ಓದುವ ಕನ್ನಡಕಗಳ ಅಗತ್ಯವನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತಿದೆ. ಎಫ್ ಡಿ ಎ (ಆಹಾರ ಮತ್ತು ಔಷಧ Read more…

ಮನೆಯನ್ನು ಇಬ್ಭಾಗ ಮಾಡಿದ ಚಂಡಮಾರುತ…!

ಅಮೆರಿಕದ ಮೇರಿಲ್ಯಾಂಡ್​ ನಗರದಲ್ಲಿ ಮಂಗಳವಾರ ಬೀಸಿದ ಗಾಳಿಯ ಹೊಡೆತಕ್ಕೆ ಮನೆಯೊಂದು ಎರಡು ಹೋಳಾಗಿದೆ. ಕಾಲೇಜ್​ ಪಾರ್ಕ್​ನಲ್ಲಿ ಹಾನಿಗೊಳಗಾದ ಮನೆಯ ವೀಡಿಯೊವನ್ನು ಪತ್ರಕರ್ತ ಟಾಮ್​ ರೌಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ Read more…

ಕಿಕ್‌ಬಾಕ್ಸಿಂಗ್‌ ಕ್ಲಾಸ್‌ನಲ್ಲಿ ಪುಟ್ಟ ಬಾಲಕನ ಮೊಂಡಾಟ: ಇದು ನನ್ನ ಬಾಲ್ಯದ ರೂಪ ಅಂದ ನೆಟ್ಟಿಗರು

ಮಕ್ಕಳ ಆಟ, ತುಂಟಾಟ ಎಷ್ಟು ಮುದ್ದು ಮುದ್ದಾಗಿರುತ್ತೆ ಅಂದ್ರೆ, ಅದನ್ನ ನೋಡ್ತಿದ್ರೆನೇ ಪ್ರೀತಿ ಇನ್ನಷ್ಟು ಉಕ್ಕಿ ಬಂದು ಬಿಡುತ್ತೆ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ಪುಟ್ಟ ಪೋರನ Read more…

BIG BREAKING: ಬ್ರಿಟನ್ ಪ್ರಧಾನಿ ಹುದ್ದೆಗೆ ರಿಷಿ ಸುನಕ್ ಇನ್ನಷ್ಟು ಹತ್ತಿರ: 2 ನೇ ಸುತ್ತಿನಲ್ಲೂ ಅಗ್ರಸ್ಥಾನ

ಲಂಡನ್: ಬ್ರಿಟನ್ ನೂತನ ಪ್ರಧಾನಿ ಆಯ್ಕೆಗಾಗಿ ನಡೆದ ಮತದಾನದಲ್ಲಿ ಎರಡನೇ ಸುತ್ತಿನಲ್ಲಿಯೂ ರಿಷಿ ಸುನಕ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ನಿನ್ನೆ 1 ನೇ ಸುತ್ತಿನಲ್ಲಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಇಂದು Read more…

BIG BREAKING: ಕೊನೆಗೂ ಜನಾಕ್ರೋಶಕ್ಕೆ ಮಣಿದು ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ರಾಜೀನಾಮೆ

ಶ್ರೀಲಂಕಾ ಅಧ್ಯಕ್ಷ ಸ್ಥಾನದಿಂದ ಗೊಟಬಯ ರಾಜಪಕ್ಸೆ ಕೆಳಗಿಳಿದಿದ್ದಾರೆ. ಸಂಸತ್ತಿನ ಸ್ಪೀಕರ್‌ಗೆ ರಾಜೀನಾಮೆ ಪತ್ರವನ್ನು ಇಮೇಲ್ ಮಾಡಿದ್ದಾರೆ ಇನ್ನೂ ಅಧ್ಯಕ್ಷ ರಾಜಪಕ್ಸೆ ಅವರಿಂದ ರಾಜೀನಾಮೆ ಪತ್ರ ಸ್ವೀಕರಿಸಬೇಕಿದೆ ಎಂದು ಶ್ರೀಲಂಕಾ Read more…

ಪ್ರಿಯತಮನ ಎದುರು ಹೂಸು ಬಿಡಲು ನಾಚಿಕೆ, ಗ್ಯಾಸ್‌ ಕಟ್ಟಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ ಯುವತಿ….!

ಈಗ ಎಲ್ಲರಿಗೂ ಗ್ಯಾಸ್ಟ್ರಿಕ್‌ ಸಮಸ್ಯೆ ಸರ್ವೇ ಸಾಮಾನ್ಯ. ಕರಿದ ತಿಂಡಿಗಳು, ಆಲೂಗಡ್ಡೆಯಂತಹ ತರಕಾರಿಗಳನ್ನು ತಿಂದಾಗ ಬೇಡವೆಂದರೂ ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿಕೊಳ್ಳುತ್ತದೆ. ಆಗಾಗ ಹೂಸು ಬರುವುದು ಮಾಮೂಲು. ಹೊಟ್ಟೆಯಲ್ಲಿರೋ ಗ್ಯಾಸ್‌ Read more…

BIG NEWS: ಒಮಾನ್ ಬೀಚಿನಲ್ಲಿ ಸಮುದ್ರದಲೆಗೆ ಕೊಚ್ಚಿ ಹೋದ ಅಪ್ಪ – ಮಗ; ಬೆಚ್ಚಿ ಬೀಳಿಸುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ

ಕುಟುಂಬದೊಂದಿಗೆ ರಜೆಯ ಮಜವನ್ನು ಅನುಭವಿಸಲು ಕಡಲ ಕಿನಾರೆಗೆ ಹೋಗಿ ರಕ್ಕಸ ಗಾತ್ರದ ಅಲೆಗೆ ಸಿಕ್ಕಿ ಮಹಾರಾಷ್ಟ್ರದ ವ್ಯಕ್ತಿ ಮತ್ತು ಆತನ ಪುತ್ರ ಸಾವನ್ನಪ್ಪಿದ್ದು, ಇತರೆ ಎಂಟು ಜನರು ಕಣ್ಮರೆಯಾಗಿರುವ Read more…

ಗಿನ್ನಿಸ್ ವಿಶ್ವದಾಖಲೆಗೆ ಪಾತ್ರವಾಯಿತು ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್..!

ಸಾಮಾನ್ಯವಾಗಿ ಖಾದ್ಯಗಳನ್ನು ವಿವಿಧ ಶೈಲಿಗಳಲ್ಲಿ, ವಿಭಿನ್ನವಾಗಿ ಮಾಡೋದನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ನೋಡಿರ್ತೀರಾ. ಇದೀಗ ರೆಸ್ಟೋರೆಂಟ್ ವೊಂದು ಮಾಡಿದ ಫ್ರೆಂಚ್ ಫ್ರೈಸ್ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರವಾಗಿದೆ. ಹೌದು, ಅಮೆರಿಕಾದ Read more…

BIG NEWS: 2 ಲಕ್ಷ ಅಮೆರಿಕನ್ನರಿಗೆ ಉದ್ಯೋಗ ನೀಡಿದ ಭಾರತೀಯ ತಂತ್ರಜ್ಞಾನ ಉದ್ಯಮ; ಅಮೆರಿಕದ ಆರ್ಥಿಕತೆಗೂ ನೆರವು

ಭಾರತೀಯ ತಂತ್ರಜ್ಞಾನ ಉದ್ಯಮವು 103 ಶತಕೋಟಿ ಡಾಲರ್​ ಆದಾಯವನ್ನು ಗಳಿಸಿದೆ ಹಾಗೂ ಕಳೆದ ವರ್ಷ ಅಮೆರಿಕದಲ್ಲಿ ನೇರವಾಗಿ 2,07.000 ಜನರಿಗೆ ಉದ್ಯೋಗವನ್ನೂ ನೀಡಿದೆ. 2017ಕ್ಕೆ ಹೋಲಿಕೆ ಮಾಡಿದರೆ 22 Read more…

ಫ್ರಿಡ್ಜ್ ನಲ್ಲಿಟ್ಟಿದ್ದ ಹಣ್ಣು ತಿಂದಿದ್ದಕ್ಕೆ ಮನೆ ಕೆಲಸ ಮಾಡುತ್ತಿದ್ದ 10 ವರ್ಷದ ಬಾಲಕನ ಬರ್ಬರ ಹತ್ಯೆ

ಫ್ರಿಡ್ಜ್ ನಲ್ಲಿಟ್ಟಿದ್ದ ಹಣ್ಣು ತಿಂದಿದ್ದಕ್ಕೆ ಮನೆ ಕೆಲಸ ಮಾಡುತ್ತಿದ್ದ ಹತ್ತು ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿ ಆತನ ಆರು ವರ್ಷದ ಸಹೋದರನನ್ನು ಮಾರಣಾಂತಿಕವಾಗಿ ಗಾಯಗೊಳಿಸಿರುವ ಘಟನೆ ಪಾಕಿಸ್ತಾನದ Read more…

BIG NEWS: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ; ಭುಗಿಲೆದ್ದ ಜನಾಕ್ರೋಶ

ಕೊಲಂಬೊ: ಆರ್ಥಿಕ ಬಿಕ್ಕಟ್ಟು, ಆಡಳಿತಾತ್ಮಕ ದಿವಾಳಿತನದಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಮತ್ತೆ ಜನಾಕ್ರೋಶ ಭುಗಿಲೆದ್ದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಶ್ರೀಲಂಕಾದಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಶ್ರೀಲಂಕಾ ಪ್ರಧಾನಿ ಕಚೇರಿಯಿಂದ Read more…

ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ಧೂಮಪಾನ…! ಫೋಟೋ ವೈರಲ್

ನೆರೆಯ ಶ್ರೀಲಂಕಾ ದೇಶದ ಆರ್ಥಿಕ ಬಿಕ್ಕಟ್ಟು ಗಂಭೀರವಾಗಿದ್ದು, ಆ ದೇಶದ ಅಧ್ಯಕ್ಷ ಗೋತಬಯ ರಾಜಪಕ್ಸೆ ಕೊಲಂಬೊದಲ್ಲಿರುವ ಜನರ ಕೋಪ ತಾಳಲಾರದೇ ಅಧ್ಯಕ್ಷೀಯ ಭವನದಿಂದ ಪಲಾಯನ ಮಾಡಿದ್ದಾರೆ. ಸಾವಿರಾರು ಪ್ರತಿಭಟನಾಕಾರರು Read more…

BIG NEWS: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮಾಲ್ಡೀವ್ಸ್‌ ಗೆ ಪರಾರಿ

ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಸಾರ್ವಜನಿಕರ ಆಕ್ರೋಶದ ಕಟ್ಟೆಯೊಡೆದಿದೆ. ಸಿಕ್ಕ ಸಿಕ್ಕ ವಾಹನಗಳಲ್ಲಿ ಕೊಲಂಬೋಗೆ ಬಂದಿರುವ ಜನ, ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆಯವರ ಅಧಿಕೃತ ನಿವಾಸವನ್ನು ವಶಪಡಿಸಿಕೊಂಡಿದ್ದಾರೆ. Read more…

ಒಂದೇ ಒಂದು ‘ಕೊರೊನಾ’ ಪ್ರಕರಣ ಪತ್ತೆಯಾಗಿದ್ದಕ್ಕೆ ಇಡೀ ನಗರವೇ ಲಾಕ್ ಡೌನ್…!

ಇಡೀ ವಿಶ್ವಕ್ಕೆ ಕೊರೊನಾ ಸೋಂಕು ತಗುಲಿಸಿದ ಅಪಖ್ಯಾತಿಗೆ ಚೀನಾ ತುತ್ತಾಗಿದೆ. ಇಷ್ಟಾದರೂ ಆ ದೇಶ ಈ ಸಂಗತಿಯನ್ನು ಒಪ್ಪಿಕೊಳ್ಳುತ್ತಿಲ್ಲ. ಇದರ ಮಧ್ಯೆ ಕೊರೊನಾ ನಿಯಂತ್ರಣಕ್ಕಾಗಿ ಚೀನಾ ಸರ್ಕಾರ ಕಠಿಣ Read more…

ಲೈಂಗಿಕ ಅಪರಾಧ ತಡೆಗೆ ಮಹತ್ವದ ಮಸೂದೆ ಅಂಗೀಕಾರ: ರಾಸಾಯನಿಕ ಕ್ಯಾಸ್ಟ್ರೇಶನ್ ಗೆ ಅನುಮತಿ

ಬ್ಯಾಂಕಾಕ್(ಥಾಯ್ಲೆಂಡ್): ಲೈಂಗಿಕ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಲೈಂಗಿಕ ಅಪರಾಧಿಗಳಿಗೆ ಸ್ವಯಂಪ್ರೇರಿತ ರಾಸಾಯನಿಕ ಕ್ಯಾಸ್ಟ್ರೇಶನ್ ಅನುಮತಿಸುವ ಮಸೂದೆಯನ್ನು ಥೈಲ್ಯಾಂಡ್ ಮಂಗಳವಾರ ಅಂಗೀಕರಿಸಿದೆ(voluntary chemical castration of sex offenders). ಥಾಯ್ Read more…

ಎದೆ ಝಲ್​ ಎನಿಸುತ್ತೆ ಹಿಮಪಾತದ ಈ ರೋಮಾಂಚಕ ವಿಡಿಯೋ….!

ಪ್ರಕೃತಿ ನೋಡಲು ಎಷ್ಟು ಸುಂದರವೋ ಒಮ್ಮೊಮ್ಮೆ ಅಷ್ಟೇ ಭಯಾನಕ ಕೂಡ ಹೌದು. ಈ ಮಾತಿಗೆ ಸಾಕ್ಷಿ ಎಂಬಂತಹ ಅನುಭವವೊಂದಕ್ಕೆ ಕಿರ್ಗಿಸ್ತಾನ್​​ನ ಟಿಯಾನ್​ ಶಾನ್​ ಪರ್ವತಗಳಲ್ಲಿ ಟ್ರೆಕ್ಕಿಂಗ್​ ಮಾಡುವ ಪ್ರವಾಸಿಗರ Read more…

ಬೆಚ್ಚಿ ಬೀಳಿಸುವಂತಿದೆ ಸುನಾಮಿ ಭೀಕರತೆಯ ಈ ವಿಡಿಯೋ

ಇಂಟರ್ನೆಟ್​ನಲ್ಲಿ ಒಂದಿಲ್ಲೊಂದು ಆಶ್ಚರ್ಯಕರ ಫೋಟೋಗಳು ಹಾಗೂ ವಿಡಿಯೋಗಳು ವೈರಲ್​ ಆಗ್ತಾನೇ ಇರುತ್ತದೆ. ಇದೀಗ ಇಂಟರ್ನೆಟ್​ನಲ್ಲಿ ಸುನಾಮಿಯ ಭಯಂಕರ ದೃಶ್ಯದ ವಿಡಿಯೋವೊಂದು ಹರಿದಾಡುತ್ತಿದ್ದು ಈ ವಿಡಿಯೋ ನೋಡಿದ ನೆಟ್ಟಿಗರು ಅಬ್ಬಾ Read more…

ಕಳಚಿಬಿತ್ತು ಪಾಕ್‌ ಪತ್ರಕರ್ತನ ಮುಖವಾಡ; ಭಾರತದ ಮೇಲೆ ಗೂಢಚಾರಿಕೆ ಮಾಡಿ ಐಎಸ್‌ಐಗೆ ರವಾನಿಸುತ್ತಿದ್ದ ಮಾಹಿತಿ….!

ಪಾಕಿಸ್ತಾನದ ಪತ್ರಕರ್ತನೊಬ್ಬ ತನ್ನ ಈ ಹಿಂದಿನ ಭಾರತ ಭೇಟಿಗಳ ಬಗ್ಗೆ ಶಾಕಿಂಗ್‌ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪತ್ರಕರ್ತ ನುಸ್ರತ್‌ ಮಿರ್ಜಾ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಗೆ ತಾನು Read more…

ಕಿಮ್‌ ಕರ್ದಾಶಿಯನ್‌ಳಂತೆ ಕಾಣಲು 4.7 ಕೋಟಿ ರೂ. ಖರ್ಚು, ಮತ್ತೆ ಹಳೆ ರೂಪಕ್ಕೆ ಮರಳಲು ಇಂಥಾ ಕೆಲಸ ಮಾಡಿದ್ದಾಳೆ ಈ ಮಾಡೆಲ್ !

ಬಾಲಿವುಡ್‌, ಹಾಲಿವುಡ್‌ ನಟಿಯರನ್ನು ನೋಡಿ ನಾವೂ ಅವರಂತೆ ಸುಂದರವಾಗಿ ಕಾಣಬೇಕೆಂದು ಅಂದುಕೊಳ್ಳೋದು ಸಹಜ. ಆದ್ರೆ ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಅಪಾಯಕಾರಿ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ತಿರೋದು ಮಾತ್ರ ದುರಂತವೇ Read more…

ಇದು ಬ್ರೈನ್​ ಹ್ಯಾಕ್​; ಫನ್ನಿಯಾಗಿದೆ ಈ ಸೈನ್ಸ್‌ ಟ್ರಿಕ್….!

ಸಾಮಾಜಿಕ ಜಾಲತಾಣಗಳು ಹೊಸ ಹೊಸ ಪ್ರಯೋಗಗಳ ಪ್ರಚಾರಕ್ಕೆ ವೇದಿಕೆಯೂ ಹೌದು ಎಂಬಂತಾಗಿದೆ. ಜನಪ್ರಿಯ ಟ್ವಿಟರ್​ ಬಳಕೆದಾರ ತನ್ಸು ಯೆಗೆನ್​ ಅಪ್​ಲೋಡ್​ ಮಾಡಿದ ಇತ್ತೀಚಿನ ವಿಡಿಯೊ ನೆಟ್ಟಿಗರ ಗಮನ ಸೆಳೆದು Read more…

ದೊಡ್ಡ ಅವಘಡದಿಂದ ಸ್ವಲ್ಪದರಲ್ಲೇ ಬಚಾವಾದ ಕಾರು ಚಾಲಕ; ವಿಡಿಯೋ ವೈರಲ್

ಚೀನಾದಲ್ಲಿ ನಡೆದ ಈ ಘಟನೆ ಹಾಲಿವುಡ್​ ಸಿನಿಮಾದ ದೃಶ್ಯದಂತೆಯೇ ಕಾಣಿಸುತ್ತದೆ. ಚೀನಾದ ನೈಋತ್ಯ ಸಿಚುವಾನ್​ ಪ್ರಾಂತ್ಯದಲ್ಲಿ ಕಾರು ಚಾಲಕನು ಭಯಾನಕ ಭೂಕುಸಿತವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾನೆ. ಘಟನೆಯ ವಿಡಿಯೋ ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...