alex Certify International | Kannada Dunia | Kannada News | Karnataka News | India News - Part 168
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವೀಟ್​ ರಿವೇಂಜ್​; 14 ವರ್ಷಗಳ ಬಳಿಕ ಕೆಲಸದ ಅಪ್ಲಿಕೇಷನ್​ ವಾಪಸ್​ ಪಡೆಯಲು ಕಂಪನಿಗೆ ಕಾಲ್…! ಮುಂದೇನಾಯ್ತು ಗೊತ್ತಾ ?

ವ್ಯಕ್ತಿಯೊಬ್ಬ 14 ವರ್ಷಗಳ ಬಳಿಕ ಕೆಲಸದ ಅಪ್ಲಿಕೇಷನ್​ ವಾಪಸ್​ ಪಡೆಯಲು ಕಂಪನಿಗೆ ಕಾಲ್​ ಮಾಡಿ ಗಾಬರಿ ಬೀಳಿಸಿದ ಪ್ರಸಂಗ ನಡೆದಿದೆ. ಕಂಪನಿಗಳಲ್ಲಿ ‘ಜಾಬ್​ ಗೋಸ್ಟ್​’ ಸಾಮಾನ್ಯವಾಗಿ ಬಳಕೆಯಲ್ಲಿರುವ ಕ್ರಿಯೆ. Read more…

BIG BREAKING: ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಾಯಕ ರಹೀಮುಲ್ಲಾ ಹಕ್ಕಾನಿ ಸಾವು

ಆಫ್ಘಾನಿಸ್ತಾನದ ಕಾಬೂಲ್‌ ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ತಾಲಿಬಾನ್‌ ನಾಯಕ ರಹೀಮುಲ್ಲಾ ಹಕ್ಕಾನಿ ಹತನಾಗಿದ್ದಾನೆ. ಮಾಹಿತಿಯ ಪ್ರಕಾರ, ಆತ್ಮಾಹುತಿ ದಾಳಿ ನಡೆದಾಗ ಹಕ್ಕಾನಿ ಕಾಬೂಲ್‌ ನ ಮದರಸಾವೊಂದರಲ್ಲಿ ಹದೀಸ್ Read more…

ಪಾಚಿಯಲ್ಲಿ ಮುಚ್ಚಿದ್ದ 91 ವರ್ಷದ ಆಮೆ ಪತ್ತೆ

ಸಾಮಾಜಿಕ ಜಾಲತಾಣ ಅನನ್ಯ ವಿಡಿಯೋ ಮತ್ತು ಚಿತ್ರಗಳಿಂದ ತುಂಬಿಹೋಗಿರುತ್ತದೆ. ʼದಿ ಫಿಗೆನ್ʼ​ ಎಂಬ ಟ್ವೀಟರ್​ ಬಳಕೆದಾರರು ಹಳೆಯ ಆಮೆಯೊಂದು ನೀರಿನ ಅಡಿಯಲ್ಲಿ ಈಜುತ್ತಿರುವ ಕಿರು ಕ್ಲಿಪ್​ ಅನ್ನು ಹಂಚಿಕೊಂಡಿದ್ದಾರೆ. Read more…

ಇಂದೇ ಕಾಣಿಸಿಕೊಳ್ಳುತ್ತಾ ಹೆಚ್ಚು ಬೆಳಕು ಹೊರಸೂಸುವ ಸೂಪರ್ ಮೂನ್…!? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಸೂಪರ್‌ ಮೂನ್‌ ಪ್ರಪಂಚದಾದ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ಕೆಲವರು ಜ್ಯೋತಿಷ್ಯದ ದೃಷ್ಟಿಕೋನದಿಂದ ಸೂಪರ್‌ಮೂನ್‌ಗಳನ್ನು ವೀಕ್ಷಿಸಿದರೆ, ಇತರರು ಅವುಗಳನ್ನು ಆನಂದವಾಗಿ ವೀಕ್ಷಿಸುತ್ತಾರೆ. ವೈಜ್ಞಾನಿಕವಾಗಿ ಸೂಪರ್‌ ಮೂನ್‌ ಗಳು ಸಾಮಾನ್ಯಕ್ಕಿಂತ 30% Read more…

ಈ ಕಂಪನಿಯ ಎಲ್ಲಾ ಉದ್ಯೋಗಿಗಳಿಗೆ ಕನಿಷ್ಠ ಸಂಬಳವೇ 63 ಲಕ್ಷ ರೂಪಾಯಿ…!

ಕರೋನಾ ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದ ಬಹುತೇಕ ದೇಶಗಳು ನಿಧಾನವಾಗಿ ಆರ್ಥಿಕ ಹಿಂಜರಿತದತ್ತ ಸಾಗುತ್ತಿವೆ. ಇದರ ಪರಿಣಾಮವು ದೀರ್ಘಕಾಲದವರೆಗೆ ಗೋಚರಿಸುತ್ತದೆ. ಹೆಚ್ಚಿನ ಕಂಪನಿಗಳು ಖರ್ಚು ಉಳಿಸಲು ಉದ್ಯೋಗಿಗಳನ್ನು Read more…

ಭಾರತೀಯ ಅತ್ತೆಯೊಂದಿಗೆ ಮಲಯಾಳಂನಲ್ಲಿ ಮಾತನಾಡಿದ ಅಮೆರಿಕನ್…! ವಿಡಿಯೋ ವೈರಲ್

ನೀವು ಪ್ರೀತಿಸುವ ವ್ಯಕ್ತಿಯು ನಿಮಗೆ ಸಂತೋಷವನ್ನುಂಟು ಮಾಡುವ ಕೆಲಸ ಮಾಡಿದ್ರೆ ಪ್ರಪಂಚದಲ್ಲಿ ನಿಮ್ಮಷ್ಟು ಸಂತೋಷ ಪಡುವವರು ಬಹುಶಃ ಯಾರೂ ಇರಲಿಕ್ಕಿಲ್ಲ. ಇದೀಗ ಇಲ್ಲೊಬ್ಬರು ಮಹಿಳೆಗೂ ಇದೇ ರೀತಿಯ ಅನುಭವವಾಗಿದೆ. Read more…

ಮದುವೆ ದಿನವೇ ಚಿಕ್ಕ ಮಕ್ಕಳಂತೆ ಕಿತ್ತಾಡಿದ ವಧು – ವರ…!

ಮದುವೆ ಅಂದ ಮೇಲೆ ಅಲ್ಲಿ ಗಂಡಿನ ಮನೆ, ಹೆಣ್ಣಿನ ಮನೆ ಅಂತ ಒಂದು ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಲೇ ಇರುತ್ತೆ. ಗಂಡಿನ ಕಡೆಯವರು ನಮಗೆ ವರೋಪಚಾರ ಚೆನ್ನಾಗಿ ಮಾಡ್ಬೇಕು ಅಂತ Read more…

ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಚಿತ್ರೀಕರಿಸಿದ್ದ ಜೋಡಿ ಅಂದರ್

ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಪೊಲೀಸರು ಮಹಿಳೆಯನ್ನು ಬಂಧಿಸಿರುವ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲದೇ ಆಕೆಯ ಮಾಜಿ ಗೆಳೆಯ ಲೈಂಗಿಕ ‌ಕ್ರಿಯೆಯ ವಿಡಿಯೋ‌ ಚಿತ್ರಿಕರಿಸಿದ್ದಕ್ಕಾಗಿ ಆತನೂ Read more…

ಸಮಯ ಪ್ರಜ್ಞೆ ಮೆರೆದ ಚಾಲಕ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಮಗು ಪಾರು

ಸರಕು ಸಾಗಣೆ ಟ್ರಕ್ ಚಾಲಕನೊಬ್ಬನ ಟೈಮ್ಲೀ ಬ್ರೇಕ್ ಅಪ್ಲೇನಿಂದಾಗಿ‌ ಮಗುವಿನ‌ ಜೀವ ಉಳಿದಿದ್ದು, ಆ ಚಾಲಕನ ಅಲರ್ಟ್‌ನೆಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಹೆದ್ದಾರಿಯಲ್ಲಿ Read more…

ಅತ್ಯಂತ ಸುಲಭದ ಉದ್ಯೋಗ ಹುಡುಕುತ್ತಿದ್ದೀರಾ…? ಹಾಗಾದ್ರೆ ಈ ಸ್ಟೋರಿ ಓದಿ

ನಿದ್ದೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ದಿನಪೂರ್ತಿ ದುಡಿದು ಸ್ವಲ್ಪ ಹೊತ್ತು ಹಾಸಿಗೆಯಲ್ಲಿ ಮಲಗಿದ್ರೆ ಒಂದೊಳ್ಳೆ ನಿದ್ದೆ ಬರುತ್ತದೆ. ಇದೀಗ ನಿದ್ದೆ ಮಾಡುವವರಿಗೊಂದು ಸುವರ್ಣಾವಕಾಶ ಒದಗಿಬಂದಿದೆ. Read more…

ʼನ್ಯೂಟನ್‌ʼ ನಿಯಮಕ್ಕೇ ಸವಾಲು; ಡ್ಯಾಂ ಗೋಡೆಯನ್ನು ಸರಸರನೆ ಹತ್ತುತ್ತವೆ ಮೇಕೆಗಳು

ಇತ್ತೀಚೆಗೆ ಕಾಡು ಮೇಕೆಗಳ ಸಾಹಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ರಂಜಿಸಿದೆ. ವೈರಲ್ ಆದ ವಿಡಿಯೋದಲ್ಲಿ, ಆಲ್ಪೈನ್ ಐಬೆಕ್ಸ್ ಜಾತಿಯ ಹಲವು ಮೇಕೆಗಳು ಅಣೆಕಟ್ಟಿನ ಕಡಿದಾದ ಗೋಡೆಯನ್ನು ಸರಸರನೆ Read more…

BIG NEWS: ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಹೊಸ ‘ಲಂಗ್ಯಾ’ ವೈರಸ್ ಆತಂಕ: ಸದ್ಯಕ್ಕಿಲ್ಲ ಯಾವುದೇ ಲಸಿಕೆ, ಚಿಕಿತ್ಸೆ

ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಹೊಸ ‘ಲಂಗ್ಯಾ’ ವೈರಸ್ ಆತಂಕ ಮೂಡಿಸಿದೆ. ಪ್ರಾಣಿ ಮೂಲದ ಹೊಸ ರೀತಿಯ ಹೆನಿಪಾವೈರಸ್ ಚೀನಾದ ಶಾಂಡೊಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ಜನರಿಗೆ ಸೋಂಕು Read more…

‘ವಾಟ್ಸಾಪ್’ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್; ಗೌಪ್ಯತೆ ಕಾಪಾಡಲು 3 ಹೊಸ ಸೇವೆ ಶುರು

ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ‘ವಾಟ್ಸಾಪ್’ ಹೊಸ ಹೊಸ ಸೇವೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದಷ್ಟೇ ಕಳುಹಿಸಿದ ಸಂದೇಶಗಳನ್ನು ಎರಡು ದಿನಗಳ ಬಳಿಕವೂ ಡಿಲೀಟ್ Read more…

ಗೆಳತಿ ನೀಡಿದ ವಿಶೇಷ ಉಡುಗೊರೆ ಕಂಡು ಗಳಗಳನೇ ಅತ್ತ ಪ್ರಿಯತಮ: ಅಷ್ಟಕ್ಕೂ ಕೊಟ್ಟಿದ್ದೇನು ಗೊತ್ತಾ ?

ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದಕ್ಕಿಂತ ಹೆಚ್ಚಿನ ನೋವು ಬೇರೆ ಯಾವುದೂ ಇಲ್ಲ. ಯಾರೂ ಕೂಡ ಆ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಆದರೆ ನಾವು ಯಾವಾಗಲೂ ಒಬ್ಬ ವ್ಯಕ್ತಿಗೆ ನೋವನ್ನು ನಿಭಾಯಿಸಲು ಸಹಾಯ Read more…

BIG NEWS: ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್; ಮೆಸೇಜ್ ಕಳುಹಿಸಿದ ಎರಡು ದಿನಗಳ ಬಳಿಕವೂ ಮಾಡಬಹುದು ‘ಡಿಲಿಟ್’

ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಸಂದೇಶ ಕಳುಹಿಸಿದ ಎರಡು ದಿನಗಳ ಬಳಿಕವೂ ಡಿಲೀಟ್ ಮಾಡುವ ಅವಕಾಶವನ್ನು ಈಗ ಕೂಡ Read more…

ಇದು ಅಂತಿಂಥಾ ಕಸದ ಬ್ಯಾಗ್ ಅಲ್ಲ….! ಇದರ ಬೆಲೆ ಬರೋಬ್ಬರಿ 1.4 ಲಕ್ಷ ರೂಪಾಯಿ

ಹಸಿ ಕಸ-ಒಣ ಕಸ ಹೀಗೆ ಎರಡು ಭಾಗಗಳನ್ನ ನೋಡಿರ್ತಿರಾ ! ಈ ಕಸಗಳನ್ನ ಹಾಕುವುದಕ್ಕೆ ಎರಡು ಕವರ್‌ಗಳನ್ನ ಇಟ್ಟುಕೊಂಡಿರ್ತಿರಾ ? ಆ ಕವರ್‌ಗೆ ಅಬ್ಬಬ್ಬಾ ಅಂದ್ರೆ 10-20 ರೂಪಾಯಿ Read more…

ಮ್ಯಾನ್ಮಾರ್‌ನಲ್ಲಿ ಹುಟ್ಟಿದ ಅಪರೂಪದ ಬಿಳಿ ಆನೆ; ಇದು ಶುಭಸೂಚನೆ ಅಂದ ಸ್ಥಳೀಯರು

ಅದೊಂದು ಅಪರೂಪದ ಆನೆ ಮರಿ, ನೋಡ್ತಿದ್ರೆನೇ ಎಂಥವರಿಗೂ ಹೋಗಿ ಮುದ್ದು ಮಾಡ್ಬೇಕು ಅಂತ ಅನಿಸಿ ಬಿಡೋವಂತ ಆನೆ ಮರಿ ಅದು. ಈ ಆನೆಮರಿಯಲ್ಲಿ ಅಂಥದ್ದೇನು ವಿಶೇಷ ಇದೆ ಅಂತಿರಾ? Read more…

BIG NEWS: ಅಮೆರಿಕದಲ್ಲಿ ಹೆಚ್ಚುತ್ತಲೇ ಇದೆ ಮಂಕಿಪಾಕ್ಸ್‌ ಸೋಂಕು, ಇನ್ನೂ ಎಲ್ಲೆಲ್ಲಿದೆ ಈ ಮಾರಣಾಂತಿಕ ಕಾಯಿಲೆಯ ಅಪಾಯ…?

ಅಮೆರಿಕದಲ್ಲಿ ದಿನೇ ದಿನೇ ಮಂಕಿಪಾಕ್ಸ್‌ ಅಬ್ಬರ ಹೆಚ್ಚುತ್ತಲೇ ಇದೆ. ಈ ಸೋಂಕನ್ನು ತಡೆಗಟ್ಟಲು ಅಮೆರಿಕ ಸರ್ಕಾರ ಕಳೆದ ವಾರ ಮಂಕಿಪಾಕ್ಸ್ ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತ್ತು. Read more…

Commonwealth Games: ಶ್ರೀಲಂಕಾಕ್ಕೆ ಮರಳಲು ಇಷ್ಟವಿಲ್ಲದೆ ತಲೆಮರೆಸಿಕೊಂಡ ಕ್ರೀಡಾಪಟುಗಳು

ದ್ವೀಪ ರಾಷ್ಟ್ರ ಶ್ರೀಲಂಕಾ ಆರ್ಥಿಕ ಸಂಕಷ್ಟದಿಂದ ನಲುಗಿದೆ. ಬೀದಿಗಿಳಿದಿದ್ದ ಜನ ಅಧ್ಯಕ್ಷರ ಮನೆಗೇ ನುಗ್ಗಿ ದಾಂಧಲೆ ನಡೆಸಿದ್ದು, ಪ್ರತಿಭಟನೆಗೆ ಮಣಿದು ಗೊಟಬಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. Read more…

ಇಲಿನಾಯ್ಸ್‌ನಲ್ಲಿ ಪ್ರಾರಂಭವಾಗಿದೆ ಮೀನುಗಾರಿಕಾ ಸ್ಪರ್ಧೆ…..!

ರೆಡ್ ನೆಕ್ ಫಿಶಿಂಗ್ ಟೂರ್ನಮೆಂಟ್ ಎಂದು ಕರೆಯಲ್ಪಡುವ ಮೀನುಗಾರಿಕೆ ಸ್ಪರ್ಧೆಯು ಇಲಿನಾಯ್ಸ್‌ನಲ್ಲಿ ಪ್ರಾರಂಭವಾಗಿದೆ. ವರದಿಯ ಪ್ರಕಾರ, ಸ್ಪರ್ಧಿಗಳು ಗ್ರೇಟ್ ಲೇಕ್ಸ್ ಪ್ರದೇಶದಿಂದ ಮೀನುಗಳನ್ನು ಹಿಡಿಯಲು ಅವರು ಬಲೆಗಳು ಹಾಗೂ Read more…

ಕೆಂಪು ಸಮುದ್ರದಲ್ಲೊಂದು ಡೆಡ್ಲಿ ಪೂಲ್‌….! ಇಲ್ಲಿ ಈಜಿದ್ರೆ ಸಾವು ಖಚಿತ

ಕೆಂಪು ಸಮುದ್ರದ ತಳಭಾಗದಲ್ಲಿ ಅಪಾಯಕಾರಿ ಈಜುಕೊಳವೊಂದನ್ನು ಮಿಯಾಮಿ ಯೂನಿವರ್ಸಿಟಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಆ ಪೂಲ್‌ನಲ್ಲಿ ಯಾರಾದರೂ ಈಜಲು ತೆರಳಿದ್ರೆ ಅವರ ಸಾವು ಖಚಿತ ಅಂತಾ ಹೇಳಿದ್ದಾರೆ. ಇದನ್ನು Read more…

ಈ ದೇಶದ ಇತಿಹಾಸದಲ್ಲೇ ದಾಖಲೆ ಏರಿಕೆ ಕಂಡಿದೆ ತೈಲ ಬೆಲೆ: ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಶೇ.51ರಷ್ಟು ಹೆಚ್ಚಳ….!

ಬಾಂಗ್ಲಾದೇಶ ಸರ್ಕಾರ ಅಲ್ಲಿನ ನಾಗರೀಕರಿಗೆ ಶಾಕ್‌ ಕೊಟ್ಟಿದೆ. ತೈಲ ಬೆಲೆಯನ್ನು ಶೇ.50ರಷ್ಟು ಹೆಚ್ಚಿಸಿದೆ. ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ, 1971ರ ಬಳಿಕ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಇಷ್ಟೊಂದು ಹೆಚ್ಚಳವಾಗಿರೋದು ಇದೇ Read more…

ಯುರೋಪ್‌ನಲ್ಲಿರುವ ಈ ಫುಟ್‌ಬಾಲ್ ಕ್ರೀಡಾಂಗಣದ ಮೂಲಕ ಹಾದುಹೋಗುತ್ತೆ ರೈಲು….!

ಇತ್ತೀಚಿನ ವರ್ಷಗಳಲ್ಲಿ, ಕ್ರೀಡಾ ಪ್ರಪಂಚವು ರಟ್ಟಿನ ಸ್ಟ್ಯಾಂಡ್‌ಗಳು, ಸಾಮಾಜಿಕವಾಗಿ ದೂರವಿರುವ ಆಚರಣೆಗಳು ಸೇರಿದಂತೆ ವಿಲಕ್ಷಣ ದೃಶ್ಯಗಳಿಗೆ ಸಾಕ್ಷಿಯಾಗಿದೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ನೀವು ಅಚ್ಚರಿಗೊಳಗಾಗ್ತೀರಾ. ಫುಟ್ಬಾಲ್ Read more…

ಅಪಘಾತಕ್ಕೀಡಾದ ಕಾರಿನಲ್ಲಿ ಬೆಂಕಿ, ಬಹುತೇಕ ಸುಟ್ಟು ಹೋಗಿದೆ ಹಾಲಿವುಡ್‌ ನಟಿಯ ದೇಹ…..!

ಕಾರು ಅಪಘಾತವೊಂದರಲ್ಲಿ ಹಾಲಿವುಡ್‌ ನಟಿ ಅನ್ನೆ ಹೆಚ್ಚೆ ದೇಹ ಬಹುತೇಕ ಸುಟ್ಟು ಹೋಗಿದೆ. ಕ್ಯಾಲಿಫೋರ್ನಿಯಾದಲ್ಲಿ ನಟಿಯ ಕಾರು ಅಪಘಾತಕ್ಕೀಡಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು, ಈ ವೇಳೆ Read more…

ಹಾಡುವುದನ್ನು ನಿಲ್ಲಿಸಿ…..! ಸ್ಟಾರ್ ನಟನಿಗೆ ವಾರ್ನ್ ಮಾಡಿದ ಪೊಲೀಸರು

ಅಂತರ್ಜಾಲದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಂಗ್ಲಾದೇಶದ ಗಾಯಕ, ನಟ ಅಲೋಮ್ ಅವರನ್ನು ಪೊಲೀಸರು ಎಳೆದೊಯ್ದು, ಹಾಡು ಹಾಡುವುದಕ್ಕೆ ನಿರ್ಬಂಧ ಹೇರಿರುವುದು ಚರ್ಚೆಗೆ ಗ್ರಾಸವಾಗಿದೆ. ಅಂತರ್ಜಾಲದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ Read more…

ಕಾರಿನ ಕಿಟಕಿಯಿಂದ ಆಯತಪ್ಪಿ ಬಿದ್ದ ಮಗು; ಇದು ಪಾಲಕರ ನಿರ್ಲಕ್ಷ್ಯದ ಪರಮಾವಧಿ ಎಂದ ನೆಟ್ಟಿಗರು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕೆಲ ವಿಡಿಯೋಗಳು ನಿಜಕ್ಕೂ ದಂಗಾಗುವ ಹಾಗೆ ಮಾಡುತ್ತೆ. ಇತ್ತೀಚೆಗೆ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಗುವೊಂದು ಕಾರ್ ಹಿಂದಿನ ಡೋರ್ Read more…

BIG NEWS: ಅಮೆರಿಕಾದಲ್ಲಿ ಪೋಲಿಯೋ ವೈರಸ್ ಪತ್ತೆ

ಕೊರೋನಾ, ಮಂಕಿ ಪಾಕ್ಸ್ ಸೇರಿದಂತೆ ಹಲವು ವೈರಸ್ ಗಳ ಕಾಟದಿಂದ ವಿಶ್ವದ ಜನತೆ ಹೈರಾಣಾಗಿದ್ದು, ಇದರ ಮಧ್ಯೆ ಈಗಾಗಲೇ ನಿರ್ಮೂಲನೆಯಾಗಿದೆ ಎಂದು ಹೇಳಲಾಗಿದ್ದ ಪೋಲಿಯೋ ವೈರಸ್ ಮತ್ತೆ ಕಾಣಿಸಿಕೊಳ್ಳುತ್ತಿದೆ. Read more…

ಐಸ್‌ ಕ್ರೀಂ ಜಾಹೀರಾತಿನಿಂದಾಗಿ ಇರಾನ್‌ ನಲ್ಲಿ ಹೊಸ ವಿವಾದ; ಇದರ ಬೆನ್ನಲ್ಲೇ ಮಹಿಳೆಯರಿಗೆ ನಿರ್ಬಂಧ…!

ಐಸ್‌ಕ್ರೀಂ ಜಾಹೀರಾತೊಂದು ಇರಾನ್‌ನಲ್ಲಿ ವಿವಾದ ಸೃಷ್ಟಿಸಿದೆ. ಸಡಿಲವಾದ ಹಿಜಾಬ್‌ ಧರಿಸಿರುವ ಮಹಿಳೆಯೊಬ್ಬಳು ಮ್ಯಾಗ್ನಮ್‌ ಐಸ್‌ಕ್ರೀ ಸವಿಯುತ್ತಿರುವ ದೃಶ್ಯ ಈ ಜಾಹೀರಾತಿನಲ್ಲಿದೆ. ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವಾಲಯ Read more…

BIG NEWS: ಗಣಿ ಪ್ರದೇಶದಲ್ಲಿ ಬಾಯ್ತೆರೆದಿದೆ ಭೂಮಿ; ಬೃಹತ್‌ ಗಾತ್ರದ ರಂಧ್ರ ನೋಡಿ ವಿಜ್ಞಾನಿಗಳಿಗೇ ಶಾಕ್…‌!

ಚಿಲಿಯ ಅಟಕಾಮಾ ಮರುಭೂಮಿ ಪ್ರದೇಶದಲ್ಲಿ ನಿಗೂಢವಾಗಿ ಭೂಮಿ ಬಾಯ್ತೆರೆದಿದೆ. ಬೃಹತ್ ಗಾತ್ರದ ಹೊಂಡವೊಂದು ಸೃಷ್ಟಿಯಾಗಿದ್ದು, ಜನರನ್ನು ದಿಗ್ಭ್ರಮೆಗೊಳಿಸಿದೆ. ಜುಲೈ 30ರಂದು ಈ ಹೊಂಡ ಮೊದಲು ಪತ್ತೆಯಾಯ್ತು. ಇದು 82 Read more…

ಅಮೆರಿಕಾದಲ್ಲಿ ಇತಿಹಾಸ ಸೃಷ್ಟಿಸಿದ ತಾಯಿ – ಮಗಳು; ಮೋಡಿ ಮಾಡಿದೆ ಈ ಪೈಲೆಟ್​ ಜೋಡಿ…!

ತಾಯಿ ಮತ್ತು ಮಗಳ ಪೈಲೆಟ್​ ಜೋಡಿ ಒಂದೇ ವಿಮಾನದ ಜವಾಬ್ದಾರಿ ನಿರ್ವಹಿಸಿ ಇತಿಹಾಸ ನಿರ್ಮಿಸಿದೆ. ಕ್ಯಾಪ್ಟನ್​ ಹಾಲಿ ಪೆಟಿಟ್​ ಮತ್ತು ಫಸ್ಟ್​ ಆಫೀಸರ್​ ಕೀಲಿ ಪೆಟಿಟ್​ ಜುಲೈ 23 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...