alex Certify International | Kannada Dunia | Kannada News | Karnataka News | India News - Part 165
ಕನ್ನಡ ದುನಿಯಾ
    Dailyhunt JioNews

Kannada Duniya

ಮೃಗಾಲಯದಲ್ಲಿ ಅಜ್ಜನ ಪೋಸ್ಟರ್​ ಕಂಡ ಮಗುವಿನ ಮುದ್ದಾದ ವರ್ತನೆ

ಆಸ್ಟ್ರೆಲಿಯಾದ ಟಿವಿ ಕಲಾವಿದೆ ಬಿಂದಿ ಇರ್ವಿನ್ ಸಾಕಷ್ಟು ಪ್ರಸಿದ್ಧಿಯಲ್ಲಿದ್ದಾರೆ. ಈಗ ಅವರ ಮಗಳು ಗ್ರೇಸ್​ ವಾರಿಯರ್​ಳ ಒಂದು ವೀಡಿಯೊವು ತುಂಬಾ ಮುದ್ದಾದ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. Read more…

ಕೊನೆಗೂ ಭಾರತೀಯ ಗೆಳೆಯನ ಭೇಟಿ ಮಾಡಿದ ಟೆಸ್ಲಾ ಸಿಇಒ

ಟ್ವಿಟರ್​ನಲ್ಲಿ ಸಕ್ರಿಯರಾಗಿದ್ದರೆ, ಅದರಲ್ಲೂ ಟೆಸ್ಲಾ ಸಿಇಒ ಎಲೋನ್​ ಮಸ್ಕ್​ ಅವರನ್ನು ಫಾಲೋ ಮಾಡುತ್ತಿದ್ದರೆ, ಅವರು ಭಾರತದ ಟ್ವಿಟರ್​ ಗೆಳೆಯನನ್ನು ಹೊಂದಿದ್ದಾರೆಂದು ಬಹುಶಃ ಗಮನಿಸಿರಬಹುದು. ಆಗೊಮ್ಮೆ ಈಗೊಮ್ಮೆ ಪುಣೆ ಮೂಲದ Read more…

ಬೆತ್ತಲೆ ಮಹಿಳೆ ಸಮುದ್ರ ತೀರದಲ್ಲಿ ಬಿದ್ದಿದ್ದಾಳೆಂದು ಧಾವಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ…!

ಸಮುದ್ರತೀರದಲ್ಲಿ ಕೊಚ್ಚಿ ಬಂದ ಮಹಿಳೆಯ ಶವವನ್ನು ಕಂಡು ಭಯಭೀತರಾದ ಸ್ಥಳೀಯರು, ಕೊನೆಗೆ ಅದೊಂದು ಸೆಕ್ಸ್ ಡಾಲ್ ಎಂಬುದಾಗಿ ಕಂಡುಕೊಂಡಿರುವ ವಿಲಕ್ಷಣ ಘಟನೆ ಥಾಯ್ಲೆಂಡ್‌ನ ನಡೆದಿದೆ. ಹೌದು, ಥಾಯ್ಲೆಂಡ್‌ನ ಬ್ಯಾಂಗ್ Read more…

ದಪ್ಪಗಿರುವ ಕಾರಣಕ್ಕೆ ಗೆಳತಿಯಿಂದ ತಿರಸ್ಕೃತಗೊಂಡವನು ಇಳಿಸಿದ್ದು ಬರೋಬ್ಬರಿ 70 ಕೆಜಿ ತೂಕ…!

ನೀನು ತುಂಬಾ ದಪ್ಪಗಿದ್ದೀಯ, ನನಗೆ ಬೇಡ ಎಂದು ಗರ್ಲ್​ ಫ್ರೆಂಡ್ ದೂರಾಗಿದ್ದಕ್ಕೆ ಯುವಕನೊಬ್ಬ ಹಠ ಕಟ್ಟಿ ಸ್ಲಿಮ್​ ಆಗಿ ಗಮನ ಸೆಳೆದಿದ್ದಾನೆ. ತೂಕ ಇಳಿಸಿಕೊಳ್ಳುವ ಮೂಲಕ ತನ್ನ ಗೆಳತಿಗೆ Read more…

BIG NEWS: ಕಚೇರಿಗೆ ಬರಲು ಕರೆ ನೀಡುತ್ತಿದ್ದಂತೆ ಪ್ರತಿಭಟನೆಗೆ ಮುಂದಾದ ‘ಆಪಲ್’ ಉದ್ಯೋಗಿಗಳು

ಕಳೆದ ಎರಡು ವರ್ಷಗಳಿಂದ ವಿಶ್ವವನ್ನು ಇನ್ನಿಲ್ಲದಂತೆ ಕಾಡಿದ ಕೊರೊನಾ ಮಹಾಮಾರಿ ಈಗ ತಹಬದಿಗೆ ಬಂದಿದೆ. ಹೀಗಾಗಿ ಬಹುತೇಕ ಎಲ್ಲವೂ ಕೊರೊನಾ ಪೂರ್ವದ ಸಹಜ ಸ್ಥಿತಿಗೆ ಮರಳಿದೆ. ಆದರೆ ಐಟಿ Read more…

ರಸ್ತೆಯಲ್ಲೇ ಮಾಲ್ಡೀವ್ಸ್ ಸಚಿವರಿಗೆ ಚೂರಿಯಿಂದ ಇರಿದ ವ್ಯಕ್ತಿ: ಆರೋಪಿ ಅರೆಸ್ಟ್

ಮಾಲ್ಡೀವ್ಸ್‌ನ ಸಚಿವ ಅಲಿ ಸೊಲಿಹ್ ಅವರು ಹಾಡಹಗಲೇ ಸಾರ್ವಜನಿಕ ಪ್ರದೇಶದಲ್ಲಿ ವ್ಯಕ್ತಿಯೊಬ್ಬನಿಂದ ಇರಿತಕ್ಕೊಳಗಾದ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನ ರಾಜಧಾನಿ ಮಾಲೆಯ ಉತ್ತರದಲ್ಲಿರುವ ಹುಲ್ಹುಮಲೆಯಲ್ಲಿ ಚಾಕು ಹಿಡಿದು ಬಂದ Read more…

ನೋಡನೋಡುತ್ತಿದ್ದಂತೆ ವಿದ್ಯುತ್‌ ಕಂಬವೇರಿ ಸಾಹಸ ಶುರು ಮಾಡಿದ ಯುವತಿ; ವಿಡಿಯೋ ವೈರಲ್

ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೀಡಿಯೊಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕೊರತೆ ಇಲ್ಲ. ಅವುಗಳಲ್ಲಿ ಹೆಚ್ಚಿನವು ಸುರಕ್ಷತೆಯ ಬಗ್ಗೆ ನೆಟ್ಟಿಗರಲ್ಲಿ ಕಳವಳವನ್ನು ಉಂಟುಮಾಡುತ್ತವೆ. ಬೀದಿ ಬದಿಯ ಲೈಟ್​ ಕಂಬ ಬಳಸಿ Read more…

ಅಚ್ಚರಿಯಾದರೂ ನಿಜ…! ಬ್ಯಾಂಕ್‌ ನಲ್ಲಿದ್ದ ತನ್ನದೇ ಹಣ ಪಡೆಯಲು ಗನ್‌ ಹಿಡಿದು ಬಂದ ಭೂಪ

ಲೆಬನಾನ್​ ಪ್ರಸ್ತುತ ತನ್ನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಿರುವಾಗ ಕಳೆದ ವಾರ ವ್ಯಕ್ತಿಯೊಬ್ಬ ಲೆಬನಾನ್​ನ ಬೈರುತ್​ನಲ್ಲಿ ಬ್ಯಾಂಕ್​ನೊಳಗೆ ಬ್ಯಾಂಕ್​ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ತನ್ನ Read more…

ಬೆರಗುಗೊಳಿಸುವಂತಿದೆ ಕಡಲ ಪಕ್ಷಿ ಗ್ಯಾನೆಟ್ ಬೇಟೆಯಾಡುವ ಹಳೆ ವಿಡಿಯೋ

ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಅತ್ಯಂತ ಆಸಕ್ತಿದಾಯಕ ವಿಡಿಯೊಗಳು ಪ್ರಸ್ತುತಗೊಳ್ಳುತ್ತದೆ. ಇದೀಗ ಬೇಟೆಯಾಡುವ ವಿದ್ಯಮಾನವನ್ನು ತೋರಿಸುವ ವಿಡಿಯೊ ಟ್ವಿಟ್ಟರ್​ನಲ್ಲಿ ವೈರಲ್​ ಆಗಿದೆ, ಇದು ಮೀನುಗಳನ್ನು ತಿನ್ನಲು ಪಕ್ಷಿಗಳು Read more…

ಬೆಚ್ಚಿಬಿದ್ಲು ಸೂರ್ಯನ ತಾಪಕ್ಕೆ ಮುಖವೊಡ್ಡಿದ ಬಳಿಕ ಕನ್ನಡಿ ನೋಡಿದ ಯುವತಿ

  25 ವರ್ಷದ ಬ್ರಿಟಿಷ್​ ಯುವತಿಯೊಬ್ಬರು ಬಲ್ಗೇರಿಯಾಕ್ಕೆ ತನ್ನ ವಿಹಾರ ಪ್ರವಾಸದಲ್ಲಿ ಆಘಾತವನ್ನು ಎದುರಿಸಿದ್ದಾರೆ. ಲಂಡನ್​ನ ಬ್ಯೂಟಿಷಿಯನ್​ ಸಿರಿನ್​ ಮುರಾದ್​ ಬಿಸಿಲಿಗೆ ಮುಖಕೊಟ್ಟು ವಿಶ್ರಾಂತಿ ಮಾಡಿದ ನಂತರ ಆಕೆಯ Read more…

ಕಾರಿಗೆ ಸುತ್ತುವರಿದು ಸಂಚಾರಕ್ಕೆ ಬ್ರೇಕ್​ ಹಾಕಿದ ಬಾತುಕೋಳಿಗಳು

ನೂರಾರು ಬಾತುಕೋಳಿಗಳು ವೃತ್ತಾಕಾರದಲ್ಲಿ ಕಾರಿನ ಸುತ್ತಲೂ ಸಾಗಿ ರಸ್ತೆಯಲ್ಲಿದ್ದ ಕಾರಿನ ಸಂಚಾರಕ್ಕೆ ಅಡ್ಡಿ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಾರಿನೊಳಗಿದ್ದ ವ್ಯಕ್ತಿ ದಾಖಲಿಸಿದ 14 ಸೆಕೆಂಡುಗಳ Read more…

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳ್ಳ‌ ಎಸ್ಕೇಪ್; ವಿಡಿಯೋ ವೈರಲ್

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸೋದ್ರಲ್ಲಿ ಕಳ್ಳರು ಎಕ್ಸ್‌ಪರ್ಟ್ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ಒಂದೇ ಒಂದು ಚಿಕ್ಕ ಅವಕಾಶ ಸಿಕ್ಕರೆ ತಾಕು, ಪೊಲೀಸರ ಕಣ್ಮುಂದೆಯೇ ಎಸ್ಕೇಪ್ ಆಗಿಬಿಡ್ತಾರೆ. ಈಗ Read more…

ಟೊರೊಂಟೊದ ಕಿಕ್ಕಿರಿದ ರಸ್ತೆಗಳನ್ನು ದೆಹಲಿ ರಾಜೀವ್​ ಚೌಕ್​ ಮೆಟ್ರೋ ನಿಲ್ದಾಣಕ್ಕೆ ಹೋಲಿಸಿದ ಮಹಿಳೆ

ಭಾರತದ ಮೆಟ್ರೋ ನಗರಗಳಲ್ಲಿ ವಾಸಿಸುತ್ತಿದ್ದರೆ, ಕೆಲವು ಪ್ರದೇಶಗಳು ಎಷ್ಟು ಜನಸಂದಣಿಯಿಂದ ಕೂಡಿರುತ್ತವೆ ಎಂಬುದು ಅರಿವಿರುತ್ತದೆ. ಮುಂಬೈ ಲೋಕಲ್​ ಟ್ರೈನ್​ ಅಥವಾ ದೆಹಲಿಯ ರಾಜೀವ್​ ಚೌಕ್​ ಮೆಟ್ರೋ ಸ್ಟೇಷನ್​ ಜನರಿಂದ Read more…

ಟ್ರೋಲ್​ ಆದ ಪ್ರಧಾನಿಯನ್ನು ಬೆಂಬಲಿಸಿ ನೃತ್ಯ ಮಾಡಿದ ಮಹಿಳೆಯರು…!

ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್​ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.‌ ಫಿನ್ನಿಷ್​ ಪ್ರಧಾನ ಮಂತ್ರಿಯು ತನ್ನ ಸ್ನೇಹಿತರೊಂದಿಗೆ ಹಾಡು, ಡ್ಯಾನ್ಸ್​ನೊಂದಿಗೆ ಪಾರ್ಟಿ ಮಾಡುತ್ತಿರುವುದು ವಿಡಿಯೊದಲ್ಲಿ Read more…

ಮಗುವಿನ ಖಾಸಗಿ ಅಂಗದ ಫೋಟೋ ಹಂಚಿಕೊಂಡಿದ್ದಕ್ಕೆ ಗೂಗಲ್‌ ಖಾತೆಯನ್ನೇ ಕಳೆದುಕೊಂಡ ವೈದ್ಯ

ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ವೈದ್ಯಕಿಯ ಉದ್ದೇಶಕ್ಕಾಗಿ ತಂದೆಯೊಬ್ಬರು ತನ್ನ ಪುಟ್ಟ ಮಗನ ತೊಡೆಸಂದಿನ ಫೋಟೋ ಬಳಸಿದ್ದಕ್ಕೆ “ಹಾನಿಕಾರಕ ವಿಷಯ” ಎಂದು ಉಲ್ಲೇಖಿಸಿ ಅವರ ಗೂಗಲ್​ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ ಪ್ರಸಂಗ ನಡೆದಿದೆ. Read more…

ಗಲ್ಲಿ ಕ್ರಿಕೆಟ್‌ ಆಡಿದವರಿಗೆ ಖಂಡಿತ ಇಷ್ಟವಾಗುತ್ತೆ ಪುಟ್ಟ ಬಾಲಕನ ಈ ವಿಡಿಯೋ

ಪುಟ್ಟ ಬಾಲಕನೊಬ್ಬ ಬೀದಿಯಲ್ಲಿ ಮಾಡಿದ ಬೌಲಿಂಗ್​, ರಸ್ತೆಯಲ್ಲಿ ಸಾಗುತ್ತಿದ್ದವರ ಕ್ಯಾಚಿಂಗ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸೌಂಡ್​ ಮಾಡುತ್ತಿದೆ. ವಿಡಿಯೋದಲ್ಲಿ ಯುಕೆಯ ಪುಟ್ಟ ಹುಡುಗನೊಬ್ಬ ಕ್ರಿಕೆಟ್​ ಆಡುತ್ತಿರುವುದನ್ನು ತೋರಿಸುತ್ತದೆ. Read more…

ವಯಸ್ಕರ ಸೈಟ್​ಗೆ ಡೈರೆಕ್ಟ್​ ಆದ ವಿವಾಹ ಆಮಂತ್ರಣ; ವಧು ಮಾಡಿದ ಯಡವಟ್ಟಿನಿಂದ ಅತಿಥಿಗಳು ಕಂಗಾಲು

ಮದುವೆಯ ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿರುತ್ತದೆ, ವಧು – ವರರು ಹಾಗೂ ಕುಟುಂಬ ಸದಸ್ಯರಿಗೆ ಒಂದಷ್ಟು ಒತ್ತಡವೂ ಇರುತ್ತದೆ. ಹೀಗಾಗಿ ಸಣ್ಣಪುಟ್ಟ ತಪ್ಪುಗಳು ಸಹಜ. ಆದರೆ, ಇಲ್ಲೊಂದು ಮಹಾ ಪ್ರಮಾದವಾಗಿದೆ. Read more…

ಹಾರುತ್ತಿರುವ ವಿಮಾನದ ಹೊರಗೆ ಮಹಿಳೆ ವರ್ಕೌಟ್‌; ಹೇಗೆಂದು ತಿಳಿಯಲು ಈ ವಿಡಿಯೋ ನೋಡಿ

ಸ್ಕೈ ಡೈವಿಂಗ್​ ಖಂಡಿತವಾಗಿಯೂ ಸಾಹಸ ಕ್ರೀಡೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸ್ಕೈ ಡೈವಿಂಗ್​ ಮಾಡುವ ಗುರಿ ಹೊಂದಿರುತ್ತಾರೆ. ಆದರೆ ಅದರಲ್ಲಿ ಒಳಗೊಂಡಿರುವ ಹೆಚ್ಚಿನ Read more…

ಈಜುತ್ತಿದ್ದವನ‌ ಮೇಲೆ ಮೊಸಳೆ ದಾಳಿ; ಎದೆ ಝಲ್‌ ಎನಿಸುವಂತಿದೆ ಇದರ ದೃಶ್ಯಾವಳಿ

ವ್ಯಕ್ತಿಯೊಬ್ಬರು 12 ಅಡಿ ಅಲಿಗೇಟರ್‌ ದಾಳಿಗೆ ಒಳಗಾಗಿ ಜೀವಂತವಾಗಿ ತಪ್ಪಿಸಿಕೊಂಡು ಬಂದ ಪ್ರಸಂಗ ಫ್ಲೋರಿಡಾದಲ್ಲಿ ನಡೆದಿದೆ‌. ಜುವಾನ್ ಕಾರ್ಲೋಸ್ ಲಾ ವರ್ಡೆ ಎಂಬ ವ್ಯಕ್ತಿ ಆಗಸ್ಟ್ 3 ರಂದು Read more…

ಅಚ್ಚರಿಯಾದ್ರೂ ಇದು ಸತ್ಯ…! ಪೂರ್ವಜರ ಆತ್ಮಕ್ಕೆ ಶಾಂತಿ‌ ಸಿಗಲು ಬೆರಳು ಕತ್ತರಿಸಿಕೊಳ್ಳುವ ಮಹಿಳೆಯರು

ಜಗತ್ತಿನಲ್ಲಿ ನಮಗೆ ತಿಳಿದಿಲ್ಲದ ಅನೇಕ ಸಾಂಸ್ಕೃತಿಕ ಸಂಪ್ರದಾಯ ಮತ್ತು ಆಚರಣೆಗಳು ಅಸ್ತಿತ್ವದಲ್ಲಿವೆ. ಇಂಡೋನೇಷ್ಯಾದ ಒಂದು ಬುಡಕಟ್ಟು ಜನರು ಅನುಸರಿಸುವ ಕೆಲವು ಆಚರಣೆಗಳು ತುಂಬಾ ವಿಲಕ್ಷಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. Read more…

ಅಚ್ಚರಿಗೀಡು ಮಾಡುತ್ತೆ ನಾಯಿಗಳ ದೈತ್ಯ ಜಿಗಿತದ ವಿಡಿಯೋ…!

ಎರಡು ನಾಯಿಗಳ ದೈತ್ಯ ಜಿಗಿತದ ವಿಡಿಯೋ ನೆಟ್ಟಿಗರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದ್ದು, ಅತೀ ಕಡಿಮೆ ಅವಧಿಯಲ್ಲಿ ವೈರಲ್​ ಆಗಿದೆ. ನ್ಯೂಜೆರ್ಸಿಯಲ್ಲಿ ಉದ್ಯಮಿಯಾಗಿರುವ ಮೊರಿಸ್ಸಾ ಶ್ವಾರ್ಟ್ಜ್​ ಎಂಬುವರು ಮೈಕ್ರೋ-ಬ್ಲಾಗಿಂಗ್​ ಸೈಟ್​ನಲ್ಲಿ Read more…

ಚೀನಾದಲ್ಲಿ ಏಡಿ – ಮೀನುಗಳಿಗೂ ಕೊರೊನಾ ಟೆಸ್ಟ್…..! ವಿಡಿಯೋ ವೈರಲ್

ಚೀನಾದಲ್ಲಿ ಮತ್ತೆ ಕೊರೊನಾ ಸೊಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗ್ತಿದೆ. ಅಲ್ಲಿನ ಸರ್ಕಾರ ಈಗಾಗಲೇ ಅನೇಕ ನಗರಗಳನ್ನ ಲಾಕ್‌ಡೌನ್‌ ಮಾಡಿದ್ದಾಗಿದೆ. ಆದರೂ ಕೊರೊನಾ ವೈರಸ್ ಮಾತ್ರ ಕಂಟ್ರೋಲ್‌ಗೆ Read more…

ಬೆರಗಾಗಿಸುವಂತಿದೆ ʼಸೂರ್ಯʼನ ಕ್ರಿಸ್ಟಲ್ ಕ್ಲಿಯರ್ ಚಿತ್ರ

ರೆಡ್ಡಿಸ್ಟ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸೆನ್ಸೇಷನ್ ಸೃಷ್ಟಿಸುತ್ತದೆ. ಇದೀಗ ಸೂರ್ಯನ 145- ಮೆಗಾಪಿಕ್ಸೆಲ್ ಚಿತ್ರವನ್ನು ಹಂಚಿಕೊಂಡಿದ್ದು, ನೆಟ್ಟಿಗರು ಅದನ್ನು‌ಕಂಡು ಹೌಹಾರಿದ್ದಾರೆ. ಬಿಸಿ ಪ್ಲಾಸ್ಮಾ ಉಂಡೆಯನ್ನು ಅದರ ಎಲ್ಲಾ Read more…

ಸೆಲೆಬ್ರಿಟಿಯನ್ನು ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡರೂ ಗೊತ್ತಿರಲಿಲ್ಲ ಹೆಸರು…!

ನಮಗಿಷ್ಟವಾದ ನೆಚ್ಚಿನ ವ್ಯಕ್ತಿತ್ವವನ್ನು ಭೇಟಿಯಾದಾಗ ಶ್ರೇಷ್ಠ ಭಾವನೆ ಮೂಡುತ್ತದೆ. ಹೊಸ ಪ್ರಪಂಚದಲ್ಲಿರುವಂತೆ ಭಾಸವಾಗುತ್ತದೆ. ಆದರೆ, ನಿಮ್ಮ ಹೆತ್ತವರು ಆ ವ್ಯಕ್ತಿತ್ವವನ್ನು ಭೇಟಿ ಮಾಡಿದರೆ ಮತ್ತು ಅವರನ್ನು ಗುರುತಿಸದಿದ್ದರೆ ನಿಮಗೆ Read more…

ಸಂದರ್ಶನದಲ್ಲಿ ಮಹಿಳೆ ವಯಸ್ಸು ಕೇಳಿದ್ದಕ್ಕೆ ಕಂಪನಿಗೆ ಬಿತ್ತು ಭಾರಿ ದಂಡ…!

ಸಂದರ್ಶನದಲ್ಲಿ ವಯಸ್ಸು ಮತ್ತು ಲಿಂಗ ತಾರತಮ್ಯ ಮಾಡಿದ್ದಕ್ಕಾಗಿ ಮಹಿಳೆಯೊಬ್ಬಳು ಡೊಮಿನೋಸ್‌ ವಿರುದ್ಧ ಕಾನೂನು ಹೋರಾಟ ಮಾಡಿ ಗೆದ್ದಿದ್ದಾಳೆ. ಉತ್ತರ ಐರ್ಲೆಂಡ್‌ನ ಜಾನಿಸ್ ವಾಲ್ಷ್  ಕೌಂಟಿ ಟೈರೋನ್‌ನ ಸ್ಟ್ರಾಬೇನ್‌ನಲ್ಲಿರುವ ಡೊಮಿನೋಸ್ Read more…

‘ಕ್ಯಾನ್ಸರ್’ ತಗಲುವ ಕಾರಣದ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮಾರಕ ಕ್ಯಾನ್ಸರ್​ ಕುರಿತು ವಿಶ್ವಾದ್ಯಂತ ಅಧ್ಯಯನ ನಡೆಯುತ್ತಲೇ ಇದೆ. ಸುಮಾರು ಅರ್ಧದಷ್ಟು ಕ್ಯಾನ್ಸರ್​ಗಳು ಪ್ರಾಥಮಿಕವಾಗಿ ತಂಬಾಕು ಅಥವಾ ಆಲ್ಕೋಹಾಲ್​ನಿಂದಲೇ ಬರುತ್ತಿದೆ ಎಂದು ಇತ್ತೀಚಿನ ಬೃಹತ್​ ಜಾಗತಿಕ ಅಧ್ಯಯನವು ಕಂಡುಕೊಂಡಿದೆ. Read more…

ರಣರೋಚಕ; ಹದ್ದಿನ ಜೊತೆ ಮೇಕೆ ಹೋರಾಟದ ವಿಡಿಯೋ ವೈರಲ್

ಗುಡ್ಡಗಾಡು ಪ್ರದೇಶದಲ್ಲಿ ಕಾಣಿಸುವ ಮೇಕೆ ಹಾಗೂ ಹದ್ದಿನ ಕಾದಾಟದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹದ್ದು, ಮೇಕೆಯನ್ನು ಬೇಟೆಯಾಡುವಂತೆ ಕಾಣುತ್ತದೆ. ಕಷ್ಟಕರವಾದ ಭೂಪ್ರದೇಶವನ್ನು ಹತ್ತುತ್ತಿದ್ದ ಮೇಕೆಯನ್ನು Read more…

ರೋಬೋಟ್​ ಡಾಗ್​ ಅನಾವರಣಗೊಳಿಸಿದ ರಷ್ಯಾ

ರಕ್ಷಣಾ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ತಂತ್ರಜ್ಞಾನ ಬಳಕೆ ಹೆಚ್ಚೆಚ್ಚು ಮಾಡಲಾಗುತ್ತಿದೆ. ರಷ್ಯಾದ ವಾರ್ಷಿಕ ಅಂತರಾಷ್ಟ್ರೀಯ ವೆಪನ್​ ಎಕ್ಸ್​ಪೋದಲ್ಲಿ ರೋಬೋಟ್​ ನಾಯಿ ಆಂಟಿ-ಟ್ಯಾಂಕ್​ ರಾಕೆಟ್​ ಲಾಂಚರ್​ ಅನ್ನು Read more…

ಬುರ್ಜ್​ ಖಲೀಫಾ ಸುತ್ತಲೂ‌ ನಿರ್ಮಾಣವಾಗಲಿದೆ ದೈತ್ಯ ಸರ್ಕಲ್​

ಬುರ್ಜ್​ ಖಲೀಫಾ ವಿಶ್ವದ ಅತ್ಯಂತ ಜನಪ್ರಿಯ ವಾಸ್ತುಶಿಲ್ಪದ ಅದ್ಭುತಗಳಲ್ಲಿ ಒಂದಾಗಿದೆ. ಇದನ್ನು ನೋಡಲು ಜಗತ್ತಿನಾದ್ಯಂತದಿಂದ ಜನರು ಬರುತ್ತಾರೆ. ಇದೀಗ ಕಟ್ಟಡದ ಆಕರ್ಷಣೆಯನ್ನು ಹೆಚ್ಚಿಸಲು ಜ್ನೆರಾ ಸ್ಪೇಸ್​ ಎಂಬ ವಾಸ್ತುಶಿಲ್ಪ Read more…

ಮಾರಣಾಂತಿಕ ಚುಂಬನ….! ಮುತ್ತು ಪಡೆದವನು ಸತ್ತೇ ಹೋದ

ಸಾಮಾನ್ಯವಾಗಿ ಸೂಪರ್ ​ಹೀರೋ ಬ್ಯಾಟ್​ಮ್ಯಾನ್​ನ ಎದುರಾಳಿಯಾಗಿ ಕಾಣಿಸಿಕೊಳ್ಳುವ ಸೂಪರ್​ ವಿಲನ್​ ಪಾಯ್ಸನ್​ ಐವಿಯ ವಿಶೇಷ ಶಕ್ತಿ ಅನೇಕರಿಗೆ ಗೊತ್ತಿರಬಹುದು. ಆ ಪಾತ್ರದಲ್ಲಿ ಅವಳು ತನ್ನ ತುಟಿಗಳಿಗೆ ವಿಷ ಲೇಪಿಸಿಕೊಂಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...