alex Certify International | Kannada Dunia | Kannada News | Karnataka News | India News - Part 153
ಕನ್ನಡ ದುನಿಯಾ
    Dailyhunt JioNews

Kannada Duniya

ಮಸೀದಿ ಮೇಲೆ ಐಸಿಸ್ ಉಗ್ರರ ದಾಳಿ: ಪ್ರಾರ್ಥನೆ ಸಲ್ಲಿಸುತ್ತಿದ್ದ 15 ಜನ ಸಾವು

ಇರಾನ್‌ ನ ಶಿರಾಜ್ ನಗರದ ಶಿಯಾ ಮಸೀದಿ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದ್ದು, 15 ಜನರನ್ನು ಹತ್ಯೆ ಮಾಡಿದ್ದಾರೆ. ಇರಾನ್ ದಕ್ಷಿಣ ನಗರವಾದ ಶಿರಾಜ್‌ ನಲ್ಲಿರುವ ಶಿಯಾಗಳ Read more…

VIRAL VIDEO: ಆಗಷ್ಟೇ ಹುಟ್ಟಿದ ತಮ್ಮನಿಗೆ ಅಣ್ಣ ನೀಡಿದ ಸುಮಧುರ ಗಿಫ್ಸ್; ಬಾಲಕನ ಪ್ರೀತಿಗೆ ನೆಟ್ಟಿಗರು ಫಿದಾ

ಮನೆಯಲ್ಲಿ ಚಿಕ್ಕಮಗುವಿನ ಆಗಮನ ಆಗುತ್ತಿದೆ ಎಂದರೆ ಮನೆಯವರಿಗೆಲ್ಲರೂ ತುಂಬ ಸಂಭ್ರಮ. ಅದರಲ್ಲಿಯೂ ಮನೆಯಲ್ಲಿರುವ ಮಕ್ಕಳಿಗೆ ತಮಗೆ ತಮ್ಮನೋ, ತಂಗಿನೋ ಬರುತ್ತಿದ್ದಾರೆ ಎಂದರೆ ಅವರಿಗೆ ಮತ್ತಷ್ಟು ಖುಷಿಯೋ ಖುಷಿ. ತಮ್ಮ Read more…

BIG NEWS: ಕೆನಡಾದಲ್ಲಿ ಭಾರತೀಯರು – ಖಲಿಸ್ತಾನ್ ಪರ ಗುಂಪಿನ ನಡುವೆ ಘರ್ಷಣೆ; ಮೊಳಗಿದ ʼಜೈ ಶ್ರೀರಾಮ್ʼ ಘೋಷಣೆ

ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಭಾರತೀಯರು ಹಾಗೂ ಖಲಿಸ್ತಾನಿ ಪರ ಗುಂಪಿನ ನಡುವೆ ಘರ್ಷಣೆ ನಡೆದಿದೆ. ದೀಪಾವಳಿ ಆಚರಣೆಗಾಗಿ ವೆಸ್ಟ್ ವುಡ್ ಮಾಲ್ ನಲ್ಲಿ ಸೇರಿದ್ದ ವೇಳೆ ಈ ಮುಖಾಮುಖಿಯಾಗಿದೆ. Read more…

ಅಪ್ಪನ‌ ಮುಖದ ಮೇಲೆ ಪುಟ್ಟ ಮಗಳ ಮೇಕಪ್ ಕೌಶಲ್ಯ; ವಿಡಿಯೋ ನೋಡಿ ನೆಟ್ಟಿಗರು ಖುಷ್

ತಂದೆ ಮತ್ತು ಮಗಳ ನಡುವಿನ ಬಾಂಧವ್ಯವು ಪದಗಳಲ್ಲಿ ಹೇಳಲು ಅಸಾಧ್ಯ. ಈ ಬಾಂಧವ್ಯ ಸಾರುವ ಅನೇಕ ವಿಡಿಯೋ‌ ಜಾಲತಾಣದಲ್ಲಿ‌ ಸಿಗಲಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು Read more…

‘ವಿಶ್ವದ ಅತಿ ಕೊಳಕು ಮನುಷ್ಯ’ ಇನ್ನಿಲ್ಲ

ದಶಕಗಟ್ಟಲೆ ಸ್ನಾನ ಮಾಡದೆ ವಿಶ್ವದ ಅತಿ ಕೊಳಕು ಮನುಷ್ಯ ಎಂದು ಬಿರುದಾಂಕಿತನಾಗಿದ್ದ ಇರಾನಿನ ಅಮೌ ಹಾಜಿ ವಿಧಿವಶರಾಗಿದ್ದಾರೆ. 94 ವರ್ಷದ ಈ ವ್ಯಕ್ತಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಫಾರ್ಸ್ Read more…

Viral Video: ಇಲ್ಲಿದೆ ಕರಡಿ – ಹುಲಿ ಜಟಾಪಟಿಯ ವಿಡಿಯೋ

ಹುಲಿ ಮತ್ತು ಕರಡಿ ಮುಖಾಮುಖಿಯಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ‌ ಮುಖಾಮುಖಿಯನ್ನು ಜಂಗಲ್ ಬುಕ್‌ನಲ್ಲಿನ ಪ್ರಸಂಗಕ್ಕೆ ಹೋಲಿಸಿದ್ದಾರೆ. ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಇದು ಸುಮಾರು Read more…

ಬ್ರಿಟನ್‌ ರಾಜನಿಗಿಂತ ಶ್ರೀಮಂತರಂತೆ ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ..!

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಇದೀಗ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಕರ್ನಾಟಕದ ಅಳಿಯ ರಿಷಿ ಸುನಕ್ Read more…

ಅಚ್ಚರಿಯಾದರೂ ಇದು ನಿಜ : 56 ವರ್ಷದ ಮಹಿಳೆ ಜೊತೆ 19 ವರ್ಷದ ಯುವಕನ ‘ಲಿವ್ ಇನ್’ ರಿಲೇಶನ್

ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ ಇದು ಹಲವು ಸಂದರ್ಭಗಳಲ್ಲಿ ಸತ್ಯವಾಗಿದೆ ಕೂಡ ಹೌದು. ಇಂಥವುದೇ ಒಂದು ವಿಲಕ್ಷಣ ಪ್ರಕರಣದಲ್ಲಿ 56 ವರ್ಷದ ಮಹಿಳೆ ಜೊತೆ 19 ವರ್ಷದ ಯುವಕ ಪ್ರೀತಿಗೆ Read more…

BREAKING NEWS: ಇಂಗ್ಲೆಂಡ್ ಅಭಿವೃದ್ಧಿಗೆ ಮಹತ್ವದ ಕ್ರಮದ ಸುಳಿವು ನೀಡಿದ ರಿಷಿ ಸುನಕ್

ಇಂಗ್ಲೆಂಡ್ ಅಭಿವೃದ್ಧಿಗೆ ಕಠಿಣ ನಡೆ ಅಗತ್ಯವೆಂದು ನೂತನ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಹಲವು ನಿರ್ಧಾರಗಳ ಬಗ್ಗೆ ರಿಷಿ ಸುನಕ್ ಸುಳಿವು ನೀಡಿದ್ದಾರೆ. ಇಂಗ್ಲೆಂಡ್ ಪ್ರಗತಿಗೆ ಹಗಲು ರಾತ್ರಿ Read more…

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ದೀರ್ಘಕಾಲ ವಾಟ್ಸಾಪ್ ಡೌನ್….! ಗಂಟೆಗಳ ಬಳಿಕ ಮತ್ತೆ ಮರುಸ್ಥಾಪನೆ

ಅತಿ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಜಾಲತಾಣ ವಾಟ್ಸಾಪ್ ಅದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಂಟೆಗಳ ಕಾಲ ಇಂದು ಡೌನ್ ಆಗಿದೆ. ಅದರಲ್ಲೂ ಭಾರತದಲ್ಲಿ ಇಂದು ದೀಪಾವಳಿಯಾಗಿರುವ ಕಾರಣ Read more…

BREAKING NEWS: ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ಆಯ್ಕೆಯನ್ನು ಅಧಿಕೃತಗೊಳಿಸಿದ ಕಿಂಗ್ ಚಾರ್ಲ್ಸ್

ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಾಕ್ ಅವರ ಆಯ್ಕೆಯನ್ನು ಕಿಂಗ್ ಚಾರ್ಲ್ಸ್ ಅಧಿಕೃತಗೊಳಿಸಿದ್ದಾರೆ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ಹಾಗೂ ರಿಷಿ Read more…

ಪ್ರಾಣಿಗಳ ಎಕ್ಸ್-ರೇ ಚಿತ್ರ ಹೇಗಿರುತ್ತೆ ಗೊತ್ತಾ ? ನೋಡಿದ್ರೆ ಅಚ್ಚರಿಪಡ್ತೀರಿ

ಸ್ಯಾನ್ ಡಿಯಾಗೋ ಮೃಗಾಲಯವು ಇತ್ತೀಚೆಗೆ ಇನ್ ಸ್ಟಾ ಗ್ರಾಮ್‌ನ ನಲ್ಲಿ ವಿವಿಧ ಪ್ರಾಣಿಗಳ ಎಕ್ಸ್-ರೇ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಈ ಚಿತ್ರಗಳನ್ನು ವೀಕ್ಷಿಸಿದ ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ. ಮೃಗಾಲಯವು ಹಂಚಿಕೊಂಡ Read more…

ಟ್ರಕ್ ನೋಡಿ ಮೂರ್ಛೆ ಹೋದಂತೆ ನಟಿಸಿದ ಆಡುಗಳು; ನಗು ತರಿಸಿದೆ ಈ ವಿಡಿಯೋ

ಪಾರ್ಸೆಲ್ ಟ್ರಕ್ ಹಾದುಹೋಗುವುದನ್ನು ನೋಡಿದ ತಕ್ಷಣ ನಾಲ್ಕು ಮೇಕೆಗಳ ಗುಂಪು ಮೂರ್ಛೆ ಹೋದಂತೆ ನಟಿಸುವ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಗೆ ನಗೆ ತರಿಸಿದೆ. ವೈರಲ್ ವೀಡಿಯೊ Read more…

ಪರೀಕ್ಷೆಯಲ್ಲಿ ನಕಲು ತಡೆಯಲು ಹೊಸ ವಿಧಾನ; ವೈರಲ್‌ ಆಗಿದೆ ಮಾಸ್ಕ್‌ ಧರಿಸಿದ ವಿದ್ಯಾರ್ಥಿಗಳ ಫೋಟೋ

ವಿದ್ಯಾರ್ಥಿಗಳಲ್ಲಿ ಕೆಲವರು ವಿಶೇಷವಾಗಿ ಪರೀಕ್ಷೆಯ ಸಮಯದಲ್ಲಿ ಅಡ್ಡದಾರಿ ಹಿಡಿಯುವುದು ಸಾಮಾನ್ಯ ಅಭ್ಯಾಸವಾಗಿದೆ. ಇದನ್ನು ತಡೆಗಟ್ಟಲು, ಲೆಗಾಜ್ಪಿ ನಗರದ ಒಂದು ಕಾಲೇಜಿನಲ್ಲಿ ಹೊಸ ಪ್ರಯೋಗ ನಡೆದಿದೆ‌. ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳು Read more…

30 ವರ್ಷಗಳ ನಂತರ ವಿಮಾನದಲ್ಲಿ ಶಾಲಾ ಶಿಕ್ಷಕರ ಭೇಟಿ; ಭಾವುಕಳಾದ ಫ್ಲೈಟ್ ಅಟೆಂಡೆಂಟ್

ವಿದ್ಯಾರ್ಥಿಯಾಗಿದ್ದ ಅವಧಿಯಲ್ಲಿ ಒಬ್ಬ ಬೆಸ್ಟ್ ಟೀಚರ್ ಇದ್ದೇ ಇರುತ್ತಾರೆ, ಅವರು ನಮ್ಮ ವೃತ್ತಿಜೀವನದ ಜೊತೆಗೆ ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡಿರುತ್ತಾರೆ. ಅಂದಹಾಗೆ ಅಂತಹ ಶಿಕ್ಷಕರನ್ನು ಸುದೀರ್ಘ ಸಮಯದ ನಂತರ Read more…

‘ಬ್ರಿಟನ್’ ನೂತನ ಪ್ರಧಾನಿ ರಿಷಿ ಸುನಾಕ್ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಬ್ರಿಟನ್ ನೂತನ ಪ್ರಧಾನಿಯಾಗಿ ಕರ್ನಾಟಕದ ಅಳಿಯ ರಿಷಿ ಸುನಾಕ್ ಈಗಾಗಲೇ ಆಯ್ಕೆಯಾಗಿದ್ದಾರೆ. ಇದನ್ನು ದೊರೆ ಮೂರನೇ ಕಿಂಗ್ ಚಾರ್ಜ್ ಅಧಿಕೃತಗೊಳಿಸಿದ ಬಳಿಕ ಅಂತಿಮಗೊಳಿಸಲಾಗುತ್ತದೆ. ಬ್ರಿಟನ್ ನೂತನ ಪ್ರಧಾನಿಯಾಗಿರುವ ರಿಷಿ Read more…

BIG BREAKING: ಬ್ರಿಟನ್ ಪ್ರಧಾನಿಯಾಗಿ ಕರ್ನಾಟಕದ ಅಳಿಯ ರಿಷಿ ಸುನಕ್ ಆಯ್ಕೆ

ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಷಿ ಸುನಕ್ ಆಯ್ಕೆಯಾಗಿದ್ದು, ಅ. 28 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ಫೋಸಿಸ್ ನಾರಾಯಣಮೂರ್ತಿ, ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಬ್ರಿಟನ್ Read more…

ಆಪಲ್​ ಕಂಪನಿಯನ್ನು ಅಣಕಿಸಲು ಹೋಗಿ ಪೇಚಿಗೆ ಸಿಲುಕಿದ ಗೂಗಲ್​…! ಆಗಿದ್ದೇನು ಗೊತ್ತಾ ?

ಪ್ರತಿಸ್ಪರ್ಧಿ ಕಂಪೆನಿಗಳನ್ನು ಅಣಕಿಸುವುದು, ಕಾಲೆಳೆಯುವುದು ಸರ್ವೇ ಸಾಮಾನ್ಯ, ಅವು ಮಾಡುವ ತಪ್ಪುಗಳನ್ನು ಹುಡುಕುವಲ್ಲಿ ಉಳಿದ ಕಂಪನಿಗಳು ಕಾರ್ಯನಿರತವಾಗಿರುತ್ತವೆ ಎನ್ನುವುದು ಸುಳ್ಳಲ್ಲ. ಆದರೆ ಆಪಲ್​ ಕಂಪೆನಿಯ ಸಿಇಒ ಅವರನ್ನು ಅಣಕಿಸಲು Read more…

ಸ್ನೇಹಕ್ಕೆ ಎಣೆಯೆಲ್ಲಿ ? ನೀರು ಕುದುರೆ – ಜಿರಾಫೆಯ ಪ್ರೀತಿ ಕಂಡು ಮನಸೋತ ನೆಟ್ಟಿಗರು

ಕೆಲವೊಮ್ಮೆ ಪ್ರೀತಿ, ಸ್ನೇಹ, ಮಮತೆ ಎಂದರೆ ಹಾಗೆನೇ. ಇದಕ್ಕೆ ಬೆಲೆ ಕಟ್ಟಲಾಗದು. ಯಾವುದೋ ಪ್ರಾಣಿ ಇನ್ನಾವುದೋ ಪ್ರಾಣಿಗೆ ಹಾಲುಣಿಸುವುದು, ಅನ್ನ ನೀಡುವುದು ಎಲ್ಲವೂ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಇದೀಗ ಸಾಮಾಜಿಕ Read more…

ಮುದ್ದು ಪಾಂಡಾಕ್ಕೆ ಇದೇನಾಯ್ತು ? ಮರಿಯ ಪಾಡು ನೋಡಿ ಬಿದ್ದೂ ಬಿದ್ದೂ ನಕ್ಕ ನೆಟ್ಟಿಗರು

ಪಾಂಡಾಗಳಿಗೆ ಮನಸೋಲದವರೇ ಇಲ್ಲ ಎನ್ನಬಹುದೇನೋ. ಅವು ಅಷ್ಟು ಮುದ್ದಾಗಿರುತ್ತವೆ. ಇವುಗಳ ಆಟ, ತುಂಟಾಟ ಎಲ್ಲವೂ ಚೆಂದವೇ. ಚಿಕ್ಕ ಮಕ್ಕಳಂತೆಯೇ ಇವು ಕೂಡ ತುಂಟಾಟಕ್ಕೆ ಬಹಳ ಫೇಮಸ್​. ಅಂಥದ್ದೇ ಒಂದು Read more…

ಅರೆಬರೆ​ ಬಟ್ಟೆ ಧರಿಸಿ ಕಾಲೇಜು ಯುವತಿಯ ಡಾನ್ಸ್…! ವಿಡಿಯೋ ವೈರಲ್​‌ ಆಗುತ್ತಿದ್ದಂತೆ ವಿ.ವಿ. ಯಿಂದ ನೋಟಿಸ್

ಪೇಶಾವರ (ಪಾಕಿಸ್ತಾನ): ನೃತ್ಯ ಕಾರ್ಯಕ್ರಮವೊಂದರಲ್ಲಿ ಯುವತಿಯೊಬ್ಬಳು ಟೈಟ್​ ಬಟ್ಟೆ ಧರಿಸಿ ಮಾದಕ ನೃತ್ಯ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪೇಶಾವರದ ಎನ್‌ಸಿಎಸ್ ವಿಶ್ವವಿದ್ಯಾಲಯಕ್ಕೆ ಖೈಬರ್ ವೈದ್ಯಕೀಯ ವಿಶ್ವವಿದ್ಯಾಲಯವು ನೋಟಿಸ್ ಜಾರಿಗೊಳಿಸಿದೆ. Read more…

1,700 ವರ್ಷಗಳಷ್ಟು ಹಳೆಯ ದೇಗುಲ ಪತ್ತೆ…! ಅಚ್ಚರಿ ಮೂಡಿಸುತ್ತಿವೆ ತಲೆಗಳಿಲ್ಲದ ಗಿಡುಗಗಳು

ಈಜಿಪ್ಟ್‌ನ ಪುರಾತತ್ವಶಾಸ್ತ್ರಜ್ಞರು ಕೆಂಪು ಸಮುದ್ರದ ಪುರಾತನ ಬಂದರು ಬೆರೆನಿಕೆಯಲ್ಲಿ 1,700 ವರ್ಷಗಳಷ್ಟು ಹಳೆಯದಾದ ‘ಗಿಡುಗಗಳ ದೇಗುಲ’ವನ್ನು ಪತ್ತೆ ಮಾಡಿದ್ದಾರೆ. ಆಕರ್ಷಕ ದೇವಾಲಯದ ಪೀಠದ ಮೇಲೆ 15 ತಲೆಯಿಲ್ಲದ ಗಿಡುಗಗಳನ್ನು Read more…

ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ ಚಿತ್ರಿಸಿದ ಅರಮನೆ ಚಿತ್ರ 5.35 ಲಕ್ಷ ರೂ. ಗೆ ಹರಾಜು….!

ಲಂಡನ್​: ಬ್ರಿಟನ್‌ನ ಆಳ್ವಿಕೆಯ ದೊರೆ ಕಿಂಗ್ ಚಾರ್ಲ್ಸ್ III ಅವರ ಹಸ್ತಾಕ್ಷರವುಳ್ಳ ಬಾಲ್ಮೋರಲ್ ಕ್ಯಾಸಲ್ ಪೇಂಟಿಂಗ್‌ £ 5,737.50 ಗೆ ಮಾರಾಟವಾಗಿದೆ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದರ ಮೌಲ್ಯ, Read more…

BIG NEWS: ಸ್ಪರ್ಧೆಯಿಂದ ಹಿಂದೆ ಸರಿದ ಬೋರಿಸ್ ಜಾನ್ಸನ್; ರಿಷಿ ಸುನಾಕ್ ಬ್ರಿಟನ್ ಪ್ರಧಾನಿಯಾಗುವುದು ಬಹುತೇಕ ಖಚಿತ

ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ತಾವು ಹಿಂದೆ ಸರಿದಿರುವುದಾಗಿ ಘೋಷಿಸಿದ್ದು, ಹೀಗಾಗಿ ಭಾರತೀಯ ಮೂಲದ ರಿಷಿ ಸುನಾಕ್ ಬ್ರಿಟನ್ ಮುಂದಿನ Read more…

ಖುಷಿಯಿಂದ ಕುಣಿಯುತ್ತಿದ್ದಾಗಲೇ ಕುಸಿದ ಭೂಮಿ; ಗುಂಡಿಗೆ ಬಿದ್ದ ಯುವತಿಯರ ವಿಡಿಯೋ ವೈರಲ್

ಬರ್ತಡೇ ಪಾರ್ಟಿಗೆ ಒಂದೆಡೆ ಸೇರಿಕೊಂಡಿದ್ದ ಯುವತಿಯರ ಗುಂಪೊಂದು ಖುಷಿಯಿಂದ ಕುಣಿಯುತ್ತಿರುವಾಗಲೇ ಭೂಮಿ ಕುಸಿದಿದ್ದು, ಅದರೊಳಗೆ ಬಿದ್ದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಬ್ರೆಜಿಲ್ Read more…

ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಮತ್ತೆ ಸ್ಪರ್ಧೆ; ಟ್ವೀಟ್ ಮೂಲಕ ಖಚಿತಪಡಿಸಿದ ರಿಷಿ ಸುನಾಕ್

ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ಲಿಜ್ ಟ್ರಸ್ ಎದುರು ಪರಾಭವಗೊಂಡಿದ್ದ ಭಾರತೀಯ ಮೂಲದ ರಿಷಿ ಸುನಾಕ್ ಈಗ ತಾವು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಲಿಜ್ ಟ್ರಸ್ ರಾಜೀನಾಮೆಯಿಂದ ಪ್ರಧಾನಿ Read more…

BREAKING NEWS: ಸೋಮಾಲಿಯಾದಲ್ಲಿ ಉಗ್ರರ ಅಟ್ಟಹಾಸ, ಹೋಟೆಲ್ ಗೆ ನುಗ್ಗಿ 9 ಜನರ ಹತ್ಯೆ

ಮೊಗಾದಿಶು: ಅಲ್-ಶಬಾಬ್ ಇಸ್ಲಾಮಿಸ್ಟ್ ಉಗ್ರರು ಸೋಮಾಲಿಯಾದಲ್ಲಿ ಅಟ್ಟಹಾಸ ಮೆರೆದಿದ್ದು, 9 ಜನರನ್ನು ಹತ್ಯೆ ಮಾಡಿದ್ದಾರೆ. ದಕ್ಷಿಣ ಸೊಮಾಲಿಯಾದ ಕಿಸ್ಮಾಯೊದಲ್ಲಿನ ಹೋಟೆಲ್‌ ನಲ್ಲಿ ಭಾನುವಾರ ನಡೆದ ದಾಳಿಯಲ್ಲಿ ಒಂಬತ್ತು ಜನರು Read more…

ಇಲ್ಲಿದೆ ಅಪರೂಪದ ಜೀವಿಯ ವಿಡಿಯೋ; ನೀವೂ ನೋಡಿ ಕಣ್ತುಂಬಿಕೊಳ್ಳಿ

ಈಗ ಅನ್ಯಗ್ರಹ ಜೀವಿಗಳ ಬಗ್ಗೆ ಹೆಚ್ಚಿನ ಸುದ್ದಿಯಾಗುತ್ತಿದೆ. ಈ ಚಿತ್ರದಲ್ಲಿ ಕಾಣುತ್ತಿರುವುದು ಕೂಡ ನೋಡಿದಾಕ್ಷಣ ಅನ್ಯಗ್ರಹದ ಜೀವಿಯೇ ಎಂದು ಎನಿಸಲಿಕ್ಕೆ ಸಾಕು. ಆದರೆ ಅಸಲಿಗೆ ಇದು ಬೇರೆ ಗ್ರಹಗಳ Read more…

ಹತ್ತಿರದಿಂದ ಎಂದಾದರೂ ನೋಡಿದ್ದೀರಾ ‘ಇರುವೆ’ ಯ ಮುಖ ? ಇಲ್ಲಿದೆ ಬೆಚ್ಚಿಬೀಳಿಸುವ ಫೋಟೋ

ಇರುವೆ ಅತ್ಯಂತ ಸಣ್ಣ ಜೀವಿಗಳು. ಇವುಗಳನ್ನು ಹತ್ತಿರದಿಂದ ಗಮನಿಸಿದರೂ ಸಹ ಅವುಗಳ ದೇಹ ರಚನೆ ನೋಡಲು ಸಾಧ್ಯವಾಗುವುದಿಲ್ಲ. ಇದೀಗ ಛಾಯಾಗ್ರಾಹಕರೊಬ್ಬರು ಇರುವೆಗಳ ಫೋಟೋವನ್ನು ಹತ್ತಿರದಿಂದ ತೆಗೆದಿದ್ದಾರೆ. ಲಿಥೋವೇನಿಯನ್ ಮೂಲದ Read more…

BREAKING: ಪಕ್ಷದ ಮೇಲೆ ಮತ್ತಷ್ಟು ಬಿಗಿಹಿಡಿತ ಸಾಧಿಸಿದ ಕ್ಸಿ ಜಿನ್ ಪಿಂಗ್: ಚೀನಾ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆ

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 3 ನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಭಾನುವಾರ ಐದು ವರ್ಷಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...