alex Certify International | Kannada Dunia | Kannada News | Karnataka News | India News - Part 148
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಶ್ವದ ‘ಜನಸಂಖ್ಯೆ’ ಈಗ 800 ಕೋಟಿ…!

ಇಂದಿಗೆ ಅಂದರೆ ನವೆಂಬರ್ 15ಕ್ಕೆ ಪ್ರಪಂಚದ ಜನಸಂಖ್ಯೆ 800 ಕೋಟಿ ತಲುಪಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗ ಈ ಮಾಹಿತಿ  ನೀಡಿದ್ದು, 1950ರಲ್ಲಿ 2.5 Read more…

ಉಕ್ರೇನ್​ನಿಂದ ಜೀವಂತ ಬಂದ ಮೊಮ್ಮಗ: ಸೈನಿಕನ ಅಜ್ಜಿಯ ಆನಂದಬಾಷ್ಪ- ಭಾವುಕ ವಿಡಿಯೋ ವೈರಲ್​

ಉಕ್ರೇನ್​ ವಿರುದ್ಧ ರಷ್ಯಾ ಸಮರ ಸಾರಿ 9 ತಿಂಗಳೇ ಕಳೆದು ಹೋಗಿವೆ. ಯುದ್ಧ ಇನ್ನೂ ನಿಂತಿಲ್ಲ. ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಯೋಧರ ಸಾವೂ ದಿನದಿಂದ ದಿನಕ್ಕೆ ಏರುತ್ತಿದೆ. Read more…

ಎರಡು ಕೋಟಿ ರೂ. ಇದ್ಯಾ ? ಹಾಗಾದ್ರೆ ಇಡೀ ಗ್ರಾಮವನ್ನೇ ನಿಮ್ಮದಾಗಿಸಿಕೊಳ್ಳಬಹುದು…!

ಸ್ಪೇನ್​: ಒಂದು ಸೈಟ್​ನ ಬೆಲೆಯೇ ಕೋಟಿ ಕೋಟಿ ರೂಪಾಯಿಗೆ ಬೆಲೆ ಬಾಳುವ ಈ ದಿನದಲ್ಲಿ ಎರಡು ಕೋಟಿ ರೂಪಾಯಿಗೆ ಒಂದು ಇಡೀ ಗ್ರಾಮವೇ ನಿಮ್ಮ ಕೈಗೆ ಸಿಗುತ್ತದೆ ಎಂದರೆ Read more…

ವಿಮಾನ ನಿಲ್ದಾಣವನ್ನೇ ಮನೆಯಾಗಿಸಿಕೊಂಡ ಕುತೂಹಲದ ವ್ಯಕ್ತಿಯ ನಿಧನ: ಇವರ ಜೀವನ ಕಥೆಯೇ ರೋಚಕ….!

ಪ್ಯಾರಿಸ್: ಸುಮಾರು 18 ವರ್ಷಗಳ ಕಾಲ ಪ್ಯಾರಿಸ್ ವಿಮಾನ ನಿಲ್ದಾಣವನ್ನೇ ತನ್ನ ಮನೆಯಾಗಿಸಿಕೊಂಡು ಜೀವನ ಸಾಗಿಸುತ್ತಿದ್ದ ಇರಾನ್ ಮೂಲದ ವ್ಯಕ್ತಿ ಮೆಹ್ರಾನ್ ಕರಿಮಿ ನಸ್ಸೆರಿ ಮೃತಪಟ್ಟಿದ್ದಾರೆ. 1988ರಲ್ಲಿ ಇಲ್ಲಿನ Read more…

ಜಾರುತ್ತಾ ಬರುವ ಕರುವಿನ ಆಟ ನಿಮ್ಮನ್ನು ಖುಷಿಪಡಿಸದೇ ಇರದು…!

ಪ್ರಾಣಿ ಸಾಮ್ರಾಜ್ಯವು ನಿಸ್ಸಂದೇಹವಾಗಿ ಕೆಲವು ಮನರಂಜನೆಯ ಮತ್ತು ಆಕರ್ಷಕ ವೀಡಿಯೊಗಳನ್ನು ನೀಡುತ್ತದೆ. ಮತ್ತು ಈಗ ಅಂತಹ ಒಂದು ಉಲ್ಲಾಸದ ವೀಡಿಯೊವನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. Read more…

ಇಸ್ತಾಂಬುಲ್ ನಲ್ಲಿ ಪ್ರಬಲ ಸ್ಫೋಟ; ನಾಲ್ವರು ಮೃತ, 38 ಮಂದಿಗೆ ಗಾಯ

ಇಸ್ತಾನ್‌ಬುಲ್‌ನ ಹೃದಯಭಾಗದಲ್ಲಿರುವ ಜನನಿಬಿಡ ರಸ್ತೆಯಲ್ಲಿ ಭಾನುವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 38 ಜನರು ಗಾಯಗೊಂಡಿದ್ದಾರೆ. “ಪ್ರಾಥಮಿಕ ವರದಿಗಳ ಪ್ರಕಾರ, ಇಸ್ತಿಕ್‌ಲಾಲ್ ಸ್ಟ್ರೀಟ್‌ನಲ್ಲಿ Read more…

BREAKING NEWS: ಇಸ್ತಾಂಬುಲ್ ನಲ್ಲಿ ಪ್ರಬಲ ಸ್ಫೋಟ, ಹಲವರಿಗೆ ಗಾಯ

ಇಸ್ತಾನ್‌ಬುಲ್‌ನ ಹೃದಯ ಭಾಗದಲ್ಲಿರುವ ಜನನಿಬಿಡ ಪ್ರದೇಶದಲ್ಲಿ ಭಾನುವಾರ ಪ್ರಬಲ ಸ್ಫೋಟದ ಸದ್ದು ಕೇಳಿ ಬಂದಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಮಾಧ್ಯಮಗಳು ವರದಿ ಮಾಡಿವೆ. ಸಂಜೆ 4:00 ಗಂಟೆಯ Read more…

ಪರ್ವತದ ತುದಿಯಲ್ಲಿ ಜೋಕಾಲಿ ಕಟ್ಟಿ ಮಲಗಿದ ವ್ಯಕ್ತಿ: ಎದೆ ಝಲ್​ ಎನಿಸುವ ವಿಡಿಯೋ ವೈರಲ್​

ಪ್ರಸಿದ್ಧಿ ಪಡೆಯುವ ಉದ್ದೇಶದಿಂದಲೋ ಇಲ್ಲವೇ ಏನಾದರೊಂದು ಸಾಧನೆಯನ್ನು ನಿಜವಾಗಿಯೂ ಮಾಡಬೇಕು ಎನ್ನುವ ಉದ್ದೇಶದಿಂದ ಹುಚ್ಚು ಸಾಹಸಕ್ಕೆ ಕೈಹಾಕುವವರು ಕೆಲವರು. ಕೆಲವೊಮ್ಮೆ ಈ ಸಾಹಸ ಕಾರ್ಯಗಳು ಪ್ರಾಣಕ್ಕೂ ಕುತ್ತು ತರುವುದು Read more…

ವಧುವಿಗೆ ಕೇಕ್​ ತಿನ್ನಿಸಬೇಕು ಎನ್ನುವಷ್ಟರಲ್ಲಿಯೇ ಕೇಕ್​ ಹಾಳು ಮಾಡಿದ ವ್ಯಕ್ತಿ; ವರನಿಂದ ಕಪಾಳಮೋಕ್ಷ

ಮದುವೆ ಸುಸೂತ್ರವಾಗಿ ಯಾವುದೇ ಸಮಸ್ಯೆ ಇಲ್ಲದೇ ನಡೆಯಲಿ ಎನ್ನುವ ಕಾರಣಕ್ಕೆ ಕುಟುಂಬಸ್ಥರು ಏನೆಲ್ಲಾ ಸರ್ಕಸ್​ ಮಾಡುತ್ತಾರೆ. ಭಾರತೀಯ ಸಂಪ್ರದಾಯವು ಸ್ವಲ್ಪ ಜೋರಾಗಿಯೇ ಇದ್ದ ಕಾರಣದಿಂದ ಭಾರತೀಯ ಮದುವೆಗಳಲ್ಲಿ ಅದರಲ್ಲಿಯೂ Read more…

2 ಸಾವಿರ ವರ್ಷಗಳಷ್ಟು ಹಳೆಯದಾಗಿರುವ ಚಿನ್ನದ ಉಂಗುರ ಹರಾಜಿಗೆ ಸಿದ್ಧ…!

ಲಂಡನ್​: ಕೊರಿಯೆಲ್ಟೌವಿ ಬುಡಕಟ್ಟಿನ ಮುಖ್ಯಸ್ಥನೊಬ್ಬ ಧರಿಸಿದ್ದರು ಎನ್ನಲಾದ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದಾಗಿರುವ ಚಿನ್ನದ ಉಂಗುರವೊಂದು ಇದೀಗ ಹರಾಜಿಗೆ ಇಡಲಾಗಿದೆ. ಸುಮಾರು 3 ದಶಕಗಳ ಕಾಲ ಈ Read more…

ಬೆತ್ತಲೆಯಾಗಿ ಓಡಾಡಲು ಬಾಡಿಗೆ ಉದ್ಯಾನವನ ಬೇಕೆಂದ ಭೂಪ…! ವೃದ್ದನ ಈ ಹುಚ್ಚಾಸೆ ಹಿಂದಿನ ಕಥೆ ಏನು ಗೊತ್ತಾ..?

ಬಾಡಿಗೆಗೆ ಮನೆ ಹುಡುಕುತ್ತಿರುವವರನ್ನ ನೋಡಿರ್ತಿರಾ ! ಅಂಗಡಿ ಹುಡುಕೋದನ್ನೂ ನೋಡಿರ್ತಿರಾ? ಅಷ್ಟೇ, ಏಕೆ ಬಾಡಿಗೆಗೆ ಜಾಗ ಹುಡುಕೋರು ಇರ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬಾಡಿಗೆಗೆ ತೋಟವನ್ನು ಹುಡುಕುತ್ತಿದ್ದಾರೆ. ಅದು Read more…

ಒಂದೇ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಬರೋಬ್ಬರಿ 800 ಮಂದಿಗೆ ಕೋವಿಡ್…!

ಮೂರು ವರ್ಷಗಳ ಹಿಂದೆ ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಜಗತ್ತನ್ನು ಇನ್ನೂ ಬಾಧಿಸುತ್ತಲೇ ಇದೆ. ಇದಕ್ಕೆ ಈಗಾಗಲೇ ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಬಲಿಯಾಗಿದ್ದು, ಚೀನಾದಲ್ಲಿ ಇದರ Read more…

ಬರೋಬ್ಬರಿ 13 ಲಕ್ಷ ಮಂದಿ ವೀಕ್ಷಿಸಿದ್ದಾರೆ ಈ ವೈರಲ್ ವಿಡಿಯೋ

ತಾಯಿಗೆ ಗಾಬರಿಪಡಿಸಲು ಮಕ್ಕಳು ಮಾಡಿರುವ ತಮಾಷೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಭೂತಚೇಷ್ಠೆಯ ವಿಡಿಯೋ ಇದಾಗಿದೆ. ಮಹಿಳೆಯೊಬ್ಬಳು ಸೋಫಾದ ಮೇಲೆ ಕುಳಿತುಕೊಂಡಿರುತ್ತಾಳೆ. ಆಗ ಆಟಿಕೆಯ ಒಂದು Read more…

ಸಫಾರಿ ವಾಹನದೊಳಕ್ಕೆ ನುಗ್ಗಿದ ಸಿಂಹ ಮಾಡಿದ್ದೇನು ನೋಡಿ; ಕುತೂಹಲದ ವಿಡಿಯೋ ವೈರಲ್​

ನೀವು ತೆರೆದ ಬದಿಯ ವಾಹನದಲ್ಲಿ ಸಫಾರಿಗೆ ಹೋಗಿದ್ದರೆ, ಕಾರಿನ ಬಳಿ ಯಾವುದೇ ಪ್ರಾಣಿ ಬಂದಾಗ ಭಯ ಪಡುವುದು ಸಾಮಾನ್ಯ. ಆದರೆ ಹೀಗೆ ಹೋದಾಗ ಸಿಂಹನೋ, ಹುಲಿಯೋ ಗಾಡಿಯ ಬಳಿ Read more…

ಟೈಟಾನಿಕ್​ ಚಿತ್ರ ನೆನಪಿಸುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​

ವಿಶ್ವಖ್ಯಾತಿ ಪಡೆದಿರುವ ಟೈಟಾನಿಕ್​ ಚಲನಚಿತ್ರವನ್ನು ನೋಡಿದವರಿಗೆ ಈ ದೃಶ್ಯ ನೆನಪಿರಬಹುದು. ಕ್ರೂಸ್​ ಮುಳುಗಲು ಪ್ರಾರಂಭಿಸಿದ ಸಂದರ್ಭದಲ್ಲಿ ಪ್ರಯಾಣಿಕರನ್ನು ಶಾಂತಗೊಳಿಸಲು ಟೈಟಾನಿಕ್‌ನಲ್ಲಿರುವ ಮ್ಯೂಸಿಕ್​ ಬ್ಯಾಂಡ್ ಸಂಗೀತ ಬಾರಿಸಲು ಪ್ರಾರಂಭಿಸಿತು. ಹಡಗು Read more…

ಈ ಲವ್ ‌ಬರ್ಡ್ಸ್ ನಡುವೆ ಇರುವ ವಯಸ್ಸಿನ ಅಂತರ ಬರೋಬ್ಬರಿ 25 ವರ್ಷ: ಅಜ್ಜ – ಮೊಮ್ಮಗ ಎಂದ ಕಿಡಿಗೇಡಿಗಳು

ಪ್ರೀತಿ, ಪ್ರೇಮ ಅನ್ನೋದು ಯಾವ ವಯಸ್ಸಿನಲ್ಲಿ ಯಾರ ಮೇಲೆ ಹುಟ್ಟಿಕೊಳ್ಳುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಎಳೆ ವಯಸ್ಸಿನಲ್ಲಿ ಪ್ರೇಮಾಂಕುರ ಆಗಬಹುದು, ಇಲ್ಲಾ ಇಳಿ ವಯಸ್ಸಿನಲ್ಲಿ. ಅದೊಂದು ಅದ್ಭುತ ಭಾವನೆ Read more…

ನ್ಯೂಯಾರ್ಕ್ ಕ್ಯಾಬ್​ ಚಾಲಕನಿಂದ ಭಾರತದ ಬಗ್ಗೆ ಮೆಚ್ಚುಗೆಯ ಸುರಿಮಳೆ

ನ್ಯೂಯಾರ್ಕ್​: ಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲಿನ ನಂತರ ನಿರಾಶೆಗೊಂಡಿದ್ದೀರಾ? ಹಾಗಿದ್ದಲ್ಲಿ, ಈ ವೀಡಿಯೊ ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ಇದನ್ನು ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಪೋಸ್ಟ್ Read more…

ಈಕೆಗಿದೆ ವಿಶ್ವದ ಅತಿ ಸುಂದರ ಪೊಲೀಸ್‌ ಎಂಬ ಹೆಗ್ಗಳಿಕೆ

ಬ್ಯೂಟಿ ವಿಥ್ ಬ್ರೇನ್ ಕಥೆ ಇದು. ಆಕೆಯಿಂದ ಬಂಧಿತರಾದ್ರೂ ಹುಡುಗರು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕಂದ್ರೆ ಆಕೆ ಸುರಸುಂದರಿ. ಕೊಲಂಬಿಯಾದ ಮೆಡೆಲಿನ್ ಮೂಲದ ಡಯಾನಾ ರಾಮಿರೆಜ್ ತನ್ನ ಸುಂದರವಾದ ವೈಶಿಷ್ಟ್ಯಗಳಿಂದಾಗಿ ಸಾಮಾಜಿಕ Read more…

ವೈಮಾನಿಕ ಪ್ರದರ್ಶನದಲ್ಲಿ ಮಿಲಿಟರಿ ವಿಮಾನಗಳು ಪರಸ್ಪರ ಡಿಕ್ಕಿ: ಪೈಲಟ್ ಸೇರಿ 6 ಜನ ಸಾವು

ಎರಡನೇ ವಿಶ್ವಯುದ್ಧ ಕಾಲದ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾದ ಘಟನೆ ಅಮೆರಿಕದ ಟೆಕ್ಸಾಸ್ ನಗರದ ಬಳಿ ನಡೆದಿದೆ. ಪೈಲಟ್ ಸೇರಿದಂತೆ ಆರು ಸಿಬ್ಬಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಮಾನಗಳ Read more…

ಮೃತ ಯೋಧರ ತ್ಯಾಗ ನೆನೆದು ಪ್ರತಿದಿನ ಸಂಗೀತ ನುಡಿಸುವ ಹಿರಿಯ ಜೀವ

ಮೃತ ವೀರರ ತ್ಯಾಗವನ್ನು ಮರೆಯಬಾರದು ಎಂದು ಜೆಸ್ ಎಂಬ ಸೇನಾ ಯೋಧ ಪ್ರತಿನಿತ್ಯ ಟ್ರಂಪೆಟ್ ನಿಂದ ಸಂಗೀತ ನುಡಿಸುವ ಮೂಲಕ ಮಡಿದ ಯೋಧರನ್ನು ಸ್ಮರಿಸುತ್ತಾರೆ. ಅವರು ಭಾವಪೂರ್ಣವಾಗಿ ಸಂಗೀತ Read more…

ವಿಚ್ಛೇದನದ ನಂತರ ಸಿಗಲಿಲ್ಲ ಮತ್ತೊಬ್ಬ ಗೆಳತಿ; ಮಾಜಿ ಪತ್ನಿ ಕ್ಷಮೆ ಯಾಚಿಸಿ ಮರು ಮದುವೆಯಾದ ಪತಿ….!

ಆಸ್ಟ್ರೇಲಿಯಾ: ವಿಚ್ಛೇದನ ಅಂತೂ ಇದೀಗ ಸಾಮಾನ್ಯ ಎನಿಸುವಷ್ಟರ ಮಟ್ಟಿಗೆ ಎಲ್ಲೆಡೆ ನಡೆಯುತ್ತಿದೆ. ಚಿಕ್ಕಪುಟ್ಟ ಕಾರಣಕ್ಕೆ ಡಿವೋರ್ಸ್​ ಮೊರೆ ಹೋಗುವವರೇ ಇದೀಗ ಹೆಚ್ಚು. ವಿಚ್ಛೇದನ ಪಡೆದ ಕೆಲ ಸಮಯದ ಬಳಿಕ Read more…

ಪ್ರತಿಬಾರಿ ಮನೆಯಿಂದ ಹೊರಟಾಗ ನಾಯಿ ಮಾಲೀಕನನ್ನು ತಬ್ಬಿಕೊಳ್ಳುವುದೇಕೆ ಗೊತ್ತಾ ? ಇದರ ಹಿಂದಿದೆ ಮನಮಿಡಿಯುವ ಕಾರಣ

ನಾಯಿಗಳಿಂದ ನಿಸ್ಸಂದೇಹವಾಗಿ ನಮಗೆ ಬೇಷರತ್ತಾದ ಪ್ರೀತಿ ಸಿಗುತ್ತದೆ. ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ ಕೆಲವೊಮ್ಮೆ ಅಚ್ಚರಿ ಪಡಿಸುತ್ತದೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವೊಂದು ಗಮನ ಸೆಳೀತಿದ್ದು Read more…

ಲೈವ್‌ ನಲ್ಲಿರುವಾಗಲೇ ಕುಸಿದುಬಿದ್ದ ವರದಿಗಾರ್ತಿ…! ವಿಡಿಯೋ ವೈರಲ್

ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡುವ ವರದಿಗಾರರು ಇತ್ತೀಚೆಗೆ ಲೈವ್ ನಲ್ಲೇ ಕುಸಿದುಬೀಳುತ್ತಿರುವುದು ಹಾಗು ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಅಂಥದ್ದೇ ಆಘಾತಕಾರಿ ಘಟನೆ ಬ್ರಿಜಿಲ್ ನಲ್ಲಿ ನಡೆದಿದೆ. ಟಿವಿ Read more…

ಬೆಂಕಿ ಬಿದ್ದಿದ್ದನ್ನು ಗುರುತಿಸಿ ನೀರು ಹಾಯಿಸುತ್ತೆ ಕೃತಕ ಬುದ್ಧಿಮತ್ತೆಯ ಈ ಉಪಕರಣ: ವಿಡಿಯೋ ವೈರಲ್​

ಕೃತಕ ಬುದ್ಧಿಮತ್ತೆಯ ಮೂಲಕ ಹಲವಾರು ರೀತಿಯ ತಂತ್ರಗಳನ್ನು ಮಾಡುತ್ತಿರುವುದು ಈಗಿನ ಟ್ರೆಂಡ್​. ಇದೀಗ ನಮ್ಮ ಜೀವನದ ಭಾಗವೇ ಆಗಿ ಹೋಗಿದೆ. ಕೃತಕ ಬುದ್ಧಿಮತ್ತೆಯ ಮೂಲಕ ಅಸಾಧ್ಯವಾದದ್ದು ಯಾವುದೂ ಇಲ್ಲ Read more…

ಮೂಗಿನಲ್ಲಿ ಮೂಳೆ ಇದೆಯೋ, ಇಲ್ಲವೋ ಎನ್ನುವ ರೀತಿ ಚಪ್ಪಟೆ ಮಾಡಿಕೊಂಡ ಯುವತಿ….! ಅಚ್ಚರಿಯ ವಿಡಿಯೋ ವೈರಲ್​

ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಕಲೆ ಅಡಕವಾಗಿರುತ್ತದೆ. ಏನೂ ಇಲ್ಲದೆಯೂ ತಮ್ಮ ಅಂಗಾಂಗಗಳ ಮೂಲಕವೇ ಕಲೆಯನ್ನು ಬಹಿರಂಗಪಡಿಸುವವರು ಇದ್ದಾರೆ. ಅಂಥದ್ದೇ ಒಂದು ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, Read more…

ಅಜ್ಜನ ನೋಡಿ ಭಾವುಕನಾದ ಮೊಮ್ಮಗ: ನೆಟ್ಟಿಗರಿಗೆ ಕಣ್ಣೀರು ತರಿಸುವ ಮನ ಮಿಡಿಯುವ ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ನಿತ್ಯವೂ ಲಕ್ಷಾಂತರ ಕಿರು ವಿಡಿಯೋಗಳು ಶೇರ್​ ಆಗುತ್ತವೆ. ಅವುಗಳಲ್ಲಿ ಕೆಲವು ನಕ್ಕು ನಗಿಸಿದರೆ, ಕೆಲವೊಂದು ಕಣ್ಣೀರು ಹಾಕುವಂತೆ ಮಾಡುತ್ತದೆ. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ವೈರಲ್​ Read more…

ಕೈ ಬೆರಳಲ್ಲೇ ಸಿಲುಕಿಕೊಂಡ ಉಂಗುರ: 15 ವರ್ಷಗಳ ಬಳಿಕ ಕೊನೆಗೂ ಹೊರಬಂತು…!

ಕೆಲವೊಮ್ಮೆ ಕಾಲಿಗೆ, ಕೈಗೆ ಹಾಕುವ ಉಂಗುರಗಳನ್ನು ತೆಗೆಯುವುದು ಕಷ್ಟವಾಗಿರುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಅನೇಕ ವರ್ಷಗಳಿಂದ ಉಂಗುರ ಹಾಗೆಯೇ ಇದ್ದರೆ, ನಾವು ದಪ್ಪಗಾದರೆ ಇಲ್ಲವೇ ಬೆಳೆಯುತ್ತಿದ್ದರೆ ಉಂಗುರಗಳು ಅಲ್ಲಿಯೇ Read more…

ಕೈಯಲ್ಲಿ ಹಿಡಿದುಕೊಂಡ ಬೃಹತ್​ ಆನಕೊಂಡಾ ಮೈಯೆಲ್ಲಾ ಕಚ್ಚಿದ ಬೃಹತ್​ ಹಾವು-ಮುಂದೇನಾಯ್ತು ನೋಡಿ

ಬ್ರೆಜಿಲ್: ಆನಕೊಂಡ ಹಾವುಗಳು ಜನರನ್ನು ಸುತ್ತಿಕೊಂಡು ಉಸಿರುಗಟ್ಟಿಸಿ ಸಾಯಿಸುತ್ತವೆಯೇ ವಿನಾ ಅವುಗಳು ವಿಷಕಾರಿಯಲ್ಲ. ಹಾಗೆಂದು ಅದನ್ನು ಹಿಡಿದುಕೊಂಡಾಗ ಬುಸುಗುಟ್ಟಿದರೆ ಬೆಚ್ಚಿಬೀಳುವುದು ಗ್ಯಾರಂಟಿ. ವ್ಯಕ್ತಿಯೊಬ್ಬ ಬೃಹದಾಕಾರದ ಆನಕೊಂಡವನ್ನು ಹಿಡಿದುಕೊಂಡು ಅದರಲ್ಲಿ Read more…

ಸಿಂಹದ ಜತೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಯುವತಿಯ ಶರ್ಟ್​ ಎಳೆದ ಕರಡಿ: ತಮಾಷೆಯ ವಿಡಿಯೋ ವೈರಲ್​

ಸೆಲ್ಫಿ ತೆಗೆಯುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಸೆಲ್ಫಿ ತೆಗೆದುಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ, ಆದರೆ ಹಾಗೆ ಮಾಡುವಾಗ ಕೆಲವೊಮ್ಮೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ, Read more…

ಸೂರ್ಯಕಾಂತಿ ಹೂಗಳು ಸೂರ್ಯನನ್ನು ಏಕೆ ಅನುಸರಿಸುತ್ತವೆ ? ಅಧ್ಯಯನದಲ್ಲಿ ಬಯಲಾಗಿದೆ ಅಚ್ಚರಿಯ ಸಂಗತಿ!

ವಿಜ್ಞಾನ ನಮ್ಮನ್ನು ಅನೇಕ ರೀತಿಯಲ್ಲಿ ಗೊಂದಲಕ್ಕೀಡು ಮಾಡುತ್ತದೆ. ನೈಸರ್ಗಿಕವಾಗಿ ಸಂಭವಿಸುವ ರಾಸಾಯನಿಕ ಕ್ರಿಯೆಗಳು, ಸಸ್ಯ ಮತ್ತು ಪ್ರಾಣಿಗಳ ಬಗೆಗಿನ ವಿಲಕ್ಷಣವಾದ ಸಂಗತಿಗಳು, ಪರಿಸರ ವ್ಯವಸ್ಥೆಯಲ್ಲಿನ ವಿಚಿತ್ರಗಳು ಹೀಗೆ ಪ್ರತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...