alex Certify International | Kannada Dunia | Kannada News | Karnataka News | India News - Part 140
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ಕಿ ಹೊಡೆದ್ರೆ ಫ್ರೀಯಾಗಿ ಸಿಗುತ್ತೆ ನೋಡಿ ಬಸ್ ಟಿಕೆಟ್

ಬಸ್ಕಿ ಹೊಡೆದ್ರೆ ಬಸ್ ಟಿಕೆಟ್ ಸಿಗುತ್ತಾ? ಖಂಡಿತ ಸಿಗುತ್ತೆ. ಆದ್ರೆ ಕೆಲವು ನಿಯಮಗಳಿವೆ. ರೊಮೇನಿಯಾದ ನಗರವೊಂದು ಜನರಿಗೆ 2 ನಿಮಿಷಗಳಲ್ಲಿ 20 ಸ್ಕ್ವಾಟ್‌ (ಬಸ್ಕಿ)ಗೆ ಉಚಿತ ಬಸ್ ಟಿಕೆಟ್‌ಗಳನ್ನು Read more…

ಇಂಡಿಯಾ ಗ್ಲೋಬಲ್ ಫೋರಂ ಯುಎಇ 2022: ಶೈಲೇಂದ್ರ ಸಿಂಗ್ ಮಾತು

ಮುಂಬರುವ ವರ್ಷಗಳಲ್ಲಿ ನಾವು ಭಾರತದಲ್ಲಿ ಒಂದು ಡಜನ್ ಬಿಲಿಯನ್ ಡಾಲರ್ ಆದಾಯದ ಕಂಪನಿಗಳನ್ನು ಹೊಂದಲಿದ್ದೇವೆ ಎಂದು ಸಿಕ್ವೊಯಾ ಕ್ಯಾಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಂದ್ರ ಸಿಂಗ್ ಹೇಳಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ Read more…

ಭೂಕುಸಿತವಾಗಿ 9 ಮಂದಿ ಸಾವು, 25 ಮಂದಿ ನಾಪತ್ತೆ: ಮಲೇಷ್ಯಾದ ಕೌಲಾಲಂಪುರ್ ಬಳಿ ದುರಂತ

ಕೌಲಾಲಂಪುರ್: ಶುಕ್ರವಾರ ಮುಂಜಾನೆ ಮಲೇಷ್ಯಾದಲ್ಲಿ ಕ್ಯಾಂಪ್‌ ಸೈಟ್‌ ನಲ್ಲಿ ಭೂಕುಸಿತ ಸಂಭವಿಸಿ 5 ವರ್ಷದ ಮಗು ಸೇರಿದಂತೆ ಕನಿಷ್ಠ 9 ಜನ ಸಾವನ್ನಪ್ಪಿದ್ದಾರೆ. ಸುಮಾರು 25 ಮಂದಿ ಕಾಣೆಯಾಗಿದ್ದಾರೆ. Read more…

ಪ್ರಧಾನಿ ಹುದ್ದೆ ತ್ಯಜಿಸಿದ್ರೂ ಕಡಿಮೆಯಾಗಿಲ್ಲ ಜನಪ್ರಿಯತೆ; ಬಾಷಣದಿಂದ್ಲೇ ಲಕ್ಷ ಲಕ್ಷ ಗಳಿಸ್ತಿದ್ದಾರೆ ಈ ನಾಯಕ….!

ಸೆಪ್ಟೆಂಬರ್‌ನಲ್ಲಿ ಬ್ರಿಟನ್‌ ಪ್ರಧಾನಿ ಹುದ್ದೆಯನ್ನು ತ್ಯಜಿಸಿದ್ರೂ ಬೋರಿಸ್‌ ಜಾನ್ಸನ್‌ ಸುಮ್ಮನೇ ಕಾಲಹರಣ ಮಾಡುತ್ತಿಲ್ಲ. ಕೇವಲ ಭಾಷಣ ಮಾಡುವ ಮೂಲಕ 1 ಮಿಲಿಯನ್ ಪೌಂಡ್‌ಗಳಿಗಿಂತ ಹೆಚ್ಚು ಹಣ ಗಳಿಸಿದ್ದಾರೆ. ಬೋರಿಸ್‌ Read more…

ವೀರ್ಯದ ಸಿರಿಂಜ್‌ನಿಂದ್ಲೇ ಗರ್ಭಿಣಿಯಾದ ಯುವತಿ, ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾಳೆ ಶಾಕಿಂಗ್‌ ಸಂಗತಿ…!

ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗಿರೋ ಘಟನೆ ಭಾರತದಲ್ಲೇ ನಡೆದಿತ್ತು. ಇದೀಗ ಇಂಗ್ಲೆಂಡ್‌ನಲ್ಲಿ ಯುವತಿಯೊಬ್ಬಳು ವೀರ್ಯ ತುಂಬಿದ ಸಿರಿಂಜ್‌ ಸಹಾಯದಿಂದ ಗರ್ಭಿಣಿಯಾಗಿರೋದಾಗಿ ಹೇಳಿಕೊಂಡಿದ್ದಾಳೆ. ಕಾಲ್ಪೋಲ್ ಸಿರಿಂಜ್ ಅನ್ನು ಸ್ವತಃ ವೀರ್ಯವನ್ನು Read more…

ಇದು ವಿಶ್ವದ ಅತ್ಯಂತ ವಿಷಕಾರಿ ಹಾವು…! ಒಮ್ಮೆ ಕಚ್ಚಿದ್ರೆ ಸಾಯ್ತಾರೆ 100ಕ್ಕೂ ಹೆಚ್ಚು ಮಂದಿ

ಆಸ್ಟ್ರೇಲಿಯಾದಲ್ಲಿ ಕಂಡುಬರುವ ಇನ್‌ಲ್ಯಾಂಡ್‌ ತೈಪಾನ್ ವಿಶ್ವದ ಅತ್ಯಂತ ವಿಷಕಾರಿ ಹಾವು ಎಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯನ್ ಮ್ಯೂಸಿಯಂ ಪ್ರಕಾರ, ಇನ್ಲ್ಯಾಂಡ್ ತೈಪಾನ್ ಅನ್ನು ಉಗ್ರ ಹಾವು ಎಂದೇ ಕರೆಯಲಾಗುತ್ತದೆ. ಇದು Read more…

ಇಂಡಿಯಾ ಗ್ಲೋಬಲ್ ಫೋರಂ ಯುಎಇ 2022 ವೇದಿಕೆಯಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮಹತ್ವದ ಹೇಳಿಕೆ

ದುಬೈನಲ್ಲಿ ಇಂಡಿಯಾ ಗ್ಲೋಬಲ್ ಫೋರಂ ಯುಎಇ 2022 ವೇದಿಕೆಯಲ್ಲಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಜಾಗತಿಕ ದಕ್ಷಿಣಕ್ಕೆ ಭಾರತವು Read more…

ಡಿಜಿಟಲ್ ತಂತ್ರಜ್ಞಾನದಲ್ಲಿ ಜಾಗತಿಕ ಮಾರ್ಗದರ್ಶಕ ಸ್ಥಾನದಲ್ಲಿ ಭಾರತ- ರಾಜೀವ್ ಚಂದ್ರಶೇಖರ್.

ಭಾರತೀಯ ಜಾಗತಿಕ ಸಮಾವೇಶದ ಎರಡನೇ ಯುಎಇ ಆವೃತ್ತಿ, ದುಬೈನಲ್ಲಿ ನಡೆಯುತ್ತಿದೆ. ಎರಡು ದಿನಗಳ ಈ ಸಮಾವೇಶದಲ್ಲಿ ನಡೆದ ಚರ್ಚೆಯಲ್ಲಿ ಫಿನ್ಟೆಕ್, ಮೆಟಾವರ್ಸ್, ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ, ಸಾಮಾಜಿಕ ಜಾಲತಾಣ Read more…

BIG NEWS: ಈ ದೇಶದ ಮುಂದಿನ ಪೀಳಿಗೆಗೆ ಇನ್ಮುಂದೆ ಸಿಗೋಲ್ಲ ಸಿಗರೇಟ್; ತಂಬಾಕು ಮುಕ್ತ ರಾಷ್ಟ್ರವಾಗಲು ದಿಟ್ಟ ಹೆಜ್ಜೆ

ತಂಬಾಕು ಸೇವನೆಯಿಂದ ವಿಶ್ವದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ತುಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತಂತೆ ಅರಿವು ಮೂಡಿಸಲು ಜಾಗೃತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಇಷ್ಟಾದರೂ ಕೂಡ Read more…

ಇಂಡೋನೇಷ್ಯಾದಲ್ಲಿ ವಿವಾಹೇತರ ಲೈಂಗಿಕತೆ ನಿಷಿದ್ಧ: ಪ್ರವಾಸೋದ್ಯಮ ಕುಂಠಿತಗೊಳ್ಳುವ ಭೀತಿಯಲ್ಲಿ ಸ್ಥಳೀಯರು

ಬಾಲಿ: ಇಂಡೋನೇಷ್ಯಾದಲ್ಲಿ ಮದುವೆಯ ಹೊರತಾಗಿ ಲೈಂಗಿಕತೆಯನ್ನು ನಿಷೇಧಿಸಿದ ನಂತರ ಪ್ರವಾಸೋದ್ಯಮ ಕುರಿತು ಕೋಲಾಹಲ ಉಂಟಾಗಿದೆ. ಇದೆ 6ರಂದು ವಿವಾಹೇತರ ಲೈಂಗಿಕ ಕ್ರಿಯೆ ಬ್ಯಾನ್​ ಮಾಡಿ ಘೋಷಣೆ ಮಾಡಿದ ನಂತರ Read more…

ಭಾರಿ ಪ್ರವಾಹ, ಭೂಕುಸಿತದಿಂದ ಕಾಂಗೋ ರಾಜಧಾನಿ ಕಿನ್ಶಾಸಾದಲ್ಲಿ 120 ಕ್ಕೂ ಹೆಚ್ಚು ಜನ ಸಾವು

ಕಿನ್ಶಾಸಾ: ಕಾಂಗೋದ ರಾಜಧಾನಿ ಕಿನ್ಶಾಸಾದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಕನಿಷ್ಠ 120 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಂಖ್ಯೆಯ ಜನ ಗಾಯಗೊಂಡಿದ್ದಾರೆ. ಇಡೀ ಪ್ರದೇಶ ಕೆಸರುಮಯ Read more…

ಈ ಹಳ್ಳಿಯ ಪ್ರತಿಯೊಬ್ಬರೂ ಲಾಟರಿಯಲ್ಲಿ ಗೆದ್ದಿದ್ದಾರೆ ಮಿಲಿಯನ್​ಗಟ್ಟಲೆ ಬಹುಮಾನ….!

ಬೆಲ್ಜಿಯಂನ ಒಂದು ಸಣ್ಣ ಹಳ್ಳಿಯಲ್ಲಿ, 165 ಜನರ ಗುಂಪು ರಜಾ ಕಾಲಕ್ಕೆ ಸರಿಯಾಗಿ ನೂರಾರು ಸಾವಿರ ಯೂರೋಗಳನ್ನು ಗೆದ್ದಿದೆ. ವಿಜೇತರು ಆಂಟ್ವೆರ್ಪ್ ಪ್ರಾಂತ್ಯದ ಓಲ್ಮೆನ್ ಎಂಬ ಸಣ್ಣ ಹಳ್ಳಿಯಿಂದ Read more…

ಸಲಿಂಗ ವಿವಾಹಕ್ಕೆ ಅಧಿಕೃತ ಮುದ್ರೆ, ಅಂತರ್ಜಾತಿ ವಿವಾಹಕ್ಕೆ ಕಾನೂನು ರಕ್ಷಣೆ ಮಸೂದೆಗೆ ಬೈಡೆನ್ ಸಹಿ

ಅಮೆರಿಕದಲ್ಲಿ ಸಲಿಂಗ ವಿವಾಹ ಮಸೂದೆಗೆ ಅಧಿಕೃತ ಮುದ್ರೆ ಒತ್ತಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಸಲಿಂಗ ವಿವಾಹ ಮಸೂದೆಗೆ ಸಹಿ ಹಾಕಿದ್ದಾರೆ. ಸಮಾನತೆಯ ‘ಪ್ರಮುಖ ಹೆಜ್ಜೆ’ಯಲ್ಲಿ ಯುಎಸ್ Read more…

ಹಾವು ಸಾಕೋದ್ರಲ್ಲಿ ನಿಸ್ಸೀಮರು ಈ ಊರಿನ ಜನ…! ವರ್ಷಕ್ಕೆ ಗಳಿಸ್ತಾರೆ 100 ಕೋಟಿ ಆದಾಯ

ಹಾವುಗಳಂದ್ರೆ ಒಂದು ರೀತಿಯ ಕುತೂಹಲ ಮತ್ತು ಭಯ ಎರಡೂ ನಮ್ಮಲ್ಲಿದೆ. ಹಾವುಗಳನ್ನು ಸಾಕುವವರ ಬಗ್ಗೆ ನೀವೂ ಕೇಳಿರಬಹುದು. ಹಾವು ಸಾಕಾಣಿಕೆ ಭಾರತದಲ್ಲಿ ಬಹಳ ವಿರಳ. ಆದ್ರೆ ವಿದೇಶಗಳಲ್ಲಿ ಈ Read more…

ಹಿಮ ತೆರವುಗೊಳಿಸಲು ಸಹಾಯ ಮಾಡಲು ಉತ್ಸುಕನಾದ ಶ್ವಾನ: ಕ್ಯೂಟ್‌ ವಿಡಿಯೋ ವೈರಲ್

ಖಿನ್ನತೆಗೆ ಒಳಗಾದಾಗ ಉತ್ಸಾಹವನ್ನು ಹೆಚ್ಚಿಸಲು ಪ್ರಾಣಿಗಳ ಒಡನಾಟವನ್ನು ಹೊಂದುವುದು ಸುಲಭವಾದ ಮಾರ್ಗವಾಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್‌ ಆಗಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ಕ್ಯೂಟ್‌ ನಾಯಿಯನ್ನು ನೋಡಬಹುದು. Read more…

ಮನ ಕಲಕುವಂತಿದೆ ಪತಿ ಉಳಿಸಿಕೊಳ್ಳಲು ಪತ್ನಿ ಮಾಡುತ್ತಿರುವ ಕಾರ್ಯ

ಅನಾರೋಗ್ಯದಿಂದ ನರಳುತ್ತಿರುವ, ಸಾವಿನ ಅಂಚಿನಲ್ಲಿರುವ ತನ್ನವರನ್ನು ಕಾಪಾಡಿಕೊಳ್ಳಲು ಅವರ ಪ್ರೀತಿ ಪಾತ್ರರು ಏನ್ ಬೇಕಾದ್ರೂ ಮಾಡ್ತಾರೆ. ಅಂತಹ ಹಲವು ಲವ್ ಸ್ಟೋರಿಗಳನ್ನ ನೀವು ನೋಡಿರ್ತೀರ. ಅಂಥದ್ದೇ ಒಂದು ಪ್ರೇಮಕಥೆ Read more…

54 ಮಕ್ಕಳಿಗೆ ತಂದೆಯಾಗಿದ್ದ ಪಾಕಿಸ್ತಾನದ ವ್ಯಕ್ತಿ ನಿಧನ

54 ಮಕ್ಕಳ ತಂದೆಯಾಗಿದ್ದ ಪಾಕಿಸ್ತಾನದ ಹಾಜಿ ಅಬ್ದುಲ್ ಮಜೀದ್ ಮೆಂಗಲ್ ನಿಧನರಾಗಿದ್ದಾರೆ.75 ವರ್ಷದ ಮೆಂಗಲ್ ಹೃದಯಾಘಾತದಿಂದ ಬಲೂಚಿಸ್ತಾನದ ನೋಶ್ಕಿಯಲ್ಲಿ ಕೊನೆಯುಸಿರೆಳೆದರು. ಮೆಂಗಲ್ ಆರು ಬಾರಿ ವಿವಾಹವಾಗಿದ್ದಾರೆ. ಪಾಕಿಸ್ತಾನಿ ಮಾಧ್ಯಮಗಳ Read more…

BIG NEWS: UAE ಜೊತೆ ಭೌಗೋಳಿಕ ರಾಜಕೀಯ ಸಂಬಂಧ ಬಲಪಡಿಸಿದ ಜೈಶಂಕರ್

ಅಬುಧಾಬಿ: ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರು ಯುಎಇಯೊಂದಿಗೆ ಹೊಸ ಭೌಗೋಳಿಕ ರಾಜಕೀಯ ಸಂಬಂಧಗಳನ್ನು ಬಲಪಡಿಸಿದ್ದಾರೆ. ಜಾಗತಿಕ ಹವಾಮಾನ ರಕ್ಷಣೆಯ ಭಾಗವಾಗಿ ಆಯೋಜಿಸಲಾದ ಐಜಿಎಫ್ ಯುಎಇ 2022(ಗ್ಲೋಬಲ್ ಫೋರಮ್) Read more…

BIG NEWS: ಬದಲಾಗುತ್ತಿರುವ ಜಗತ್ತನ್ನು ರೂಪಿಸಲಿದೆ ಭಾರತ-ಯುಎಇ ಬಾಂಧವ್ಯ: ಡಾ.ಎಸ್. ಜೈಶಂಕರ್

ಭಾರತ-ಯುಎಇ ಬಾಂಧವ್ಯ ಬದಲಾಗುತ್ತಿರುವ ಜಗತ್ತನ್ನು ರೂಪಿಸುತ್ತದೆ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಮತ್ತು ಯುಎಇ ಅಧ್ಯಕ್ಷರ ರಾಜತಾಂತ್ರಿಕ Read more…

ನಿರ್ಜನ ಪ್ರದೇಶದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ 6 ಜನರ ಶವ ಪತ್ತೆ

ಸಿಡ್ನಿ: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಪ್ಪತ್ತರ ಹರೆಯದ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೋಮವಾರದ ಊಟದ Read more…

ಸಿಂಹಗಳೊಂದಿಗೆ ಆಟವಾಡಿದ ಬಾಲಕ….! ಬೆಚ್ಚಿ ಬೀಳಿಸುವ ವಿಡಿಯೋ ವೈರಲ್

ಪುಟ್ಟ ಮಕ್ಕಳು ಸಿಂಹದ ಬೊಂಬೆಯೊಂದಿಗೆ ಆಟವಾಡೋದನ್ನ ನೀವು ನೋಡಿದ್ದೀರ. ಆದರೆ ನಿಜವಾದ ಸಿಂಹದ ಜೊತೆ ಆಡುವುದನ್ನ ನೋಡಿದ್ದೀರಾ? ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕನೊಬ್ಬ ಸಿಂಹದ Read more…

ದೀರ್ಘಕಾಲ ಬದುಕಿರುವ ಬೆಕ್ಕಿನ ಪಟ್ಟಿ ಸೇರಿದ ಫ್ಲೋಸ್ಸಿ: ಇದರ ವಿಶೇಷತೆಗಳೇನು ಗೊತ್ತಾ ?

27 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬ್ರಿಟಿಷ್ ಬೆಕ್ಕು ಈಗ ದೀರ್ಘಕಾಲ ಬಾಳಿರುವ ಬೆಕ್ಕು ಎಂದು ದಾಖಲೆ ಪುಟ ಸೇರಿದೆ. 26 ವರ್ಷ 316 ದಿನಗಳ ಫ್ಲೋಸ್ಸಿ ಎಂಬ ಬೆಕ್ಕು Read more…

40 ನೇ ಹುಟ್ಟುಹಬ್ಬ ಆಚರಿಸಿಕೊಂಡ ವಿಶ್ವದ ಅತಿ ಎತ್ತರದ ವ್ಯಕ್ತಿ

ವಿಶ್ವದ ಅತಿ ಎತ್ತರದ ವ್ಯಕ್ತಿ, ಸುಲ್ತಾನ್ ಕೋಸೆನ್ (ಟರ್ಕಿ), ಡಿಸೆಂಬರ್ 10 ರಂದು 40 ವರ್ಷಗಳನ್ನು ಪೂರೈಸಿದರು. ರಿಪ್ಲೀಸ್ ಬಿಲೀವ್ ಇಟ್ ಆರ್ ನಾಟ್ ಗೆ ಭೇಟಿ ನೀಡುವ Read more…

ಮನಬಂದಂತೆ ಲಗೇಜ್ ಎಸೆಯುವ ವಿಡಿಯೋ ನೋಡಿ ಬೆಚ್ಚಿಬಿದ್ದ ಪ್ರಯಾಣಿಕರು…!

ವಿಮಾನದಲ್ಲಿ ಪ್ರಯಾಣಿಸುವವರು ತಮ್ಮ ಬ್ಯಾಗೇಜ್ ಗಳ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ರೆ ಅವ್ರ ಬ್ಯಾಗ್ ಅಥವಾ ಸೂಟ್ ಕೇಸ್ ಪೀಸ್ ಪೀಸ್ ಆಗಿಬಿಡಬಹುದು. ಅಥವಾ ಆ ಬ್ಯಾಗ್ ಅಥವಾ Read more…

ಬೇಟೆಯಾಡಲು ಬಂದ ಸಿಂಹವನ್ನು ಕಾಲಿನಿಂದ ಒದ್ದೋಡಿಸಿದ ಜಿರಾಫೆ…! ವಿಡಿಯೋ ವೈರಲ್

ಸಿಂಹಗಳು ಜಿರಾಫೆಗಳನ್ನು ಬೇಟೆಯಾಡುತ್ತವೆ. ಆದರೆ ಅದು ಎಲ್ಲಾ ಸಮಯದಲ್ಲೂ ಅಲ್ಲ. ಸಿಂಹಗಳಿಗೇ ಅಪಾಯಕಾರಿ ಮತ್ತು ಕಠಿಣ ಬೇಟೆಯಾದ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ. ಸಾಮಾನ್ಯವಾಗಿ ಸಿಂಹಗಳು ಅಸಹಾಯಕ, ಅನಾರೋಗ್ಯ, ಗರ್ಭಿಣಿ Read more…

ವಧುವಿನ ಏರಿಯಲ್ ಎಂಟ್ರಿ……! ಜನರಿಂದ ಭಾರೀ ಟೀಕೆ

ಇತ್ತೀಚೆಗೆ ಮದುವೆಗಳಲ್ಲಿ ವಧು- ವರನ ಎಂಟ್ರಿ ತುಂಬಾ ವಿಶೇಷವಾಗಿರುತ್ತದೆ. ಭಿನ್ನ ವಿಭಿನ್ನ ರೀತಿಯಲ್ಲಿ ಮದುವೆ ಮಂಟಪ ಪ್ರವೇಶಿಸಲು ಹಲವು ರೀತಿಯಲ್ಲಿ ಯತ್ನಿಸುತ್ತಿರುತ್ತಾರೆ. ಇದೀಗ ಅಂತರ್ಜಾಲದಲ್ಲಿ ಅಂಥದ್ದೊಂದು ವಿಭಿನ್ನ ಯತ್ನದ Read more…

ಮೆಚ್ಚುಗೆಗೆ ಪಾತ್ರವಾಯ್ತು ಶ್ರವಣದೋಷವುಳ್ಳ ಮಗುವಿನೊಂದಿಗೆ ಅಟೆಂಡೆಂಟ್ ಸಂವಹನ

ವಿಮಾನದಲ್ಲಿ ಶ್ರವಣದೋಷವುಳ್ಳ ಮಗುವಿನೊಂದಿಗೆ ಸಂಕೇತ ಭಾಷೆಯಿಂದ ವಿಮಾನದ ಸಹಾಯಕರು ಮಾತನಾಡಿದ ವಿಡಿಯೋ ವೈರಲ್ ಆಗಿದ್ದು ಅಟೆಂಡರ್ ಅವರ ನಡೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವೈರಲ್ ಆಗಿರುವ ವಿಡಿಯೋವನ್ನು Read more…

ಭಾವಿ ಪತ್ನಿಗೆ ಕತ್ತೆ ಉಡುಗೊರೆ ನೀಡಿದ ಪಾಕ್ ಯುಟ್ಯೂಬರ್​- ವಿಡಿಯೋ ವೈರಲ್

ಕರಾಚಿ: ಪಾಕಿಸ್ತಾನದ ಸಾಮಾಜಿಕ ಮಾಧ್ಯಮದ ಪ್ರಭಾವಿ ಯೂಟ್ಯೂಬರ್ ಅಜ್ಲಾನ್ ಷಾ ಅವರು ತಮ್ಮ ನವ ವಧು ವಾರಿಶಾಗೆ ವಿವಾಹದ ಉಡುಗೊರೆಯನ್ನು ನೀಡಿದ್ದಾರೆ. ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ Read more…

ಆಹಾ…! ಆಗಸದಲ್ಲಿ ಇದೆಂಥ ಕೌತುಕ…… ಅಪರೂಪದ ಫೋಟೋ ಸೆರೆಹಿಡಿದ ಛಾಯಾಗ್ರಾಹಕ

ಅಮೆರಿಕದ ವ್ಯೋಮಿಂಗ್‌ನಲ್ಲಿ ಆಕಾಶ ವೀಕ್ಷಕರು ಅಪರೂಪದ ಕುತೂಹಲದ ಕ್ಷಣವನ್ನು ಸೆರೆಹಿಡಿದಿದ್ದಾರೆ. ಸಮುದ್ರದ ಅಲೆಗಳಂತೆಯೇ ಅಸಾಮಾನ್ಯ ಮತ್ತು ಸುಂದರವಾದ ಮೋಡದ ರಚನೆಗಳ ಚಿತ್ರಗಳನ್ನು ತೆಗೆದಿದ್ದಾರೆ. ಶೆರಿಡನ್‌ನಲ್ಲಿರುವ ಬಿಗಾರ್ನ್ ಪರ್ವತಗಳ ಶಿಖರದಲ್ಲಿ Read more…

ಮುದ್ದುಮುದ್ದಾಗಿ ಇಂಗ್ಲಿಷ್​ ವರ್ಣಮಾಲೆ ಹೇಳಿದ ಅಫ್ಘಾನ್​ ಬಾಲಕಿ: ಕ್ಯೂಟ್​ ವಿಡಿಯೋ ವೈರಲ್​

ಆಪ್ಘಾನಿಸ್ತಾನದ ಹಿಜಾಬ್ ಧರಿಸಿರುವ ಪುಟ್ಟ ಹುಡುಗಿ ತರಗತಿಯಲ್ಲಿ ನಿಂತು ಎ, ಬಿ, ಸಿ, ಡಿ ಹೇಳುವ ವಿಡಿಯೋ ವೈರಲ್​ ಆಗಿದ್ದು, ಈ ಮುದ್ದು ಕಂದನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...