alex Certify International | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ, HMPV ಬಳಿಕ ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಆತಂಕ

ಬೀಚಿಂಗ್: ಕೊರೋನಾ, ಹೆಚ್.ಎಂ.ಪಿ.ವಿ. ನಂತರ ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗದ ಆತಂಕ ಉಂಟಾಗಿದೆ. ಮಂಕಿಪಾಕ್ಸ್ ನ ಹೊಸ ರೂಪಾಂತರಿ ತಳಿ, ಕ್ಲೇಡ್ 1b ಪತ್ತೆಯಾಗಿದೆ. ಚೀನಾದ ರೋಗ ನಿಯಂತ್ರಣ Read more…

ತನ್ನ ವಿದ್ಯಾರ್ಥಿನಿಯರಿಗೆ ರಷ್ಯಾದಿಂದ ಬಂಪರ್‌ ಆಫರ್;‌ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದರೆ ನಗದು ಬಹುಮಾನ….!

ರಷ್ಯಾದಲ್ಲಿ ಜನಸಂಖ್ಯೆ ಕುಸಿತದ ತೀವ್ರ ಸಮಸ್ಯೆ ಎದುರಾಗಿದೆ. 2024 ರ ಮೊದಲಾರ್ಧದಲ್ಲಿ ರಷ್ಯಾದಲ್ಲಿ ಹುಟ್ಟಿದ ಮಕ್ಕಳ ಸಂಖ್ಯೆ ಕಳೆದ 25 ವರ್ಷಗಳಲ್ಲಿ ಕನಿಷ್ಠವಾಗಿ ದಾಖಲಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು Read more…

BREAKING : ತಿರುಪತಿಯಲ್ಲಿ ಭೀಕರ ಕಾಲ್ತುಳಿತ ದುರಂತಕ್ಕೆ 6 ಮಂದಿ ಬಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ.!

ನವದೆಹಲಿ : ತಿರುಪತಿಯಲ್ಲಿ ಭೀಕರ ಕಾಲ್ತುಳಿತ ದುರಂತಕ್ಕೆ 6 ಮಂದಿ ಬಲಿಯಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ. ತಿರುಪತಿಯಲ್ಲಿ ಕಾಲ್ತುಳಿತವು ಅನೇಕ ಭಕ್ತರ ಪ್ರಾಣಹಾನಿಗೆ ಕಾರಣವಾಯಿತು ಎಂದು Read more…

BREAKING : ‘ಲಾಸ್ ಏಂಜಲೀಸ್’ ಭೀಕರ ಕಾಡ್ಗಿಚ್ಚಿಗೆ ಐವರು ಸಜೀವ ದಹನ, 50,000 ಮಂದಿ ಸ್ಥಳಾಂತರ.!

ಲಾಸ್ ಏಂಜಲೀಸ್ : ನಿಯಂತ್ರಣ ಮೀರಿದ ಕಾಡ್ಗಿಚ್ಚು ಬುಧವಾರ ಲಾಸ್ ಏಂಜಲೀಸ್ ನ್ನು ಸುತ್ತುವರೆದಿದ್ದು, ಕನಿಷ್ಠ ಐದು ಜನರನ್ನು ಬಲಿ ತೆಗೆದುಕೊಂಡಿದೆ ಹಾಗೂ ನೂರಾರು ಮನೆಗಳನ್ನು ನಾಶಪಡಿಸಿದೆ . Read more…

BREAKING : ಬಾಂಗ್ಲಾ ಮಾಜಿ ಪ್ರಧಾನಿ ‘ಶೇಖ್ ಹಸೀನಾ’ ವೀಸಾ ಅವಧಿ ವಿಸ್ತರಣೆ : ಮೂಲಗಳು

ಕಳೆದ ವರ್ಷ ಆಗಸ್ಟ್ನಿಂದ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ವೀಸಾವನ್ನು ಭಾರತ ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದಿಂದ Read more…

BREAKING : ‘ಲಾಸ್ ಏಂಜಲೀಸ್’ ಭೀಕರ ಕಾಡ್ಗಿಚ್ಚಿಗೆ 30,000 ಮಂದಿ ಸ್ಥಳಾಂತರ, ತುರ್ತು ಪರಿಸ್ಥಿತಿ ಘೋಷಣೆ.!

ಲಾಸ್ ಏಂಜಲೀಸ್ ಕಾಡ್ಗಿಚ್ಚಿಗೆ 30,000 ಮಂದಿ ಸ್ಥಳಾಂತರ ಮಾಡಲಾಗಿದ್ದು, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ವೇಗವಾಗಿ ಹರಡುತ್ತಿರುವ ಬೆಂಕಿಯಿಂದ ಜನರಲ್ಲಿ ಆತಂಕ ಶುರುವಾಗಿದೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ Read more…

BIG UPDATE : ಟಿಬೆಟ್’ ನಲ್ಲಿ ಡೆಡ್ಲಿ ಭೂಕಂಪಕ್ಕೆ 126 ಮಂದಿ ಬಲಿ ; 200 ಕ್ಕೂ ಹೆಚ್ಚು ಜನರಿಗೆ ಗಾಯ |Earthquake

ಟಿಬೆಟ್ ಬಳಿ ಮಂಗಳವಾರ 6.8 ತೀವ್ರತೆಯ ಭೂಕಂಪದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 126 ಕ್ಕೆ ಏರಿದೆ ಎಂದು ಚೀನಾದ ಏಜೆನ್ಸಿ ಕ್ಸಿನ್ಹುವಾವನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ. ಭೂಕಂಪದಿಂದಾಗಿ ಹಲವಾರು Read more…

BREAKING: ದುಬೈನಲ್ಲಿ ಖ್ಯಾತ ನಟ ಅಜಿತ್ ಕಾರ್ ರೇಸ್ ತರಬೇತಿ ವೇಳೆ ಭಾರೀ ಅಪಘಾತ | SHOCKING VIDEO

ಖ್ಯಾತ ನಟ ಅಜಿತ್ ಕುಮಾರ್ ದುಬೈನಲ್ಲಿ ಕಾರ್ ರೇಸ್ ತರಬೇತಿ ವೇಳೆಯಲ್ಲಿದ್ದಾಗ ಅವರ ಕಾರ್ ಅಪಘಾತಕ್ಕೀಡಾಗಿದೆ. ಮುಂಬರುವ ರೇಸಿಂಗ್ ಚಾಂಪಿಯನ್‌ಶಿಪ್‌ಗಾಗಿ ತಯಾರಿಯ ಭಾಗವಾಗಿ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಈ Read more…

BIG UPDATE : ಟಿಬೆಟ್’ ನಲ್ಲಿ ಭೀಕರ ಭೂಕಂಪ : ಸಾವಿನ ಸಂಖ್ಯೆ 95 ಕ್ಕೆ ಏರಿಕೆ , 130 ಮಂದಿಗೆ ಗಾಯ |Earthquake

ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸೇರಿದಂತೆ ಆರು ಭೂಕಂಪಗಳು ಟಿಬೆಟ್ನಲ್ಲಿ ಮಂಗಳವಾರ ಒಂದು ಗಂಟೆಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 95 ಜನರು ಸಾವನ್ನಪ್ಪಿದ್ದಾರೆ ಮತ್ತು 130 Read more…

BIG UPDATE : ಟಿಬೆಟ್‘ನಲ್ಲಿ ಭೀಕರ ಭೂಕಂಪ : 53 ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ.!

ಟಿಬೆಟ್ ಅತ್ಯಂತ ಪೂಜ್ಯ ನಗರಗಳಲ್ಲಿ ಒಂದರ ಬಳಿ ಹಿಮಾಲಯದ ಉತ್ತರ ತಪ್ಪಲಿನಲ್ಲಿ ಮಂಗಳವಾರ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, 53 ಮಂದಿ ಮೃತಪಟ್ಟಿದ್ದಾರೆ. ನೇಪಾಳ, ಭೂತಾನ್ ಮತ್ತು ಭಾರತ Read more…

BIG UPDATE : ಚೀನಾ, ಟಿಬೆಟ್’ನಲ್ಲಿ ಪ್ರಬಲ ಭೂಕಂಪ : 36 ಮಂದಿ ಸಾವು |Earthquake

ಚೀನಾ, ಟಿಬೆಟ್’ನಲ್ಲಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾರತ, ನೇಪಾಳ ಮತ್ತು ಭೂತಾನ್ ನ ಅನೇಕ ಪ್ರದೇಶಗಳಲ್ಲಿ Read more…

ನಿರಂತರವಾಗಿ ʼಪುಶ್‌ – ಅಪ್‌ʼ ಮಾಡಿಸಿದ ಕೋಚ್;‌ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳು…!

ಅಮೆರಿಕದ ಟೆಕ್ಸಾಸ್‌ನ ರಾಕ್‌ವಾಲ್-ಹೀತ್ ಹೈಸ್ಕೂಲ್‌ನಲ್ಲಿ ನಡೆದ ಘಟನೆ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಆಘಾತವನ್ನುಂಟು ಮಾಡಿದೆ. ಈ ಶಾಲೆಯ ಕೋಚ್ ಜಾನ್ ಹ್ಯಾರೆಲ್, ವಿದ್ಯಾರ್ಥಿಗಳ ಮೇಲೆ ಅತಿಯಾದ ಶಿಸ್ತು ಕ್ರಮ Read more…

BREAKING : ನೇಪಾಳದಲ್ಲಿ 7.1 ತೀವ್ರತೆಯ ಭೂಕಂಪ : ಚೀನಾ, ಭಾರತ, ಬಾಂಗ್ಲಾದೇಶದಲ್ಲೂ ನಡುಗಿದ ಭೂಮಿ |WATCH VIDEOS

ನೇಪಾಳ-ಟಿಬೆಟ್ ಗಡಿಯಲ್ಲಿ ಮಂಗಳವಾರ ಮುಂಜಾನೆ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಚೀನಾ, ಭಾರತ, ಬಾಂಗ್ಲಾದೇಶ ಮತ್ತು ಭೂತಾನ್ನಲ್ಲಿ ವ್ಯಾಪಕ ನಡುಕ ಉಂಟಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವೀಡಿಯೊಗಳು ಈ Read more…

BREAKING: ನೇಪಾಳದಲ್ಲಿ ಭಾರೀ ಪ್ರಬಲ ಭೂಕಂಪ, ಉತ್ತರ ಭಾರತದಲ್ಲೂ ಕಂಪಿಸಿದ ಭೂಮಿ

ನವದೆಹಲಿ: ನೇಪಾಳದ ಗೋಕರ್ಣೇಶ್ವರ ಬಳಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6ರಿಂದ 7ರಷ್ಟು ದಾಖಲಾಗಿದೆ. ನೇಪಾಳದಲ್ಲಿನ ಭೂಕಂಪದಿಂದ ಭಾರತದ ಹಲವೆಡೆ ಭೂಮಿ ಕಂಪಿಸಿದೆ. ದೆಹಲಿ, Read more…

ಮಕ್ಕಳಲ್ಲಿ ಸ್ಥೂಲಕಾಯ ಬಾರದಂತೆ ತಡೆಯಲು ಈ ಕ್ರಮಗಳು ಅವಶ್ಯಕ

ಮಕ್ಕಳಲ್ಲಿ ಸ್ಥೂಲಕಾಯ ಬಾರದಂತೆ ನೋಡಿಕೊಳ್ಳಲು ಯಾವೆಲ್ಲಾ ಕ್ರಮಗಳನ್ನು ಹೆತ್ತವರು ತೆಗೆದುಕೊಳ್ಳಬೇಕೆಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜು ಅಧ್ಯಯನ ನಡೆಸಿ ವರದಿ ಕೊಟ್ಟಿದೆ. ಸುಮಾರು 8000 ಪೋಷಕರನ್ನು ಸಮೀಕ್ಷೆಗೆ ಒಳಪಡಿಸಿದ ಯುಸಿಎಲ್‌, Read more…

ಆಪಾರ ಸಂಪತ್ತು ಲಭಿಸಿದ್ದರೂ ಏನು ಮಾಡಬೇಕೆಂಬ ಗೊಂದಲದಲ್ಲಿದ್ದಾರಂತೆ ಈ ಅನಿವಾಸಿ ಭಾರತೀಯ…!

ಲೂಮ್ ಸಹ-ಸಂಸ್ಥಾಪಕ ವಿನಯ್ ಹಿರೇಮಠ್ ಅವರು ತಮ್ಮ ಸ್ಟಾರ್ಟ್‌ಅಪ್ ಅನ್ನು 975 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ ನಂತರ ತಮ್ಮ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಬ್ಲಾಗ್ ಪೋಸ್ಟ್ Read more…

BREAKING : ಬಾಂಗ್ಲಾ ಮಾಜಿ ಪ್ರಧಾನಿ ‘ಶೇಖ್ ಹಸೀನಾ’ ವಿರುದ್ಧ 2 ನೇ ಅರೆಸ್ಟ್ ವಾರೆಂಟ್ ಜಾರಿ |Sheikh Hasina

ಢಾಕಾ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶದ ನ್ಯಾಯಾಲಯವು ಎರಡನೇ ಬಂಧನ ವಾರಂಟ್ ಹೊರಡಿಸಿದೆ ಎಂದು ಮುಖ್ಯ ಪ್ರಾಸಿಕ್ಯೂಟರ್ ಸೋಮವಾರ (ಜನವರಿ 6) ತಿಳಿಸಿದ್ದಾರೆ. Read more…

BREAKING : ಕಠ್ಮಂಡುವಿನಲ್ಲಿ 76 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ, ತುರ್ತು ಭೂಸ್ಪರ್ಶ |Flight emergency landing

ಕಠ್ಮಂಡು: 76 ಪ್ರಯಾಣಿಕರನ್ನು ಹೊತ್ತ ಬುದ್ಧ ಏರ್ ವಿಮಾನದ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಹೌದು. ನೇಪಾಳದ ಕಠ್ಮಂಡುವಿನ Read more…

200 ಕೆಜಿ ತೂಕ ಇಳಿಸಿಕೊಂಡಿದ್ದ ʼವೇಯ್ಟ್ ಲಾಸ್‌ʼ ಪ್ರಭಾವಿ ಗೇಬ್ರಿಯೆಲ್ ವಿಧಿವಶ

ಬ್ರೆಜಿಲ್‌ನ ರಿಯಾಲಿಟಿ ಟಿವಿ ತಾರೆ ಮತ್ತು ಪ್ರೇರಕ ವ್ಯಕ್ತಿತ್ವವಾಗಿದ್ದ ಗೇಬ್ರಿಯೆಲ್ ಫ್ರೆಟಾಸ್ ಅವರು 37ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತಮ್ಮ ಜೀವನದಲ್ಲಿ ಅನುಭವಿಸಿದ ತೀವ್ರ ತೂಕದ ಸಮಸ್ಯೆಯನ್ನು ಜಯಿಸಿ, ಸುಮಾರು Read more…

BREAKING :ಕೆನಡಾದ ಪ್ರಧಾನಿ ಹುದ್ದೆ ಸ್ಥಾನಕ್ಕೆ ಇಂದು ‘ಜಸ್ಟಿನ್ ಟ್ರುಡೋ ರಾಜೀನಾಮೆ’ : ವರದಿ

ಕೆನಡಾದ ಪ್ರಧಾನಿ ಹುದ್ದೆ ಸ್ಥಾನಕ್ಕೆ ಇಂದು ‘ಜಸ್ಟಿನ್ ಟ್ರುಡೋ ರಾಜೀನಾಮೆ’ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿದೆ. ಟ್ರುಡೊ ತಕ್ಷಣವೇ ನಿರ್ಗಮಿಸುತ್ತಾರೆಯೇ ಅಥವಾ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಪ್ರಧಾನಿಯಾಗಿ Read more…

BREAKING: ಭಾರಿ ಹಿಮಪಾತ; ಅಮೆರಿಕಾದ 6 ರಾಜ್ಯಗಳಲ್ಲಿ ʼಎಮರ್ಜೆನ್ಸಿʼ ಘೋಷಣೆ

ಚಳಿಗಾಲದ ಚಂಡಮಾರುತವು ಭಾನುವಾರದಂದು ಯುನೈಟೆಡ್ ಸ್ಟೇಟ್ಸ್‌ನ ಮಧ್ಯಭಾಗವನ್ನು ಅಪ್ಪಳಿಸಿ ಹಾದುಹೋಗಿದ್ದು, ಹಿಮ, ಮಂಜುಗಡ್ಡೆ, ಬಲವಾದ ಗಾಳಿ ಮತ್ತು ತೀವ್ರ ತಾಪಮಾನ ಕುಸಿತದಿಂದಾಗಿ ಅಪಾಯಕಾರಿ ಪರಿಸ್ಥಿತಿಗಳು ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ Read more…

BREAKING: ಮುಗ್ಗರಿಸಿದ ಟೀಂ ಇಂಡಿಯಾ, ಆಸ್ಟ್ರೇಲಿಯಾಗೆ 6 ವಿಕೆಟ್ ಜಯ

ಸಿಡ್ನಿ: ಸಿಡ್ನಿ ಕ್ರಿಕೆಟ್ ಗ್ರೌಂಡ್ ಮೈದಾನದಲ್ಲಿ ನಡೆದ ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ. ಬಾರ್ಡರ್ –ಗವಸ್ಕಾರ್ ಟ್ರೋಫಿ ಟೆಸ್ಟ್ Read more…

ನಿಮಗೆ ತಿಳಿದಿರಲಿ ಚೀನಾದಲ್ಲಿ ಪತ್ತೆಯಾದ ಹ್ಯೂಮನ್ ಮೆಟಾಪ್‌ ನ್ಯೂಮೋ ವೈರಸ್ (HMPV) ಕುರಿತ ಮಾಹಿತಿ

HMPV (ಹ್ಯೂಮನ್ ಮೆಟಾಪ್‌ ನ್ಯೂಮೋ ವೈರಸ್) ಎನ್ನುವುದು ಉಸಿರಾಟದ ವ್ಯವಸ್ಥೆಯನ್ನು ಹಾನಿಗೊಳಿಸುವ ವೈರಸ್. ಇದು ಮೊದಲ ಬಾರಿಗೆ 2001 ರಲ್ಲಿ ಪತ್ತೆಯಾಯಿತು ಮತ್ತು ಇದು ಸಾಮಾನ್ಯವಾಗಿ ಶೀತ ಅಥವಾ Read more…

SHOCKING : ಇಲ್ಲಿ ನಾಗರಹಾವಿನ ಪಕೋಡ, ರಕ್ತ ಫುಲ್ ಫೇಮಸ್ : ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ |WATCH VIDEO

ನಾಗರಹಾವು ಎಂದಾಕ್ಷಣ ಜನರು ಬೆಚ್ಚಿ ಬೀಳುತ್ತಾರೆ. ಯಾಕೆಂದರೆ ಅದು ಬಹಳ ಅಪಾಯಕಾರಿ ಜೀವಿ. ಹಾವು ಕಚ್ಚಿ ಅದರ ವಿಷ ನಮ್ಮ ಮೈಯಲ್ಲಿ ಹರಡಿದ್ರೆ ಕ್ಷಣಾರ್ಧದಲ್ಲಿ ನಮ್ಮ ಪ್ರಾಣ ಹಾರಿ Read more…

ALERT : ಚೀನಾದಲ್ಲಿ ಪತ್ತೆಯಾದ ಹೊಸ ವೈರಸ್ ‘HMPV ’ ಎಂದರೇನು, ಅದರ ಲಕ್ಷಣಗಳೇನು.? ತಿಳಿಯಿರಿ

ಚೀನಾದಲ್ಲಿ ಹೊಸ ವೈರಸ್ ‘HMPV ’ ಪತ್ತೆಯಾಗಿದ್ದು, ಚೀನೀಯರಲ್ಲಿ ಆತಂಕ ಮನೆ ಮಾಡಿದೆ. ಹ್ಯೂಮನ್ ಮೆಟಾಪ್ನ್ಯುಮೋವೈರಸ್ (ಎಚ್ಎಂಪಿವಿ) ಸೇರಿದಂತೆ ಉಸಿರಾಟದ ಕಾಯಿಲೆಗಳ ಉಲ್ಬಣದಿಂದ ಚೀನಾದ ಆಸ್ಪತ್ರೆಗಳು ತುಂಬಿ ತುಳುಕುತ್ತಿದೆ Read more…

BREAKING: ಮತ್ತೊಂದು ವಿಮಾನ ದುರಂತ: ಕ್ಯಾಲಿಫೋರ್ನಿಯಾದಲ್ಲಿ ವಿಮಾನ ಪತನವಾಗಿ ಇಬ್ಬರು ಸಾವು, 18 ಮಂದಿಗೆ ಗಾಯ

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆ. 18 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾದ ವೇರ್ ಹೌಸ್ ವಾಣಿಜ್ಯ ಕಟ್ಟಡದ ಮೇಲ್ಛಾವಣಿಗೆ ಬಡಿದು ವಿಮಾನ ಪತನವಾಗಿದೆ. ವಿಮಾನ ಅಪಘಾತದಲ್ಲಿ Read more…

BREAKING: ಚಿಲಿಯಲ್ಲಿ 6.1 ತೀವ್ರತೆಯ ಭಾರಿ ಭೂಕಂಪ

ಚಿಲಿಯ ಆಂಟೊಫಗಸ್ಟಾದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ(EMSC) ತಿಳಿಸಿದೆ. ಭೂಕಂಪವು ಕ್ಯಾಲಮಾದಿಂದ ವಾಯುವ್ಯಕ್ಕೆ 84 ಕಿಮೀ ದೂರದಲ್ಲಿ ಸಂಭವಿಸಿದೆ ಎಂದು EMSC ವರದಿ Read more…

ಚೀನಾದಲ್ಲಿ ಕೊರೋನಾ ರೀತಿ ಹೊಸ ವೈರಸ್ ನಿಂದಾಗಿ ಹೆಲ್ತ್ ಎಮರ್ಜೆನ್ಸಿ…? ರೋಗಿಗಳಿಂದ ತುಂಬಿದ ಆಸ್ಪತ್ರೆಗಳು: ಜಾಲತಾಣಗಳಲ್ಲಿ ಭಾರೀ ಸುದ್ದಿ

ಬೀಜಿಂಗ್: ಚೀನಾದಲ್ಲಿ ಹೊಸ ಸಾಂಕ್ರಾಮಿಕ ರೋಗದಿಂದಾಗಿ ಆಸ್ಪತ್ರೆಗಳೆಲ್ಲಾ ಭರ್ತಿಯಾಗಿವೆ ಎಂದು ಜಾಲಾತಾಣಗಳಲ್ಲಿ ಭಾರಿ ಸುದ್ದಿಯಾಗಿದೆ. ಚೀನಾದಲ್ಲಿ ಹೊಸ ಸಾಂಕ್ರಾಮಿಕ ರೋಗ ಹರಡಿದೆ ಎಂದು ಕೆಲವು ಬಳಕೆದಾರರು ಕಿಕ್ಕಿರಿದ ಆಸ್ಪತ್ರೆಗಳ Read more…

ಸಾರ್ವಜನಿಕವಾಗಿ ಬುರ್ಖಾ ಧರಿಸುವುದು ನಿಷೇಧ: ಸ್ವಿಜರ್ಲೆಂಡ್ ನಲ್ಲಿ ಹೊಸ ಕಾನೂನು ಜಾರಿ

ಹೊಸ ವರ್ಷದ ಸಂದರ್ಭದಲ್ಲೇ ಸ್ವಿಜರ್ಲೆಂದ್ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದೆ. ಸಾರ್ವಜನಿಕವಾಗಿ ಬುರ್ಖಾ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕವಾಗಿ ಬುರ್ಖಾ ಧರಿಸಿ, ಮುಖ ಮುಚ್ಚಿಕೊಂಡು ಓಡಾಡುವಂತಿಲ್ಲ. Read more…

SHOCKING : ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ 15 ಮಂದಿಯ ಹತ್ಯೆ, ಭಯಾನಕ ವಿಡಿಯೋ ವೈರಲ್ |WATCH VIDEO

ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ 15 ಮಂದಿಯ ಹತ್ಯೆ ಮಾಡಲಾಗಿದ್ದು, ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ. ಅಮೆರಿಕದ ನ್ಯೂ ಓರ್ಲಿಯನ್ಸ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ನ್ಯೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...