alex Certify International | Kannada Dunia | Kannada News | Karnataka News | India News - Part 128
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯಾರಿಸ್ ಹೊತ್ತಿ ಉರಿಯುತ್ತಿರುವ ನಡುವೆಯೇ ರೊಮ್ಯಾಂಟಿಕ್ ಮೂಡ್‌ನಲ್ಲಿರುವ ಜೋಡಿಯ ವಿಡಿಯೋ ವೈರಲ್

ಪಿಂಚಣಿಗೆ ಅರ್ಹವಾಗುವ ವಯೋಮಾನದ ಕುರಿತಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಕಳೆದ ಕೆಲ ದಿನಗಳಿಂದ ಗದ್ದಲದ ವಾತಾವರಣ ಮೂಡಿದೆ. ಆದರೆ ಈ ಜೋಡಿಗೆ ಈ Read more…

96 ಲೀಟರ್ ರಕ್ತ ನೀಡಿ ಗಿನ್ನೆಸ್​ ದಾಖಲೆ ಬರೆದ 80 ರ ವೃದ್ಧೆ

ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ನೀಡಬಹುದಾದ ಅತ್ಯಮೂಲ್ಯ ಕೊಡುಗೆ ಎಂದರೆ ಜೀವದಾನ, ಅಂದರೆ ರಕ್ತದಾನ. ಮಾನವ ಜೀವವನ್ನು ಉಳಿಸುವುದರ ಜೊತೆಗೆ, ದಾನಿಗಳಿಗೂ ನಂಬಲಾಗದ ಆರೋಗ್ಯ ಪ್ರಯೋಜನಗಳಿವೆ, ಆದರೆ ಅನೇಕರು Read more…

960 ನೇ ಪ್ರಯತ್ನದಲ್ಲಿ ಕೊನೆಗೂ DL ಪರೀಕ್ಷೆಯಲ್ಲಿ ಉತ್ತೀರ್ಣಳಾದ ಮಹಿಳೆ

ತಮ್ಮ 960 ನೇ ಪ್ರಯತ್ನದಲ್ಲಿ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣಳರಾದ ದಕ್ಷಿಣ ಕೊರಿಯಾದ ಮಹಿಳೆಯ ಕಥೆಯು ಅಂತರ್ಜಾಲದಲ್ಲಿ ವೈರಲ್​ ಆಗಿದ್ದು, ಜನರನ್ನು ಕುತೂಹಲಕ್ಕೆ ತಳ್ಳಿದೆ. ಇದು 18 ವರ್ಷಗಳ ಹಿಂದೆ Read more…

ಮಗುವಿಗೆ ಸೂಕ್ತ ಆಹಾರ ನೀಡದೇ ಸಾವಿಗೆ ಕಾರಣರಾದ ಹೆತ್ತವರ ಅರೆಸ್ಟ್

ಸಾಮಾನ್ಯವಾಗಿ ಮಗು ಹುಟ್ಟಿದ ಕೂಡಲೇ ಹೆತ್ತವರ ಗಮನವೆಲ್ಲಾ ಅದರ ಮೇಲೆಯೇ ಇರುತ್ತದೆ. ಮಗುವಿಗೆ ಸೂಕ್ತವಾಗಿ ಹಾಲುಣಿಸಿ, ಅದಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ರಷ್ಯಾದ ಜೋಡಿಯೊಂದು ಇದಕ್ಕೆ Read more…

ನಶೆ ಅಮಲಿನಲ್ಲಿ ಖಾಸಗಿ ಅಂಗದೊಳಗೆ 12 ಸೆಂಮೀ ಗಾಜು ತುರುಕಿಕೊಂಡ ಕುಡುಕ

ಕುಡಿದ ಮತ್ತಿನಲ್ಲಿ ನೇಪಾಳದ ವ್ಯಕ್ತಿಯೊಬ್ಬ ತನ್ನ ಗುದದ್ವಾರದೊಳಗೆ 12 ಸೆಂಮೀ ಉದ್ದದ ಗಾಜನ್ನು ತುರುಕಿಕೊಂಡಿದ್ದಾನೆ. 43 ವರ್ಷ ವಯಸ್ಸಿನ ಈತ ಮಾಡಿಕೊಂಡ ಫಜೀತಿಯಿಂದ ಆತನ ಜೀವ ಉಳಿಸಲು ವೈದ್ಯರು Read more…

ಈಕೆ ಬಿಚ್ಚಿಟ್ಟಿದ್ದಾಳೆ ಲಾಟರಿಯಲ್ಲಿ 700 ಕೋಟಿ ರೂ. ಗೆದ್ದರೂ ತನಗಿನ್ನೂ ದಕ್ಕದ ಕಥೆ

ತಾನು ಲಾಟರಿಯೊಂದರಲ್ಲಿ £70 ದಶಲಕ್ಷ (700 ಕೋಟಿ ರೂ. ಗಳು) ಗೆದ್ದಿರುವುದಾಗಿ ಎಲ್ಲೆ ಬೆಲ್ ಹೆಸರಿನ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರೀ ನಗದನ್ನು ಗೆದ್ದ ಬೆನ್ನಿಗೇ ಅದನ್ನು Read more…

ಜಗತ್ತಿನ ಅತಿ ಉದ್ದದ ಹಾವಿನ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ನೀವು ಹಾಲಿವುಡ್ ಸಿನೆಮಾಗಳ ಅಭಿಮಾನಿಯಾಗಿದ್ದರೆ ಲೇಕ್‌ ಪ್ಲೇಸಿಡ್ ವರ್ಸಸ್ ಅನಕೊಂಡಾ ಹಾಗೂ ಅನಕೊಂಡಾ ಫ್ರಾಂಚೈಸಿ ಮೂವಿಗಳಲ್ಲಿ ಜಗತ್ತಿನ ಅತಿ ದೊಡ್ಡ ಹಾವು ಎಷ್ಟು ಗಾತ್ರವಿರುತ್ತದೆ ಎಂದು ಕಂಡಿರಬಹುದು. ಆದರೆ Read more…

ಇಬ್ಬರು ಸವಾರರಿದ್ಧರೆ ಈ ಎಲೆಕ್ಟ್ರಿಕ್ ಸ್ಕೂಟರ್‌ ಚಲಿಸುವುದೇ ಇಲ್ಲ….!

ಒಂದೇ ಸಾಧನದಲ್ಲಿ ಒಬ್ಬರಿಗಿಂತ ಹೆಚ್ಚಿನ ಸವಾರರು ಹೋಗುವುದನ್ನು ತಪ್ಪಿಸಲು ಇ-ಸ್ಕೂಟರ್‌ ಶೇರಿಂಗ್ ಕಂಪನಿಗಳು ಬಹಳಷ್ಟು ರೀತಿಯ ಹೊಸ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದಾರೆ. ಫ್ರಾನ್ಸ್‌ನಲ್ಲಿ ಈ ಬಗ್ಗೆ ಸಾಕಷ್ಟು ಕಠಿಣ Read more…

BIG NEWS: ಕೋವಿಡ್-19 ಲಸಿಕೆ ಶಿಫಾರಸು ಬದಲಾಯಿಸಿದ WHO; ವ್ಯಾಕ್ಸಿನೇಷನ್ ಗೆ ಹೊಸ ಮಾರ್ಗಸೂಚಿ

ವಿಶ್ವ ಆರೋಗ್ಯ ಸಂಸ್ಥೆಯು ಮಂಗಳವಾರ COVID-19 ಲಸಿಕೆಗಳಿಗಾಗಿರುವ ತನ್ನ ಶಿಫಾರಸುಗಳನ್ನು ಬದಲಾಯಿಸಿದೆ. ಹೆಚ್ಚಿನ ಅಪಾಯದ ಜನ ಅವರ ಕೊನೆಯ ಬೂಸ್ಟರ್‌ನ 12 ತಿಂಗಳ ನಂತರ ಹೆಚ್ಚುವರಿ ಡೋಸ್ ಪಡೆಯಬೇಕೆಂದು Read more…

ಅಂದು ಡಿಶ್ ವಾಶರ್ ಆಗಿದ್ದ ವ್ಯಕ್ತಿ ಇಂದು ಪಾಕಿಸ್ತಾನದ ಅತಿ ದೊಡ್ಡ ಶ್ರೀಮಂತ….!

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪಾಕಿಸ್ತಾನ ದಿವಾಳಿಯಾಗುವ ಹಂತದಲ್ಲಿದೆ ಎಂದು ಹೇಳಿದರೆ ತಪ್ಪಾಗದು. ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನ ತನ್ನ ತಪ್ಪು ನೀತಿಗಳು ಮತ್ತು Read more…

ಬಯಲಾಯ್ತು ಯುವತಿಯ ಸೌಂದರ್ಯದ ಗುಟ್ಟು; ಹರೆಯದವಳಂತೆ ಕಾಣಲು ಕೋಟಿ-ಕೋಟಿ ಖರ್ಚು…!

ಸುಂದರವಾಗಿ ಕಾಣಬೇಕು, ಅಂದ ಚೆಂದದಲ್ಲಿ ತಾನು ಒಂದು ಹೆಜ್ಜೆ ಮುಂದೆ ಇರಬೇಕು ಅನ್ನೋದು ಪ್ರತಿಯೊಂದು ಹೆಣ್ಣಿನ ಮನದಾಸೆಯಾಗಿರುತ್ತೆ, ಅದಕ್ಕಾಗಿ ಅವರು ಮಾಡುವ ಸರ್ಕಸ್‌ಗಳು ಒಂದೆರಡಲ್ಲ ಬ್ಯೂಟಿ ಪಾಲ೯ರ್ ಗಳಿಗೆ Read more…

ಯುವತಿಯ ಗಾಲಿ ಕುರ್ಚಿಯನ್ನು ಮೆಟ್ಟಿಲುಗಳ ಕೆಳಗೆ ತಳ್ಳಿದ ವಿದ್ಯಾರ್ಥಿಗಳು….! ಶಾಕಿಂಗ್‌ ವಿಡಿಯೋ ವೈರಲ್

  ಮಹಿಳೆಯೊಬ್ಬರಿದ್ಧ ಗಾಲಿಕುರ್ಚಿಯನ್ನು ಮೆಟ್ಟಿಲುಗಳ ಕೆಳಗೆ ಎಳೆದ ಆಪಾದನೆ ಮೇಲೆ ಕಾಲೇಜೊಂದರ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಜರುಗಿದೆ. ಕಾರ್ಸನ್ ಬ್ರಿಯರಿ, 23, Read more…

ಬಾಲಕನಿಗೆ ಸಿಕ್ತು ವಿಶ್ವ ಸಮರ-2‌ ರ ಜೀವಂತ ಗ್ರೆನೇಡ್

ಬಾಲಕನೊಬ್ಬ ತೋಟದಲ್ಲಿ ಏನನ್ನೋ ಹುಡುಕುತ್ತಿದ್ದ ಸಂದರ್ಭದಲ್ಲಿ ವಿಶ್ವ ಸಮರ-2 ಗ್ರೆನೇಡ್ ಸಿಕ್ಕಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. 9 ವರ್ಷದ ಬಾಲಕನಿಗೆ ಇದು ಸಿಕ್ಕಿದ್ದು, ಈ ನಿಟ್ಟಿನಲ್ಲಿ ಈಗ ಸಂಶೋಧನೆ Read more…

ಅಂಗಡಿ ಸಹ ಮಾಲೀಕನ ಕೆಲಸ ಮಾಡುತ್ತೆ ಈ ಮುದ್ದು ಮೊಲ; ಕ್ಯೂಟ್‌ ವಿಡಿಯೋ ವೈರಲ್

ಅಂಗಡಿ ಮಾಲೀಕರೊಬ್ಬರಿಗೆ ವ್ಯವಹಾರದಲ್ಲಿ ನೆರವಾಗುತ್ತಿರುವ ಮೊಲವೊಂದು ತನ್ನ ಮುದ್ದುತನದಿಂದ ನೆಟ್ಟಿಗರ ಮನಗೆಲ್ಲುತ್ತಿದೆ. ಅಂಗಡಿಯ ಮುಂದಿನ ಕೌಂಟರ್‌ನಲ್ಲಿ ಕುಳಿತಿರುವ ಈ ಮುದ್ದು ಮೊಲದ ಬಳಿ ತಮ್ಮ ಕೈಯನ್ನು ಇರಿಸಲು ಗ್ರಾಹಕರಿಗೆ Read more…

ಇಟಲಿ ಜನರನ್ನು ಬೆಚ್ಚಿ ಬೀಳುವಂತೆ ಮಾಡುತ್ತೆ ಈ ದ್ವೀಪದ ಹೆಸರು; ಇದರ ಹಿಂದಿದೆ ಒಂದು ವಿಚಿತ್ರ ಕಾರಣ

ಈ ಅವಾಸ್ತವಿಕ ಹಾಗೂ ಅಲೌಕಿಕ ವಿಚಾರಗಳೇ ಹಾಗೆ. ನಮ್ಮಲ್ಲಿ ಎಷ್ಟು ಭಯ ಮೂಡಿಸುತ್ತವೋ ಅಷ್ಟೇ ಆಸಕ್ತಿಯನ್ನೂ ಕೆರಳಿಸುತ್ತವೆ. ಇಂಥದ್ದೇ ಒಂದು ಕಾರಣದಿಂದ ಇಟಲಿಯ ಉತ್ತರ ಭಾಗದಲ್ಲಿರುವ ದ್ವೀಪವೊಂದಕ್ಕೆ ಪ್ರವೇಶ Read more…

’ನನ್ನ ಪತಿಯನ್ನು ಪರಸ್ತ್ರೀಯರೊಂದಿಗೆ ಹಂಚಿಕೊಳ್ಳಲು ಬೇಸರವಿಲ್ಲ’; ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ ಮಹಿಳೆಯ ಹೇಳಿಕೆ

ಯಾವುದೇ ಸಂಬಂಧದ ತಳಪಾಯ ಎಂದರೆ ಪರಸ್ಪರರ ನಡುವಿನ ನಂಬಿಕೆ ಹಾಗೂ ಪ್ರಾಮಾಣಿಕತೆ. ಆದರೆ ಇಲ್ಲೊಬ್ಬ ಹೆಂಗಸು ತನ್ನ ಪತಿ ಅನ್ಯ ಹೆಂಗಸರೊಂದಿಗೆ ಸಮಯ ಕಳೆಯುವುದಕ್ಕಾಗಲೀ, ಅಥವಾ ಅವರೊಂದಿಗೆ ದೈಹಿಕ Read more…

ಬೆವರಿನ ವಾಸನೆಯಿಂದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರ: ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಬೆವರಿನ ವಾಸನೆ ಎಂದಾಕ್ಷಣ ಮೂಗು ಮುಚ್ಚಿಕೊಳ್ಳುವವರೇ ಎಲ್ಲ. ಆದರೆ ಬೆವರಿನಿಂದಲೇ ಸುಗಂಧ ದ್ರವ್ಯಗಳನ್ನು ತಯಾರಿಸುತ್ತಾರೆ ಎನ್ನುವುದು ನಿಮಗೆ ಗೊತ್ತೆ? ಆದರೆ ಇಲ್ಲಿ ಹೇಳುತ್ತಿರುವುದು ಸುಗಂಧ ದ್ರವ್ಯದ ವಿಷಯವಲ್ಲ, ಬದಲಿಗೆ Read more…

ದೃಷ್ಟಿ ಸಮಸ್ಯೆ ಪತ್ತೆ ಮಾಡುವ ಅಪ್ಲಿಕೇಶನ್; 11 ವರ್ಷದ ಬಾಲೆಯಿಂದ ಅಭಿವೃದ್ದಿ

ತನ್ನ ಒಂಬತ್ತನೇ ವಯಸ್ಸಿನಲ್ಲೇ ಐಓಎಸ್‌ ಅಪ್ಲಿಕೇಶನ್‌ ಒಂದನ್ನು ಅಭಿವೃದ್ಧಿಪಡಿಸಿ ಭಾರೀ ಸುದ್ದಿಯಾಗಿದ್ದ ಹನಾ ರಫೀಕ್‌ಳ ಸಹೋದರೆ ಲೀನಾ ರಫೀಕ್ ತನ್ನ 11ನೇ ವಯಸ್ಸಿನಲ್ಲಿ ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ಗಮನಾರ್ಹ Read more…

ಭೀಕರ ಅಪಘಾತವಾದರೂ ಪವಾಡಸದೃಶ್ಯವಾಗಿ ಬದುಕುಳಿದ ಪ್ರಯಾಣಿಕರು; ಭಯಾನಕ ವಿಡಿಯೋ ವೈರಲ್

ಸಾವು ಯಾವ ದಿಕ್ಕಿನಿಂದಾದರೂ, ಹೇಗಾದರೂ ಸದ್ದಿಲ್ಲದೇ ಬರುವುದರ ಹಲವಾರು ವಿಡಿಯೋಗಳು ಈಗಾಗಲೇ ಸಾಕ್ಷಿಯಾಗಿವೆ. ಅದೇ ರೀತಿ ಆಯಸ್ಸು ಗಟ್ಟಿಯಾಗಿದ್ದರೆ ಏನೇ ದೊಡ್ಡ ಅನಾಹುತವಾದರೂ ಬದುಕಿರುವ ಘಟನೆಗಳೂ ಸಾಕಷ್ಟಿವೆ. ಇದೀಗ Read more…

ವಿಡಿಯೋ: ಮೊಸಳೆಗೆ ಕೈತುತ್ತು ನೀಡಿ ಸಲಹುತ್ತಿದೆ ಫ್ಲಾರಿಡಾದ ಈ ಜೋಡಿ

ಪ್ರಾಣಿಗಳನ್ನು ಸಾಕಿ ಸಲಹುವುದು ಒಂದು ರೀತಿಯ ಹಿತಾನುಭವ. ನಾಯಿ, ಬೆಕ್ಕು, ಹಸುಗಳನ್ನು ಸಾಕುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಇಲ್ಲೊಂದು ಜೋಡಿ ಮೊಸಳೆಯನ್ನು ಸಾಕು ಪ್ರಾಣಿಯಂತೆ ಸಲಹುತ್ತಿರುವುದನ್ನು ನೋಡಬಹುದಾಗಿದೆ. ಫ್ಲಾರಿಡಾದ Read more…

ಓವನ್ ನಲ್ಲಿ ಊಟ ಬಿಸಿ ಮಾಡಿದ್ದಕ್ಕೆ ಕೆಲಸವನ್ನೇ ಕಳೆದುಕೊಂಡ ಉದ್ಯೋಗಿ…!

ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸಗಾರರನ್ನು ವಜಾ ಮಾಡುವ ಸುದ್ದಿಗಳು ಇತ್ತಿಚೆಗೆ ಹೆಚ್ಚಾಗಿವೆ. ಇದಕ್ಕೆ ಕಾರಣ ರಿಸೆಶನ್, ಆರ್ಥಿಕ ಹಿಂಜರಿತ ಕಾರಣ ಕೊಟ್ಟು ಸಾವಿರಾರು ಜನರನ್ನ ಕೆಲಸದಿಂದ ತೆಗೆಯಲಾಗುತ್ತಿದೆ. ಕಂಪನಿಗಳ Read more…

ಎಬೋಲಾದಷ್ಟೇ ಭೀತಿ ಮೂಡಿಸಿದ ಮಾರ್ಬರ್ಗ್ ಸೋಂಕು; ಬೆಚ್ಚಿಬಿದ್ದ ಆಫ್ರಿಕಾ

ಮಾರ್ಬರ್ಗ್ ವೈರಸ್‌ ಸೋಂಕಿನಿಂದ ಆಫ್ರಿಕಾದ ಈಕ್ವೇಟೋರಿಯಲ್ ಗಿನಿಯಲ್ಲಿ ಏಳು ಮಂದಿ ಮೃತಪಟ್ಟಿದ್ದು, ಹೆಮಾರಾಜಿಕ್ ಜ್ವರದ ಕಾರಣ ಇನ್ನೂ 20 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ Read more…

ಮನೆ ಮಾರಾಟಕ್ಕಿಟ್ಟ ಮಹಿಳೆಯಿಂದ ಹೊಸ ರೀತಿ ಜಾಹೀರಾತು; ವಿಡಿಯೋ ವೈರಲ್

ಆನ್ಲೈನ್‌ನಲ್ಲಿ ಆಸ್ತಿ ಮಾರಾಟದ ಪಟ್ಟಿಯನ್ನು ಬಹಳ ಎಂಗೇಜಿಂಗ್ ಆಗಿ ತೋರಿಸುವುದು ಹೇಗೆ ಎಂದು ತೋರಿಸಿಕೊಟ್ಟಿರುವ ಮಹಿಳೆಯೊಬ್ಬರು ತಮ್ಮ ಆಸ್ತಿಯ ವಿಡಿಯೋಗೆ ಸಂಗೀತದ ಟಚ್‌ ಕೊಟ್ಟು ಜಾಹೀರಾತು ಮಾಡಿದ್ದಾರೆ. ಈ Read more…

ಕರ್ತವ್ಯದ ಅವಧಿ ಬಳಿಕ ಪೋರ್ನ್ ಸ್ಟಾರ್ ಆಗಿದ್ರು ಅಮೆರಿಕಾದ ಈ ಜಡ್ಜ್….!

ಜಡ್ಜ್ ವೊಬ್ಬರು ಕರ್ತವ್ಯದ ನಂತರ ಪೋರ್ನ್ ಸ್ಟಾರ್ ಆಗಿದ್ದು, ಭಾರೀ ಟೀಕೆ ಬಳಿಕ ಅವರನ್ನು ವಜಾ ಮಾಡಲಾಗಿದೆ. ಅಮೆರಿಕಾದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಆನ್‌ಲೈನ್‌ನಲ್ಲಿ ಪೋರ್ನ್ ಸ್ಟಾರ್ Read more…

ಖಾಸಗಿ ಜೆಟ್ ಆಕಾರದ ಮನೆ: ವಿಮಾನದಲ್ಲಿ ಹಾರುವ ಕನಸನ್ನ ವಿಭಿನ್ನವಾಗಿ ನನಸಾಗಿಸಿಕೊಂಡ ವ್ಯಕ್ತಿ

ವಿಮಾನದಲ್ಲಿ ಹಾರುವ ಕನಸು ನನಸಾಗುತ್ತಿಲ್ಲವೆಂದು ಆತ ಕೈಕಟ್ಟಿ ಕೂರಲಿಲ್ಲ. ಬದಲಾಗಿ ತಾನೇ ವಿಮಾನದಂತಹ ಮನೆಯನ್ನು ನಿರ್ಮಿಸಿ ಅದರಲ್ಲಿ ಪ್ರತಿದಿನ ಬದುಕುವ ಕಾರ್ಯಕ್ಕೆ ಮುಂದಾಗಿದ್ದಾನೆ. ನಿರಾಸೆಯನ್ನ ಮತ್ತೊಂದು ರೂಪದ ಛಲವನ್ನಾಗಿ Read more…

ಪರೀಕ್ಷೆಯಲ್ಲಿ ಮಕ್ಕಳಿಗೆ ’ಗಣಿತದ ಚಿತ್ರ’ ಬಿಡಿಸಲು ಹೇಳಿದ ಶಿಕ್ಷಕಿ; ಐಡಿಯಾಗೆ ಫಿದಾ ಆದ ನೆಟ್ಟಿಗರು

ಮಕ್ಕಳಿಗೆ ಶೈಕ್ಷಣಿಕ ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಮಿಕ್ಕವರಿಗಿಂತ ಹೆಚ್ಚು ಶ್ರಮ ಹಾಕಿ, ಒಂದು ಹೆಜ್ಜೆ ಮುಂದೆ ಹೋಗುವ ಮೂಲಕ ಆವಿಷ್ಕಾರೀ ವಿಧಾನಗಳನ್ನು ಕಂಡುಕೊಳ್ಳುತ್ತಾರೆ. ಪ್ರೌಢ ಶಾಲೆಯಲ್ಲಿ ಗಣಿತ ಹಾಗೂ ವಿಶೇಷ Read more…

Watch Video | ಮಸಾಯಿ ಭಾಷೆಯಲ್ಲಿ ಮಾತನಾಡಿದ ಅಮೆರಿಕನ್ ಯೂಟ್ಯೂಬರ್‌; ಕೀನ್ಯಾದ ಬುಡಕಟ್ಟು ಜನಾಂಗದ ಮನಗೆದ್ದ ಯುವಕ

ಅಮೆರಿಕದ ಯೂಟ್ಯೂಬರ್‌ ಆರಿಯೇ ಸ್ಮಿತ್‌ ತಮ್ಮ ಭಾಷಾ ಕೌಶಲ್ಯದಿಂದ ಜಗತ್ತಿನಾದ್ಯಂತ ಜನರನ್ನು ಪುಳಕಿತಗೊಳಿಸುವಲ್ಲಿ ಸಿದ್ಧಹಸ್ತರು. ’ಶಿಯಾವೋಮ್ಯಾನಿಕ್’ ಎಂದೂ ಕರೆಯಲ್ಪಡುವ ಇವರು ಇತ್ತೀಚೆಗೆ ಕೀನ್ಯಾದ ಮಸಾಯಿ ಗ್ರಾಮಕ್ಕೆ ಭೇಟಿ ಕೊಟ್ಟ Read more…

Watch Video | ಚಂಡಮಾರುತದ ವರದಿ ಮಾಡುವ ವೇಳೆ ಭಾವುಕನಾದ ಆಂಕರ್

ಅಮೆರಿಕದ ಮಿಸ್ಸಿಸ್ಸಿಪ್ಪಿ ಚಂಡಮಾರುತವು ದಿನದಿಂದ ದಿನಕ್ಕೆ ತನ್ನ ವಿಧ್ವಂಸಕ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಸಾಗಿದ್ದು, ಹವಾಮಾನ ಬದಲಾವಣೆಯ ದುಷ್ಪರಿಣಾಮದ ಎಚ್ಚರಿಕೆ ಕೊಡುತ್ತಿರುವಂತೆ ಕಾಣುತ್ತಿದೆ.‌ ಚಂಡಮಾರುತ ಸೃಷ್ಟಿಸಿರುವ ಅನಾಹುತದ ವರದಿ ಮಾಡುತ್ತಿದ್ದ Read more…

BIG NEWS: ಕೂದಲೆಳೆ ಅಂತರದಲ್ಲಿ ತಪ್ಪಿದ ಏರ್ ಇಂಡಿಯಾ – ನೇಪಾಳ ಏರ್ ಲೈನ್ಸ್ ವಿಮಾನ ಘರ್ಷಣೆ ಅನಾಹುತ

ಏರ್ ಇಂಡಿಯಾ ಮತ್ತು ನೇಪಾಳ ಏರ್ ಲೈನ್ಸ್ ವಿಮಾನಗಳು ಆಗಸದಲ್ಲಿ ಬಹುತೇಕ ಘರ್ಷಣೆಗೆ ಒಳಗಾಗಬಹುದಾಗಿದ್ದ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ಘಟನೆಯಲ್ಲಿ ಅಜಾಗರೂಕತೆ ತೋರಿದ ಏರ್ ಟ್ರಾಫಿಕ್ Read more…

ವಿಮಾನದಲ್ಲಿ ಮಹಿಳಾ ಪ್ರಯಾಣಿಕರ ಅಶಿಸ್ತಿನ ವರ್ತನೆ; ಸಹಪ್ರಯಾಣಿಕರಿಗೆ ಅಶ್ಲೀಲ ಪದಗಳಿಂದ ನಿಂದನೆ

ಫ್ರಾಂಟಿಯರ್ ಏರ್‌ಲೈನ್ಸ್ ವಿಮಾನವು ಮಿಯಾಮಿಯಿಂದ ಫಿಲಡೆಲ್ಫಿಯಾಕ್ಕೆ ತೆರಳುತ್ತಿದ್ದಾಗ ಪ್ರಯಾಣಿಕರೊಬ್ಬರು ಅಶಿಸ್ತಿನಿಂದ ವರ್ತಿಸಿರೋ ಮತ್ತೊಂದು ಪ್ರಕರಣ ನಡೆದಿದೆ. ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ಸಹ ಪ್ರಯಾಣಿಕರ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...