alex Certify International | Kannada Dunia | Kannada News | Karnataka News | India News - Part 122
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಹೆಜ್ಜೆ ಇಡುವಾಗಲೇ ಡಾನ್ಸ್​ ಮಾಡಿದ ಕಂದಮ್ಮ: ಕ್ಯೂಟ್​ ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಚಿಕ್ಕಮಕ್ಕಳ ವಿಡಿಯೋ ನೋಡುವುದೇ ಚೆಂದ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಅಂಬೆಗಾಲಿಡುವ ಮಗುವೊಂದು ತನ್ನ ಮೊದಲ ಹೆಜ್ಜೆಗಳನ್ನು ಇಡುವ ಸಮಯವು ಅದ್ಭುತವಾಗಿರುತ್ತದೆ. Read more…

ಅಣ್ಣನ ಜೀವ ಉಳಿಸಲು ಅಸ್ಥಿಮಜ್ಜೆ ದಾನ ಮಾಡಿದ ಪುಟ್ಟ ತಮ್ಮ: ಭಾವುಕ ವಿಡಿಯೋ ವೈರಲ್​

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ಅಣ್ಣನಿಗೆ ತಮ್ಮನೊಬ್ಬ ತನ್ನ ಅಸ್ಥಿಮಜ್ಜೆಯನ್ನು ದಾನ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅಣ್ಣ-ತಮ್ಮನ ಸಂಭಾಷಣೆ ಕಣ್ಣೀರು ತರಿಸುತ್ತದೆ. ಪ್ರೆಸ್ಟನ್ Read more…

BIG NEWS: ಹಾರುವ ರೇಸಿಂಗ್​ ಕಾರ್​ ಶೀಘ್ರದಲ್ಲಿ ಲಭ್ಯ; ಪ್ರಾಯೋಗಿಕ ಹಾರಾಟ ಯಶಸ್ವಿ

ಹಾರುವ ಕಾರಿನ ಪರಿಕಲ್ಪನೆ ಬಂದು ವರ್ಷಗಳೇ ಗತಿಸಿವೆ. ಈ ನಿಟ್ಟಿನಲ್ಲಿ ಕೆಲವು ದೇಶಗಳು ಇನ್ನೂ ಸಂಶೋಧನೆ ನಡೆಸುತ್ತಲಿವೆ. ಇದೀಗ ಅಲೌಡಾ ಏರೋನಾಟಿಕ್ಸ್ ಎಂಬ ಆಸ್ಟ್ರೇಲಿಯಾದ ಕಂಪೆನಿಯು ತನ್ನ ಮೊದಲ Read more…

ಜಪಾನ್‌ ಕಡಲ ತೀರದಲ್ಲಿ ಅಜ್ಞಾತ ಲೋಹದ ಚೆಂಡು: ಎಲ್ಲೆಡೆ ಆತಂಕ

ಜಪಾನ್‌ನ ಕಡಲತೀರದಲ್ಲಿ ಅಜ್ಞಾತ ಲೋಹದ ಚೆಂಡೊಂದು ಪತ್ತೆಯಾಗಿದೆ. ಕಡಲತೀರದಲ್ಲಿ ಇದು ಸಿಕ್ಕಿದ್ದು ಆತಂಕ ಸೃಷ್ಟಿಸಿದೆ. ಈ ಕುರಿತು ತನಿಖೆ ಮಾಡಲು ಅಧಿಕಾರಿಗಳು ಆರಂಭಿಸಿದ್ದಾರೆ. ವಾರ್ ಆಫ್ ದಿ ವರ್ಲ್ಡ್ಸ್ Read more…

BIG NEWS: ಗೂಢಚಾರಿಕೆ ನಡೆಸುತ್ತಿದ್ದ ಚೀನಾದ ಬಲೂನ್ ಸೆಲ್ಫಿ ಬಿಡುಗಡೆಗೊಳಿಸಿದ ಅಮೆರಿಕಾ…!

ಅಮೆರಿಕಾದ ಆಗಸದಲ್ಲಿ ಸಂಚರಿಸುತ್ತಾ ಗೂಢಚಾರಿಕೆ ನಡೆಸುತ್ತಿದ್ದ ಚೀನಾದ ಬಲೂನ್ ಅನ್ನು ಫೆಬ್ರವರಿ 5ರಂದು ಅಮೆರಿಕಾದ ವಾಯುಸೇನೆ ಹೊಡೆದುರುಳಿಸಿತ್ತು. ಈ ಬಲೂನ್ ಜನವರಿ 28ರಂದು ಅಮೆರಿಕ ವಾಯು ನೆಲೆಯನ್ನು ಪ್ರವೇಶಿಸಿತ್ತು Read more…

ಭಯಾನಕ ಬೃಹತ್ ಬಿಳಿ ಶಾರ್ಕ್​: ಮೈ ಝುಂ ಎನ್ನಿಸುವ ವಿಡಿಯೋ ವೈರಲ್​

ಬೃಹತ್ ಬಿಳಿ ಶಾರ್ಕ್​ನ ವಿಡಿಯೋ ಮತ್ತೊಮ್ಮೆ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿ ಮಾಡಿದೆ. ನೋಡಲು ಭಯಾನಕವಾಗಿರುವ ಈ ಶಾರ್ಕ್​ ಮೈ ಝುಂ ಎನ್ನಿಸುವಂತಿದೆ. ಸಮುದ್ರ ಜೀವಶಾಸ್ತ್ರಜ್ಞ ಮಾರಿಸಿಯೊ ಹೊಯೊಸ್ ಪಡಿಲ್ಲಾ Read more…

ಈತ ಹೋದಲ್ಲೆಲ್ಲಾ ಆಗುತ್ತಿತ್ತು ಮಳೆ….! ಇಲ್ಲಿದೆ ‌ʼರೇನ್‌ ಮ್ಯಾನ್ʼ ಕುರಿತ ವಿಚಿತ್ರ ಸ್ಟೋರಿ

ನ್ಯೂಯಾರ್ಕ್​: ಕೆಲವೊಮ್ಮೆ ಯಾರೂ ಊಹಿಸದ ವಿಚಿತ್ರಗಳು ಈ ಭೂಮಿಯ ಮೇಲಿದೆ. ಕೆಲವು ನಿಗೂಢ ವ್ಯಕ್ತಿಗಳೂ ಇದ್ದಾರೆ. ಅಂಥವರಲ್ಲಿ ಒಬ್ಬರು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ವಾಸಿಸುವ ಡೊನಾಲ್ಡ್ ಅಕಾ ಡಾನ್ ಡೆಕ್ಕರ್. Read more…

ಟ್ರಕ್ಕನ್ನು ರೈಲು ಎಂದು ಗ್ರಹಿಸಿದ ಟೆಸ್ಲಾ ಕಾರು: ವಿಡಿಯೋ ವೈರಲ್​

ಚಲಿಸುತ್ತಿರುವ ಟ್ರಕ್‌ ಅನ್ನು ಟೆಸ್ಲಾ ಕಾರೊಂದು ರೈಲು​ ಎಂದು ಭಾವಿಸಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜೇಮ್ಸ್ ಅರ್ಬನಿಯಾಕ್ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು Read more…

25ರ ಹರೆಯದವಳಂತೆ ಕಾಣ್ತಾಳೆ ಈ ಚೆಲುವೆ….! ಇವಳ ವಯಸ್ಸು ತಿಳಿದ್ರೆ ಬೆರಗಾಗ್ತೀರಾ

50ರ ಹರೆಯದಲ್ಲೂ ಸಖತ್‌ ಫಿಟ್‌ ಹಾಗೂ ಬ್ಯೂಟಿಫುಲ್‌ ಆಗಿರೋ ನಟಿಯರನ್ನು ನೋಡಿ ನಾವೆಲ್ಲಾ ಅಚ್ಚರಿಪಡುತ್ತಿದ್ವಿ. ಆದ್ರೆ ಅಮೇರಿಕದ ಫ್ಯಾಷನ್ ಡಿಸೈನರ್ ವೆರಾ ವಾಂಗ್ ಅವರನ್ನು ನೋಡಿದ್ರೆ ನೀವು ಅಕ್ಷರಶಃ Read more…

ಭಾರತೀಯ ಮದುವೆ ನೃತ್ಯಕ್ಕೆ ಮನಸೋತು ಕಲಿತ ಬೆಲ್ಜಿಯಂ ಯುವಕ: ವಿಡಿಯೋ ವೈರಲ್

ಭಾರತದಲ್ಲಿ ವಿವಾಹಗಳಲ್ಲಿ ಈಗ ಸಂಗೀತ, ನೃತ್ಯ ಮಾಮೂಲು ಆಗಿದೆ. ಇಂಥ ವಿಡಿಯೋಗಳು ಆಗಾಗ್ಗೆ ವೈರಲ್​ ಆಗುತ್ತಲೂ ಇರುತ್ತವೆ. ಇದೇ ಬೆಲ್ಜಿಯಂನ ವ್ಯಕ್ತಿಯೊಬ್ಬರನ್ನು ಸೆಳೆದಿದೆ. ಭಾರತೀಯ ವಿವಾಹವನ್ನು ವಿಶಿಷ್ಟವಾದ ದೇಸಿ Read more…

ಟರ್ಕಿ ದುರಂತ: 261 ಗಂಟೆಯ ನಂತರ ಅವಶೇಷಗಳಿಂದ ವ್ಯಕ್ತಿಯ ರಕ್ಷಣೆ; ಹೊರ ಬರುತ್ತಿದ್ದಂತೆಯೇ ಕೇಳಿದ್ದು ಈ ಪ್ರಶ್ನೆ

ಟರ್ಕಿ-ಸಿರಿಯಾದ ವಿನಾಶಕಾರಿ ಭೂಕಂಪಗಳ ನಂತರ, ಟರ್ಕಿಯ ನಿವಾಸಿ 33 ವರ್ಷದ ಮುಸ್ತಫಾ ಅವ್ಸಿ 261 ಗಂಟೆಗಳ ಕಾಲ ಖಾಸಗಿ ಆಸ್ಪತ್ರೆಯ ಭಗ್ನಾವಶೇಷಗಳ ಅಡಿಯಲ್ಲಿ ಮಲಗಿದ್ದರು. ಆಹಾರವಿಲ್ಲ, ನೀರಿಲ್ಲ ಮತ್ತು Read more…

ಸಹೋದರ-ಸಹೋದರಿಯ ದೈಹಿಕ ಸಂಬಂಧ ಸಾಧ್ಯವೇ ? ವಿದ್ಯಾರ್ಥಿಗಳಿಗೆ ಹೀಗೊಂದು ಅಶ್ಲೀಲ ಪ್ರಶ್ನೆ ಕೇಳಿದ ಪಾಕ್‌ ವಿವಿ

ಅಣ್ಣ ಮತ್ತು ತಂಗಿ ನಡುವೆ ಲೈಂಗಿಕ ಸಂಬಂಧ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ? ಈ ರೀತಿ ಪ್ರಶ್ನೆ ಏನಾದ್ರೂ ನಿಮ್ಮ ಮುಂದೆ ಇಟ್ಟರೆ ನಿಮ್ಮ ಪ್ರತಿಕ್ರಿಯೆ Read more…

ತೈಲ ಸೋರಿಕೆಯಿಂದಾಗಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: 300 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ತೈಲ ಸೋರಿಕೆಯಿಂದಾಗಿ ತುರ್ತು ಲ್ಯಾಂಡಿಂಗ್ ಮಾಡಿದೆ, ನೆವಾರ್ಕ್(ಯುಎಸ್)-ದೆಹಲಿ ಏರ್ ಇಂಡಿಯಾ ವಿಮಾನ(AI106) ತಾಂತ್ರಿಕ ದೋಷದ ಕಾರಣದಿಂದ ಸ್ವೀಡನ್‌ನ ಸ್ಟಾಕ್‌ಹೋಮ್ ವಿಮಾನ Read more…

BIG NEWS: ಇಲ್ಲಿದೆ ವಿಶ್ವದ ವರ್ಸ್ಟ್ – ಬೆಸ್ಟ್ ‘ಡ್ರೈವರ್’ ಹೊಂದಿರುವ ದೇಶಗಳ ಪಟ್ಟಿ…! ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ ?

ವಿಮಾ ಕಂಪನಿಯೊಂದು ವಿಶ್ವದ ಕಳಪೆ ಹಾಗೂ ಬೆಸ್ಟ್ ಚಾಲಕರುಗಳ  ಕುರಿತಂತೆ ಅಧ್ಯಯನ ನಡೆಸಿದ್ದು, ಈ ಪಟ್ಟಿಯನ್ನು, ಈಗ ಬಿಡುಗಡೆ ಮಾಡಲಾಗಿದೆ. ಅಧ್ಯಯನದಲ್ಲಿ ಟ್ರಾಫಿಕ್ ನಿಯಮ ಪಾಲನೆ, ವೇಗಮಿತಿ, ಮದ್ಯದ Read more…

ವಾರಕ್ಕೆ ನಾಲ್ಕೇ ದಿನ ಕೆಲಸದ ಅವಧಿ; ಭರ್ಜರಿ ಯಶಸ್ಸಿನ ಬಳಿಕ ಮುಂದುವರಿಕೆಗೆ UK ಕಂಪನಿಗಳ ಒಲವು

ಯುನೈಟೆಡ್ ಕಿಂಗ್ಡಮ್ ನ ಹಲವು ಕಂಪನಿಗಳು ಪರೀಕ್ಷಾರ್ಥವಾಗಿ ಕಳೆದ ಆರು ತಿಂಗಳಿನಿಂದ ತಮ್ಮ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನಗಳ ಮಾತ್ರ ಕೆಲಸದ ಅವಧಿಯನ್ನು ನೀಡಿದ್ದು, ಇದರಲ್ಲಿ ಭರ್ಜರಿ ಯಶಸ್ಸು Read more…

ತಾಯಿ ಮಗುವಿನೊಂದಿಗಿದ್ದ ಚಿತ್ರವನ್ನೇ ಅಶ್ಲೀಲ ಎಂದು ಪರಿಗಣಿಸಿದ ಟ್ವಿಟ್ಟರ್; ಅಕೌಂಟ್ ಬ್ಯಾನ್ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ

ಅಮೆರಿಕಾದ ರಾಷ್ಟ್ರೀಯ ಸುರಕ್ಷಾ ಏಜನ್ಸಿಯ ಮಾಜಿ ಉದ್ಯೋಗಿ ವಿಸಿಲ್ ಬೋವರ್‌ ಎಡ್ವರ್ಡ್ ಸ್ಕೋಡೆನ್ ಅವರ ಪತ್ನಿ ಇತ್ತಿಚೆಗೆ ಮಗುವಿನ ಜೊತೆಗೆ ಇರುವ ತಮ್ಮ ಫೋಟೋವೊಂದನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. Read more…

SHOCKING: ಅಮೆಜಾನ್‌, ಆಪಲ್‌ನಂತಹ ಪ್ರತಿಷ್ಠಿತ ಕಂಪನಿಗಳಿಗೆ ಹ್ಯಾಕರ್‌ಗಳ ಕಾಟ; ಡೇಟಾ ಸೆಂಟರ್‌ಗಳ ಲಾಗಿನ್ ಐಡಿ ವಿವರ ಕದ್ದು ಮಾರಾಟ….!

ಹ್ಯಾಕರ್‌ಗಳು ವಿಶ್ವದ ಪ್ರಮುಖ ಕಂಪನಿಗಳ ಡೇಟಾ ಸೆಂಟರ್‌ಗಳ ಲಾಗಿನ್ ಪಾಸ್‌ವರ್ಡ್‌ಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಹ್ಯಾಕರ್‌ಗಳು ಅಲಿಬಾಬಾ, ಅಮೆಜಾನ್, ಆಪಲ್, ಬಿಎಂಡಬ್ಲ್ಯು ಎಜಿ, Read more…

ವಿಡಿಯೋ ಮಾಡ್ತಿರೋ ಡ್ರೋಣ್ ಮೇಲೆ ಮೊಸಳೆ ಅಟ್ಯಾಕ್: ಆಮೇಲೆ ಆಗಿದ್ದು ಮಾತ್ರ ಅದ್ಭುತ…!

ಮೊಸಳೆ…… ನೀರ ಮಧ್ಯದಲ್ಲಿ ಸೈಲೆಂಟ್ ಆಗಿ ತೇಲ್ತಾ ತೇಲ್ತಾನೇ, ವೈಲೆಂಟ್ ಆಗಿ ಎದುರಾಳಿಯನ್ನ ಟಾರ್ಗೆಟ್ ಮಾಡುವ ಜೀವಿ, ಮೊಸಳೆಗಳು ನೀರಿನೊಳಗಷ್ಟೇ ಅಲ್ಲ, ನೀರ ಹೊರಗೆಯೂ ವಾಸಿಸುವ ಬದುಕಬಲ್ಲ ಉಭಯವಾಸಿ Read more…

ನೀರಿನೊಳಗೆ ಮನಸೆಳೆಯುವ ಜಿಮ್ನಾಸ್ಟಿಕ್ಸ್: ಬೆರಗಾಗಿಸುತ್ತೆ ವಿಡಿಯೋ

ಕೆಲವರಿಗೆ ನೀರಿನ ಬಗ್ಗೆ ವಿಶೇಷವಾದ ಒಲವು ಇರುತ್ತದೆ. ಫ್ರೀಸ್ಟೈಲ್‌ನ ಏಸಿಂಗ್‌ನಿಂದ ಹಿಡಿದು ಬ್ಯಾಕ್‌ಸ್ಟ್ರೋಕ್ ಮಾಡುವವರೆಗೆ, ಅವರ ಈಜು ಕೌಶಲ್ಯಗಳು ಜನಸಾಮಾನ್ಯರನ್ನು ಆಕರ್ಷಿಸುತ್ತವೆ. ಉತ್ತಮ ಈಜುಗಾರನಾಗುವ ಪ್ರಮುಖ ಅಂಶವೆಂದರೆ ಉಸಿರನ್ನು Read more…

ಕಿಕ್ ಮಾಡಲು ಹೋದ ಯುವತಿಯಿಂದ ಎಡವಟ್ಟು: ನಗು ತರಿಸುತ್ತೆ ಇದರ ವಿಡಿಯೋ​

ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಕ್ಲಬ್‌ಗಳು ಎಲ್ಲಾ ವಯೋಮಾನದ ಜನರನ್ನು ಸಂತಸದಲ್ಲಿ ತೇಲಿಸುವ ತಾಣ. ಇದರಲ್ಲಿರುವ ಆಟೋಟಗಳನ್ನು ಎಲ್ಲರೂ ಎನ್​ಜಾಯ್​ ಮಾಡುತ್ತಾರೆ. ಅದರಲ್ಲಿಯೂ ಸಾಹಸ ಆಟಗಳನ್ನು ಆಡಲು ಮತ್ತು ವಿವಿಧ Read more…

ಆಕರ್ಷಣೆಯ ಕೇಂದ್ರಬಿಂದುವಾದ ಈ ಬೆಕ್ಕಿಗೆ ಸಿಕ್ಕಿದೆ 5 ಸ್ಟಾರ್ಸ್…!

ಪೋಲಿಷ್ ನಗರವಾದ ಸ್ಜೆಸಿನ್‌ನಲ್ಲಿ ‘ಗ್ಯಾಸೆಕ್’ ಹೆಸರಿನ ಬೆಕ್ಕು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕಪ್ಪು-ಬಿಳುಪು ಬೆಕ್ಕು ಗೂಗಲ್ ನಕ್ಷೆಗಳಲ್ಲಿ ಐದು ಸ್ಟಾರ್​ಗಳ ರೇಟಿಂಗ್ ಹೊಂದಿರುವುದು ಇದರ ಘನತೆಯನ್ನು ತೋರಿಸುತ್ತದೆ. 1346 Read more…

5 ಸಾವಿರ ವರ್ಷಗಳ ಹಿಂದಿನ ಕೊಲೆ ರಹಸ್ಯ ಭೇದಿಸಿದ ಸಂಶೋಧಕರು

ಕೊಲೆ ರಹಸ್ಯಗಳನ್ನು ಭೇದಿಸುವುದು ಸುಲಭವಲ್ಲ. ಆದರೆ ಸಾವಿರಾರು ವರ್ಷಗಳ ಹಿಂದಿನ ಸಾಮೂಹಿಕ ಹತ್ಯಾಕಾಂಡ ರಹಸ್ಯವನ್ನು ಭೇದಿಸಲಾಗಿದೆ ಎಂದರೆ ನಂಬುವುದು ಕಷ್ಟ ಅಲ್ಲವೆ? ಆದರೆ ಜರ್ಮನಿಯ ತಾಲ್ಹೈಮ್‌ನಲ್ಲಿ ಇಂಥದ್ದೊಂದು ಸಂಶೋಧನೆ Read more…

ವಿಮಾನ ವಿಳಂಬ: ಸಂಸ್ಥೆಗೆ ಇ-ಮೇಲ್​ ಕಳುಹಿಸಲು ಚಾಟ್ ​ಜಿಪಿಟಿಗೆ ಹೇಳಿದ ಮಹಿಳೆ

ಈ ಡಿಜಿಟಲ್​ ಯುಗದಲ್ಲಿ ಚಾಟ್​ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್​ ನಾವು ಏನು ಹೇಳಿದರೂ ಆ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ತಿಳಿಸುತ್ತದೆ. ಕಳೆದ ನವೆಂಬರ್​ ತಿಂಗಳಿನಲ್ಲಿ Read more…

Watch: 1986 ರಲ್ಲಿ ʼಟೈಟಾನಿಕ್‌ʼ ಪತ್ತೆ ಹಚ್ಚಿದ್ದ ಕ್ಷಣಗಳ ವಿಡಿಯೋ ಈಗ ರಿಲೀಸ್

ಟೈಟಾನಿಕ್ ಹಡಗು ಯಾರಿಗೆ ಗೊತ್ತಿಲ್ಲ ಹೇಳಿ. 1912 ದುರಂತ ಅಂತ್ಯ ಕಂಡುಕೊಂಡಿದ್ದ ಹಡಗು. ದೈತ್ಯಾಕಾರದ ಹಿಮಗಡ್ಡೆಗೆ ಬಡಿದು, ಅಟ್ಲಾಂಟಿಕ್ ಮಹಾಸಾಗರದ ಮುಳುಗಿ ಹೋದ ಹಡಗು ಇದು. ಈ ಘಟನೆ Read more…

Video | ಕಾಲಿಗೆ ಹಾಕಿಕೊಂಡಿದ್ದ ‘ಶೂ’ ನಲ್ಲಿ ಬಿಯರ್ ಕುಡಿದು ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ ಗಾಯಕ…!

ಖ್ಯಾತ ಸಂಗೀತಗಾರ ಹ್ಯಾರಿ ಸ್ಟೈಲ್ಸ್ ಸಂಗೀತ ಕಚೇರಿ ನಡೆಯುವಾಗಲೇ ತನ್ನ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದಾರೆ. ಕಾಲಿಗೆ ಹಾಕಿಕೊಂಡಿದ್ದ ಶೂ ಕಳಚಿ ಅದರಲ್ಲಿ ಬಿಯರ್ ತುಂಬಿಕೊಂಡು ಕುಡಿದಿದ್ದು, ಇದನ್ನು ನೋಡಿ Read more…

ಟರ್ಕಿಯಲ್ಲಿ ಮತ್ತೊಂದು ಭೂಕಂಪ; ಆತಂಕದ ಕ್ಷಣಗಳು ಕಾರಿನ ‘ಡ್ಯಾಶ್ ಕ್ಯಾಮ್’ ನಲ್ಲಿ ಸೆರೆ

ಎರಡು ವಾರಗಳಿಂದ ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೀಕರ ಭೂಕಂಪದಲ್ಲಿ 50,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪರಿಹಾರ ಕಾರ್ಯಾಚರಣೆ ಇನ್ನೂ ಸಹ ಮುಂದುವರೆದಿದ್ದು, ಸಾವಿನ ಸಂಖ್ಯೆ Read more…

BIG BREAKING: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್

ಮಹತ್ವದ ಬೆಳವಣಿಗೆ ಒಂದರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಲಾಹೋರ್ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ವಿದೇಶಕ್ಕೆ ಹಣ ವರ್ಗಾವಣೆ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರಿಗೆ Read more…

ದಿಢೀರ್ ಮಾರ್ಗ ಬದಲಿಸಿದ ನ್ಯೂಯಾರ್ಕ್-ದೆಹಲಿ ವಿಮಾನ: ಕಾರಣ ಗೊತ್ತಾ…?

ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಏರ್ ಇಂಡಿಯಾದ ನ್ಯೂಯಾರ್ಕ್-ದೆಹಲಿ ವಿಮಾನವನ್ನು ಲಂಡನ್‌ಗೆ ತಿರುಗಿಸಲಾಗಿದೆ ಪ್ರಯಾಣಿಕರೊಬ್ಬರು ಆರೋಗ್ಯದ ಪರಿಣಾಮಗಳ ಬಗ್ಗೆ ದೂರಿದ ನಂತರ ಏರ್ ಇಂಡಿಯಾ ನ್ಯೂಯಾರ್ಕ್-ದೆಹಲಿ ವಿಮಾನ ಮಾರ್ಗ ಬದಲಿಸಲಾಗಿದೆ. Read more…

ರಷ್ಯಾ ವಿರುದ್ಧ ಯುದ್ಧ ಮುಂದುವರೆಸಿದ ಉಕ್ರೇನ್ ಗೆ ಆನೆಬಲ; ಬಿಡೆನ್ ಸರ್ಪ್ರೈಸ್ ಭೇಟಿ ವೇಳೆ 500 ಮಿ.ಡಾಲರ್ ಪ್ಯಾಕೇಜ್, ಶಸ್ತ್ರಾಸ್ತ್ರ ನೆರವಿನ ಘೋಷಣೆ

ಉಕ್ರೇನ್ ಗೆ ಆಶ್ಚರ್ಯಕರ ರೀತಿ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಬಿಡೆನ್ ಭೇಟಿಯ ಸಮಯದಲ್ಲಿ 500 ಮಿಲಿಯನ್ ಡಾಲರ್ ಪ್ಯಾಕೇಜ್ ಮತ್ತು ಹೆಚ್ಚಿನ ಶಸ್ತ್ರಾಸ್ತ್ರ ಸರಬರಾಜು ಮಾಡುವುದಾಗಿ ಪ್ರಕಟಿಸಿದರು. Read more…

BREAKING: ಯುದ್ಧಪೀಡಿತ ಉಕ್ರೇನ್‌ ಗೆ ಅಮೆರಿಕ ಅಧ್ಯಕ್ಷರ ಧಿಡೀರ್ ಭೇಟಿ; ಕುತೂಹಲ ಮೂಡಿಸಿದ ಬೆಳವಣಿಗೆ

ರಷ್ಯಾ, ಪುಟ್ಟ ರಾಷ್ಟ್ರ ಉಕ್ರೇನ್ ಮೇಲೆ ಯುದ್ಧ ಆರಂಭಿಸಿ ವರ್ಷವಾಗುತ್ತ ಬಂದಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ದಿಢೀರನೆ ಯುದ್ಧಪೀಡಿತ ಉಕ್ರೇನ್‌ಗೆ ಭೇಟಿ ನೀಡಿದ್ದಾರೆ. ರಾಜಧಾನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...