alex Certify International | Kannada Dunia | Kannada News | Karnataka News | India News - Part 118
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ʼಟ್ಯೂನಾʼ ದಿನ: ಸಾಗರದ ಈ ಮೀನಿಗಿದೆ ಭಾರೀ ಬೇಡಿಕೆ…….!

ಮುಂದುವರೆದ ಜಗತ್ತು ಹಾಗೂ ಅಭಿವೃದ್ಧಿಶೀಲ ಜಗತ್ತುಗಳ ಮೀನುಗಾರಿಕೆ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಟ್ಯೂನಾ ಮೀನಿಗೆ ಜಗತ್ತಿನಾದ್ಯಂತ ಭಯಂಕರ ಬೇಡಿಕೆ ಇದೆ. ಪ್ರತಿ ವರ್ಷ ಸರಾಸರಿ 7 ದಶಲಕ್ಷ ಟನ್‌ಗಳಷ್ಟು Read more…

ಪರಪುರುಷನೊಂದಿಗಿನ ಸಂಬಂಧವನ್ನು ಆಕಸ್ಮಿಕವಾಗಿ ರೆಕಾರ್ಡ್‌ ಮಾಡಿಕೊಂಡ ಮಹಿಳೆ; ವಿಡಿಯೋ ಬಹಿರಂಗವಾಗುತ್ತಲೇ ಹೇಳಿದ್ದೇನು ಗೊತ್ತಾ ?

’ಮ್ಯಾರೀಡ್ ಅಟ್ ಫರ್ಸ್ಟ್ ಸೈಟ್’ನ ಎಂಟನೇ ಸೀಸನ್‌ನಲ್ಲಿ ಕಾಣಿಸಿಕೊಂಡ ರೆಬೆಕ್ಕಾ ಜ಼ೆಮೆಕ್ ಅವರು ಜೇಕ್ ಎಡ್ವರ್ಡ್ಸ್ ಜೊತೆಗೆ ಭಾರೀ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಖುದ್ದು ರೆಬೆಕ್ಕಾ ಶೂಟ್ ಮಾಡಿದ Read more…

BIG NEWS: ಆರ್ಥಿಕ ಬಿಕ್ಕಟ್ಟಿನಲ್ಲಿ ವಿಶ್ವದ ದೊಡ್ಡಣ್ಣ, ಬಿಲ್‌ ಪಾವತಿಸಲು ಅಮೆರಿಕಕ್ಕೆ ಹಣದ ಕೊರತೆ…..!

ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರೋ ಅಮೆರಿಕವೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರೋದು ಬೆಳಕಿಗೆ ಬಂದಿದೆ. ಅಮೆರಿಕವೇ ಸಂಕಷ್ಟಕ್ಕೆ ಸಿಲುಕಿರುವುದರಿಂದ ಇಡೀ ವಿಶ್ವಕ್ಕೇ ಆರ್ಥಿಕ ತೊಂದರೆ ಎದುರಾಗಬಹುದು ಎಂಬ ಆತಂಕ ಶುರುವಾಗಿದೆ. ಅಮೆರಿಕದ Read more…

ಮಗುವನ್ನು ಬೆಳೆಸಲು ವಿಶ್ವದಲ್ಲೇ ಅತಿ ದುಬಾರಿ ಈ ದೇಶ….!

ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಚೀನಾ ಇದೀಗ 2ನೇ ಸ್ಥಾನಕ್ಕೆ ಕುಸಿದಿದೆ. ಈ ದೇಶ ಮಗುವನ್ನು ಬೆಳೆಸಲು ಎರಡನೇ ಅತ್ಯಂತ ದುಬಾರಿ ಎಂಬ ಮತ್ತೊಂದು ಟ್ಯಾಗ್ ಅನ್ನು ಪಡೆದುಕೊಂಡಿದೆ. Read more…

Watch Video | ಮಂತ್ರಮುಗ್ದರನ್ನಾಗಿಸುತ್ತೆ ಐಸ್ಲ್ಯಾಂಡ್ ನ ಕಣಿವೆಗಳ ಮೇಲಿನ ಅದ್ಭುತ ದೃಶ್ಯ

ಹಕ್ಕಿಯಂತೆ ನಮಗೆ ಹಾರಲು ಸಾಧ್ಯವಿಲ್ಲವಾದರಿಂದ, ಮೋಡಗಳಲ್ಲಿ ತೇಲುವ ಕನಸನ್ನು ನನಸಾಗಿಸುವವರೆಗೆ ಪ್ಯಾರಾಗ್ಲೈಡ್ ಮಾಡುವುದು ಉತ್ತಮವಾಗಿರುತ್ತದೆ. ಪ್ಯಾರಾಗ್ಲೈಡಿಂಗ್ ನಲ್ಲಿ ಪ್ರಕೃತಿಯ ನಿಗೂಢ ಸೌಂದರ್ಯವನ್ನು ಅನುಭವಿಸುತ್ತಿರಲಿ ಅಥವಾ ನಗರದ ಎತ್ತರದ ಗಗನಚುಂಬಿ Read more…

ಹೊಗೆಯಿಂದ ಹೊರಬಂದಂತೆ ಕಾಳಿ ದೇವಿ ಚಿತ್ರ ಪೋಸ್ಟ್ ಮಾಡಿದ ಉಕ್ರೇನ್; ಆಕ್ರೋಶ ಹೊರಹಾಕಿದ ಭಾರತೀಯರು

ಕಾಳಿ ದೇವಿಯ ಸ್ಫೋಟದ ಹೊಗೆಯುಳ್ಳ ಚಿತ್ರವನ್ನು ಉಕ್ರೇನ್ ಟ್ವೀಟ್ ಮಾಡಿದ್ದು, ಇದು ಭಾರತೀಯರನ್ನು ಕೆರಳಿಸಿದೆ. ಉಕ್ರೇನ್‌ನ ರಕ್ಷಣಾ ಸಚಿವಾಲಯದ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತೀಯರು ಉಕ್ರೇನ್ Read more…

ಪ್ರತಿ ಸುದ್ದಿಗೆ ಚಾರ್ಜ್ ಮಾಡಲು ಅವಕಾಶ ಮಾಡಿಕೊಡಲಿದೆ ಟ್ವಿಟರ್‌

ಸುದ್ದಿ ವಾಹಿನಿಗಳ ಟ್ವಿಟರ್‌ ಹ್ಯಾಂಡಲ್‌ಗಳು ಪ್ರಕಟಿಸುವ ಸುದ್ದಿಗಳನ್ನು ಓದಬೇಕಾದಲ್ಲಿ ಬಳಕೆದಾರರಿಗೆ ಚಾರ್ಜ್ ಮಾಡಲು ಅನುವು ಮಾಡಿಕೊಡುವುದಾಗಿ ಟ್ವಿಟರ್‌ ತಿಳಿಸಿದೆ. ಮುಂದಿನ ತಿಂಗಳಿನಿಂದ ಪ್ರಭಾವಕ್ಕೆ ಬರುವಂತೆ, ಕಂಟೆಂಟ್ ಸೃಷ್ಟಿಕರ್ತರಿಗೆ ತಾವು Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರು ಚಾಲಕನ ಕಳ್ಳಾಟ: 10 ವರ್ಷದ ಹಿಂದಿನ ವಿಡಿಯೋ ಮತ್ತೆ ವೈರಲ್

ಆಸ್ಟ್ರೇಲಿಯಾ​: ಇದು 10 ವರ್ಷಗಳ ಹಿಂದೆ ನಡೆದ ತಮಾಷೆಯ ಘಟನೆಯಾಗಿದ್ದು, ಇದೀಗ ದಶಕ ಪೂರೈಸಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವೈರಲ್​ ಆಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ ಇದಾಗಿದೆ. ಆಸ್ಟ್ರೇಲಿಯನ್ ವ್ಯಕ್ತಿ Read more…

ಸಿರಿಯಾದಲ್ಲಿ ಐಸಿಸ್ ಲೀಡರ್ ಅಬು ಹುಸೇನ್ ಅಲ್ ಖುರಾಶಿ ಹತ್ಯೆ

ಪ್ರಮುಖ ಬೆಳವಣಿಗೆಯಲ್ಲಿ ಸಿರಿಯಾದಲ್ಲಿ ಡಾಯೆಶ್/ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ನಾಯಕ ಅಬು ಹುಸೇನ್ ಅಲ್-ಖುರಾಶಿಯನ್ನು ಕೊಂದಿರುವುದಾಗಿ ಟರ್ಕಿ ಹೇಳಿಕೊಂಡಿದೆ. ಭಾನುವಾರ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ತಮ್ಮ Read more…

ಆಪಲ್‌ ಜ್ಯೂಸ್‌ ಕೊಡದ್ದಕ್ಕೆ ವಿಮಾನ ಸಿಬ್ಬಂದಿ ಮೇಲೆ ಯುವತಿ ಹಲ್ಲೆ

ಅರ್ಕಾನ್ಸಾಸ್: ಸೇಬಿನ ರಸವನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗುವ ವಿವಾದದ ನಂತರ ಫೀನಿಕ್ಸ್ ಸ್ಕೈ ಹಾರ್ಬರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರು ಸಾರಿಗೆ ಭದ್ರತಾ ಆಡಳಿತ ಏಜೆಂಟರ ಮೇಲೆ ಹಲ್ಲೆ Read more…

Viral Video | ಊಟದ ಮೇಜಿಗೆ ಅಪ್ಪಳಿಸಿದ ಗಾಜಿನ ಬಾಗಿಲು, ಕೂದಲೆಳೆಯಲ್ಲಿ ಪಾರಾದ ಗ್ರಾಹಕರು…..!

ಸಾಮಾನ್ಯವಾಗಿ ಜನರು ಒಂದಷ್ಟು ವಿರಾಮದ ಸಮಯವನ್ನು ಹಾಯಾಗಿ ಇಷ್ಟದ ಖಾದ್ಯಗಳನ್ನು ಸೇವಿಸಿ ಬರೋಣವೆಂದು ರೆಸ್ಟೋರೆಂಟ್‌ಗೆ ಭೇಟಿ ಕೊಡುತ್ತಾರೆ. ಆದರೆ ಅದೇ ರೆಸ್ಟೋರೆಂಟ್‌ಗಳಲ್ಲಿ ಜೀವಕ್ಕೇ ಕುತ್ತು ಬರುವಂಥ ಘಟನೆಗಳು ಜರುಗಿದರೆ Read more…

ಮಳೆಯಿಂದ ತಂಗಿಯನ್ನು ರಕ್ಷಿಸುತ್ತಿರುವ ಬಾಲಕನ ಮೆಚ್ಚಿ ಕೊಂಡಾಡಿದ ನೆಟ್ಟಿಗರು

ಅಣ್ಣ-ತಂಗಿಯರ ಬಾಂಧವ್ಯವನ್ನು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿಯೇ ಇರುತ್ತೇವೆ. ಇದೇ ಪಟ್ಟಿಗೆ ಸೇರುವ ಮತ್ತೊಂದುವ ವಿಡಿಯೋ ವೈರಲ್ ಆಗಿದೆ. ಮಳೆಯಿಂದ ತನ್ನ ಪುಟ್ಟ ತಂಗಿಯನ್ನು ರಕ್ಷಿಸಿಕೊಂಡು Read more…

ತಮಾಷೆಗಾಗಿ ಕಾಲಿಂಗ್​ ಬೆಲ್​ ಒತ್ತಿ ಕಿರಿಕಿರಿ: ಮೂವರು ಮಕ್ಕಳನ್ನು ಹತ್ಯೆಗೈದ ಮನೆ ಮಾಲೀಕನಿಗೆ ಶಿಕ್ಷೆ

ನ್ಯೂಯಾರ್ಕ್: ತಮಾಷೆ ಮಾಡಲು ಮೂವರು ಮಕ್ಕಳು ವ್ಯಕ್ತಿಯೊಬ್ಬನ ಮನೆಯ ಕಾಲಿಂಗ್​ ಬೆಲ್​ ಬಾರಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಕೊಲೆ ಆರೋಪಿಯನ್ನು ಭಾರತೀಯ ಮೂಲದವ ಎಂದು ಹೇಳಲಾಗಿದೆ. ರಿವರ್‌ಸೈಡ್ ಕೌಂಟಿಯ ನಿವಾಸಿ Read more…

SHOCKING: ಹೆಚ್ಚಿದ ಹೆಣ್ಣು ಮಕ್ಕಳ ಶವದ ಮೇಲೆಯೂ ಅತ್ಯಾಚಾರ ಪ್ರಕರಣ: ಸಮಾಧಿಗೆ ಬೀಗ ಹಾಕಿದ ಪೋಷಕರು

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆಘಾತಕಾರಿ ಬೆಳವಣಿಗೆ ಬೆಳಕಿಗೆ ಬಂದಿದ್ದು, ಕೆಲವು ಪೋಷಕರು ತಮ್ಮ ಹೆಣ್ಣುಮಕ್ಕಳ ಸಮಾಧಿಗೆ ಕಬ್ಬಿಣದ ಗೇಟ್ ಮಾಡಿಸಿ ಬೀಗ ಹಾಕಿ ಅತ್ಯಾಚಾರಕ್ಕೆ ಒಳಗಾಗದಂತೆ ರಕ್ಷಿಸಲು ಮುಂದಾಗಿದ್ದಾರೆ. ಈ Read more…

550 ಮಕ್ಕಳ ಜನನಕ್ಕೆ ವೀರ್ಯ ದಾನ; ಇದನ್ನು ನಿಲ್ಲಿಸುವಂತೆ ವ್ಯಕ್ತಿಗೆ ಕೋರ್ಟ್ ತಾಕೀತು

ವೀರ್ಯಾಣು ದಾನದ ಬಗ್ಗೆ ನೀವು ಕೇಳಿರಬಹುದು. ಈ ರೀತಿ ಮಾಡುವುದರಿಂದ ಮಕ್ಕಳಿಲ್ಲದವರು ಮಕ್ಕಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದೀಗ ನೆದರ್ಲ್ಯಾಂಡ್ಸ್ ನಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಫಲವತ್ತತೆ ಹಗರಣದಲ್ಲಿ ಡಚ್ Read more…

Italy: ಭಾರೀ ವಿವಾದಕ್ಕೆ ಕಾರಣವಾಯ್ತು ’ಮತ್ಸ್ಯಕನ್ಯೆ’ ಪ್ರತಿಮೆ

ದಕ್ಷಿಣ ಇಟಲಿಯ ಮೀನುಗಾರರ ಗ್ರಾಮ ಪ್ಯಗಾಲಿಯಾದಲ್ಲಿರುವ ಮರ್ಮೇಡ್ ಪುತ್ಥಳಿಯೊಂದು ಭಾರೀ ’ಪ್ರಚೋದನಾಕಾರಿಯಾಗಿರುವ’ ಕಾರಣ ವಿವಾದದ ಕೇಂದ್ರ ಬಿಂದುವಾಗಿದೆ. ಇಲ್ಲಿನ ಮೊನೊಪೊಲಿಯ ಲ್ಯೋಗಿ ರೊಸ್ಸೋ ಆರ್ಟ್ಸ್ ಶಾಲೆಯ ವಿದ್ಯಾರ್ಥಿಗಳು ಈ Read more…

ವಸತಿ ಸಮುಚ್ಛಯದ ಮೇಲೆ ಅಪ್ಪಳಿಸಿದ ರಷ್ಯನ್ ಕ್ಷಿಪಣಿ; ಕಣ್ಣೀರಿಡುತ್ತಲೇ ಪರಿಸ್ಥಿತಿ ವಿವರಿಸಿದ ಉಕ್ರೇನ್ ಮಹಿಳೆ

ಕೇಂದ್ರ ಉಕ್ರೇನ್‌ನ ಉಮಾನ್‌ನ ವಸತಿ ಸಮುಚ್ಛಯವೊಂದಕ್ಕೆ ರಷ್ಯಾದ ಕ್ಷಿಪಣಿಯೊಂದು ಅಪ್ಪಳಿಸಿದ್ದು, ದೊಡ್ಡ ಮಟ್ಟದಲ್ಲಿ ಜೀವ ಹಾಗೂ ಆಸ್ತಿಗಳಿಗೆ ಹಾನಿಯಾಗಿದೆ. ತನ್ನ ದಾಳಿಯನ್ನು ರಷ್ಯಾ ಸಮರ್ಥಿಸಿಕೊಂಡರೂ ಸಹ ಈ ದಾಳಿಯಲ್ಲಿ Read more…

ಹೌಸ್ ಸಿಟ್ಟಿಂಗ್ ಮಾಡಿಕೊಂಡೇ ವಿಶ್ವ ಸುತ್ತಲು ಮುಂದಾಗಿದೆ ಈ ಜೋಡಿ

ಬರೀ ಹೌಸ್‌ ಸಿಟ್ಟಿಂಗ್ ಹಾಗೂ ಡಾಗ್ ಸಿಟ್ಟಿಂಗ್ ಮಾಡುವ ಮೂಲಕ ಐರ್ಲೆಂಡ್‌ನ ಜೋಡಿಯೊಂದು ಜಗತ್ತನ್ನೇ ಸುತ್ತಾಡಲು ಹೊರಟಿದ್ದಾರೆ ಎಂದು ನಾವು ನಿಮಗೆ ಹೇಳಿದರೆ ನಂಬುತ್ತೀರಾ ? ಮೋಲ್ಲಿ ಹಾಗೂ Read more…

4 ವರ್ಷಗಳಿಂದ ಹೋಂಡಾ ಸಿಟಿ ಕಾರಿನಲ್ಲೇ ವಾಸ; ಸಹೃದಯಿ ನೆರವಿನಿಂದ ಕೊನೆಗೂ ಹಸನಾಯ್ತು ಮಹಿಳೆ ಬದುಕು

ಕಳೆದ ನಾಲ್ಕು ವರ್ಷಗಳಿಂದ ದುಬೈನಲ್ಲಿ ತನ್ನ ನಾಯಿಗಳೊಂದಿಗೆ ಹೋಂಡಾ ಸಿಟಿಯಲ್ಲಿ ವಾಸಿಸುತ್ತಿದ್ದ ಪ್ರಿಯಾ ಎಂಬ ಭಾರತೀಯ ಮಹಿಳೆಯೊಬ್ಬರ ಕಥೆ ನಮಗೆ ತಿಳಿದಿದೆಯೇ? ಪ್ರಿಯಾ ದುಬೈನಲ್ಲಿ ಸುಮಾರು 40 ವರ್ಷಗಳನ್ನು Read more…

ಮಹಿಳೆ ಕಿವಿ ಪರೀಕ್ಷಿಸಿದ ವೈದ್ಯರಿಗೆ ಕಾದಿತ್ತು ಶಾಕ್….!

ತಮ್ಮ ಕಿವಿಯಲ್ಲಿ ಗಂಟೆಯ ಶಬ್ದ ಕೇಳಿಸಿದಂತೆ ಅನುಭವ ಆಗುತ್ತಿದ್ದ ಕಾರಣ ಆಸ್ಪತ್ರೆಗೆ ಭೇಟಿ ಕೊಟ್ಟ ಚೀನಾದ ಮಹಿಳೆಯೊಬ್ಬರಿಗೆ ಭಾರೀ ಶಾಕ್ ಒಂದು ಕಾದಿತ್ತು. ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಈ Read more…

ಈಗ ಆನ್ಲೈನ್‌ ನತ್ತ ಮುಖ ಮಾಡಿದೆ 400 ವರ್ಷಕ್ಕೂ ಹಳೆಯ ದೈನಿಕ….!

ಚಾಲ್ತಿಯಲ್ಲಿರುವ ಅತ್ಯಂತ ಹಳೆಯ ಸುದ್ದಿ ಪತ್ರಿಕೆಗಳಲ್ಲಿ ಒಂದಾದ ಆಸ್ಟ್ರಿಯಾದ ವಾಯ್ನರ್‌ ಜ಼ಾಯ್ಟಂಗ್ ಇನ್ನು ಮುಂದೆ ಆನ್ಲೈನ್‌ನಲ್ಲಿ ಪ್ರಧಾನವಾಗಿ ಪ್ರಕಟಗೊಳ್ಳಲು ಬಯಸಿದೆ. ಆಸ್ಟ್ರಿಯಾದ ಸರ್ಕಾರೀ ಸ್ವಾಮ್ಯದ ಈ ಪತ್ರಿಕೆಯ ಭವಿಷ್ಯದ Read more…

ಕುತೂಹಲಕಾರಿಯಾಗಿದೆ ಊಬರ್‌ ಕ್ಯಾಬ್ ನಲ್ಲಿ ಪ್ರಯಾಣಿಕರು ಮರೆತು ಬಿಟ್ಟುಹೋದ ವಸ್ತುಗಳ ಪಟ್ಟಿ

ತನ್ನ ಕ್ಯಾಬ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಏನಾದರೂ ತಮ್ಮ ವಸ್ತುಗಳನ್ನು ಮರೆತು ಕ್ಯಾಬ್‌ನಲ್ಲಿ ಬಿಟ್ಟು ಹೋದಲ್ಲಿ, ಅವುಗಳನ್ನು ಹಿಂದಿರುಗಿಸುವ ವ್ಯವಸ್ಥೆ ಮೂಲಕ ಗಮನ ಸೆಳೆದಿದೆ ಊಬರ್‌. ಒಂದು ವೇಳೆ ನೀವು Read more…

ಮಾಲ್‌ ನಲ್ಲಿ ಈತ ಮಾಡಿದ ಕೆಲಸ ಕಂಡು ಹೌಹಾರಿದ ಜನ….!

ಹಸಿ ಚಿಕನ್‌‌ ತಿನ್ನುತ್ತಿದ್ದ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಡಿಲೇಡ್‌ನ ಶಾಪಿಂಗ್ ಮಾಲ್‌ ಒಂದರಲ್ಲಿ ಚಿಕನ್‌ನ ತೊಡೆಯ ತುಂಡುಗಳನ್ನು ಹಸಿಯಾಗಿಯೇ ತಿನ್ನುತ್ತಿರುವ ಈತನನ್ನು ಕಂಡು Read more…

Watch: 9-ವರ್ಷದ ಅಭಿಮಾನಿಯೊಂದಿಗೆ ಕೀನು ರೀವ್ಸ್‌ ಕ್ಯೂಟ್ ಸಂಭಾಷಣೆ

ತಮ್ಮ ಹೊಸ ಕಾಮಿಕ್ ಬುಕ್‌ ಸರಣಿ BRZRKRಯ ಪುಸ್ತಕಗಳಿಗೆ ಖುದ್ದು ಹಸ್ತಾಕ್ಷರ ಹಾಕಿ ಕೊಡುವ ವೇಳೆ 9-ವರ್ಷದ ಬಾಲಕನೊಂದಿಗೆ ಸಂವಾದ ನಡೆಸಿದ ಕೀನು ರೀವ್ಸ್‌ರ ವಿಡಿಯೋ ವೈರಲ್ ಆಗಿದೆ. Read more…

ಡೆನ್ಮಾರ್ಕ್‌ನಲ್ಲುಂಟು ಗಂಡಂದಿರ ಆರೈಕೆ ಕೇಂದ್ರ….!

ಮಕ್ಕಳಿಗೆ ಡೇ ಕೇರ್‌ ಕೇಂದ್ರಗಳ ಕಾನ್ಸೆಪ್ಟ್ ಹೊಸದೇನಲ್ಲ. ಕೆಲಸಕ್ಕೆ ತೆರಳುವ ದಂಪತಿಗಳಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಈ ಡೇ ಕೇರ್‌ಗಳು ದೊಡ್ಡ ಮಟ್ಟದಲ್ಲಿ ನೆರವಾಗುತ್ತವೆ. ಆದರೆ ನೀವು Read more…

ಪ್ರಜ್ಞಾಹೀನನಾಗಿ ಬಿದ್ದ ಶಾಲಾ ಬಸ್ ಚಾಲಕ; ವಾಹನದಲ್ಲಿದ್ದ 66 ವಿದ್ಯಾರ್ಥಿಗಳನ್ನು ರಕ್ಷಿಸಿದ 7ನೇ ತರಗತಿ ಬಾಲಕ

ಶಾಲಾ ವಾಹನದ ಚಾಲಕನೊಬ್ಬ ಏಕಾಏಕಿ ಪ್ರಜ್ಞೆ ತಪ್ಪಿದಾಗ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದಾಗ್ಯೂ, ವಿದ್ಯಾರ್ಥಿಗಳಲ್ಲಿ ಒಬ್ಬ ಮುಂದೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಎಲ್ಲಾ ಮಕ್ಕಳನ್ನು ಪಾರು Read more…

Video | ಮುಂಬೈ, ನ್ಯೂಯಾರ್ಕ್‌ ಜೀವನದ ಬಗ್ಗೆ ಮಾತನಾಡಿದ ಬ್ರಾಡ್‌ವೇ ಎಂಡಿ

ಮುಂಬೈ ಮೂಲದ ಎನ್‌ಆರ್‌ಐ ಒಬ್ಬರು ನ್ಯೂಯಾರ್ಕ್‌ ಭೇಟಿ ವೇಳೆ ಅಮೆರಿಕನ್ ವ್ಯಕ್ತಿಯೊಂದಿಗೆ ಸಂವಹನ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮುಂಬೈ ಹಾಗೂ ನ್ಯೂಯಾರ್ಕ್‌ಗಳಲ್ಲಿ ಜೀವನ ಹೇಗೆ ಇರುತ್ತದೆ ಎಂದು Read more…

73 ಲಕ್ಷ ರೂ. ಜೊತೆಗೆ ಕೆಲಸವನ್ನೂ ಕಳೆದುಕೊಳ್ಳುವಂತೆ ಮಾಡ್ತು ಆ ಒಂದು ಸುಳ್ಳು….!

ಚೀನಾ: ಒಂದು ಸುಳ್ಳಿನಿಂದ ವ್ಯಕ್ತಿಯೊಬ್ಬ 73 ಲಕ್ಷ ರೂಪಾಯಿ ಜೊತೆಗೆ ಕೆಲಸವನ್ನೂ ಕಳೆದುಕೊಂಡಿದ್ದಾನೆ ಎಂದರೆ ನಂಬುವಿರಾ ? ಹೌದು. ಇದು ಚೀನಾದಲ್ಲಿ ಆಗಿರುವ ಘಟನೆ. ಚೀನಾದ ವ್ಯಕ್ತಿಯೊಬ್ಬ ಅನಾರೋಗ್ಯ Read more…

ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದ ಇಮ್ರಾನ್: 6 ಜನರ‌ ವಿರುದ್ದ ಆರೋಪಿಸಿ ಟ್ವೀಟ್

ದೇಶದ ಹೊರಗಿರುವ ಶಕ್ತಿಗಳಿಂದ ತಮ್ಮ ಜೀವಕ್ಕೆ ಕುತ್ತಿದೆ ಎಂದು ಪಾಕಿಸ್ತಾನ ಸರ್ಕಾರದ ಹೇಳಿಕೆಯನ್ನು ಅಲ್ಲಗಳೆದಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ತಮ್ಮದೇ ದೇಶದ ಆರು ಮಂದಿ ತಮ್ಮನ್ನು ಕೊಲ್ಲಲು Read more…

ನೆಟ್ಟಿಗರನ್ನು ಚರ್ಚೆಗೆ ಇಳಿಸಿದೆ ಅಮೆಜಾನ್‌ ಸಿಇಓ ಧರಿಸಿರುವ ಈ ಶರ್ಟ್….!

ಅಮೇಜ಼ಾನ್ ಸಿಇಓ ಹಾಗೂ ಸ್ಥಾಪಕ ಜೆಫ್ ಬೆಜ಼ೋಸ್ ಸದಾ ತಮ್ಮ ಐಷಾರಾಮಿ ಜೀವನದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಕೋಷೆಲ್ಲಾ ಹೆಸರಿನ ಜನಪ್ರಿಯ ಸಂಗೀತ ಉತ್ಸವದ ವೇಳೆ ವಿಶಿಷ್ಟವಾದ ಅಂಗಿಯೊಂದರಲ್ಲಿ ಕಾಣಿಸಿಕೊಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...