alex Certify International | Kannada Dunia | Kannada News | Karnataka News | India News - Part 116
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆಯಂತೆ ತೋರುವ ಈ ಬೃಹದಾಕಾರದ ಜೀವಿ ಕಂಡು ನೆಟ್ಟಿಗರು ಕಂಗಾಲು

ಜಗತ್ತು ಅಗಾಧವಾದ ಕುತೂಹಲಕಾರಿಯಾದ ದೈತ್ಯಾಕಾರದ ಜೀವಿಗಳಿಂದ ತುಂಬಿದೆ, ಕೆಲವೊಮ್ಮೆ ಅವು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಹೀಗೆ ಬೃಹದಾಕಾರದ ದೈತ್ಯ ಪ್ರಾಣಿಯೊಂದು ರಸ್ತೆ ಕ್ರಾಸ್​ ಮಾಡುವ ವಿಡಿಯೋ ವೈರಲ್​ ಆಗಿದೆ. Read more…

Viral Video: ಪ್ರವಾಹದ ಪ್ರಕೋಪಕ್ಕೆ ಕೊಚ್ಚಿ ಹೋದ ಟರ್ಕಿ ಹೆದ್ದಾರಿ

ಫೆಬ್ರವರಿಯಲ್ಲಿ ಘಟಿಸಿದ ಭಾರೀ ಭೂಕಂಪನದ ಬಳಿಕ ಇದೀಗ ಪ್ರವಾಹದ ಪ್ರಕೋಪಕ್ಕೆ ಸಿಲುಕಿರುವ ಟರ್ಕಿಯಲ್ಲಿ ಭಾರೀ ಮಳೆಗೆ ಹೆದ್ದಾರಿಯೊಂದು ಕೊಚ್ಚಿ ಹೋಗಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಬೊಜ಼ೋವಾ-ಹಿಲ್ವನ್ ಹೆದ್ದಾರಿಯ Read more…

ಇಸ್ಲಾಂ ಧರ್ಮದ ಹೆಸರಿನಲ್ಲಿ ಹತ್ಯೆ ಸ್ವೀಕಾರಾರ್ಹವಲ್ಲ: ಬಾಂಗ್ಲಾ ಪಿಎಂ ಶೇಖ್​ ಹಸೀನಾ

ಢಾಕಾ: ಇಸ್ಲಾಂ ಧರ್ಮದ ಹೆಸರಿನಲ್ಲಿ ಹತ್ಯೆ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಗುರುವಾರ ಹೇಳಿದ್ದಾರೆ, ನಿರ್ದಿಷ್ಟ ಧರ್ಮವನ್ನು ಅನುಸರಿಸದ ಕಾರಣಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನು ಶಿಕ್ಷಿಸಲು Read more…

ಆರು ವರ್ಷಗಳ ಸಂಸಾರದ ಬಳಿಕ ಅರಿವಾಯ್ತು ಕಠೋರ ಸತ್ಯ….!

ಜೀವನ ಎನ್ನುವುದೇ ಅನಿಶ್ಚಿತತೆಗಳ ಸಾಲು. ನಾವು ನಿರೀಕ್ಷಿಸಿದ್ದಕ್ಕಿಂತ ಅನಿರೀಕ್ಷಿತಗಳೇ ಜೀವನದಲ್ಲಿ ಎಲ್ಲವೂ. ಕೆಲವು ಅನಿರೀಕ್ಷಿತಗಳು ಖುಷಿ ಕೊಟ್ಟರೆ ಕೆಲವು ನೋವು ಕೊಡುತ್ತವೆ. ತನ್ನೊಂದಿಗೆ ಆರು ವರ್ಷಗಳಿಂದ ಸಂಸಾರ ಮಾಡುತ್ತಿರುವ Read more…

VIDEO: ಬುರ್ಜ್ ಅಲ್‌ ಅರಬ್‌ ಹೊಟೇಲ್ ಹೆಲಿಪ್ಯಾಡ್ ಮೇಲೆ ವಿಮಾನ ಲ್ಯಾಂಡಿಂಗ್…!

ದುಬೈನ ಅತ್ಯಂತ ಜನಪ್ರಿಯ ಹೊಟೇಲ್‌ ಬುರ್ಜ್ ಅಲ್ ಅರಬ್‌ ನೆತ್ತಿ ಮೇಲಿರುವ ಹೆಲಿಪ್ಯಾಡ್ ಮೇಲೆ ಹಗುರ ವಿಮಾನವೊಂದನ್ನು ಲ್ಯಾಂಡ್ ಮಾಡಿದ ಪೋಲಿಶ್ ಪೈಲಟ್ ಲ್ಯೂಕ್ ಜ಼ೆಪಿಯೆಲಾ, ಈ ಸಾಧನೆಗೈದ Read more…

ಕಾರ್ಮಿಕರ ಪ್ರತಿಭಟನೆ ಎಫೆಕ್ಟ್: ಕಸದ ಕೊಂಪೆಗಳಾದ ಪ್ಯಾರಿಸ್‌ನ ರಾಜಬೀದಿಗಳು

ಭಾರತದಲ್ಲಿನ ಅನೇಕ ನಗರಗಳಲ್ಲಿನ ರಸ್ತೆಗಳು ಕಸದ ಗುಂಡಿಗಳಾಗುವುದನ್ನು ದಿನಂಪ್ರತಿ ನೋಡುತ್ತಲೇ ಇರುತ್ತೇವೆ. ಆದರೆ ಜಗತ್ತಿನಾದ್ಯಂತ ತನ್ನ ಅದ್ಭುತ ವಾಸ್ತುಶಿಲ್ಪದಿಂದ ಪ್ರವಾಸಿಗರ ಹಾಟ್ ಫೇವರಿಟ್‌ ನಗರಗಳಲ್ಲಿ ಒಂದಾಗಿರುವ ಪ್ಯಾರಿಸ್‌ನ ಬೀದಿಗಳೂ Read more…

ಝೊಂಬಿಗಳಂತೆ ತೆವಳುತ್ತಲೇ ಶಾಲೆಗೆ ಬರ್ತಿದ್ದಾರೆ ಈ ದೇಶದ ವಿದ್ಯಾರ್ಥಿಗಳು; ಕಾರಣ ಗೊತ್ತಾ….?

ಹಾಲಿವುಡ್ ಚಲನಚಿತ್ರಗಳು ಅಥವಾ ವೆಬ್ ಸರಣಿಗಳಲ್ಲಿ ಝೊಂಬಿಗಳನ್ನು ಆಧರಿಸಿದ ಹಲವಾರು ಕಥೆಗಳು ಬಂದಿವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ನೈಜ ವಿಡಿಯೋವೊಂದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಕೆಲವು Read more…

ಕ್ಯೂಆರ್​ ಕೋಡ್​ನ ಹಚ್ಚೆ ಹಾಕಿಸಿಕೊಂಡ ವ್ಯಾಪಾರಿ…..! ಇದರ ಹಿಂದಿದೆ ಒಂದು ಕಾರಣ

ಪ್ರತಿ ಬಾರಿ ನೀವು ಅನುಕೂಲಕರ ಅಂಗಡಿ ಅಥವಾ ಶಾಪಿಂಗ್ ಮಾಲ್‌ಗೆ ಭೇಟಿ ನೀಡಿದಾಗ ನಿಮ್ಮ ಕಾರ್ಡ್ ಅನ್ನು ಸ್ಕ್ಯಾನ್ ಮಾಡುವುದು ಬೇಸರ ಅನ್ನಿಬಹುದು. ಅದಕ್ಕಾಗಿಯೇ ಇಲ್ಲೊಬ್ಬ ಹೊಸ ಟೆಕ್ನಿಕ್​ Read more…

ಚಾಲಕನಿಲ್ಲದ ಕಾರಿನಲ್ಲಿ ವೃದ್ಧರ ಪಯಣ: ಸಂತಸದ ಅನುಭವ ಬಿಚ್ಚಿಟ್ಟ ಅಜ್ಜಂದಿರು

ಸ್ವಯಂ-ಚಾಲನಾ ಕಾರುಗಳನ್ನು ಇದಾಗಲೇ ಕಂಡು ಹಿಡಿಯಲಾಗಿದೆ. ಇದರ ಕುತೂಹಲದ ವಿಡಿಯೋ ಒಂದು ವೈರಲ್​ ಆಗಿದೆ. ಚಾಲಕನಿಲ್ಲದ ಕಾರಿನಲ್ಲಿ ಕುಳಿತ ಇಬ್ಬರು ವೃದ್ಧರು ದಂಗು ಬಡಿಯುವುದನ್ನು ಇದರಲ್ಲಿ ನೋಡಬಹುದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ Read more…

ಹೆಚ್ಚು ವ್ಯೂಸ್​ ಗಳಿಸಲು ತಿಂದು ತಿಂದು ಅನಾರೋಗ್ಯಪೀಡಿತನಾದ ಯೂಟ್ಯೂಬರ್….​!

ಯೂಟ್ಯೂಬ್‌ನಲ್ಲಿ ಮುಕ್‌ಬಾಂಗ್ (ತಿನ್ನುವ ಕಾರ್ಯಕ್ರಮ) ವೀಡಿಯೊಗಳನ್ನು ಮಾಡಲು ಹೆಸರುವಾಸಿಯಾದ ಉಕ್ರೇನಿಯನ್ ಮೂಲದ ಅಮೇರಿಕನ್ ಇಂಟರ್ನೆಟ್ ಸೆಲೆಬ್ರಿಟಿ ನಿಕೊಕಾಡೊ ಅವಕಾಡೊ ಈ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ನಿಕೊಕಾಡೊ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ Read more…

BIG NEWS: ಇಸ್ರೇಲ್‌ನಲ್ಲಿ ಮತ್ತೆ ಕೊರೊನಾ ಆತಂಕ; ಕೋವಿಡ್‌ನ ಹೊಸ ರೂಪಾಂತರದ ಎರಡು ಪ್ರಕರಣಗಳು ಪತ್ತೆ…!

ಭಾರತದಲ್ಲಿ ಇನ್‌ಫ್ಲೂಯೆಂಜಾ ಭೀತಿ ಆವರಿಸಿರುವಾಗಲೇ ಅತ್ತ ಇಸ್ರೇಲ್‌ನ ಆರೋಗ್ಯ ಸಚಿವಾಲಯವು ಕೋವಿಡ್ನ ಹೊಸ ರೂಪಾಂತರವೊಂದನ್ನು ಪತ್ತೆ ಮಾಡಿದೆ. ಇದು ಕೊರೊನಾ ವೈರಸ್‌ನ ಓಮಿಕ್ರಾನ್ ಆವೃತ್ತಿಯ ಎರಡು ಉಪ-ವ್ಯತ್ಯಯಗಳನ್ನು ಒಳಗೊಂಡಿದೆ. Read more…

ವಿಶ್ವದಾಖಲೆ ಬರೆದ ಲಿಬಿಯಾದ couscous​ ಖಾದ್ಯ….!

ಲಿಬಿಯಾದ ಅತ್ಯಂತ ಜನಪ್ರಿಯ ಖಾದ್ಯವಾದ couscous ದಿನಾಚರಣೆಯು ಇತ್ತೀಚೆಗೆ ನಡೆಯಿತು. ಈ ಬಾರಿ couscous ಖಾದ್ಯವು ವಿಶ್ವ ದಾಖಲೆ ಮುರಿದಿದೆ. ನೌದಿಸ್ ನ್ಯೂಸ್‌ನ ವರದಿಯ ಪ್ರಕಾರ, ಸುಮಾರು 5,500 Read more…

Watch Vide | ಹೆದ್ದಾರಿಯಲ್ಲಿ ವಿಚಿತ್ರ ಆಕೃತಿ ಸೆರೆ ಹಿಡಿದ ಟ್ರಕ್‌ ಡ್ಯಾಶ್‌ ಕ್ಯಾಮ್; ದೆವ್ವವಿರಬಹುದು ಎನ್ನುತ್ತಿದ್ದಾರೆ ಜನ

ದೆವ್ವಗಳ ಇರುವಿಕೆಯ ಬಗ್ಗೆ ಪರ – ವಿರೋಧದ ಚರ್ಚೆಗಳಿಗೆ ಮತ್ತಷ್ಟು ಇಂಬು ನೀಡುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಟ್ರಕ್ ಡ್ರೈವರ್‌‌ ಒಬ್ಬರ ಡ್ಯಾಶ್‌ಕ್ಯಾಮ್‌ನಲ್ಲಿ ಈ ವಿಡಿಯೋ ಸೆರೆಯಾಗಿದೆ. Read more…

ಪ್ರವಾಹದ ನಡುವೆ ಸಿಲುಕಿದ ವ್ಯಕ್ತಿ ರೋಚಕ ರೀತಿ ರಕ್ಷಣೆ; ಕಾರ್ಯಾಚರಣೆ ವಿಡಿಯೋ ವೈರಲ್

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾವು ಭಾರೀ ಪ್ರವಾಹಗಳು ಮತ್ತು ಬಿರುಗಾಳಿಗಳನ್ನು ಎದುರಿಸುತ್ತಿರುವಾಗ, ಪವಾಡದ ರೀತಿಯಲ್ಲಿ ತಪ್ಪಿಸಿಕೊಳ್ಳುವ ವೀಡಿಯೊವು ಇಂಟರ್ನೆಟ್ ಅನ್ನು ದಿಗ್ಭ್ರಮೆಗೊಳಿಸಿದೆ. ಈ ಪ್ರದೇಶದ ಕಿಂಗ್ ಸಿಟಿಯಲ್ಲಿ ಪ್ರವಾಹದ ನೀರು ಕಾರನ್ನು Read more…

ಬಲೂನ್ ಮಾರುತ್ತಿದ್ದ ಬಾಲಕನಿಗೆ ಬಿರಿಯಾನಿ ನೀಡಿ ನೆಟ್ಟಿಗರ ಹೃದಯ ಗೆದ್ದ ಪಾಕಿಸ್ತಾನಿ ಮಹಿಳೆ

ಅನ್ಯರಿಗೆ ಮಿಡಿಯುವ ಮನಸ್ಸಿನಲ್ಲಿ ಮಾಡುವ ಸಣ್ಣ ಪುಟ್ಟ ಕೆಲಸಗಳೂ ಸಹ ಅವರ ಜೀವನದಲ್ಲಿ ದೊಡ್ಡ ಖುಷಿಯೊಂದನ್ನು ತರಬಲ್ಲದು. ಇಂಥದ್ದೇ ಒಂದು ಕೆಲಸವನ್ನು ಪಾಕಿಸ್ತಾನದ ಮಹಿಳೆಯೊಬ್ಬರು ಮಾಡಿದ್ದು, ಅವರೀಗ ನೆಟ್ಟಿಗರ Read more…

ಪಾಕಿಸ್ತಾನದ ಅತ್ಯಂತ ಸಿರಿವಂತ ಹಿಂದೂ ಈತ

ಹಿಂದೂಗಳು ಸೇರಿದಂತೆ ತನ್ನಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಂಡಿರುವ ವಿಚಾರದಲ್ಲಿ ಜಗದೆಲ್ಲೆಡೆ ಕುಖ್ಯಾತಿಗೆ ಪಾತ್ರವಾಗಿದೆ ಪಾಕಿಸ್ತಾನ. ಇದರ ನಡುವೆಯೇ ತಮ್ಮೆದುರು ನಿಂತ ಅನೇಕ ಸವಾಲುಗಳನ್ನು ಮೆಟ್ಟಿ ಮುಂದೆ ಬಂದಿರುವ Read more…

ಬರೋಬ್ಬರಿ 45 ಕೆಜಿ ತೂಕದ ಅತಿದೊಡ್ಡ ಮೂಲಂಗಿ ಬೆಳೆದು ಗಿನ್ನೆಸ್ ದಾಖಲೆ

ಅತಿ ಹೆಚ್ಚು ತೂಕದ ಮೂಲಂಗಿ ಅಂದ್ರೆ ಅದು ಗರಿಷ್ಠ ಎಷ್ಟು ಕೆಜಿ ಇರಬಹುದು? 10 ಕೆಜಿ ಅಥವಾ 20 ಕೆಜಿ ? ಆದ್ರೆ ನೀವು ಊಹಿಸಲೂ ಸಾಧ್ಯವಿಲ್ಲ, ಬರೋಬ್ಬರಿ Read more…

ಮಾಡದ ತಪ್ಪಿಗೆ ಜೈಲಿಗೋದವನು 34 ವರ್ಷದ ಬಳಿಕ ಬಿಡುಗಡೆ; ಮನಕಲಕುತ್ತೆ ಕುಟುಂಬದೊಂದಿಗಿನ ಪುನರ್ಮಿಲನದ ದೃಶ್ಯ

ಅಪರಾಧ ಸಾಬೀತಾಗದ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಬರೋಬ್ಬರಿ 34 ವರ್ಷದ ನಂತರ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿ, ಕುಟುಂಬವನ್ನು ಸೇರಿದ ವಿಡಿಯೋ ಆನ್ ಲೈನ್ ನಲ್ಲಿ ಹಲವು ಹೃದಯಗಳನ್ನು ಕರಗಿಸಿದೆ. 57 Read more…

Nobel Peace Prize: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಗಲಿದೆಯಾ ʼನೊಬೆಲ್‌ʼ ಶಾಂತಿ ಪ್ರಶಸ್ತಿ ? ಸಮಿತಿ ಉಪ ಮುಖ್ಯಸ್ಥರ ಮಹತ್ವದ ಹೇಳಿಕೆ

ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್‌ ಶಾಂತಿ ಪ್ರಶಸ್ತಿ ಈ ಬಾರಿ ಯಾರಿಗೆ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ರಷ್ಯಾ – ಉಕ್ರೇನ್‌ ಯುದ್ದ ನಡೆಸುತ್ತಿರುವ ಮಧ್ಯೆ Read more…

ಕೊರೆಯುವ ನೀರಿನಾಳದಲ್ಲಿ 170 ಅಡಿ ಜಿಗಿದು ದಾಖಲೆ ನಿರ್ಮಿಸಿದ ಫ್ರೀ ಡೈವರ್‌….!

ಝೆಕ್ ಗಣರಾಜ್ಯದ ಫ್ರೀ ಡೈವರ್‌ ಡೇವಿಡ್ ವೆನ್ಸಲ್ ವೆಟ್‌ಸೂಟ್ ಧರಿಸದೇ ಹಿಮದ ತಳದಲ್ಲಿ 50 ಮೀಟರ್‌ ಆಳಕ್ಕೆ ಧುಮುಕುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 40 ವರ್ಷ Read more…

ಬ್ರಿಟನ್‌ ಪ್ರಧಾನಿ ಕುಟುಂಬಸ್ಥರಿಗೆ ನಿಯಮ ನೆನಪಿಸಿದ ಪೊಲೀಸರು

ದೇಶದ ಉನ್ನತ ಸ್ಥಾನಗಳಲ್ಲಿರುವ ಮಂದಿ ಮಾಡುವ ಸಣ್ಣ ಪುಟ್ಟ ಎಡವಟ್ಟುಗಳು ದೊಡ್ಡ ಸುದ್ದಿಯಾಗುವುದು ಸರ್ವೇ ಸಾಮಾನ್ಯ. ಬ್ರಿಟನ್ ಪ್ರಧಾನಿ ರಿಶಿ ಸುನಕ್ ಹಾಗೂ ಅವರ ಕುಟುಂಬ ಮಾಡಿದ ಸಣ್ಣ Read more…

ಸಹ ಪ್ರಯಾಣಿಕಳಿಗೆ ಕೋಟ್ಯಾಧಿಪತಿ ಉದ್ಯಮಿಯಿಂದ ಹೀಗೊಂದು ವಿಚಿತ್ರ ಆಫರ್; ವಿಷಯ ತಿಳಿದ್ರೆ ‘ಶಾಕ್’ ಆಗ್ತೀರಾ….!

ತಾನು ಧರಿಸಿರುವ ಮಾಸ್ಕ್ ತೆಗೆದಲ್ಲಿ 80 ಲಕ್ಷ ರೂಗಳನ್ನು ಕೊಡುವುದಾಗಿ ಸಿರಿವಂತನೊಬ್ಬ ಮಹಿಳೆಯೊಬ್ಬರಿಗೆ ಆಫರ್‌ ಕೊಟ್ಟಿರುವ ವಿಚಿತ್ರ ಘಟನೆಯೊಂದು ವಿಮಾನದೊಳಗೆ ಸಂಭವಿಸಿದೆ. ಪ್ರಯಾಣಿಕ ಈ ವಿಚಿತ್ರ ಕೋರಿಕೆಯಿಂದ ಗಗನ Read more…

ಪತ್ನಿ ಸಿಟ್ಟು ತಣಿಸಲು ಲಾಟರಿ ಟಿಕೇಟ್​ ಖರೀದಿಸಿದವನಿಗೆ ‌ʼಬಂಪರ್ʼ

ಹೆಂಡತಿ ತನ್ನ ಮೇಲೆ ಕೋಪ ಮಾಡಿಕೊಂಡ ಕಾರಣ, ಆಕೆಯನ್ನು ಮೆಚ್ಚಿಸುವುದಕ್ಕಾಗಿ ಎರಡು ಲಾಟರಿ ಟಿಕೇಟ್​ ಅನ್ನು ಈ ಪತಿರಾಯ ಖರೀದಿ ಮಾಡಿದ್ದು, ಜಾಕ್​ಪಾಟ್​ ಹೊಡೆದಿದೆ ! ಪತ್ನಿಯ ಹೆಸರಿನಲ್ಲಿ Read more…

ವಿದೇಶದಲ್ಲಿ ಬಂಧಿಸಲ್ಪಟ್ಟ ಅಪರಾಧಿಗಳ ಪಟ್ಟಿ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ನೇಪಾಳದಿಂದ ಬಂದ ಸುದ್ದಿಯೊಂದು ಭಾರತೀಯರ ನಿದ್ದೆಯನ್ನೇ ಕೆಡಿಸಿದೆ. ಬೇರೆ-ಬೇರೆ ರಾಷ್ಟ್ರಗಳಲ್ಲಿ ಅಪರಾಧ ಚಟುವಟಿಕೆಗಳಿಗಾಗಿ ಬಂಧಿಸಲ್ಪಟ್ಟ ಅಪರಾಧಿಗಳಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚು ಅನ್ನೋ ವರದಿಯನ್ನ ನೇಪಾಳ್ ಪೊಲೀಸ್ ಮುಂದಿಟ್ಟಿದೆ. 2022-23 Read more…

ಗಂಡನನ್ನು ಕಳೆದುಕೊಂಡಿದ್ದ ವೃದ್ಧೆಗೆ ನೆರೆಮನೆ ಬಾಲಕಿಯಿಂದ ವಿಶೇಷ ಗಿಫ್ಟ್; ಭಾವನಾತ್ಮಕ ವಿಡಿಯೋ ವೈರಲ್

ಹೃದಯಸ್ಪರ್ಶಿ ವಿಡಿಯೋವೊಂದರಲ್ಲಿ ಐರ್ಲೆಂಡ್‌ನ ಪುಟ್ಟ ಬಾಲಕಿಯೊಬ್ಬಳು ತನ್ನ ನೆರೆಮನೆಯಲ್ಲಿದ್ದ ವಯಸ್ಸಾದ ಮಹಿಳೆಗೆ ಅಂತರಾಷ್ಟ್ರೀಯ ಮಹಿಳಾ ದಿನದಂದು ಉಡುಗೊರೆ ನೀಡಿ ಅಚ್ಚರಿಗೊಳಿಸಿದ್ದಾಳೆ. ಇತ್ತೀಚೆಗೆ ಪತಿಯನ್ನು ಕಳೆದುಕೊಂಡಿರುವ ತನ್ನ ನೆರೆಯ ವಿವಿಯೆನ್ನಿಗಾಗಿ Read more…

WATCH VIDEO | ಈ ದೇಶದಲ್ಲಿದೆ ಜಗತ್ತಿನ ಅತ್ಯಂತ ಅಪಾಯಕಾರಿ ರಸ್ತೆ…..!

ಪ್ರಪಂಚದಲ್ಲಿನ ಅತಿ ಅಪಾಯಕಾರಿ ರಸ್ತೆ ಯಾವುದೆಂಬುದು ನಿಮಗೆ ಗೊತ್ತೇ? ಚಿಲಿಯ CH-60 ಹೆದ್ದಾರಿಯಲ್ಲಿನ ಒಂದು ಭಾಗ ಲಾಸ್ ಕ್ಯಾರಕೋಲ್ಸ್ ನ ಇಳಿಜಾರು ಅತ್ಯಂತ ಕಡಿದಾದದ್ದು, ರಸ್ತೆಯನ್ನು ಜಗತ್ತಿನಲ್ಲೇ ಅತ್ಯಂತ Read more…

ಮಹಿಳೆ ಸುತ್ತಲು ಆರಂಭಿಸುತ್ತಿದ್ದಂತೆ ಹಿಂದೆ ಮುಂದೆ ಯೋಚಿಸದೆ ಅನುಕರಿಸಿದ ಇತರರು…! ವಿಡಿಯೋ ವೈರಲ್

ಜನ ಅನುಕರಣೆ ಮಾಡೋದು ಹೆಚ್ಚು. ಯಾರೋ ಒಬ್ರು ಮಾಡಿದ್ದನ್ನ ಅದರ ಹಿಂದಿನ ಕಾರಣ, ಹಿನ್ನೆಲೆ ತಿಳಿಯಲೇ ಫಾಲೋ ಮಾಡ್ತಾರೆ. ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂತಹ Read more…

ಪಾಕಿಸ್ತಾನದ ವಿದ್ಯಾರ್ಥಿಗಳಿಂದ ನಕಲಿ ಶಾದಿ; ಸಾಮಾಜಿಕ ಜಾಲತಾಣದಲ್ಲಿ ಪರ – ವಿರೋಧ ಚರ್ಚೆ

ಪಾಕಿಸ್ತಾನದಲ್ಲಿ ಕೆಲವು ವಿದ್ಯಾರ್ಥಿಗಳು ನಕಲಿ ಮದುವೆ ಸಮಾರಂಭ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಪಾಕಿಸ್ತಾನದ ಲಾಹೋಲ್ ಯುನಿವರ್ಸಿಟಿ ಆಫ್ ಮ್ಯಾನೇಜ್ ಮೆಂಟ್ ಸೈನ್ಸಸ್ Read more…

ತನ್ನನ್ನು ತಾನು ಮದುವೆಯಾಗಿ 24 ಗಂಟೆ ಒಳಗೆ ಡಿವೋರ್ಸ್​ ಕೊಟ್ಟ ಯುವತಿ….!

ಕ್ಷಮಾ ಬಿಂದು ಎಂಬ ಹೆಸರು ಕೆಲ ತಿಂಗಳ ಹಿಂದೆ ಭಾರಿ ಸದ್ದು ಮಾಡಿತ್ತು. ಗುಜರಾತ್‌ನ 24 ವರ್ಷದ ಮಹಿಳೆ ಭಾರತದಲ್ಲಿ ಮೊದಲ ಬಾರಿಗೆ ಏಕಪತ್ನಿತ್ವದ ಪ್ರಕರಣದಲ್ಲಿ ತನ್ನನ್ನು ಮದುವೆಯಾದ Read more…

ಅಚ್ಚರಿ ತರಿಸುವಂತಿದೆ ಹೆಚ್ಚಿನ ʼವೇತನʼ ಪಡೆಯಲು ಯುವತಿ ಮಾಡಿದ ಉಪಾಯ…!

ನೀವು ಪ್ರಸ್ತುತ ಕೆಲಸ ಮಾಡುತ್ತಿರುವ ಹುದ್ದೆಗೆ ಹೊಸಬರನ್ನು ಆಯ್ಕೆ ಮಾಡಿಕೊಂಡು ಅವರಿಗೆ ನಿಮಗಿಂತಲೂ ಹೆಚ್ಚಿಗೆ ಸಂಬಳ ಕೊಡುವ ಘಟನೆಗಳು ಹಲವಾರು ಸಮಯದಲ್ಲಿ ನಡೆಯುತ್ತಿರುತ್ತವೆ. ಅಂಥ ಸಂದರ್ಭಗಳಲ್ಲಿ ಬೇಸರ ವ್ಯಕ್ತಪಡಿಸುವುದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...