alex Certify International | Kannada Dunia | Kannada News | Karnataka News | India News - Part 101
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: WHO ಗುಡ್ ನ್ಯೂಸ್; ಕೋವಿಡ್ ತುರ್ತು ಪರಿಸ್ಥಿತಿ ಮುಕ್ತಾಯ ಎಂದು ಘೋಷಣೆ

ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೋನಾ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಮುಗಿದಿದೆ ಎಂದು ಘೋಷಣೆ ಮಾಡಿದೆ. ವಿಶ್ವದಾದ್ಯಂತ ಕೊರೋನಾ ಪ್ರಕರಣ ಕಡಿಮೆಯಾಗಿ ರೋಗಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ರೋಗದ ತೀವ್ರತೆ Read more…

ಲಖನೌ: ಮೈಕ್ರೋವ್ಯಾಸ್ಕುಲಾರ್‌ ಚಿಕಿತ್ಸೆಯಿಂದ ನಾಲಿಗೆ ಕ್ಯಾನ್ಸರ್‌ ಗುಣಪಡಿಸಿದ ವೈದ್ಯರು

ಲಖನೌನ ಕಲ್ಯಾಣ್ ಸಿಂಗ್ ಸೂಪರ್‌ ಸ್ಪೆಷಾಲಿಟಿ ಕ್ಯಾನ್ಸರ್‌ ಸಂಸ್ಥೆಯ ವೈದ್ಯರು ಇದೇ ಮೊದಲ ಬಾರಿಗೆ ರೋಗಿಯೊಬ್ಬರ ನಾಲಿಗೆ ಕ್ಯಾನ್ಸರ್‌‌ಗೆ ಶುಶ್ರೂಷೆ ನೀಡಲು ಮೈಕ್ರೋವ್ಯಾಸ್ಕುಲಾರ್‌ ಸರ್ಜರಿಯೊಂದನ್ನು ಮಾಡಿದ್ದಾರೆ. ಪ್ರಾಥಮಿಕ ಹಂತದ Read more…

ಪುಟ್ಟ ಮಗಳೊಂದಿಗೆ ಶಾಲಾ ಸಮಾರಂಭದಲ್ಲಿ ವ್ಹೀಲ್ ಚೇರ್ ನಲ್ಲಿ ಕುಳಿತು ನೃತ್ಯ ಮಾಡಿದ ವಿಶೇಷಚೇತನ ತಂದೆ; ಭಾವುಕತೆಯ ವಿಡಿಯೋ

ತಂದೆ ಮತ್ತು ಮಗಳ ನಡುವಿನ ಬಾಂಧವ್ಯವು ಬಣ್ಣಿಸಲಾಗದ್ದು. ಮಗಳ ಮೊದಲ ಹೀರೋ ಯಾವಾಗಲೂ ಅವಳ ತಂದೆಯೇ ಆಗಿರುತ್ತಾರೆ. ಮಗಳೇ ತಂದೆಗೆ ಪ್ರಪಂಚವಾಗಿರುತ್ತಾಳೆ. ಇಂತಹ ಪರಿಶುದ್ಧ ಪ್ರೀತಿಯ ದ್ಯೋತಕವಾಗಿರುವ ತಂದೆ- Read more…

ಮಕ್ಕಳನ್ನು ಹೊಂದುವ ಪೋಷಕರಿಗೆ ಈ ದೇಶಗಳಲ್ಲಿ ಸಿಗುತ್ತೆ ಹಣ….!

ಇಂದಿನ ಹಣದುಬ್ಬರ ಹಾಗೂ ವಿಪರೀತ ಪೈಪೋಟಿಯ ಯುಗದಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ಬಹುತೇಕ ದೇಶಗಳಲ್ಲಿ ದಂಪತಿಗಳು ಹಿಂದೆ ಮುಂದೆ ಯೋಚಿಸುವಂತೆ ಆಗಿದೆ. ಆದರೆ ಕೆಲ ದೇಶಗಳಲ್ಲಿ ನಿರಂತರವಾಗಿ ಜನನ ಪ್ರಮಾಣ Read more…

ಮೂಳೆ ಕ್ಯಾನ್ಸರ್‌ ಗೆದ್ದು ಬಂದ 22 ರ ಯುವಕ

2015ರಲ್ಲಿ ಸಹೋದರನೊಂದಿಗೆ ಫುಟ್ಬಾಲ್ ಆಡುತ್ತಿದ್ದ 22 ವರ್ಷದ ಇಬ್ರಾಹಿಂ ಅಬ್ದುಲ್‌ರೌಫ್‌ ಒರಟಾದ ಟ್ಯಾಕಲ್ ಒಂದರ ಪರಿಣಾಮ ನೆಲಕ್ಕೆ ಬೀಳುತ್ತಾರೆ. ಇದರ ಬೆನ್ನಿಗೆ ಅವರ ಕಾಲಿನಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. Read more…

Watch Video | ಕರಡಿಯೊಂದಿಗೆ ಮುಖಾಮುಖಿಯಾದ ಶಾಲಾ ಪ್ರಾಂಶುಪಾಲ

ಪಶ್ಚಿಮ ವರ್ಜೀನಿಯಾದ ಜ಼ೆಲಾ ಎಲೆಮೆಂಟರಿ ಶಾಲೆಯ ಪ್ರಾಂಶುಪಾಲರು ಕರಡಿಯೊಂದಿಗೆ ಮುಖಾಮುಖಿಯಾದ ವಿಡಿಯೋವೊಂದು ವೈರಲ್ ಆಗಿದೆ. ಪ್ರಾಂಶುಪಾಲ ಜೇಮ್ಸ್ ಮಾರ್ಶ್‌ ಶಾಲೆಯ ಹೊರಗಿದ್ದ ಕಸದ ಬುಟ್ಟಿಯ ಮುಚ್ಚಳ ತೆರೆಯುತ್ತಲೇ ಅದರೊಳಗಿದ್ದ Read more…

ಮಹಿಳೆಯರಿಗೆ ಗೊತ್ತಾಗದಂತೆ ಫೋಟೋ ತೆಗೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿದೆ ಜಪಾನ್

ತಂತ್ರಜ್ಞಾನ ಮುಂದುವರಿದಂತೆ ಅದರ ದುರ್ಬಳಕೆಗಳು ಸಹ ಹೆಚ್ಚುತ್ತವೆ. ಕೆಲವು ಕಿಡಿಗೇಡಿಗಳು ಯುವತಿಯರ ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಾರೆ. ಯುವತಿಯರಿಗೆ ಗೊತ್ತಾಗದಂತೆ ಫೋಟೋ ತೆಗೆದು ತಮ್ಮ ಕಿಡಿಗೇಡಿತನ Read more…

ವಿಡಿಯೋ: ಭಾರೀ ಗಾತ್ರದ ಮೊಸಳೆ ಕಂಡು ಬೆಚ್ಚಿದ ಜನತೆ

ಅಮೆರಿಕದ ದಕ್ಷಿಣ ಕೆರೋಲಿನಾದ ಬೀದಿಗಳಲ್ಲಿ ಓಡಾಡುತ್ತಿದ್ದ ಬೃಹತ್‌ ಮೊಸಳೆಯೊಂದರ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಕಿಯಾವಾ ದ್ವೀಪದ ವಸತಿ ಪ್ರದೇಶವೊಂದರಲ್ಲಿ ಈ ದೈತ್ಯ ಮೊಸಳೆ ಕಾಣಿಸಿಕೊಂಡಿದೆ. “ಅಲ್ಲಿ ನೋಡಿ! Read more…

ಉಕ್ರೇನ್ ಜನವಸತಿ ಪ್ರದೇಶದ ಮೇಲೆ ರಷ್ಯಾ ಕ್ಷಿಪಣಿ ದಾಳಿ: 21 ನಾಗರಿಕರು ಸಾವು

ಉಕ್ರೇನ್ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, ಉಕ್ರೇನ್ ನಲ್ಲಿ 21 ನಾಗರಿಕರು ಸಾವನ್ನಪ್ಪಿದ್ದು, 48 ಜನರಿಗೆ ಗಾಯಗಳಾಗಿವೆ. ಖೇರ್ಖರ್ ಸಣ್ಣ ನಗರದ ವಸತಿ ಪ್ರದೇಶದ ಮೇಲೆ Read more…

ಹೋಟೆಲ್ ನಲ್ಲಿ ಮಲಗಿದ್ದಾಗ ಮಂಚದ ಕೆಳಗಿತ್ತು ಶವ…..!

ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ ಚೀನಾದ ವ್ಯಕ್ತಿಯೊಬ್ಬ ಟಿಬೆಟ್‌ನಲ್ಲಿ ತನ್ನ ಮಂಚದ ಕೆಳಗೆ ಶವ ಕಂಡು ಆಘಾತಕ್ಕೊಳಗಾಗಿದ್ದ. ಜಾಂಗ್ ಎಂಬ ವ್ಯಕ್ತಿ ಏಪ್ರಿಲ್ 21 ರಂದು ಲಾಸಾದಲ್ಲಿನ ತನ್ನ ಹೋಟೆಲ್‌ನಲ್ಲಿ ಕೆಟ್ಟ Read more…

ಧೂಳಿನ ಚಂಡಮಾರುತಕ್ಕೆ ಎಲ್ಲೆಂದರಲ್ಲಿಉರುಳಿದ ವಾಹನಗಳು: ವೈರಲ್ ಆಯ್ತು ಭಯಾನಕ ದೃಶ್ಯ

ಅಮೆರಿಕದ ಇಲಿನಾಯ್ಸ್ ರಾಜ್ಯದಲ್ಲಿ ಎದ್ದಿರುವ ಧೂಳಿನ ಬಿರುಗಾಳಿಯಿಂದಾಗಿ ಅಂತರರಾಜ್ಯ ಹೆದ್ದಾರಿಯಲ್ಲಿ ಹಲವಾರು ವಾಹನಗಳು ಡಿಕ್ಕಿ ಹೊಡೆದು ನುಜ್ಜುಗುಜ್ಜಾಗಿವೆ. ಇವುಗಳಲ್ಲಿ 80 ವಾಣಿಜ್ಯ ವಾಹನಗಳು ಮತ್ತು 60 ಕ್ಕೂ ಹೆಚ್ಚು Read more…

ಇಲ್ಲಿ ಸಿಗುತ್ತಂತೆ ಮೀನಿನ ವೀರ್ಯದಿಂದ ತಯಾರಿಸಿದ ವಿಲಕ್ಷಣ ಆಹಾರ…!

ವಿಲಕ್ಷಣ ಆಹಾರ ಪ್ರವೃತ್ತಿಯು ಜನಪ್ರಿಯತೆಯನ್ನು ಗಳಿಸುತ್ತಿದೆ. ಐಸ್ ಕ್ರೀಮ್ ಪಕೋರಾದಿಂದ ಮೊಮೊ ಪ್ಯಾಟಿಗಳವರೆಗೆ, ಪಟ್ಟಿ ಎಂದಿಗೂ ಅಂತ್ಯವಿಲ್ಲ. ಈಗ ಇಲ್ಲಿ ಹೇಳುತ್ತಿರುವುದು ವಿಲಕ್ಷಣ ಮಾತ್ರವಲ್ಲದೇ, ಅಸಹ್ಯ ಹುಟ್ಟಿಸುವಂಥದ್ದು. ಹೌದು. Read more…

Watch Video | ಪ್ರತಿದಿನದ ಗ್ರಾಹಕನಿಗೆ ಹೋಟೆಲ್ ಗೌರವ; ಖಾದ್ಯಕ್ಕೆ ಹೆಸರಿಟ್ಟು ಸಂಭ್ರಮ

ಪ್ರತಿದಿನ ಉಪಹಾರ ಗೃಹದಲ್ಲಿ ತಮ್ಮ ನೆಚ್ಚಿನ ಒಂದೇ ರೀತಿಯ ತಿಂಡಿ ತೆಗೆದುಕೊಳ್ತಿದ್ದ ಗ್ರಾಹಕನಿಗೆ ಹೋಟೆಲ್, ಗ್ರಾಹಕನ ಹೆಸರನ್ನೇ ಆ ಖಾದ್ಯಕ್ಕಿಟ್ಟು ಗೌರವ ಸೂಚಿಸಿದೆ. ಇಂತಹ ಘಟನೆ ಐರ್ಲೆಂಡ್ ನಲ್ಲಿ Read more…

BIG NEWS:‌ ನಿಖರವಾಗಿ ಕ್ಯಾನ್ಸರ್ ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ ಮಾದರಿ ಅಭಿವೃದ್ಧಿಪಡಿಸಿದ ಸಂಶೋಧಕರು

ಸಂಶೋಧಕರು, ವೈದ್ಯರು ಮತ್ತು ವಿಜ್ಞಾನಿಗಳು ಸೇರಿ ಕೃತಕ ಬುದ್ಧಿಮತ್ತೆ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಕ್ಯಾನ್ಸರ್ ಅನ್ನು ನಿಖರವಾಗಿ ಗುರುತಿಸಬಹುದು ಎನ್ನಲಾಗಿದೆ. ಇದು ರೋಗದ ರೋಗ ನಿರ್ಣಯವನ್ನು ವೇಗಗೊಳಿಸುತ್ತದೆ Read more…

ಈ ವಿಡಿಯೋ ನೋಡಿದ್ರೆ ಖಂಡಿತ ನೀವು ಬಿದ್ದು ಬಿದ್ದು ನಗ್ತೀರಿ….!

ಹಲವು ಜನರ ಪ್ರತಿಭೆಗಳು ಸಾಮಾನ್ಯವಾಗಿ ಬೆಳಕಿಗೆ ಬರೋದೇ ಇಲ್ಲ. ಯಾಕೆಂದರೆ ಇದೀಗ ವೈರಲ್ ಆಗಿರುವ ವಿಡಿಯೋ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಹಳೆಯ ಕಾರಿನ ಬಂಪರ್‌ಗೆ ಜೋಡಿಸಲಾದ ಪಂಜರದಂತಹ ಕಂಟೈನರ್‌ನಲ್ಲಿ Read more…

ಕೆಳಕ್ಕೆ ಬಿದ್ದು ಸ್ಕೈ ಡೈವರ್ ಸಾವು; ಬ್ರಿಟಿಷ್ ಪ್ಯಾರಾಗ್ಲೈಡರ್ ಅರೆಸ್ಟ್

ಪ್ಯಾರಾಗ್ಲೈಡಿಂಗ್ ಮಾಡುವಾಗ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ‌ ಬುತ್ತಿ. ಇದೀಗ ಸ್ಕೈ ಡೈವ್ ಮಾಡುತ್ತಿರುವಾಗ ಉಂಟಾದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಇನ್ನೋರ್ವ Read more…

ಹೆಬ್ಬಾವುಗಳನ್ನು ಸಲೀಸಾಗಿ ಹಿಡಿದು ಚೀಲಕ್ಕೆ ತುಂಬಿದ ಯುವತಿ: ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಮ್ಯಾನ್ಮಾರ್​: ಇಲ್ಲಿಯ ಯಾಂಗೋನ್ ಮಠದಲ್ಲಿ ಅಕ್ಕಿ ಚೀಲಗಳಲ್ಲಿ ಬೀಡುಬಿಟ್ಟಿದ್ದ ನಾಲ್ಕು ಹೆಬ್ಬಾವುಗಳನ್ನು ಶ್ವೇ ಲೀ ಎಂಬ ಹಾವು ರಕ್ಷಕಿ ಕಾಪಾಡಿದ್ದಾರೆ. ಇದರ ಭಯಾನಕ ವಿಡಿಯೋ ವೈರಲ್​ ಆಗಿದೆ. ಆದರೆ Read more…

30 ವಯಸ್ಸಿನಂತೆ ಕಾಣುವ 55ರ ಮಹಿಳೆ: ಇದರ ಹಿಂದಿದೆ ಈ ಗುಟ್ಟು

ಫಿಟ್ ಆಗಿ ಉಳಿಯುವುದು ಮತ್ತು ವಯಸ್ಸಿಗಿಂತ ಕಿರಿಯರಾಗಿ ಕಾಣುವುದು ಬಹಳ ಕಷ್ಟದ ಕೆಲಸ. ಆಹಾರ ಕ್ರಮವನ್ನು ಹಿಡಿತದಲ್ಲಿಟ್ಟುಕೊಳ್ಳುವುದರಿಂದ ಹಿಡಿದು ಹೆಚ್ಚಿನ ಶಿಸ್ತಿನ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವವರೆಗೆ, ಫಿಟ್ ಆಗಿರಲು Read more…

Viral Video | ಕೋಟಿ ರೂ. ಮೌಲ್ಯದ ಬಾಳೆಹಣ್ಣಿನ ಕಲಾಕೃತಿ ಗುಳುಂ ಮಾಡಿದ ವಿದ್ಯಾರ್ಥಿ

ಸಿಯೋಲ್​: ಒಬ್ಬರಿಗೆ ಹಸಿವಾದಾಗ, ಅವರು ಸುಲಭವಾಗಿ ಲಭ್ಯವಿರುವ ಯಾವುದನ್ನಾದರೂ ತಿನ್ನಲು ಸಿದ್ಧವಾಗಿರುತ್ತಾರೆ. ದೀರ್ಘ ಕಾಲದವರೆಗೆ ಆಹಾರ ಸಿಗದವರು ಹಸಿ ಮಾಂಸವನ್ನು ತಿನ್ನುವ ಜನರನ್ನು ನಾವು ಆಗಾಗ್ಗೆ ನೋಡುತ್ತೇವೆ. ಆದರೆ Read more…

ಮೃತ ಶರೀರದ ದೇಹದ ಭಾಗ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾಕೆ ಅರೆಸ್ಟ್​…!

ನ್ಯೂಯಾರ್ಕ್​: ಅಮೆರಿಕದ ಅರ್ಕಾನ್ಸಾಸ್ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಂಡೇಸ್ ಚಾಪ್‌ಮನ್ ಸ್ಕಾಟ್ ಎಂಬ ಮಹಿಳೆ ಫೇಸ್‌ಬುಕ್‌ನಲ್ಲಿ ಶವಗಳ ದೇಹದ ಭಾಗಗಳನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿ ಅಕ್ರಮ ವ್ಯಾಪಾರದಿಂದ ಸುಮಾರು Read more…

ಅಪಘಾತದಲ್ಲಿ ಸಂಪೂರ್ಣ ಜಖಂಗೊಂಡ 3 ಕೋಟಿ ರೂ. ಮೌಲ್ಯದ ಕಾರು; ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

ಮೆಲ್ಬೋರ್ನ್‌: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಒಂದಕ್ಕೊಂದು ಡಿಕ್ಕಿಯಾಗಿ ವಾಹನಗಳ ಅಪಘಾತ ಸಂಭವಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕ್ಯಾಮರಾದಲ್ಲಿ ಸೆರೆಹಿಡಿಯಲಾದ ದೃಶ್ಯದಲ್ಲಿ ಕೆಂಪು ಫೆರಾರಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಟ್ವಿಟ್ಟರ್ Read more…

ವಿಶ್ವದ ಅತ್ಯಂತ ಹಿರಿಯ ಮರ ಪತ್ತೆ: ಇಲ್ಲಿದೆ ಅದರ ವಿಶೇಷತೆ

ದಕ್ಷಿಣ ಚಿಲಿಯ ಕಾಡಿನಲ್ಲಿ, ದೈತ್ಯ ಮರವೊಂದು ಸಾವಿರಾರು ವರ್ಷಗಳಿಂದ ಜೀವಿಸುತ್ತಿದ್ದು, ವಿಶ್ವದ ಅತ್ಯಂತ ಹಳೆಯ ಮರ ಎನಿಸಿಕೊಂಡಿದೆ. “ಹಿರಿಯ ಅಜ್ಜ” ಎಂದು ಕರೆಯಲ್ಪಡುವ ಈ ಮರದ ಕಾಂಡವು ನಾಲ್ಕು Read more…

ಕ್ಯಾಡ್ಬರಿ ಚಾಕಲೇಟ್‌ ಪ್ರಿಯರಿಗೆ ಶಾಕಿಂಗ್‌ ನ್ಯೂಸ್: ಬ್ರಿಟನ್‌ನಾದ್ಯಂತ ಲಿಸ್ಟೇರಿಯಾ ಸೋಂಕಿನ ಭೀತಿ; ಕ್ಯಾಡ್ಬರಿ ಸಿಹಿ ತಿನಿಸುಗಳು ವಾಪಸ್‌….!

ಕ್ಯಾಡ್‌ಬರಿ ಚಾಕಲೇಟ್‌ ಪ್ರಿಯರಿಗೆ ಕಹಿ ಸುದ್ದಿಯೊಂದಿದೆ. ಲಿಸ್ಟೇರಿಯಾ ಭಯದಿಂದ ಬ್ರಿಟನ್‌ನಲ್ಲಿ ಸಾವಿರಾರು ಕ್ಯಾಡ್‌ಬರಿ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ. ಈ ಬ್ಯಾಚ್‌ಗಳಿಂದ ಕ್ಯಾಡ್‌ಬರಿ ಉತ್ಪನ್ನಗಳನ್ನು ಖರೀದಿಸಿದ ಜನರು ಅವುಗಳನ್ನು ತಿನ್ನದಂತೆ Read more…

ಬಲ್ಗೇರಿಯಾದಲ್ಲಿ 6,500 ವರ್ಷ ಹಳೆಯ ಸಂಸ್ಕರಿತ ಚಿನ್ನ ಪತ್ತೆ

ಮನುಕುಲ ಕಂಡ ಅತ್ಯಂತ ಹಳೆಯ ಸಂಸ್ಕರಿತ ಚಿನ್ನವೆಂದು ಹೇಳಲಾದ, ಕ್ರಿಸ್ತ ಪೂರ್ವ 4,500 ರ ಕಾಲದ್ದು ಎಂದು ತಿಳಿಸಲಾದ ಮಣಿಯೊಂದನ್ನು ಬಲ್ಗೇರಿಯಾದ ಪ್ರಾಚ್ಯವಸ್ತು ಇಲಾಖೆ ಪತ್ತೆ ಮಾಡಿದೆ. ಕಪ್ಪು Read more…

ವಿಶ್ವ ʼಟ್ಯೂನಾʼ ದಿನ: ಸಾಗರದ ಈ ಮೀನಿಗಿದೆ ಭಾರೀ ಬೇಡಿಕೆ…….!

ಮುಂದುವರೆದ ಜಗತ್ತು ಹಾಗೂ ಅಭಿವೃದ್ಧಿಶೀಲ ಜಗತ್ತುಗಳ ಮೀನುಗಾರಿಕೆ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಟ್ಯೂನಾ ಮೀನಿಗೆ ಜಗತ್ತಿನಾದ್ಯಂತ ಭಯಂಕರ ಬೇಡಿಕೆ ಇದೆ. ಪ್ರತಿ ವರ್ಷ ಸರಾಸರಿ 7 ದಶಲಕ್ಷ ಟನ್‌ಗಳಷ್ಟು Read more…

ಪರಪುರುಷನೊಂದಿಗಿನ ಸಂಬಂಧವನ್ನು ಆಕಸ್ಮಿಕವಾಗಿ ರೆಕಾರ್ಡ್‌ ಮಾಡಿಕೊಂಡ ಮಹಿಳೆ; ವಿಡಿಯೋ ಬಹಿರಂಗವಾಗುತ್ತಲೇ ಹೇಳಿದ್ದೇನು ಗೊತ್ತಾ ?

’ಮ್ಯಾರೀಡ್ ಅಟ್ ಫರ್ಸ್ಟ್ ಸೈಟ್’ನ ಎಂಟನೇ ಸೀಸನ್‌ನಲ್ಲಿ ಕಾಣಿಸಿಕೊಂಡ ರೆಬೆಕ್ಕಾ ಜ಼ೆಮೆಕ್ ಅವರು ಜೇಕ್ ಎಡ್ವರ್ಡ್ಸ್ ಜೊತೆಗೆ ಭಾರೀ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಖುದ್ದು ರೆಬೆಕ್ಕಾ ಶೂಟ್ ಮಾಡಿದ Read more…

BIG NEWS: ಆರ್ಥಿಕ ಬಿಕ್ಕಟ್ಟಿನಲ್ಲಿ ವಿಶ್ವದ ದೊಡ್ಡಣ್ಣ, ಬಿಲ್‌ ಪಾವತಿಸಲು ಅಮೆರಿಕಕ್ಕೆ ಹಣದ ಕೊರತೆ…..!

ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರೋ ಅಮೆರಿಕವೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರೋದು ಬೆಳಕಿಗೆ ಬಂದಿದೆ. ಅಮೆರಿಕವೇ ಸಂಕಷ್ಟಕ್ಕೆ ಸಿಲುಕಿರುವುದರಿಂದ ಇಡೀ ವಿಶ್ವಕ್ಕೇ ಆರ್ಥಿಕ ತೊಂದರೆ ಎದುರಾಗಬಹುದು ಎಂಬ ಆತಂಕ ಶುರುವಾಗಿದೆ. ಅಮೆರಿಕದ Read more…

ಮಗುವನ್ನು ಬೆಳೆಸಲು ವಿಶ್ವದಲ್ಲೇ ಅತಿ ದುಬಾರಿ ಈ ದೇಶ….!

ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಚೀನಾ ಇದೀಗ 2ನೇ ಸ್ಥಾನಕ್ಕೆ ಕುಸಿದಿದೆ. ಈ ದೇಶ ಮಗುವನ್ನು ಬೆಳೆಸಲು ಎರಡನೇ ಅತ್ಯಂತ ದುಬಾರಿ ಎಂಬ ಮತ್ತೊಂದು ಟ್ಯಾಗ್ ಅನ್ನು ಪಡೆದುಕೊಂಡಿದೆ. Read more…

Watch Video | ಮಂತ್ರಮುಗ್ದರನ್ನಾಗಿಸುತ್ತೆ ಐಸ್ಲ್ಯಾಂಡ್ ನ ಕಣಿವೆಗಳ ಮೇಲಿನ ಅದ್ಭುತ ದೃಶ್ಯ

ಹಕ್ಕಿಯಂತೆ ನಮಗೆ ಹಾರಲು ಸಾಧ್ಯವಿಲ್ಲವಾದರಿಂದ, ಮೋಡಗಳಲ್ಲಿ ತೇಲುವ ಕನಸನ್ನು ನನಸಾಗಿಸುವವರೆಗೆ ಪ್ಯಾರಾಗ್ಲೈಡ್ ಮಾಡುವುದು ಉತ್ತಮವಾಗಿರುತ್ತದೆ. ಪ್ಯಾರಾಗ್ಲೈಡಿಂಗ್ ನಲ್ಲಿ ಪ್ರಕೃತಿಯ ನಿಗೂಢ ಸೌಂದರ್ಯವನ್ನು ಅನುಭವಿಸುತ್ತಿರಲಿ ಅಥವಾ ನಗರದ ಎತ್ತರದ ಗಗನಚುಂಬಿ Read more…

ಹೊಗೆಯಿಂದ ಹೊರಬಂದಂತೆ ಕಾಳಿ ದೇವಿ ಚಿತ್ರ ಪೋಸ್ಟ್ ಮಾಡಿದ ಉಕ್ರೇನ್; ಆಕ್ರೋಶ ಹೊರಹಾಕಿದ ಭಾರತೀಯರು

ಕಾಳಿ ದೇವಿಯ ಸ್ಫೋಟದ ಹೊಗೆಯುಳ್ಳ ಚಿತ್ರವನ್ನು ಉಕ್ರೇನ್ ಟ್ವೀಟ್ ಮಾಡಿದ್ದು, ಇದು ಭಾರತೀಯರನ್ನು ಕೆರಳಿಸಿದೆ. ಉಕ್ರೇನ್‌ನ ರಕ್ಷಣಾ ಸಚಿವಾಲಯದ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತೀಯರು ಉಕ್ರೇನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...