alex Certify India | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಗ್ರಾಹಕರಿಗೆ ಗುಡ್ ನ್ಯೂಸ್: ಕರೆ ದರ, ಡೇಟಾಕ್ಕೆ ಪ್ರತ್ಯೇಕ ಪ್ಲಾನ್ ಬಿಡುಗಡೆಗೆ ಟ್ರಾಯ್ ಸೂಚನೆ

ನವದೆಹಲಿ: ಕರೆಗಳು ಹಾಗೂ ಕರೆ ಡೇಟಾ ನಿಯಮಗಳನ್ನು ಟೆಲಿಕಾಂ ನಿಯಂತ್ರಕ ಟ್ರಾಯ್ ಬದಲಾಯಿಸಿದೆ. ಕೇವಲ ಕರೆ, ಎಸ್ಎಂಎಸ್ ಪ್ಯಾಕ್ ಸಾಕು ಎನ್ನುವವರಿಗೆ ಪ್ರತ್ಯೇಕ ಪ್ಲಾನ್ ಬಿಡುಗಡೆ ಮಾಡಲು ಟೆಲಿಕಾಂ Read more…

BIG NEWS: ಪಾಪ್ ಕಾರ್ನ್ ಮೇಲೆ ಮೂರು ರೀತಿಯ ತೆರಿಗೆ: ಭಾರೀ ಆಕ್ರೋಶ

ನವದೆಹಲಿ: ವಿವಿಧ ರೀತಿಯ ಪಾಪ್ ಕಾರ್ನ್ ಗಳ ಮೇಲೆ ಪ್ರತ್ಯೇಕ ಜಿಎಸ್‌ಟಿ ಹೇರಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕೇವಲ ಉಪ್ಪು, ಮಸಾಲೆ ಬೆರೆಸಿದ ಪಾಪ್ಕಾರ್ನ್ Read more…

BIG NEWS: ಫೆ. 1 ಕೇಂದ್ರ ಬಜೆಟ್ ಮಂಡನೆ, ಶನಿವಾರ ರಜಾ ದಿನವೂ ಷೇರುಪೇಟೆ ಕಾರ್ಯನಿರ್ವಹಣೆ

ನವದೆಹಲಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಶನಿವಾರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಮೋದಿ -3 ಸರ್ಕಾರದ ಎರಡನೇ ಬಜೆಟ್ ಇದಾಗಿದ್ದು,  ಬಜೆಟ್ ಮಂಡನೆಯ Read more…

JOB ALERT : ಪದವೀಧರರಿಗೆ ಗುಡ್ ನ್ಯೂಸ್ : ‘ಅಂಚೆ ಪೇಮೆಂಟ್ ಬ್ಯಾಂಕ್’ನಲ್ಲಿ 64 ಹುದ್ದೆಗಳಿಗೆ ಅರ್ಜಿ ಆಹ್ವಾನ |IPPB Recruitment

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಐಪಿಪಿಬಿ) ಐಪಿಪಿಬಿ ಎಸ್ಒ ಅಧಿಸೂಚನೆ 2024 ಅನ್ನು https://www.ippbonline.com/ ರಲ್ಲಿ ಬಿಡುಗಡೆ ಮಾಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ಭದ್ರತಾ ಇಲಾಖೆಗಳಲ್ಲಿ Read more…

BREAKING: ನಾಳೆ ವಿಚಾರಣೆಗೆ ಹಾಜರಾಗುವಂತೆ ನಟ ಅಲ್ಲು ಅರ್ಜುನ್ ಗೆ ನೋಟಿಸ್

ಹೈದರಾಬಾದ್: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್ ಗೆ ನೋಟಿಸ್ ನೀಡಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ Read more…

ಅಂಬಾನಿಗೆ ಬಿಗ್ ಶಾಕ್: ಮತ್ತೆ 3.76 ಮಿಲಿಯನ್ ಬಳಕೆದಾರರ ಕಳೆದುಕೊಂಡ ರಿಲಯನ್ಸ್ ಜಿಯೋ

ನವದೆಹಲಿ: ಸತತ ನಾಲ್ಕನೇ ತಿಂಗಳಿಗೆ ಚಂದಾದಾರರನ್ನು ರಿಲಯನ್ಸ್ ಜಿಯೋ ಕಳೆದುಕೊಂಡಿದೆ. ಅಕ್ಟೋಬರ್‌ನಲ್ಲಿ 3.76 ಮಿಲಿಯನ್ ಬಳಕೆದಾರರು ಜಿಯೋ ತೊರೆದಿದ್ದಾರೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಮಾಹಿತಿ Read more…

BREAKING: ಜ. 8 ರಂದು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಂಸದೀಯ ಸಮಿತಿಯ ಮೊದಲ ಸಭೆ

ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು 39 ಸದಸ್ಯರ ಸಂಸದೀಯ ಸಮಿತಿಯ ಮೊದಲ ಸಭೆಯು ಜನವರಿ 8ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದು ಬಿಜೆಪಿ ನೇತೃತ್ವದ Read more…

BREAKING : ಬಾಲಿವುಡ್’ ನ ಖ್ಯಾತ ನಿರ್ದೇಶಕ ‘ಶ್ಯಾಮ್ ಬೆನೆಗಲ್’ ವಿಧಿವಶ |Shyam Benegal passes away

ಬಾಲಿವುಡ್ ನ ಖ್ಯಾತ ನಿರ್ದೇಶಕ ಶ್ಯಾಮ್ ಬೆನೆಗಲ್ ಡಿಸೆಂಬರ್ 23 ರಂದು ಸಂಜೆ 6: 30 ಕ್ಕೆ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಬೆನೆಗಲ್ ಮೂತ್ರಪಿಂಡ ಸಂಬಂಧಿತ Read more…

BREAKING: ಕಾಲ್ತುಳಿತದಲ್ಲಿ ಮೃತಪಟ್ಟ ರೇವತಿ ಕುಟುಂಬಕ್ಕೆ 50 ಲಕ್ಷ ರೂ. ನೀಡಿದ ‘ಪುಷ್ಪ 2’ ನಿರ್ಮಾಪಕ

ಹೈದರಾಬಾದ್: ಡಿಸೆಂಬರ್ 4 ರಂದು ಹೈದರಾಬಾದ್‌ನಲ್ಲಿ ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಬಲಿಯಾದ ರೇವತಿ ಅವರ ಕುಟುಂಬಕ್ಕೆ ‘ಪುಷ್ಪ 2’ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ Read more…

BREAKING: ಮೊದಲ ಬಾರಿಗೆ ಆಯ್ಕೆ ಆಧಾರಿತ ಹೊಸ ಪೋಸ್ಟಿಂಗ್ ನೀತಿ ಪರಿಚಯಿಸಿದ CISF

ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಇಂದು ಹೊಸ ಪೋಸ್ಟಿಂಗ್ ನೀತಿಯನ್ನು ಅನಾವರಣಗೊಳಿಸಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಐಜಿ(ಎಡಿಎಂ) ಸಿಐಎಸ್‌ಎಫ್ ಡಾ.ಕೆ.ಸಿ.ಸಮಂತರಾಯರು, ಮೊದಲ ಬಾರಿಗೆ ಆಯ್ಕೆ ಆಧಾರಿತ Read more…

BREAKING : ‘ರಾಷ್ಟ್ರೀಯ ಮಾನವ ಹಕ್ಕು’ಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾ. ವಿ.ರಾಮಸುಬ್ರಮಣಿಯನ್ ನೇಮಕ |V. Ramasubramanian

ನವದೆಹಲಿ: ಸುಪ್ರೀಂ ಕೋರ್ಟ್’ನ ನಿವೃತ್ತ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್ಸಿ) ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರು ಜೂನ್ 2023 ರಲ್ಲಿ ಸುಪ್ರೀಂ Read more…

ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು : ಫೋಟೋ ವೈರಲ್

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಉದ್ಯಮಿ ವೆಂಕಟ ದತ್ತ ಸಾಯಿ ಜೊತೆ ಭಾನುವಾರ ಬೆಳಿಗ್ಗೆ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಪ್ತ ಕುಟುಂಬ ಮತ್ತು ಸ್ನೇಹಿತರು ಈ ಶುಭ ಸಮಾರಂಭಕ್ಕೆ Read more…

BREAKING : ಫೇಲ್ ಆಗುವ 5-8 ತರಗತಿ ವಿದ್ಯಾರ್ಥಿಗಳಿಗೆ ಇನ್ಮುಂದೆ ಬಡ್ತಿ ಸಿಗಲ್ಲ : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ |Non Detention Policy

5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಕೇಂದ್ರವು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ Detention Policy Read more…

BIG NEWS: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ನವದೆಹಲಿ: ಮಾಜಿ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ದೈಹಿಕ ನ್ಯೂನ್ಯತೆ ಬಗ್ಗೆ ಸುಳ್ಳು ಹೇಳಿ, ನಕಲಿ ಒಬಿಸಿ ಪ್ರಮಾಣ Read more…

BREAKING : ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ‘ವಿನೋದ್ ಕಾಂಬ್ಲಿ’ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು |Vinod Kambli hospitalised

ಥಾಣೆ : ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಮಹಾರಾಷ್ಟ್ರದ ಥಾಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನೋದ್ ಕಾಂಬ್ಳಿ ಒಂದು ದಶಕಕ್ಕೂ Read more…

‘ಅಲ್ಲು ಅರ್ಜುನ್’ ಮನೆ ಮೇಲೆ ದಾಳಿ ಪ್ರಕರಣ: ಆರೋಪಿಗಳಿಗೆ ಜಾಮೀನು ಮಂಜೂರು.!

ಹೈದರಾಬಾದ್ : ನಟ ಅಲ್ಲು ಅರ್ಜುನ್ ಅವರ ಜುಬಿಲಿ ಹಿಲ್ಸ್ ಮನೆಗೆ ನುಗ್ಗಿ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಆರು ಜನರಿಗೆ ಹೈದರಾಬಾದ್ ನ್ಯಾಯಾಲಯ ಸೋಮವಾರ ಜಾಮೀನು Read more…

BREAKING : ಪಂಜಾಬ್’ನಲ್ಲಿ ಪೊಲೀಸರ ಎನ್’ಕೌಂಟರ್ ಗೆ ಮೂವರು ಖಲಿಸ್ತಾನಿ ಉಗ್ರರು ಮಟಾಶ್ |3 Terrorist Killed

ಪಂಜಾಬ್’ನ ಗುರುದಾಸ್ಪುರ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಆರೋಪ ಹೊತ್ತಿದ್ದ ಮೂವರು ಖಲಿಸ್ತಾನಿ ಭಯೋತ್ಪಾದಕರನ್ನು ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ. Read more…

BREAKING : ಪುಣೆಯಲ್ಲಿ ಘೋರ ದುರಂತ : ಟ್ರಕ್ ಹರಿದು ಫುಟ್’ಪಾತ್ ಮೇಲೆ ಮಲಗಿದ್ದ ಇಬ್ಬರು ಮಕ್ಕಳು ಸೇರಿ ಮೂವರು ಸಾವು.!

ಟ್ರಕ್ ಹರಿದು ಫುಟ್’ಬಾತ್ ಮೇಲೆ ಮಲಗಿದ್ದ ಮೂವರು ಮೃತಪಟ್ಟ ಘಟನೆ ಪುಣೆಯ ವಾಘೋಲಿಯಲ್ಲಿ ಭಾರ್ಗವ್ ಬಿಲ್ಡ್ವೇಸ್ ಎಂಟರ್ಪ್ರೈಸಸ್ ಕಂಪನಿಗೆ ಸೇರಿದ ಡಂಪರ್ ಕೇಸನಂದ್ ಫಾಟಾ ಬಳಿ ನಡೆದಿದೆ. ಇಬ್ಬರು Read more…

ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್: ಕಾರ್, ಬೈಕ್ ನೀಡಿದ ಕಂಪನಿ

ಚೆನ್ನೈ: ಕಠಿಣ ಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ ಸಂಸ್ಥೆಯ 20 ಉದ್ಯೋಗಿಗಳಿಗೆ ತಮಿಳುನಾಡಿನ ಚೆನ್ನೈ ಮೂಲದ ಸುರ್ಮೌಂಟ್ ಲಾಜಿಸ್ಟಿಕ್ಸ್ ಸಲ್ಯೂಷನ್ಸ್ ಪ್ರೈ. ಲಿ. ಕಂಪನಿಯು ಕಾರ್ Read more…

BREAKING : ನಟ ‘ಅಲ್ಲು ಅರ್ಜುನ್’ ಮನೆ ಮೇಲೆ ಕಲ್ಲು ತೂರಾಟ ಕೇಸ್ : 8 ಮಂದಿ ಅರೆಸ್ಟ್ |VIDEO

ಹೈದರಾಬಾದ್: ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿರುವ ನಟ ಅಲ್ಲು ಅರ್ಜುನ್ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಿಲ್ಸ್ Read more…

ಉದ್ಯೋಗ ವಾರ್ತೆ : ‘SBI’ ನಲ್ಲಿ ಬರೋಬ್ಬರಿ 13,735 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ |SBI Clerk Recruitment 2025

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 13,735 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹತಾ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬ್ಯಾಂಕ್ Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ಕಡಿಮೆ ದರದಲ್ಲಿ ನೀರು, ಆಹಾರ ಪೂರೈಕೆಗೆ ವಿಮಾನ ನಿಲ್ದಾಣಗಳಲ್ಲಿ ‘ಉಡಾನ್ ಯಾತ್ರಿ ಕೆಫೆ’ ಆರಂಭ

ನವದೆಹಲಿ: ವಿಮಾನ ನಿಲ್ದಾಣಗಳಲ್ಲಿನ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ನೀರಿನ ಬಾಟಲ್, ಕಾಫಿ, ಟೀ, ಊಟದ ದರ ಅತ್ಯಂತ ದುಬಾರಿಯಾಗಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಅಗ್ಗದ ದರದಲ್ಲಿ ನೀರು, ಆಹಾರ Read more…

BIG NEWS : ಕುವೈತ್ ನ ಅತ್ಯುನ್ನತ ಗೌರವ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಸ್ವೀಕರಿಸಿದ ಪ್ರಧಾನಿ ಮೋದಿ

ಎರಡು ದಿನಗಳ ಕುವೈತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗಲ್ಫ್ ರಾಷ್ಟ್ರದ ಅತ್ಯುನ್ನತ ಗೌರವ ‘ ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಸ್ವೀಕರಿಸಿದರು. ದಿ Read more…

ಡಿ.23 ರಂದು ರೋಜ್ಗಾರ್ ಮೇಳ: 71 ಸಾವಿರ ಮಂದಿಗೆ ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 23 ರಂದು ವಿವಿಧ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ 71,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು Read more…

ಶುಭ ಸುದ್ದಿ: ಭಾರತದ ಹಸಿರು ಹೊದಿಕೆ ಉಪಕ್ರಮಕ್ಕೆ ಬಲ, 1,445 ಚ.ಕಿ.ಮೀ. ಅರಣ್ಯ ವಿಸ್ತರಣೆ

ನವದೆಹಲಿ: ಭಾರತದ ಹಸಿರು ಹೊದಿಕೆಯ ಉಪಕ್ರಮಕ್ಕೆ ಗಮನಾರ್ಹವಾದ ಉತ್ತೇಜನದಲ್ಲಿ ಒಟ್ಟು ಅರಣ್ಯ ಮತ್ತು ಮರಗಳ ಹೊದಿಕೆಯು 1,445 ಚದರ ಕಿ. ಮೀಟರ್ ಗಳಷ್ಟು ಬೆಳೆದಿದೆ. ಇಂಡಿಯಾ ಸ್ಟೇಟ್ ಆಫ್ Read more…

BIG BREAKING: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ

ಹೈದರಾಬಾದ್: ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿರುವ ನಟ ಅಲ್ಲು ಅರ್ಜುನ್ ಮನೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಹೈದರಾಬಾದ್ ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ Read more…

ಕಂಟೇನರ್ ದುರಂತ: ಯಾವುದೇ ತಪ್ಪಿಲ್ಲದಿದ್ದರೂ ಜೀವ ತೆತ್ತ ಒಂದೇ ಕುಟುಂಬದ ಆರು ಜನರ ಅಂತ್ಯಕ್ರಿಯೆ, ಕಂಬನಿ ಮಿಡಿದ ಗ್ರಾಮಸ್ಥರು

ಸಾಂಗ್ಲಿ: ವಿಜಯಪುರದ ಗಡಿಭಾಗದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತಾ ತಾಲೂಕಿನ ಮೊರಬಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಾಸ್ ಪೇಟೆಯ ಸಮೀಪ Read more…

4ನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್: ಕೆ.ಎಲ್. ರಾಹುಲ್ ಬೆನ್ನಲ್ಲೇ ಅಭ್ಯಾಸದ ವೇಳೆ ಚೆಂಡು ಬಡಿದು ರೋಹಿತ್ ಶರ್ಮಾ ಮೊಣಕಾಲಿಗೆ ಗಾಯ

ಮೆಲ್ಬೋರ್ನ್: ನೆಟ್ಸ್ ನಲ್ಲಿ ಅಭ್ಯಾಸ ಮಾಡುವಾಗ ಚೆಂಡು ಬಡಿದು ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಕೈಗೆ ಪೆಟ್ಟಾಗಿದೆ. ಅವರಿಗೆ ತಂಡದ ಫಿಸಿಯೋ ಪ್ರಥಮ ಚಿಕಿತ್ಸೆ Read more…

ಇನ್ನು ಹಳೆ ಎಲೆಕ್ಟ್ರಿಕ್ ವಾಹನ ಖರೀದಿ ದುಬಾರಿ, ಅಕ್ಕಿ GST ಇಳಿಕೆ: ದ್ರಾಕ್ಷಿ, ಕಾಳುಮೆಣಸಿಗೆ ತೆರಿಗೆ ವಿನಾಯಿತಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಶನಿವಾರ ನಡೆದ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜೀನ್ ಥೆರಪಿ ಚಿಕಿತ್ಸೆ, ರೈತರೇ ನೇರವಾಗಿ Read more…

BREAKING: ಮಿನಿ ಟ್ರಕ್ ಪಲ್ಟಿಯಾಗಿ ಐವರು ಸಾವು, ಹತ್ತಾರು ಮಂದಿ ಗಾಯ

ಬಸ್ತಾರ್(ಛತ್ತೀಸ್‌ಗಢ): ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ಮಿನಿ ಗೂಡ್ಸ್ ವಾಹನ ಪಲ್ಟಿಯಾದ ಪರಿಣಾಮ ಮಹಿಳೆಯರೂ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ತಾರ್‌ನ ಜಗದಲ್‌ಪುರ ಪ್ರದೇಶದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...