alex Certify Special | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಳೆಯುವ ತ್ವಚೆ ಪಡೆಯಲು ತಪ್ಪದೇ ಈ ʼಆಹಾರʼಗಳನ್ನು ಸೇವಿಸಿ

ಆರೋಗ್ಯಕರ ಮತ್ತು ಸುಂದರ ತ್ವಚೆ ಬೇಕು ಅನ್ನೋದು ಎಲ್ಲರ ಆಸೆ. ಚರ್ಮ ಸುಂದರವಾಗಿದ್ದರೆ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ತ್ವಚೆಯ ಸೌಂದರ್ಯ ಬಾಹ್ಯ ಮಾತ್ರವಲ್ಲ, ಆಂತರಿಕವಾದದ್ದು. ನಮ್ಮ ದೇಹವು ಆರೋಗ್ಯಕರವಾಗಿದ್ದರೆ Read more…

ಸಂಬಂಧಕ್ಕೂ ಮೊದಲು ನೀಡಿ ಭಾವನೆಗಳಿಗೆ ಮಹತ್ವ

ಪ್ರತಿಯೊಂದು ಸಂಬಂಧದಲ್ಲಿಯೂ ಕೋಪ-ಪ್ರೀತಿ ಇದ್ದಿದ್ದೆ. ದಂಪತಿ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಾರೆ. ಅನೇಕರು ಬೆಡ್ ರೂಂ ವಿಷಯವನ್ನು ಹೇಳಿಕೊಳ್ಳುವುದಿಲ್ಲ. ತಮ್ಮ ಸಂಗಾತಿ ಬಳಿಯೂ ಶಾರೀರಿಕ ಸಂಬಂಧದ ಬಗ್ಗೆ Read more…

ಈ ಹಣ್ಣಿನಲ್ಲಿದೆ ಬುದ್ಧಿಶಕ್ತಿ ಹೆಚ್ಚಿಸುವ ಕೀಲಿಕೈ

ಇದೊಂದು ಬೇಲಿಯಲ್ಲಿ ಬೆಳೆಯುವ ಹಣ್ಣು. ಕನ್ನಡದಲ್ಲಿ ಬುತ್ತಲೇ/ಬೋರೆ ಹಣ್ಣು ಎಂಬ ಹೆಸರು ಇದಕ್ಕಿದೆ. ಜಾನಿ ಮರ ಎಂದೂ ಕರೆಯುತ್ತಾರೆ. ಈ ಹಣ್ಣು ವಿಟಮಿನ್ ಎ ವಿಟಮಿನ್ ಸಿ ಹಾಗೂ Read more…

ಅಜೀರ್ಣ ಸಮಸ್ಯೆ ನಿವಾರಣೆಗೆ ಇಲ್ಲಿದೆ ʼಮನೆ ಮದ್ದುʼ

  ನಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ನಾವು ಆರೋಗ್ಯವಾಗಿ ಇರಬಲ್ಲೆವು. ಒಂದೊಮ್ಮೆ ಈ ವ್ಯವಸ್ಥೆಯಲ್ಲಿ ಸ್ಪಲ್ಪ ವ್ಯತ್ಯಾಸ ಕಾಣಿಸಿಕೊಂಡರೂ ಅಜೀರ್ಣ, ಹೊಟ್ಟೆ ಉರಿ, Read more…

‌ʼಮೊಬೈಲ್ʼ ಸ್ಪೋಟವಾಗದಂತೆ ರಕ್ಷಿಸಿಕೊಳ್ಳುವುದು ಹೇಗೆ ? ಇಲ್ಲಿದೆ ಟಿಪ್ಸ್

ಸಾಮಾನ್ಯವಾಗಿ ಸ್ಮಾರ್ಟ್ಫೋನ್ ಗಳು ಸ್ಫೋಟಗೊಳ್ಳುವ ಸಾಧ್ಯತೆ ಇರುವುದಿಲ್ಲ, ಆದರೂ ಅಪರೂಪಕ್ಕೆ ಮೊಬೈಲ್‌ ಸ್ಪೋಟಗೊಂಡ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿರುತ್ತದೆ. ಮೊಬೈಲ್ ಸ್ಫೋಟ ವಿವಿಧ ಕಾರಣಗಳಿಂದಾಗಿ ಸಂಭವಿಸಬಹುದು. ಇದನ್ನು ತಡೆಯುವುದು ಹೇಗೆ Read more…

ಸೀದು ಕರಕಲಾದ ಪಾತ್ರೆಗೆ ಕ್ಷಣಮಾತ್ರದಲ್ಲಿ ನೀಡಿ ಹೊಳಪು

ಹೊಳೆಯುವ ಪಾತ್ರೆಗಳು ಅಡುಗೆ ಮನೆಯ  ಸೌಂದರ್ಯವನ್ನು ಹೆಚ್ಚಿಸುತ್ತವೆ. ಊಟಕ್ಕೆ ರುಚಿಕರವಾದ ಅಡುಗೆ ಎಷ್ಟು ಮುಖ್ಯವೋ, ಪಾತ್ರೆಗಳು ಸ್ವಚ್ಛವಾಗಿರುವುದು ಅಷ್ಟೇ ಮುಖ್ಯ. ಅಡುಗೆ  ಮಾಡುವ ಸಮಯದಲ್ಲಿ ಕೆಲವೊಮ್ಮೆ ಪಾತ್ರೆಗಳು ಸುಟ್ಟು Read more…

ಚುಮುಚುಮು ಚಳಿಗೆ ಬಿಸಿ ಬಿಸಿ ತಿಂಡಿ ತಿನ್ನ ಬಯಸುವುದರ ಹಿಂದಿದೆ ಈ ಕಾರಣ…!

ಚುಮುಚುಮು ಚಳಿಗೆ ಬಿಸಿ ಬಿಸಿ ಖಾರ ಖಾದ್ಯ ತಿನ್ನಬೇಕು ಎಂಬ ಬಯಕೆ ನಿಮಗೂ ಮೂಡಿದೆಯೇ. ಇದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಇಲ್ಲಿ ಹೇಳುತ್ತೇವೆ ಕೇಳಿ. ಚಳಿಗಾಲದಲ್ಲಿ ಎಣ್ಣೆ Read more…

ʼಆಹಾರʼವನ್ನು ಚೆನ್ನಾಗಿ ಅಗಿಯುವುದರ ಹಿಂದೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಆಹಾರವನ್ನು ಅಗಿಯುವ ಪ್ರಕ್ರಿಯೆಯಿಂದಲೇ ನಮ್ಮ ಜೀರ್ಣಶಕ್ತಿಯು ಆರಂಭವಾಗುತ್ತದೆ. ಆಹಾರವನ್ನು ಅಗಿಯುವ ಪ್ರಕ್ರಿಯೆಗೂ ತುಂಬಾನೇ ಮಹತ್ವವಿದೆ. ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ತಿನ್ನುವ ಪ್ರಕ್ರಿಯೆ ನಿಧಾನವಾಗೋದು ಮಾತ್ರವಲ್ಲದೇ ಕಡಿಮೆ ಆಹಾರವನ್ನು ಸೇವನೆ Read more…

ಸಕ್ಕರೆಗಿಂತ ‘ಬೆಲ್ಲ’ ಹೇಗೆ ಆರೋಗ್ಯಕ್ಕೆ ಬೆಸ್ಟ್‌ ಗೊತ್ತಾ….?

ಸಕ್ಕರೆಗಿಂತ ಬೆಲ್ಲವೇ ಆರೋಗ್ಯಕರ ಎಂಬುದು ಎಲ್ಲರಿಗೂ ಗೊತ್ತು. ಬೆಲ್ಲವು ಜೀರ್ಣಕ್ರಿಯೆಯನ್ನು ವೇಗವಾಗಿ ನಡೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ಆಹಾರ ಚೆನ್ನಾಗಿ ಜೀರ್ಣವಾಗುವಂತೆಯೂ ನೋಡಿಕೊಳ್ಳುತ್ತದೆ. * ಒಂದು ವೇಳೆ ಹೊಟ್ಟೆ Read more…

ಚಳಿಗಾಲದಲ್ಲಿ ಮರೆಯದೆ ಸೇವಿಸಿ ಸೀಬೆಹಣ್ಣು

ಚಳಿಗಾಲದಲ್ಲಿ ಹಲವು ರೋಗಗಳಿಂದ ರಕ್ಷಣೆ ಪಡೆಯಬೇಕಿದ್ದರೆ ಕಡ್ಡಾಯವಾಗಿ ನೀವು ಸೀಬೆಹಣ್ಣನ್ನು ಸೇವಿಸಬೇಕು. ಇದರಿಂದ ಯಾವೆಲ್ಲ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ ಬನ್ನಿ. ಚಳಿಗಾಲದಲ್ಲಿ ಹವಾಮಾನದ ಬದಲಾವಣೆಯಿಂದ ಕಾಡುವ ತಲೆನೋವಿಗೆ ಸೀಬೆ Read more…

ʼಸಾರಿʼ ಕೇಳಿ ಮನಸ್ಸು ಹಗುರ ಮಾಡಿಕೊಳ್ಳಿ

ನಮಗೆ ಗೊತ್ತೋ, ಗೊತ್ತಿಲ್ಲದೆಯೋ ಪ್ರತಿ ನಿತ್ಯ ಅನೇಕ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಗೊತ್ತಾಗದೆ ಮಾಡುವ ತಪ್ಪಿಗಿಂತ ಗೊತ್ತಿದ್ದೂ ಮಾಡುವ ತಪ್ಪು ದೊಡ್ಡದು. ಸಾಮಾನ್ಯವಾಗಿ ಇಂತಹ ತಪ್ಪುಗಳೇ ಸಂಬಂಧದಲ್ಲಿ ಬಿರುಕು ಬಿಡಲು Read more…

ಚಳಿಗಾಲದಲ್ಲಿ ವ್ಯಾಕ್ಸಿಂಗ್ ಸುಲಭಗೊಳಿಸಲು ಅನುಸರಿಸಿ ಈ ವಿಧಾನ

ಚಳಿಗಾಲದಲ್ಲಿ ಸ್ಕಿನ್ ತುಂಬಾ ಒಣಗಿರುತ್ತದೆ ಮತ್ತು ಸೂಕ್ಷ್ಮವಾಗಿರುತ್ತದೆ. ಆ ವೇಳೆ ಕೈಕಾಲಿನಲ್ಲಿರುವ ಕೂದಲನ್ನು ವಾಕ್ಸಿಂಗ್ ಮಾಡುವುದು ತುಂಬಾ ಕಷ್ಟ. ಇದರಿಂದ ಹಲವು ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ವ್ಯಾಕ್ಸಿಂಗ್ Read more…

ದಿನವಿಡಿ ಮೂಡ್ ಸರಿಯಾಗಿರಲು ಹೀಗೆ ಮಾಡಿ

ಕೆಲವರು ದಿನವಿಡೀ ನನ್ನ ಮೂಡ್ ಔಟ್ ಆಗಿದೆ, ಬೆಳಗಿನಿಂದಲೇ ಈ ದಿನ ನನಗೆ ಸರಿ ಇರಲಿಲ್ಲ ಎಂದು ಹೇಳುವುದನ್ನು ನೀವು ಕೇಳಿರುವಿರಿ. ಅದಕ್ಕೆ ನೀವು ಅನುಸರಿಸುವ ದಿನಚರಿಯೂ ಕಾರಣವಾಗಿರಬಹುದು. Read more…

ನಿಮ್ಮ ಗಾರ್ಡನ್‌ ನಲ್ಲೇ ಸುಲಭವಾಗಿ ಬೆಳೆಸಿ ನಿತ್ಯ ಉಪಯೋಗಿಸುವ ಈ ಔಷಧೀಯ ಗಿಡ

ಅಜ್ಜ-ಅಜ್ಜಿ ಸಲಹೆ ಮಹಳ ಮಹತ್ವದ್ದು. ಅವ್ರು ಹೇಳಿದಂತೆ ಮನೆ ಮದ್ದು ಮಾಡಿದ್ರೆ ಸಣ್ಣಪುಟ್ಟ ಅನೇಕ ಕಾಯಿಲೆಗಳು ಕೆಲವೇ ದಿನಗಳಲ್ಲಿ ಮಂಗಮಾಯ. ಅಜ್ಜ-ಅಜ್ಜಿ ಸಲಹೆಯಂತೆ ಕಿಚನ್ ಗಾರ್ಡನ್ ನಲ್ಲಿ ಕೆಲವೊಂದು Read more…

ʼಮೊಬೈಲ್‌ʼಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಗೊತ್ತಾ…..? ಇದನ್ನು ತಪ್ಪಿಸಲು ಅನುಸರಿಸಿ ಈ ಟಿಪ್ಸ್‌

ಸ್ಮಾರ್ಟ್‌ಫೋನ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳೋದು ಹೊಸದೇನಲ್ಲ. ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ಇದ್ದಕ್ಕಿದ್ದಂತೆ ಮೊಬೈಲ್‌ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಗುತ್ತದೆ. ಆ ಸಮಯದಲ್ಲಿ ಮೊಬೈಲ್‌ ನಿಮ್ಮ ಕೈಯ್ಯಲ್ಲಿ, ಜೇಬಿನಲ್ಲಿ ಇದ್ದರೆ ನಿಮಗೂ Read more…

ಇಲ್ಲಿವೆ ಸುಖಮಯ ದಾಂಪತ್ಯಕ್ಕೆ ಕೆಲವು ಸಲಹೆ

ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಹುಡುಗಾಟಿಕೆಯಂತಾಗಿದೆ. ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ವಿಚ್ಛೇದನ, ಪತಿ-ಪತ್ನಿಯಲ್ಲಿ ವಿರಸ, ಮನೆಯವರೊಂದಿಗೆ ವೈಮನಸ್ಸು ಇವೆಲ್ಲವೂ ಕಾಮನ್ ಆಗ್ಬಿಟ್ಟಿದೆ. ದೀರ್ಘಕಾಲದ ಸುಖಮಯ ದಾಂಪತ್ಯ ನಿಮ್ಮದಾಗಬೇಕು ಅಂತಿದ್ರೆ Read more…

ಚಳಿಗಾಲದಲ್ಲಿ ಮಕ್ಕಳನ್ನು ಅನಾರೋಗ್ಯದಿಂದ ರಕ್ಷಿಸಲು ಇವುಗಳನ್ನು ತಪ್ಪಿಯೂ ಕೊಡದಿರಿ

ಚಳಿಗಾಲದಲ್ಲಿ ಅದರಲ್ಲೂ ಅಸ್ತಮಾ, ದಮ್ಮು ಮೊದಲಾದ ಸಮಸ್ಯೆಗಳಿಂದ ಬಳಲುವ ಮಕ್ಕಳು ಬಲು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ಸೀಸನ್ ನಲ್ಲಿ ಅವರನ್ನು ಎಷ್ಟು ಎಚ್ಚರಿಕೆಯಿಂದ ನೋಡಿಕೊಂಡರೂ ಕಡಿಮೆಯೇ. ಎಣ್ಣೆಯಲ್ಲಿ Read more…

ವಯಸ್ಸಾದರೂ ಹರೆಯದವರಂತೆ ಕಾಣಬೇಕಾ ? ಹಾಗಾದ್ರೆ ತಪ್ಪದೆ ಇದನ್ನು ಸೇವಿಸಿ

ಬಹುತೇಕ ಎಲ್ಲರೂ ಆರೋಗ್ಯವಂತರಾಗಲು ಬಯಸುತ್ತಾರಲ್ಲದೇ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣಲು ಇಷ್ಟಪಡುತ್ತಾರೆ. ಆದರೆ ವಯಸ್ಸು ಏರಿದಂತೆ ದೇಹದಲ್ಲಾಗುವ ದೈಹಿಕ ಬದಲಾವಣೆಗಳು ಅದಕ್ಕೆ ಅವಕಾಶ ನೀಡುವುದಿಲ್ಲ. ನಿಮ್ಮ ದೈಹಿಕ ದೌರ್ಬಲ್ಯವನ್ನು Read more…

ನಿಮ್ಮ ಮೊಬೈಲ್‌ ಗೆ ನಕಲಿ ಕರೆ ಬಂದಾಗ ಮಾಡಬೇಕಾದ್ದೇನು ? TRAI ನೀಡಿದೆ ಈ ಪ್ರಮುಖ ಸಲಹೆ

ಇತ್ತೀಚಿನ ದಿನಗಳಲ್ಲಿ ವಂಚನಾ ಪ್ರಕರಣಗಳು ಹೆಚ್ಚಾಗುತ್ತಿವೆ. ತಂತ್ರಜ್ಞಾನದ ಪರಿಣಾಮ ಮೊಬೈಲ್‌ ನಲ್ಲಿಯೇ ಬ್ಯಾಂಕಿಂಗ್‌ ಸೇರಿದಂತೆ ಬಹುತೇಕ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿದ್ದು, ವಂಚಕರಿಗೆ ಇದು ವರದಾನವಾಗಿ ಪರಿಣಮಿಸಿದೆ. ಹೀಗಾಗಿ. Read more…

ಹೃದಯದ ಆರೋಗ್ಯಕ್ಕೆ ನಿಯಮಿತವಾಗಿ ಸೇವಿಸಿ ʼಗೋಡಂಬಿʼ

ಗೋಡಂಬಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಹಾಗೂ ಮಿನರಲ್ಸ್ ಗಳು ಅಧಿಕವಾಗಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಗೋಡಂಬಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಹದ Read more…

ಹಲವು ರೋಗಕ್ಕೆ ಮದ್ದು ಔಷಧೀಯ ಗುಣ ಹೊಂದಿರುವ ʼಗರಿಕೆʼ

ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗಷ್ಟೆ ಅಲ್ಲ. ಔಷಧಿಯಾಗಿವೂ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತದೆ. 2 ಚಮಚ ಗರಿಕೆ ರಸಕ್ಕೆ 2 ಚಮಚ ಜೇನು ಅಥವಾ ಸಕ್ಕರೆ ಬೆರೆಸಿ Read more…

ವೀಳ್ಯದೆಲೆ ಸೇವಿಸಿ – ಅನಾರೋಗ್ಯದಿಂದ ದೂರವಿರಿ

ವೀಳ್ಯದೆಲೆಯ ರಸ ತೆಗೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಮಕ್ಕಳಿಗೆ ಕುಡಿಸಿದರೆ ಕೆಮ್ಮು, ಕಫ ದೂರವಾಗುತ್ತದೆ. ಊಟ ಅದ ಮೇಲೆ ವೀಳ್ಯದೆಲೆ – ಅಡಿಕೆ ಹಾಕಿಕೊಳ್ಳುವುದರಿಂದ ಸೇವಿಸಿದ ಆಹಾರ Read more…

ಈ ಚಿತ್ರದಲ್ಲಿರುವ 3 ವ್ಯತ್ಯಾಸಗಳನ್ನು 21 ಸೆಕೆಂಡುಗಳಲ್ಲಿ ಗುರುತಿಸಿ

ಮೆದುಳಿಗೆ ಕೆಲಸ ಕೊಡುವ ಹಲವಾರು ಸವಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಈಗ ಅಂತವುದೇ ಮತ್ತೊಂದು ಸವಾಲು ಎದುರಾಗಿದೆ. ಈ ತ್ವರಿತ ಸವಾಲಿಗೆ ಉತ್ತರಿಸಲು ನೀವು ಸಿದ್ಧರಿದ್ದೀರಾ ? ಈ Read more…

ಪುರುಷರು ಕುಳ್ಳಗಿನ ಮಹಿಳೆಯರನ್ನು ಏಕೆ ಹೆಚ್ಚು ಇಷ್ಟಪಡುತ್ತಾರೆ ಗೊತ್ತೇ..? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ

ಯುವತಿಯರೇ….ನೀವು ಕುಳ್ಳಗಿರುವುದರಿಂದ ಪುರುಷರು ನಿಮ್ಮನ್ನು ಇಷ್ಟಪಡುವುದಿಲ್ಲ ಎಂದು ನೀವು ಭಾವಿಸಿದರೆ ಅದು ತಪ್ಪು.ಏಕೆಂದರೆ ಇತ್ತೀಚಿನ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದ ಸತ್ಯವು ಸಾಕಷ್ಟು ವಿಭಿನ್ನವಾಗಿದೆ. ಯುವಕರು ಕುಳ್ಳಗಿನ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ Read more…

ಮನೆಯೆಲ್ಲಾ ಸುಗಂಧಮಯವಾಗಿರಲು ಈ ಟಿಪ್ಸ್ ಫಾಲೋ ಮಾಡಿ

ಮನೆಯಲ್ಲಿ ಚಿಕ್ಕಮಕ್ಕಳು ಇದ್ದರೆ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು, ತಿನ್ನಲು ಕೊಟ್ಟ ಪದಾರ್ಥಗಳನ್ನು ಮನೆಯ ಎಲ್ಲೆಂದರಲ್ಲಿ ಚೆಲ್ಲುವುದು ಮಾಡುತ್ತಿರುತ್ತಾರೆ. ಇದರಿಂದ ಮನೆಯ ಒಳಗಡೆ ಕೆಟ್ಟ ರೀತಿಯ ವಾಸನೆ Read more…

‘ಭಂಗು’ ನಿವಾರಣೆಗೆ ಅನುಸರಿಸಿ ಈ ಸುಲಭ ಉಪಾಯ….!

ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಕಾಡುವ ಚರ್ಮದ ತೊಂದರೆಯಲ್ಲಿ ಭಂಗು ಕೂಡ ಒಂದು. ಹೆಚ್ಚಾಗಿ ಮುಟ್ಟು ನಿಲ್ಲುವ ಸಮಯದಲ್ಲಿ ಅಥವಾ ಮುಟ್ಟು ನಿಂತ ನಂತರ ಈ ಭಂಗು ಕಾಣಿಸಿಕೊಳ್ಳುತ್ತದೆ. ಕೆಲ Read more…

ಟೀ ಬ್ಯಾಗ್ ಬಳಸಿ ʼಕಣ್ಣಿನ ಊತʼ ಸಮಸ್ಯೆ ನಿವಾರಿಸಿಕೊಳ್ಳಿ

ಕೆಲವರು ಚಹಾ ತಯಾರಿಸಲು ಟೀಬ್ಯಾಗ್ ನ್ನು ಬಳಸುತ್ತಾರೆ. ಇದರಿಂದ ಬಹಳ ಸುಲಭವಾಗಿ ಚಹಾ ತಯಾರಿಸಬಹುದು. ಅಲ್ಲದೇ ಈ ಟೀ ಬ್ಯಾಗ್ ಬಳಸಿ ದೇಹದ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅದು Read more…

ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದರೆ ಈ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಚ್ಚರ….!

ನಮ್ಮ ದೇಹಕ್ಕೆ ಅಗತ್ಯವಾಗಿ ಕ್ಯಾಲ್ಸಿಯಂ ಬೇಕಾಗುತ್ತದೆ. ಕ್ಯಾಲ್ಸಿಯಂ ಕಡಿಮೆಯಾದರೆ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೂಳೆಗಳ ಬೆಳವಣಿಗೆಗೆ ಈ ಕ್ಯಾಲ್ಸಿಯಂ ಅತ್ಯಗತ್ಯ. ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ ಎಂದು ಹೇಗೆ Read more…

ಈ ಆಹಾರ ಹೆಚ್ಚು ಕಾಲ ಫ್ರಿಜ್ ನಲ್ಲಿಟ್ಟು ಸೇವಿಸಿದರೆ ಖಂಡಿತ ಕಾಡುತ್ತೆ ಅನಾರೋಗ್ಯ

ಈ ಕಾಲದಲ್ಲಿ ಆಹಾರ ಪದಾರ್ಥಗಳನ್ನು, ಹಣ್ಣುಗಳು, ತರಕಾರಿಗಳನ್ನು ಸಂರಕ್ಷಿಸಲು ಅವುಗಳನ್ನು ಫ್ರಿಜ್ ಗಳಲ್ಲಿ ಸ್ಟೋರ್ ಮಾಡಿ ಇಡುತ್ತಾರೆ. ಆದರೆ ಕೆಲವೊಂದು ಆಹಾರ ವಸ್ತುಗಳನ್ನು 1 ದಿನಕ್ಕಿಂತ ಹೆಚ್ಚು ಕಾಲ Read more…

ಬೆವರೋದಕ್ಕೂ ʼತೂಕʼ ಕಳೆದುಕೊಳ್ಳುವುದಕ್ಕೂ ಇದೆಯಾ ಸಂಬಂಧ…..?

ಬೆವರುವುದು ಒಂದು ಸಾಮಾನ್ಯ ಕ್ರಿಯೆ. ಬೆವರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಜಾಸ್ತಿ ಬೆವರಿದಷ್ಟೂ ದೇಹದ ಕಲ್ಮಶ ಹೊರ ಹೋಗುತ್ತದೆ. ಚರ್ಮದ ಚಿಕ್ಕ ಚಿಕ್ಕ ರಂಧ್ರದ ಮೂಲಕ ದೇಹದಲ್ಲಿನ ಯೂರಿಯಾ, ಸಕ್ಕರೆ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...