alex Certify Special | Kannada Dunia | Kannada News | Karnataka News | India News - Part 60
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಳೆಯುವ ಮೈಕಾಂತಿ ಪಡೆಯಲು ಮನೆಯಲ್ಲಿಯೇ ಬಾಡಿವಾಶ್ ತಯಾರಿಸಿ ಬಳಸಿ

ಹೊಳೆಯುವ ತ್ವಚೆಯನ್ನು ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಯುಕ್ತ ಸೋಪ್ ಗಳನ್ನು ಬಳಸಿ ಸ್ನಾನ ಮಾಡುತ್ತೇವೆ. ಅದರ ಬದಲು ಮನೆಯಲ್ಲಿಯೇ ತಯಾರಿಸಿದ ಈ ಬಾಡಿ ವಾಶ್ ನ್ನು ಬಳಸಿದರೆ Read more…

ಸ್ಲೀವ್ ಲೆಸ್ ಡ್ರೆಸ್ ಧರಿಸಲು‌ ಅನುಸರಿಸಿ ಈ ಟಿಪ್ಸ್

ಸ್ಲೀವ್ ಲೆಸ್ ಉಡುಪು ನಿಮಗೆ ಬಹಳ ಇಷ್ಟವೇ, ಆದರೆ ಅದನ್ನು ಧರಿಸಲು ಮುಜುಗರ ಪಡುತ್ತೀರಾ, ಹಾಗಾದರೆ ನಿಮಗಾಗಿಯೇ ಕೆಲವು ಟಿಪ್ಸ್ ಗಳಿವೆ ಕೇಳಿ. ಸ್ಲೀವ್ ಲೆಸ್ ಟಾಪ್ ತೆಗೆದುಕೊಳ್ಳುವ Read more…

ಮಗುವಿಗೆ ಎಷ್ಟು ಕಾಲ ಎದೆಹಾಲು ನೀಡಬೇಕು……?

ಮಗುವಿಗೆ ತಾಯಿಯ ಎದೆ ಹಾಲು ತುಂಬಾ ಮುಖ್ಯ. ಇದು ಮಗುವಿನ ಬೆಳವಣಿಗೆಗೆ ಮತ್ತು ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ. ಸಾಮಾನ್ಯವಾಗಿ ಮಗುವಿಗೆ ಒಂದು ವರ್ಷದವರೆಗೂ ಎದೆಹಾಲು ನೀಡಬೇಕು ಎಂದು ಹೇಳುತ್ತಾರೆ. Read more…

ಸಂಸಾರ ಸುಖ ಹಾಳಾಗಲು ಕಾರಣ ಈ ‘ಹವ್ಯಾಸ’

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸುಖಕರ ಸಂಸಾರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಅನೇಕ ತಪ್ಪುಗಳು ನಮ್ಮ ದಾಂಪತ್ಯದಲ್ಲಿ Read more…

ಸಾಕು ನಾಯಿಗೆ ತೋರುವ ಪ್ರೀತಿ – ಇರಲಿ ಈ ರೀತಿ….!

ಸಾಕು ಪ್ರಾಣಿಗಳು ಮನಸ್ಸಿನ ಒತ್ತಡವನ್ನು ಕಳೆದು ಚೇತೋಹಾರಿಯಾಗಿಸುತ್ತದೆ. ಅದಕ್ಕೆ ಅನೇಕ ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಕು ಪ್ರಾಣಿಗಳ ಜೊತೆ ಕಳೆಯಲು ಇಷ್ಟ ಪಡುತ್ತಾರೆ. ದಿನದ 6-7 ಗಂಟೆಗಳ Read more…

ಮಕ್ಕಳಲ್ಲಿ ನಿದ್ರಾಹೀನತೆಯೇ…..? ಹಾಗಾದ್ರೆ ಓದಿ ಈ ಸುದ್ದಿ

ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಮಕ್ಕಳಲ್ಲಿ ನಿದ್ರಾಹೀನತೆಯೂ ಹೆಚ್ಚುತ್ತಿದೆ ಎಂದಿದೆ ಸಂಶೋಧನೆಗಳು. ಇದನ್ನು ಸರಿಪಡಿಸುವ ಜವಾಬ್ದಾರಿ ಪೋಷಕರದ್ದು, ಹೇಗೆಂದಿರಾ? ಮಕ್ಕಳನ್ನು ಸರಿಯಾದ ಸಮಯಕ್ಕೆ ಎಬ್ಬಿಸುವ ಮತ್ತು ಮಲಗಿಸುವ ಜವಾಬ್ದಾರಿಯನ್ನು ನೀವು Read more…

ಹುಡುಗಿಯರಿಗೆ ಅಪ್ಪಿತಪ್ಪಿಯೂ ಕೇಳಬೇಡಿ ಇಂಥಾ ಪ್ರಶ್ನೆ……!

ನೀವು ಮೆಚ್ಚಿದ ಹುಡುಗಿಗೆ ಕಷ್ಟಪಟ್ಟು ಪ್ರೇಮ ನಿವೇದನೆ ಮಾಡ್ತೀರಾ. ಆಕೆ ನಿಮ್ಮ ಪ್ರೀತಿಯನ್ನು ಒಪ್ಪಿಯೂಕೊಳ್ತಾಳೆ ಎಂದುಕೊಳ್ಳಿ. ಆ ನಂತ್ರ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಒಂದೊಳ್ಳೆ ಸಂಬಂಧ ನೀವು ಆಡುವ Read more…

‌ʼಆತಂಕʼ ಹೆಚ್ಚಿಸುತ್ತೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ

ಇಂದಿನ ಆಧುನಿಕ ಯುಗದಲ್ಲಿ ಒತ್ತಡ ಅಥವಾ ಆತಂಕಕ್ಕೆ ಒಳಗಾಗದವರು ಯಾರೂ ಇಲ್ಲವೇನೋ. ಗಂಡ ಕಚೇರಿಯಿಂದ ತಡವಾಗಿ ಬಂದರೂ ಆತಂಕ, ಮಕ್ಕಳು ಸರಿಯಾಗಿ ಓದದಿದ್ದರೂ ಆತಂಕ. ಇವನ್ನೆಲ್ಲಾ ಸಂಭಾಳಿಸಿಕೊಂಡು ಉತ್ತಮ Read more…

ಮೊಸರು ಪ್ರಿಯರು ನೀವಾಗಿದ್ದರೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ನೀವು ಮೊಸರು ಪ್ರಿಯರೆ. ಈ ಚಳಿಗಾಲದಲ್ಲಿ ಮೊಸರಿನಿಂದ ದೂರವಿರಲು ಸಾಧ್ಯವಾಗದೆ ಒದ್ದಾಡುತ್ತಿದ್ದೀರೇ, ಹಾಗಿದ್ದರೆ ಇಲ್ಲಿ ಕೇಳಿ, ಸೇಫ್ ಆಗಿ ಮೊಸರು ಸೇವಿಸುವ ಕೆಲವು ವಿಧಾನಗಳನ್ನು ತಿಳಿಯೋಣ. ಮೊಸರು ಜೀರ್ಣಕ್ರಿಯೆ, Read more…

ʼಅಲಾರಾಂʼ ನಲ್ಲಿ ಮೊಳಗಲಿ ಸುಮಧುರ ಸಂಗೀತ

ನಿದ್ರೆ ಬದುಕಿನ ಅವಿಭಾಜ್ಯ ಚಟುವಟಿಕೆ. ಸರಿಯಾದ ಸಮಯದಲ್ಲಿ ಮಲಗುವುದು ಮತ್ತು ಅಗತ್ಯವಿರುವಷ್ಟು ವಿಶ್ರಾಂತಿ ಪಡೆಯುವುದು ಆರೋಗ್ಯ ಸೂತ್ರಗಳಲ್ಲೊಂದು. ನಿದಿರೆಯೇ ಬರದೇ ಒದ್ದಾಡಿ ಅದಕ್ಕಾಗಿ ವೈದ್ಯರ ಮೊರೆ ಹೋಗುವ ಅನೇಕ Read more…

ಸೊಳ್ಳೆ ಕಾಟಕ್ಕೆ ರಾಮಬಾಣ ಪಚ್ಚ ಕರ್ಪೂರ….!

ಸಂಜೆ ಹೊತ್ತು ಮೈ ಮರೆತು ಕಿಟಕಿ ಬಾಗಿಲು ಸರಿಯಾದ ಸಮಯದಲ್ಲಿ ಮುಚ್ಚದೆ ಹೋದರೆ ನಮ್ಮ ಮನೆಯೇ ಸೊಳ್ಳೆಗಳ ಸಾಮ್ರಾಜ್ಯವಾಗುತ್ತದೆ. ರಾತ್ರಿ ಹೊತ್ತು ನೆಮ್ಮದಿಯಾಗಿ ಮಲಗಲು ಬಿಡದ ಸೊಳ್ಳೆಗಳ ಹಾವಳಿಗೆ Read more…

ಮಾರ್ಕರ್ ಪೆನ್ನು ಬಳಸುತ್ತಿರಾ ? ಹಾಗಾದ್ರೆ ಈ ವಿಚಾರ ನಿಮಗೆ ತಿಳಿದಿರಲಿ

ಸಾಮಾನ್ಯವಾಗಿ ಮಾರ್ಕರ್ ಪೆನ್ನುಗಳನ್ನು ಲೋಹ, ಪಿಂಗಾಣಿ, ರಟ್ಟುಗಳು, ಮರದ ಹಲಗೆಗಳ ಮೇಲೆ ಯಾವುದೇ ಗುರುತು ಅಥವಾ ಸಂವಹನ ಸೂಚಕ ಬರವಣಿಗೆಗೆ ಬಳಸಲಾಗುತ್ತದೆ. ಸೂಚನಾ ಫಲಕದ ಮೇಲೂ ಎಲ್ಲರ ಗಮನ Read more…

ಸಾಸಿವೆ ಎಣ್ಣೆಯಿಂದ ವೃದ್ಧಿಯಾಗುತ್ತೆ ʼಆರೋಗ್ಯʼ ಮತ್ತು ʼಸೌಂದರ್ಯʼ

ಸಾಸಿವೆ ಎಣ್ಣೆಯ ರುಚಿ ಕಹಿಯಾಗಿರುತ್ತದೆ. ಅದನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಆದರೆ ಇದರಲ್ಲಿ ಔಷಧೀಯ ಗುಣಗಳಿರುವ ಕಾರಣ ಇದನ್ನು ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಲು ಬಳಸಬಹುದು. *ಮೃದು ಚರ್ಮವನ್ನು Read more…

ವಿಶ್ವ ಯೋಗ ದಿನಾಚರಣೆ; ‘ಯೋಗ’ದ ಮಹತ್ವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಜೂನ್‌ 21 ‘ವಿಶ್ವ ಯೋಗ ದಿನಾಚರಣೆ’, ಪಾತಂಜಲ ಯೋಗಸೂತ್ರದ ಸಮಾಧಿಪಾದದ 28ನೆಯ ಸೂತ್ರದ ಪ್ರಕಾರ ಅಷ್ಟಾಂಗ ಯೋಗದ ಅನುಷ್ಟಾನದಿಂದ ಯೋಗಾಭ್ಯಾಸಿಯ ಚಿತ್ತದ ಅಶುದ್ದಿಯು ಕರಗಿ ಅವನಿಗೆ ವಿವೇಕ ಲಭಿಸುವವರೆಗೆ ಜ್ಞಾನದೀವಿಗೆಯಾಗಿರುವುದು Read more…

ಈ ಆರೋಗ್ಯ ಸಮಸ್ಯೆಗೆ ಅರಳಿ ಮರದ ತೊಗಟೆ ರಾಮಬಾಣ

ಅರಳಿ ಮರವನ್ನು ಹಿಂದೂಗಳು ದೇವರ ರೂಪದಲ್ಲಿ ಪೂಜಿಸುತ್ತಾರೆ. ಈ ಮರದ ಎಲೆ, ತೊಗಟೆ ಔಷಧೀಯ ಗುಣಗಳನ್ನು ಹೊಂದಿದೆ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿ ಇದನ್ನು ಆಯುರ್ವೇದದ Read more…

ಸೋಂಕು ನಿವಾರಣೆಗೆ ಸಹಾಯಕ ಬೆಳ್ಳುಳ್ಳಿ ಸಿಪ್ಪೆ

ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುವಾಗ ಅದರ ಸಿಪ್ಪೆ ಸುಲಿದು ಬಳಸುತ್ತೇವೆ. ಬಳಿಕ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಆದರೆ ಆ ಸಿಪ್ಪೆಯಿಂದಲೂ ಕೂಡ ಹಲವು ಪ್ರಯೋಜನಗಳಿವೆ. ಅದು ಏನೆಂಬುದನ್ನು ತಿಳಿದುಕೊಳ್ಳಿ. Read more…

ʼಯೋಗ ದಿನಾಚರಣೆʼ ಜೂನ್ 21 ರಂದೇ ಆಚರಿಸುವುದು ಯಾಕೆ…..? ಇದರ ಹಿಂದಿದೆ ಈ ಕಾರಣ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದೇ ಏಕೆ ಆಚರಿಸಲಾಗುತ್ತದೆ ಎಂದು ಸಾಕಷ್ಟು ದಿನಗಳಿಂದಲೂ ಪ್ರಶ್ನೆಗಳನ್ನು ಅನೇಕರು ಕೇಳುತ್ತಲೇ ಇದ್ದಾರೆ. 2015 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ Read more…

ನವ ದಂಪತಿ ಅನ್ಯೋನ್ಯತೆಯಿಂದಿರುವುದು ಯಾವಾಗ…….?

ದಂಪತಿಗಳ ಮಧ್ಯೆ ಅನ್ಯೋನ್ಯತೆ ಇರಬೇಕು ಎಂಬುದೇನೋ ನಿಜ. ಆದರೆ ಅದು ಹೇಗೆ ಮತ್ತು ಯಾವ ರೀತಿ ಎಂಬುದು ತಿಳಿದುಕೊಳ್ಳದ ಹೊರತು ಬಾಳು ಬಂಗಾರವಾಗಲು ಸಾಧ್ಯವಿಲ್ಲ. ದೈಹಿಕ ಸಂಬಂಧದ ಹೊರತಾಗಿಯೂ Read more…

ಉದ್ಯೋಗ ಸ್ಥಳದಲ್ಲಿ ಹೇಗಿದ್ದರೆ ಚಂದ…..? ಇಲ್ಲಿವೆ ಕೆಲ ಟಿಪ್ಸ್

ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಸಹೋದ್ಯೋಗಿಗಳೊಂದಿಗೆ ಬೆರೆತು ನಾವು ಒಂದೇ ಮನೆಯವರಾಗಿ ಬಿಡುತ್ತೇವೆ. ಆದರೆ ಅವರೊಂದಿಗೆ ಕೆಲವಷ್ಟು ವಿಚಾರಗಳನ್ನು ಹಂಚಿಕೊಳ್ಳಬಾರದು ಎಂಬುದನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಸಂಬಳದ ಬಗ್ಗೆ ಅವರಿಗೆ ತಿಳಿಸದಿರಿ. Read more…

ದೇಹದ ಮೇಲಾದ ಹುಣ್ಣುಗಳು ಬೇಗ ವಾಸಿಯಾಗಲು ಈ ಮನೆಮದ್ದುಗಳನ್ನು ಹಚ್ಚಿ

ಗಾಯಗಳು ವಾಸಿಯಾಗಲು ರಕ್ತದ ಹರಿವು ಉತ್ತಮವಾಗಿರಬೇಕು. ಇಲ್ಲವಾದರೆ ಆ ಗಾಯ ವಾಸಿಯಾಗದೆ ಹುಣ್ಣುಗಳಾಗಿ ಬದಲಾಗುತ್ತದೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಇದು ಮುಂದೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು. ಹಾಗಾಗಿ Read more…

ಚಂದ್ರನಲ್ಲಿಗೆ ಹೋದಾಗ ಬದಲಾಗುತ್ತದೆ ಮನುಷ್ಯರ ತೂಕ; 84 ಕೆಜಿ ತೂಕದ ವ್ಯಕ್ತಿ ಎಷ್ಟು ಕಡಿಮೆಯಾಗುತ್ತಾನೆ ಗೊತ್ತಾ ?

ಭೂಮಿಯ ಹೊರಗಿನ ಬಾಹ್ಯಾಕಾಶ ಪ್ರಪಂಚಕ್ಕೆ ಅಂತ್ಯವಿಲ್ಲ. ಅದರ ರಹಸ್ಯಗಳನ್ನು ತಿಳಿಯಲು ವಿಜ್ಞಾನಿಗಳು ಹಗಲು ರಾತ್ರಿ ಶ್ರಮಿಸುತ್ತಲೇ ಇದ್ದಾರೆ. ಉಪಗ್ರಹಗಳಿಂದಾಗಿ ಭೂಮಿಗೆ ಹತ್ತಿರವಿರುವ ಚಂದ್ರ ಮತ್ತು ಸೂರ್ಯನ ರಹಸ್ಯಗಳೂ ನಿಧಾನವಾಗಿ Read more…

ಸುಲಭವಾಗಿ ನಿರ್ವಹಿಸಿ ವಾರ್ಡ್ ರೋಬ್ ಕ್ಲೀನಿಂಗ್

ನಾವು ನಮ್ಮ ವಾರ್ಡೋಬ್ ಅನ್ನು ಹೇಗೆ ತುಂಬಿಸಿರುತ್ತೇವೆ ಅಂದರೆ ಅವಸರದಲ್ಲಿ ಏನನ್ನಾದರೂ ಹುಡುಕುವಾಗ ಅದು ನಮ್ಮ ಕೈಗೆ ಸಿಗುವುದೇ ಇಲ್ಲ. ಎಷ್ಟೇ ನೀಟಾಗಿ ಮಡಿಚಿಟ್ಟರೂ ಅವಸರದಲ್ಲಿ ಹುಡುಕುವಾಗ ಎಲ್ಲವನ್ನೂ Read more…

ಅತಿಯಾದ ಸಿಟ್ಟು ತರುತ್ತೆ ಆರೋಗ್ಯಕ್ಕೆ ಕುತ್ತು

ಮಕ್ಕಳಿರಬಹುದು, ವಯಸ್ಕರಿರಬಹುದು. ಕೆಲವೊಮ್ಮೆ ವಿಪರೀತ ಸಿಟ್ಟು ಬಂದು ಎಲ್ಲರ ಮೇಲೆ ಕೂಗಾಡಿ ತಾಳ್ಮೆ ಕಳೆದುಕೊಂಡು ಬಿಡುತ್ತಾರೆ. ಇದು ಹುಟ್ಟಿನಿಂದ ಬರುವಂತದ್ದಲ್ಲ. ಮನೆಯಲ್ಲಿ ದೊಡ್ಡವರನ್ನು ನೋಡಿ ಮಕ್ಕಳು ಸಿಟ್ಟು ಕಲಿತುಕೊಳ್ಳುತ್ತಾರೆ. Read more…

ಪ್ರೀ ವೆಡ್ಡಿಂಗ್ ಶೂಟ್ ಗೆ ಹೋಗುವ ಮುನ್ನ ತಿಳಿದಿರಲಿ ಈ ವಿಷಯ

ಪ್ರೀ ವೆಡ್ಡಿಂಗ್ ಶೂಟ್ ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಆಗಿದೆ. ಆದರೆ ಅದರಲ್ಲಿ ಪಾಲ್ಗೊಳ್ಳುವಾಗ ಈ ಕೆಳಗಿನ ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರಿ ವೆಡ್ಡಿಂಗ್ Read more…

ಕುಟುಂಬದೊಂದಿಗೆ ಕಾಲಕಳೆಯಲು ಸರಿಯಾಗಿ ಮಾಡಿ ಸಮಯದ ನಿರ್ವಹಣೆ

ಈಗ ಎಲ್ಲರದ್ದು ಒಂದು ರೀತಿಯ ಧಾವಂತದ ಬದುಕು. ಎಲ್ಲವೂ ಬೇಗನೆ ಆಗಬೇಕು ಎಂಬ ಮನಸ್ಥಿತಿ. ಜತೆಗೆ ಒಬ್ಬರಿಗೆ ಒಬ್ಬರು ಸಮಯ ಕೊಡುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ. ಮನೆಯಲ್ಲಿ Read more…

ಗರ್ಭಿಣಿಯರು ಸಂಗೀತ ಕೇಳುವುದರಿಂದ ಸಿಗುತ್ತೆ ಸಕಾರಾತ್ಮಕ ಪರಿಣಾಮ

ಭಾರತೀಯ ಶಾಸ್ತ್ರೀಯ ಸಂಗೀತ ಗರ್ಭಿಣಿಯರು ಮತ್ತು ಅವರ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದಾಗ ಸಂಗೀತವು ಹುಟ್ಟಲಿರುವ Read more…

ಹೊಳೆಯುವ ಮೈಕಾಂತಿಗಾಗಿ ಈ ಯೋಗಾಸನಗಳನ್ನು ಅಭ್ಯಾಸ ಮಾಡಿ

ಚರ್ಮವು ಆರೋಗ್ಯವಾಗಿದ್ದರೆ ನಿಮ್ಮ ಸೌಂದರ್ಯ ಎದ್ದು ಕಾಣುತ್ತದೆ. ಒಂದು ವೇಳೆ ಮುಖದ ಚರ್ಮದಲ್ಲಿ ಮೊಡವೆ, ಗುಳ್ಳೆಗಳು, ಕಪ್ಪು ಕಲೆಗಳು ಕಂಡುಬಂದರೆ ಮುಖದ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಹೊಳೆಯುವ ಚರ್ಮವನ್ನು Read more…

ʼಹಣʼ ಉಳಿತಾಯವಾಗಲು ಪ್ಲಾನ್ ಮಾಡಿ ʼಶಾಪಿಂಗ್ʼ ಹೋಗಿ

ಉಳಿತಾಯ ಎನ್ನುವುದು ದುಡಿಮೆಯ ಮತ್ತೊಂದು ಮುಖ. ನೀವು ತಿಂಗಳಿಗೆ ಎಷ್ಟು ದುಡಿಯುತ್ತೀರೋ ಅದರಲ್ಲಿ ಸ್ವಲ್ಪವಾದರೂ ಉಳಿತಾಯ ಮಾಡಿ. ಗನಕ್ಕೇರುತ್ತಿರುವ ಬೆಲೆಯ ಕಾರಣದಿಂದ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಿರುತ್ತದೆ. ಇನ್ನು Read more…

ಅಡುಗೆ ಮನೆಯ ಸಿಂಕ್ ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್

ಮನೆಯನ್ನು ಎಷ್ಟೇ ಸ್ವಚ್ಛಗೊಳಿಸಿದರು ವಾಸನೆ, ಗಲೀಜು ಬರುವುದು ತಪ್ಪಲ್ಲ. ಇದಕ್ಕಾಗಿ ದುಬಾರಿ ಬೆಲೆ ತೆತ್ತು ಏನೇನೋ ರಾಸಾಯನಿಕಗಳನ್ನು ಮನೆಗೆ ತರುವುದಕ್ಕಿಂತ ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ಕ್ಲೀನ್ ಮಾಡಬಹುದು. Read more…

ಸುಟ್ಟಗಾಯಗಳಿಗೆ ಅಪ್ಪಿತಪ್ಪಿಯೂ ಇಂತಹ ಮನೆಮದ್ದುಗಳನ್ನು ಹಚ್ಚಬೇಡಿ

ಕೆಲವೊಮ್ಮೆ ಅಡುಗೆ ಮಾಡುವಾಗ ಅಥವಾ ಇನ್ನಿತರ ಬೆಂಕಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಕೈಗೆ ತಾಗಿ ಸುಟ್ಟ ಗಾಯವಾಗುತ್ತದೆ. ತಕ್ಷಣ ಇದಕ್ಕೆ ಕೆಲವರು ಮನೆಮದ್ದುಗಳನ್ನು ಹಚ್ಚುತ್ತಾರೆ. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...